🔥ನಿನ್ನೆ ಸಾಗರದಲ್ಲಿ ಆರ್ಡಿ High Voltage ಪದ್ಯಕ್ಕೆ ಕಿರಾಡಿ ಭರ್ಜರಿ ಎಂಟ್ರಿ🔥Ardi Santhosh🔥Prakash Kiradi🔥HD

Поділитися
Вставка
  • Опубліковано 11 вер 2024
  • ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ ಅನಂತಾನಂತ ಧನ್ಯವಾದಗಳು...
    ಪ್ರಸಂಗ : ಚಕ್ರ ಚಂಡಿಕೆ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ಆರ್ಡಿ ಸಂತೋಷ್ ಕುಮಾರ್ (ಅತಿಥಿ)
    ಮದ್ದಳೆ : ಶ್ರೀ ಅಕ್ಷಯ್ ಆಚಾರ್ ಬಿದ್ಕಲ್ಕಟ್ಟೆ
    ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
    ಮುಮ್ಮೇಳದ ಕಲಾವಿದರು :
    ಕೃಷ್ಣ : ಶ್ರೀ ಪ್ರಕಾಶ್ ಮೊಗವೀರ ಕಿರಾಡಿ
    ಬರ್ಬರೀಕ : ಶ್ರೀ ಉದಯ್ ಹೆಗಡೆ ಕಡಬಾಳ
    ಇನ್ನಿತರರು...
    ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ UA-cam ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ

КОМЕНТАРІ • 47