Hey guys Thank you for all the love towards this song. Would encourage each one of you to share this video as much as possible to all your whatsap contacts, groups and also share it on Facebook. Help us in getting this song out to as many people as possible so that many lives are impacted and blessed and I'm sure you'll be a part of the blessing as well. Love you all. Cheers :)
Shashikala naik Tq sister enta ondu olaya song hadidakagi nodava balavanna koduva song edu nanu pratidevasa e song Hadi santosisutana God bless you sister and your team Prise the lord amen
All glories to Lord Jesus Christ. O Lord Jesus Christ please bless us all. O Lord Jesus Christ please make me to remember You always and serve You always. All glories to Lord Jesus Christ. Hallelujah
ನನ್ನ ನೋವಿಗೆ , ಎಲ್ಲಾರ ಆರೋಗ್ಯಕ್ಕೆ ಕಷ್ಟ ದುಃಖ ನೋವಿಗೆ ಸ್ಪಂದಿಸುವ ದೈರ್ಯ ಕೊಡುವ ಈ ಭಕ್ತಿ ಗೀತೆ ದಿನಕೇ ಹಲವು ಬಾರಿ ಕೇಳುತ್ತೇನೆ. ಅಧ್ಭುತ ಹಾಡು ರಚನೆಗೆ ಹಾಡಿದ ಸಹೋದರ ಸಹೋದರರಿಗೆ ಕರುಣೆಯ ಳ್ಳ ಪ್ರಭು ಎಸು ಆಶೀರ್ವದಿಸಲಿ .ಎಲ್ಲರೂ ಆರೋಗ್ಯದಿಂದ ನೆಮ್ಮದಿ ಇಂದ ಇರುವಂತೆ ಆಗಿ ಕಷ್ಟ ದೂರವಾಗಿ ನೆಮ್ಮದಿಯಾಗಿ ಬಾಳುವಂತೆ ಆಗಲಿ
Glory to God. One more beautiful song in Kannada. Jesus the Healer, heal those who watch this song.Lord do a Miracle in the life of those who believe in you.
Amen🙏 ತುಂಬಾ ಚೆನ್ನಾಗಿದೆ ಹಾಡು. ದೇವರು ಇನ್ನೂ ನಿಮ್ಮನ್ನು ಹೆಚ್ಚಾಗಿ ಆಶೀರ್ವದಿಸಲಿ. ಈ ಹಾಡಿನ ಮುಖಾಂತರ ನನ್ನ ಜೀವಿತದಲ್ಲಿ ದೇವರು ದೊಡ್ಡ ಅದ್ಭುತ ಮಾಡುತ್ತಾರೆ. ನಿರೀಕ್ಷೆಯಿಂದ ಕಾಯುತ್ತೇನೆ.
ನಿಮ್ಮ ಹಾಡು ತುಂಬಾ ಚೆನ್ನಾಗಿದೆ ಯೇಸುವಿನ ಕೃಪೆ ಎಲ್ಲ ಜೀವಿಗಳ ಮೇಲೆ ಇರಬೇಕೆನ್ನುವ ನಿಮ್ಮ ಹಾಡಿನ ಅರ್ಥ ತುಂಬಾ ಚೆನ್ನಾಗಿದೆ ನನ್ನ ಜೀವಿತದ ಹಾಗೂ ನಿಮ್ಮ ಜೀವಿತದಿ ನಮ್ಮ ನಿಮ್ಮ ಯೇಸು ನಾಥನು ಒಳ್ಳೆಯದನ್ನು ಹಾಗೂ ಸಮೃದ್ಧಿಯನ್ನು ಕೊಡಲಿ ನಿಮ್ಮ ಹಾಡು ಕೇಳಿದ ಮೇಲೆ ದಿನನಿತ್ಯವೂ ನಿಜಕ್ಕೂ ಒಂದು ಅದ್ಭುತ ನಡೆಯುತ್ತಿದೆ ನನ್ನ ನನ್ನ ಜೀವನದಲ್ಲಿ ಅದ್ಭುತ ಅದ್ಭುತ ನಿಮ್ಮ ಹಾಡಲ್ಲಿ ಹೀಗೆಯೇ ನಡೆಯಲಿ ನಿಮ್ಮ ಜೀವಿತದಲ್ಲಿ ಯೇಸುವಿನ ಕೃಪೆಯು ನಮಸ್ಕಾರ
🙏ಮತ್ತೆ ಪ್ರಾರ್ಥನೆ ಕೋರಿಕೆ 🙏 ನಮ್ಮ ತಂದೆಯ ಹೆಸರು, ನಿಂಗಪ್ಪ, ವಯಸ್ಸು 60, ಆಸ್ಪತ್ರೆ ರಿಪೋರ್ಟ್ ಯಲ್ಲಾ ನಾರ್ಮಲ್ ಇದೆ, 🙏✝🙏 ಆರು ತಿಂಗಳಿಂದ, ಅತೀ ಹೆಚ್ಚಾಗಿ ಮೈ ಕೈ ನೋವಿನಿಂದ ಬಳಲುತ್ತ ಇದ್ದಾರೆ, ಒಂದು ತಿಂಗಳಿಂದ, Urin ರಾತ್ರಿ ಯಲ್ಲಾ ಹೋಗತಾ ಇರತಾರೆ, ಸಮಾಧಾನ ಇಲ್ಲದೆ, ನಿದ್ದೆ ಇಲ್ಲದೆ, ಸರಿಯಾಗಿ ಊಟ ಇಲ್ಲದೆ, ಒದ್ದಾಡ್ತಾ ಇದ್ದಾರೆ, ಕಣ್ಣೀರಿನಿಂದ ಕೇಳಿಕೊಳ್ಳುತ್ತೇನೆ ದಯವಿಟ್ಟು, 🙏ಬಿಡುಗಡೆಗಾಗಿ, ಸಮಾಧಾನಕ್ಕಾಗಿ🙏, ಒಳ್ಳೆ ಅರೋಗ್ಯಕ್ಕಾಗಿ,🙏 ಪ್ರಾರ್ಥನೆ ಮಾಡಿ 🙏 😭 🙏✝🙏
ದೇವರ ನಾಮಕ್ಕೆ ಸ್ತೋತ್ರವಾಗಲಿ 🙏🙏🙏 ತುಂಬಾ ಚೆನ್ನಾಗಿದೆ 350 ಟೈಮ್ ಈ ಹಾಡನ್ನು ಕೇಳಿದ್ದೇನೆ ತುಂಬಾ ಹಿಂಪಾಗಿ ಹಾಡಿದ್ದಾರೆ ಈ ಹಾಡನ್ನು ಹಾಡಿದವರನ್ನು ಮತ್ತೆ ಅವರ ಕುಟುಂಬದವರನ್ನು ದೇವರು ಒಳ್ಳೆ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಆಶೀರ್ವಾದಿಸಬೇಕೆಂದು ಯೇಸುವಿನ ನಾಮದಲ್ಲಿ ಬೇಡಿ ಹೊಂದವನಾಗಿದ್ದೇನೆ 🙏🙏 ಆಮೆನ್ 🙏🙏🙏🙏
Dear Saints of Most High God in Christ Jesus, when I heard this song for the first time, my sister's daughter was sick.... so this song came as Prayer request for miracle. I believe my God will do miracle for His Glory. AMEN IN CHRIST JESUS MIGHTY NAME. HALLELUJAH. GOD BLESS YOU ALL ABUNDANTLY.
I find no words to express my feelings about this song.my elder son who is 2and8 months old is learning to sing this song I feel so blessed.il be the most luckiest mom on earth if my son sings this song in church.please pray that God fulfil my dream.waiting for our God's mighty blessings
Prathidina nanna dina shuruvagodu ide hadininda. Each one of you r a precious gem Dears... God bless u all. Plz pray 4 me. Adbutakkagi kayuthiddene. Thank you.😊🙏
ಅದ್ಭುತ ಮಾಡಪ್ಪ ಎಸಪ್ಪ ನಿಮ್ಮನ್ನೇ ನಂಭಿದೇವೆ .ನೀವಿರುವ ನಿಮ್ಮ ಆಶೀರ್ವಾದ ಇರುವ ಜಗತ್ತು ಆರೋಗ್ಯವಾಗಿ ನೆಮ್ಮದಿಯಾಗಿ ಇರಬೇಕು .ನಿಮ್ಮ ಆಶೀರ್ವಾದಕ್ಕೆ ಸಾಕ್ಷಿ ಯಾಗಿರಬೇಕು ಕರುಣೆ ಪ್ರೀತಿ ವಿಶ್ವಾಸ ನಂಬಿಕೆ ಗೌರವ ಭಾವನೆ ಎಲ್ಲರಲ್ಲೂ ಇರಬೇಕು ಕರ್ತನೇ. ನಿನ್ನ ಹೊರತು ಬೇರಿಲ್ಲ ಅನ್ನೋ ಸತ್ಯ ಇದರ ಮೂಲಕ ನಿನ್ನ ಮಕ್ಕಳಿಗೆ ತಿಳಿಯಲಿ ಪ್ರಭು ನಿಮ್ಮ ಆಶೀರ್ವಾದ ಎಲ್ಲೆಡೆ ಇರಲಿ ,
ದೇವರು ನಮ್ಮ ಜೇವನದಲ್ಲಿ ಎಷ್ಟೋ ಅದ್ಭುತ ಮಾಡಿದರೆ ಇನ್ನು ಮಾಡತಾನೆ ಇರತರೇ ತುಂಬಾ ಚೆನ್ನಾಗಿದೆ ಎಷ್ಟು ಸರಿ ಕೇಳ್ದ್ರೂ ಇನ್ನು ಕೇಳಬೇಕು ಅನ್ಸುತ್ತೆ ದೇವರು ನಿಮನ್ನು ಆಶಿರ್ವಾದಿಸಲಿ ಸಿಸ್ಟರ್
ನಿಮ್ಮ ಪಾರ್ಥನೆಯಿಂದ ಇಡೀ.. ವಿಶ್ವದಾದ್ಯಂತ ಜನರು ಈ {ಕರೋನ ವೈರಸ್} ಎಂಬ ವ್ಯಾದಿಯಿಂದ ಗುಣಮುಖರಾಗಲಿ Sister 🙏🏻♥️♥️♥️ ನಮ್ಮ ಪ್ರಾರ್ಥನೆ ದೇವರಿಗೆ ಅತೀ ಮುಖ್ಯ ♥️♥️♥️Love u Jesus ♥️
ಭೂಮಿಯನ್ನು ಆಕಾಶವನ್ನು ಸೃಷ್ಟಿ ಮಾಡಿದ ಪರಲೋಕದಲ್ಲಿರುವ ನಮ್ಮ ತಂದೆಯೇ ನಿನ್ನ ನಾಮಕ್ಕೆ ಸ್ತೋತ್ರ ವಾಗಲಿ ಅಪ್ಪ ಈ ದಿನದಲ್ಲಿ ಎಷ್ಟು ಜನ ಕಷ್ಟದಲ್ಲಿದ್ದಾರೆ ಸ್ವಾಮಿ ಅವರನ್ನು ಮೇಲಕ್ಕೆ ಎತ್ತಿ ಸ್ವಾಮಿ ಅಪ್ಪ ನೀವು ನನ್ನಲ್ಲಿ ನನ್ನ ವಾಕ್ಯ ನಿಮ್ಮಲ್ಲಿ ನೆಲೆಗೊಂಡಿದ್ದಾರೆ ನೀವು ಏನು ಬೇಕಾದರೂ ಬೇಡಿಕೊಳ್ಳುತ್ತಿರುವ ನಿಮ್ಮ ದೊರಕುತ್ತದೆ ಆಮೆನ್ 🙏🙏🙏🙏✝️✝️✝️✝️✝️✝️
Hey guys Thank you for all the love towards this song. Would encourage each one of you to share this video as much as possible to all your whatsap contacts, groups and also share it on Facebook. Help us in getting this song out to as many people as possible so that many lives are impacted and blessed and I'm sure you'll be a part of the blessing as well. Love you all. Cheers :)
So beautiful song sister God bless you
Shashikala naik
Tq sister enta ondu olaya song hadidakagi nodava balavanna koduva song edu nanu pratidevasa e song Hadi santosisutana God bless you sister and your team
Prise the lord amen
All glories to Lord Jesus Christ. O Lord Jesus Christ please bless us all. O Lord Jesus Christ please make me to remember You always and serve You always. All glories to Lord Jesus Christ. Hallelujah
God bless you all
This song is very heart toughing song Aunty 🙏the loard
ನನ್ನ ನೋವಿಗೆ , ಎಲ್ಲಾರ ಆರೋಗ್ಯಕ್ಕೆ ಕಷ್ಟ ದುಃಖ ನೋವಿಗೆ ಸ್ಪಂದಿಸುವ ದೈರ್ಯ ಕೊಡುವ ಈ ಭಕ್ತಿ ಗೀತೆ ದಿನಕೇ ಹಲವು ಬಾರಿ ಕೇಳುತ್ತೇನೆ. ಅಧ್ಭುತ ಹಾಡು ರಚನೆಗೆ ಹಾಡಿದ ಸಹೋದರ ಸಹೋದರರಿಗೆ ಕರುಣೆಯ ಳ್ಳ ಪ್ರಭು ಎಸು ಆಶೀರ್ವದಿಸಲಿ .ಎಲ್ಲರೂ ಆರೋಗ್ಯದಿಂದ ನೆಮ್ಮದಿ ಇಂದ ಇರುವಂತೆ ಆಗಿ ಕಷ್ಟ ದೂರವಾಗಿ ನೆಮ್ಮದಿಯಾಗಿ ಬಾಳುವಂತೆ ಆಗಲಿ
C c v
ಆಮಿನ್
675og
Amen
Amen 🙏
ಅರ್ಥ ಗರ್ಬಿತ ಹಾಡು 🙏🏼🙏🏼🙏🏼🙏🏼 ಅದ್ಬುತ ಮಾಡುವ ದೇವರು ಯೇಸು ಕ್ರಿಸ್ತನು ಮಾತ್ರ ❤️❤️❤️
ಈ ಹಾಡು ಕೇಳಿದಾಗ ದೇವರು ನಮ್ಮ ಜೋತೆಯಲ್ಲಿ ಇದ್ದರೆ ಅನ್ಸತ್ತೆ
Yes amen
S
ಭಾವನಾತ್ಮಕ ಹಾಡುಗಳು ಅನುಭವಿಸಿ ಹಾಡುವಾಗ ದೇವರ ಪ್ರಭಾವನ್ನು ಹೊಂದಿಕೊಳ್ಳುತ್ತೇವೆ ,,
ಸುಂದರವಾದ ಹಾಡು,ದೇವರಿಗೆ ಮಹಿಮೆ ಉಂಟಾಗಲಿ, ನಾನು ನಿಮ್ಮ ಸಂಗಡ ಸೇರಿ ಹಾಡು ವಂತೆ ಒಂದು ಅವಕಾಶ ನೀಡಿ ಸಹೋದರಿ.
Glory to God. One more beautiful song in Kannada. Jesus the Healer, heal those who watch this song.Lord do a Miracle in the life of those who believe in you.
Super song amen amen 🛐🙏
Plz pray for me paster.. M suffering from fungal infection... Plz pray for me paster
Amen 🙏
Amen🙏
Pls pray for me too being parents from 6yrs I'm not conceived baby blessings and for my husband soul .. he is not believe in Jesus..
ಎಷ್ಟು ಸಾರಿ ಕೇಳಿದರೆ ಸಾಲದು ಇನ್ನೂ ಕೇಳಬೇಕು ಅನಿಸುತ್ತದೆ... ದಿನಾಲು ಕೇಳುತ್ತೇನೆ 🙏🙏🙏🙏
amen halleluya
Sem to you brother...amen
Brother nanuu dinalu keluthiinii
Currect said brother
I am also ...same bro...
Amen🙏
ತುಂಬಾ ಚೆನ್ನಾಗಿದೆ ಹಾಡು. ದೇವರು ಇನ್ನೂ ನಿಮ್ಮನ್ನು ಹೆಚ್ಚಾಗಿ ಆಶೀರ್ವದಿಸಲಿ.
ಈ ಹಾಡಿನ ಮುಖಾಂತರ ನನ್ನ ಜೀವಿತದಲ್ಲಿ ದೇವರು ದೊಡ್ಡ ಅದ್ಭುತ ಮಾಡುತ್ತಾರೆ.
ನಿರೀಕ್ಷೆಯಿಂದ ಕಾಯುತ್ತೇನೆ.
ನಿಮ್ಮ ಹಾಡು ತುಂಬಾ ಚೆನ್ನಾಗಿದೆ ಯೇಸುವಿನ ಕೃಪೆ ಎಲ್ಲ ಜೀವಿಗಳ ಮೇಲೆ ಇರಬೇಕೆನ್ನುವ ನಿಮ್ಮ ಹಾಡಿನ ಅರ್ಥ ತುಂಬಾ ಚೆನ್ನಾಗಿದೆ ನನ್ನ ಜೀವಿತದ ಹಾಗೂ ನಿಮ್ಮ ಜೀವಿತದಿ ನಮ್ಮ ನಿಮ್ಮ ಯೇಸು ನಾಥನು ಒಳ್ಳೆಯದನ್ನು ಹಾಗೂ ಸಮೃದ್ಧಿಯನ್ನು ಕೊಡಲಿ ನಿಮ್ಮ ಹಾಡು ಕೇಳಿದ ಮೇಲೆ ದಿನನಿತ್ಯವೂ ನಿಜಕ್ಕೂ ಒಂದು ಅದ್ಭುತ ನಡೆಯುತ್ತಿದೆ ನನ್ನ ನನ್ನ ಜೀವನದಲ್ಲಿ ಅದ್ಭುತ ಅದ್ಭುತ ನಿಮ್ಮ ಹಾಡಲ್ಲಿ ಹೀಗೆಯೇ ನಡೆಯಲಿ ನಿಮ್ಮ ಜೀವಿತದಲ್ಲಿ ಯೇಸುವಿನ ಕೃಪೆಯು ನಮಸ್ಕಾರ
ತುಂಬಾ ಚೆನ್ನಾಗಿದೆ ಆಮೆನ್ ದೇವರು ಆಶೀರ್ವದಿಸಲಿ
ಈ ಹಾಡು ತುಂಬಾ ಅದ್ಬುತವಾಗಿ ಇದೆ ನನ್ನಗೆ ಆರ್ಶಿವಾದ ತಂದಿದೆ ನಿಮ್ಮನ್ನು ಪರಲೋಕದ ಯೇಸು ತಂದೆ ಇನ್ನೂ ಹೆಚ್ಚು ನಿಮ್ಮನ್ನು ಆರ್ಶಿವಾದ ಮಾಡಲಿ...👏👏👏🙌🙏
Super song sister God bless sister
I am also
😁😉❤️😭
Amen
Amen praise the lord
Wow. Glory to God alone. Beautiful singing dears. Thank you so much Pr.Leena and team for your efforts God bless you all🤩😊 Loved it😍
Thank you soo much pastor.You are a great blessing to this generation.May God bless you pastor. We love you. Thank you once again.
Amen
God bless you pastor
Thanks you Jesus
@@pastorleenaprashanth9862 Praise God, super God bless you all
Pastor praise the Lord.
can I make this song in Telugu , I am Lyricist of Telugu gospel songs and composed 7 songs.
ದೇವಾ....ನಿಮ್ಮನ್ನೇ ನಂಬಿದ್ದಿವಿ....ನಮ್ಮ ಜೀವಿತದಲ್ಲಿ ಅಧ್ಭುತ ಮಾಡಪ್ಪ
Amen
ನನ್ನ ಭಾಮೈದ ಆಸ್ಪತ್ರೆಯಲ್ಲಿ ಇದ್ದರು ಸಹ ಕೈ ಬಿಡದೆ ಅದ್ಬುತ ಮಾಡಿದ ಬಿಡುಗಡೆಯ ದೇವರಾದ ಯಸಪ್ಪಾಗೇ ಸ್ತೋತ್ರ...
ಅದ್ಭುತ ಹಾಡು... ಇದು ಬಿಡುಗಡೆಯ ಹಾಡು.
🤝💐 congratulations 🙏God is great yessappa
🤝💐✝️🙏
ದೇವರ ನಾಮಕ್ಕೆ ಸೋತ್ರವಾಗಲಿ 🙏🙏🙏🙏
🙏ಮತ್ತೆ ಪ್ರಾರ್ಥನೆ ಕೋರಿಕೆ 🙏
ನಮ್ಮ ತಂದೆಯ ಹೆಸರು,
ನಿಂಗಪ್ಪ, ವಯಸ್ಸು 60,
ಆಸ್ಪತ್ರೆ ರಿಪೋರ್ಟ್ ಯಲ್ಲಾ ನಾರ್ಮಲ್ ಇದೆ,
🙏✝🙏
ಆರು ತಿಂಗಳಿಂದ, ಅತೀ ಹೆಚ್ಚಾಗಿ ಮೈ ಕೈ ನೋವಿನಿಂದ ಬಳಲುತ್ತ ಇದ್ದಾರೆ,
ಒಂದು ತಿಂಗಳಿಂದ,
Urin ರಾತ್ರಿ ಯಲ್ಲಾ ಹೋಗತಾ ಇರತಾರೆ,
ಸಮಾಧಾನ ಇಲ್ಲದೆ, ನಿದ್ದೆ ಇಲ್ಲದೆ, ಸರಿಯಾಗಿ ಊಟ ಇಲ್ಲದೆ, ಒದ್ದಾಡ್ತಾ ಇದ್ದಾರೆ, ಕಣ್ಣೀರಿನಿಂದ ಕೇಳಿಕೊಳ್ಳುತ್ತೇನೆ ದಯವಿಟ್ಟು,
🙏ಬಿಡುಗಡೆಗಾಗಿ, ಸಮಾಧಾನಕ್ಕಾಗಿ🙏, ಒಳ್ಳೆ ಅರೋಗ್ಯಕ್ಕಾಗಿ,🙏 ಪ್ರಾರ್ಥನೆ ಮಾಡಿ 🙏
😭
🙏✝🙏
God will meet all ur need,s
Amen
Amen
God Bless you and your father....
ದೇವರು ಈ ಹಾಡಿನ ಮೂಲಕ ಕರ್ನಾಟಕದಲ್ಲಿ ಉಜ್ಜೀವನ ತರಲಿ ದೇವರು ನಿಮ್ಮನ್ನು ಆಶೀರ್ವದಿಸಲಿ ಪ್ರೈಸ್ ದ ಲಾರ್ಡ್ ಸಿಸ್ಟರ್
ua-cam.com/video/MyXv2_w_TDo/v-deo.html
Amen
Amen 🙏🙏🙏🙏
Ssssssssssss
Tq
ಅದ್ಭುತ ವಾದ ಹಾಡ ಕೋಟ್ಟಿದ್ದಕೆ.. ಹೃದಯ ಪೂರಕವಾಗಿ ಧನ್ಯವಾದಗಳು 🙏🙏
ದೇವರು ನನ್ನ ಜೀವಿತದಲ್ಲಿ ಅದ್ಬುತ ಕಾರ್ಯ ಮಾಡ್ತಿದ್ದಾನೆ
ದೇವರ ನಾಮಕ್ಕೆ ಸ್ತೋತ್ರವಾಗಲಿ 🙏🙏🙏
ತುಂಬಾ ಚೆನ್ನಾಗಿದೆ 350 ಟೈಮ್ ಈ ಹಾಡನ್ನು ಕೇಳಿದ್ದೇನೆ
ತುಂಬಾ ಹಿಂಪಾಗಿ ಹಾಡಿದ್ದಾರೆ
ಈ ಹಾಡನ್ನು ಹಾಡಿದವರನ್ನು ಮತ್ತೆ ಅವರ ಕುಟುಂಬದವರನ್ನು ದೇವರು ಒಳ್ಳೆ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಆಶೀರ್ವಾದಿಸಬೇಕೆಂದು ಯೇಸುವಿನ ನಾಮದಲ್ಲಿ ಬೇಡಿ ಹೊಂದವನಾಗಿದ್ದೇನೆ 🙏🙏
ಆಮೆನ್ 🙏🙏🙏🙏
Beautiful song, congrats to the team. Soulful music by brother mathan kumar. Amen praise God !!!
G M praise the Lord Amen Amen
Praise the lord paster
ONE MORE GIFT TO KARNATAKA! Kingdom release for God's Purpose. 💓 Wonderful Team... Bring it more for His Glory.
🧡🧡🧡🧡
I've heard more than 500 times when ever i listen to this song i feel presence of god🙏❣
Navu prati dina e hadannu kelde malaguvade illa astu istavadanta hadu tumba tumba chenagide praise the Lord 🙏 🙏 🙏 🙏 🙏
ಯೇಸುವೇ ಸ್ತೋತ್ರ ದೇವರೇ ಯೇಸುವೇ ನನ್ನ ರಕ್ಷಕನೇ ಮಹಿಮೆಯುಳ್ಳವರೆ ಸ್ತೋತ್ರ ದೇವರೇ 🙏🙏🙋👩⚖️👨👩👧👧❤️
Dear Saints of Most High God in Christ Jesus,
when I heard this song for the first time,
my sister's daughter was sick....
so this song came as Prayer request for miracle.
I believe my God will do miracle for His Glory.
AMEN IN CHRIST JESUS MIGHTY NAME.
HALLELUJAH.
GOD BLESS YOU ALL ABUNDANTLY.
Amen. She is healed in Jesus name.
ua-cam.com/video/MyXv2_w_TDo/v-deo.html
ಅಮ್ಮ... ದೇವರು ನಿಮ್ಮನ ಇನ್ನು ಹೆಚ್ಚಾಗಿ ದೇವರ ಅನೇಕ ತನ್ನ ಯೋಜನೆಗಳಿಗೆ ಉಪಯೋಗಿಸಲಿ... ಈ ಹಾಡು ಆಶೀರ್ವಾದವಾಗಿ ಮಾರ್ಪಡಲಿ... ದೇವರಿಗೆ ಸ್ತೋತ್ರ... (ನಿಮ್ಮಂತೆ ಯಾರು ಇಲ್ಲಪ್ಪ )
Amen
Amen
Isabel, Oh God bless this song every one who hear. Pastor God bless you.
Amen
Praise the Lord
ತುಂಬಾ ಅದ್ಭುತವಾದ ಹಾಡು ದೇವರು ನಿಮ್ಮ ಸೇವೆಯನ್ನು ಆಶೀರ್ವದಿಸಲಿ .. love you Jesus ❤️❤️❤️👍
🙏🙏🎈🙏
Praise the lord Jesus Christ yesappa nammannella kapadu thande 😭🙏😭😭🙏😭🙏 Amen hallelujah hallelujah sthotra appa koti koti sthotra raajaaa 😭🙏😭😭
When I'm sad one time listening this song I m happy Tnx Jesus Nice song God bless you both🙏🙏🙏🙏
ಸೂಪರ್ ಸಾಂಗ್ಸ್ ಅಕ್ಕ god bless you ಈ ವಿಡಿಯೋ ಎಲ್ಲಕಡೆಯಲ್ಲೂ ದೇವರ ಮಹಿಮೆಗಾಗಿ ವಿಸ್ತರಿಸಲಿ ಆಮೆನ್
really you guys are presence Carriers
Whole family Blessed
ua-cam.com/video/MyXv2_w_TDo/v-deo.html
Wonderful song praise and glory to Jesus Christ alone 🙏😇....
In LORD Jesus Christ Name l commanded let all your. Need. Be meet and be saved from all evil.. Amen.
I find no words to express my feelings about this song.my elder son who is 2and8 months old is learning to sing this song I feel so blessed.il be the most luckiest mom on earth if my son sings this song in church.please pray that God fulfil my dream.waiting for our God's mighty blessings
ಆ ದಿನಕ್ಕಾಗಿ ಕಾದಿರುವೆ ಅಪ್ಪ ನನ್ನ ಜೀವಿತದಲ್ಲಿ ಅದ್ಭುತ ಮಾಡಪ್ಪ i love u jesus amen
Amen
Praise the Lord.... ಅದ್ಭುತ ಇದು ಹಾಡುಗಳು ತುಂಬಾ ಇಷ್ಟ ನಿಮ್ಮ ಹಾಡುಗಳು
Praise the lord...a worship song which confirms...every soul How to get a miracle...with whom we get miracle..what ever may be the situation...
ಅದಭುತ ಮಾಡಪ್ಪ ನಮ್ಮ ಜಿವಿತಾದಿ ಆಮೇನ
Prathidina nanna dina shuruvagodu ide hadininda. Each one of you r a precious gem Dears... God bless u all. Plz pray 4 me. Adbutakkagi kayuthiddene. Thank you.😊🙏
ಈ ಹಾಡು ನನ್ನ ಜೀವಿತದಲ್ಲಿ.ಆಶೀರ್ವಾದ ಆಗಿದೆ
ದೇವರು ನಿಜವಾಗಿಯೂ ಅದ್ಭುತಗಳನ್ನು ಮಾಡುತ್ತಾನೆ ದೇವರು ನಿಮ್ಮೆಲ್ಲರನ್ನೂ ಕ್ರಿಸ್ತನಲ್ಲಿ ಆಶೀರ್ವದಿಸುತ್ತಾನೆ ಆಮೆನ್
Amen
Ämêñ...✝️
ಈ ಹಾಡು ತುಂಬಾ ನನ್ನ ಲೈಫ್ ಪ್ಲಸ್ ಪಾಯಿಂಟ್ ಆಗಿದೆ e song super lvuuuuuuuu jesues amen adubutha ಮಾಡಿದೆ e song ಎಲ್ಲರೂ ಜೀವನದಲ್ಲಿ
ಅದ್ಭುತ ಮಾಡಪ್ಪ ಎಸಪ್ಪ ನಿಮ್ಮನ್ನೇ ನಂಭಿದೇವೆ .ನೀವಿರುವ ನಿಮ್ಮ ಆಶೀರ್ವಾದ ಇರುವ ಜಗತ್ತು ಆರೋಗ್ಯವಾಗಿ ನೆಮ್ಮದಿಯಾಗಿ ಇರಬೇಕು .ನಿಮ್ಮ ಆಶೀರ್ವಾದಕ್ಕೆ ಸಾಕ್ಷಿ ಯಾಗಿರಬೇಕು ಕರುಣೆ ಪ್ರೀತಿ ವಿಶ್ವಾಸ ನಂಬಿಕೆ ಗೌರವ ಭಾವನೆ ಎಲ್ಲರಲ್ಲೂ ಇರಬೇಕು ಕರ್ತನೇ. ನಿನ್ನ ಹೊರತು ಬೇರಿಲ್ಲ ಅನ್ನೋ ಸತ್ಯ ಇದರ ಮೂಲಕ ನಿನ್ನ ಮಕ್ಕಳಿಗೆ ತಿಳಿಯಲಿ ಪ್ರಭು ನಿಮ್ಮ ಆಶೀರ್ವಾದ ಎಲ್ಲೆಡೆ ಇರಲಿ ,
Tq pastor Amma
ದೇವರು ನಮ್ಮ ಜೇವನದಲ್ಲಿ ಎಷ್ಟೋ ಅದ್ಭುತ ಮಾಡಿದರೆ ಇನ್ನು ಮಾಡತಾನೆ ಇರತರೇ ತುಂಬಾ ಚೆನ್ನಾಗಿದೆ ಎಷ್ಟು ಸರಿ ಕೇಳ್ದ್ರೂ ಇನ್ನು ಕೇಳಬೇಕು ಅನ್ಸುತ್ತೆ ದೇವರು ನಿಮನ್ನು ಆಶಿರ್ವಾದಿಸಲಿ ಸಿಸ್ಟರ್
ಎಂತಾ ಅದ್ಬುತವಾದ ಹಾಡು,ಕೇಳಿದಾಗ ಮನಸಿಗೆ ಸಮಾಧಾನ,ನೆಮ್ಮದಿ ಸಿಗುತ್ತದೆ,ಈ ಹಾಡು ಕೇಳಿದಾಗ ಏನೋ ಒಂತರಾ ಖುಷಿ ಆಗುತ್ತೆ.🙏🙏🙏🙏
ನಿಮ್ಮ ಪಾರ್ಥನೆಯಿಂದ ಇಡೀ.. ವಿಶ್ವದಾದ್ಯಂತ ಜನರು ಈ {ಕರೋನ ವೈರಸ್} ಎಂಬ ವ್ಯಾದಿಯಿಂದ ಗುಣಮುಖರಾಗಲಿ Sister 🙏🏻♥️♥️♥️ ನಮ್ಮ ಪ್ರಾರ್ಥನೆ ದೇವರಿಗೆ ಅತೀ ಮುಖ್ಯ ♥️♥️♥️Love u Jesus ♥️
Yes God bless you bro
Amen hesappa ...nive enadru madappa❤️ nan kasta ...agali nana arkeyaaa adhastu bega puriysappa 🙏🙏🙏🙏 Amen❤️🙏
ನಮ್ಮ ಪರಲೋಕದ ತಂದೆ ಅದ್ಭುತ ಮಾಡುವವನಾಗಿದ್ದಾನೆ ಅಮ್ಮ ಎಷ್ಟು ಒಳ್ಳೆಯದು ಸಾಂಗ್
Nimanne Nambi Iruvevu
Nimmanthe Yaru Illappa (2)
Adbhutha Maadappa Namma Jeevithadhi
Nimanne Nambuvevu Yesappa (2)
Neeve Enadaru Madabeku
Endhu Ethurnodutha Kaayutha Iruvevu (2)
Nee Helida Vaakyavannu Hididhu Kondu
Ninna Mukhavanne Drushtisutha Iruvevu (2)
||Adbutha Madappa||
Nindeyu Avamanava Sahisikondu
Nin Rekke Neralalli Bandhu Nilvevu (2)
Nishchaya Nee Maaduve Endhu Nambi
Ninna Karavanne Drushtisutha Iruvevu (2)
||Adbutha Madappa||
Glory Glory to God
Very nice song God bless you all
Super song ellara jeevithadalu devre adbutha madapa
Praise the Lord Sister God of bless your team Super song👌👌👌wonderful Meaningful God's word s Super song👌
I love my Jesus
Glory to Jesus
super song sister god bles you to all members🙏🙏👍
🙏♥️🙏🙏🙏
ಆದ್ಬುತ ಮಾಡಪ್ಪ ನನ್ನ ಜೀವಿತದಿ ನನ್ನ ಜೀವಿತ ನಿನ್ನ ಕೈಯಲ್ಲಿ ಹಿಡಿದು ಆಶೀರ್ವಾದಿಸು
Really JESUS made a miracles in my life and I'm very thankful for Jesus Christ ❤️
So nice song . Praise God
All glory to my lord Jesus Christ Amen I faithfully claim this promise in the name of Jesus Christ Amen
Super song God bless you always 🙇🏻♀️🙌🏻👏🏻
Nanna favourite song ❤💗 I Love Jesus super Songs devaru nimannu ashirvadisalli
Heart touching song very nice sister God bless you and your team team
When I started to hear this song I was feeling so blessed. Thanks for all those sang this song .and also uploading this.🙏🙏🙏🙏🙏🙏🙏🙏🙏
ಯೇಸಪ್ಪ ನನ್ನ ಕುಟುಂಬದಲ್ಲಿಯೂ ಸಹ ಅದ್ಭುತ ಮಾಡಪ್ಪ ಯೇಸಪ್ಪ
Amen lord please help me in my married life to be with my husband and speak with my husband and help him to love me and be with me always lord Amen ❤
I like your song so much and your team also jesus always be with you😍😍🙏🙏
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ🙇🙇
Howdu swamy nanna jeevithadalli KARTET exam clear maadalu neevu kottantha krupegaagi neevu maadida adbhutakkagi koti koti sthothragalu thande Amen
All glory to God Amen 🙏
Thandeyada devare ade rethi adbhutavaagi CET exam kuda clear maadalu sahaya maadappa Amen
Thande haage Naanu KAS officer aagalu nanage sahaya Maadi pa thande
Nischaya neevu maaduttirendu nambi nimma karavanne drustisi noduttidene karthane nimma saakshi magalagi nimma chittavannu maadalu nanage sahaya maadi thandeye Yesappa Amen
ನಿಮ್ಮನ್ನೇ ನಂಬಿರುವೆವು🎶🎶🎼🎙️....thank you for this song... glory to God
Amen
Very beautiful song .... love you my father JESUS... ❤️🙏🙏🙏🙏🙏❤️
TQ full for God this song ಪ್ರತಿ ದಿನ ಹಾಡಿನ ಮೂಲಕ ನನ್ನ ದಿನ strat madtini✝️✝️🛐🛐🙏
Pastor, please pray for my family to be united. This spiritual song is inspiring me a lot.
God bless your ministry.
எத்தனை முறை கேட்டாலும் சலிக்காத பாடல் sister 🙏🙌💥💝
Amen Thank You Jesus
God Bless all
❤️ Howdu ಅಪ್ಪ ನಿಮ್ಮ ಅಂತೆ ಯಾರು ಇಲ್ಲ ಅಪ್ಪ ಈ ಲೋಕದಲ್ಲಿ ❤️ JEREMIAH : 15 :20 ಪ್ರಕಾರ ನೀವು ಯಾವಾಗಲೂ ನಮ್ಮ ಜೊತೇನೆ ಇರುತಿರ ಅಪ್ಪ .🙏 Amen ❤️ appa
Hi im ಹರ್ಷ
ಯೇಸುವೆ ಸ್ತೋತ್ರ. ದೇವರು ನಿಮ್ಮನ್ನು ಹೆಚ್ಚಾಗಿ ಆಶಿರ್ವಾದಿಸಲಿ ಪಾಸ್ಟರ್ ಅಮ್ಮ.
ಅದ್ಬುತ ಮಾಡುವ ದೇವರಿಗೆ ಸ್ತೋತ್ರ ಅಮೆನ್ Praise the Lord 🙏
Thanks e song na nanu nan pryer time ali worship madtini edarinda nam tande rogadinda gunavagiddare yesuvige stotra amen
Praise the lord... Tumba manamututtu Geethe..... Touch me and heal me Jesus.... Swasthapadisiri ellarigu
🙏🙏🙏🙏💐
Praise God a wonderful song that heals everyone who listen to this. Awesome aunty 😍😍
God bless you
Nijavaglu adbutha vada ashirwad nanna jeevithadalli ee song mulaka nanu anbhaviside thank you yesappa and thank you guys 🎉🥰🥰🥰
Nan life alli yalanu miss madlonde,, but nivu nan jote badri tqs pa 🙏
Lord really your mighty miracle God love you jesus
ದೇವರು ಕೊಟ್ಟ ಹಾಡಿನಲ್ಲಿ,
ದೇವರ ಶಕ್ತಿ ಇದ್ದೆ ಇರುತ್ತದೆ,
ಆ ಶಕ್ತಿ ಎಲ್ಲರ ಮೇಲೆ ಇಳುದು ಬರುವಾಗ ಎಲ್ಲಾ ಸಮಸ್ಯೆ ಲಯವಾಗುತ್ತದೆ,
ಅಮೆನ್ 🙏✝🙏
Amen
Great song. Christ Jesus will definitely make a miracle. Amen
Amen and Amen Hallelujah Thank you Sister for all your very inspirational and encouraging Songs of Hope. Praises to Jesus Please Pray for us.
E haadu nange maru jeeva kottide
ಭೂಮಿಯನ್ನು ಆಕಾಶವನ್ನು ಸೃಷ್ಟಿ ಮಾಡಿದ ಪರಲೋಕದಲ್ಲಿರುವ ನಮ್ಮ ತಂದೆಯೇ ನಿನ್ನ ನಾಮಕ್ಕೆ ಸ್ತೋತ್ರ ವಾಗಲಿ ಅಪ್ಪ ಈ ದಿನದಲ್ಲಿ ಎಷ್ಟು ಜನ ಕಷ್ಟದಲ್ಲಿದ್ದಾರೆ ಸ್ವಾಮಿ ಅವರನ್ನು ಮೇಲಕ್ಕೆ ಎತ್ತಿ ಸ್ವಾಮಿ ಅಪ್ಪ ನೀವು ನನ್ನಲ್ಲಿ ನನ್ನ ವಾಕ್ಯ ನಿಮ್ಮಲ್ಲಿ ನೆಲೆಗೊಂಡಿದ್ದಾರೆ ನೀವು ಏನು ಬೇಕಾದರೂ ಬೇಡಿಕೊಳ್ಳುತ್ತಿರುವ ನಿಮ್ಮ ದೊರಕುತ್ತದೆ ಆಮೆನ್ 🙏🙏🙏🙏✝️✝️✝️✝️✝️✝️
Was super excited to see this video ..... worth watching ...... God's love is eternal. 😭😭😭😭😭😭😭😭❤️I love you soooooooooo muchhhhhhhhhhhhhhhh Jesus
Amazing Worship, This is spiritual quality
Amen God blessed your ministry thank you Jesus
ನಿನ್ನನ್ನೇ ನಂಬಿರುವೇ ಯೇಸುವೇ ದೇವರೇ ಸ್ತೋತ್ರ
Nice song and per day I listen this song 2 times
I love Jesus and trust ❤🙏
Praise lord. Amen ❤🙌
God Blessings my family always
E song tumba chanagide amen
Very good song🎵
We receive the miracles IN CHRIST JESUS MIGHTY NAME.
AMEN,
HALLELUJAH.
Yea, GLORY BE TO OUR ABBA FATHER GOD IN CHRIST JESUS MIGHTY NAME, she was healed completely By His Stripes.
I will trust only
U father 😥😥
Tqu🙏 for this
🙏🙏🙏🙏🙏🙏❤❤
Very super song praise the Lord appa God is the Lord 🙏🙏🛐🛐☦️✝️
Praise the Lord 🙏 Very nice song daily we are hearing.
sanjana
Amen
Praise the lord Jesus Dear lord bless each person s of our family and the country l thank u lord for your mercy love and care
Parise tha lord mem pls send me ur phone no and pls send ur testmaney pls
Amen glory to JESUS
hallelujah amen hallelujah amen
Akka super song god bless you 🙏🙏🙏🙏🙏👌👌👌👌👌💒💒💒💒