Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಬಾಲ್ಯದಿಂದಲೂ ನೋಡಿ ಮೆಚ್ಚಿಕೊಂಡ ಅಪರೂಪದ ಬಹುಮುಖ ಪ್ರತಿಭೆ ಅಪರ್ಣಗೆ ಹೃದಯತುಂಬಿದ ಅರ್ಪಣೆ. ಸಾಹಿತ್ಯ ರಚನೆ ಗಾಯನ ಎರಡೂ ಚೆನ್ನಾಗಿದೆ.
ಬಹಳ ಅರ್ಥಪೂರ್ಣ ರಚನೆಗೆ ಚಂದದ ಗಾಯನ
🙏Heart touching song mam, really feel very proud🎉
ಕೇಳಿದಾಗ ಭಾವ ತುಂಬಿ ಬರುವ ಹಾಗಿದೆ ಸಾಹಿತ್ಯ ಸ್ವರ ಮಾಧುರ್ಯ ಎರಡೂ ❤🎉
ತುಂಬಾ ಚೆನ್ನಾಗಿ ಮೂಡಿಬಂದಿದೆ 🙏🙏🙏
ಒಬ್ಬರು ಬಿಟ್ಟು ಹೋದಾಗಲೇ ಅವರನ್ನು ನಾವು ಎಷ್ಟು ನೆನಪಿಸಿಕೊಳ್ಳುತ್ತೇವೆ, ಅವರಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಎಂಬುದನ್ನು ತೋರಿಸುವುದು. ಅಪರ್ಣ ಅವರು ಇರುವಾಗ ಅವರಿಗೆ ಮಿಡಿಯುವ ಹೃದಯಗಳು ಇಷ್ಡೊಂದು ಇವೆ ಎಂದು ತಿಳಿದಿದ್ದರೆ ಅವರು ಎಷ್ಟು ಸಂತಸ ಪಡುತ್ತಿದ್ದರೋ 😢
ತುಂಬಾ ತುಂಬಾ ಎದೆ ತಟ್ಟಿದ ಮನ ಮುಟ್ಟಿದ ಭಾವಗೀತೆ ಹೃದಯ ತುಂಬಿ ಬಂತು ನಾಗರಾಜರ ಅಪರ್ಣೆಗೆ ಅರ್ಪಣೆ ತುಂಬಾ ಚೆನ್ನಾಗಿ ಹಾಡಿದಿರಿ ನಮನಗಳು
ಧನ್ಯವಾದ ಮೇಡಂ
ತುಂಬಾ ಚೆನ್ನಾಗಿ ಹಾಡಿದೀರ ಮೇಡಂ, ಸಾಹಿತ್ಯವೂ ಚೆನ್ನಾಗಿದೆ ತುಂಬಾ ಅಳು ಬಂತು
Wow Tumba Chennagi Hadiddiri Hridaya Tumbi Bantu😢😢
❤️❤️ಉತ್ತಮ ಸಾಹಿತ್ಯ, ಗಾಯನ, ಭಾವಪೂರ್ಣ ಶೃದ್ಧಾಂಜಲಿ
👌👌🙏🙏 ತುಂಬಾ ಚೆನ್ನಾಗಿದೆ
ಅಪರ್ಣಳಿಗಾಗಿ ಯೇ ಬರೆದ ಸಾಹಿತ್ಯವಿದು ಅಂತ ಕಣ್ಣುಮುಚ್ಚಿಯೂ ಹೇಳಬಹುದು. ಅದ್ಭುತವಾಗಿ ಬರೆದಿದ್ದೀರಿ ತುಂಬಾ ಚೆನ್ನಾಗಿ ಹಾಡಿದ್ದೀರಿ.
❤ heart touching ❤
ಅದ್ಭುತವಾದ ಗಾಯನ
ಭಾವನೆಗಳ ಯಾನ ಹೊರಟಿತು ಬಾರದೂರಿನ ದಾರಿಗೆ........🙏😔❤️
Aparna nenagee ashrutharpana .Yavamohana muralikareethu dooratheerakeu ninnanu., ❤
ಅರ್ಥ ಪೂರ್ಣವಾದ ಹಾಡು.
ಧನ್ಯವಾದ ತಮಗೆ
ತುಂಬಾ ಚನ್ನಾಗಿದೆ,
Tumba chennagi rchici ..chennagi hadiddeeri danyavadagalu.❤
Very nice song akka hrudaya tumbi bantu
Very nice
Very nice.good song.
ಕಣ್ಣೀರು ಕಡಲಾಗಿ ಹರಿಯಿತು
Tumba channagi arthapoonavagide.... 😢😢
Aprna ge idu realy arpit🌹🌹
Aparanarige apararavare saati innobbrilla yevagite hadidaru avarige anvaratavaguva kannadada himalyadadettarakke samanaa da Saraswati puthree ...ivaru
Bahala olleya jaadu aparna avarige sariyagide
Yendhendhu Bhadadha Hoovu
Tumba bejaragutte.avru irabekittu.
🎉🙏🏽
Thumbha.chenagedee
Aparna..yestu Jana preeti toorisiddare nimage...ee boomi bituu hooga baaradittu....muddu mukhada cheluve...vaapas bandu bidi ...aparna...kannada kanda
❤
Very nice ❤
💐🙏🏻
Nice
Thank you 🙏
❤❤