ಬಯಲಾಟ ಮೇಳದ ಇಂತಹ ಪ್ರತಿಭಾವಂತ ಭಾಗವತರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು🧡ದಿನೇಶ್ ಶೆಟ್ಟಿ ಬೆಪ್ಡೆ🧡ಇಂಪಾದ ಗಾಯನ🧡HD

Поділитися
Вставка
  • Опубліковано 24 лис 2024

КОМЕНТАРІ • 257

  • @surikundapur1239
    @surikundapur1239 5 місяців тому +52

    ಚಂದ್ರಸೇನನ ಪುತ್ರಿಯಾಗಿಹ ಅನ್ನುತ್ತಿದದ್ದಂತೆ ಪದ್ಯ ಕೇಳೋದಕ್ಕೆ ರೋಮಾಂಚನವಾಯಿತು.. ಅದ್ಬುತ ಸ್ವರ

    • @praveenperdoor7363
      @praveenperdoor7363 5 місяців тому +1

      Nijawagiyu houdu.

    • @rajeeviraji1484
      @rajeeviraji1484 3 місяці тому +1

      S. ❤❤

    • @KanchikaBhat
      @KanchikaBhat 3 місяці тому +1

      ಸೂಪರ್❤❤❤❤❤

    • @RAMESHBANGER-cx4fz
      @RAMESHBANGER-cx4fz 12 днів тому

      ತುಂಬಾ ಚೆನ್ನಾಗಿ ಹಾಡಿದ್ದಾರೆ, ಬಯಲಾಟದಲ್ಲಿ ಅದ್ಬುತ ಕಲಾವಿದರು ಇದ್ದಾರೆ

  • @vasanthshetty1479
    @vasanthshetty1479 5 місяців тому +32

    ವಾಹ್ ಸೂಪರ್ ಭಾಗವತಿಕೆ ದಿನೇಶ್ ಬೆಪ್ಡೆ ಅಣ್ಣ ‌ ಸುಪರ್ ನ್ರತ್ಯ ಸಚಿನ್

  • @Starlive7139
    @Starlive7139 5 місяців тому +31

    ಇತ್ತೀಚಿಗೆ ಟೆಂಟ್ ಮೇಳದಲ್ಲಿಗಿಂತ ಬಯಲಾಟ ಮೇಳದಲ್ಲಿ ಅಧ್ಬುತ ಕಲಾವಿದರು ಇದ್ದಾರೆ

  • @santhoshkumar9089
    @santhoshkumar9089 4 дні тому +1

    ಅದ್ಭುತ ಭಾಗವತಿಕೆ ,ಮನಮೋಹಕ ನಾಟ್ಯ ಅಭಿನಯ ❤🌹💐👍

  • @PradeepKumar-if8dh
    @PradeepKumar-if8dh 2 місяці тому +5

    ಮುಂದೊಂದು ದಿನ ರಾಘವೇಂದ್ರ ಆಚಾರ್ಯರ ಸ್ಥಾನ ತುಂಬಲು ಯೋಗ್ಯವಾದ ವ್ಯಕ್ತಿ. 👌👌👌👌👌👌.

  • @GopalBhagwat-ek3pj
    @GopalBhagwat-ek3pj 6 місяців тому +44

    ತುಂಬಾ ಚೆನ್ನಾಗಿದೆ ಒಳ್ಳೆಅಭಿನಯಪದ್ಯ ಮನಸ್ಸಿಗೆ ತುಂಬಾನೇ ಸಂತೋಷ ವಾಯಿತು ಆದರೆ ಪೂರ್ಣ ಪ್ರಸಂಗ ಪ್ರಸಾರ ಮಾಡಿ ದ್ದರೆ ಚೆನ್ನಾಗಿತ್ತು ❤🎉

  • @rajuhaleneranki3147
    @rajuhaleneranki3147 6 місяців тому +22

    ಒಳ್ಳೆಯ ಪದ್ಯ ನಿಮ್ಮಂತವರು ಮುಂದೆ ಬರಬೇಕು ಕಾಳಿಂಗನಾವುಡರು ಹಾಡಿದಂತಿತ್ತು ಸೂಪರ್ ❤❤❤🎉🎉🎉

  • @sadashivashetty3810
    @sadashivashetty3810 6 місяців тому +35

    ಹಿಮ್ಮೇಳ ಮತ್ತು ಮುಮ್ಮೆಳ ಎರಡೂ ತುಂಬಾ ಚೆನ್ನಾಗಿದೆ, ಬ್ರಹ್ಮಾಲಿಂಗೇಶ್ವರ ದೇವರು ನಿಮ್ಮನ್ನು ಆಶೀರ್ವದಿಸಲಿ ❤

  • @chandruuppar1767
    @chandruuppar1767 6 місяців тому +18

    ಸೂಪರ್ voice,ಇವತ್ತಿನಿಂದ ನಿಮ್ಮ ಅಭಿಮಾನಿಯಾಗಿಬಿಟ್ಟೆ ದಿನೇಶ್ sir

    • @KanchikaBhat
      @KanchikaBhat 3 місяці тому +1

      ಹೌದು... ನಾನು ಸಹಾ ನಿಮ್ಮ ಅಭಿಮಾನಿ aade...

  • @rameshksramesh7207
    @rameshksramesh7207 2 місяці тому +9

    ಕಾಳಿಂಗ ನಾವಡ ರಿಗೆ ನಾವಡರೆ ಸಾಟಿ . ಆದ್ದರಿಂದ ನೀವು ಚೆನ್ನಾಗಿ ಹಾಡಿದ್ದೀರಿ

  • @ramdaspai3945
    @ramdaspai3945 5 місяців тому +19

    ಭಾಗವತರ ಸ್ವರ ತುಂಬಾ ಚೆನ್ನಾಗಿದೆ.

  • @jayramkundar1629
    @jayramkundar1629 6 днів тому +1

    Dinesh sir super Sachin sir tumba changi natya madidira

  • @devendrahosangadi
    @devendrahosangadi 3 дні тому +1

    ಅಧ್ಭುತ ಕಲಾವಿದರು 👌❤️

  • @shaileshkumarkurthodi6741
    @shaileshkumarkurthodi6741 4 місяці тому +5

    ಭಾಗವತಿಗೆ ತುಂಬಾ ಸೂಪರ್ ನಿಮ್ಮನ್ನು ಶ್ರೀ ದೈವ ಕೋಡಾಮಣಿತ್ತ್ಯಾ ಆಶೀರ್ವಾದ ನಿಮ್ಮ ಮೇಲೆ ಇರಲಿ

  • @bhaskarpoojari3156
    @bhaskarpoojari3156 5 місяців тому +10

    ಭಾಗವತಿಕೆ ಮತ್ತು ಸ್ತ್ರೀವೇಶ ಅತೀ ಉತ್ತಮವಾಗಿದೆ ,❤

  • @Thirthahalli-x3u
    @Thirthahalli-x3u 6 місяців тому +14

    ಪ್ರಚಾರ ಬಯಸದ ಭಾಗವತ್ತ್ರು 🥰ದಿನೇಶ್ ಅಣ್ಣ 🥰

  • @nagarajabhat6224
    @nagarajabhat6224 5 місяців тому +10

    ಸೂಪರ್ ಭಾಗವತಿಗೆ, ಆಕ್ಟಿಂಗ್ ಕೂಡ ಸೂಪರ್ 👌🙏

  • @saraswathibhatt6141
    @saraswathibhatt6141 6 місяців тому +12

    ಸೂಪರ್ ಅಭಿನಯ ಸೂಪರ್ ಭಾಗವತಿಕೆ ಧನ್ಯವಾದಗಳು

  • @laxmipoojari9926
    @laxmipoojari9926 6 місяців тому +11

    ಸ್ವರ ತುಂಬಾ ಚೆನ್ನಾಗಿದೆ 👌🏾

  • @shankarp.h6771
    @shankarp.h6771 5 місяців тому +10

    ಇಂಪಾದ ಹಾಡುಗಾರಿಕೆ. ಮನಸ್ಸಿಗೆ ತುಂಬಾ ಮುದ ನೀಡಿದೆ. ಹಿಂದೆ ಕಾಳಿಂಗ ನಾವುಡರ ಪದ್ಯ ನೆನಪಿಗೆ ಬಂತು.

  • @mallikamalli5345
    @mallikamalli5345 2 місяці тому +3

    Nam culture bagge thumba proud feel .aguthe.. waching in dubai UAE..... super voice 🙏🙏🙏🙏

  • @GaneshKanchan-hh9yc
    @GaneshKanchan-hh9yc 5 місяців тому +8

    ಅತ್ಯುತ್ತಮವಾದ ಪದ್ಯ ಹಾಗೂ ಅಮೋಘ ನಾಟ್ಯ 👍👌🙏

  • @creativemanju6639
    @creativemanju6639 6 місяців тому +9

    ದಿನೇಶ್ ಅಣ್ಣಾ ಸೂಪರ್ ಓ ಸೂಪರ್.....ಮಧುರ ಕಂಠ🥰🥰🥰🥰🥰

  • @nitheshnaik9043
    @nitheshnaik9043 14 днів тому +1

    Top 1 bhagavataru in yakshgana history Dinesh shetty bepde 🎉

  • @laxminarayanbhat7262
    @laxminarayanbhat7262 5 місяців тому +3

    ಕರ್ಣಗಳಿಗೆ ಆಪ್ಯಾಯಮಾನವಾದ ಭಾಗವತಿಕೆ, ಉತ್ತಮ ಅಭಿನಯ 👍🙏

  • @ChandrashekarShetty-ms9ki
    @ChandrashekarShetty-ms9ki 5 місяців тому +7

    Wow.... Beautiful melody 👌👌👌👌👌

  • @aryakrish779
    @aryakrish779 5 місяців тому +6

    ತುಂಬಾ ಇಷ್ಟ ಆಗಿದೆ ಪದೇ ಪದೇ ಕೇಳೋ ಹಾಗೆ ಇದೆ ❤

  • @sandeshshetty7179
    @sandeshshetty7179 6 місяців тому +6

    ನನ್ನ ನೆಚ್ಚಿನ ಭಾಗವತರು ❤
    ಹಿಮ್ಮೇಳ ಹಾಗೂ ಮುಮ್ಮೇಳ ಎರಡು ಚನ್ನಾಗಿದೆ

  • @GanarajaBhat-x1f
    @GanarajaBhat-x1f 6 місяців тому +5

    ಒಳ್ಳೆಯ ಹಾಡು ಪದ್ಮಾ ವತಿಅಭಿನಯಚನಾಗಿತುಹಾವಭಾವ😮 ಉತ್ತಮ ಮಾತು ಇನ್ನೂ ಉತ್ತಮ ನವಾದರೆಒಳೆಯದು

  • @SatishShetty-us7wh
    @SatishShetty-us7wh 6 місяців тому +5

    ತುಂಬಾ ಸುಂದರ ಹಾಡು ಮತ್ತೆ ಒಳ್ಳಯ ಅಭಿನಯ 👌👌👌

  • @RameshNaik-go7sz
    @RameshNaik-go7sz 5 місяців тому +5

    ಆಲಾಪ ಪಟ್ಲ ಹಾಡಿದ ಹಾಗೆ ಉಂಟು.. ಸೂಪರ್ ಆಗಿದೆ 👌🏻👌🏻👌🏻

  • @arunmn5279
    @arunmn5279 5 місяців тому +5

    ಅದ್ಬುತ ಸ್ವರ ಸೂಪರ್ ಭಾಗವತಿಕೆ ಧನ್ಯವಾದಗಳು😍😍❤❤❤

  • @kanchikabhat6009
    @kanchikabhat6009 6 місяців тому +4

    Dinesh Shetty Bhagavatara padya keli tumba khushi aaytu.... Thank you

  • @sudhakarm9153
    @sudhakarm9153 3 місяці тому +4

    ಇಂಪಾದ ದ್ವನಿ...ಚೆನ್ನಾಗಿದೆ ಪ್ರಸ್ತುತಿ..

  • @ramachandrashetty3715
    @ramachandrashetty3715 5 місяців тому +6

    Hoi hoi 🎉🎉 Super. Super..It's different. Not Acharya. Not Sathish Shettru. Totally new swara, raaga. 👏👏❤❤

  • @raghurn555
    @raghurn555 5 місяців тому +3

    ಅದ್ಬುತ ಹಾಡುಗರಿಕೆ 💐👌👌

  • @ExcitedColourfulShirt-xe6ff
    @ExcitedColourfulShirt-xe6ff 11 днів тому +1

    Super 👍🌹voice 👌👌

  • @sudheerp7568
    @sudheerp7568 4 місяці тому +4

    ತುಂಬಾ ಸೊಗಸಾಗಿದೆ ಸೂಪರ್

  • @RathnakarshettyShetty-i3u
    @RathnakarshettyShetty-i3u Місяць тому +1

    Super fantastic dinesh vara padapunja. Mathe sachin realy nice Entry. Both something different than others. 😍

  • @ganeshganesh-qt4ou
    @ganeshganesh-qt4ou 3 місяці тому +2

    Awesome swara Dinesh Shetty bepade avaraddu

  • @vadirajarao6602
    @vadirajarao6602 5 місяців тому +5

    Adbutha kalavidaru Yellarigu 🙏.

  • @VijayMallyadi
    @VijayMallyadi 5 місяців тому +5

    ಸ್ವರ ಒಳ್ಳೆದಿದೆ. ಸೂಪರ್ ❤

  • @narayananaik9487
    @narayananaik9487 5 місяців тому +9

    ತುಂಬಾ ಉತ್ತಮ ಹಾಡುಗರಿಕೆ, ಇವರಿಗೂ ಸರಿಯಾದ ಪ್ರೊತಾಹ ಬೇಕು ನಿಜ....

  • @ParanjyothiAithal
    @ParanjyothiAithal 6 місяців тому +4

    ಅದ್ಭುತ ಕಂಠ ಭಾಗವತರದ್ದು ❤️

  • @DineshNaik-tm5ow
    @DineshNaik-tm5ow Місяць тому +1

    ಸೂಪರ್ ಆಗಿದೆ ಯಕ್ಷಗಾನ ಸಾಂಗ್ 👌👌👌

  • @ShridharJogi-t3i
    @ShridharJogi-t3i 5 місяців тому +4

    ಮನಸಿಗೆ ಮುದ ನೀಡುವಂತ ಭಾಗವತಿಕೆ 🙏🏽

  • @laxman.km.markala3357
    @laxman.km.markala3357 5 місяців тому +8

    What a voice,whow

  • @jayaprakashshetty6511
    @jayaprakashshetty6511 5 місяців тому +5

    ಅದ್ಬುತ ಕಂಠ ಸಿರಿ 🎉🎉🎉

  • @shashikiranacharya8388
    @shashikiranacharya8388 6 місяців тому +5

    ಒಳ್ಳೆಯ ಗಾಯನ ಒಳ್ಳೆಯ ಅಭಿನಯ ❤️

  • @Kundar-z7m
    @Kundar-z7m 2 місяці тому +2

    200 kkinta hechchu comment bandiruvudu evarige super yaraddu anukarane madadalilla

  • @shrikanthihegde8992
    @shrikanthihegde8992 4 місяці тому +3

    ದಿನೇಶ್ ಶೆಟ್ಟಿ ಯವರ ಅದ್ಭುತ ಗಾಯನ

  • @gopalgopal4083
    @gopalgopal4083 5 місяців тому +4

    Supar Bagavathige dere melake Beku

  • @srinivasnayak7535
    @srinivasnayak7535 6 місяців тому +7

    Super

  • @rajeevashetty7548
    @rajeevashetty7548 7 днів тому +1

    Really good take upon song

  • @bhojupoojary3816
    @bhojupoojary3816 Місяць тому +2

    Very good

  • @malnadharish
    @malnadharish 5 місяців тому +7

    ದಿನೇಶಣ್ಣ❤

  • @Praveenhegde7
    @Praveenhegde7 6 місяців тому +4

    ಸೂಪರ್ ದಿನೇಶ್.. 💐

  • @nagarajbhatbhat1282
    @nagarajbhatbhat1282 6 місяців тому +4

    ಸುಮಧುರವಾದ ಗಾಯನ ❤️

  • @Shridhara-n6w
    @Shridhara-n6w 5 місяців тому +5

    Sachin anna super

  • @ManjuChennayya-xs1cz
    @ManjuChennayya-xs1cz Місяць тому +1

    Padyada yetthugade suuuper sir

  • @ramapoojari7715
    @ramapoojari7715 6 місяців тому +4

    Super.....ವಿಡಿಯೋ ತುಂಬಾ ಸ್ಪಷ್ಟವಾಗಿದೆ...

  • @manjunathbidkalkatte6902
    @manjunathbidkalkatte6902 4 місяці тому +1

    ಹಿಮ್ಮೇಳ ಮತ್ತು ಮುಮ್ಮೇಳ ಎರಡೂ ತುಂಬಾ ಚೆನ್ನಾಗಿದೆ... ತುಂಬಾ ಹುಡುಕಿದ ಮೇಲೆ ಈ ವೀಡಿಯೊ ಸಿಗ್ತು....😊

  • @vadirajarao6602
    @vadirajarao6602 6 місяців тому +7

    Bhagavatharu super. 🙏

  • @dayanandas1944
    @dayanandas1944 5 місяців тому +5

    ಭಾಗವತರ್ ❤❤❤

  • @bhaskarnaik4691
    @bhaskarnaik4691 6 місяців тому +5

    ಸೂಪರ್

  • @raghavendrakigga5170
    @raghavendrakigga5170 5 місяців тому +3

    Super. olleyadagali. ಒಳ್ಳೆ ಭಾಗವತಿಕೆ

  • @RaviS-uf5un
    @RaviS-uf5un 5 місяців тому +3

    Super Dinesh Anna ❤❤❤

  • @colorfuldreams8558
    @colorfuldreams8558 5 місяців тому +4

    ಪದ್ಯ ಎತ್ತುವ ಶೈಲಿಗೆ ಮೈ ರೋಮಾಂಚನ ಆಗತ್ತೆ

  • @savithrisavithri747
    @savithrisavithri747 5 місяців тому +4

    Same kaligwada mahanubavaru namaste gurugale sarswathi puthraru

  • @vijaynadoor
    @vijaynadoor 6 місяців тому +6

    Super ❤

  • @madhukarsooda3932
    @madhukarsooda3932 5 місяців тому +3

    Really nice.....

  • @RajeshDShet
    @RajeshDShet 5 місяців тому +5

    Supar voice sir

  • @nikitha946
    @nikitha946 5 місяців тому +3

    ಕೇಳಿದಷ್ಟು ಮತ್ತಷ್ಟು ಕೇಳಬೇಕೆನಿಸುವ ಸ್ವರ

  • @govindshetty7599
    @govindshetty7599 4 місяці тому +2

    He Shanideva bless everybody.

  • @manunathnayakyr387
    @manunathnayakyr387 5 місяців тому +5

    Amazing voice.. 🎉

  • @RAGHAVENDRAACHARYA-w2v
    @RAGHAVENDRAACHARYA-w2v 5 місяців тому +4

    Super voice.. 👌

  • @rajupoojari9968
    @rajupoojari9968 5 місяців тому +3

    ಸೂಪರ್ ಸಾಂಗ್

  • @Umashakar-ij1px
    @Umashakar-ij1px 4 місяці тому +3

    Superb 🙏🙏🙏🙏👍

  • @balakrishnabalakrishna5060
    @balakrishnabalakrishna5060 5 місяців тому +4

    Super. ಬಾಗ ವತಕೆ

  • @ChandharaChandhra
    @ChandharaChandhra 5 місяців тому +2

    ಸೂಪರ್ ಪದ್ಯ ❤

  • @Yakshagana005
    @Yakshagana005 3 місяці тому +4

    ದಿನೇಶ್. Shettru❤❤❤

  • @rajeshpoojary3667
    @rajeshpoojary3667 4 місяці тому +4

    ಎಷ್ಟ್ ಸಲ ಕೇಳಿದ್ರು ಪುನ ಪುನ ಕೇಳ್ಬೇಕು ಅನ್ಸುತ್ತೆ❤

  • @sujathamadival2439
    @sujathamadival2439 2 місяці тому +2

    Ennu olle olle video Madi sir nimge brhamlingeshwar n aashirvada nimgirli sir

  • @pramodhachandrashetty7013
    @pramodhachandrashetty7013 4 місяці тому +3

    ಇಂಪಾದ ಗಾನ ಸಿರಿ.

  • @kanchikabhat6009
    @kanchikabhat6009 6 місяців тому +4

    Super Bhagavatare 🙏🙏🙏🙏... Sachin 👌👌👌

  • @GaneshKamath-vj1nw
    @GaneshKamath-vj1nw 6 місяців тому +11

    ಒಳ್ಳೆಯ ಪದ್ಯ ಜೂನಿಯರ್ ಕಾಳಿಂಗ ನಾವಡ

  • @chandrakulal4094
    @chandrakulal4094 5 місяців тому +4

    Super voice Dinesh Anna ❤❤

  • @umaradil5783
    @umaradil5783 5 місяців тому +4

    Super.hadugarike

  • @baskarashet9598
    @baskarashet9598 6 місяців тому +3

    ಎಂತ ಸುಮಧುರವಾದ ಗಾಯನ. ಅದ್ಬುತ ಹಾಡಿದವರ ಹೆಸರೇನು

  • @creativemanju6639
    @creativemanju6639 6 місяців тому +5

    ಸೂಪರ್🥰🥰🥰🥰

  • @balak7620
    @balak7620 2 місяці тому +4

    His voice goes high with ease, unlike Patla, Raghavendra, and others who struggle to reach the high notes.Definitely, there is a good future for him if he focuses on his performance..
    Best of luck 👍 ❤

  • @gunapalshetty3128
    @gunapalshetty3128 4 місяці тому +2

    ವಾಹ ವಾವ್ 👍🏻

  • @ramakrishnaacharya9829
    @ramakrishnaacharya9829 6 місяців тому +4

    Supar..❤

  • @sudhakarsudhakar4379
    @sudhakarsudhakar4379 5 місяців тому +3

    Superb voice Dinesh sir.

  • @PradeepHebbala-fg1jr
    @PradeepHebbala-fg1jr 5 місяців тому +4

    ಸೂಪರ ಸ್ಪರ

  • @surendrabhat2918
    @surendrabhat2918 5 місяців тому +4

    Super voice.

  • @DayanandaShetty-y2u
    @DayanandaShetty-y2u 5 місяців тому +3

    Thumba ಚೆನ್ನಾಗೀತ್ತು

  • @KishoraM-yy1gk
    @KishoraM-yy1gk 6 місяців тому +4

    ಸೂಪರ್ ವಾಯ್ಸ್

  • @jayramkundapur3159
    @jayramkundapur3159 5 місяців тому +3

    Super anna❤❤❤❤❤

  • @GuruPadukone-fh6dv
    @GuruPadukone-fh6dv 2 місяці тому +2

    ಸೂಪರ್ ಭಾಗವತಿ