Mr. Rajkumar | Full Movie | Dr Rajkumar | Rajashree | Family Movie

Поділитися
Вставка
  • Опубліковано 4 лют 2025
  • Watch Dr Rajkumar and Rajashree, playing lead role from Mr. Rajkumar. Also Starring
    Nagappa, Dwarakish, Raghavendra Rao, Mahadevaiah, Bangalore Nagesh, Narayan Rao, Shyam, Mallesh, Jr Revathi, Ramadevi, Manimala, Saraswath in RSV Media Vision Full Movie Channel..!!!
    -----------------------------------------------------------------------------------
    ಡಾ. ರಾಜ್ಕುಮಾರ್ ಪ್ರಸಿದ್ದ ಚಲನಚಿತ್ರ ನಟರು. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ.[೮][೯] ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ
    • ನಟಸಾರ್ವಭೌಮ ಡಾ. ರಾಜ್ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ. ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು.
    • ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ.
    • ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದವರು. ೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್ನಿಂದ ಅಪಹರಣವಾಗಿದ್ದ ರಾಜ್ಕುಮಾರ್, ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು.
    --------------------------------------------
    Film: MR. RAJKUMAR
    Starcast: DR RAJKUMAR, RAJASHREE
    Music: S RAJESHWARA RAO
    Director: B S RANGA
    Producer: B S RANGA
    Banner: VIKRAM PRODUCTIONS
    Year : 10-08-1970
    ------------------------------------------------------------------------------------
    Song s:
    1. Unte Unte Ammayya
    2. Ba Ba Ba Bangalore
    3. Gangi Ninmele
    4. Roja Endu Gulabi Endu
    5. Kudiyona Baara Kuniyona Ba
    6. Prema Putthali I Love You
    Balliyange Balukuthide
    Singers : P B Srinivas, S Janaki, SPB
    Lyrics : Chi Udayashankar
    ----------------------------------------------------
    Dr.Rajkumar entered the film industry after his long stint as a dramatist with Gubbi Veeranna's Gubbi Drama Company, which he joined at the age of eight before he got his first break as a lead in the 1954 film Bedara Kannappa. He went on to work in over 205 films essaying a variety of roles and excelling in portraying mythological and historical characters in films such as Bhakta Kanakadasa 1960, RanadheeraKanteerava (1960), SatyaHarishchandra , Immadi Pulikeshi 1967, SriKrishnadevaraya 1970 BhaktaKumbara , Mayura , Babruvahana 1977 and Bhakta Prahlada 1983
    .In his film career, Rajkumar received eleven Karnataka State Film Awards, including nine Best Actor and two Best Singer awards, eight Filmfare Awards South, and one National Film Award.He holds the record of receiving Filmfare Award for Best Actor - Kannada and Karnataka State Film Award for Best Actor the highest number of times. He received the NTR National Award in 2002. He was awarded an honorary doctorate from the University of Mysore and is a recipient of the Padma Bhushan (1983)] and the Dadasaheb Phalke Award for lifetime contribution to Indian cinema A mega icon and a socio-cultural symbol of Kannada he has been credited with redefining Kannada cinema and also putting the Kannada cinema on the national map. His 1986 movie Anuraga Aralithu was the first Indian movie to be remade in six other languages.
    ---------------------------------------------------------------------------------------
    Subscribe to our Channel
    RSV Media Vision Entertainment : tinyurl.com/ul...
    RSV Media Vision Kannada Full Movies : bit.ly/31MwS3p

КОМЕНТАРІ • 65

  • @RajendraPrasad-pc8lj
    @RajendraPrasad-pc8lj 3 роки тому +11

    ಈ ಚಿತ್ರವನ್ನು ಹಾಕಿದ್ದಕ್ಕಾಗಿ ನಿಮಗೆ ತುಂಬಾ
    ಧನ್ಯವಾದಗಳು. ಹಾಗೂ ಡಾ!!ರಾಜ್ ರವರ
    ಮತ್ತೊಂದು ಹಳೆಯ ಪೌರಾಣಿಕ ಚಿತ್ರ *
    ಮಹಾಸತಿ ಅರುಂಧತಿ* ಎಂಬ ಅದ್ಬುತವಾದ ಚಿತ್ರವನ್ನು ಹಾಕಬೇಕೆಂದು ಕೇಳಿಕೊಳ್ಳುತ್ತೇನೆ...

  • @vittalakv5494
    @vittalakv5494 4 роки тому +9

    ತುಂಬಾ ಅದ್ಭುತವಾಗಿದೆ.. ಒಳ್ಳೆಯ ಸಂದೇಶ ಸಾರುವ ಉತ್ತಮ ಚಿತ್ರ. Spb ಎರಡು ಹಾಡುಗಳನ್ನು ರಾಜಕುಮಾರ್ ರಿಗೆ ಹಾಡಿರುವುದು ವಿಶೇಷ.. ವಂದನೆಗಳು

  • @Shankar-kr7gy
    @Shankar-kr7gy 3 роки тому +7

    ರಾಜ್ ಕುಮಾರ್🙏 ರಾಜಶ್ರೀ ಅಭಿನಯ ಸೂಪರ್ ರಮಾ ದೇವಿ ರಾಘವೇಂದ್ರ ರಾವ್ ದ್ವಾರಕೀಶ್ ನಾಗಪ್ಪ ಅಭಿನಯ ಸೂಪರ್ ಸಂಗೀತ ಸಾಹಿತ್ಯ ಸಂಭಾಷಣೆ ಸೂಪರ್ ಪಿ ಬಿ ಶ್ರೀನಿವಾಸ್ ಎಸ್ ಜಾನಕಿ ರವರ ಮಧುರ ಗೀತೆ ಗಳು ಜೀವನದ ಅರ್ಥ ಮತ್ತು ಪಾಠ ಕಲಿಸುವ ಉತ್ತಮ ಮನರಂಜನೆ ಚಿತ್ರ👌

  • @MrLADVG
    @MrLADVG 10 місяців тому +2

    48:00 ಗಂಗಿ ನಿನ್ಮೇಲೆ ನಂಗೆ ಮನಸ್ ಐತೆ

  • @rajrakshith4245
    @rajrakshith4245 4 роки тому +10

    ಅದ್ಭುತವಾದ ಚಿತ್ರ Mr Rajkumar
    ಅಣ್ಣಾವರ ನಟನೆ ಮತ್ತು ಚಿತ್ರಕಥೆ ಎರಡು ಅದ್ಭುತವಾಗಿದೆ 👌👍

  • @m.bbharath3643
    @m.bbharath3643 4 роки тому +18

    Mr.rajkumar 🙏🙏🙏🙏🙏ಆನಂತರದಲ್ಲಿ ಡಾ.ರಾಜ್ ಕುಮಾರ್ ✌️✌️✌️

  • @MrLADVG
    @MrLADVG 10 місяців тому +3

    28:40 Ba Ba Ba Bangalore 😊

  • @yashwanthr7571
    @yashwanthr7571 3 роки тому +17

    ಬಹಳ ವರ್ಷಗಳಿಂದ ಸತತವಾಗಿ ಈ ಸಿನಿಮಾಕ‌್ಕಾಗಿ ಹುಡುಕುತ್ತಿದ್ದೆ... CD ಕೂಡ ಎಲ್ಲೂ ಲಭ್ಯವಿಲ್ಲ, ಹೃತ್ಪೂರ್ವಕ ಧನ್ಯವಾದಗಳು... ಇತಿ ಅಣ್ಣಾವ್ರ ಅಭಿಮಾನಿ

  • @prakasha6528
    @prakasha6528 4 роки тому +6

    ಧನ್ಯವಾದ ಸರ್ ಈ ಚಿತ್ರ ಹಾಕಿದ್ದಕ್ಕಾಗಿ. ಜೊತೆಗೆ ಸತಿಸುಕನ್ಯ ಹಾಗೂ ಮಲ್ಲಿ ಮದುವೆ ಚಿತ್ರಗಳನ್ನ ದಯವಿಟ್ಟು ಹಾಕಿ

    • @nagendrarao804
      @nagendrarao804 4 роки тому +1

      ದಯವಿಟ್ಟು ಡಾ.ರಾಜ್ ನಟಿಸಿರುವ ನಾಗಪೂಜಾ ಚಿತ್ರವನ್ನು ಪ್ರದರ್ಶಿಸ ಬೇಕಾಗಿ ವಿನಂತಿ.

    • @ಗೌರವ್ಮಜ್ನೂ
      @ಗೌರವ್ಮಜ್ನೂ 4 роки тому +1

      ಮಲ್ಲೀ ಮದ್ವೆ ಇದೆ ನೋಡಿ

  • @adinarayanamurthy1638
    @adinarayanamurthy1638 4 роки тому +3

    Kannada muduu kanda greatest human being and all good samasakara and child heart new comer actor learn lot from Rajkumar not possible to 50 percent of his character to cultivate we are proud to see anna

  • @pandurangahubli79
    @pandurangahubli79 Рік тому +7

    ಚಿತ್ರ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಚಿತ್ರದ ಕಾಪಿ ಏನೇನು ಚೆನ್ನಾಗಿಲ್ಲ.
    ಮತ್ತೊಮ್ಮೆ ಒರಿಜಿನಲ್ ಫಿಲಂ ಅಪ್ಲೋಡ್ ಮಾಡಿ ಪ್ಲೀಸ್.

  • @varalakshmibv8251
    @varalakshmibv8251 Рік тому +5

    ಸ್ಕ್ರೀನ್ ಅಷ್ಟೇನು clearity ಇಲ್ಲ film👌ಚನ್ನಾಗಿರೋದನ್ನ ನೋಡಲು clearity ಇರಬೇಕು

  • @rangaswamy2403
    @rangaswamy2403 Рік тому +2

    Bbh. Bhh Bangalore spb. Good gold

  • @rajeshrajgopal4536
    @rajeshrajgopal4536 4 роки тому +10

    I was waiting for this movie from a long time. Thanks for uploading

  • @KanakaDurga-yv7xv
    @KanakaDurga-yv7xv 3 роки тому +1

    !!! మిస్టర్ !!! డాక్టర్ !!!! .............
    మదిని తొలిచి ఎదను స్థిరంగా నిలిచిన
    ............... "" యాక్టర్ "" ...............
    అవనే.... *** రాజ్ కుమార్ *** ......
    మిము ఈరీతిన మలచిన దృశ్య , దర్శక ..
    నిర్మాతలకు ధన్యవాదములు.......

  • @rchandrachandru228
    @rchandrachandru228 4 роки тому +4

    Super movie Annavaru devatha manushy

  • @gururajswamy7748
    @gururajswamy7748 4 роки тому +4

    ಸೂಪರ್ ಚಿತ್ರ ಅಣ್ಣಾವ್ರ ನಾ ನೋಡೋಕೆ ಚೆಂದ

  • @ShankarSB619
    @ShankarSB619 Рік тому

    Super Movie Annavrige Jai..🙏

  • @sagunkoparde3056
    @sagunkoparde3056 Рік тому +9

    ಸತಿ ಶಕ್ತಿ, ಸತಿ ನಲಾಯಾನಿ, ನಾಗಪೂಜೆ, ತೂಗುದೀಪ, ದೇವ ಸುಂದರಿ ಚಲನ ಚಿತ್ರ ಅಪ್ಲೋಡ್ ಮಾಡಿ

  • @someshwarbendigeri4197
    @someshwarbendigeri4197 4 роки тому +4

    We are proud to have Dr Rajkumar like actor in Kannada Film Industry. Please upload film Madhu Malati

  • @maryvirgine9159
    @maryvirgine9159 4 роки тому +3

    Super super super super film pls watch this movie every one person then only knows what is the value of life 👌👌👌❤❤❤👍👍👍💚💚💚

  • @vedashvedash1287
    @vedashvedash1287 4 роки тому +4

    Good movie from rajkumar.we are proud regarding we born in kannada nadu.

  • @leelavathilkulakarni639
    @leelavathilkulakarni639 4 роки тому +6

    Thanks for uploading this film🙏🙏 but video is very unclear, very difficult to watch.

  • @bloattech1333
    @bloattech1333 2 роки тому +1

    Thanks for rsv

  • @mullayas9582
    @mullayas9582 3 роки тому +1

    ಸುಂದರ ಅದ್ಭುತ ಚಿತ್ರ

  • @RaghothamaRao
    @RaghothamaRao Місяць тому

    This is SPB voice for Dr.Rajkumar.

  • @mallikarjunabasavarajappa8740
    @mallikarjunabasavarajappa8740 4 роки тому +6

    very nice. pl upload Rajadurgada rahasya

  • @d.n.shivakumarashiva8028
    @d.n.shivakumarashiva8028 4 роки тому +7

    Pl upload all songs individually. Thanks for uploading the film. But video quality is poor

  • @RanganathGJ-Mysuru
    @RanganathGJ-Mysuru Рік тому +2

    ಸಾಧಾರಣ ಯಶಸ್ಸು ಕಂಡ ಚಿತ್ರ

  • @srinivasarao241
    @srinivasarao241 3 роки тому +1

    Superb movie

  • @lakshminaik9985
    @lakshminaik9985 4 роки тому +5

    Pls upload "thoogudeepa" kannada rajkumar film

  • @rashmivishwanth8365
    @rashmivishwanth8365 4 роки тому +3

    Please toogudeepa movie upload madi.e film upload madiddakke thanks.

  • @kumarswamykumarswamy2957
    @kumarswamykumarswamy2957 4 роки тому +2

    Jai Dr Raj

  • @prasannap3143
    @prasannap3143 2 роки тому +1

    Plz Upload ಸತಿ ಶಕ್ತಿ Movie

  • @maheshsmk4107
    @maheshsmk4107 4 роки тому +1

    Plz...sir...deva sundari...nanna thamma....mohini basmasura.....movies....up load sir

  • @balrajhm226
    @balrajhm226 2 роки тому

    Super movie 👍

  • @vijayvasisth9073
    @vijayvasisth9073 3 роки тому

    Excellent acting from the legendary Dr Rajkumar.

  • @somannads5094
    @somannads5094 Рік тому +1

    Make It clear please, hd 1080 quality

  • @Kranjith567
    @Kranjith567 3 роки тому +2

    Please add mohini basmasura naga pooja

  • @k.tnayak623
    @k.tnayak623 2 роки тому

    Super move

  • @sagunkoparde375
    @sagunkoparde375 4 роки тому +2

    Bhakta vijaya film upload Queck plse..

  • @Hegdebasavanna
    @Hegdebasavanna Рік тому

    Today date.14/9/2023,
    I am watching Dr. Rajkumar series, this is 122th movie. I have not found the following movies
    1) ಸತಿ ನಲಾಯಿನಿ
    2) ದೇವಾಸುಂದರಿ
    3) ನಾಗಪೂಜೆ
    4) ಮಲ್ಲಿ ಮದುವೆ
    5) ಕಲಿತರೂ ಹೆಣ್ಣೇ
    6) ಸತಿ ಶಕ್ತಿ
    7) ಪತಿವ್ರತಾ
    8) ತೂಗುದೀಪ
    9) ಮೋಹಿನಿ ಭಸ್ಮಾಸುರ
    10) ಸಂದ್ಯ ರಾಗ
    11) ಮಹಾಸತಿ ಅುಂಧತಿ
    12) ನಟ ಸಾರ್ವೌಮ
    13) ಭಲ್ಲೆ ರಾಜ
    if you find please upload 🙏🙏🙏
    ..bull here..

    • @beerapparamakrishna3951
      @beerapparamakrishna3951 Місяць тому

      Bhale Raja has been added recently in another channel

    • @Hegdebasavanna
      @Hegdebasavanna Місяць тому

      @beerapparamakrishna3951 thank you very much I will check it out

  • @prakashys139
    @prakashys139 4 роки тому +6

    Bad color print please upload good quality

  • @MantappaKutni-zg8rc
    @MantappaKutni-zg8rc Рік тому

    🎇💜💙❤💙💜🎇

  • @bhimeshjc9714
    @bhimeshjc9714 4 місяці тому

    ಅಣ್ಣೋವ್ರು

  • @shivasubramaniyam8220
    @shivasubramaniyam8220 4 роки тому +2

    Iwaitingkilladirangakannadamovie

  • @Kumara-kumar
    @Kumara-kumar 11 місяців тому

    ❤❤❤❤

  • @srikantraorao7089
    @srikantraorao7089 2 роки тому +1

    Reeleas date

  • @vishwanathrao5225
    @vishwanathrao5225 3 місяці тому +1

    1:10:36 1:10:38

  • @varalakshmivr2191
    @varalakshmivr2191 Рік тому

    Hai

  • @shankargarish4155
    @shankargarish4155 2 роки тому

    0

  • @sashitumkur1982
    @sashitumkur1982 Рік тому

    i like this movie it’s valuable

  • @srchethanrangaiahsrchrthan5826
    @srchethanrangaiahsrchrthan5826 3 роки тому

    Super movie

  • @prasadhl1298
    @prasadhl1298 3 роки тому

    Super film

  • @chikkaswamy7514
    @chikkaswamy7514 3 роки тому +1

    Super movie