Ananth Kumar Hegde Speech| Nanotechnology | ರಾಜಕೀಯ ಸಾಕು... ನ್ಯಾನೊ ಕ್ರಾಂತಿ ನಡೆಯಲೇಬೇಕು | Vishwavani

Поділитися
Вставка
  • Опубліковано 13 січ 2025

КОМЕНТАРІ • 93

  • @govindarajuc7820
    @govindarajuc7820 2 дні тому +19

    ಬಹಳ ದಿನಗಳ ನಂತರ, ಮಾಧ್ಯಮದ ಮುಂದೆ, ಇ ಅಪ್ಪಟ ಸನಾತನ ದೇಶಪ್ರೇಮಿಯ ದರ್ಶನದಿಂದ, ಬಹಳ ಬಹಳ ಬಹಳ, ಸಂತೋಷ ಅಯಿತು, ಇ ವಿಡಿಯೋ ಮಾಡಿದವರಿಗೆ ಧನ್ಯವಾದಗಳು, ಅನಂತ್ ಅವರು ನಿಜವಾದ ಜಾತ್ಯತೀತ ವ್ಯಕ್ತಿ ❤

  • @ashakiran6642
    @ashakiran6642 2 дні тому +17

    ಸನ್ಮಾನ್ಯ ಡಾಕ್ಟರ್ ಅನಂತ್ ಕುಮಾರ್ ಹೆಗಡೆ ಅವರಿಗೆ ಸಪ್ರೇಮ ನಮಸ್ತೆ ಕದಂಬ ಸಂಸ್ಥೆಗೆ ಮೂಲಕ ನಮ್ಮ ದೇಶಕ್ಕೆ ಈ ನ್ಯಾನೋ ಟೆಕ್ನಾಲಜಿ ಬಹುದೊಡ್ಡ ಕೊಡುಗೆ ಎಂದು ಭಾವಿಸುತ್ತೇನೆ.
    ನಿಮಗೆ ಮುಂದೆ ಎಲ್ಲಾ ಯಶಸ್ಸನ್ನು ಪರಂಪಿತ ಪರಮಾತ್ಮ ಆಶೀರ್ವದಿಸಲಿ ಎಂದು ಕೋರುವ.
    ಚಿದಾನಂದ ಎಸ್

  • @shanmukhaswamy7768
    @shanmukhaswamy7768 21 хвилина тому

    Man who fought cancer has chosen right field. Hats off to you Sir.❤🎉🎉

  • @keshavsorab7383
    @keshavsorab7383 2 дні тому +14

    ಸಕ್ಕರೆಯ ಕಾಯಿಲೆಯಿಂದ ಬಳಲುತ್ತಿರುವ ಏನಾದರೂ ಔಷಧ ಮಾಡಿದ್ದೀರಾ. ಇದ್ದರೆ ತುಂಬ ಸಹಾಯಕವಾದೀತು!

  • @samarthachaitanya2500
    @samarthachaitanya2500 2 дні тому +7

    That is why he is more dear to me.

  • @yakshasambhramatrustrsirsi7673
    @yakshasambhramatrustrsirsi7673 День тому +3

    ಮನುಕುಲದ ಇತಿಹಾಸದಲ್ಲಿ ದೊಡ್ಡ ಸಾಧನೆ.. great Sir..🙏🙏

  • @IshwarPatilGulabaragaPatil123
    @IshwarPatilGulabaragaPatil123 День тому +6

    ಅನಂತ್ ಕುಮಾರ್ ಹೆಗ್ಗಡೆ 🦁 🦁 🦁 🦁 ಅಂತ ನಾಯಕರು ಅವಶ್ಯಕತೆ ಬಹಳಷ್ಟು ಇದೆ

  • @ganapatihegde4435
    @ganapatihegde4435 2 дні тому +3

    Namo Namaha

  • @thanujashetty258
    @thanujashetty258 19 годин тому +1

    Wav, what a knowledge. I felt very bad when BJP denied ticket for you and Prataap Simha. Now I feel that BJP doesn't deserve you. I wish you all the best sir.

  • @yessar528
    @yessar528 День тому +3

    ಸಾಕು ಸರ್ ಈ ರಾಜಕೀಯ..ಕ್ಷೇತ್ರ..
    ಬೇಸರವಾಗುತ್ತೆ.
    ನಮ್ ಪಾರ್ಟಿ ನಿಮ್ಗೆ... ನಿಮ್ ತತತ್ವಗಳಿಗೆ... ನ್ಯಾಯ ಒದಗಿಸಿಲ್ಲ.,.ಒಳ್ಳೆಯ ಕಾರ್ಯ.... ಮುಂದುವರೆಸಿ 🙏
    ಒಳ್ಳೇದು ಮಾಡಿ.

  • @ananthganapathihegde9930
    @ananthganapathihegde9930 2 дні тому +4

    👌🙏👍🏼 Good luck for dedicated struggle for Sanatan Dharma 🙏

  • @hillemanekrishnabhat399
    @hillemanekrishnabhat399 День тому

    ಬಹಳ ಉತ್ತಮ ಸಂದರ್ಶನ. ಕೇಶವ ಪ್ರಸಾದ್ ಮತ್ತು ಅನಂತಕುಮಾರ್ ಹೆಗ್ಗಡೆಯವರಿಗೆ ಧನ್ಯವಾದಗಳು.

  • @nagendras3409
    @nagendras3409 День тому +2

    ಅಭಿನಂದನೆಗಳು dr ಅನಂತಕುಮಾರ್ ಹೆಗಡೆಯವರಿಗೆ ಇದು ಜನಸಾಮಾನ್ಯರಿಗೆ talapabeku 👌🙏

  • @IshwarPatilGulabaragaPatil123
    @IshwarPatilGulabaragaPatil123 День тому +5

    ಅನಂತ್ ಕುಮಾರ್ ಹೆಗಡೆ ಅವರು ಮತ್ತೆ ರಾಜಕೀಯ ಬರಬೇಕು ಎಂದು ನಮ್ಮ ಆಸೆಯೇ ಇದೆ ಮತ್ತೆ 🦁 ಬಂದರೆ ಬಿಜೆಪಿ ಪಕ್ಷಕ್ಕೆ ಮತ್ತೆ ಮರಳಿದರೆ 🦁 ಬಲ ಬರುತ್ತದೆ ಇದರಲ್ಲಿ ಯಾವುದೇ ಕಾರಣಕ್ಕೂ ಅನುಮಾನ ಬೇಡ ಅನಿಸುತ್ತದೆ ಸಹೋದರರೇ

  • @shripadhegde2911
    @shripadhegde2911 2 дні тому +2

    ಸಾಮಾನ್ಯ ಜನರಿಗೆ ಅರ್ಥ ಆಗುವಂತೆ ವಿವರಣೆ ಕೊಡಿ.

  • @ShivanandMeti-b8p
    @ShivanandMeti-b8p 2 дні тому +1

    Sir, what a good speech . Thanks

  • @ravindraravi413
    @ravindraravi413 2 дні тому +2

    God bless you sir🙏🙏🙏

  • @govindarajugovindaraju988
    @govindarajugovindaraju988 2 дні тому +2

    Your massage is marvellous. You will be successful 200% very shortly. All the very best sir. My humble request to consider kannada children's for your employees.

  • @shashirajsbhat8636
    @shashirajsbhat8636 2 дні тому +6

    ನಾನೋ ಕಾಪರ್ ನಮ್ಮ ಅಡಿಕೆ ಬೆಳೆಗಾರರಿಗೆ ವಾರದಾನ ವಾಗಿ ಪರಿಣಾಮಿಸಬಹುದು. ಕೊಳೆ ರೋಗಕ್ಕ್ಕೆ ಬಹಳಾ ಚೆನ್ನಾಗಿ ಇದು ಕೆಲಸ ಮಾಡುತ್ತೆ.
    ನಿಮ್ಮ ಕೆಲಸಕ್ಕೆ ನನ್ನ ಅಭಿನಂದನೆಗಳು.
    ನಿಮಗೆ ಮತ್ತು ನಿಮ್ಮ ಕದಂಬ ಸಂಸ್ಥೆ ಗೆ ಅತ್ಯದ್ಭುತ ಯಶಸ್ಸು ಸಿಗಲಿ.

  • @chandramohan9151
    @chandramohan9151 День тому +1

    ನಿಮ್ಮ ಪ್ರಯತ್ನಕೆ ದನ್ಯವಾದಗಳು. ವೈರಲ್ ರೋಗಗಳಿಗೆ ಔಷಧಿಯನ್ನು ತಿಳಿಸಿ..

  • @IshwarPatilGulabaragaPatil123
    @IshwarPatilGulabaragaPatil123 День тому +4

    ಅನಂತ್ ಕುಮಾರ್ ಹೆಗಡೆ 🦁 🦁 🦁 🦁 ಅವರಿಂದ ನಿಮ್ಮ ಚಾನಲ್ ಸಬ್ಸಕೈಯ ಮಾಡುತ್ತಿದ್ದೇವೆ ಅಣ್ಣಾ

  • @sureshbabumr8564
    @sureshbabumr8564 День тому

    🙏👏👌🙏

  • @rajashekharhiremath485
    @rajashekharhiremath485 2 дні тому

    All best sir💐

  • @reelskingdm
    @reelskingdm 51 хвилина тому

    ಔಷದಿ ಬೇಕುಂದ್ರೆ ಹೇಗೆ ಯಾರನ್ನ ಸಂಪರ್ಕ ಮಾಡಬೇಕು

  • @OmnamahaShivaya-c8b
    @OmnamahaShivaya-c8b 2 дні тому +3

    Please come in politics, lakhs of people waiting for you. We seen u , we r very happy.

  • @kumudagatty2445
    @kumudagatty2445 2 дні тому

    ❤❤❤❤❤

  • @venkateshmadival2623
    @venkateshmadival2623 2 дні тому +7

    ಒಳ್ಳೆಯ ಕೆಲ ಸ . ಜನಸಾಮಾನ್ಯರಿಗೆ ಬಡವರಿಗೆ ಒಳ್ಳೆಯದಾದರೆ ಸಾಕು |

  • @subhaspatgar
    @subhaspatgar День тому +1

    What a speech, too much knowledge about nanotechnology

  • @BharathPalthad
    @BharathPalthad День тому +2

    🙏🚩🔥🔥🔥🕉️

  • @ravindraravi413
    @ravindraravi413 2 дні тому

    Congrats to you sir.

  • @ravivenkatraman6706
    @ravivenkatraman6706 2 дні тому +1

    Dhanyavaadagalu, Shubhavaagali . 25 Varsha MP central minister aagi Godfather Hantakarannu hudukalu agalilla. Central and state also strong BJP Govts😊😊😊😊

  • @dayananddevadig
    @dayananddevadig День тому +1

    Yaava janara seve maadiddiraa swamy?

  • @annappakoli2424
    @annappakoli2424 День тому

    Namaste sir

  • @RajannaM-o3m
    @RajannaM-o3m День тому +2

    Mr.Ananthkumar,Pls don't leave B.J.P. You are a super politician,we stand with you,we support you.B.J.P. needs leaders like you.

  • @gurus3222
    @gurus3222 2 дні тому

    Thanks sir

  • @Ravindra200262
    @Ravindra200262 День тому

    👍🙏

  • @prakash.m6690
    @prakash.m6690 День тому

    Pls concentrate on humans teeths protection sir

  • @naikscreations743
    @naikscreations743 19 годин тому

    Politician aagi janara seve maadi aitu evaga sanshodhan nagi seve madudu baaki ede Idaralladaru pramanika seve maadi papa tolkalli

  • @trueadmirer
    @trueadmirer День тому +1

    My great Sanathan Dharma's great leader Ananth Kumar Hegde Ji will be back as CM of Karnataka ❤

  • @lingarajubannimarad1696
    @lingarajubannimarad1696 2 дні тому

    Prakruti jote Jana badukabeku

  • @Srhejamady
    @Srhejamady 2 дні тому +7

    ಸಂದರ್ಶಕರು ಬಿಪಿ ,ಥೈರಾಯ್ಡ್ ,ಶುಗರ್ ಬಗ್ಗೆ ಪ್ರಶ್ನೆಗಳನ್ನು ಕೇಳಲೇ ಇಲ್ಲ. ಇದರ ಬಗ್ಗೆ ಗಮನ ಹರಿಸ ಬೇಕಿತ್ತು. ಈ ಕಾಯಿಲೆಗಳಿಗೆ ಔಷಧಿ ಇದೆಯೇ ಎಂದು ಕೇಳಬೇಕಾಗಿತ್ತು. ಸಂದರ್ಶನ ಸರಿಯಾಗಿ ಮಾಡಿಲ್ಲ.

    • @shivaprasdahebbar8510
      @shivaprasdahebbar8510 2 дні тому

      ನೇರವಾಗಿ ಕದಂಬ ಸಂಸ್ಥೆ ಯನ್ನೂ ಸಂಪರ್ಕ ಮಾಡಿ ಗೂಗಲ್ ನಲ್ಲಿ ಸರ್ಚ್ ಮಾಡಿ ಕಾಂಟೆಕ್ಟ್ ವಿವರ ಸಿಗುತ್ತೆ

  • @mahadevpatil1095
    @mahadevpatil1095 День тому

    ಕ:- ಕನ್ನಡಿಗರಿಗೆ
    ದಂ:- ದಂತಕಥೆಯ
    ಬ:- ಬದುಕು
    ಕಟ್ಟಿಕೊಳ್ಳಲು ನಿಮ್ಮ ನ್ಯಾನೋ technology ಎಂಬ ಅನುಭವ ಮಂಟಪದಲ್ಲಿ ಕಾಯಕದ ಮಾರ್ಗಕ್ಕೆ ಅವಕಾಶವಿದೆಯೇ.....?

  • @Manohar-v4e
    @Manohar-v4e 2 дні тому

    Sugar gastekge henadaru edare heli

  • @chandrakanthmoodanadambur4871
    @chandrakanthmoodanadambur4871 2 дні тому

    MAMU

  • @vamansavanur5179
    @vamansavanur5179 День тому

    You are matured person I am your fans I am looking next Karnataka chief minister

    • @fayaz7501
      @fayaz7501 23 години тому

      😂 le hucchappa

  • @vamansavanur5179
    @vamansavanur5179 День тому

    Jai sri ram jai hindutva

  • @ayeshaubedullamusnad9678
    @ayeshaubedullamusnad9678 День тому

    Nanoo bere dharma davaru purchase maad bahooda

  • @Rko54
    @Rko54 2 дні тому

    Please come back sir

  • @manjugowda857
    @manjugowda857 2 дні тому

    ❤❤❤ಗುರುಗಳೇ, ಜೈ ಹಿಂದ್ ಜೈ ಭಾರತ 🙏👌👏👍💪✌️🙏💐

  • @sandeshm9600
    @sandeshm9600 2 дні тому

    Tamil kadambas, lingayaths, iyengars, madhwas,jains are Egyptians and tamil tribes like kurubas tribes and all scheduled tribes of india are West Americans and tamil castes are mesoamericans, srilankas mayans.

    • @umasreedhar1206
      @umasreedhar1206 2 дні тому

      Indian tribes are connected with america!!! Shocking!! America is just 500 years old.how do you justify this,?our tribes have history of thousands of years😮

    • @puttaraju-e6e
      @puttaraju-e6e День тому

      😢what do u want to say ..say it clearly

  • @OmnamahaShivaya-c8b
    @OmnamahaShivaya-c8b День тому

    BN RAU statue need in every village sir. Please come in politics.

  • @VsubramanyaAcharya
    @VsubramanyaAcharya День тому +1

    ನಾನಾಜೀ desmuk ಅಂತವರು ನಮಗೆ ಅಗತ್ಯ ಬೇಕು

  • @jayaramabalemoole2331
    @jayaramabalemoole2331 2 дні тому +4

    ಅಗಾಧ ವ್ಯಕ್ತಿತ್ವ

  • @manjunatharajeurs6103
    @manjunatharajeurs6103 2 дні тому +1

    Ananant kumar hegde nodudre asptrege serisabeku anisutte

    • @Aadhyaatma9022
      @Aadhyaatma9022 2 дні тому

      ನಿಮ್ಮ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದಲೇ ನೋಡುವ ರೋಗಕ್ಕೆ ಯಾವ ಆಸ್ಪತ್ರೆಯಲ್ಲೂ ಔಷಧವಿಲ್ಲ..

    • @trueadmirer
      @trueadmirer День тому +2

      Hagen ansta illa, haganstiro nimmanna mental hospital ge sersbeku anstide 😂

  • @surishetty39
    @surishetty39 День тому

    ಕರ್ನಾಟಕದಲ್ಲಿ ಒಳ್ಳೆ ನಾಯಕರಿದ್ದಾರೆ ಆದರೆ ನಮಗೆ ಯೋಜಿತ ರಾಜಕೀಯ ಬೇಕು ಹಿಂದುತ್ವ ಮತ್ತು ಅಭಿವೃದ್ಧಿ ಅಭಿವೃದ್ಧಿಯಲ್ಲಿ ಎಲ್ಲ ಧರ್ಮದವರು ಸಂತೋಷ ಪಡುತ್ತಾರೆ ಹಿಂದೂ ಧರ್ಮ ಮುಸಲ್ಮಾನ್ ಕ್ರೈಸ್ತರು ಎಲ್ಲರಿಗೂ ಸರಿಯಾಗಿ ಬದುಕಬೇಕು ಆಸೆ ಇದೆ . ಕೆಲವರು ಕೆಟ್ಟವರು ಇದ್ದಾರೆ ಅಷ್ಟೇ

  • @vivekaditya4558
    @vivekaditya4558 День тому +1

    ಸುಂಟಿ ಮಿಟಾಯಿ

  • @vibin8193
    @vibin8193 2 дні тому +1

    Parama papi

  • @ramubhat
    @ramubhat 2 дні тому +4

    He is speaking like Drone Pratap😂

    • @manjunathavsmanjunathavs3829
      @manjunathavsmanjunathavs3829 2 дні тому +4

      ಬಾಯಿಂದ ಭೇದಿ ಮಾಡಲು ಬಂದ ಕೂಚುಭಟ್ಟ

    • @frankmaninde3989
      @frankmaninde3989 2 дні тому

      ಲೇ ತೋರಡು...ಮುಚೊಚಿಕೊಂಡ್ ಕೂತ್ಗೋ...! ಸ್ವಲ್ಪ ತಿಳಿವಳಿಕೆ ಮಾಡಿಕೊಂಡು ಇಲ್ಲಿ ಮಾತಾಡು...ತುಕಾಲಿ, 35% ಮು೦ಡೆ ಮಕ್ಕಳಿಗೆ ವಿಜ್ಞಾನ ಎನ್ ಮಣ್ಣಾಂಗಟ್ಟಿ ಗೊತ್ತು..!?
      ಅವರು ಬರಿ ಭಾಷಣ ಮಾಡ್ತಿಲ್ಲ ಐವಾನ್...
      ಈಗ ಅವರು ಹೇಳಿದ products ಗಳು ಎಲ್ಲವೂ R&D ಮುಗಿದು petenting & Licence ಮುಗಿದು production start ಆಗಿವೆ, export ಕೂಡಾ ನಡೆಯಲು ಪ್ರಾರಂಭದಲ್ಲಿ ಇವೆ... ನಿನ್ನ ಈ ಮುಕುಳಿ ಉರಿ ರೋಗಕ್ಕೂ ಇವರ ಸಂಸ್ಥೆ ಔಷಧಿ ಕಂಡುಹಿಡಿಯಲು ಹೆಳ್ತಿನಿ...ನೀನೂ ಅಲ್ಲಿಗೆ ಹೊಗಿ ಔಷಧ ತಗೊಬಹುದು..!!
      ನಿಮ್ಮಂತಹ ಅವಿವೇಕಿ, ಮೂರ್ಖ, hate mongers ಗಳಿಗೆ ಇವೆಲ್ಲಾ ಆವಿಷ್ಕಾರ, ಸಮಾಜಸೇವೆ ಇಂತವು ತಿಳಿಯೋದು ಅಸಾಧ್ಯ... ಈತರಹ ವಾಂತಿ ಮಾಡೊದು ನಿಲ್ಲಿಸಿ ಸ್ವಲ್ಪ study madu... ಒಳ್ಳೇದು ಆಗುತ್ತಾ ಅಂತ ನೋಡೋಣ..

  • @Srhejamady
    @Srhejamady 2 дні тому +1

    ನಿಮ್ಮ ರೆಕಾರ್ಡಿಂಗ್ ಸರಿ ಇಲ್ಲ. ಸರಿಯಾಗಿ ಕೇಳಿಸುತ್ತಿಲ್ಲ.

  • @ShakthiK-w7q
    @ShakthiK-w7q 22 години тому

    Bjp bittu olle kelasa madiddiri

  • @pandurangadevadiga910
    @pandurangadevadiga910 День тому

    ❤❤❤