ಮಾವು ಹೂವು ಬರಬೇಕಾದರೆ ಏನು ಮಾಡಬೇಕು?

Поділитися
Вставка
  • Опубліковано 8 вер 2024
  • ಮಾವು ಒಂದು ಲಾಭದಾಯಕ ಕೃಷಿ ಇತ್ತೀಚಿಗೆ ಮಾವಿನ ಕೃಷಿಯನ್ನು ಅತಿ ಸಾಂದ್ರ ಪದ್ಧತಿಯಲ್ಲಿ ಮಾಡುತ್ತಿದ್ದಾರೆ ಈ ಪದ್ಧತಿಯಲ್ಲಿ ಬೇಗ ಕಾಯಿ ಪಡಿಯಬಹುದು ಮತ್ತು ಹೆಚ್ಚಿನ ಇಳುವರಿಯನ್ನ ಪಡೆಯಬಹುದು ಇದರಲ್ಲಿ ಮುಖ್ಯವಾಗಿ ಹೂ ತೆಗೆದುಕೊಳ್ಳುವ ವಿಧಾನ ಮುಖ್ಯ ಪಾತ್ರವನ್ನು ವಹಿಸುತ್ತದೆ ಹೂವು ಬರಿಸಲು ಏನು ಮಾಡಬೇಕೆಂದು ಈ ವಿಡಿಯೋದಲ್ಲಿ ಪೂರ್ಣವಾಗಿ ತಿಳಿಸಿದ್ದೇನೆ
    ಇದೇ ರೀತಿ ನಿಮ್ಮ ಸಹಕಾರ ಇರಲಿ
    Sachin balagond
    8618633833
    balagind hitech nursery and farme
    #farming #pomogranate #agricultur #best #india #lemon #sachinbalagond #viral #cinematic #mango #mangofarming #highdensity #mangoflower

КОМЕНТАРІ • 52

  • @basavarajtondihal9940
    @basavarajtondihal9940 5 місяців тому

    Thank you for the information

  • @sadgurujoshi9598
    @sadgurujoshi9598 7 місяців тому +3

    Sir namaskara, yield jaasti barbeku, profit jaasti maadbeku anta chemicals haaki hannu belsbyaadri dayavittu. Swalpe yeild bandru natural hannu belisri rate bekandra jaasti ne helri. Jana rokka kottu togotaara. Chemicals haaki belsid hannu arogya haal maadtava matyyavare roga barstava. Swalpa yochane maadi salahe Kadri. 🙏

    • @sachinbalagond9422
      @sachinbalagond9422  6 місяців тому +1

      ನಿಮ್ಮ ಇ ಕಾಳಜಿಗೇ ದನ್ಯವಾದಗಳು ಸರ ಮು೦ದಿನ ದಿನಗಳಲಿ ಅಳವಡಿಸಿ ಕೋಳ್ುತೆನೆ

  • @sharathb.g7025
    @sharathb.g7025 3 місяці тому +1

    Hannu Jaasthi barlilla andru paravagilla Ree chemical mathra use madalla. Naavu 400mango trees 30years enda chemical use madade beldidivi

  • @mansoorbadyar9931
    @mansoorbadyar9931 Місяць тому

    Sir Sapota marakke hakbahuda

  • @sandhyanaik6143
    @sandhyanaik6143 4 місяці тому +1

    Sir nevus use madid a chemical name write and show

  • @user-qv1dl7tk9u
    @user-qv1dl7tk9u 24 дні тому

    Ashtu Atra Atra Gida Nettiyalappa Ninu/

  • @rangaswamytrangaswamy3790
    @rangaswamytrangaswamy3790 7 місяців тому +3

    ನೀರು ನಿಲ್ಲಿಸಿ ಎಂದಿದ್ದೀರೀ ಆಗಸ್ಟ್ ಮಳೆಗಾಲದಲ್ಲಿ ಹಾಕಿದ ನಂತರ ಮಳೆ ಬಂದರೆ ಏನು ಆಗಲ್ವಾ....

  • @natarajurgowda4987
    @natarajurgowda4987 3 місяці тому

    Which mango verairty is best for Plantation

  • @apshankaregowdaparashivaia7734
    @apshankaregowdaparashivaia7734 7 місяців тому +2

    ಸಾವಯವ ಕೃಷಿ ಪದ್ಧತಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಎಂದು ನಾವು ಕೇಳಿತೇವೆ ಸ್ವಾಮಿ

    • @financialanalyst1111
      @financialanalyst1111 7 місяців тому +1

      Best is Jeevamrutha.

    • @sachinbalagond9422
      @sachinbalagond9422  7 місяців тому

      ಸರಿ ಸರ ಮುಂದಿನ ವಿಡಿಯೋಗಳು ಸಾವಯವ ಕುರಿತಾಗಿ ಹಾಗೂ ಸಾವಯವ ರೀತಿಯಲ್ಲಿ ಮಾಡಿಕೊಡಬಹುದಾದ ಪದ್ಧತಿಯ ಬಗ್ಗೆ ತಿಳಿಸಿಕೊಡುತ್ತೇನೆ
      ನಿಮ್ಮ ಕಾಳಜಿಗೆ ಧನ್ಯವಾದಗಳು ಸರ್

  • @ashokmadargave8788
    @ashokmadargave8788 7 місяців тому +1

    Sumaru 45/50varsad puratana marad maheeti needi

  • @subra190
    @subra190 7 місяців тому +1

    Sir, Any tips for lemon cultivation?

  • @sureshhallur4683
    @sureshhallur4683 7 місяців тому +1

    ಸರ್ ನಮ್ಮ ಗಿಡಗಳು ಹೂವು ಬಿಟ್ಟಿವೇ ಕಾಯಿ ನೆ ಉದುರರುತ್ತಿವೆ ಪರಿಹಾರ ಹೇಳಿ

    • @sachinbalagond9422
      @sachinbalagond9422  7 місяців тому

      ಹೂವಿನಿಂದ ಕಾಯಿ ಕಚ್ಚು ವರಿಗೆ ನೀರು ಸ್ವಲ್ಪ ಕಡಿಮೆ ಕೊಡಿ, ಸ್ವಲ್ಪ ಬೋರಾನ್ ಸ್ಪ್ರೇ ಮಾಡಿ ಗಿಡಕ್ಕೆ ಬೋರಾನ್ ಕಡಿಮೆ ಆದರೂ ಕೂಡ ಉದುರುವ ಪ್ರಮಾಣ ಜಾಸ್ತಿ

  • @asvijaykumar8245
    @asvijaykumar8245 2 місяці тому

    Chemical name ಹೇಳಿ sir

  • @amruthasaanvi6211
    @amruthasaanvi6211 7 місяців тому +2

    Bvs

  • @siddappac6931
    @siddappac6931 7 місяців тому +1

    Medition alli sigutte

    • @sachinbalagond9422
      @sachinbalagond9422  7 місяців тому

      ನಿಮ್ಮ ಹತ್ತಿರದ ಅಂಗಡಿಯಲ್ಲಿ ಕೇಳಿ

  • @jagadeesharj7408
    @jagadeesharj7408 3 місяці тому

    ಇದನ್ನು ಲಿಂಬೆ ಗಿಡ ಹೂವು ಬಿಡಲು ಹಾಕಬಹುದೇ?

  • @gundappakudligi7857
    @gundappakudligi7857 2 місяці тому

    Chemical name

  • @subhishinrai5177
    @subhishinrai5177 7 місяців тому +1

    Daya madi hesaru tilisi please

  • @santosha1645
    @santosha1645 7 місяців тому +13

    ಕೆಮಿಕಲ್ ಹಾಕುವುದು ಬೇಡ ಮಾರಾಯ.

    • @sachinbalagond9422
      @sachinbalagond9422  7 місяців тому +5

      ಸರ ಆರ್ಗನಿಕ್ ಮೆಥಡ್ ಅಲ್ಲೂ ಕೂಡ ಹೋಗಬಹುದು ಆಗಸ್ಟ್ ಇಂದ ಡಿಸೆಂಬರ್ ಅವರಿಗೆ ನೀವು ಮಾವಗೆ ನೀರು ಕೊಡಲಿಲ್ಲ ಅಂದ್ರೆ ಅದು ಸ್ಟ್ರೆಸ್ಸಿಗೆ ಹೋಗಿ ಅಂದ್ರೆ ಒತ್ತಡಕ್ಕೆ ಒಳಗಾಗಿ ಗರ್ಭ ಕಟ್ಟುವ ಪ್ರಮಾಣ ಜಾಸ್ತಿ ಇರುತ್ತದೆ ನೀವು ಈ ರೀತಿ ಕೂಡ ಗಿಡಕ್ಕೆ ಸ್ಟ್ರೆಸ್ ಮಾಡಿ ಕಾಯಿ ಹಿಡಿಯಬಹುದು

    • @sachinbalagond9422
      @sachinbalagond9422  7 місяців тому +2

      ನಿಮ್ಮ ಈ ಕಾಳಜಿಗೆ ಧನ್ಯವಾದಗಳು ಸರ್ ಮುಂದಿನ ವಿಡಿಯೋದಲ್ಲಿ ಸಾವಯವ ಆಗಿ ಯಾವ ರೀತಿ ನಾವು ಸ್ಟ್ರೆಸ್ ಮಾಡಬಹುದೆಂದು ತಿಳಿಸಿಕೊಡುತ್ತೇನೆ

    • @santosha1645
      @santosha1645 7 місяців тому +2

      ರೈಐತರ ಮೇಲಿನ ಕಾಳಜಿಗೆ,ಧನ್ಯವಾದಗಳು ಗುರುವೇ.

  • @ajk1071
    @ajk1071 3 місяці тому

    Noncemicalonly

  • @punithrajkumar3017
    @punithrajkumar3017 3 місяці тому

    ಸಾರ್ ಈ ರೀತಿ ಹಾಕಿ ಸುಮಾರು ಮರಗಳೇ ಒಣಗಿ ಹೋಗಿದೆ

  • @subhishinrai5177
    @subhishinrai5177 7 місяців тому

    Price.please

  • @anilkumarn6091
    @anilkumarn6091 7 місяців тому +1

    NO CHEMICAL LET IT COME NATURAL ,DONT BEE GEEDY ,

  • @Me_Admin
    @Me_Admin 7 місяців тому

    Forming alla bevarsi farming.

  • @hitenshukla8536
    @hitenshukla8536 8 днів тому

    ಬರೇ ಈ ಸಿಸ್ಟಂ ಈ ಸಿಸ್ಟಂ ಅಂತೀಯಲ್ಲೊ ಹೆಡ್ಡ, ಸ್ವಲ್ಪ ತಯಾರಿ ಮಾಡಿಕೊಂಡು ಬಾರಲೆ..

  • @skyedge9
    @skyedge9 2 місяці тому

    Chemical name