Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಆವರೀತಿಯಿಂದ ನೀಎನ್ನ ಸಲಹುವಿ ಶ್ರೀ ವಿಭು ಹಯವದನ .ಈ ವಿಧ ಭವದೊಳು ಇಷ್ಟು ಬವಣೆ ಪಟ್ಟೆ ತಾವರೆ ದಳ ನಯನ ಹಯವದನ(ಪ). ಕಾಮನ ಬಾದೆಯ ತಾಳಲಾರದೆ ಕಂಡ ಕಾಮಿನಿಯರನೆ ಕೂಡಿ .ನೇಮ ನಿಷ್ಠೆಯಿಂದ ನಿನ್ನನ್ನು ಭಜಿಸದೆ ಪಾಮರ ನಾನಾದೆನೋ...ಹಯವದನ(೧) ಅಂಗನೆಯರಲ್ಲಿ ಅಧಿಕ ಮೋಹಗೊಂಡು ಅಂಗಶೃಂಗಾರ ಮಾಡಿ ಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆ ಭಂಗಕ್ಕೆ ಒಳಗಾದೆನೋ(೨). ಹೀನ ಗುಣಗಳನೆಲ್ಲ ಹಯಮುಖದೇವನೆ ನೀನೆಣಿಸದಲೆ ಕಾಯೋ ಙಾನಿಗಳರಸನೆ ದಯವಿಟ್ಟು ನಿನ್ನನ್ನೆ ಧ್ಯಾನಿಸುವಂತೆ ಮಾಡೋ... ಹಯವದನ...(೩)
No words Hadinalli muluge bidona,ansatte
ಅಥ೯ಗಬಿ೯ತ ಸುಂದರ ಹಾಡು.
Soothing voice, melodious song. May Sri Hayavadana bless the singer abundantly.
ಸುಂದರವಾಗಿ ಹಾಡಿದ್ದಿರಿ.
Lovely song and voice🙏🙏🙏😇
Melodious worthy
👌👌👌
Beautiful song, very beautifully sung, mesmerizing 🙏
Super 👌🙏🙏
Truly amazing ❤️If you hear this song you will feel that you're in Heaven❤️
Āvarītiyinda nī'enna salahuvi śrī vibhu hayavadana.Ī vidha bhavadoḷu iṣṭu bavaṇe paṭṭe tāvare daḷa nayana hayavadana(pa). Kāmana bādeya tāḷalārade kaṇḍa kāminiyarane kūḍi .Nēma niṣṭheyinda ninnannu bhajisade pāmara nānādenō...Hayavadana(1) aṅganeyaralli adhika mōhagoṇḍu aṅgaśr̥ṅgāra māḍi maṅgaḷāṅgane ninna mahimeya pogaḷade bhaṅgakke oḷagādenō(2). Hīna guṇagaḷanella hayamukhadēvane nīneṇisadale kāyō ṅānigaḷarasane dayaviṭṭu ninnanne dhyānisuvante māḍō... Hayavadana...(3)
👌👌🙏🙏
🙏🙏🙏🙏🙏
SUCH A BEAUTIFUL SONG . MAY GOD BLESS EVERYONE .
Absolutely divine totally melodic.
🙏🙏🌹👹🇮🇳
Is the singer sri Raichur Seshsgiri Das? Sounds like him
Who is the singer
Please send lyrics
🙏🙏🙏🙏