Super madhwa song by Dr vidhya Narendra singh negi haldi haath and tirupathi and tirumala.das sahitya bhakt songs in super song TUPSAKRi Sreenivas 🆗 family 🙏
Great music great voice great ears is us to hear the dasara pada so lucky.expect more and more dasarapada and good wishes to institution god bless sri seshagiri das
Appa yetake dayabarado and yarige duruveno fantastic ossum supper
Super madhwa song TUPSAKRi Sreenivas family 🙏 Tupsakri Sreenivas family 🙏 29:12
ಪಾದ ಕಂಡು ಪಾವನಾದೆನೋ
ಶ್ರೀಗಿರಿಯನಿಲಯನ || ಪ ||
ಪಾದ ಕಂಡು ಪಾವನಾದೆನೋ
ಮಾಧವನ ಪ್ರಸಾದ ಪಡೆದೆನೋ
ಹಾದಿಕಾಣದೆ ಪರಮ ದುರ್ಭವ
ಬಾಧೆಯೊಳು ಬಿದ್ದು ತೊಳಲಿ ಬಳಲುತ
ಮೇಧಿನೀಯೊಳು ಜನುಮ ತಾಳಿ
ಅಭೇಧ ಮತದ ಹಾದಿ ಬಿಟ್ಟು || ಅ.ಪ ||
ನೀಲಬಣ್ಣದೊಪ್ಪುವ ಸುಂದರ ಶುಭಕಾಯ ಇಂದಿರೆ ಲೋಲ ತ್ರಿಜಗನ್ಮೋಹನಾಕಾರ
ಕೊರಳ ಪದಕ ಮಾಲ ಕೌಸ್ತುಭ ಮುಕುಟ ಮಣಿಹಾರ ರತ್ನದುಂಗುರ
ಕಾಲಲ್ಹೊಳೆಯುವ ಗೆಜ್ಜೆ ಸರಪಳಿ ಶೀಲ ವೈಷ್ಣವ ನಾಮ ಫಣೆಯಲಿ ಕಾಳ ರಕ್ಕಸ ಕುಲಸಂಹಾರನ ಪಾಲಸಾಗರ ಕನ್ಯೆ ವರನ
ಫಾಲಮೂಲೋಕ ಸಾರ್ವಭೌಮನ ಮೇಲು ಭೂವೈಕುಂಠದಲ್ಲಿ || 1 ||
ಉದಯಕಾಲದಿ ಬಾಲನವತಾರ ಮಧ್ಯಾಹ್ನ ಕಾಲದಿ ಸದಮಲಾಂಗದ ಯೌವನಾಕಾರ ಸುಸಂಧ್ಯಾಕಾಲದಿ ಮುದುಕನಾಗಿ ಕಾಂಭ ಮನೋಹರ ಬಹುಮಹಿಮೆಗಾರ
ಪದುಮವದನ ಮದನನಯ್ಯ ಪದುಮಾವತಿಯ ಪ್ರಾಣಪ್ರಿಯ
ಒದಗಿ ಬಂದ ಭಕುತ ಜನರನು ಸುದಯದಿಂದ ಕರೆದು ಪ್ರಸಾದ
ಮುದದಿ ನೀಡುತ ಕೃಪೆಯದೋರಿ ಸದಮಲ ಸಂಪದವ ನೀವನ || 2 ||
ಉಟ್ಟದುಕೂಲ ಶಲ್ಯ ಜರತಾರ ಕೈಯಲ್ಲಿ ಕಂಕಣ ಪಟ್ಟರತ್ನದನಡುವಿಗುಡಿದಾರ ವರ್ಣಿಸುವರಾರೋ ಸೃಷ್ಟಿಯೊಳಗೀತ ಮೀರಿದವತಾರ ದಿನಕೋಟಿ ಪ್ರಭಾಕರ
ಬಿಟ್ಟು ವೈಕುಂಠ ಇಹಕೆ ಸಾಗಿ ಬೆಟ್ಟದ ಮೇಲೆ ವಾಸನಾಗಿ ಕೊಟ್ಟು ವರಗಳ ಮೂರು ಜಗಕೆ ಶೆಟ್ಟಿಯಂದದಿ ಕಾಸುಕೊಳ್ಳುವ
ದುಷ್ಟ ಭೃಷ್ಟರ ಶಿಷ್ಟರೆಲ್ಲರ ಇಷ್ಟದಾಯಕ ದಿಟ್ಟ ದೇವನ || 3 ||
ಒಂದೆ ಮನದಲಿ ಸಕಲ ಸೇವಕರು ಭಯ ಭಕುತಿಯಿಂದಲಿ ಬಂದು ಹರಕೆಯ ತಂದು ನೀಡುವರು
ತುಂಬುರು ನಾರದರೊಂದಿಗಾನದಿಂ ಪಾಡಿ ಪೊಗಳುವರು ಆನಂದ ಕೋರುವರು
ಹೊಂದಿ ಭಜಿಸುತ ಸಪ್ತ ಋಷಿಗಣ ಬಂದು ಇಳಿವರು ಬಿಡದೆ ಅನುದಿನ ವಂದ್ಯ ನಿಗಮಾದಿ ಬಂಧು ಭಜಿಪರ ಕಂದುಗೊರಳಾದಿ ಬ್ರಹ್ಮಸುರರಿಂ
ಗಂಧ ಪರಿಮಳ ಕುಸುಮ ದ್ರವ್ಯಗಳಿಂದ ಸೇವೆಯಗೊಂಬ ದೇವನ || 4 ||
ತೀರದೀತನ ಲೋಕ ಶೃಂಗಾರ ಏರಿ ನೋಡಲು ಪಾರ ಗಿರಿತುದಿ ಗಾಳಿಗೋಪುರ ಮುಂದೆ ನಡೆಯಲು ದಾರಿಯಲಿ ಕೊಳ್ಳ ಏಳು ವಿಸ್ತಾರ ಪರಮ ಪರತರ
ತೋರುವ ಮಹಾಗುಡಿಯ ಗೋಪುರ ದ್ವಾರ ಚಿನ್ನದ ಕಳಸ ಬಂಗಾರ ಗಾರು ಮಾಡದೆ ದಾಸ ಜನರನು ತಾರತಮ್ಯದಿ ಪೊರೆಯಲೋಸುಗ
ಸೇರಿಧಾರುಣಿ ವೈಕುಂಠವೆನಿಸಿದ ಧೀರವೇಂಕಟ ಶ್ರೀಶ ರಾಮನ || 5 ||
ಶ್ರೀ ಹರಿ ದರ್ಶನ ಪಡೆದ ಹಾಗೆ ಆಯಿತು gurugale 🙏🙏🙏🙏🙏
ಯಾರಿಗೆ ದೂರುವೆನೊ ಹಾಡು ಅದ್ಬುತವಾಗಿದೆ.
ನನ್ನ ಇಷ್ಟದ ಗೀತೆ ♥
Super nice danyavada
Gurugalige 🙏🏼, Adhbhuta Gaayana, 💐💐💐💐💐💐💐
Great songs Dasare..hare Srinivasa..
Evella haadugallan namma taayee inda keliddevu, eega nimmindaagi matte nenapayeetu.
ನಿನ್ನ ದರುಷನಕ್ಕೆ ಬಂದವನಲ್ಲವೋ ಅದ್ಭುತವಾದ ಹಾಡು ವಿಜಯ ದಾಸರ ವಾಣಿಯಲ್ಲಿ🙏🙏
ಇದೇ ಹಾದಿ ನೀ ಹೀಡಿ ಹೀಡಿ ಹಾಡು ಸೂಪರ್👌👌👌👏👏
@@raghavendrajoshi8829 e ಹಾಡು ನನಗೆ ನನ್ನ thande ಬುದ್ಧಿ ಹೇಳಿದ ಹಾಗೆ ಇದೆ
ಸೂಪರ್ ಸರ್ ಮನಸ್ಸಿಗೆ ಆನಂದ ನಿಮ್ಮ ಗಾಯನ ನಮ್ಮ ರಾಯಚೂರಿನವರು ಎನ್ನುವುದು ಮತ್ತಷ್ಟು ಹೆಮ್ಮೆ
Nice Thirupathi Bhajan . Enjoyed 👍🙏🙏🙏🙏🙏🙏🙏
🙏👌👌👌ಹರೇ ಶ್ರೀನಿವಾಸ
ಹೊರಗಿನ ಚಿಂತೆ ಮರೆಯಲು ಬೇಕು ಬೇಕು
.. ಇಂಥಾ ಬ್ರಹ್ಮಾನಂದ ಕೀರ್ತನೆಗಳು
Fantastic.
ಸೂಪರ್ ಸರ್ ಮನತುಂಬಿ ಹಾಡಿದ್ದೀರಿ 👍🏼🌹🌹
Manassige bejaradaga e Ella songs kelidre esto samadhana 🙏🙏 super all songs
Very good songs fantastic thanks❤
ಈ ಹಾಡುಗಳು ತುಂಬಾ ತುಂಬಾ ಮನಸ್ಸಿಗೆ ಉಲ್ಲಾಸಕೊಡುತ್ತವೆ 🌹🙏🙏🙏🙏🌹🙏🙏🙏
Super madhwa song TUPSAKRi Sreenivas family 🙏 21:35
Bhakti song enna Sree gala padake anant koti namaskargalu
Padakandu paavanadeno ....Sheshagiriya susvara Vishesha Dhanyanadeno🙏🙏🙏
ಆತ್ಮ ತೃಪ್ತಿ ಆಗುವ ಹಾಡುಗಳು 💕🙏🙏🙏🙏🙏💕
ಧನ್ಯವಾದಗಳು 🙏🙏🙏🙏
Excellent songs & rendering is super 👌👌
Hare Srinivasa Beautiful Songs Melody Singing Dhanyavadagalu
ಅಪ್ಪ ಏತಕೆ ದಯಬಾರದ ಅದ್ಭುತವಾಗಿದೆ ಗೀತೆ 👍👌 ತುಂಬಾ ಸುಂದರವಾದಗಿದೆ ಈ ಗೀತೆಯಿಂದ ಮನಸ್ಸಿಗೆ ತುಂಬಾ ಸಂತೋಷವಾಗೊತ್ತೆ ಪರಮಾತ್ಮನನ್ನು ನೋಡಿದಹಾಗೆ ಆಗೊತ್ತೆ 🙏🙏
Manasu mudagondithu❤
ಪಾದ ಕಂಡು ಪಾವನದೆನು ತುಂಬಾ ಸುಂದರವಾಗಿದೆ ಮನಸ್ಸಿಗೆ ಅದೇನೊ ಸಂತೋಷ ಉಂಟುಮಾಡೊತ್ತೆ ಎಲ್ಲಾ ಗೀತೆಗಳು ಉಲ್ಲಾಸ ತರೊತ್ತೆ 🙏👌🙏 ನಿಮಗೆ ಧನ್ಯವಾದಗಳು 👌
This album is very melodious.
SUPER SONGS PADA KANDU PAVANADE
All Songs Are very nice
ಅತ್ಯುತ್ತಮ ಹಾಡುಗಾರಿಕೆ.
Very nice rendering of all songs
ವಾಹ್ ಸೂಪರ್ ಸಕತ್ತಾಗಿದೆ ನೀವು ಹಾಡಿರುವ ಎಲ್ಲಾ ಹಾಡುಗಳು 💘❤️❤️🙏🙏
ಅತ್ಯಂತ ಅದ್ಭುತವಾದ ಹಾಡುಗಳು ಧನ್ಯವಾದಗಳು ದಾಸರೇ 🙏🙏
🙏🙏🙏🙏😍
Super madhwa song by Dr vidhya Narendra singh negi haldi haath and tirupathi and tirumala.das sahitya bhakt songs in super song TUPSAKRi Sreenivas 🆗 family 🙏
🙏🙏🙏👌👌👌All Songs🎵🎵🎵
ಅತ್ಯದ್ಭುತ ಗಾಯನ ಶ್ರೀಯುತ ಶೇಷಗಿರಿ ದಾಸರೇ
🙏🙏
sairam sir 🙏 very nice singing 👌 👍
Very nice super song's 🙏🙏🙏🙏🙏🙏 🌻🌻🌻🌻🌻👌👌👌
Extraordinary singing
most melodious songs.thanq sir
Super presentation
🙏🏻🙏🏻🙏🏻ತುಂಬಾ ಚೆನ್ನಾಗಿ... ಹಾಡಿದ್ದಿರ... ಮನಸಿಗೆ ತಾಟುವಂತೆ..ತುಂಬಾ ತುಂಬಾ ಧನ್ಯವಾದಗಳು....🙏🏻🙏🏻🙏🏻
Super Sir👌🏻
Keep watching
All songs are super I hear daily
Pada kandu pavanade srinivasa🙏🙏🙏🙏🙏
all songs super sir🙏🙏
Nice collections 🙏🙏
🙏🙏 Hare srinivasa 🙏🙏
Great sir, please upload barayya ba ba bhakutara Priya sung by you
Very good devotional songs
Padakandu Paavanadenu very nice Bhajan. Music also Cheerfull🙏🙏🙏🙏🙏🙏
ತುಂಬಾ ಚೆನ್ನಾಗಿ ಇದೆ ಹಾಡು
Super song sir every song🙏🙏🙏🙏all The best👍👍👍👍👍 voice super🌼🌸🌷🌹 💐💐💐💐 👌👌👌👌👌👌
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ಹೇಳಿದ ಎಲ್ಲ ಹಾಡುಗಳು ಭಾವ ಪೂರ್ಣವಾಗಿದೆ
Very nice song
Super 🙏🙏🙏🙏🙏
All songs are nice sir 🙏🏼🙏🏼
Vav
ಮನಸಿಗೆ ಆನಂದ ಕೊಡುವ ಹಾಡುಗಳು 🙏
All songs are very nice!
Super song
Song is so nice
ಎಲ್ಲ. ಹಾಡು ಗಳು ತು0ಬಾ.ಅದ್ಬುತವಾಗಿವೆ..
Super super super very sweet to hear and leasion..
Super increases bhakti
Super melodious voice
Super madhwa song TUPSAKRi Sreenivas family members 😂 and families and family members 🆗🆗🆗🆗🆗🆗🆗😊😊
Nice songsa🙏🙏
ಸುಮಧುರವಾದ ಕಂಠಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🥰❤❤❤🌹🙏🙏
Melodious songs.
Beautiful song
We want blessings
Sri Sai Balaji🙏🙏🙏🙏🙏
Raichur seshagiridas&Puthur narasimma nayak both are gift given by krishna
Heart touching devotional song
"Yarige duruveno " e song nanna faivoret song. So nimma voice nalli kelode nam punya sir 🙏
Your voice is super super fine
what a melodious song
This album should get more than 1M views...
Excellent Presentation Sir 👏👏👌👌🙏
Excellent singing....
ಐ
Blissful songs thank you sir for giving this wonderful opportunity to hear this songs🙏🙏
Utmost Devotional Songs Super Voice best wishes and regards to You Sir Sastanga Pranamagalu 🙏🌟🌟🌟🌟🔯🔯🔯🔯🌟🔯🙏
Super❤
Thanks 🔥
Evergreen album
Wow super
Very nice voice.God bless you.
Melodious rendition by Shri Sheshagiri das as usual. It is blessing to hear Haridasa's sankeertana's and always treat by Shri Sheshagiri das.
Ov0
Lm
Prasad
Namo Namaha 🙏🙏🙏
❤😌🙇♂️
Great music great voice great ears is us to hear the dasara pada so lucky.expect more and more dasarapada and good wishes to institution god bless sri seshagiri das
Channagive sir songs👌
Excellent gaayana all d songs are excellently rendered.
Even after listening many times, this album feels very good and gives peace. 🙏🙏
u r right
@jayasima deshpande jdjkek.
@@shrinathhoskote4662 .
@jayasima deshpande 😂
Last song excellent 🙏🙏🙏🙏
Excellent singing
Super super super 👌👌👌👌👌
👌👌👌
Super songs top.,....
All songs are very nice bhakti rasa haridu bandide
🙏🙏🙏🙏🙏🙏🙏🙏🙏🙏🙏🙏
What a flawless voice. All music lovers will undoubtedly deeply immersed while hearing this types of songs.
Hats off to Dr. Sri.Raichur Seshagiridas.
Awesome
Simply Superb and melodious. Hari vayu gurubhyo namo namaha 🙏🙏🙏🙏🙏🙏
At