Nijavadha maathu...naanu kooda...Appu Appu Appu 🥺🥺🥺🥺🥺🥺 Mobile, TV, Paper eanu nodalla naanu..nodidhre miss you anno padha nodakagutella. Nanna usiru iro vargu Appu iddhare aste nan Bhavane..nimma jothe photo thegisikollo kanasu kanasage ulithu Appu sir...love you forever..
ನನ್ನ ಹೃದಯದ ಮಾತು ಇದು...ನಿಜವಾಗ್ಲೂ ನಾನು ಈಗ ಅಪ್ಪೂವರ news avara ಬಗ್ಗೆಯ ವಿಡಿಯೋ ವನ್ನೆ ನೋಡ್ತಾ ಇರೋದು..ಅವರು ಇರುವಾಗ ಆ ರತ್ನ ದಾ ಪರಿಚಯ ಸರಿಯಾಗಿ ಆಗಲಿಲ್ಲ..ಈಗ ಅವರ ವಿದಾಯದ ನಂತರ ಅಂತಹ ರತ್ನ ದಾ ಫ್ಯಾನ್ ಆಗಿರ ಬೇಕಿತ್ತು ಅಂತ ಅನ್ನಿಸುತ್ತಾ ಇದೆ..ಇರಲಿ ಅವರು ಖಂಡಿತ ವಾಗಿಯು ಇನ್ನೂ ಹೆಚ್ಚಿನ ಸೇವೆ ಮಾಡಲಿಕ್ಕೆ ಮರುಹುಟ್ಟು ಪಡೆದು ಬಂದೆ ಬರ್ತಾರೆ ಅಂತ ಅಂತರಾತ್ಮ ಹೇಳ್ತಾ ಇದೆ..
Aa devru tumba kruri .istu oledana madiro nam appu sir na yakadru karkonda istu bega..ee makalanu nodiyadru aa devru inondu avakasha kodbarditha appu sir ge.. Appu sir mathe ee karunadale hutti banni ..miss u so much appu sir 😭😭😭
Really great appu sir I feel proud about I am in karnataka I don't know why God has taken such a great soul ur great inspiration for youth icon sir 😭😭😭😭😭
Appu u made every person cry without any religion, language.. u thought us how to lead life. Everyone will die one day but ur choice of leaving style made people to correct themselves ... Everyone have money but no one do social work without publicity really ur perfect human being and gentleman ... People had bad image on celebrity but are completely different from them
Appu.....what a Social service u did....excellence....u ..uplifted the poor students,future ...brighter...u were the light for their life..miss u...Kanda...Love u forever
ಏ ದೇವರೇ ನೀನು ಇರುವುದು ಸತ್ಯವೇ ಆಗಿದ್ದರೆ ನನ್ನದೊಂದು ಧಿಕ್ಕಾರವಿರಲಿ ನಿನಗೆ....ಇಷ್ಟೆಲ್ಲಾ ಹೆಣ್ಣು ಮಕ್ಕಳಿಗೋಸ್ಕರ ವಾದರೂ ಅವರನ್ನ ಮರಳಿ ಕೊಡು..... .......really we miss you Appu sir.....love you💜.....😭😭😢😢
This is real women empowerment and help a girl child(s) Needless to say Puneeth(Appu). You were and will be a real Power Star for them and influence many to think of such humbleness as part of life.🙏🏾
ನಮ್ಮ ಕನ್ನಡ ನಟರ ಬಗ್ಗೆ ಇಡೀ ಪ್ರಪಂಚ ನೋಡಬೇಕು ಗೌರವ ಕೊಡಬೇಕು, ಕನ್ನಡದ ಜನತೆಯಲಿ ನನ್ನದು ಒಂದು ಮನವಿ ದಯವಿಟ್ಟು ಪ್ರಧಾನಿಮಂತ್ರಿ,ಅವರಿಗೆ ಪತ್ರ ಬರಿಯಿರಿ ಪದ್ಮಶ್ರೀ ಪ್ರಶಸ್ತಿ ಕೊಡಲಿ ಆದಷ್ಟು ಬೇಗಾ,,, ಧನ್ಯವಾದಗಳು ಜೈ ಕರ್ನಾಟಕ ಮಾತೆ
ನಮ್ಮ ಪುನೀತ್ ಅಣ್ಣನಿಗೆ ದೇವಸ್ಥಾನ ಒಂದು ಕಟ್ಟಬೇಕು ನಮ್ಮ ಕರ್ನಾಟಕದ ನೆಲದಲ್ಲಿ
0:15
నిజంగా మనం మొక్కే దేవుడు కనిపిస్తాడో లేదో కానీ మీ లాంటి వారే కనిపించే నిజమైన దేవుడు 🙏🙏
ನಾನು ಇದುವರೆಗೂ ಯಾರ ಅಭಿಮಾನಿನು ಅಲ್ಲ ಅದುನನಗೆ ಇಷ್ಟಾನು ಇರಲಿಲ ಆದರೆ ಇವಾಗ ಅಪುಅಣ ♥️♥️🙏🙏
S
Same broo❤
Nijavadha maathu...naanu kooda...Appu Appu Appu 🥺🥺🥺🥺🥺🥺 Mobile, TV, Paper eanu nodalla naanu..nodidhre miss you anno padha nodakagutella. Nanna usiru iro vargu Appu iddhare aste nan Bhavane..nimma jothe photo thegisikollo kanasu kanasage ulithu Appu sir...love you forever..
Yes anna
ನನ್ನ ಹೃದಯದ ಮಾತು ಇದು...ನಿಜವಾಗ್ಲೂ ನಾನು ಈಗ ಅಪ್ಪೂವರ news avara ಬಗ್ಗೆಯ ವಿಡಿಯೋ ವನ್ನೆ ನೋಡ್ತಾ ಇರೋದು..ಅವರು ಇರುವಾಗ ಆ ರತ್ನ ದಾ ಪರಿಚಯ ಸರಿಯಾಗಿ ಆಗಲಿಲ್ಲ..ಈಗ ಅವರ ವಿದಾಯದ ನಂತರ ಅಂತಹ ರತ್ನ ದಾ ಫ್ಯಾನ್ ಆಗಿರ ಬೇಕಿತ್ತು ಅಂತ ಅನ್ನಿಸುತ್ತಾ ಇದೆ..ಇರಲಿ ಅವರು ಖಂಡಿತ ವಾಗಿಯು ಇನ್ನೂ ಹೆಚ್ಚಿನ ಸೇವೆ ಮಾಡಲಿಕ್ಕೆ ಮರುಹುಟ್ಟು ಪಡೆದು ಬಂದೆ ಬರ್ತಾರೆ ಅಂತ ಅಂತರಾತ್ಮ ಹೇಳ್ತಾ ಇದೆ..
ಇಂದು ಎಲ್ಲರೂ ತಮ್ಮ ಮಕ್ಕಳೂ, ಮೊಮ್ಮಕ್ಕಳು, ಅವರ ಮುಂದಿನ ಪೀಳಿಗೆಗೆ ಹಣ ಸಂಪಾದಿಸಿ ಇಡುತ್ತಾರೆ ಆದರೆ ನಮ್ಮ ಜೀವನ ವಿಭಿನ್ನ ಮತ್ತು ವಿನೂತನ. ನಿಜವಾಗಲೂ ನೀವು great ಅಪ್ಪು.
ಸರ್ ನಿಮ್ಮಿಂದ ಕಲಿಬೇಕು ಎಲ್ಲಾ ಶ್ರೀಮಂತರು ಬಡವರಿಗೆ ಸಹಾಯಮಾಡಲು... ಎಲ್ಲರಿಗೂ ಇಂತಹ ಮನಸಿರಲ್ಲ ನೀವು ಹೃದಯ ಶ್ರೀಮಂತರು 🙏 ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏💐
Exactly 💯
Viswa tk
ದಾನ ಮಾಡಬೇಕು ಆದರೆ ಅದು ಯಾರಿಗೂ ತಿಳಿಯಬಾರದು ಅನ್ನೋದು ನಿಮ್ಮಲ್ಲಿತ್ತಲ್ಲ ಅದು ನಿಮ್ಮ ದೊಡ್ಡ ಗುಣ...ನೀವು ದೇವರಿಗಿಂತ ದೊಡ್ಡವರು...
1q
Aduve nijavada dana
ನಿಜ😭
ನಿಜಾ 😭😭🙏
Eduve nijavada dana love u appu
ಅಪ್ಪು ಸರ್ ಎಂದೆಂದಿಗೂ ನೀವು ಮರೆಯಲಾಗದ ಮಾಣಿಕ್ಯ 🙏🙏🙏💐💐
ಯಾರ್ಗೆ ಗೊತ್ತು ಶಿವಣ್ಣ ಎಷ್ಟು ಸಹಾಯ ಮಾಡ್ತಾ ಇದ್ದಾರೋ ಏನೋ ದಯವಿಟ್ಟು ಇವರಿಗೆ ದೊಡ್ಡ ಮಟ್ಟದ ಪ್ರಶಸ್ತಿ ನೀಡಿ ಜೀವನ ಇರುವಾಗ ನೀಡಿ ಗೌರವಿಸಿ
Currect agi heludri. Doddmane avru hogo vargu avr bagge gottagodilla iddagle hudgi avrge hemme inda big award kodle beku. Shivanna enu anta namgella gottu dayvittu ee kelsa agli government inda please 🙏🏼
ಅನ್ನ ವಿದ್ಯೆ ನೀಡಿದ ನಿಜವಾದ ದೇವರು ಅಪ್ಪು 🙏🙏🙏🙏🙏
ಶಕ್ತಿಧಾಮದ ಹೆಸರು ಎಷ್ಟು ಸುಂದರ...ಎನ್ನುವ ಗೀತೆಯ ಮೂಲಕ ಯುವರತ್ನ ಪುನೀತ ನಮನ ಕಾರ್ಯಕ್ರಮದಲ್ಲಿ ಅತೀ ಅದ್ಭುತ ಹಾಡಿದ ಶಕ್ತಿಧಾಮದ ಮಕ್ಕಳಿಗೆ ಕೋಟಿ ನಮನ ಗಳು 🙏🙏
ನಮ್ಮ ಚಾಮರಾಜನಗರ ಜಿಲ್ಲೆ ರಾಜ ಕುಮಾರ ಕುಟುಂಬ ದವರು ಇಡೀ ಕರ್ನಾಟಕ ಜನತೆ ಹೃದಯ ದಲ್ಲಿ ಇರಿ ಪುನೀತ್ ರಾಜ್ ಕುಮಾರ ಸರ್ 🙏🏻 👍
ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಪ್ರಗತಿಗೆ ಕಾರಣವಾದ ರಾಜ್ ಕುಟುಂಬದ ಸದಸ್ಯರಿಗೆ ಅಭಿನಂದನೆಗಳು.. 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
ಇದೆಲ್ಲ ಒಂದು ಕನಸು ಆಗಿ ಬಿಡಲಿ ದೇವ್ರೇ..
RIP = Return Immediately Puneeth ♥️💔
Rip sir
Yes
True aagli devre
Yes
Yes 😢
"ಕೊಡುವುದನ್ನು ಕೊಟ್ಟು ಬಿಡುವುದನ್ನು ಬಿಟ್ಟು ಕಾಣದಂತೆ ಮಾಯವಾದನು ನಮ್ಮ ಶಿವ"....😭😭🙏🙏
Entha maathu sir nimdu ....nijaane alva
Yes
@@veekshithavikkiveekshithav9942 1
ಅಣ್ಣಾ ನೀಮ್ಮ ಪಾದಗಳಿಗೆ ನಮಸ್ಕಾರ ಅಣ್ಣಾ ನಿಜವಾದ ದೇವರು ಅಣ್ಣಾ. ಬಾ ಅಣ್ಣಾ
A
ತುಂಬಾ ಅದ್ಭುತವಾಗಿದೆ ನಿಮ್ಮ ಗಾಯನ 😍👏👏👏❤ಅಪ್ಪು ನಿಮ್ಮ ಅಪ್ಪುಗೆ, ಪ್ರೀತಿ,ಎಂದಿಗೂ ಮರೆಯೋಲ್ಲ 🙏🙏🙏🙏 ನಿಮ್ಮ ಅಭಿಮಾನಿ.. Gv
ನೀ🎨
ಅಪ್ಪು ಅಭಿಮಾನಿ ಅಂತಾ ಹೇಳಲು ತುಂಬಾ ಹೆಮ್ಮೆ ಅನಿಸುತ್ತೆ,❤️
Thank you brother.
Nija
🙏😢
Nija
Nija
ಓ ದೇವರೇ ನೀನೇಕೆ ದೂರವಾದೆ 🙏 ಮತ್ತೆ ಹುಟ್ಟಿ ಬನ್ನಿ ಅಪ್ಪು ಅಣ್ಣ 🙏🙏🙏
ಅಪ್ಪು ಅನ್ನೊ ಶಕ್ತಿ ಮರೆ ಆಗೋಕೆ ಸಾಧ್ಯಾನೆ ಇಲ್ಲ ರೂಪ ಬೇರೆ ಇರಬಹುದು... ಅದು ಬರುತ್ತೆ, ಅದರ ಸಾಧನೆ ಮತ್ತೆ, ಮುಂದುವರೆಯುತ್ತೆ....🙏😔💕💕
Nija nimma maathu
@@santhoshsanthu1521 ಹು
Nija
Mlssu
Mlssyou
Mlss you appu@@akaankshagowda4407
Mlss you appu
ಸಾರ್ಥಕತೆಯ ಬದುಕು ನಮ್ಮ ಅಪ್ಪು ಅವರದ್ದು.
ಈ ಹಾಡು ಕೇಳಿದ್ರೆ ಏಷ್ಟು, ಖುಷಿಪಡ್ತಿದ್ರೋ ಅಪ್ಪು ಸರ್ 😭😭😭
ಅದ್ಭುತವಾದ ಹಾಡು. 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
ಪುನಿತ್ ರಾಜ್ ಕುಮಾರ್ ಅಣ್ಣ ನಿಮ್ಮನ್ನು ಪಡೆದ ನಮ್ಮ ಕರುನಾಡು ಎಷ್ಟು ಪುಣ್ಯ ಮಾಡಿದೆ ಅಣ್ಣ
ಮನುಷ್ಯ. ಸತ್ತ ಮೇಲೆ ಕೆಲವೇ ಕೆಲವು ದಿನ ನೆನಪು ಮಾತ್ರ ಆದರೆ ನಮ್ಮ ನಡುವೇ ಇಲ್ಲವಾದರೂ ಪ್ರತಿ ಕ್ಷಣ ಜೀವಿಸುತ್ತಾ ಇರೋ ಏಕೈಕ ವ್ಯಕ್ತಿ ಅದು ಅಪ್ಪು Really We Miss I legend..😍😍😍😍
ಇಷ್ಟೆಲ್ಲಾ ಸಾಧನೆ ಮಾಡಿದ ಆಪ್ಪು ಸರ್ ಮತ್ತೆ ಈನಾಡಲ್ಲಿ ಹುಟ್ಟಿ ಬರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏🙏
Appu.i.missyou. raajakumara. Please.comeback.
ಇಷ್ಟು ಮಕ್ಕಳ ಜೀವನ ದ ಹೊಣೆ ಹೊರುವುದು ಅಷ್ಟು ಸುಲಭವಲ್ಲ... ಅದಕ್ಕೆ ದೊಡ್ಡ ಮನಸ್ಸಿರಬೇಕು......ದಿ ಗ್ರೇಟ್ ಪ್ರೀತಿಯ ಅಪ್ಪು
😢😢
🎉
ನಿಜವಾದ ದೇವರು ಅಪ್ಪು ಸಾರ್
ಅಪ್ಪು ಕನ್ನಡಿಗರ ಹೃದಯದಲ್ಲಿ ಎಂದೆಂದಿಗೂ ಅಜರಾಮರ ಲವ್ ಯು ಬಾಸ್ 🙏🙏🙏🌹💕
He's not a kannadiga, he's born tamilian
@@kavithakrishna432 chenai nali hutidare aste but tamilian Alla 😡
@@kavithakrishna432 Tamil nadali hutirirorale tamilians Alla madam
@@kavithakrishna432 lo sulemagne ninnanta kachadagalu yella kade irtiralro berkegala
Neenu berke baddi irbeku adakke e reeti heltiddiya
I can't control my tears when I Listen this what great Lyrics who wrote this what great soul Appu Sir ❤️❤️❤️
ಸಾರ್ಥಕ ಬದುಕು ಅಪ್ಪು ಅವರದ್ದು 🙏🙏
🙏🙏🙏
🙏🙏
🌹, ಕೊಡುವುದನ್ನು ಕೊಟ್ಟು, ನೆಡುವುದನ್ನು ನೆಟ್ಟು
ಹೃದಯದೊಳಗೆ ಕೂತು ಬಿಟ್ಟನೋ ಅಪ್ಪು 🌹❤🌹.
😭😭😭😭ಭಗವಂತ ನಮ್ಮ ಅಪ್ಪುನ ನಮಗೆ ಕೊಟ್ಟುಬಿಡಿ 🙏🙏🙏
🙏🙏🙏🙏🙏🥺🥺🥺🥺🥺😦
అప్పు సార్ నేనూ మి తెలుగు అభిమాని నీ
మిరు అందరి మనసుల్లో నిలిచిపోయారు
Your great sir
ಹೇಳಲಾಗದ ದುಃಖ ಮನದಲ್ಲಿ ಆಗುತ್ತಿದೆ...ಅಪ್ಪು ಅಣ್ಣ ಎದೆಂದೂ ನೀವು ನಮ್ಮ ಮನದಲ್ಲಿ ಜೀವಂತ ..jotegirada ಜೀವ ಎಂದೆಂದಿಗೂ ಜೀವಂತ ಬಹಳ ಮಿಸ್ ಮಾಡ್ಕೋತಾ ಇದ್ದೀನಿ ಅಣ್ಣ...😭😭
Q
Nija
I love you Appu sir
ನಿಮ್ಮ ನೆನಪು ತುಂಬಾ ಆಗತ್ತಿದೆ ಅಪ್ಪು ನೀವು ಮಾಡಿದ ಒಳ್ಳೇ ಕೆಲಸ ನೋಡಿ ಮುಂದಿನ ಪೀಳ್ಳಿಗೆಗಳು ಕಲಿಯುವುದು ತುಂಬಾ ಇದೆ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೇದು ಪ್ರಾಥಿಸುತ್ತೇನೆ 🙏🙏🙏
ಇಷ್ಟೆಲ್ಲ ಹೆಣ್ಣುಮಕ್ಕಳಿಗೆ ಅನ್ನ ವಿದ್ದೇ ನೀಡುವ. ನಿಜವಾದ ದೇವರು. ಅಪ್ಪು ಸರ್.😭😭
ವಿದ್ಯೆ
Super
Ellaaru nepa maathra aa bhagavantha maathra sathya appu anthahavaru bhagavanthana ondu kirana maathra.
ಅನ್ನ ದಾನ ಶ್ರೇಷ್ಟ ದಾನ
Devaru Kai bitidane are Nava bittila
ಬದುಕಿಗೆ ಬದುಕಲು ಕಲಿಸಿಕೊಟ್ಟ ದೇವರು ನಮ್ಮ ಅಪ್ಪು ಸರ್.....🙏🙏
ಅಪ್ಪು ಅಣ್ಣ ನಿನ್ನೀ ನಿಧನಕ್ಕೆ ಮಿಡಿಯದ ಜೀವಗಳಿಲ್ಲ.... Sir heartily miss you sir 😭😭😭😭😭😭
Nijavagiyu
ದೇವರೇ ನೀನೆಂತ ಕ್ರೂರಿ
ಅಪ್ಪು ಮಿಸ್ ಯು ಬಾಸ್
ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಅಜರಮರ
ಅಪ್ಪು ಸರ್ ಅಭಿಮಾನಿ ಅಂತಾ ಹೇಳೋಕ್ಕೆ ಬಹಳ ಹೆಮ್ಮೆ ಆಗುತ್ತೆ
Howdhu sir
Appu sir nivu nijvaglu great sir matte vapas banni sir devre vapas kalssppa please 🙏
ಡಾ.. ರಾಜಕುಮಾರ ಅವರ ನು ನಿಮ್ಮ ಲಿ ಕಾಣುತಿದನು ಸಹೋದರ.. ನಮ್ಮ ಬದುಕು ಇನ್ನೂ ಬ್ಬರಿಗೆ ಸಮರ್ಪಿತ ವಾದಗಳು ಜೀವನ ಸಾರ್ಥಕ.. 🙏🙏
Really tears r coming out 😭😭😭 badhukidrae Appu sir thara badhkbeku 😭😭😭
S u r right
Absolutely right 👍
ನಮ್ಮ ಅಪ್ಪು ಸರ್ ಗೆ ಪದ್ಮಶ್ರೀ ಪ್ರಶಸ್ತಿ ಸಿಗಲೇಬೇಕು
❤ಪುನೀತ್ ಸರ್!! ನೀವು ಎಂದೆಂದಿಗೂ ಅಮರ 🙏🙏❤❤❤
APPU 😭😭😭😭😭😭😭😭😭😭😭💔💔💔💔💔💔💔💔💔💔💔
ಪಾಪಿ ದೇವರೇ ಕರುಣೆ ಇಲ್ಲವೇ 😭😭miss u appu
ಹೌದು ಆ ದೇವರಿಗೆ ಕರುಣೇನೇ ಇಲ್ಲ 😭😭
Yes
ಅನ್ನ ವಿದ್ಯೆ ನೀಡಿದ ನಿಜವಾದ ದೇವರು ಅಪ್ಪು ಸರ್ 😍😘🙏🙏🙏🙏
😭ಅಪ್ಪು ನೀ ಎಂದೆಂದಿಗೂ ಅಮರ 😭🙏🙏🙏
Aa devru tumba kruri .istu oledana madiro nam appu sir na yakadru karkonda istu bega..ee makalanu nodiyadru aa devru inondu avakasha kodbarditha appu sir ge.. Appu sir mathe ee karunadale hutti banni ..miss u so much appu sir 😭😭😭
ಶಿವಣ್ಣ ಗೀತಕ್ಕ ನೀವು ದೇವರು🙏🙏
iam Andhra but I can't my eyes filled with tears we miss you punith sir🙏🙏🙏🙏🙏🙏
Ayyo devare...!! I don't know why I am not able to come out of this pain...??????
What an energy he is..!!!!! Bless us puneeth ji 🙏
We r unable to come out of this pain, minute we see appu pics tears roll down from eyes, he is a legend
@@savithanandy5533 no doubt about it..i still feel a pain..I am highly spiritual..for some reason I take his blessings everyday.. i
Appu is great human being generally people forget one day or two days but still remember how he is served poor people hats off to Appu ji
*ಬದುಕಿದರೆ ಅಪ್ಪು ತರ ಬದುಕಬೇಕು.miss you ಅಪ್ಪು😭😭
Supar
ಇದನ್ನು ನೋಡಿ ಮಾತೇ ಬರ್ತಿಲ್ಲ🙏🙏💔💔😥😥😥
Badkudre nim ange badukbeku ansuthe appu sir..... U r really great appu sir
ಮನುಷ್ಯ ರೂಪದಲ್ಲಿದ್ದ ದೇವರು ಅಪ್ಪು ಸರ್🙏🙏
ಈ ಹಾಡಿನ ಪ್ರತಿಯೊಂದು ಸಾಲು ಕೇಳ್ತಾ ಇದ್ರೆ ಕಣ್ಣಲ್ಲಿ ನೀರು ಬರುತ್ತೆ ಅಂದು 'ರಾಜರತ್ನನು' ಇಂದು 'ಕರ್ನಾಟಕ ರತ್ನ' ಮುಂದೆ 'ಭಾರತ ರತ್ನ'Really miss you appu sir❤🙏😭
can't control my tears listening to this song, what a life Appu lived, We really miss you sir.
Yes
Very true... Tears roll down unknowingly... Miss you Appu sir
ಪುನಿತ್ ಅಣ್ಣಾ ಮತ್ತೆ ಹುಟ್ಟಿ ಬನ್ನಿ ಈ ನಾಡಿಗೆ
1800 మంది ఆడపిల్లలను చదివించడం 🙏🙏🙏🙏🙏🙏🙏🙏మీరు ఉంటే ఇంకా ఆపిల్లలకు మంచిభావిషత్ ఇచ్చేవారు 😭😭😭😭😭😭😭
Shivarajkumar unnaramma aayana valla toduntadu almost Rajkumar family vallandaru MANCHIMANUSHULU
ಮೋಸ ಮಾಡಿದ ದೇವರಿಗೆ ಕೈ ಮುಗಿಯುವ ಮೊದಲು
ನಮಗೆ ಕಾಣುತಿದ್ದ ಅಪ್ಪು ದೇವರ ಪದಕ್ಕೆ ನನ್ನ ನಮನ
ಮರೆಯಲಾಗದ ಮಾಣಿಕ್ಯ ಅಪ್ಪು ಅಣ್ಣ ಮತ್ತೆ ಕರುನಾಡಲ್ಲಿ ಹುಟ್ಟಿ ಬನ್ನಿ🙏🙏🙏🙏🙏
🙏
Day by day i am feeling very respect to raj family.🙏🙏
Really great appu sir I feel proud about I am in karnataka I don't know why God has taken such a great soul ur great inspiration for youth icon sir 😭😭😭😭😭
ಈ ಹಾಡು ತುಂಬಾ ಬಾವನಾತ್ಮಕವಾಗಿದೆ ಕೇಳುತ್ತಿದ್ದರೆ ದಿನವೆಲ್ಲಾ ಕೇಳೋಣ ಅನ್ನಿಸುತ್ತೆ
ಮಿಸ್ ಯು ನಗುವಿನ ಅರಸ😭😭😭😭😭😭❤
Appu u made every person cry without any religion, language.. u thought us how to lead life. Everyone will die one day but ur choice of leaving style made people to correct themselves ... Everyone have money but no one do social work without publicity really ur perfect human being and gentleman ... People had bad image on celebrity but are completely different from them
ಅಪ್ಪು ಸಾರ್ ಬಿಟ್ಟು ಹೋದ ಮುತ್ತು ರತ್ನಗಳು
ದೇವರ ಪ್ರತಿರೂಪ ಪುನೀತ್ ಅಣ್ಣ.🙏🙏🙏🙏🙏🙏🙏🙏🙏🙏
Realy great
ಅನ್ನದಾನ ಮತ್ತು ವಿದ್ಯಾದಾನ ಮಹಾದಾನ
ಎಂದಿಗೂ ಮರೆಯಲಾಗದ ಮಾಣಿಕ್ಯ ಸರ್ ನೀವು 😭😭
E maklanna nodidre avra hadu kelidre thumba dukha agthide really rajkumar family is great super
ಅಪ್ಪು ಸರ್ ನೀವು ಎಂದಿದಿಗೂ ಅಮರ 🙏🙏🙏🙏😭😭
ಮಿಸ್ ಯು ಅಪ್ಪು ಅಣ್ಣ ಲವ್ ಯು ಅಪ್ಪು ಬಾಸ್
ಅಪ್ಪು ನಿಮ್ಮನ್ನು ನೋಡಿ ಬೇರೆ ಹೀರೋಗಳು ಈ ರೀತಿ ಸೇವೆ ಮಾಡಲು ಮುಂದೆ ಬರಬೇಕು.
I love you.. ಪುನಿತ್ ರಾಜಕುಮಾರ್ ಸರ್..ನಿಮ್ಮ ಆದರ್ಶ್ ವೇ ನನ್ನ ಬಾಳಿನ ಬೆಳಕು
Hats up to you sir..
Literally I cried too😭 Hatsoff to you Prince Punit😭 you are a roll model to all of us👨🎓 May Almighty rest your soul in peace 😞
Brightening dis many gal students life isnt a easy task...
Heart:I can't control crying!😭💔
Appu sir ge bhavapoorna shraddanjali🌹🙏🙏🙏🌹 koti namana🙏🙏🙏🙏🙏🙏🌹
ನಿಮ್ಮ್ ಸಾವು ಕೂಡ ನಿಮ್ಮ್ ಬದುಕಿನ ಪಯನ್ ತಿಳಿಸಿದೆ....sir... ಮತ್ತೆ ಹುಟ್ಟಿ ಬನ್ನಿ ಅಣ್ಣ......
ನಮ್ಮ ಅಪ್ಪು ಸರ್ ಬದುಕಿದ್ದರೆ ಇಂತಹ ಇನ್ನೂ ಹತ್ತಾರು ಶಕ್ತಿ ಧಾಮಗಳನ್ನು ಬೆಳೆಸುತ್ತಿದ್ದರು ,ಇನ್ನೂ ಸಾವಿರಾರು ಮಕ್ಕಳಿಗೆ ನೆರವಾಗುತ್ತಿತ್ತು..ದೇವರೇ ನಿನಗೆ ಕರುನೇನೆ ಇಲ್ವಾ.😭😭
ದೇವಾ ಮಾನವ ಅಪ್ಪು ಸರ್ 🙏🙏🙏
Kotigobba nam punith rajkumar boss miss you
Appu.....what a Social service u did....excellence....u ..uplifted the poor students,future ...brighter...u were the light for their life..miss u...Kanda...Love u forever
ಏ ದೇವರೇ ನೀನು ಇರುವುದು ಸತ್ಯವೇ ಆಗಿದ್ದರೆ ನನ್ನದೊಂದು ಧಿಕ್ಕಾರವಿರಲಿ ನಿನಗೆ....ಇಷ್ಟೆಲ್ಲಾ ಹೆಣ್ಣು ಮಕ್ಕಳಿಗೋಸ್ಕರ ವಾದರೂ ಅವರನ್ನ ಮರಳಿ ಕೊಡು..... .......really we miss you Appu sir.....love you💜.....😭😭😢😢
My eyes are filled with tears, what an icon we missed God should have given a chance super song hats off venkatrathnam from Bangalore India
Appu sir ❤️😒
🙏🙏🌟ಅಪ್ಪುಸರ್ ನೀವು ಯಾವಾಗಲೂ ಅಮರ ದೇವರ ಸ್ವರೂಪ. 🙏🙏🙏🙏🙏🙏🙏
ಈ ವಿಡಿಯೋ ನೋಡಿದರೆ ಕಣ್ಲಿ ನೀರು ಬರುತ್ತದೆ,🙏🙏🙏 😭😭😭
I couldn't control my tears😭😭😭What a human being🙏🙏🙏🙏Oh God pls send him...
ಮತ್ತೆ ಹುಟ್ಟಿ ಬನ್ನಿ ಅಪ್ಪು ಬಾಸ್
Appu sir you are always great nanu saha appu sir fan's alli obbalu estu hennu makkala shakthi nivu om shanti shanti hi hari om
ಅಪ್ಪು ಅಣ್ಣ ಬಹಳ ಬೇಜಾರು ಆಗದಿ ನನ್ನಗೆ ಇನ್ನು ಇದ್ದರೆ ಅನುಸುತದೆ.ಯಾವಾಗಲು ಅವರ ನನ್ಹಯೂ ಅಂತರಾಳದಲ್ಲಿ ಇದ್ದಾರೆ.
Appu sir you are the father of the all children's, they have missed you too much sir, hats off you sir.
Elaru nimida kaliyabekdu thiba idey great sir
This is real women empowerment and help a girl child(s)
Needless to say Puneeth(Appu). You were and will be a real Power Star for them and influence many to think of such humbleness as part of life.🙏🏾
M L A (ಶಾಸಕರು) M P (ಸಂಸದರು) ಅರ್ಥ ಮಾಡಿಕೊಂಡು ನಡೆಯಬೇಕು 😭 ಜೈ ಅಪ್ಪು ಜೈ ಕರ್ನಾಟಕ
ನಮ್ಮ ಕನ್ನಡ ನಟರ ಬಗ್ಗೆ ಇಡೀ ಪ್ರಪಂಚ ನೋಡಬೇಕು ಗೌರವ ಕೊಡಬೇಕು,
ಕನ್ನಡದ ಜನತೆಯಲಿ ನನ್ನದು ಒಂದು ಮನವಿ ದಯವಿಟ್ಟು ಪ್ರಧಾನಿಮಂತ್ರಿ,ಅವರಿಗೆ ಪತ್ರ ಬರಿಯಿರಿ ಪದ್ಮಶ್ರೀ ಪ್ರಶಸ್ತಿ ಕೊಡಲಿ ಆದಷ್ಟು ಬೇಗಾ,,,
ಧನ್ಯವಾದಗಳು ಜೈ ಕರ್ನಾಟಕ ಮಾತೆ