ಬೇರೆಯವರು ನಿಮ್ಮ ಫೋಟೋ ಬಳಸಿ ಮಾಟ ಮಾಡಬಹುದಾ? | Can Someone Do Black Magic On You With Your Photo | Kannada

Поділитися
Вставка
  • Опубліковано 4 гру 2024
  • ಈ ವಿಡಿಯೋದಲ್ಲಿ, ಭಾರತೀಯ ಸಂಸ್ಕೃತಿಯಲ್ಲಿ ಜನರು ತಮ್ಮ ಫೋಟೋವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದಕ್ಕೆ ಏಕೆ ಹಿಂಜರಿಯುತ್ತಾರೆ? ಮತ್ತು ಫೋಟೋವನ್ನು ಬಳಸಿಕೊಂಡು ಅವರಿಗೆ ಹಾನಿಯನ್ನು ಉಂಟುಮಾಡಬಹುದೇ? ಎನ್ನುವ ವಿಷಯದ ಕುರಿತು ಸದ್ಗುರುಗಳು ಮಾತನಾಡುತ್ತಾರೆ. #black #magic #sadhguru
    English video: • Can Someone Do Black M...
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhguruk...
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    ...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadh...
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru....
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafounda...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

КОМЕНТАРІ • 38

  • @Noname-le7hu
    @Noname-le7hu Рік тому +9

    ಜಗತ್ತಿನ ಎಲ್ಲ ಪ್ರಶ್ನೆಗಳಿಗೆ ಉತ್ತರಿಸೋ ಮಹಾನ್ ಚೇತನ🙏🙏🙏.
    ನಿಮ್ಮಿಂದ ನನಗೆ ದೀಕ್ಷೆ ಆಗಿದೆ ಅನ್ನೋದೇ.. ನನ್ನ ಜೀವನದ ಮಹಾನ್ ಸಂಗತಿ 🙏🙏🙏.
    ನಿಮ್ಮ ಆಶೀರ್ವಾದ ಹೀಗೆ ಇರಲಿ. 🙏🙏

    • @rachanponnanna6798
      @rachanponnanna6798 Рік тому

      ದೀಕ್ಷೆ ಹೇಗೆ ಪಡೆಯುವುದು?

    • @aishuaishu9146
      @aishuaishu9146 Рік тому

      🙏🙏🏻

    • @Ganesh-ey8zp
      @Ganesh-ey8zp Рік тому

      ​@@rachanponnanna6798 Inner Engineering ಮಾಡಿ..

    • @WildloverSB
      @WildloverSB Рік тому

      ಹೇಗೆ ದೀಕ್ಷೆ ಪಡೆಯೋದು ಹೇಳಿ

    • @SuryaPrakash-qm5nn
      @SuryaPrakash-qm5nn 5 місяців тому +1

      ನಿಮ್ಮ ತುಣ್ಣೇ ನೀವೇ ಉಣ್ಣಿ 😂

  • @bhagyaveluswamybhagyavelus7899
    @bhagyaveluswamybhagyavelus7899 Місяць тому +2

    Guruji num akkana maga bere udigiya jothe ode ogiddabe please avanu namage beku

  • @luckylakshmi591
    @luckylakshmi591 Рік тому

    Namge ege gothaguthe guruji 🙏💖

  • @bhagyajyotitalawar3910
    @bhagyajyotitalawar3910 2 місяці тому +2

    ಗುರುಗಳೇ ನಮ್ಮ ಮನೇಲಿ ತುಂಬಾ ಸಮಸ್ಯೆ ಇದೇ. 10 ವರ್ಷದಿಂದ ಪರಿಹಾರ ಸಿಗುತ್ತಿಲ್ಲ.

    • @nagarajkambar2071
      @nagarajkambar2071 2 місяці тому

      Dm me

    • @anandakumar859
      @anandakumar859 25 днів тому +1

      ನಿಮ್ಮ ಸಮಸ್ಯೆ ಏನು ಅಂತ ತಿಳಿಸಿದರೆ ಅದಕ್ಕೆ ಪರಿಹಾರ ಸಿಗುವ ಜಾಗದ ಅಡ್ರೆಸ್ ಅನ್ನು ಹೇಳುತ್ತೇನೆ

  • @amardatt2101
    @amardatt2101 24 дні тому

    Thank you Guru Ji

  • @sharanamma.ladlapur7625
    @sharanamma.ladlapur7625 Рік тому

    Omshanti bap dada🇲🇰🌹 🕉🙏🙏🙏🌹🇲🇰

  • @ShivuSbhavani
    @ShivuSbhavani 2 місяці тому

    Guruji avre nam maava Mane bittu hogidare 2 varsha ayitu bartara avru barodadre heli nave. Alige baruteve

  • @bhagyaveluswamybhagyavelus7899
    @bhagyaveluswamybhagyavelus7899 Місяць тому

    Guruji nanange bega parehara beku

  • @jyotih998
    @jyotih998 11 місяців тому +4

    Guruji nan mele mata prioga madidre enu madodu kai kalu tumba bara agute guruji😢🙏🙏

  • @rameshpujerrppppp5728
    @rameshpujerrppppp5728 Рік тому +2

    Sir guruji avarinda rudrakhsa tagidukoluvudu hege

  • @anupamadk2964
    @anupamadk2964 2 місяці тому

    What happens to those who do black magic?

  • @HkBlockWalkar
    @HkBlockWalkar Рік тому

    ❤❤❤❤❤❤❤❤❤

  • @moulahusennadaf1962
    @moulahusennadaf1962 Рік тому

    🙏🙏

  • @MahadevaMagadum-ed9jp
    @MahadevaMagadum-ed9jp 5 місяців тому

    👏👏👏👏👏🚩

  • @bhagyaveluswamybhagyavelus7899
    @bhagyaveluswamybhagyavelus7899 Місяць тому

    4 varsa galinda ede hagede

  • @kingkishuable
    @kingkishuable Рік тому

  • @lokappanagadarshan3088
    @lokappanagadarshan3088 Рік тому

    🙏🙏🙏

  • @nagarajappatagi-pd7fi
    @nagarajappatagi-pd7fi 10 місяців тому

    🪔🍎🙏

  • @nageshalvekodi6538
    @nageshalvekodi6538 Рік тому

    ❤❤❤❤