Proffessor Huchchuraya Kannada film 1974 ಪ್ರೊಫೆಸರ್ ಹುಚ್ಚೂರಾಯ ೧೯೭೪
Вставка
- Опубліковано 2 сер 2020
- Film Title : Professor Huchuraya Kannada film 1974 ಪ್ರೊಫೆಸರ್ ಹುಚ್ಚೂರಾಯ ೧೯೭೪
Directed by : M. R. Vittal
Produced by : Narasimharaju
Written by : Narendra Babu
Starring : Vishnuvardhan ,Manjula , R. Nagendra Rao ,Narasimharaju
Music by : Rajan-Nagendra
Cinematography : Annayya,L Mallik
Edited by :T P Velayudham,N C Rajan
Production company : Srikantha Chithra
Release date :1974
Running time : 149 minutes
Language : Kannada
• Bhale Bhaskar || ಭಲೇ ... Bhale Bhaskar - ಭಲೇ ಭಾಸ್ಕರ್
• SRI RENUKA DEVI MAHATH... SRI RENUKA DEVI MAHATHME 1977
• NALA DAMAYANTHI Kannad... NALA DAMAYANTHI
• Arishina Kumkuma Kanna... Arishina Kumkuma Kannada movie 1970
• Chinnada Gombe old Kan... Chinnada Gombekannada old movie 1964
• Karuneye Kutumbada Kan... Karuneye Kutumbada Kannu 1962
ಯಾರ್ಯಾರು ಈ ಚಲನಚಿತ್ರವನ್ನು 2023 ರಲ್ಲಿ ನೋಡ್ತಿದ್ದೀರಾ ? ನಾನು ಆಗಸ್ಟ್ 2023 ರಲ್ಲಿ ನೋಡ್ತಿದ್ದೀನಿ 👍
ಅದ್ಭುತವಾದ ಚಲನಚಿತ್ರ ನಾವು ಆ ಕಾಲದಲ್ಲಿ ಹುಟ್ಟಬೇಕಾಗಿತ್ತು ಅನಿಸುತ್ತದೆ
Howdu
ಅದ್ಭುತವಾದ ಚಿತ್ರ. ಕಥೆ, ಅಭಿನಯ, ಗೀತೆ ತುಂಬ ಚೆನ್ನಾಗಿದೆ, ಹೆಚ್ಚು ಹೆಣ್ಣು ಮಕ್ಕಳಿರೋ ಕುಟುಂಬದಲ್ಲಿ ಇಂಥದ್ದೆಲ್ಲಾ ನಡೆದಿದೆ. ನರಸಿಂಹರಾಜು ಅದ್ಭುತ. ಇಡೀ ತಂಡಕ್ಕೆ ಧನ್ಯವಾದಗಳು
ನರಸಿಂಹ ರಾಜು ಅವರ ನಿರ್ಮಾಣ ತುಂಬಾ ಚೆನ್ನಾಗಿದೆ 👏👏
ಈ ತರ ಚಲನಚಿತ್ರ ಈಗಿನ ಕಾಲದಲ್ಲಿ ನೋಡಲು ಸಿಗೊದು ಕಷ್ಟ
ನರಸಿಂಹ ಸರ್ ಅವರ ಅಭಿನಯ ಅತ್ಯುತ್ತಮ
Vishnuvardhan-Manjula beautiful pair
ತುಂಬಾ ಒಳ್ಳೆ ಸಿನಿಮಾ. ನಮ್ಮ ನರಸಿಂಹರಾಜು ಅವರ ಅಭಿನಯ ಉತ್ತಮವಾಗಿದೆ. ನಮ್ಮ ವಿಷ್ಣು ದಾದಾ ಸೂಪರ್. ಲೀಲಾವತಿ ಅಮ್ಮ, ಬಾಲಕೃಷ್ಣ ಅಪ್ಪಾಜಿ ಇವರೆಲ್ಲರ ಅಭಿನಯವು ತುಂಬಾ ಚೆನ್ನಾಗಿದೆ.
Wow ವಿಷ್ಣು ದಾದಾ ಬ್ಲಾಕ್ ಅಂಡ್ ವೈಟ್ ಮೂವೀ ನಲ್ಲಿ❤❤❤
ಶ್ರುತಿ ಟ್ರ್ಯಾಕ್ಸ್ ನಲ್ಲಿ ಅದ್ಬುತವಾದ ಚಿತ್ರಗಳು ಇರುತ್ತದೆ ಥ್ಯಾಂಕ್ ಯು ಶ್ರುತಿ ಟ್ರ್ಯಾಕ್ಸ್
ಅದ್ಬುತ movie
ತುಂಬಾ ಸುಂದರವಾದ ಸಿನಿಮಾ... ಎಂಡಿಂಗ್ ಸೂಪರ್...
Super movie all actors 👌👌 super song 😊
ಅದ್ಬುತ ಚಿತ್ರ
ತುಂಬಾ ದಿನದಿಂದ ಕಾಯುತ್ತಿದ್ದ movie.. very nice..
ಅದ್ಬುತ....happy ending..,
What a beautiful movie narashima raj sir acting awesome
What a fabulous movie, thank you Narsimharaju sir , 🙏
ತುಂಬಾ ಚೆನ್ನಾಗಿದೆ ಫಿಲ್ಮ್,ಎಲ್ಲರ ಅಭಿನಯ ಸೂಪರ್...ತುಂಬಾ ಸೊಗಸಾಗಿ ಮೂಡಿಬಂದಿದೆ...ಪ್ರಸ್ತುತ ಸನ್ನಿವೇಶ ಎತ್ತಿ ತೋರಿಸುವ ಚಿತ್ರ...😍👌🌹🌹💐💐
ಹೃದಯವಂತಿಕೆಯ ಸರುವ ಚಿತ್ರ . ಚಿತ್ರ ತಂಡಕ್ಕೆ . 🙏
Super movi
Wonderful acting by narasimharaju
Beautiful movie thank you for uploading this movie lam waiting for this movie to sawtha bangalore city in1972
Nice movie
What a moovie really fantastic I saw this moovie thrice in 1975 till today that story maintain the curacity in present day also moreover great legend Narasihrajuji not utilised him in good character by Dr Rajkumarji company or any other directores except comedy, any how past is past so present director & producer must do this type of moovie to mingle all not for baseless and faltu moovies. "JAIHIND"
Narasimharaju sir's love and compassion towards horse is a message to all of us that every animal deserves love and care from humans
Really wonderful movie
Super cute nice
ಅದ್ಬುತ
Narasimharaju and vishnu all legendary actors thier in movie
ನರಸಿಂಹರಾಜುರವರ ಅಭಿನಯ ಅಮೋಘ.
❤ Narasimha Raju super actor. ❤
Super movie....
Great actors great gifillmm
❤️❤️❤️ Beautiful movie ❤️❤️❤️🙏🙏🙏🙏🙏🙏🙏🙏🙏🙏
ಸೂಪರ್ ಮೂವಿ
Excellent movie and all are brilliant actor's and actress's ....... Very Good introduction about Bangalore about Great people like Kempegowda , Vishweshwaraiah Sir etc...... Brilliant acting by Mr.Narasimharaju and also their is Pain in his acting... Anyway, the movie brings tears in eyes after watching the suffering of a innocent women......😭😞
Narshima raj sir nivel entha adbhutha sir 🙏 evgina janke eniladru koti gatale duduu
Super
Super ❤
Super mgs😊❤
❤❤❤❤❤.good.move.
Very great movie. Please uploud Galate samsara, Kasthuri vijaya, Bale bhaskara, kannada movies
Very nice movie
Good movie..
Beautiful movie
Old is gold 😍😍👌👌.
Please upload Matte Mungaaru movie ...
❤❤❤❤❤❤
👌 move
Adbutha
Who came after kalamadyama
Me
can you please tell which episode of kalamadyama talks about this?
Me
Adhbuthavada chithra, bengalurina parichaya tumba chennagide, aa kaladalle bengalurinalli Ella bhasheya Jana iddaru anno vishaya tumba ashcharya agutthe, ellara abhinaya tumba chennagide, aadare ee chithradinda narasimharaju avrige loss aagi tumba dipress aadru anno vishya tumba besarada sangathi, intha olleya chithra yaake fail aythu antha gotthagthilla
Fentastic
What is the story of this can anyone tell , I am from Tamil nadu I love lot Kannada, so can anyone tell the story
Vishnu Anna
Super movie sir
👌👌👌 movie
Narasimha raju no1 comedian
Super movie
Super 💕🥀
Super👌 new subscriber
Old is gold
👌👌👌👌
Karnataka chalie narasimharaju dada vishnu gayyali manjula balakriahna leelavathi bhargavi narayan nagendra prasad rajashankar dwarkish vaishali joker shyam ella adbhutha nata natiyaru artha garbhitha cinima m r vittal nirdeshana rajan nagendra sangeeta s p balu vanijayram sushila avara gayana bangalore bagge tili heliruva riti sadibiruchiya chitra ee chitrada kalavidralli esto jana ivattu illa aadare manasinalli tumbiddare
2020 2021 lock down time nalli ee chitra nodida kannada prekshakaru ondu subsckribe madi please
1:03:37
ಹೆ: ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ಸಂಯಮ ಶೀಲ ಸಢಲಿಪ ಜಾಲ
ಹೂಡಲು ಏಕೀ ಛಲ....ಆ......ಆ.....
ಗಂ: ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
ಒಲವಿಗು ಎಲ್ಲೆ ಇರುವುದೆ ನಲ್ಲೆ
ಸಲ್ಲದು ಈ ಕಾತರ....ಆ......ಆ.....
ಹೆ: ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ಹೆ: ಹರೆಯದ ಬಾಲೆ
ಗಂ: ಅರಳಿದ ಮೊಲ್ಲೆ
ಹೆ: ಹರೆಯದ ಬಾಲೆ ಅರಳಿದ ಮೊಲ್ಲೆ
ಹರೆಯದ ಬಾಲೆ ಅರಳಿದ ಮೊಲ್ಲೆ
ಪೂಜೆಗೆ ಮುನ್ನ ಬಾಡಲು ಒಲ್ಲೆ
ಗಂ: ಆಆಆಆಆಆ
ಅರಳದ ಬಾಡದ ಅರಗಿಳಿ ನೀನು
ಅರಳದ ಬಾಡದ ಅರಗಿಳಿ ನೀನು
ಕಹಿ ವಿಷವಲ್ಲ ಒಲವಿನ ಜೇನು
ಕಹಿ ವಿಷವಲ್ಲ ಒಲವಿನ ಜೇನು
ಯಾವುದೇನೆ ಆಗಿರಲಿ ಕುಲದ ಹೆಸರು ಮಾಸದಿರಲಿ
ಆಆಆಆಆಆಆಆಆಆಆಆ
ಹೆ: ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ಹೆ: ಹೆಣ್ಣಿನ ಬಾಳು
ಗಂ: ಹಣ್ಣಿನ ಹೋಳು
ಹೆ: ಹೆಣ್ಣಿನ ಬಾಳು ಹಣ್ಣಿನ ಹೋಳು
ಜಾರಿದರೊಮ್ಮೆ ಮಣ್ಣಿನ ಧೂಳು
ಹೆಣ್ಣಿನ ಬಾಳು ಹಣ್ಣಿನ ಹೋಳು
ಜಾರಿದರೊಮ್ಮೆ ಮಣ್ಣಿನ ಧೂಳು
ಗಂ: ದೂರದ ಈ ಬಗೆ ವಿರಹದ ಬೇಗೆ,
ದೂರದ ಈ ಬಗೆ ವಿರಹದ ಬೇಗೆ
ಬಾ ಬಳಿ ನನ್ನ ನವರಸ ಗಂಗೆ,
ಬಾ ಬಳಿ ನನ್ನ ನವರಸ ಗಂಗೆ
ಹೆ: ಕೊರಳ ತಾಳಿ ಪಡೆದ ಘಳಿಗೆ
ಎಲ್ಲ ಮುಡಿಪು ನನ್ನ ದೊರೆಗೆ
ಗಂ: ಆಹಾ
ಹೆ: ಆಆಆಆಆ
ಗಂ: ಓಓಓಓಓಓ
ಗಂ: ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
ಪ್ರೇಮಗಂಗೆ ಅಲ್ಲು ಏಕೆ ಮಡಿ ಮೈಲಿಗೆ
ಒಲವಿಗು ಎಲ್ಲೆ ಇರುವುದೆ ನಲ್ಲೆ
ಸಲ್ಲದು ಈ ಕಾತರ....ಆ......ಆ.....
ಹೆ: ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ
💛ಧನ್ಯವಾದಗಳು❤️
Good moovi
@57 evaga yella ulta agede hudugana parents suttado paristiti bandede .
Please upload Shankar nag acted Narasimha Kannada movie
Im also requesting
ಈ ಮೂವಿ ತುಂಬಾ ಚೆನ್ನಾಗಿದೆ ಸು ನನ್ನ ಮಗ ಓಕೆ ತುಂಬಾ ಚೆನ್ನ ಮಾಡುತ್ತಾರೆ ಇಲ್ಲ ಅಂತ ಏಕೆ ಮಾಡುತ್ತಾರೆ ಸು ನನ್ನ ಮಕ್ಕಳು ನಮ್ಮ ವಿಷ್ಣುವರ್ಧನ್ ದಾದಾ ಹೆಣ್ಣು ಮಕ್ಕಳ ಬಗ್ಗೆ ತುಂಬಾ ಕಾಳಜಿ ಇದೆ ಸು ನನ್ನ ಮಕ್ಕಳೇ
@ Arun kumar, nijavathu mathu neevu helidhu.
verynice movie and songs
Sir please vishnuvardhan shani prabhava movie upload maadi please
Belli moda film upload madi
Ee movie nalli manjula sister, puneeth rajkumar movie nalli rajkumara movie nalli madiddare
Avaru Bharghavi narayan sudha belavadi avara taayi.
@@apoorvasrinivas398 super
Who is this actor.
Name who speak in urdooik kannada...namge majaakge madtaare. ...
He also also acted in almost bangarada manushya and all rajkumar movies ....sampattige sawaal.... etc.....
Avaru joker shyam anta olle nataru
Joker Shyam
12:30- 13:00
Sabru bad