ಕೈಗೆ ಕೋಳ ಬಂದರೂ ಕರಗಿಲ್ವಾ ನಟ ದರ್ಶನ್‌ ಕೊಬ್ಬು? | Darshan shifted to Bellary Jail | Suvarna News Hour

Поділитися
Вставка
  • Опубліковано 29 жов 2024

КОМЕНТАРІ • 2,2 тис.

  • @Rachanadivya
    @Rachanadivya 2 місяці тому +670

    ದರ್ಶನ್ ಗೂ ಕೊಬ್ಬ ಕರಗಲ್ಲ, ಮೀಡಿಯಾದವರಿಗೆ ಕೊಬ್ಬು ಕರಗಲ್ಲ
    ಕೊಬ್ಬು ಕರಗುತ್ತಿರುವುದು ಟಿವಿ ನೋಡ್ತಾ ಇರೋರಿಗೆ

  • @MatadaPrashantswami
    @MatadaPrashantswami 2 місяці тому +852

    ದರ್ಶನ್ ಬಗ್ಗೆ ನಿಮ್ಮ ಚಾನಲ್ ನಲ್ಲಿ ವರದಿ ಬಂದಷ್ಟು ನಮ್ಮ ಮನೆಯ ಮಗಳು ಸೌಜನ್ಯ ರೇಪ್ ಕೊಲೆ ಬಗ್ಗೆ ಯಾಕೆ ಬರಲಿಲ್ಲ ಸಾರ್ ಯಾಕೆ ಸೌಜನ್ಯ ಬಗ್ಗೆ ವರದಿ ಮಾಡಿದರೆ ನಿಮಗೆ ಟಿ ಆರ್ ಪಿ ಬರಲ್ವ

    • @MurthinaikMurthinaik-e4t
      @MurthinaikMurthinaik-e4t 2 місяці тому +74

      ಅದು ಯಾಕ ಬರುತ್ತೆ ಸರ್ ಅವರ ಮನೆ ಹೆಣ್ಮಗಳು ಅಲ್ಲ ಅಲ್ವಾ ಅದಕ್ಕೆ

    • @shivanandhiremath5239
      @shivanandhiremath5239 2 місяці тому +26

      Adu barola sir bekidre nam D boss suddi heli night malagodu ella e maga 😂😂

    • @emardisnet8402
      @emardisnet8402 2 місяці тому +22

      Dharmasthala Dinda Ella Media Mithrarige Suitecase Hogide Ide Reason

    • @parameshs4137
      @parameshs4137 2 місяці тому +1

      ಸೌಜನ್ಯ ಕೊಲೆ ಬಗ್ಗೆ ಅಕುದ್ರೆ ದುಡ್ಡು ಕೊಟ್ಟಿರೋರು ಮೆಟ್ಟಲ್ಲಿ ಒಡೀತಾರೆ ಸರ್ ಅದುಕ್ಕೆ ಅಕಲ್ಲ ದರಿದ್ರ ಮಾಧ್ಯಮ ಗಳು

    • @hariprasadsundar8796
      @hariprasadsundar8796 2 місяці тому +20

      ನೀನು ಉಪವಾಸ ಸತ್ಯಾಗ್ರಹ ಮಾಡಪ್ಪ

  • @nk...9307
    @nk...9307 2 місяці тому +224

    🙁 ಒಂದು ದಿನಕ್ಕೆ ಎಷ್ಟೋ ಅತ್ಯಾಚಾರಗಳು ಅಗ್ತಾಯಿದೇ ಸರ್ ದೇಶದಲ್ಲಿ, ಇದರ ಬಗ್ಗೆನು ವರದಿಗಳನ್ನಾ ತೋರ್ಸಿ ಸರ್ ನಿಮ್ ಚಾನಲ್ ನಲ್ಲಿ 🙁

    • @dileepkumer2398
      @dileepkumer2398 2 місяці тому

      ಮಗ ನೀನು ಇವತ್ತಿನ ವಿಚಾರ ಮಾಡಿದರೆ ಹೆಸರು ಆಗೋಲ್ಲ ಯಾಕಂದರೆ ನಿನ್ನ ಫೇಸು ಯಾರು ಗೊತ್ತಿಲ್ಲ ನಿನ್ನನ್ನು ಫಾಲೋ ಮಾಡುವವರು ಯಾರು ಇಲ್ಲ ಆದರೆ ಇವನೊಬ್ಬ ಸೆಲೆಬ್ರಿಟಿಯಾಗಿ ಕೊಲೆ ಮಾಡಿದರೆ ಅವನನ್ನು ಅನುಸರಿಸುವವರು ಕೋಟ್ಯಂತರ ಜನರಿದ್ದಾರೆ......

    • @keerthansuresh231
      @keerthansuresh231 2 місяці тому +4

      Adella kyli aagalla
      TRP barodilla Alva

    • @Shivusourbha
      @Shivusourbha 2 місяці тому

      ಈ ಸೂಳೆಮಕ್ಕಳಿಗೆ ದರ್ಶನ್ ಬೇಕು ಅಷ್ಟೇ

    • @poorboy1707
      @poorboy1707 2 місяці тому

      Ninu murder madu amele law power yen antha gothaaguthe ninu poor aagidhre nayi thara erthiya jail le money edhre Raja thara erthira 😂 aste

    • @rameshjanu862
      @rameshjanu862 2 місяці тому +2

      Trp Odlaaa D BOSS ILAA ANDHRII DEAR 😅😅😅

  • @Bhuvanshakthi2013
    @Bhuvanshakthi2013 2 місяці тому +80

    ದರ್ಶನ್ ನ್ಯೂಸ್ ಇಲ್ಲ ಅಂದ್ರೆ ನಿನಗೆ ಬೇರೆ ನ್ಯೂಸ್ ಇಲ್ಲ ನಿನಗೆ ಬೇರೆ ಕೆಲಸ ನೋಡ್ಕೋ

    • @kumarpugashetti8457
      @kumarpugashetti8457 2 місяці тому +2

      ಬೋಳಿ ಮಗಾ ..ಅಜಿತ್ 😅ಬಾಯಿಗೆ ಬಂದಿದ್ ಯೆಲ್ಲಾ ಹೇಳ್ತಾನೇ... ಅದಕ್ಕೆ ಇ ಮದ್ಯಮ ಗಳನ್ನು ನಂಬ ಬಾರದು ಪತ್ರಿಕೆ ಓದುವುದೇ ಉತ್ತಮ...

    • @captainnemo9773
      @captainnemo9773 2 місяці тому +3

      Baayi much muchkond iru. Darshan obbana Jeeva thegediddane. Ninnanne yaaradru Häage madudre.

    • @shashankgowdatr8365
      @shashankgowdatr8365 Місяць тому

      ​@@captainnemo9773 yakappa urkothiyaaa darshan kole maadidhaaga spot le iddhiror thara report kodthiroru sowjanya antha hudgi case li yallidhru yardhu unnuthidhruuu..... Yaake adhu nimmakkano nin thangino illa nimmammane aagidhre en maadthiddhe...... Sariiii guru nin thagigo nin hendthigooo illa nimmammange yaraadhru eneno msg maadidhre bidthiya ninu first complaint ahhh kodthiyaaa ninu illa thaane....... Yaake pavithra ondhu hennalva yaake nimmaneli hennu maklilvaaa....... Thappu aagirodhru bagge helodhalla eradu kade thappidhe....... Baaa guru esto village li road illa neerilla kudiyoke current illa adhunna 24*7 thorusliiii adhunna yak thorsalla celebrity gale irodha news maadoke heluuuu

    • @praveenkumar7422
      @praveenkumar7422 Місяць тому

      FANS SHOULD BEHAVE LIKE HUMANS....NOT LIKE STUPID......

  • @amithsk9700
    @amithsk9700 2 місяці тому +14

    ಅತಿಯಾದರೆ ಅಮೃತವೂ ವಿಷವೇ ಇದು ತಿಳಿದಿರಲಿ. ಕಾಲ ಎಲ್ಲರ ಕಾಲ್ ಎಳೆಯುತ್ತದೆ.😊

  • @harishh4464
    @harishh4464 2 місяці тому +281

    ದರ್ಶನ್ call sheet ಕೊಡೋದೆ 70 ದಿನ ಅಷ್ಟೇ...so ಪರಪ್ಪನ ಅಗ್ರಹಾರದಲ್ಲಿ 70 ದಿನ ಆಯ್ತು ಇವಾಗ ಬಳ್ಳಾರಿ ಜೈಲು.

  • @vishwatalawar8936
    @vishwatalawar8936 2 місяці тому +179

    ರೇಣುಕಾ ಸ್ವಾಮಿ ಬದಲು, ನಿನಗ ಶೆಡ್ ಗಿ ಕರಕೊಂಡ ಹೋಗೋದು ಇತ್ತು..😆😆

    • @slb7760
      @slb7760 2 місяці тому

      Ayo bosadi makkale modale naavu Hubli Dharwad ದವರು namm all india all ಸ್ಟೆಟ್ peopl sentaa harkoli.. sule makkale..thakatt iddare ondhu sarthi nodona bari

    • @shashikala-ev1rs
      @shashikala-ev1rs 2 місяці тому +1

      Sir first send him

    • @lmudeshishetkarsantoshsang5852
      @lmudeshishetkarsantoshsang5852 2 місяці тому +3

      @@vishwatalawar8936 ದ ದೆವ್ವ d devil 👹 👿 ತುನ್ನೆ ಬಾಯಿಯಲ್ಲಿ ಕಟ್ಟಿಕೊಳ್ಳಿ ಅವನ ?

    • @nss46
      @nss46 2 місяці тому +7

      Next ನೀನೇ ಜೈಲ್ ಗೆ ಹೋಗೋದು

    • @rajvishnuambi684
      @rajvishnuambi684 2 місяці тому +1

      ಸೂಪರ್ 😂❤

  • @Sharat083
    @Sharat083 2 місяці тому +418

    ದರ್ಶನ್ ಅಭಿಮಾನಿಗಳು 511 ಟ್ಯಾಟೊ ಹಾಕಿಸ್ಕೊತಾರೆ ನೋಡ್ತಾಇರಿ 😂😂

    • @SuryaPrakash-qm5nn
      @SuryaPrakash-qm5nn 2 місяці тому +15

      Nin ಆಣೆಗೂ ಸತ್ಯಾ 😂

    • @bharathnp9935
      @bharathnp9935 2 місяці тому

      ನೀನು ರೇಣುಕಾಸ್ವಾಮಿ ಫೋಟೊ ಹಾಕ್ಸು ನಿಮ್ಮನೆ ಹೆಣ್ಣುಮಕ್ಕಳು ಕೈ ಮೇಲೆ, ಅವನೂ ಮಹಿಳೆಯರ ಕಲ್ಯಾಣಕ್ಕೆ ತನ್ನ ಜೀವ ಮುಡಿಪಾಗಿಟ್ಟಿದ್ದಾನೆ

    • @kratos33l
      @kratos33l 2 місяці тому +11

      Haage hakskond jeevana paryanta haage irli

    • @mr.victorshorts8756
      @mr.victorshorts8756 2 місяці тому +11

      Avrige inen kelsa heli 😂time bandre Gotagutte 😂Avn fans gale avnige problem madtare annodakke nin comment sakshi 😂

    • @ShashiKumar-ox7tw
      @ShashiKumar-ox7tw 2 місяці тому +15

      thikada mele hakiskolri

  • @anandshankar4016
    @anandshankar4016 2 місяці тому +58

    ರವಿ ಬೆಳಗೆರೆ ಶಿಷ್ಯ ಏನೋ ಹೇಳ್ತಾ ಇದ್ದಾನೆ ನೋಡ್ರಪ್ಪಾ 😂😂

  • @venkateshbelur4742
    @venkateshbelur4742 Місяць тому +3

    Dear Hanumakkanavr , I am your ardent fan. Small request please don't use cheap language on anybody. Yes Darshan has done a unpardonable crime for which he has to go through legal battle. Let us not drag the issue beyond a point. Hope you appreciate.

  • @deekshithhm8777
    @deekshithhm8777 2 місяці тому +65

    ಅತಿರೇಕ ಯಾರ್ ಕಡೆ ಇಂದ ಆಗ್ತಾ ಇದೆ ಹಾಗೂ ಯಾರೂ ಮೂರೂ ಬಿಟ್ಟು ಇಲ್ಲಿ ಜನರ ಕಣ್ಣಿಗೆ ಕಾಣಿಸ್ತಾ ಇದ್ದಾರೆ ಅನ್ನುವ ವಿಚಾರ ಎಲ್ಲರಿಗೂ ಗೊತ್ತಾಗಿ ಆಗಿದೆ.. ನಿಮ್ಮ ಮೇಲಿದ್ದ ಗೌರವ ನೀವೇ ಕಳೆದುಕೊಂಡಿದ್ದೀರಿ.. ನಿಮ್ಮ ವಿಚಾರಗಳಿಗೆ 🙏🙏🙏

    • @pavithragowda6462
      @pavithragowda6462 2 місяці тому

      ನಿಜ್ವಾಗ್ಲೂ ಸತ್ಯ ಮಾತು ಸರ್

    • @jyothimshetty2933
      @jyothimshetty2933 2 місяці тому +3

      Yes nanu ajith sir na meru vyakthithwa andkondu ondu news nu miss madirlilla but after his behavior in darshan case I just stop to seeing this channel....Tappanna telecaster madiddu thappalla still darshan vicharadalli ella media galu athiyagi adiddare

    • @deekshithhm8777
      @deekshithhm8777 2 місяці тому

      @@jyothimshetty2933 🙃🙃

    • @sri7764
      @sri7764 2 місяці тому

      Dasana cheela eno ಒಳ್ಳೆ ಹಾಳೆ ಫಿಲಂ ಅಲ್ಲಿ ಡೈಲಾಗ್ ಹೇಳೋತರ ಹೇಳ್ತಿದ್ಯ

    • @omgiri9288
      @omgiri9288 2 місяці тому +1

      U lost my respect Mr Ajith....

  • @VIRAAAAAT..123
    @VIRAAAAAT..123 2 місяці тому +76

    ದರ್ಶನ್ ಯಲ್ಲಿ ಹೆತ ಯಾವ್ ಕಲರ್ ಹೆತ ಅನ್ನುಧ ನ್ಯೂಸ್ ಮಾಡುದ್ ಒಂದ್ ಉಳದಿದೆ ನಿಮ್ಧು 😂

    • @lmudeshishetkarsantoshsang5852
      @lmudeshishetkarsantoshsang5852 2 місяці тому +2

      @@VIRAAAAAT..123 ಅದು ನಿಮ್ಮ ಗೆ ಬಿಟ್ಟಿದೆ ಮೈ ಮೇಲೆ ಹಂಚಿಕೊಳ್ಳಿ

    • @umeshraji836
      @umeshraji836 2 місяці тому

      ​@@lmudeshishetkarsantoshsang5852ಉಣ್ಣು

    • @ssv.d
      @ssv.d Місяць тому

      ​@@lmudeshishetkarsantoshsang5852bjp rss gulama

  • @krishnakrishnakp5947
    @krishnakrishnakp5947 2 місяці тому +17

    ದುನಿಯಾ ವಿಜಯ್ ಅವರು ಡ್ರೆಸ್ ಬಗ್ಗೆ ಮೊನ್ನೆ ವೈರಲ್ ಮಾಡಿದ ವಿಡಿಯೋ ನಿಮಗೆ ಯೋಗ್ಯತೆ ಇದ್ರೆ ಸಮಾಜದ ಬಗ್ಗೆ ಕಾಳಜಿ ಇದ್ರೆ ಅಂತದನ್ನು ತೋರಿಸಿ ನಿಮಗೆ ಮಾಡಕ್ ಬೇರೆ ಕೆಲಸ ಇಲ್ಲ ದರ್ಶನ್ ಹಿಡ್ಕೊಂಡು ಮಾತಾಡುತ್ತಾರೆ ನಿಮ್ಮ ಟಿ ಆರ್ ಪಿ ಗೋಸ್ಕರ ದರ್ಶನ್ ಬಗ್ಗೆ ಮಾತಾಡ್ತಾರೆ

  • @bangarappadore5182
    @bangarappadore5182 2 місяці тому +20

    ಸಾರ್ ನಿಮಗೆ ತಲೆಯಲ್ಲಿ ಕೂದಲು ಅಷ್ಟೆ ಇಲ್ಲ ಅಂತ ಅನುಕೊಂಡೆ ಆದ್ರೆ ಬುದ್ಧಿ ಸಹ ಕಡಿಮೆ ಇದೆ sp ಮೇಡಂ ಅವರೇ ಹೇಳಿದ್ದಾರೆ ಕೈಯಲ್ಲಿ ಬೇಡಿ ಇರಲಿಲ್ಲ ಅಂತ ನೀವೇನು ಹೇಳದು ಮಣ್ಣು 😅 ಮಾತಾಡೋ ಅಧಿಕಾರ ಇದೆ ಅಂತ ಬಾಯಿಗೆ ಬಂದ ಹಾಗೆ ಮಾಡೋದು ಅಲ್ಲ ರೇಣುಕಾ ಸ್ವಾಮಿ ಫೋಟೋ ಕಳಿಸಿದ ನಿಮ್ ಕುಟುಂಬದಲ್ಲಿ ಇಬ್ಬರಿಗೆ ಕಳಿಸಿ ಹೋಗಬೇಕಿತ್ತು ? 😅

  • @sharank4154
    @sharank4154 2 місяці тому +30

    ಯಾವದೇ ವ್ಯಕ್ತಿಗೆ ಅತ್ಯಂತ ಕೆಟ್ಟ ದಿನಗಳು ಬಂದಿದಾವೆ ಅಂದ್ರೆ ಅವನಿಗೆ ಒಳ್ಳೆಯ ದಿನಗಳು ಸುರುವಾಗಿದಾವೆ ಅಂತ ಸರ್.
    ಬಹುಶಃ ದರ್ಶನ್ ಅವರ ಶುಭ ದಿನಗಳು ಸುರುವಾಗುತ್ತೆ ಅನ್ಸುತ್ತೆ.
    ಆದಷ್ಟು ಬೇಗ ದರ್ಶನ್ ಅವರಿಗೆ ಬಿಡುಗಡೆಯಾಗಲಿ ಅಂತ ಹಾರೈಸೋಣ ಸರ್

    • @rajunaik26
      @rajunaik26 Місяць тому

      Jai Tunne boss 👍

    • @syedkaleemulla2968
      @syedkaleemulla2968 Місяць тому

      NO GOOD TIME IN FUTURE ONLY BAD TIME STRATS IN 2024

    • @sharank4154
      @sharank4154 Місяць тому

      ಯಾರ ಹಣೆಬರಹ ಯಾರು ಕಂಡಿದಾರೆ ಬ್ರದರ್ ?
      ಅವರ ಕಥೆ ಮುಗೀತು ಅಂದವರೆಷ್ಟು ಜನ ಇವತ್ತು ಮತ್ತೆ ಎದ್ದು ನಿಂತು ಘರ್ಜಿಸತಿದಾರೆ ಗೊತ್ತು ತಾನೆ ?
      (ಉದಾಹರಣೆಗೆ ಹೆಚ್ ಡಿ ಕೆ ಸರ್)

  • @YogeshGowda.6330
    @YogeshGowda.6330 2 місяці тому +140

    ಸರ್ ನಿಮಗೆ ಬೇರೆ ಕೆಲಸ ಇಲ್ವಾ ದರ್ಶನ್ ಬಿಟ್ಟರೆ ಬೇರೆ ಯಾರು ಇಲ್ವಾ

    • @sachin9391
      @sachin9391 2 місяці тому +4

      ನಾಲಯಕರ್ ಬಗ್ಗೆ ನಿಮ್ಗೆಲ್ಲಾ ಗೊತ್ತಾ ಆಗಬೇಕು ಅದಕ್ಕೆ 😂😂😂😂😂😂 bosss

    • @dundappa9448
      @dundappa9448 2 місяці тому +2

      ಬೇರೆ ನ್ಯೂಸ್ ಹಾಕಿದಾರೆ ನೋಡಪ್ಪ ಸರಿಯಾಗಿ, ನಿನು ಬಂದು ಇದೆ ನ್ಯೂಸ್ ನೋಡ್ತಿ ಅಲ

    • @prashanth8374
      @prashanth8374 2 місяці тому

      Darshana picture release adhere saku media promotion maduthere thorusee thorusee avaga yake nevugalu mathdilla evagaa murder madidhere madutha edherraaa

    • @AjayKumar-yl4qn
      @AjayKumar-yl4qn 2 місяці тому

      Edna torsade idre makkalu yella darshan thara agtare 😂

    • @vaniprabhu8821
      @vaniprabhu8821 2 місяці тому

      Ajit ge bere enu news illa. Ide taraha eke siddu avana team bagge matadali. Ivanige gouravane illa.

  • @yogiiiiiiiiiiiiiiiiii
    @yogiiiiiiiiiiiiiiiiii 2 місяці тому +91

    Darshan madidu tappu, adake court ide. But media nimage mana maryaade ne ivala guru. Mooru othu bari darashan bitre bere news ilva

    • @MaheshMogaveera-kd8pw
      @MaheshMogaveera-kd8pw 2 місяці тому +12

      Avrdu bere yella news baratte ede channel alli niv yak adan nodalla?

    • @yogiiiiiiiiiiiiiiiiii
      @yogiiiiiiiiiiiiiiiiii 2 місяці тому

      @@MaheshMogaveera-kd8pw evathu news nodidra neevu. Morning 6 inda 12 adru bari darasha bitre bere enu illa. Bangalore tumba ashtu gundi edave road alli adara bagge yak torsala

    • @dhondupantdattaprakash6547
      @dhondupantdattaprakash6547 2 місяці тому

      Haaaa media ge shata yak anbek ittu. Evry dog has its day. Ivaag media navrige chance sikide. Hakond rub taree. Sahazaa. Idi media n darshan du personal war

  • @Arrogant98
    @Arrogant98 2 місяці тому +126

    70 days call sheet ಯಾರಿಗೂ ಕೊಡಲ್ಲ again proved 😂😂😂😂

  • @MahadevKamble-l4y
    @MahadevKamble-l4y Місяць тому +4

    ಬೊಳಿ ಮಗನೆ ಕೃ ಯಲ್ಲಿ ಬೆಡಿ ಇಲಾ ಕಣ್ಣಲಿ ಎನು ಹಾಕೊಂಡಿದಿಯಾ ತೂ.ನಾಯಿ❤❤❤❤ಜೈ.ಡಿ.ಬಾಸ್❤❤❤❤

  • @madanmadan9938
    @madanmadan9938 Місяць тому +4

    ದರ್ಶನ್ ಅವ್ರು ಅಜಿತ್ ಗೆ ತುಂಬಾ ದಿನ ಊಟ ಆಕಿದ್ದಾರೆ 🙏🏻

  • @arungkarjol5214
    @arungkarjol5214 2 місяці тому +36

    ಮಾಧ್ಯಮದ ಅನ್ನದಾತ D Boss

  • @dineshbasavarajudinesh5357
    @dineshbasavarajudinesh5357 2 місяці тому +99

    ಬೇಡಿ ಆಕಿಲ್ಲ ಅಂತ ..ಸುಮಾ ರಾಣಿ ಮೇಡಂ ಹೇಳಿದ್ದಾರೆ...

    • @TheIndianAlways
      @TheIndianAlways 2 місяці тому +5

      ಹಾಕಿಲ್ಲ... ಆಕಿಲ್ಲ ಅಲ್ಲ.. ಕನ್ನಡ ಸರಿಯಾಗಿ ಮಾತಾಡಿ

    • @SanjuSanju-jm2gx
      @SanjuSanju-jm2gx 2 місяці тому

      ​ಅರ್ಥ ಆಗಿದೆ ಅಲಾ ಬೋಳಿಮಗನೆ ಮುಚ್ಕೊಂಡು ಓದಿ ಮಲ್ಕೋ ಕನ್ನಡ ಟೀಚರ್ಗೆ ಹುಟ್ಟಿದ ಹಾಗೆ ಆಡ್ಬೇಡ ​@@TheIndianAlways

    • @ManjushreeC
      @ManjushreeC 2 місяці тому

      Adu Ajith avaru nodilla ansuthe

    • @sujathakshatriya4481
      @sujathakshatriya4481 2 місяці тому

      Shobha Rani madam heludru kola hakilla kaige antha

  • @shareefshareefgshareef9429
    @shareefshareefgshareef9429 2 місяці тому +80

    ಯಾವ ಪಾರ್ಟಿ ಜನ ಅಂತ ನನಗೆ ಗೊತ್ತಿಲ್ಲ ಈ ಚಾನಲ್ ನೋಡುವಾಗ ಅರ್ಥ ಆಗುತ್ತದೆ ದರ್ಶನ್ ಬಿಜೆಪಿ ಅಲ್ಲ
    ಯಡಿಯೂರಪ್ಪ ಪೋಕ್ಸೋ ಕೇಸ್ ಬಗ್ಗೆ ನ್ಯೂಸ್ ಮಾಡಿಲ್ಲ ಈಗ ಕಾರವಾರದ ಹೆಣ್ಣಿನ ಬಗೆ ನ್ಯೂಸ್ ಕೂಡ ಬರುವುದಿಲ್ಲ ಬಲತ್ಕಾರ ಮಾಡಿದವರಿಗೆ ಎನ್ಕೌಂಟರ್ ಬೇಡವಾ ಇದನ್ನೆಲ್ಲ ಬಿಟ್ಟು ಸರಿಯಾಗಿ ನ್ಯೂಸ್ ಮಾಡಿ ಸರ್ ಯಾವ ಹೆಣ್ಣಾದರೂ ನ್ಯಾಯ ಸಿಗಬೇಕು ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು

    • @factsforce727
      @factsforce727 2 місяці тому

      Ayiaaa adu one kade naditide nimanthavru road ilidu beedhi beedhi alli ninthoki. Avaga adru madyamadalli barathe. Darshana fansuu hege idare adike news cover agthide

    • @manjunathnr4624
      @manjunathnr4624 2 місяці тому +1

      Punishment for pygamber humping 9 year old goat 🐐

    • @UpdatesInKannada-
      @UpdatesInKannada- 2 місяці тому +1

      Peacefull community ge yavaglu bjp de dyana. Yaake bangla, Gaza news bedwenappa

    • @ShyamThejas
      @ShyamThejas 2 місяці тому

      West Bengalnalli nimma Thurka kulabandava Doctor rape and Murder case nalli sikki haakikondiddane avanannu Mamatha Begam Government kaapaduthide Thanike dikku thappisuthide....??
      Bangladeshadalli Thuruka rakkasara attahaaasa jaasthi aaguthide idella kaanisolla...alva Thurka...!!!
      😂🤣😂🤣😂🤣😂

    • @manojpatil5410
      @manojpatil5410 2 місяці тому

      Rameshwaram cafe blast bagge math adu terorist bagge math adu jihad sangagatane bagge math adu bari darshan bsy bidu
      😂😂😂

  • @RIP_Hareesh
    @RIP_Hareesh 2 місяці тому +8

    ಥೂ.
    ಏನ್ ಸ್ವಾಮಿ ಇದೂ!
    ದರ್ಶನ್ ಕೇಸ್ ಬಿಟ್ರೆ ಬೇರೆ ಏನೂ ಇಲ್ವಾ ನಿಮ್ಗೆ!
    ನ್ಯೂಸ್ ನೋಡೋಣ ಅಂತ ಟಿವಿ ಹಾಕಿದ್ರೆ ಎಲ್ಲೆಲ್ಲೂ ಇವನದೇ ರಾಗ.
    ಸೋಷಿಯಲ್ ಮೀಡಿಯಾದಲ್ಲಿ ಇವನದೆ ಕಥೆ.
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಲವು ವರ್ಷಗಳಿಂದ ತಯಾರಿ ನಡೆಸಿದ ಅಭ್ಯರ್ಥಿಗಳಿಗೆ ಪರೀಕ್ಷೇಗಳೇ ಗೋಲ್ಮಾಲ್ ಆಗಿ ಮೋಸ ಹೋದಾಗ ಅದರ ಬಗ್ಗೆ ಯಾಕ್ರೀ ಗಂಟೆಗಟ್ಟಲೇ ದಿನಗಟ್ಟಲೇ ಮಾತಾಡಲ್ಲ ನೀವು!
    ಮೌಮಿತ ವೈದ್ಯೆಯ ಅತ್ಯಾಚಾರಕ್ಕೆ ಯಾಕ್ರೀ ಖಂಡಿಸುತ್ತಿಲ್ಲ!
    ನೇಹಾ ಹಿರೇಮಠ್ ಕೇಸ್ ಅಲ್ಲಿಗೇ ಮುಚ್ಚಿಬಿಟ್ರಾ?
    ಸೌಜನ್ಯ ಕೇಸ್ ಬಗ್ಗೆ ಯಾಕ್ರೀ ಚಕಾರ ಎತ್ತುತ್ತಿಲ್ಲ?!
    ಪ್ರಜ್ವಲ್ ರೇವಣ್ಣನ ಯಾಕ್ರೀ ಮರೆತುಬಿಟ್ರಿ ನೀವು!?
    ಸಿದ್ರಾಮಯ್ಯ ಅಷ್ಟೊಂದು ಹಣ ನುಂಗಿ ನೀರು ಕುಡಿದಿದ್ದರೂ,ಆರೋಪಿಗಳು ಯಾರು ಅಂತ ತಿಳಿದಿದ್ದರೂ,ಅದರ ಬಗ್ಗೆ ಏನೂ ಗೊತ್ತಿಲ್ಲ ಅನ್ನುವ ರೀತಿ ಸುಮ್ನೆ ಯಾಕ್ರೀ ಇದೀರಾ!?
    ದೊಡ್ಡವರು ಅನ್ನಿಸಿಕೊಂಡವರು ಸೂಟ್ ಕೇಸ್ ತುಂಬಿಸಿ ಕೊಟ್ಟಿರಬೇಕು ನಿಮ್ಗೆ ಅಲ್ವೇ!
    ದರ್ಶನ್ ವಿಚಾರ ಅಂತ ಬಂದ್ರೆ ಅದೇನು ನಿಯತ್ತು ಬಂದುಬಿಡುತ್ತೋ ಇವರಿಗೆ! 24*7 ಸುದ್ದಿ ಕೊಡ್ತಾರೆ!
    ಹಳೇ ದ್ವೇಷ ಇದ್ಯಲ್ಲ ಅದಕ್ಕೋ? ಅಥವಾ ಸೂಟ್ ಕೇಸ್ ಕಳುಹಿಸಿಲ್ಲ ಅಂತಲೋ!!?
    ಬರೀ ದ್ವೇಷ ಕಾರುವುದಕ್ಕೆ ಅಷ್ಟೇ ಈ ಮೀಡಿಯಾ ಸೀಮಿತ ಆಗಿದೆ!
    ಮಾಧ್ಯಮ ಅಂದ್ರೆ ಬೇಕಾಬಿಟ್ಟಿ ಸುದ್ದಿ ಕೊಡೋದಲ್ಲ!
    ಎಲ್ಲರಿಗೂ ನ್ಯಾಯ ಸಮವಾಗಿ ಇರುವಂತೆ ನೋಡಿಕೊಳ್ಳಿ.!
    ನೀವೇ ದುಡ್ಡು ತಿಂದು ಸುದ್ದಿ ಮುಚ್ಚಿ ಹಾಕಿರುವ ಎಷ್ಟೋ ಮಾಹಿತಿಗಳು ಯಾರಿಗೂ ಗೊತ್ತಿಲ್ವಾ!
    ಮೊದ್ಲು ನೀವು ಬುದ್ದಿ ಕಲೀರಿ

  • @vkschannel1954
    @vkschannel1954 Місяць тому +1

    ಈಗ ಎಲ್ಲಿದೀಯ ಮಹಾನುಭಾವ

  • @umeshbiradar2165
    @umeshbiradar2165 2 місяці тому +165

    ಜೈಲಲ್ಲಿ ರಾಜಾತಿತ್ಯ ಕೊಟ್ರೆ ಹೆಂಗೆ ಬುದ್ಧಿ ಬರುತ್ತೆ ಹೇಳಿ ಮತ್ತು ಕೊಬ್ಬು ಹೆಂಗೆ ಕರಗುತ್ತೆ ಹೇಳಿ...

    • @rajashekharmerupalli2689
      @rajashekharmerupalli2689 2 місяці тому

      Bellary lo ide boss yakandre ello win aviro chutiya zammer namma bellary incharge

  • @harishmarigoudda3675
    @harishmarigoudda3675 2 місяці тому +21

    Yenri media jai D BOSS 🙏🙇‍♂️🙇‍♂️❤️

    • @Akash-no6dg
      @Akash-no6dg 2 місяці тому

      ಥೂ ನಿನ್ನ ನಾಚಿಕೆಯಾಗಬೇಕು

  • @shivuhardik5947
    @shivuhardik5947 2 місяці тому +21

    Finally he doesn't give 70 days call sheet to parappana agrahara jail😅😅

  • @vcshivakumarvaddagere
    @vcshivakumarvaddagere 2 місяці тому +3

    ನ್ಯೂಸ್ ಚಾನಲ್ ಗಳಿಗೆ ದರ್ಶನ್ ವಿಷಯ ಬಿಟ್ಟು ಬೇರೆ ಜ್ವಲಂತ ಸಮಸ್ಯೆ ಬಗ್ಗೆ ಚರ್ಚೆ ಮಾಡಿ
    ಮುಠಾಳರತರ ಮಾಡ್ತೀರಿ

  • @AnilRaj-xj9gk
    @AnilRaj-xj9gk 2 місяці тому +6

    ಕತ್ತೆ ತರ ಕಿರಿಚಾಟ, ಇವನ ಮುಖ ನೋಡೋಕೆ ಅಸಹ್ಯ ಆಗುತ್ತೆ

    • @15790able
      @15790able Місяць тому

      Ajit sir hel tinnu randi magana

  • @shridevimath1711
    @shridevimath1711 2 місяці тому +192

    ನಾಯಿ ಬಾಲ yavattu ಸರಿಯಾಗಲ್ಲ ಬಿಡಿ....

    • @badboysloveguru6611
      @badboysloveguru6611 2 місяці тому +2

      ಯೌವ ನಿ ಸುಮ್ಮ್ ಇರ್

    • @SuryaPrakash-qm5nn
      @SuryaPrakash-qm5nn 2 місяці тому

      ನಿಜ ಕರ್ಣಾಟಕ ದ ರಾಜಕಾರಣಿ ಗಳ (ಬೆವರ್ಸಿ) ತರ 😂😂😂😂

    • @venkateshprasad2611
      @venkateshprasad2611 2 місяці тому

      Ninu nayi indha baro tunne iddange hogu

    • @SamanKo-t2n
      @SamanKo-t2n 2 місяці тому

      ನಿನ್ ಅಮನಿಗೆ ನಾಯಿ ಡೆಗಿ ಬಿಡುತೀನಿ

    • @Bhanuputhra-q7v
      @Bhanuputhra-q7v 2 місяці тому

      Nin thara sule maklige darshan usiradudru kashtane

  • @darshankumardarshu8483
    @darshankumardarshu8483 2 місяці тому +62

    ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ ಅಂತ ಚೀಪ್ ಗಿಮಿಕ್ ಮಾಡಲ್ಲ ಅವರು ತೂ ನಿಮ್ ಜನ್ಮಕ್ಕೆ ನಿಮ್ ಪಾಪ ಕರ್ಮ ನಿಮ್ ಮನೆ ಮಕ್ಳು ನಿಮ್ ತಂದೆ ತಾಯಿ ಗೆ ನಿಮ್ ಅಕ್ಕ ಅಣ್ಣ ಅತ್ತಿಗೆ ತಂಗಿ ತಂಗಿ ಗಂಡ ಮಕ್ಳು ಳಿಗೆ ಕರ್ಮ ಕಾಡುತ್ತೆ ಬೀದಿ ನಾಯಿ ತರ ಮಾಡ್ತೀರಾ ನಿಮ್ ಮನೆ ನಾಶ ಅಗಲಿ

    • @factsforce727
      @factsforce727 2 місяці тому +2

      Alla Darshan mele ishtond kopa yake nimge. Howdu mahan purusha alla alve. Mathe innen bidi. Kole madid untu adaku samarthane . Hodid untu adukku samarthane. Janara kannige kande irrodanna chenagi tili helidara idu tappa

    • @natarajn.g4356
      @natarajn.g4356 2 місяці тому

      Durahankaari kolegaranna nodi samaja halgabaradu antha yeccharike kodode media kelsa.

    • @veereshsb7221
      @veereshsb7221 2 місяці тому

      Edonde matter ella bere bere jagathhalli bejan neditide adna helodu bittu nim anta fact doct ankondu trp duddu madodu alla jeevana ​@@factsforce727

    • @hanumanthakhanumanthgaded2807
      @hanumanthakhanumanthgaded2807 2 місяці тому

      ​@@factsforce727ಕೋಪ ಅಲ್ಲ ಪ್ರೀತಿ ಅದು

  • @SantoshDheart
    @SantoshDheart 2 місяці тому +49

    ಕಾಮಿಡಿ ಚಾನಲ್ 🤣🤣 ಅಜಿತ್ ಅವರದು

    • @chetan78695
      @chetan78695 2 місяці тому +2

      Huchha avange ega comedy madoke jail hakidara

    • @baalusonu2523
      @baalusonu2523 2 місяці тому

      @@SantoshDheart ಕಾಮಿಡಿ ಅಲ್ಲ ಗುರು ತುಕಾಲಿ ಚಾನೆಲ್

  • @starmdraihan5021
    @starmdraihan5021 Місяць тому +1

    Good media ❤

  • @SKPkenneludupi6308
    @SKPkenneludupi6308 2 місяці тому +2

    ದರ್ಶನ್ ಗೆ ಕೈ ಕೊಳ ಹಾಕಿಲ್ಲ ಅಂತಹ footage ಇದ್ರೆ ಕೊಡಿ

  • @Abhishek-bg3pv
    @Abhishek-bg3pv 2 місяці тому +25

    Mr.ajith,instead of discussing what actor darshan is wearing for hours,you can take KAS exam issue. it will help bring justice to lots of aspirants and also to KANNADA language

    • @kruthignana2701
      @kruthignana2701 2 місяці тому +1

      Hwdu sir kas aspirants ge eshtu mosa agide adru bagge e news channel avru nangu aduke sambandane ella anno tara edareee

    • @Manjulnhr5769
      @Manjulnhr5769 2 місяці тому

      Hawdu sir nangtu tumba bejar sir navu badramanevru odbeku Anno tumba ase bt e karma kanda nodi Ella bittu holada kelsakki hogtidivi .tumba ase kansu ettu sir kas agoke. Avara nodidre bejar agutte

    • @supriyasupriya621
      @supriyasupriya621 2 місяці тому

      they don't no what is important 🤦🤦 government playing with laks of students life they dint even noticing that 🤦 disgusting media 😠😠😠 ನಮ್ಮ ದೇಶ ಉದ್ದಾರ🙏🙏🙏

  • @Newstrend-1
    @Newstrend-1 2 місяці тому +60

    😂Yenri Media 😂

    • @nandang4448
      @nandang4448 2 місяці тому +17

      Eno bandli fan 😂

    • @punithraj7740
      @punithraj7740 2 місяці тому +1

      D.karma😂😂😂😂😂😂😂😂😂

    • @Akash-no6dg
      @Akash-no6dg 2 місяці тому +4

      ಏನ್ರೀ ಫ್ಯಾನ್ಸ್ 😂

    • @ShashiKumar-ox7tw
      @ShashiKumar-ox7tw 2 місяці тому +1

      nim boosa na jalgar madbitru

    • @NithinVt-h7q
      @NithinVt-h7q 2 місяці тому

      Nan shata media

  • @Solid321
    @Solid321 2 місяці тому +41

    ಪಾಪ Darshan, ಒಂದು hole 🕳️ ge ಇವನ whole life nA ಹಾಳುಮಾಡಿಕೊಂಡ

  • @mahadevim.s4924
    @mahadevim.s4924 Місяць тому +2

    ದರ್ಶನ್ ಹಾಕಿದ ಅನ್ನ ತಿಂದು ತಿಂದು ನಿನಗೆ ನೇ ಕೊಬ್ಬು ಹೆಚ್ಚಾಗಿದೆವ್ವ.

  • @harishkumars8998
    @harishkumars8998 2 місяці тому +11

    ಮೀಡಿಯಾ ದವರು ಡೈಲಿ ಊಟ ದಲ್ಲಿ ದರ್ಶನ ಕಕ್ಕಾ ನ ತಿನ್ನ ಲಿಲ್ಲ ಅಂದ್ರೆ ಮೈಗೆ ಇಡಿಯಲ್ಲ😅 😅😂😂

    • @captainnemo9773
      @captainnemo9773 2 місяці тому

      Nimmantha naayigala darshan kakka thinnadu.

  • @gayithribabu9700
    @gayithribabu9700 2 місяці тому +12

    ಅಯ್ಯೋ ಮತ್ತೆ ನಂಬರ್ ಬದಲಾಯಿಸಬೇಕಾ!? 🤧😝

  • @manojagowda3235
    @manojagowda3235 2 місяці тому +24

    ದರ್ಶನ್ ಅಭಿಮಾನಿಗಳು ಹೇಗೆ ಅಂದ್ರೆ 'ಅಜ್ಜಿ ಕೋಳಿ ಕೂಗಿದ್ರೇನೆ ಬೆಳಗಾಗೋದು' ಅನ್ಕೋಬಿಟ್ಟವ್ರೆ, ಬೇರೆ ಸಿನಿಮಾ ನೋಡಲ್ಲ, ಇವರ ನ್ಯೂಸ್ ನೋಡಲ್ಲ 😂😂

    • @manju.P8395
      @manju.P8395 2 місяці тому +4

      ಅತಿ ಹೆಚ್ಚು ಕಾಮೆಂಟ್ ಮಾಡಿರೋದು ಅವರೇ.. ನೋಡಿದೆ ಇಲ್ಲ ಅಂತ ಡವ್ ಮಾಡ್ತವ್ರೇ 😂😂😂😂

    • @manojagowda3235
      @manojagowda3235 2 місяці тому +1

      @@manju.P8395 Appa Amma Kooli kelsa madtirli avrna chennag nodkobeku annodilla, Mana maryade illade kelsa karya illade jaikara hakkond nintavre 🤦🏻‍♂️

  • @srinivaschari2574
    @srinivaschari2574 2 місяці тому +24

    ನಿಮ್ಹಾನ್ಸ್ ಗೆ ಅಡ್ಮಿಟ್ ಆದ್ರೆ ಒಳ್ಳೇದು 😔😔😔

  • @AmarappaTejappa
    @AmarappaTejappa 2 місяці тому +9

    ಇಂತಹ ಚಾನೆಲ್ ನೋಡಬಾರದು ಅನ್ನೋರು ಲೈಕ್ ಮಾಡಿ 👍🏿

  • @Likitha-md8ls
    @Likitha-md8ls 2 місяці тому +2

    ಬಾಸ್ ಎಲ್ಲೇ ಇದ್ದರೂ ಬಾಸ್

  • @jamunasingh321
    @jamunasingh321 2 місяці тому +41

    What is Ajith problem.darshan was not a thief,his money,he wares branded shirt.he didn't asked u to buy the clothes.he is capable to buy and give u. U are loosing your sense to get TRP for your channel.i stopped watching your channel.u don't have any other news than darshan.crap channel.

    • @pramodbc3039
      @pramodbc3039 2 місяці тому +8

      saaku sumne iru kandiddini

    • @nikithanikzRpretty
      @nikithanikzRpretty 2 місяці тому +2

      No news channels wrks fr TRp ... think b4 yu spk... erodne mathadodhu. Dnt insult media. Like this thy knw there wrk f so yu hv so much problem yu do there job evry job has its there own ethics. And responsiblity

    • @janardhanpg4512
      @janardhanpg4512 2 місяці тому

      ಈ ಮುಂಡೇದು ನನ್ನ ಹತ್ತಿರ ಬ್ರಾಂಡೆಡ್ ವಸ್ತುಗಳು ಇಲ್ಲವಲ್ಲಾ ಅಂತಾ ಮೀಡಿಯಾದಲ್ಲಿ ಕೊರಗುತಿದ್ದಾನೆ ಕಲಾ

    • @amithravishrajraj553
      @amithravishrajraj553 2 місяці тому +1

      What can we expect from ravi belegere student😅 just taking revenge ntg else

    • @jamunasingh321
      @jamunasingh321 2 місяці тому

      @@nikithanikzRpretty out of 10 points,only 2 may be truth and all self created lies will telecasting in media. U don't teach me about media.u are giving your opinion,I'm giving my opinion.

  • @Shillufication
    @Shillufication 2 місяці тому +20

    Definitely not darshan fan, but why only punish him? what abt punishing ppl who provided all facilities n expensive gifts to him?? Incomplete justice served!!

  • @sanjukumarhongond9160
    @sanjukumarhongond9160 2 місяці тому +17

    .😊 ದರ್ಶನ್ ಅವರನ್ನ ಬಿಟ್ಟರೆ ಬೇರೆ ಯಾವ ನ್ಯೂಸ್ ಇಲ್ವನೊ ನಿನಗೆ ದೇಶ ರಾಜ್ಯದಲ್ಲಿ ಎಷ್ಟೊ ರೇಪ್ ಕೇಸ್ ನಡಿತಾ ಇದ್ದಾವೆ ಅವೆಲ್ಲ ಬಿಟ್ಟು ದರ್ಶನ್ ಅವರನ್ನೆ ಟಾರ್ಗೆಟ್ ಮಾಡತಿ ರಲ್ಲ ನಿಮಗೆ ನಾಚಿಕೆ ಆಗತಿಲ್ಲವೆ ನಿಮ್ಮಂತ ಮಿಡಿಯಾ ದವರಿಂದ ದೇಶ ಹಾಳಗ್ತಾ ಇದೆ

  • @mdkaifkaif2364
    @mdkaifkaif2364 2 місяці тому +2

    boss is always forever boss❤❤❤❤

  • @PrasanthPrasanth-b6k
    @PrasanthPrasanth-b6k Місяць тому +1

    , ಏನ್ರೀ ಮೀಡಿಯಾ 😂😂😂😂

  • @dileepkumari5900
    @dileepkumari5900 2 місяці тому +26

    ಅಜಿತ್ ಸರ್ ನೀವು ಸಾಜನ್ಯ ನ ಬಗ್ಗೆ ರಿಪೋರ್ಟ್ ಮಾಡಿ ಆಗವಾಗ ನಿಮ್ಮನು ಮೆಚ್ಚುತೇವೆ 🙏 ದರ್ಶನ್ ಬಗ್ಗೆ ಎಷ್ಟೇ ರಿಪೋರ್ಟ್ ಮಾಡಿದ್ರು aste😂😂

    • @SuryaPrakash-qm5nn
      @SuryaPrakash-qm5nn 2 місяці тому

      ಇದು ನಿಜಾಾ ನೆ ಅವ್ನು ದರ್ಶನ್ ಬಿಡಿ allready ಅರೆಸ್ಟ್ ಆಗಿದ್ದಾನೆ ನಿಮ್ಮ ಮಾದ್ಯಮ ಈಗ ಮಾಡಬೇಕು ಒಂದು ದೊಡ್ಡ ಕೆಲ್ಸ ಅದೇ ವೀರೇಂದ್ರ ಹೆಗಡೆ ಮನೆತನದ ನೈಜ ವೇಷದ ಅನಾವರಣ 😂 ಆಗುತ್ತ 😮 ಇಲ್ವಾ 😂 ಅತ್ವ ಬರೀ ಹಲ್ವಾ 😅😅😅😅😅😅😅😅😅😅

    • @livelikeamonk3161
      @livelikeamonk3161 2 місяці тому

      Saujanya case muchi yesht kaala aytu? Obba arrest aagi 10 varshada nantra release aada. Jain family inda ibbaru arrest aagi narco test aaytu. Avara virudda narco test alli enu siglilla. Incident aada bennalli male bandittu. DNA arha bere evidence sikkirlilla. Ishtella aagide. Report kooda aagide. 2012 ra case idu.

    • @lalithamma5157
      @lalithamma5157 Місяць тому +1

      ಸೌಜನ್ಯ ಕೇಸ್ ಬಗ್ಗೆ ಮಾಹಿತಿ ನೀಡು ನೀನು ಸರಿಯಾದವನು ಆದ್ರೆ

    • @dileepkumari5900
      @dileepkumari5900 Місяць тому

      @@lalithamma5157 nivu judga??

  • @SofiyaSofiya-jg3hx
    @SofiyaSofiya-jg3hx 2 місяці тому +6

    ಜಸ್ಟೀಸ್ ಫಾರ್ ಸೌಜನ್ಯ

  • @sukeshshettysukesh3761
    @sukeshshettysukesh3761 2 місяці тому +8

    ದರ್ಶನ್ ಮೊದಲನೇ ಮೂವಿ ಮಾಡುವಾಗ ನಿನ್ ನ್ಯೂಸ್ ಚಾನಲ್ ಕೂಡ ಓಪನ್ ಆಗಿರ್ಲಿಲ್ಲ.. ನಿನ್ನೆ ಮೊನ್ನೆ ಬಂದಿರೋ ನಿನಗೆ ಇಷ್ಟು ಕೊಬ್ಬಿದೆ ಅಂದ್ರೆ.. 26 & 27 ವರ್ಷದಿಂದ ನಿನ್ನಂತವರನ್ನ ಎಷ್ಟು ನೋಡಿರಬಹುದು ಅವರಿಗೆ ಕೊಬ್ಬು ಕಡಿಮೆ ಆಗ್ಲಿಲ್ವಾ ಅಂತ ಕೇಳ್ತಾ ಇದ್ದೀಯಾ ಏನು ಕಾಮಿಡಿ ಮಾಡ್ತಾ ಇದ್ದೀಯ😅.. ದೇಶದಲ್ಲಿ ಬೇಕಾದಷ್ಟು ವಿಷಯಗಳಿವೆ ಅದನ್ನು ಸ್ವಲ್ಪ ತೋರಿಸು..

  • @bharathkumarcd644
    @bharathkumarcd644 2 місяці тому +1

    Dina estu kole agtha idhave adara bagge mathadi sir en darshan obbrena nim news chenal ge gotthiroda

  • @AkshayKumar-o5u9e
    @AkshayKumar-o5u9e 2 місяці тому +2

    ಲೋ ಅಜಿತ ನಿಂಗೆ ಕೊಬ್ಬು ಯಜಾಗಿರೋಧು 😂

  • @shivanandbhanvihal2797
    @shivanandbhanvihal2797 2 місяці тому +8

    Yenri media.. 😅

  • @parashurammaruru6470
    @parashurammaruru6470 2 місяці тому +23

    ನಿಮಗೆ ಕೊಬು ಜಾಸ್ತಿ ಇದೆ ಅದನ್ನ ನೋಡಿಕೊಳ್ಳಿ

  • @Gurukrupa91
    @Gurukrupa91 2 місяці тому +33

    Ajith sir will sleep happily today😂

    • @naveenkumarv5690
      @naveenkumarv5690 2 місяці тому +1

      Yes these guys are judge 😂😂😂😂

    • @ShashiKumar-ox7tw
      @ShashiKumar-ox7tw 2 місяці тому

      not only ajith

    • @gigabeats8115
      @gigabeats8115 2 місяці тому

      Sir bere Avan musudi ge sule maga avnu, bere avr chaddi valage yesht bacch beldide anta tegad nodudru bodbidtane, nanige shata dalli beldiroshtu kudlu a bandli talelli illa, Ajit sulenavar

    • @vaniprabhu8821
      @vaniprabhu8821 2 місяці тому

      Kachadananna maga

  • @sharavathirani6508
    @sharavathirani6508 2 місяці тому +2

    ಈ ಯಪ್ಪನಿಗೆ ಮಾಡೋಕೆ ಬೇರೆ ನ್ಯೂಸ್ ಇಲ್ಲವೇ ಇಲ್ವಾ....ಇಷ್ಟು ಸ್ಟೈಲ್ ಆಗಿ ಆಂಕರಿಂಗ್ ಮಾಡ್ತಾರೆ

  • @harisht3652
    @harisht3652 2 місяці тому +2

    ವರದಿಗಾರ Have Some Personal Issues with ಜಲಗಾರ..

  • @narasimhamurthy4347
    @narasimhamurthy4347 2 місяці тому +11

    ಕೊಳ ಕಾಣಬಾರದು ಅಂತ ಟವಲ್ ಸುತ್ತಿ ಕರಕೊಂಡು ಬಂದಿದಾರೇ 😂😂😂😂😂😂😂😂😂

  • @Karmareturns143
    @Karmareturns143 2 місяці тому +6

    He has earned money let him wear what ever he likes to.
    Commenting on his crime I agree.
    Commenting on his dress is absolute nonsense

  • @chandumr4603
    @chandumr4603 2 місяці тому +13

    ದರ್ಶನ್ ಒರಗದೆ ಬಂದ್ಮೇಲೆ ಫಸ್ಟ್ ನಿನಗೆ ಇಡೋದು ಗುನ್ನಾ

    • @now4746
      @now4746 2 місяці тому

      Change aagro illa ande neenu hogtiya loafer

    • @praveenkumar7422
      @praveenkumar7422 Місяць тому

      A Loafer.. ge support maadthiya allla neenu entha manushya 😅

  • @jagadeesht3082
    @jagadeesht3082 2 місяці тому +2

    ನಿನ್ ಅಂತೂ d boss shaatu nu ಕೀಳಕ್ಕಾಗಲ್ಲ

  • @manappamanu6846
    @manappamanu6846 2 місяці тому +2

    ಹೊರಗಡೆ ಬಂದ್ರೆ ಕುಂಡಿಯೊಳಗೆ ಹೊಡುತ್ತಾನೆ .....ಹುಷಾರು ಆಗಿರು

  • @PatelSanthoshGowdaJ
    @PatelSanthoshGowdaJ 2 місяці тому +13

    ಅಜಿತ್ ಮುಟ್ಟೆ ಹೆಣ ಪಕ್ಕಾ 😂😂😂😂

  • @sairamya
    @sairamya 2 місяці тому +6

    Ajith sir darshan anna niraparadhiyagi eeche bandre darshan anna ellirtare neevu ellirtira nodkolli

  • @motivation.power_sbj
    @motivation.power_sbj 2 місяці тому +13

    ಲಬಾ ಲಬಾ ಹೋಕೊ.😂😂ಉರ್ಕೊಂಡ್ ಸಾಯಿ ಹನುಮಕ್ಕ

  • @DheekshithDheekshith-g9h
    @DheekshithDheekshith-g9h 2 місяці тому +2

    ಅಜಿತ್ ಹನಮಕ್ಕನವರ್ ನಿಮ್ಮ ಎಣ್ಣೆಯನ್ನು ಹಾಕಿದರೆ ಕೂದಲು ಬೆಳೆಯುತ್ತದೆ

  • @annappalamani7130
    @annappalamani7130 2 місяці тому +1

    ಕೆಲವು ಮಿಡಿಯಾದವರು ದರ್ಶನಗೆ ಹುಟ್ಟಿರೋ ತರಾ ವರ್ತನೆ ಮಾಡಲಕತ್ತಾರೆ.😂

  • @SAGARSURESH-bj3yr
    @SAGARSURESH-bj3yr 2 місяці тому +3

    ಕೈಗೆ ಕೋಳ ಹಾಕಿಲ್ಲ
    ಇಲ್ದೆ ಇರೋದ್ ಪಂಗ್ ಬೇಡ
    😂😂😂😂

  • @malleshng
    @malleshng 2 місяці тому +6

    This is such a cheap reporting !!

  • @umesha.gumesha.g3289
    @umesha.gumesha.g3289 2 місяці тому +12

    ನೀನು ಸಾಕಿದ ಅವರನ್ನ ನಿಮ್ ಮನೆ ಇಂದ ಊಟ ಅಕಿದ ದರ್ಶನ್ ನಿಂದ ನೀನ್ ಊಟ ಮಾಡ್ತಿದ್ದಿಯ

    • @venkibc1424
      @venkibc1424 2 місяці тому

      ದರ್ಶನ್ ಗೆ ಊಟ ಹಾಕಕ್ ಗೋಸ್ಕರ ಟಿ ಆರ್ ಪಿ ದುಡ್ಡು ಮಾಡುತ್ತಾನೆ

  • @hanumanthakhanumanthgaded2807
    @hanumanthakhanumanthgaded2807 2 місяці тому +1

    4:50 ಕೆಂಪು ದಾರ ಮೊನ್ನೆ ಕಾಫಿ ಕುಡಿಯುವ ಫೋಟೋ ದಲ್ಲಿ ನೋಡಿಲ್ವಾ ಅಜಿತ್ ಸರ್

  • @aloysiusc.dsouza5586
    @aloysiusc.dsouza5586 2 місяці тому +2

    ಗೋದಿ ಮೀಡಿಯಾ, ಬರೀ ಉತ್ಪ್ರೇಕ್ಷೆ, ವೀಕ್ಷಿಸಲು ಬೇಜಾರಾಗುತ್ತೆ

  • @sharanuhatti7959
    @sharanuhatti7959 2 місяці тому +10

    D boss holgade hodmele nin cmdy piece aagbittello maraya😂😂

    • @vinaydev437
      @vinaydev437 2 місяці тому +2

      Avn bido. A tullappa temple run thara jain run aadtidane kolegara nanmaga 😂😂😂

  • @sathishg4211
    @sathishg4211 2 місяці тому +12

    Ajith😂😂😂 troll page admin

    • @PrasannaKashyap
      @PrasannaKashyap 2 місяці тому

      Avnige munde enu kaadidyo devre balla ivattu meritidaane aste merili darshan kooda heege idda ivattu avana sthithi enu naale ajith enu agtano

  • @anands.n6180
    @anands.n6180 2 місяці тому +9

    Jai d boss

  • @hanumanthakhanumanthgaded2807
    @hanumanthakhanumanthgaded2807 2 місяці тому +1

    ನಾಗನ ಎಲ್ಲಿ ಶಿಫ್ಟ್ ಮಾಡ್ತೀರ 😂

  • @KanakakslKanakaksl
    @KanakakslKanakaksl 2 місяці тому +1

    ದರ್ಶನ್ ಬರಿ ಇದೆ ಆಯ್ತು ಸೌಜನ್ಯ ಕೇಸ್ ಬಗ್ಗೆ ಮಾತಾಡಿ, ಸಾಕಾಗಿದೆ

  • @geethageetha5308
    @geethageetha5308 2 місяці тому +21

    Jai d Boos ❤❤

    • @slb7760
      @slb7760 2 місяці тому

      D boss ninn ಜೇನುಮಕ್ಕೆ kaarnvagidaane adake jai dboss anta comment ಹಾಕಿಡಿಯಾ..?

  • @ramlinggouda7632
    @ramlinggouda7632 2 місяці тому +9

    Ajit sir nimg bere news ilva 😂😂😂 astond trp baruta nimge d boss bagge helidare 😂😂😂😂😂

  • @yashwanthramdurga2024
    @yashwanthramdurga2024 2 місяці тому +3

    ಒಂದು Bullet ಅಲ್ಲಿ ಎರೂ ಮ್ಯಾಟರ್ , ಇಷ್ಟೆಲ್ಲಾ ಏನಕ್ಕೆ ಬೇಕು 😂😂

  • @suhasm1266
    @suhasm1266 2 місяці тому +2

    D BOSS ❤️ forever ❤️
    ಏನ್ರೀ ಮೀಡಿಯಾ.

  • @Anu-vn6ty
    @Anu-vn6ty 2 місяці тому +1

    ಜೈ ಜೈ ಸುವರ್ಣ ನ್ಯೂಸ್ ಸಾಯೋ ವರೆಗೂ ಬಿಡ್ಬೇಡಿ 😂

  • @Rajathkarle
    @Rajathkarle 2 місяці тому +5

    I'm not darshan fan but bejaragad yenandre obba vyakti ge ist kaata kodbardu sir

    • @shruthir.m2017
      @shruthir.m2017 2 місяці тому +3

      Obba vyakthige asht hodedu saaysbardithu sir..

  • @pramodbc3039
    @pramodbc3039 2 місяці тому +12

    Daily ನಮ್ D ಬಾಸ್ ಗೆ ಬೆಣ್ಣೆ ದೋಸೆ, ಕಬಾಬ್, ಬಿರಿಯಾನಿ & ಮೊಟ್ಟೆ ದೋಸೆ ಕೊಡಿ ❤ ನಮ್ ಬಾಸ್ ಚೆನ್ನಾಗಿ ಇರಬೇಕು ❤😢😊

    • @pramodbc3039
      @pramodbc3039 2 місяці тому +3

      ಬಾಸ್ ಗೆ ಒಳ್ಳೆ bed AC aaki ಕೊಡಿ ❤ @karnatakapolice please 🙏🏻😢

    • @abhijithgowda7704
      @abhijithgowda7704 2 місяці тому +7

      Boss ge hasi menasinakaayi aredhu, donnege hacchi, back olage thuruki. Hange pavithra gowda ge ona menasinakaayi rubbi donnege hacchi thurukabrku

    • @SanjuSanju-jm2gx
      @SanjuSanju-jm2gx 2 місяці тому

      ​@@abhijithgowda7704 ಆಮೇಲೆ ಆ ಹೇಲು ನಿಂಗೆ ಕೊಡ್ಬೇಕು 😂😂😂

    • @venkibc1424
      @venkibc1424 2 місяці тому

      ಎಲ್ಲಾ ಅಜಿತೆ ಕೊಡೋದು ದರ್ಶನ್ ಜೈಲ್ ಹೋದ್ಮೇಲೆ ಹೆಂಡ್ತಿಗೂ ಊಟ ಆಗ್ತಾ ಇಲ್ಲ ಅಜಿತ್ ದರ್ಶನ್ ಗೆ ಆಗ್ತಾ ಇರೋದು ಊಟನಾ

    • @hariprasadpoojary3282
      @hariprasadpoojary3282 2 місяці тому

      🤣🤣

  • @prajugowda1345
    @prajugowda1345 2 місяці тому +1

    ಎಲ್ಲಾ ಹೇಳಿದಿರಾ ಚಡ್ಡಿ ಯಾವ ಕಂಪನಿದು ಅಂತ ಹೇಳಿ 😂

  • @srinivasans4669
    @srinivasans4669 2 місяці тому +2

    Give him 3rd rate treatment.
    Don't know why so called followers or fans still supporting him.
    He is a bad example. His fans need treatment.

  • @adarshanaik
    @adarshanaik 2 місяці тому +7

    E channel avrige en tale kettidyappa... e Darshan news bittu bere yaav news nu telecast madalla anta shapatha madiddare ansutte..🤦

  • @ramyarishi234
    @ramyarishi234 2 місяці тому +5

    Ajjith avare correct tilidukondu matadi sumane suvarna news nimmade adundukondu sumane bayige bandage helibedi...

  • @janardhanpg4512
    @janardhanpg4512 2 місяці тому +9

    ಜೈಲಿನ ರಾಜ್ಯಾಥಿತ್ಯಾಯಾ ಹಿಂದಿನಿಂದ ನಡೆದು ಬಂದ ಸಂಪ್ರದಾಯ, ಜಯಲಲಿತಾ ಸ್ನೇಹತೆ ಗೆ ತಮಿಳುನಾಡಿನ ಅವಳ ಊರಿನಿಂದ ಊಟ ಬರುತಿತ್ತು ಅನ್ನೋ ಸುದ್ದಿ ಎಲ್ಲಾ ಮೀಡಿಯದಲ್ಲೂ ಬಂದಿತ್ತು, ಈಗ ದರ್ಶನ ಬಗ್ಗೆ ಯಾಕೆ ಇಷ್ಟು ಸುದ್ದಿ?

  • @umapathiumapathi9939
    @umapathiumapathi9939 2 місяці тому +1

    ದೇಶದ ಬಗ್ಗೆ ಹೇಳಬೇಡ ಬಾರಿ ಇದೆ ಮಾಡೋ ಇದ ಹೇಳಕ್ಕೆ ಜನರ್ಲಿಜಾಂ ಓದ ಬೇಕಾ.

  • @Raghav-c7l
    @Raghav-c7l 2 місяці тому +2

    D boss🤚🎉❤

  • @TTGamer2024
    @TTGamer2024 2 місяці тому +8

    ಜೈ ಡಿ boss

  • @Harishgouda1111
    @Harishgouda1111 2 місяці тому +4

    Yash boss king 👑 kannada indestery King only ❤

  • @imthiyazkhan5930
    @imthiyazkhan5930 2 місяці тому +12

    U don't have other news ?

  • @satishh5244
    @satishh5244 2 місяці тому +1

    5+1+1 =7 thala for a reason 😂😅

  • @santhoshchiremath5263
    @santhoshchiremath5263 Місяць тому

    ಅಣ್ಣಾ ನಿನ್ನ ವರ್ಷನ ನೇ ಬೇರೆ ನಾನು ನಿಮ್ಮ ಅಭಿಮಾನಿ, ನಿಮ್ಮ ಹೃದಯಬಡಿತ ದೇಶಕ್ಕೆ ತುಡಿತ ಇದೆ ನನ್ನ ಹೃದಯ, ದೇಶ ಭಕ್ತರ ಹೃದಯ same ಇದೆ 🇮🇳🇮🇳🇮🇳🇮🇳🇮🇳🇮🇳🇮🇳❤️🙏

  • @ibrahimaibba1034
    @ibrahimaibba1034 2 місяці тому +7

    ನಾಚಿಕೆ ಆಗಬೇಕು ಅಜಿತ್ ಗೆ