ಮರೆಯಾದ ಮಾಣಿಕ್ಯ ಕವಿ ಡಾ ಸಿದ್ದಲಿಂಗಯ್ಯ ಅವರ TV9 ಸಂದರ್ಶನ|Dr Siddalingaiah|TV9 Kannada

Поділитися
Вставка
  • Опубліковано 25 сер 2024
  • ಮರೆಯಾದ ಮಾಣಿಕ್ಯ ಕವಿ ಡಾ ಸಿದ್ದಲಿಂಗಯ್ಯ ಅವರ TV9 ಸಂದರ್ಶನ|Dr Siddalingaiah|TV9 Kannada
    ದಲಿತ ಕವಿ, ಹಿರಿಯ ಸಾಹಿತಿ ಡಾ ಸಿದ್ದಲಿಂಗಯ್ಯ ಅವರನ್ನು 2014ರಲ್ಲಿ ಟಿವಿ9 ಸಂದರ್ಶಿಸಿತ್ತು. ಸಾಹಿತ್ಯ ಚಟುವಟಿಕೆ, ರಾಜಕೀಯ ವ್ಯವಸ್ಥೆ, ಜೀವನಯಾತ್ರೆ ಬಗ್ಗೆ ಸುದಿರ್ಘವಾಗಿ ಮಾತನಾಡಿದ್ದಾರೆ ಡಾ ಸಿದ್ದಲಿಂಗಯ್ಯ. ನಿನ್ನೆ ವಿಧಿವಶರಾದ ಡಾ ಸಿದ್ದಲಿಂಗಯ್ಯ ಅವರ ಈ ಸಂದರ್ಶನವನ್ನು ಮರು ಪ್ರಸಾರ ಮಾಡುವ ಮೂಲಕ ಟಿವಿ9 ಡಿಜಿಟಲ್ ಅವರಿಗೆ ನುಡಿನಮನ ಸಲ್ಲಿಸಿದೆ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #Poet #DrSiddalingaiah #kannadaliterature #DalithaKavi #Death #Corona #Dalitkavi #Kavi
    TV9 Kannada | Kannada News | Latest Kannada News |
    Credits: #Interview #ChetanMavoor/producer|Lazar /VideoEditor|#TV9D

КОМЕНТАРІ • 251

  • @km-oe1ci
    @km-oe1ci Рік тому +30

    ನಾನು ಅವರನ್ನು ದಲಿತ ಕವಿ ಎಂದು ಕರೆಯುವುದಿಲ್ಲ, ಏಕೆಂದರೆ ಅವರು ಜಾತಿಯನ್ನು ಮೀರಿದವರು

  • @ashokkumarg6277
    @ashokkumarg6277 2 роки тому +19

    ದ್ಯಾವನೂರು ಮಾದೇವಣ್ಣ 👍 ನಮ್ಮ ಸಿದ್ದಲ್ಲಿಂಗಣ್ಣ ಕನ್ನಡದ ರತ್ನಗಳು😘 ಕಪ್ಪು ಕಾಡಿನ ಹಾಡು 🙏✊🏿✊🏿✊🏿💞

  • @murthykushi113
    @murthykushi113 3 роки тому +57

    ತುಂಬಾ ಧನ್ಯವಾದಗಳು ಟಿ ವಿ 9 ವಾಹಿನಿಯ ನಿರೂಪಕಿಯವರಿಗೆ ಕನ್ನಡ ಸಾಹಿತ್ಯದ ಆಧ್ಭುತ ಮೇರು ಸಾಹಿತಿಯ ಸಂದರ್ಶನ ಮಾಡಿದಕ್ಕಾಗಿ .

  • @balaramsa7510
    @balaramsa7510 3 роки тому +13

    ಶ್ರೇಷ್ಠ ಕವಿ ಅಂದರೆ ಚೆನ್ನಾಗಿರುತ್ತೇ ಅದೇನು ಅದು ದಲಿತ ಕವಿ ಅಂತ ಉಲ್ಲೇಖಿಸಿವುದು ಸರಿಯಿಲ್ಲ

  • @srikantharya1804
    @srikantharya1804 3 роки тому +38

    We missed one of the great soul..who was a voice for many voiceless..great human being💐🙏🙏

  • @siddudalavayi3066
    @siddudalavayi3066 Місяць тому +1

    ಅದ್ಭುತ ಕೆಲಸ ಸರ್ ನೀವು ಮಾಡಿದ್ದು ರಾಜ್ಯದ ಗಡಿ ಭಾಗಗಳನ್ನು ಇಂದು ಯಾರೂ ಸಹ ಕಣ್ಣೆತ್ತಿಯೂ ನೋಡುತ್ತಿಲ್ಲ..

  • @sathishkumarlk7852
    @sathishkumarlk7852 2 роки тому +7

    ಕನ್ನಡ ನಾಡಿಗೆ ನಿಮ್ಮ ಸೇವೆ ಅತ್ಯಮೂಲ್ಯ ಸರ್ ❤🙏ದಲಿತ ಕವಿ ಅಂತ ಹೇಳಲು ನಮಗೆ ಹೆಮ್ಮೆ ಸರ್ 👏ನಿಮ್ಮ ಹಾದಿಯ ಪಥ ದಲ್ಲಿ ಸಾಗಬೇಕೆನ್ನುವ ಮಹದಾಸೆ ಸರ್🙏🙏🙏

  • @nammamysore1163
    @nammamysore1163 3 роки тому +20

    ಇವರಿಗೆ ಒಂದು ನಮನ 🙏🙏🙏🙏

  • @ramakrishnaiahramalakshmai4010
    @ramakrishnaiahramalakshmai4010 3 роки тому +17

    Mr.Siddalingaiah Sir,
    I have visited your house with my elder brother Mr. R.Thipperudraiah, in the year 1984, you are a great human being.
    🙏🙏🙏🙏🙏

  • @vijayvathar
    @vijayvathar 3 роки тому +10

    ನಿಮಗೊಂದು ಸಲ್ಯೂಟ್ ಸರ್.......🙏💞

  • @anjanuppi.a7775
    @anjanuppi.a7775 3 роки тому +19

    👍 Jai Bhim 🌹🙏 Sir

  • @sathish3077
    @sathish3077 3 роки тому +9

    Great man until end listen ur purity of Kannada words with 🙏 am happy

  • @maagihn6043
    @maagihn6043 3 роки тому +11

    ನಿಮ್ಮಂತ ವ್ಯಕ್ತಿ ಇನ್ನೂ ಒಂದಷ್ಟು ಕಾಲ ಇರಬೇಕಾಗಿತ್ತು....

  • @greeshmageorge4261
    @greeshmageorge4261 5 місяців тому +2

    ನನ್ನ ನಮನ❤

  • @user-vl4wy2zs6u
    @user-vl4wy2zs6u 3 роки тому +25

    😭😭😭😭 ತುಂಬಾ ನೆನಪು ಆಗುತ್ತಿದ್ದೀರಾ ಸರ್

  • @manjunathvaradaraju6168
    @manjunathvaradaraju6168 3 роки тому +8

    Dr. Siddalingaiah sir is so simple and great personality with multi talent.. I think this society restricted his thoughts on writing particular poems.. Otherwise he would have written much more grateful poems and writings in all favours.. We miss him badly..

  • @nagarajgmysuru9102
    @nagarajgmysuru9102 3 роки тому +7

    my favorite 🙏♥️

  • @voiceofbahujan1679
    @voiceofbahujan1679 3 роки тому +4

    ಅದ್ಬುತವಾದ ಕಾರ್ಯಕ್ರಮ

  • @swamysn9990
    @swamysn9990 3 роки тому +7

    ಇಂಥ ಕನ್ನಡ ಸಾಹಿತ್ಯ ಲೋಕದಲ್ಲಿ ತುಂಬಾ ಜನ ಸಾಧಕರು ಇದ್ದರೆ ಅವರ ಬದುಕನು ತೆರೆಯ ಮೇಲೆ ಅದಲು zkannada ವಾಯಿನಿಯಲಿ ಪ್ರಸರವಾಗುವ weekend wish ramesh karyakramadali torisidarle prati kannada maneyalu tilidukolutare

  • @Shivavenkata
    @Shivavenkata 3 роки тому +11

    ಎಷ್ಟು ಚೆನ್ನಾಗಿ ಕನ್ನಡ ಮಾತಾಡ್ತಾರೆ ಮೇಷ್ಟ್ರು.

  • @mahadevadacchu240
    @mahadevadacchu240 3 місяці тому

    ನಿಮ್ಮನ್ನ ದಲಿತ ಕವಿ ಅನ್ನಬಾರದು, ನಿಮ್ಮ ಜ್ಞಾನ ನಮ್ಮಂತಹ ಎಷ್ಟೋ ಯುವ ಸಮುದಾಯಕ್ಕೆ ನೀವು ಮಾರ್ಗದರ್ಶಕರು 📚📚📚📚

  • @Ukadda123
    @Ukadda123 3 роки тому +18

    ನಾಡಿನ ಧಮನಿತರ ಧ್ವನಿ..ಮೌನವಾಯಿತು...ನೊಂದ ಮನದಿ ನಮನಗಳು...ಡಾ|| ಸಿದ್ಧಲಿಂಗಯ್ಯನವರು

  • @mutharajuhd8445
    @mutharajuhd8445 3 роки тому +11

    ನೆಲದ ಕವಿ. ನಿಮಗೆ ನನ್ನ ನಮನ

  • @parthaappu4910
    @parthaappu4910 6 місяців тому

    ನಿಮ್ಮ ಜ್ಞಾನಕ್ಕೆ ನನ್ನದೊಂದು ಮೆಚ್ಚುಗೆ 🙏❤️‍🩹

  • @27harishvk
    @27harishvk 3 роки тому +5

    Don't disrespect him by calling Dalit.. It's his effort which made him what he was. Enough of this "Dalit.. Dalit.. Dalit".

    • @niehardas5050
      @niehardas5050 3 роки тому +2

      Neenu hange Kulkarni annodanna kithaku

    • @ryk578
      @ryk578 3 роки тому +1

      @@niehardas5050 ದಲಿತ್ ಅನ್ನೋದು ಫ್ಯಾಮಿಲಿ ಹೆಸರು ಅಲ್ಲ ಅದರಿಂದ ಅದು ಉಪಯೋಗಿಸುವುದು ತಪ್ಪು ಬೇರೆ ಯಾರಿಗೂ .ಜಾತಿ ಸೂಚಕವಾಗಿ ಉಪಯೋಗಿಸದೆ ಯಿರುವುದರಿಂದ ಇವರಿಗೆ ಉಪಯೋಗಿಸುವುದು ತಪ್ಪು

  • @sandalwoodseries
    @sandalwoodseries 6 місяців тому +2

    😢😢😢❤❤❤

  • @subramanyanavada6665
    @subramanyanavada6665 3 роки тому +3

    Great Human being 🤝

  • @AmitKalshetti
    @AmitKalshetti 3 роки тому +4

    O god i from Maharashtra i observed so many my Karnataka friends whatsapp dp. I m now so many curiosity about to read dr siddhalinga poet. Please help me.

  • @anand.nadageri2151
    @anand.nadageri2151 3 роки тому +4

    I salute you sir, miss your motivated speech ❤️🙏

  • @hanamantsonnad9204
    @hanamantsonnad9204 3 роки тому +5

    We miss you Sir,

  • @charankumarba5867
    @charankumarba5867 2 роки тому +3

    ದಲಿತ ಕವಿ ಸರ್...ಮಿಸ್ ಯು ಸೊ ಮಚ್

  • @venkateshk9701
    @venkateshk9701 3 роки тому +5

    Tika ಸುಟ್ಟ ದೇವರು" ಡಾ. ಸಿದ್ದಲಿಂಗಯ್ಯ ಬರೆದ ಕಥೆಯನ್ನು 1980 ರ ದಶಕದಲ್ಲಿ ಮಯೂರದಲ್ಲಿ ಪ್ರಕಟಿಸಲಾಯಿತು
    ನಂತರ ನಾನು ಎಲ್ಲಿಯೂ ಕಾಣುವುದಿಲ್ಲ one of the short story i have ever read

  • @swamysn9990
    @swamysn9990 3 роки тому +7

    Egaladaru youtubge upload madidake ಧನ್ಯವಾದಗಳು ನಿಮಗೆ ಇಂಥ ಸಾಧಕರ ಸಂದರ್ಶನ ಇದರೆ ದಯವಿಟ್ಟು uplaod ಮಾಡಿ

  • @rahulram1587
    @rahulram1587 3 роки тому +7

    Jai ಭೀಮ್

  • @sunilkumarb933
    @sunilkumarb933 3 роки тому +15

    Siddalingayya sir ur are so humourous, simple man

  • @padmanabhapaniker2083
    @padmanabhapaniker2083 2 роки тому +1

    My great prayer to very great human beings. Never forget you Sir. 🙏🙏🙏

  • @manojmanu5105
    @manojmanu5105 3 роки тому +3

    ದಲಿತರ ಧ್ವನಿ ಇನ್ನಿಲ್ಲ😢

  • @vhkombin2390
    @vhkombin2390 3 роки тому +4

    🙏🙏

  • @shilpakshilpak950
    @shilpakshilpak950 3 роки тому +2

    Sir danyavadagalu sir

  • @gurudbanavar
    @gurudbanavar 3 роки тому +6

    Why are you using the wording like Dalita.. Jati Jati anta sumne kannadigranna oditera..

  • @shrikantasode2052
    @shrikantasode2052 3 роки тому +2

    ಮತ್ತೆ ಹುಟ್ಟಿ ಬನ್ನಿ ಕವಿರಾಜ🌺🌺🌺🌺🌺💝💝💝💝💝💝💝💝🌺🌺🌺🌺🌺🌺🙏🙏🙏🙏🙏🙏🙏🙏🙏🙏🙏🙏

  • @virupakshappahugar941
    @virupakshappahugar941 3 роки тому +5

    VISHWA KAVI. ENDENDU MAREYALAGAD MANIKYA. I remember vishwa guru Basavanna When i read siddalingayya:s literature

  • @malluabd.1792
    @malluabd.1792 Рік тому +1

    ನಾನು ಕಂಡ ಅಪರೂಪದ ಕವಿ 💛❤️

  • @mallikamalli4816
    @mallikamalli4816 3 роки тому +2

    Dhanyavada sir..

  • @bhagyammahv2949
    @bhagyammahv2949 2 роки тому +1

    ನಾನು ಭಾಷಾ ವೈಜ್ಞಾನಿಕ ಹಿನ್ನೆಲೆ ಎಂಬ ಪುಸ್ತಕ ವನ್ನುಬರೆದ ಬರಹಕ್ಕೆ ತಮ್ಮ ಅಭಿಪ್ರಾಯ ಬರೆದು ಆಶೀರ್ವಾದ ಮಾಡಿ ತಮ್ಮ ಬರಹನಿಲ್ಲಿಸಭೇಡಮ್ಮ ಎಂದು ಹೇಳಿದರು ಮತ್ತು ಸಂಶೋಧನೆ ಸತ್ಯವಾಗಿದೆ ಎಂದು ತಿಳಿಸಿದರು ನಾನು ಮುಂದುವರಿಸುತ್ತಾ ಬಂದೆ ನನಗೆ ಅಕ್ಷರ ಧೇವತೆಗಳುಹುಟ್ಟು ಎಲ್ಲಿ ಯಾವ್ಯಾವ ರೀತಿಯಲ್ಲಿ ನಮ್ಮ ಧೇಹದಲ್ಲಿದಾರೆ ಕನ್ನಡ ಉಳಿಸುವ ನಿಟ್ಟಿನಲ್ಲಿ ಪುಸ್ತಕ ಬರೆದೀದ್ಧೇನೆ ಅವರಿಗೆನನ್ನ ಹೃತ್ಪೂರ್ವಕ ವಂದನೆಗಳು

    • @bhagyammahv2949
      @bhagyammahv2949 2 роки тому

      ಕೃತಜ್ಞತಾ ಭಾವದಿಂದ ಪೂಜಿಸುತ್ತೇನೆ

  • @professionaljourney8280
    @professionaljourney8280 3 роки тому +3

    Rest in peace Dr.Siddalingaiah sir

  • @masthmajamadu8280
    @masthmajamadu8280 3 роки тому +3

    Its so easy to critize ur own culture and tradition and become famous.. u have taken such a shortcut to become famous .. great job.. keep it up..

    • @prithwipatil5813
      @prithwipatil5813 Рік тому +1

      what to do our culture was/is like that, so leave the bad practices then nobody will criticize the good😜

  • @parampmd
    @parampmd 3 роки тому +2

    What is the necessary to dd as "Dalita" Kavi? you could have mention as Only Kavi from particular place, why we always portray based on caste base...? who told or who wish to see as ? why we sticky to Dalita word.

  • @Yenobekuninage
    @Yenobekuninage 3 роки тому +3

    Who all are watching after the sad demise of Siddalingaiah sir

  • @jpphotoraphy4836
    @jpphotoraphy4836 3 роки тому +2

    Thanks tv9

  • @Chandrakala153
    @Chandrakala153 2 роки тому +1

    ನಿಮ್ಮ ಮಾತುಗಳನ್ನು ಕೇಳ್ತಾನೆ ಇರಬೇಕು ಅನಿಸುತ್ತೆ ಸರ್ 🙏🙏🙏

  • @pankajbhai7753
    @pankajbhai7753 3 роки тому +4

    I dono why we need to call him dalita kavi, why is differentiate kavi based on his religion

  • @eracinemas4854
    @eracinemas4854 3 роки тому +3

    Great personality sir

  • @sweetrizzzzzzzali
    @sweetrizzzzzzzali 3 роки тому +8

    Yawa Dalita enu Dalita
    Yaru doddawaru chaikkawaru anta illa ella samanaru
    Manushya jati bitti yaw jati nu illa
    Dalita anta kareyodu bidi
    Nimma makkalige idena education kodta irodu dalita helodu kali anta
    Aa headline madidawanige met nalli hodi beku

  • @madevaswmyamadevaswmya2265
    @madevaswmyamadevaswmya2265 3 роки тому +2

    👍 Jai bhim 🌹 Sir

  • @prembethen1917
    @prembethen1917 4 місяці тому

    ❤❤❤

  • @chetu732
    @chetu732 10 місяців тому

    Very good job to channel

  • @somuajayajay4717
    @somuajayajay4717 2 роки тому +1

    ತುಂಬಾ ಒಳ್ಳೆಯ ಕವಿ

  • @pulsarpunipulsarpuni2481
    @pulsarpunipulsarpuni2481 Рік тому

    💟

  • @karanhadgalkar9774
    @karanhadgalkar9774 Місяць тому

    ಪುಣ್ಯಾತ್ಮ 🙏🙏

  • @user-pq9sz2tn4v
    @user-pq9sz2tn4v 3 роки тому +3

    💙💙💙💙💙

  • @user-pu1hy6kw3t
    @user-pu1hy6kw3t Рік тому

    I miss you sir

  • @madhukv3454
    @madhukv3454 Рік тому

    We miss u sir

  • @madhukv3454
    @madhukv3454 Рік тому

    ಈ ವಿಡಿಯೋ ನೋಡಿದಾಗಲೆಲ್ಲ ನನ್ನ ಕಣ್ಣಲ್ಲಿ ನೀರು ಬರುತ್ತದೆ

  • @dharmakn1127
    @dharmakn1127 3 роки тому +6

    Discrimination annode nim anta media dinda

  • @deepakvishnu960
    @deepakvishnu960 3 роки тому +1

    🙏🙏🙏🙏

  • @jagadeeshan3487
    @jagadeeshan3487 Рік тому

    you are great sir..we r fortunate sir..

  • @appuavaru4923
    @appuavaru4923 3 роки тому +2

    ❤️

  • @pratheepbujji362
    @pratheepbujji362 2 роки тому +1

    Dalit kavi yakkapa bari kavigalu yalla kavigala hagge...
    Eddaralu dalit,, yenu madidru jathi bedala Jana... Evaru shresta kavi thank you sir....

  • @k.t.venkatachala1255
    @k.t.venkatachala1255 3 роки тому +3

    He was voice for the millions of voice less humans of all community. May his soul rest in peace 🙏🙏🙏🙏🙏

  • @satyasdancetherapy
    @satyasdancetherapy 3 роки тому +1

    ನಮಸ್ತೆ
    ನಾವು ಇನ್ನೂ 1946 ರಲ್ಲೆ ಇದ್ದೇವೆ

  • @madhukarhoraesudae1341
    @madhukarhoraesudae1341 3 роки тому +2

    End of an era

  • @mallikamalli4816
    @mallikamalli4816 3 роки тому +1

    🙏🙏🙏🙏🙏🙏

  • @nagmanglagowdru444
    @nagmanglagowdru444 3 роки тому +2

    RIP Sir 🙏🙏🙏

  • @veenaa3013
    @veenaa3013 3 роки тому +5

    matte hutti banni sir....

  • @anuradhabt8912
    @anuradhabt8912 2 роки тому

    Very great personality, we miss you sir 🙏🏿🙏🏿🌹🌹

  • @siddarajus7382
    @siddarajus7382 3 роки тому +1

    Salute sir. Rip

  • @veeranjaneyaswamy9816
    @veeranjaneyaswamy9816 3 роки тому +1

    Karunada kavi kannadambeya makkala kavi sir neevu thumba simple yestu olleya vyakthi vyakthithva iruva neevu innu irabekithu sir

  • @allinone_kannada_channel.
    @allinone_kannada_channel. 2 роки тому

    One of the my fav

  • @raghudeshitha5801
    @raghudeshitha5801 3 роки тому

    Superb, True kavigale

  • @avinashpoojary7897
    @avinashpoojary7897 3 роки тому +2

    These brahims reasons for all these shoshane

  • @jayammak399
    @jayammak399 2 роки тому

    🙏🙏🙏

  • @BATFLECK6000
    @BATFLECK6000 3 роки тому

    Long live Dr siddalingaiah

  • @dharmakn1127
    @dharmakn1127 3 роки тому +4

    Nam great leader avru dr siddalinga avru

  • @sandeepsannaveen2214
    @sandeepsannaveen2214 3 роки тому

    Dr siddalingaiah sir was a legend 🙏🙏🙏🙏

  • @lingarajtschandrashekhar4064
    @lingarajtschandrashekhar4064 3 роки тому +4

    ಏನು ವಿಶೇಷ ಇಲ್ಲಎಲ್ಲರಂತೆ ಸಂದರ್ಶನದಲ್ಲಿ ಸತ್ಯ ಮುಚ್ಚಿಟ್ಟಿದ್ದಾರೆ

  • @SOWMYAAV
    @SOWMYAAV 3 роки тому +5

    Give way to Dalits & Give state to Dalits

    • @The_Cinemaholic_R2B.0803
      @The_Cinemaholic_R2B.0803 3 роки тому +1

      ದಲಿತರು ಬಂದರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ..✨

  • @travelforlife3799
    @travelforlife3799 3 роки тому +1

    Stop using DALIT word everywhere....You guys are disrespecting him by calling as dalit kavi

  • @padmanabhapaniker2083
    @padmanabhapaniker2083 2 роки тому

    Prathi obba dheendalitha nenapittukollabakada mahan vyakthi Dr. Siddalingaya navaru. Avaru ashtondhu thyagamaye. Nanna praana agalu. 🙏🙏🙏

  • @nageshskkeshwar3130
    @nageshskkeshwar3130 Рік тому

    ನಮ್ಮ ಹೆಮ್ಮೆ ಸರ್ ನೀವು 🙏🙏🙏

  • @gonibasappae8719
    @gonibasappae8719 3 роки тому +1

    😢😢😢😢😢

  • @dharmakn1127
    @dharmakn1127 3 роки тому +3

    Tv 9 avre nimge bere name barnilva avru name helloku caste baka nimge
    Yaro brahmin maadidre e Tara caste heltha idra tu nim yogyathe ge anthe

  • @rameshrajrameshraj1856
    @rameshrajrameshraj1856 3 роки тому +1

    Karnatakada nelson Mandela.

  • @mahalingur1785
    @mahalingur1785 3 роки тому +3

    Olle sandrsana

  • @manojn8768
    @manojn8768 3 роки тому +11

    Shame on you TV9, why are you using a word Dalith, don't show your dirty politics here to get views, he is known for literature kannadakkagi avr badukanne savisiddare avr sadhane na guruthisi sadhaka anni ee Dalith Ella beda, ee jathi system jana marethru mediadavru politics avru mareyok bidalla

  • @Allinonepammu16
    @Allinonepammu16 3 роки тому

    We miss you sir....

  • @manjunathsc6353
    @manjunathsc6353 3 роки тому +2

    Matte utti banni sir

  • @veeranjaneyaswamy9816
    @veeranjaneyaswamy9816 3 роки тому +2

    Karunada kavi anthano kavi anthano heli adake banna hacho kelsa bidro 1st

  • @deepamalagi9898
    @deepamalagi9898 3 роки тому +1

    He is our pride 👍👍 but ond besara yavde vyakthi na ondu jaathige simitha golisadiri pls avru sahitya kshtrada Sarva sresta sahithi he is everyone's not just one casted.

  • @KiranKumar-in5lc
    @KiranKumar-in5lc 3 роки тому +1

    Remove that caption first "Dalita Kaavi" can you just represent as"A Great Poet " or "Good Poet" why caste you have to put in front , is it to defame or glorify

    • @The_Cinemaholic_R2B.0803
      @The_Cinemaholic_R2B.0803 3 роки тому

      ತಾವು ದಲಿತ ಬಂಡಾಯ ಸಾಹಿತ್ಯ ಕಾಲಗಟ್ಟದ ರಚನೆ, ಕಾವ್ಯ-ಸಾಹಿತ್ಯಗಳು, ಕವಿಗಳು ಲೇಖಕರು ಇವುಗಳ ಬಗ್ಗೆ ತಿಳಿದಿಲ್ಲ ಅಂತ ಕಾಣುತ್ತೆ.. ಇವುಗಳ ಬಗ್ಗೆ ಅರಿತಿದ್ದರೆ ಈ ಪ್ರಶ್ನೆ ಕೇಳುತ್ತಿರಲಿಲ್ಲ...
      ದಯವಿಟ್ಟು ಕನ್ನಡ ಸಾಹಿತ್ಯ ಪರಂಪರೆ ಅದರ ಕಾಲಗಟ್ಪಗಳ ಬಗ್ಗೆ ಅಧ್ಯಾಯನ ಮಾಡಿ.