ಮನೆಯಲ್ಲೇ ಟೈಲರಿಂಗ್ ಶಾಪನ್ನು ||ಹೇಗೆ ಸೆಟ್ ಮಾಡಿದೀನಿ ಅಂತ ನೀವೇ ನೋಡಿ|| ಬೆನ್ನು ನೋವು ಸೊಂಟ ನೋವು

Поділитися
Вставка
  • Опубліковано 19 вер 2024
  • ನಮಸ್ಕಾರ ಎಲ್ಲರಿಗೂ ಮನೆಯಲ್ಲಿ ಟೈಲರಿಂಗ್ ಶಾಪ್ ಅನ್ನು ನಾನು ಹೇಗೆ ಸೆಟ್ ಮಾಡಿದ್ದೀನಿ ಅನ್ನುವ ಮಾಹಿತಿ ಪುರ ಸಿಗುತ್ತೆ ನಿಮಗೆ ಈ ವಿಡಿಯೋದಲ್ಲಿ ಎಲ್ಲ ಸ್ಕಿಪ್ ಮಾಡಿದಿರಾ ಪೂರ್ತಿ ವಿಡಿಯೋ ನೋಡಿ ಹಾಗೆ ಹೊಸಬರು ಪ್ಲೀಸ್ ಸಬ್ಸ್ಕ್ರೈಬ್ ಮಾಡಿ ಫ್ರೆಂಡ್ಸ್ ಈ ವಿಡಿಯೋಗೆ ಲೈಕ್ ಮಾಡಿ ನಾವು ಯಾವ ರೀತಿಯಾಗಿ ಕುತ್ಕೊಂಡ್ರೆ ಸೊಂಡನೋ ಬೆನ್ನು ನೋವು ಬರೋದಿಲ್ಲ ಅನ್ನುವ ಟಿಪ್ಸ್ ಗಳನ್ನು ಕೂಡ ನಾನು ಹೇಳ್ಕೊಟ್ಟಿದ್ದೇನೆ ಯಾವ ರೀತಿ ನಾವು ಕಟ್ ಮಾಡಿದರೆ ನಮಗೆ ಸೊಂಟ ನೋವು ಬರಲ್ಲ ಅನ್ನೋದು ಕೂಡ ಹೇಳಿಕೊಟ್ಟಿದ್ದೇನೆ ತುಂಬಾನೇ ವಿಚಾರಗಳು ಸಿಗುತ್ತ ನಿಮಗೆ ಯಾವ ರೀತಿ ಯಾವ ರೀತಿ ಮಷೀನ್ ಸೆಟ್ ಮಾಡಿದರೆ ಹೊಲಿಯುವುದಕ್ಕೆ ತುಂಬಾನೇ ಇಂಟರೆಸ್ಟ್ ಬರುತ್ತೆ ಅನ್ನುವ ವಿಷಯ ಕೂಡ ಈ ವಿಡಿಯೋದಲ್ಲಿದೆ ಪ್ಲೀಸ್ ಎಲ್ಲರೂ ಸಪೋರ್ಟ್ ಮಾಡಿ ಫ್ರೆಂಡ್ಸ್ ಥ್ಯಾಂಕ್ #tailoringtips #fashion

КОМЕНТАРІ • 52

  • @Sangnal-x2f
    @Sangnal-x2f Місяць тому +4

    ಹೌದು ಅಕ್ಕ ನನಗೂ ತುಂಬಾ ಬೆನ್ನು ನೋವು ಬರುತ್ತೆ ಇನ್ಮುಂದೆ ಇತರ ಡಬಲ್ ದಿಂಬು ಚೇರಿಗೆ ಯೂಸ್ ಮಾಡ್ತೀನಿ ತುಂಬಾ ಥ್ಯಾಂಕ್ಸ್ ಅಕ್ಕ ಈ ತರ ಹೇಳಿದ್ದಕ್ಕೆ❤❤

  • @Asmitammis-pe5ut
    @Asmitammis-pe5ut Місяць тому +1

    ಬಿಗಿನರ್ಸ್ ಟೈಲರ್ಸ್ ಗೆ ತುಂಬಾ ಒಳ್ಳೆ ಮಾಹಿತಿ ಹೇಳಿದ್ದೀರ ಮೇಡಂ ಧನ್ಯವಾದಗಳು ಡೈಲಿ ಕಟಿಂಗ್ ವಿಡಿಯೋ ಹಾಕಿ ಮೇಡಂ

  • @amshivayyaamshivayya4213
    @amshivayyaamshivayya4213 Місяць тому +5

    ಬ್ಲೋಸ್ ಗೆ ರೇಟ್ ಎಷ್ಟು ಅಂತ ತಿಳಿಸಿ ಮೇಡಂ

  • @MyWorld-bn9ry
    @MyWorld-bn9ry Місяць тому +5

    Nivu inverter hakisi power mechine use madi.. Dable holibahudu madam.. New subscriber.. Nanu kooda u tube nodi embroidery kalitu iga custmer blouse takkamattige madta iddene.. Suma manglore.. Maneliye stitch madodu nanu

  • @mahadevamahadeva7819
    @mahadevamahadeva7819 Місяць тому +1

    Very good madam

  • @siddappahalagali4111
    @siddappahalagali4111 Місяць тому +1

    Super ❤

  • @madubanmaduban7660
    @madubanmaduban7660 Місяць тому +1

    😊😊

  • @SujathaPurushothama
    @SujathaPurushothama Місяць тому +2

    Solar micine hakisi

  • @chaitranellikoppa1720
    @chaitranellikoppa1720 Місяць тому +2

    ಬ್ಲೌಸ್ rate ಏನು ನಿಮ್ಮ ಕಡೆ

  • @shriraksha9476
    @shriraksha9476 Місяць тому +2

    ಯಾವ ಊರು ನಿಮ್ಮದು

  • @kallappahuddar-jd7kc
    @kallappahuddar-jd7kc 10 днів тому +1

    ನಿಮ್ಮ ಊರು ಯಾವುದು ಅಕ

  • @manjuladevib5191
    @manjuladevib5191 Місяць тому +1

    ಮಿಷನ್ ರೇಟ್ ಎಷ್ಟು mam

  • @ramannar8925
    @ramannar8925 Місяць тому +1

    Akka regular cating stitching videos haki akka.pleas ❤

  • @radhikakulkarni5623
    @radhikakulkarni5623 Місяць тому +1

    Madam yava company motor kudisabeku tilusi

  • @premar8263
    @premar8263 Місяць тому +1

    Sister nanu tumba dina dinda holitha edini adre improve agthane ella, plz yenadru suggestion kodi,

    • @Fareedamoulanpura-kx3io
      @Fareedamoulanpura-kx3io  Місяць тому +1

      ಖಂಡಿತ ಒಂದಲ್ಲ ಒಂದು ದಿನ ಇಂಪ್ರೂವ್ಮೆಂಟ್ ಆಗೇ ಆಗುತ್ತೆ ವೇಟ್ ಮಾಡಿ ನಾನು ಕೂಡ ಇದೇ ರೀತಿಯಿಂದನೆ ಮೇಲೆ ಬಂದಿರೋದು

  • @rohilhudedmani1092
    @rohilhudedmani1092 Місяць тому +1

    Dara sakali bolata ede yen madabeku

  • @madhuramayya-lq9om
    @madhuramayya-lq9om Місяць тому +1

    Madam navu ಕೈಯಲ್ಲಿ gali tirugusuttivalla adu full tite adre enu madbeku

  • @sakubaichittapur3302
    @sakubaichittapur3302 Місяць тому +1

    😢 Afsana embroidery design video nodi you tubes nali nanu kuda evarde nodi kaliti Deni tuba chenagi heli kodutare

  • @keerthienterprises2477
    @keerthienterprises2477 Місяць тому +1

    ಯಾವ ಊರು ನಿಮ್ದು?
    ಮಶೀನ್ ಎಲ್ಲಿ purchese ಮಾಡಿದಿರಾ?

  • @MaheshDevapur-b7j
    @MaheshDevapur-b7j 23 дні тому +1

    ಹಾಯ್ ಅಕ್ಕ ನಿಮ್ಮ ಊರು ಯಾವುದು

  • @allabakshnadafallabaka7688
    @allabakshnadafallabaka7688 Місяць тому +1

    Nanu hige madatini akkari

  • @jskannda1818
    @jskannda1818 Місяць тому +1

    ನಂಗೂ ಹೋಲಿಯೋದು ಬೇಜಾರು

  • @Puttahallijeevan
    @Puttahallijeevan Місяць тому +2

    ನಾನು ಕೂಡ ಬಟ್ಟೆ ಹೊಲಿಯುತ್ತೇನೆ ನಂದು ಕೂಡ ಚಾನೆಲ್ ಇದೆ ಪ್ಲೀಸ್ ಕನೆಕ್ಟ್ ಆಗಿ

  • @ramannar8925
    @ramannar8925 Місяць тому +1

    Akka star fashion antha UA-cam channel madtaralla avru tumba chanagi work madodanna eli kodtare so contact madi.❤

  • @ramannar8925
    @ramannar8925 Місяць тому +1

    Avra neme anu antha .

  • @user-yx7ms8kv5n
    @user-yx7ms8kv5n Місяць тому +1

    ಮನೆಯಲ್ಲೇ ಟೈಲರಿಂಗ್ ಶಾಪ್ ಮಾಡೋದು ತುಂಬಾನೇ ಒಳ್ಳೆಯದು ಹೊರಗಡೆ ಗಿಂತ ಮನೇಲೆ ಬೆಟರ್ ಅಂತ ಅನ್ಸುತ್ತೆ ನಾನು ಕೂಡ ಇದೇ ರೀತಿ ಮನೆಯಲ್ಲೇ ಶಾಪ್ ಮಾಡಿದ್ದೀನಿ

  • @PrshadPrshad-s7n
    @PrshadPrshad-s7n Місяць тому +1

    Nivu telaring class madtira