Alur Nagappa Music Channel
Alur Nagappa Music Channel
  • 115
  • 2 892 727
TAVARINDA KALISI VIDEO SONG | ALUR NAGAPPA | UMA Y.G | POPULAR FOLK SONG
ತವರಿಂದ ಕಳಿಸಿ ನನ್ನ ಮರಿಬ್ಯಾಡ ಅಣ್ಣಯ್ಯ
copyright @ Alur Nagappa Music Channel
ಹಾಡು ಹುಟ್ಟಿದಂತಹ ಸಮಯ :-
ಅಣ್ಣ-ತಂಗಿಯ ಭವ್ಯ ಬಾಂಧವ್ಯವನ್ನು ಸಾರುವ ತವರಿಂದ ಕಳಿಸಿ ನನ್ನ ಮರಿಬ್ಯಾಡ ಅಣ್ಣಯ್ಯ ಎನ್ನುವ ಈ ಗೀತೆ 80ರ ದಶಕದಲ್ಲಿ ಆಲೂರು ನಾಗಪ್ಪ ಅವರು ನಿರ್ಮಿಸಿ- ರಚಿಸಿದಂತಹದ್ದು .ಈ ಗೀತೆಯನ್ನ ಬಿ ಆರ್ ಛಾಯಾ ಅವರ ಧ್ವನಿಯಲ್ಲಿ ಆಲೂರು ನಾಗಪ್ಪ ಅವರು ಹೊರ ತಂದಂತಹ ಸುಪ್ರಸಿದ್ಧ ಮಾಧುರ್ಯ ಎಂಬ ಧ್ವನಿಸುರಳಿಯಲ್ಲಿ ಬಿಡುಗಡೆಗೊಳಿಸಲಾಗಿತ್ತು...
ತಾಯಿ ತಂದೆ ಇಲ್ಲದ ತಬ್ಬಲಿ ತಂಗಿಯನ್ನ ಕಣ್ಣಿಲ್ಲದ ಕುರುಡನಿಗೆ ಕೊಟ್ಟು ಮದುವೆ ಮಾಡಿ ಕಳಿಸುತ್ತಿದ್ದ ಒಂದು ಸಂದರ್ಭವನ್ನು ನೋಡಿ ಆಲೂರು ನಾಗಪ್ಪ ಅವರು ಪ್ರೇರಣೆಗೊಂಡು ರಚಿಸಿದಂತಹ ವಿಶೇಷವಾದ ಗೀತೆ ಇದು...
80ರ ದಶಕದಲ್ಲಿ ಅತಿ ಹೆಚ್ಚು ಮಾರಾಟವಾದ ಕ್ಯಾಸೆಟ್ ಮಾಧುರ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
23/ 7/2024 ರಂದು ನಮ್ಮನ್ನ ಅಗಲಿದಂತಹ ಆಲೂರು ನಾಗಪ್ಪ ಅವರಿಗೆ ಗೌರವ ಸಮರ್ಪಿಸುವ ಸಲುವಾಗಿ ನಾಡಿನ ಹೆಸರಾಂತ ಗಾಯಕಿ ಕನ್ನಡ ಕೋಗಿಲೆ ರಿಯಾಲಿಟಿ ಶೋ ಮುಖೇನ ಮನೆ ಮಾತಾಗಿರುವ ಉಮಾ ವೈ. ಜಿ ಅವರು 80ರ ದಶಕದಲ್ಲಿ ಪ್ರಸಿದ್ಧಿಗೊಂಡಿದ್ದ ಈ ಗೀತೆಗೆ ಹೊಸ ರೂಪಕೊಟ್ಟಿದ್ದಾರೆ, ನೋಡಿ ಹರಸಿ ಹಾರೈಸಿ
ಮರಿಬ್ಯಾಡ ಅಣ್ಣಯ್ಯ
ಸಾಹಿತ್ಯ : ಆಲೂರು ನಾಗಪ್ಪ
ಗಾಯನ- ನಟನೆ ಉಮಾ. ವೈ.ಜಿ
ವಾದ್ಯ ಸಂಯೋಜನೆ :ಶಿವಮಲ್ಲು ಮತ್ತು ನಾಗರಾಜು
ಲೋಕೇಶ್ ಆರ್ (ತಬಲ) ಮಧುಸೂಹನ್( ರಿದಂ ಪ್ಯಾಡ್) ಶಿವಲಿಂಗು ರಾಜಾಪುರ (ಕೊಳಲು)
ಧನ್ಯವಾದಗಳು ( ಎ ಆರ್ ಸಿ ಸ್ಟುಡಿಯೋ)
Sound engineer :Chethan Arc studio
ಕ್ಯಾಮೆರಾ ಮ್ಯಾನ್
ಸಂಗಮೇಶ ಇಂಡೆ
ಸಹ ನಿರ್ದೇಶನ-ಸತೀಶ್,ಸಿ ,& ಶ್ರೀನಿವಾಸ್ ಬಂಟಹಳ್ಳಿ
ಪ್ರಸಾದನ -ಶಿವಶಂಕರ್
ಸಂಕಲನ-ಚೈತನ್ಯ
ಅಭಿನಯ :ಲಹರಿ.ಎನ್, ನವನ್ ಎನ್, ಚಂದ್ರಶೇಖರ್.ಕೆ, ಚಕ್ರವರ್ತಿ,ಸತೀಶ್.ಕೆ,ಉಮಾವೈ.ಜಿ,ಚಿನ್ನಮ್ಮ,
ವಿಶೇಷ ಕೃತಜ್ಞತೆಗಳು
ಪದ್ಮಾಲಯ ನಾಗರಾಜ್
ಹರೀಶ್ ಆದಿಮ
ಮಂಜು ಥಳಿ
ಫ್ರೀಡಾ
ರಾಜು ಮಾಲೂರು
ಸರಸ್ವತಿ. ಎಂ
ಹಾಗೂ ಹುಲಿಬೆಲೆ ಗ್ರಾಮಸ್ಥರಿಗೆ
Переглядів: 1 560

Відео

ಹಾಲನು ಕರೆಯುವ ಹಸು ||Rajesh krishnan
Переглядів 2 тис.Рік тому
ಹಾಲನು ಕರೆಯುವ ಹಸು ||Rajesh krishnan
ಏನ ಮಾಡಿರುವೆ ನೀನು|| Yena Maadiruve Neenu|| folk songs||Sangeetha Katti
Переглядів 1,8 тис.Рік тому
ಏನ ಮಾಡಿರುವೆ ನೀನು|| Yena Maadiruve Neenu|| folk songs||Sangeetha Katti
ನೀನಾರಿಗಾದೆಯೋ ||Neenaarigaadeyo||Traditional folk songs||Sangeetha Katti
Переглядів 3,1 тис.2 роки тому
ನೀನಾರಿಗಾದೆಯೋ ||Neenaarigaadeyo||Traditional folk songs||Sangeetha Katti
Daddad Daddaad Thakka||Alur Nagappa Folk songs
Переглядів 8 тис.2 роки тому
Daddad Daddaad Thakka||Alur Nagappa Folk songs
ಧಣಿಯ ನೋಡಿದೆನು ವೆಂಕಟನ|| Dhaniya Nodidenu Venkatana||Dasarapadagalu
Переглядів 2 тис.3 роки тому
ಧಣಿಯ ನೋಡಿದೆನು ವೆಂಕಟನ|| Dhaniya Nodidenu Venkatana||Dasarapadagalu
ಬರ್ತಿಯೇನೆ ಜಾತುರಿಗೆ||Barthiyene Jaaturige(Sagadhasiri ) Alur Nagappa Folk, Janapada
Переглядів 2,6 тис.3 роки тому
ಬರ್ತಿಯೇನೆ ಜಾತುರಿಗೆ||Barthiyene Jaaturige(Sagadhasiri ) Alur Nagappa Folk, Janapada
ಕೇಳು ಬಾ ಹಕ್ಕಿಪಕ್ಷಿ ||Kelu Baa Hakkipakshi (Sagadhasiri ) Alur Nagappa Folk, Janapada
Переглядів 1,5 тис.3 роки тому
ಕೇಳು ಬಾ ಹಕ್ಕಿಪಕ್ಷಿ ||Kelu Baa Hakkipakshi (Sagadhasiri ) Alur Nagappa Folk, Janapada
ಹಳ್ಳ ಕೊಳ್ಳದ ನೀರು|| Halla Kollada Neeru (Sagadhasiri ) Alur Nagappa Folk, Janapada
Переглядів 3,9 тис.3 роки тому
ಹಳ್ಳ ಕೊಳ್ಳದ ನೀರು|| Halla Kollada Neeru (Sagadhasiri ) Alur Nagappa Folk, Janapada
ಹೋಗಿ ಬಾರವ್ವ ತಂಗಿ ||Hogi Baaravva Thangi || Hetha Thayi || Alur Nagappa Janapada Songs
Переглядів 107 тис.3 роки тому
ಹೋಗಿ ಬಾರವ್ವ ತಂಗಿ ||Hogi Baaravva Thangi || Hetha Thayi || Alur Nagappa Janapada Songs
ಪ್ರೀತಿಸಿದ ಜೊತೆಗಾತಿ |Preethisida Jothegaathi||Alur Nagappa Folk Songs
Переглядів 6 тис.3 роки тому
ಪ್ರೀತಿಸಿದ ಜೊತೆಗಾತಿ |Preethisida Jothegaathi||Alur Nagappa Folk Songs
ನ್ಯಾಯ ಎನ್ನುವುದು ||Nyaya yenuvudu||Alur Nagappa Folk Songs
Переглядів 7 тис.3 роки тому
ನ್ಯಾಯ ಎನ್ನುವುದು ||Nyaya yenuvudu||Alur Nagappa Folk Songs
Yantha Kastano Yappa Police Kelsa||Police Bavane||Alurnagappa Songs
Переглядів 20 тис.3 роки тому
Yantha Kastano Yappa Police Kelsa||Police Bavane||Alurnagappa Songs
Odi Banniro || Eddu Baaro Bhairavane || Adhichunchanagiri Bhairaveshwara Songs
Переглядів 1,6 тис.3 роки тому
Odi Banniro || Eddu Baaro Bhairavane || Adhichunchanagiri Bhairaveshwara Songs
Shile Kale Bale || Edu Baaro Bhairavane || Adhichunchanagiri Bhairaveshwara Songs
Переглядів 7993 роки тому
Shile Kale Bale || Edu Baaro Bhairavane || Adhichunchanagiri Bhairaveshwara Songs
yedhu Baaro Bhairavane || Edu Baaro Bhairavane || Adhichunchanagiri Bhairaveshwara Songs
Переглядів 9943 роки тому
yedhu Baaro Bhairavane || Edu Baaro Bhairavane || Adhichunchanagiri Bhairaveshwara Songs
Manadalli Ninagagi || Edu Baaro Bhairavane || Adhichunchanagiri Bhairaveshwara Songs
Переглядів 1,7 тис.3 роки тому
Manadalli Ninagagi || Edu Baaro Bhairavane || Adhichunchanagiri Bhairaveshwara Songs
Shankarana ||Sri Adhichunchanagiri Kalabhairaveshwara Devotional Songs
Переглядів 4,2 тис.3 роки тому
Shankarana ||Sri Adhichunchanagiri Kalabhairaveshwara Devotional Songs
Yogi Nodiro||Yeddu Baaro Bhiravane||Sri Adhichunchanagiri Bhiraveshwara devotional Songs
Переглядів 1,6 тис.3 роки тому
Yogi Nodiro||Yeddu Baaro Bhiravane||Sri Adhichunchanagiri Bhiraveshwara devotional Songs
Therigogona Banniro ||Yeddu Baaro Bhiravane|| Sri Adhichunchanagiri Bhairaveshwara Devotional Songs
Переглядів 2,7 тис.3 роки тому
Therigogona Banniro ||Yeddu Baaro Bhiravane|| Sri Adhichunchanagiri Bhairaveshwara Devotional Songs
Kannada Maateya||Kannadada Kahale||ಕನ್ನಡ ಮಾತೆಯ ||Kannada Songs
Переглядів 1 тис.3 роки тому
Kannada Maateya||Kannadada Kahale||ಕನ್ನಡ ಮಾತೆಯ ||Kannada Songs
Yaakamma || Kannadada Kahale || Alurnagappa Janapada Songs
Переглядів 6953 роки тому
Yaakamma || Kannadada Kahale || Alurnagappa Janapada Songs
Ee Bhoomi Thaayi || Kannadada Kahale || Rajesh Krishnan Kannada Rajyotsava Songs
Переглядів 1,3 тис.3 роки тому
Ee Bhoomi Thaayi || Kannadada Kahale || Rajesh Krishnan Kannada Rajyotsava Songs
Yelli Kannada Thanumana || Kannadada Kahale || Alur Nagappa Janapada Songs
Переглядів 5313 роки тому
Yelli Kannada Thanumana || Kannadada Kahale || Alur Nagappa Janapada Songs
Ee Naadu Nammadendu Kunidaadu Nalidaadu || Kannadada kahale || Alur Nagappa Janapada Songs
Переглядів 7413 роки тому
Ee Naadu Nammadendu Kunidaadu Nalidaadu || Kannadada kahale || Alur Nagappa Janapada Songs
Kalpa Kalpadallu || Kannadada Kahale || Alur Nagappa Janapada Songs
Переглядів 6623 роки тому
Kalpa Kalpadallu || Kannadada Kahale || Alur Nagappa Janapada Songs
Nitya Nitya Molagali || Kannadada Kahale || Alur Nagappa Janapada Songs
Переглядів 8403 роки тому
Nitya Nitya Molagali || Kannadada Kahale || Alur Nagappa Janapada Songs
Yecharagu Kannadiga || Kannada Kahale || Alur Nagappa Janapada Songs
Переглядів 7 тис.3 роки тому
Yecharagu Kannadiga || Kannada Kahale || Alur Nagappa Janapada Songs
Anemele Ambhaari || Sri Chamundeshwari Devotional Songs||Alurnagappa Folk Songs
Переглядів 2,3 тис.3 роки тому
Anemele Ambhaari || Sri Chamundeshwari Devotional Songs||Alurnagappa Folk Songs
Agalirulu Yennadhe || Song Dedicated to All Autodrivers By Alurnagappa
Переглядів 4,7 тис.3 роки тому
Agalirulu Yennadhe || Song Dedicated to All Autodrivers By Alurnagappa

КОМЕНТАРІ

  • @Krishna-pv4yh
    @Krishna-pv4yh 19 годин тому

    Super song s

  • @jayadevavb396
    @jayadevavb396 2 дні тому

    Super

  • @shivannajs7167
    @shivannajs7167 7 днів тому

    ಈ ಸಾಂಗ್ ಅಲ್ಲಿ ಕರೋಕೆ ಇದೆ ಕರೋಕೆ

  • @DheekshaLathiksha
    @DheekshaLathiksha 9 днів тому

    My childhood kannada folk song what a fantastic voice and lyrics

  • @dwarakanathnmurthy4465
    @dwarakanathnmurthy4465 10 днів тому

    ನಮ್ಮೂರಲ್ಲಿ ನಿಂಗಕ್ಕ ಅಂತ ಒಬ್ಬರಿದ್ದರು ಅವರು ಹೊಡಾಡುವಾಗ ಈ ಹಾಡು ಹಾಕಿದರೆ ಸಾಕು ಪರ್ಕೆ ಹಿಡ್ಕೋಂಡು ಓಡಿಸಿಕೊಂಡು ಬರೋರು

  • @madhuraanimadhuraani8967
    @madhuraanimadhuraani8967 23 дні тому

    ಸೂಪರ್ ಸಾಂಗ್ 👌👌👌👌👌👌👌👌👌👌👌👌👌👌👌😂😂😂

  • @HanumanthNayaka-f6c
    @HanumanthNayaka-f6c 24 дні тому

    E allbam an all songs display madi please

  • @Naveengnave-ug5ct
    @Naveengnave-ug5ct 27 днів тому

    Very meaning full song

  • @girishachargiliyar2254
    @girishachargiliyar2254 27 днів тому

    ದಿವ್ಯಾ ಆಲೂರು ಮೇಡಮ್ ತಂದೆ 🙏👌

  • @SathishKumar-xm7yy
    @SathishKumar-xm7yy 29 днів тому

  • @shivamurthygm1172
    @shivamurthygm1172 Місяць тому

    Super,songs

  • @dhanugowdagowdars1752
    @dhanugowdagowdars1752 Місяць тому

    ಬೆಂಗಳೂರಿನಲ್ಲಿ ಇದ್ದ ನಮ್ಮ ಊರಿನ ಹುಡುಗರು ನಮ್ಮ ಹಳ್ಳಿಗೆ ಹಬ್ಬಗಳಿಗೆ ಊರಿಗೆ ಬಂದ್ರೆ ಅವರು ವಾಪಸ್ ಬೆಂಗಳೂರಿಗೆ ಹೋಗೋ ವರೆಗೂ ಇದೆ ಗೀತೆ ಹಾಕಿ ಹಾಕಿ ರೇಗಿಸೋದ್ರರಲ್ಲಿ ಇದ್ದ ಕುಷಿ ಮಜಾ ಎಲ್ಲು ಸಿಗುತ್ತಿರಲಿಲ್ಲಾ

  • @dhanugowdagowdars1752
    @dhanugowdagowdars1752 Місяць тому

    ಎಷ್ಟು ಬಾರಿ ಕೇಳಿದರೂ ಕೇಳಬೇಕು ಎನ್ನುವ ಗೀತೆ ಅಲೂರು ನಂಜಪ್ಪ ಸಂಗೀತ ಸಂಯೋಜನೆ ಅದ್ಬುತವಾಗಿದೆ ಐ ಮಿಸ್ ಯೂ ಆಲೂರು ನಂಜಪ್ಪ ಸಾರ್

  • @ravirocking4600
    @ravirocking4600 Місяць тому

    E ಹಾಡಲ್ಲಿ ತುಂಬಾ ಅರ್ಥ ಇದೆ

  • @munegowdaKoira
    @munegowdaKoira Місяць тому

    Super song gurugale🙏🙏🙏💚

  • @thippeswamypswamy5421
    @thippeswamypswamy5421 Місяць тому

    Teprecorder❤❤❤memories

  • @Manjula-ol8rf
    @Manjula-ol8rf Місяць тому

  • @sulagittinarasammasn6449
    @sulagittinarasammasn6449 Місяць тому

    ನಮ್ಮ y g ಉಮಾ ಅದ್ಭುತವಾಗಿ ಹಾಡಿದ್ದಾರೆ ಶುಭಾಶಯಗಳು

  • @HemanthHemanthBs-g9w
    @HemanthHemanthBs-g9w Місяць тому

    Police 🚓🚨

  • @sowmyag278
    @sowmyag278 Місяць тому

    Please upload all songs from Hettha thaayi 😊

  • @farookpasha3
    @farookpasha3 Місяць тому

    Super madem

  • @nagarjunedit7453
    @nagarjunedit7453 Місяць тому

    Meaningful & feelingful……Wonderful song visually very impressive ❤❤❤

  • @vinodraojadhav7601
    @vinodraojadhav7601 Місяць тому

    👌.... ಸತೀಶ್ ಅಣ್ಣ... ನಮ್ ಅಣ್ಣ... U have good future...

  • @shivakumarg9007
    @shivakumarg9007 Місяць тому

    Nice song

  • @mohankumarjanapada
    @mohankumarjanapada Місяць тому

    ಅರ್ಥಪೂರ್ಣ ಸಾಹಿತ್ಯ ಹಾಗೂ ಅಸ್ಟೆ ಚನ್ನಾಗಿ ಹಾಡಿದ್ದಾರೆ ಕಲಾವಿದರು ಅಭಿನಂದನೆಗಳು ಮೇಡಂ🎉🎉🎉

  • @anupamav6966
    @anupamav6966 Місяць тому

    ಮನ ಮುಟ್ಟುವ ಸಾಹಿತ್ಯ. ನಿಮ್ಮ ತಂದೆಯವರ ಆತ್ಮಕ್ಕೆ ಶಾಂತಿ ಸಿಗಲಿ.

  • @hombegowdahhebbakavadihomb7818
    @hombegowdahhebbakavadihomb7818 Місяць тому

    Super madam

  • @SreedharSG
    @SreedharSG Місяць тому

    🙏🏻🙏🏻🙏🏻 Saashtaanga Namana🙏🏻🙏🏻🙏🏻

  • @yeshwantg.k7120
    @yeshwantg.k7120 Місяць тому

    ಅದ್ಭುತವಾದ ಸಾಹಿತ್ಯ

  • @veerakaputramsrinivasa3712
    @veerakaputramsrinivasa3712 Місяць тому

    ಬಾಲ್ಯದಿಂದಲೂ ಕೇಳುತ್ತಾ ಬಂದ ಹಾಡಿದು. ಆದ್ರೆ ಅದನ್ನು ನೋಡಲು ಸಾಧ್ಯವಾಗಿದ್ದು ಈಗಲೇ. ತೀರಾ ಭಾವುಕ ದೃಶ್ಯಾವಳಿಯನ್ನು ಕಟ್ಟಿಕೊಟ್ಟಿದ್ದೀರಿ. ಗಾನಮಾಧುರ್ಯ, ಅಭಿನಯ ಕೌಶಲ್ಯ, ಸಾಹಿತ್ಯ ಸಿರಿ ಈ ಹಾಡನ್ನು ಪರಿಪೂರ್ಣವಾಗಿಸಿವೆ... ಅಭಿನಂದನೆಗಳು ಇಡೀ ತಂಡಕ್ಕೆ. -ವೀರಕಪುತ್ರ ಶ್ರೀನಿವಾಸ.

    • @DivyaAlurOfficial
      @DivyaAlurOfficial Місяць тому

      ಧನ್ಯವಾದಗಳು 🙏🙏ಲಯನ್

  • @ChandanaChandu-u5v
    @ChandanaChandu-u5v Місяць тому

    Nice song Mam

  • @tjagadeeshchandra3660
    @tjagadeeshchandra3660 Місяць тому

    ಸೂಪರ್ ಹಾಡು ತಂಗಿ. 👍

  • @rajuk5375
    @rajuk5375 Місяць тому

    Suuuuppppprrrrr Divya madam. Thyluramma blessings to you

  • @venkateshv5753
    @venkateshv5753 Місяць тому

    Suuuper heart touching koti koti namanagalu sri Alur Naagappa ravarige

  • @praneshgangavati9672
    @praneshgangavati9672 Місяць тому

    Super, heart touching song nd vedio. 👍🙏🙏

    • @DivyaAlurOfficial
      @DivyaAlurOfficial Місяць тому

      Sir ಹೃತ್ಪೂರ್ವಕ ಧನ್ಯವಾದಗಳು,,

  • @binalbhatt4726
    @binalbhatt4726 Місяць тому

    Lovely

  • @madhurajshekar3931
    @madhurajshekar3931 Місяць тому

    ಒಳ್ಳೆಯ ಸಾಹಿತ್ಯ 🥰🥰🥰🥰

  • @DivyaAlurOfficial
    @DivyaAlurOfficial Місяць тому

    ಸ್ನೇಹಿತರೆ ನನ್ನ ತಂದೆ ಆಲೂರು ನಾಗಪ್ಪ ಅವರು ಆಗಸ್ಟ್ 23ನೇ ತಾರೀಖು,ದೈಹಿಕವಾಗಿ ನಮ್ಮನ್ನ ಅಗಲಿದ್ದಾರೆ ಆದರೆ ಅವರೆಂದಿಗೂ ಅಮರ ಅವರ ಸಾಹಿತ್ಯ ಮತ್ತು ಗಾಯನದ ಮುಖೇನ,, 80ರ ದಶಕದಲ್ಲಿ ಸೂಪರ್ ಹಿಟ್ ಆದಂತಹ ಅಣ್ಣ ತಂಗಿಯರ ಭವ್ಯ ಬಾಂಧವ್ಯವನ್ನು ಸಾರುವ ನನ್ನ ತಂದೆ ಆಲೂರು ನಾಗಪ್ಪ ಅವರ ರಚನೆಯ ತವರಿಂದ ಕಳಿಸಿ ನನ್ನ ಮರಿಬ್ಯಾಡ ಅಣ್ಣಯ್ಯ ಈ ಗೀತೆಗೆ ಹೊಸ ರೂಪ ಕೊಟ್ಟಿದ್ದಾರೆ ಈ ಮುಖೇನ ಅಗಲಿದಂತಹ ನನ್ನ ತಂದೆಗೆ ಗೌರವ ಸಮರ್ಪಣೆಯನ್ನು ಮಾಡಿದ್ದಾರೆ ಉಮಾ ವೈಜಿ ಮತ್ತು ತಂಡಕ್ಕೆ ಕೋಟಿ ವಂದನೆಗಳು... ರಕ್ಷಾಬಂಧನದ ದಿನಕ್ಕೆ ಈ ವಿಶೇಷ ಗೀತೆಯನ್ನ ಎಲ್ಲಾ ಅಣ್ಣ-ತಮ್ಮಂದಿರಿಗೆ ಅಕ್ಕತಂಗಿಯರಿಗೆ ಸಮರ್ಪಿಸುತಿದ್ದೇವೆ.... 🙏🙏🙏 ನೋಡಿ ಹರಸಿ ಹಾರೈಸಿ ಪ್ರೋತ್ಸಾಹಿಸಿ

  • @Manjurekha-xz8bi
    @Manjurekha-xz8bi Місяць тому

  • @manikant5679
    @manikant5679 2 місяці тому

    ಓಲ್ಡ್ ಇಸ್ ಗೋಲ್ಡ್ ❣️

  • @sridharmsri2618
    @sridharmsri2618 2 місяці тому

    😢😢😢😢ಅಮ್ಮ ಅಮ್ಮ ಬಾ ಅಮ್ಮ

  • @Pranavasoorya
    @Pranavasoorya 2 місяці тому

    🙏🏼🙏🏼🙏🏼🙏🏼🙇🏻🙇🏻🙇🏻

  • @chandrakanth6634
    @chandrakanth6634 2 місяці тому

    I miss u sir

  • @ManjunathRao-z9t
    @ManjunathRao-z9t 2 місяці тому

    Appaji 🙏😔

  • @ManjunathRao-z9t
    @ManjunathRao-z9t 2 місяці тому

    We miss you appaji 😢❤

  • @ManjunathRao-z9t
    @ManjunathRao-z9t 2 місяці тому

    We miss you appaji 😢🙏❤️

  • @ManjunathRao-z9t
    @ManjunathRao-z9t 2 місяці тому

    We miss you appaji 😢🙏

  • @ManjunathRao-z9t
    @ManjunathRao-z9t 2 місяці тому

    We miss you appaji 🙏😭

  • @ManjunathRao-z9t
    @ManjunathRao-z9t 2 місяці тому

    Sir we miss you 😢🙏

  • @raveendrayv9895
    @raveendrayv9895 2 місяці тому

    Very nice