ಎಂಥ ಒಳ್ಳೆ ದೇವರು ಯೇಸಯ್ಯ(Cover song) Kannada worship song 2022 Ps Kanthraj Paul Divine Gospel Church.

Поділитися
Вставка
  • Опубліковано 31 гру 2021
  • "ಎಂಥ ಒಳ್ಳೆ ದೇವರು ಯೇಸಯ್ಯ" (Cover song) Ps. Kanthraj Paul Divine Gospel Church.
    All glory to God. Song from: Divine Gospel Church,/original Telugu lyrics & Composed by Sis. Percy Teresa. /Kannada Translation and sung by Ps Kanthraj Paul,
    /Music: Haxley John, /Mix Master and video: Deepak Cherian, / Studio: Qompose /Sponsored by : Naveen Prabhu and Ps Cherian Stanley / for More Details contact: +919686236323
    ಪಲ್ಲವಿ
    ಎಂಥ ಒಳ್ಳೆ ದೇವರು ಯೇಸಯ್ಯಾ
    ನನ್ನ ಚಿಂತೆಯೆಲ್ಲಾ ತೀರಿತಯ್ಯಾ ನಿನ್ನ ಸೇರಲು
    ಎಂಥ ಒಳ್ಳೆ ದೇವರು ಯೇಸಯ್ಯಾ
    ಚರಣಗಳು
    ಘೋರ ಪಾಪಿ ಆದ ನಾನು ನಿನ್ನಿಂದ ದೂರ ಹೋದಾಗ
    ನಿನ್ನ ಪ್ರೇಮದಿ ನನ್ನ ಅಪ್ಪಿಕೊಂಡು
    ಕ್ಷಮಿಸಿದಂಥ ನನ್ನ ಯೇಸಯ್ಯಾ
    ನನಗಿದ್ದ ನನ್ನವರೆಲ್ಲರೂ ನನ್ನ ಬಿಟ್ಟು ದೂರ ಹೋದರೂ
    ಎಷ್ಟೇಷ್ಟೋ ಕಷ್ಟಗಳಿಗೆ ಗುರಿ ಮಾಡಿದರೂ
    ನನ್ನ ಬಿಡಲೇ ಇಲ್ಲ ಯೇಸಯ್ಯಾ
    ನೀನು ಇಲ್ಲದೆ ನಾನು ಈ ಲೋಕದಲ್ಲಿ ಬದುಕಲಾರೆನು
    ನನ್ನ ದೇವ ಎಂದಾದರೂ ಬಿಟ್ಟಿರುವೆಯಾ
    ನನ್ನ ಬಿಡಲೇ ಇಲ್ಲ ಯೇಸಯ್ಯಾ

КОМЕНТАРІ • 682

  • @tayataya4691
    @tayataya4691 2 роки тому +7

    ದೇವರಿಗೆ ಮಹಿಮೆ ಹೊಸ ಒಬ್ಬರು ಬರಬೇಕು ದೇವರಿಗೆ ಆರಾಧನೆ ಮಾಡಬೇಕು ದೇವರು ಎಲ್ಲರನ್ನು ಆಶೀರ್ವದಿಸಿ ತನ್ನ ಕಡೆಗೆ ತಿರುಗಿಸುವ ಸಮಯವಿದು ಎಲ್ಲರೂ ಕೂಡ ದೇವರನ್ನು ಆರಾಧಿಸುವುದು ಕ್ಕಾಗಿ ಕಾದು ಕುಳಿತುಕೊಳ್ಳುವಂತೆ ದೇವರು ಎಲ್ಲರನ್ನು ಆಶೀರ್ವದಿಸಲಿ ದೇವರಿಗೆ ಮಹಿಮೆ ನಿಮ್ಮನ್ನು ಆಶೀರ್ವದಿಸಲಿ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವದಿಸಲಿ ದಾವೀದನನ್ನು ನಡೆಸಿದ ಹಾಗೆ ನಿಮ್ಮನ್ನು ನಡೆಸಲಿ ಯೆಸುವಿಗೆ ಸೋತ್ರ ಆಮೇಲ್

    • @sunitharaj7115
      @sunitharaj7115 2 роки тому

      Praise god ever green song god bless you

  • @shailubasawarajakabadagi964
    @shailubasawarajakabadagi964 2 роки тому +4

    I love you songs ❤️❤️💜🥰

  • @elicerohini6723
    @elicerohini6723 2 роки тому +4

    Amen...yentha olle devraiy😇🙂

  • @Samuel-rw6nw
    @Samuel-rw6nw 2 роки тому +6

    ಯೇಸುವಿಗೆ ಸೋತ್ರಾ

  • @pran33tkumar
    @pran33tkumar 2 роки тому +44

    Entha olle devaru Yessaya
    Entha olle devaru Yessaya….2….
    Chinte yalla theeritayya, ninna seralu,
    Entha olle devaru Yessaya..
    Nanna, chinte yalla theeritayya, ninna seralu,
    Entha olle devaru Yessaya.
    Ghora paapi aada naanu,
    ninninda dhoora hodaga…2….
    Ninna premadi nanna appikondu,
    kshamisidanta nanna Yessaya….2….
    Entha olle devaru Yessaya….2….
    Chinte yalla theeritayya, ninna seralu,
    Entha olle devaru Yessaya..
    Nanna, chinte yalla theeritayya, ninna seralu,
    Entha olle devaru Yessaya.
    Nanagidda nannavarellaru,
    nanabittu doora hodharu…2…
    Yeshtesto kashtagalige guri maadidaru,
    nanna bidale illa Yessaya….2…
    Entha olle devaru Yessaya….2….
    Chinte yalla theeritayya, ninna seralu,
    Entha olle devaru Yessaya..
    Nanna, chinte yalla theeritayya, ninna seralu,
    Entha olle devaru Yessaya.
    Neenu illade naanu,
    ee lokhadalli badukalaarenu…2…
    Nanna deva endadaru bittiruveya,
    Nanna bidale illa Yesayya…2…
    Entha olle devaru Yessaya….2….
    Chinte yalla theeritayya, ninna seralu,
    Entha olle devaru Yessaya..
    Nanna, chinte yalla theeritayya, ninna seralu,
    Entha olle devaru Yessaya.

    • @narasimhanarashima9100
      @narasimhanarashima9100 2 роки тому +1

      Super❤❤❤❤❤❤❤❤❤❤❤❤❤❤❤❤❤❤❤❤

    • @thayammah13
      @thayammah13 2 роки тому +1

      Super

    • @venugopalmhanna3433
      @venugopalmhanna3433 Рік тому +1

      Tq soooo mach andi🙏🙏🙏🙏

    • @vandana29
      @vandana29 Рік тому +1

      This is wat I needed...thanks so much.

    • @ambikaammu7502
      @ambikaammu7502 11 місяців тому

      ನೀನು ಇಲ್ಲದೆ ನಾನು ಈ ಲೋಕದಲ್ಲಿ ಬದುಕ ಬಲ್ಲೆನು ....2
      ಮೋಸ ಮಾಡೋ ಯೇಸು ಕೈ ಕೊಟ್ಟು ಬಿಟ್ಟಿರುವೆ....
      ಆದರೂ ಬದುಕುತ್ತಿರುವೆ ನಾನು ..... ..
      ವ್ಯಭಿಚಾರ ಮಾಡೋಕೆ ನಾನು ಬರೋಲ್ಲ ನಿನ್ನ ಅಲಯಕ್ಕೆ

  • @johnsonjohnson5247
    @johnsonjohnson5247 2 роки тому +4

    Praise the lord

  • @vidyashreelamani8467
    @vidyashreelamani8467 2 роки тому +2

    Wonderful song brother and very nice singing god bless you

  • @snehasneha3691
    @snehasneha3691 2 роки тому +3

    Very exalent song. God bless u ur pastor and ur all teams family ur ministry 🙏🌹🌹

  • @meghaarjun5333
    @meghaarjun5333 2 роки тому +4

    Super song pastor

  • @meghaarjun5333
    @meghaarjun5333 2 роки тому +4

    more and more God bless you pastor super song

  • @excellentmomentsoflife7829
    @excellentmomentsoflife7829 2 роки тому +2

    Wonderful god jesus , loves you , his love is our strength and shield

  • @udaykumarg.l9735
    @udaykumarg.l9735 2 роки тому +3

    GODBLESS you bradar super jesus Loves you kantinu Amen kantinu Amen Amen Amen Amen Amen 👍 Amen 👍👍👍👍👍👍👍👍👍👍👍👍👍 Amen

  • @manjulam1476
    @manjulam1476 2 роки тому +2

    Praise the lord pastor thankyou jesus
    Beautiful song 🙏🙏🙏🙏🙏🙏🙏

  • @babuhallur5077
    @babuhallur5077 2 роки тому +3

    Super song pastor 💐👏

  • @yellesham8991
    @yellesham8991 2 роки тому +5

    Very, wonderful, song, amen

  • @RamRam-jt9pw
    @RamRam-jt9pw 2 роки тому +3

    Super song bro god bless you amen praise the lord 🙏👌

  • @malkuhosamani9
    @malkuhosamani9 2 роки тому +3

    Amen praise the lord Jesus hallelujah ✝️🕯️

  • @geetha2312
    @geetha2312 2 роки тому +4

    Super voice 🥰🥰🥰😍😍😍😍

  • @godisgoodallthetime6340
    @godisgoodallthetime6340 2 роки тому +4

    Super translation song
    Estu olle devari yesayya anta hadidre innu arthagarbhitavaagutte sir

  • @antonyjerome527
    @antonyjerome527 2 роки тому +3

    beautyfull song pastor god bless you more

  • @shwethashwetha30
    @shwethashwetha30 2 роки тому +4

    ದೇವರಿಗೆ ಮಹಿಮೆ ನಿಜಕ್ಕೂ ನೀವು ಹಾಡಿದ ಹಾಡು ಅದ್ಭುತವಾಗಿದೆ ಈ ಹಾಡಿನಲ್ಲಿ ದೇವರ ಅಭಿಷೇಕವಿದೆ.

    • @ambikaammu7502
      @ambikaammu7502 11 місяців тому

      ಅಭಿಷೇಕ ಹೊಂದಿ ಹೊಂದಿ ವ್ಯಭಿಚಾರ ಮಾಡೋದಾ ಹೇಳಿ....sunday ದೇವರ ಮಗ ಅಭಿಷೇಕ ಹೊಂದಿ ನೆಕ್ಸ್ಟ್ ಡೇ ಸಿಕ್ಕಿರುವ ಆಂಟಿ ಜೊತೆಗೆ ವ್ಯಭಿಚಾರ ಮಾಡೋದಾ ಹೇಳಿ sister

  • @rinniissac2058
    @rinniissac2058 2 роки тому +2

    Praise the Lord Pastor. When I listen this song my is broken. Am crying and crying and praise God 🙏🙏🙏🙏

  • @girisonghumme392
    @girisonghumme392 2 роки тому +3

    Praise the lord poster super song 🙏🙏🙏🙏🙏

  • @dyamanna.y.bannikatti1651
    @dyamanna.y.bannikatti1651 2 роки тому +20

    ಪಾಸ್ಟರ್ ಸೂಪರ್ 👌 ಸಾಂಗ್ ದೇವರು ನಿಮ್ಮನ್ನು . ಹೇರಳವಾಗಿ ಆಶೀರ್ವದಿಸಲಿ ಅದ್ಭುತವಾಗಿದೆ ಫಾಸ್ಟರ್ ಎಷ್ಟು ಬಾರಿ ಕೇಳಿದರೂ ಕೇಳಲೇಬೇಕು ಅನಿಸುತ್ತದೆ ಪಾ‍‍ಸ್ಟರ. ದೇವರ ಪ್ರಸನ್ನತೆ ನಿಮ್ಮ ಮೇಲೆ ತುಂಬಾ ಇದೆ ಪಾಸ್ಟರ ನಿಮ್ಮ ದ್ವನಿ ಸೂಪರ್ 👌 ಎಂತಾ ಅದ್ಬುತವಾದ ಸಾಹಿತ್ಯ ಪಾಸ್ಟರ ಈ ಹೊಸವರ್ಷದ ಕೊಡುಗೆ ತುಂಬಾ ಆಶಿರ್ವಾದಕ ವಾಗಿ ಮೂಡಿ ಬಂದಿದೆ ನಿಮ್ಮ . ಹಾಡು . ತೆಲುಗು ಹಾಡಿನಕಿಂತ ತುಂಬಾ ಚೆನ್ನಾಗಿದೆ ಪಾಸ್ಟರ .ಈ ಹಾಡು ನಾವು ಕೂಡ ನೊಡು ಕೊಡುತ್ತಲೇ ಹಾಡುವಾಗ ತುಂಬಾ ಭಾವುಕನಾಗಿ ಮಾಡಿಸಿತು ಪಾಸ್ಟರ ದೇವರಿಗೆ ಕೋಟಿ ಕೋಟಿ ಸ್ತೋತ್ರಗಳು ಆಮೇನ್

  • @shashidhark509
    @shashidhark509 2 роки тому +3

    Nice song pastor..Jesus bless u n ur ministry Abundantly...💐💐

  • @VenkateshnaikLK
    @VenkateshnaikLK 2 роки тому +5

    Nice song 💐💐💐💐💐💐💐

  • @pintupintu3527
    @pintupintu3527 2 роки тому +2

    Amen🙏🙏🙏

  • @rajuchamarayanakote4678
    @rajuchamarayanakote4678 2 роки тому +3

    Glory to jesus

  • @R.P.mahesh.joseph
    @R.P.mahesh.joseph Рік тому +3

    ಮನಮರುಗುವ ಹಾಡು.
    ಕರ್ತನ ನಾಮಕ್ಕೆ ಕೋಟಿ ಕೋಟಿ ಸ್ತೋತ್ರವಾಗಲಿ.

  • @rudramunir2950
    @rudramunir2950 Рік тому +3

    So sweet song iam like it this song ❤ ❤

  • @RudrammaRudramma-ro7jd
    @RudrammaRudramma-ro7jd 7 місяців тому +2

    ದೇವರು ನಿಮ್ಮನು ಚೆನ್ನಾಗಿದಲ್ಲಿ Beautiful ಹಾಡು ಧ್ವನಿ wonderful

  • @Cuteangels4601
    @Cuteangels4601 2 роки тому +3

    Praise the lord bro. Dewru nimmanna innu hechagi ashirwada madli

  • @sayappamethremethre9496
    @sayappamethremethre9496 2 роки тому +7

    TQ God very nice and beautiful song God bless you and your family and ministry pastor 🙏🙏 amen hallelujah 🌹🌹

  • @girijaalamelu2682
    @girijaalamelu2682 2 роки тому +1

    Adhbutha song karthara magimegagi innu hosa hadu kaliyalu prarthisi pr

  • @thimmappapavanpavan6313
    @thimmappapavanpavan6313 2 роки тому +2

    Amen 🙏🙏👍👍

  • @manjunatham8008
    @manjunatham8008 2 роки тому +9

    Very nice na god bless you

  • @subramanidsubramanid7635
    @subramanidsubramanid7635 2 роки тому +3

    Thank you so much 💓 good 👍 song 🎵 ❤ 💕 💙 ♥ 💖 🎵 ❤ 💕 💙 ♥ super PASTOR kannadadalli hadiddaccagi nimage kote kote vandanegalu your voice is very good 👍 Jesus nimage ayurarogya kottu kannadadalli God bless you and your family 👪 thank you so much ❤ 💗 💓 💖 ♥

  • @bsharana9170
    @bsharana9170 2 роки тому +2

    Super. Song sir

  • @jhansirani3348
    @jhansirani3348 2 роки тому +2

    Praise the lord. Amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen

  • @udaykumarg.l9735
    @udaykumarg.l9735 2 роки тому +8

    GODBLESS you & Jesus Loves you pastor GODBLESS you pastor super super super 👍👍👍 Amen kantinu Amen Amen Amen Amen

  • @vidyapeathap4115
    @vidyapeathap4115 2 роки тому +2

    Super song 💓👌Amen God bless you

  • @govindrajuraju2508
    @govindrajuraju2508 2 роки тому +3

    🙏🙏💖

  • @suhasinihofchandrakant6321
    @suhasinihofchandrakant6321 2 роки тому +4

    ಒಳ್ಳೆ ಅದ್ಬುತವಾದ ಹಾಡು ಇದೆ, ನಿಜ್ವಾಗ್ಲೂ ಎಂಥ ಒಳ್ಳೆ ದೇವರು ನನ್ನ ಎಸಯ್ಯ,

    • @Princu70
      @Princu70 Рік тому

      ua-cam.com/video/iTHxxcI05pc/v-deo.html

  • @bhaskar.basimalla
    @bhaskar.basimalla 2 роки тому +9

    Wonderful song there Anointing flow's

  • @pachai9
    @pachai9 2 роки тому +14

    Super congratulations 💐 voice 👏 is vary good God bless you and your family members brother please pray for me and my job and family members

  • @eagaraj417
    @eagaraj417 2 роки тому +7

    Nice voice and wonderful music god bless you 💐💐💐💐

  • @vinodraj.m8393
    @vinodraj.m8393 2 роки тому +4

    I love you JESUS i want to you only supar song thank you GOD

  • @shwetamadar5927
    @shwetamadar5927 2 роки тому +2

    God bless you nimmanu devaru enu hechu ashiravada madali i will prey

  • @matthewrajministries6682
    @matthewrajministries6682 2 роки тому +11

    This is Good Song Brother you do more and more Songs My Good God bless you more and more bless you I love this Song Brother

  • @ramub7768
    @ramub7768 2 роки тому +6

    ಪ್ರೈಸ್ ದ ಲಾರ್ಡ್ ಫಸ್ಟ ದೇವರು ನಿಮ್ಮನ್ನು ಹೆಚ್ಚಾಗಿ ಉಪಯೋಗಿಸಲಿ

    • @mastanjhon5906
      @mastanjhon5906 2 роки тому +1

      Thank you Jesus for this pastor god bless you pastor

  • @renukah9954
    @renukah9954 Рік тому +2

    ದೇವರೂ ನಿಮಗೇ ಆಶೀರ್ವದಿಸಲಿ

  • @bro.sathishjobofficial
    @bro.sathishjobofficial 2 роки тому +3

    ಎಂಥ ಒಳ್ಳೆ ದೇವರು ಯೇಸೈಯ. Praise the Lord. God bless you

  • @danielrichael
    @danielrichael 2 роки тому +7

    Super monderful God bless you all.🙏👌🏻

  • @anitharavikumar7653
    @anitharavikumar7653 2 роки тому +3

    Very nice brother may God bless you

  • @govindrajuraju2508
    @govindrajuraju2508 2 роки тому +5

    ಯೇಸು ವೆ ಸ್ತೋತ್ರ ಯೇಸಪ್ಪ.ನೀನ.ನಾಮಮಹಿಮೇಪಡಲಿ✝️🙏🙏🙏

    • @ambikaammu7502
      @ambikaammu7502 11 місяців тому

      ಅವ್ರ ನಾಮ ನಾಶ ಆಗ್ಲಿ ಆಗೆ ಆಗುತ್ತೆ .... ಯಾಕ್ ಅಂದ್ರೆ ಮತಾಂತರ ಮಾಡಿ ತಪ್ಪೇ ಮಾಡದ hennumaklige ಶಿಕ್ಷೆ ಕೊಡೋದು ..... ವ್ಯಭಿಚಾರ ಮಾಡಾರ್ಗೆ support ಮಾಡೋದು ಇದೆ ಅಲ್ವಾ chirst .....ಅಮ್ಮ age ಅವ್ರ ಜೊತೆಗೆ ಅಫೈರ್ ಇಟ್ಕೊಂಡು ಇದ್ರು ಅವ್ನು ದೇವರ ಮಗ.......ಅದೇ ಹೆಣ್ಣು ಮಗಳು ಹೆಣ್ಣು ಮಗೂಗೆ ಜನ್ಮ ಕೊಟ್ರೆ ದರಿದ್ರ ಅಲ್ವಾ ..... ಎಲ್ಲಿ ಬರಲೇ ಇಲ್ಲ ನಿನ್ ಯೇಸು ಬರ್ಲಿ ಅವ್ನು ಸತ್ಯ ದೇವ್ರು ಅಲ್ವಾ ನೋಡೋಣಾ ಅದು ಎಸ್ಟು ಬೇಗಾ ಬರ್ತಾನೋ ಅಂತ ..... ಜೈ ಹಿಂದ್ ಜೈ ಭಜರಂಗಿ ಜೈ ಶ್ರೀ ರಾಮ್ ಹರ ಹರ ಮಹಾದೇವ..... ಉದೋ ಉಧೋ ಯಲ್ಲವ್ವ ....

  • @maheshan6615
    @maheshan6615 2 роки тому +1

    Amen aleluya 🙏🙏🙏 Thanks pastor

  • @pastorpoulrajhassna4873
    @pastorpoulrajhassna4873 2 роки тому +7

    ಸೂಪರ್ ಸಾಂಗ್ ಪಾಸ್ಟಾರ್ 😍😍😍😍😍👌👌👌👌👌👌👌🙏🙏🙏🙏🙏ಗುಡ್ ಗಾಡ್ ಬ್ಲೆಸ್ ಯು

  • @abcmsmedia4839
    @abcmsmedia4839 2 роки тому +4

    ತುಂಬಾ ಒಳ್ಳೆಯ ದೇವರಿಗೆ ಮಾಹಿಮೆ ಪಡಿಸುವ ಹಾಡು

  • @manujabez8309
    @manujabez8309 2 роки тому +1

    Amen praise God

  • @rajeshgopal2650
    @rajeshgopal2650 2 роки тому +13

    Anointing songs in Jesus name.

  • @geetha2312
    @geetha2312 2 роки тому +1

    Love you Jesus super voice 😍😍😍

  • @basavannakbasavannak2962
    @basavannakbasavannak2962 2 роки тому +9

    Praise the lord Thank you Jesus ✝️🛐✝️🛐🙏🙏🙏🙏🙏🙏🙏♥️♥️♥️♥️♥️♥️♥️♥️ Amen

  • @prabhudass9386
    @prabhudass9386 2 роки тому +11

    This is Telugu orgnal song Heart touching
    Brother your voice very nice thanks to singing Kannada, God bless you brother 👌🙏

    • @joesolomon2457
      @joesolomon2457 Рік тому

      This is original Tamil song written n sung by bro.raju from Bangalore

  • @naveenn7672
    @naveenn7672 Рік тому +5

    ಸುಂದರವಾದ ಹಾಡು ಕರ್ತದಿ ಕರ್ತನಿಗೆ ರಾಜಾದಿ ರಾಜನಿಗೆ ಜೀವಸ್ವರೂಪನಿಗೆ ಮಹಿಮೆಯಾಗಲಿ 🙌🙌🙌💖💙💖💙

  • @jyothitn7079
    @jyothitn7079 2 роки тому +4

    Praise the Lord

  • @junjappahanchinamani764
    @junjappahanchinamani764 Рік тому +1

    Praise the Lord 🙏🙏🙏

  • @abhiappu2725
    @abhiappu2725 2 роки тому +5

    ಸೂಪರ್ ಸಾಂಗ್ pastor ❤

  • @smariachristy9042
    @smariachristy9042 2 роки тому +7

    Amen🙏🙏🙏🙏🙏 super🙏

  • @swamyj5937
    @swamyj5937 2 роки тому +8

    ಈ song ಕನ್ನಡದಲ್ಲಿ ಕೇಳಬೇಕು ಅಂತ ತುಂಬಾ ಆಸೆ ಇತ್ತು thank you for ur all team god bless you all

  • @Vishnurcbgamer
    @Vishnurcbgamer 2 роки тому +4

    Song heart touching song 🙏🙏🙏

  • @shobhakumarihudagi2150
    @shobhakumarihudagi2150 2 роки тому +1

    Praise the lord paster God bless you

  • @josephsunilkumarofficial9593
    @josephsunilkumarofficial9593 2 роки тому +14

    Glory to God PS.ಕಾಂತರಾಜ್ May God bless you and your Ministry

  • @sathyanveshanekarnataka777
    @sathyanveshanekarnataka777 2 роки тому +23

    ಅತ್ಯುತ್ತಮ ಪ್ರಯತ್ನ ಮತ್ತು ಭಾಷಾಂತರ. ಹೊಸ ವರ್ಷದ ಹಾರ್ಧಿಕ ಶುಭಾಷಯಗಳು. ದೇವರು ನಿಮ್ಮನ್ನು ಆಶೀರ್ವದಿಸಲಿ...

  • @PraiseWorshipganagalu
    @PraiseWorshipganagalu 11 місяців тому +1

    Absolutely, Ultimately one & only Good GOD is LORD JESUS CHRIST forever & ever, Amen!

  • @gagappa312
    @gagappa312 2 роки тому

    Very nice song sir God Bless you ❤❤💕💕🌹🌹💐💐

  • @gayithrishimoga2683
    @gayithrishimoga2683 2 роки тому +6

    Praise the Lord Jesus Hallelujah 🙏 Amen 🙏🙏

    • @Princu70
      @Princu70 Рік тому

      ua-cam.com/video/iTHxxcI05pc/v-deo.html

  • @anilkumarshindhe6144
    @anilkumarshindhe6144 2 роки тому +4

    ✝️🙏💞🌹🤝 Super song bro

  • @ravikumar.vravikumar.v474
    @ravikumar.vravikumar.v474 2 роки тому +7

    Super wonderful sang brother

  • @ranibhagyakar1087
    @ranibhagyakar1087 2 роки тому

    Glory to God my dear jesus 🙏 yes you are exactly good and my saviour..you are my everything..🙏🙏 super song 👌🏼

  • @saisanappagol6663
    @saisanappagol6663 2 роки тому +3

    Super song brother amen

  • @ramurufus7576
    @ramurufus7576 2 роки тому +11

    Suprb song pastor kanthraj ,God bless u

  • @aminahaminah7539
    @aminahaminah7539 2 роки тому +1

    So cute voice God bless you

  • @jbmchurchrepalle.1700
    @jbmchurchrepalle.1700 2 роки тому +1

    welcome to Andhra Pradesh

  • @jagdevisangodi5740
    @jagdevisangodi5740 2 роки тому +1

    Super song Anna God bless you and your family

  • @arunakumararunakumar8871
    @arunakumararunakumar8871 2 роки тому +1

    Amen wonderful song 🙏🙏🙏

  • @natrajuk5897
    @natrajuk5897 2 роки тому

    Wonderful song. Thank you Lord

  • @pujiq8pujiq875
    @pujiq8pujiq875 2 роки тому +6

    Praise the Lord wonderful song brother god bless you this song I love you Telugu

  • @malleshmallesh3074
    @malleshmallesh3074 2 роки тому +15

    Dear pastor praise the lord good song God bless you

  • @rajuhc3590
    @rajuhc3590 2 роки тому

    Praise the lord. Paster gord bless you

  • @shilpamudhol1408
    @shilpamudhol1408 2 роки тому +1

    praise the Lord very nice song🙏🙏🙏🙏❤

  • @BALARAJ7M
    @BALARAJ7M 2 роки тому +5

    Exalent and very good song sir...

  • @samuelputtaraju4400
    @samuelputtaraju4400 2 роки тому +12

    Really heart touching song .All Glory to lord Jesus Christ.Amen⭐⭐⭐⭐⭐⭐⭐

  • @harishkumark2074
    @harishkumark2074 2 роки тому +1

    Amen amen amen amen amen amen amen amen amen🙋🙋🙏🙏🙏🙏🙏🙏🙏Super.songs

  • @shalinidhanraj9694
    @shalinidhanraj9694 2 роки тому +10

    Glory to god🙌🙏

  • @goodshepherdministriestrus7376
    @goodshepherdministriestrus7376 2 роки тому +5

    Vaw beautiful worship ayya Jesus bless you

  • @mohanchalawadi493
    @mohanchalawadi493 2 роки тому +5

    Really wonderfull dear pastor im blessed this song

  • @macklindcruz6142
    @macklindcruz6142 Рік тому +1

    Thank you Jesus praise you Jesus Hallelujah Amen amen Amen

  • @y.bjayasheel5066
    @y.bjayasheel5066 2 роки тому +5

    ದೇವರಿಗೆ ಸ್ತೋತ್ರ

  • @naveen95959
    @naveen95959 2 роки тому +12

    Give Thanks To the Lord for He is God & His Love Endures Forever

  • @babusamuel9174
    @babusamuel9174 2 роки тому +17

    In kannada, this song has accompanyment of multiple vocal voices making the song to be very melodious bringing glory to God. Praise God.