Senior Actor Doddanna : ಹಾಸ್ಯನಟ ದೊಡ್ಡಣ್ಣ ತಮ್ಮ ಸಿನಿಮಾ ಜರ್ನಿ ಬಗ್ಗೆ ಹೇಳಿದ್ದೇನು| Tv9 Kannada

Поділитися
Вставка
  • Опубліковано 7 вер 2024
  • ಹಿರಿಯ ನಟ ದೊಡ್ಡಣ್ಣ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಪರೂಪದ ಮಾಣಿಕ್ಯ. ಖಳನಟನಾಗಿ , ಹಾಸ್ಯನಟನಾಗಿ, ಪೋಷಕ ನಟನಾಗಿ ಕನ್ನಡ ಚಿತ್ರಪ್ರೇಮಿಗಳ ಮನಸೋರೆಗೊಂಡಿರೋ ದೊಡ್ಡಣ್ಣ ತನ್ನ ಜೀವನದ ಹಾದಿಯನ್ನ ಮೆಲುಕು ಹಾಕಿದ್ದಾರೆ ನೋಡಿ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #doddanna #Sandalwood #Senioractor #suryavamsa #ranimaharani #Ambi #Vishnuvardhan #Ambareesh #shankarnag #rajkumar #ravichandran
    TV9 Kannada | Kannada News | Latest Kannada News |
    Credits: #Entertainment| #mangalarajgopal/Producer |#Pavan/Editor | #TV9D

КОМЕНТАРІ • 155

  • @shankarkputtathayamma956
    @shankarkputtathayamma956 2 роки тому +43

    ದೊಡ್ಡಣ್ಣ ಸರ್..ನಿಮ್ಮ ಅರೋಗ್ಯ ತುಂಬಾ ಚೆನ್ನಾಗಿ ಇರಲ್ಲಿ.. ನೀವು ನಮ್ಮ ಕನ್ನಡ ನಾಡಿಗೆ ಬೇಕು.. ಹಿರಿಯರು. ಅನುಭವಿಗಳು..

  • @shivakumarm1422
    @shivakumarm1422 2 роки тому +8

    ಹೃದಯವಂತ ,ಹೃದಯ ಶ್ರೀಮಂತ,ಕನ್ನಡದ ಮೇರು ನಟನಿಗೆ ಸಹಸ್ರ ಕೋಟಿ ನಮಸ್ಕಾರ....

  • @manjakuk.r8454
    @manjakuk.r8454 2 роки тому +10

    ಉತ್ತಮ‌ ಜ್ಞಾನಿ ನಮ್ಮ ದೊಡ್ಡಣ್ಣ ಅವರು

  • @hvyatish
    @hvyatish 2 роки тому +7

    ದೊಡಣ್ಣ ಅವರೆ ನಿಮ್ಮ ಸಂದರ್ಶನ ನೋಡಿ ತುಂಬಾ ಖುಷಿ ಆಯ್ತು. ನಿಮ್ಮ ಮಾತುಗಳನ್ನು ಆದಷ್ಟೂ ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಕೆ ಪ್ರಯತ್ನ ಮಾಡುತ್ತೇನೆ.

  • @shivakumarm1422
    @shivakumarm1422 2 роки тому +9

    ಕನ್ನಡ ನಾಡಿನ ನಿಜವಾದ ಹೃದಯ ಸಾಮ್ರಾಟ..!

  • @Buddijeevi
    @Buddijeevi 2 роки тому +16

    ಕನ್ನಡದ ದೊಡ್ಡ ಮುತ್ತು ನಮ್ಮ ದೊಡ್ಡಣ್ಣ 💎

  • @shankarkputtathayamma956
    @shankarkputtathayamma956 2 роки тому +8

    ಅದ್ಬುತವಾದ ಸಾಹಿತ್ಯ ಓದಿದ್ದರೆ ಅನಿಸುತ್ತೆ.. ಸೂಪರ್

    • @hcshekarshekar9656
      @hcshekarshekar9656 2 роки тому

      Congratulation to Doddanna to words child wood life happylife nalmudi krishnaraja odeyar memory remebers thanks you v much

    • @hassansharaf603
      @hassansharaf603 2 роки тому

      0

  • @pradeep7705
    @pradeep7705 2 роки тому +18

    ದೊಡ್ಡಣ್ನವ್ರ ಈ ಸಂದರ್ಶನ ನಿಜವಾದ ಅರ್ಥ ಪೂರ್ಣ ಸಂದರ್ಶನ
    ಟಿವಿ 9 ರವರ ಜೀವಮಾನದ ಒಂದು ಸಾಧನೆ

  • @samuelphotoarts7325
    @samuelphotoarts7325 2 роки тому +1

    ದೊಡ್ಡಣ್ಣ ಮಾತು ಸೂಪರ್ ನಾನು hassan ನಲ್ಲಿ HCN ನಲ್ಲಿದ್ದಾಗ ಅವರ ಅರಸೀಕೆರೆ ಮನೆಗೆ ಹೋಗಿದ್ದೆ ಅದು ಆದ ಮೇಲೆ tv9 ನಲ್ಲಿ ಕ್ಯಾಮರಮ್ಯಾನ್ ಆಗಿದ್ದಾಗ ಬೈಟ್ ಶೂಟ್ ಮಾಡಿದ್ದಾಗ ನೋದ್ದಿದ್ದು

  • @muneshmath8138
    @muneshmath8138 2 роки тому +2

    ದೊಡ್ಡಣ್ಣನವರಿಗೆ ದೊಡ್ಡ ನಮಸ್ಕಾರ ಅನುಭವದ ಮಾತು ಧನ್ಯವಾದಗಳು

  • @siddramgoudanoor1967
    @siddramgoudanoor1967 2 роки тому +9

    ದೊಡ್ಡಣ್ಣ ಸರ್.... ನಿಮ್ಮ ಹಾಸ್ಯ ಬಹಳ ಇಷ್ಟವಾಗಿದೆ ನೀವು ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟ ನೀವು ಇನ್ನು ಚನ್ನಾಗಿ ಹಾಸ್ಯ ಮಾಡಬೇಕು....🙏🙏

  • @geetabadiger8697
    @geetabadiger8697 2 роки тому +10

    Dodd Anna a Great , nice and Humble person aKind Hearted King
    A Good and Great Actor. Thankyou
    Thanks to one and all.

  • @komalas7427
    @komalas7427 2 роки тому +4

    Super.👏👏

  • @arvindpatil7214
    @arvindpatil7214 2 роки тому +10

    Today I came to know another view of Shri Dodanna. 🙏🏻🙏🏻 he is really a very good human being.👏👏💐💐

  • @shivugowda3088
    @shivugowda3088 Рік тому +1

    ದೊಡ್ಡಣ್ಣ 🙏❤️

  • @shankarkputtathayamma956
    @shankarkputtathayamma956 2 роки тому +3

    ದೊಡ್ಡಣ್ಣ ನವರ ಸಂದರ್ಶನ ಮಾಡಿದಾಕೆ ಧನ್ಯವಾದಗಳು....

  • @prajwalraj2283
    @prajwalraj2283 2 роки тому +11

    Doddanna And Jaggesh Combination Is Super
    Legendary Comedy Stars🔥

  • @ancienthistoricplacechanne2227
    @ancienthistoricplacechanne2227 2 роки тому +21

    ದೊಡ್ಡಣ್ಣ ಅವರು ಮತ್ತೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಕೋಟಿಗೊಬ್ಬ 3 ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ ಅವರನ್ನು ನೋಡಿ ಸಂತೋಷ ಆಯಿತು

  • @jagadlshtumbagi351
    @jagadlshtumbagi351 2 роки тому +2

    ದೊಡ್ಡಣ್ಣ ಸರ್ ನ್ ಸಿರಿವಂತ ಪಿಚ್ಚರ್ ಲಾಸ್ಟ್ ಸೀನ್ ನಿಮ್ಮ ಯಾಕಿಂಗೆ ನಮ್ಮ ಕಣ್ಣಲ್ಲಿ ನೀರು ಬಂತು ನಮಸ್ಕಾರ ಸರ್

  • @infinity.641
    @infinity.641 2 роки тому +1

    Arasikereru like maadi

  • @dharaniachar2564
    @dharaniachar2564 2 роки тому +4

    Shankana devaru

  • @sunilkumargowda125
    @sunilkumargowda125 2 роки тому +8

    Best motivational talks ❤️

  • @boraiahparvathi61
    @boraiahparvathi61 2 роки тому +1

    ಅಪ್ಪಾ! ಎಂಥಾ actor ಅಪ್ಪ great suuuuuper👌👌👌👌👌👌👌👌 👍👍👍👍👍👍👍

  • @vinrods
    @vinrods 2 роки тому +1

    Stunning interview couldn't stop listening till the end ...very enriching talks.. Fantabulous human being n actor 🙏

  • @jyotirevannavar2944
    @jyotirevannavar2944 2 роки тому

    Nanu doddanna navara matugalna keldagella nanu track tappiro life ninda correct track ge bartini
    Saralate, sambandhagal bele tilkotini
    Family namma jeevanadalli estu important hage navu sarala sundara jeevana henge kandkolodu tilkotini
    Most important namma nadu, bhashe elladar mele proudness kandkotini
    Ello ondede navu namma so called busy and show off life nalli kalkondiro life values na matte padkoloke hinta hiriyara avashyakathe tumba ide
    Love you sir❤❤❤(actually love you doddanna sir 😌😌❤❤))

  • @helicoptershot..9962
    @helicoptershot..9962 2 роки тому +11

    ದೊಡ್ಡಣ್ಣ sir ನೀವು ದೊಡ್ಡ ಮನುಷ್ಯ...! 🙏

  • @santhoshkumarp2361
    @santhoshkumarp2361 2 роки тому +8

    Complete legendary actor... Doddanna.

  • @RaviPrakash-ki1mm
    @RaviPrakash-ki1mm 2 роки тому +1

    Wonderful sensible talk
    This should be a lesson to everyone

  • @pushpavathamma8475
    @pushpavathamma8475 5 місяців тому

    Hello Doddanna Sir Always be happy moral to everyone

  • @sapthagirisaptha5531
    @sapthagirisaptha5531 2 роки тому +1

    Nice sukku ❤️❤️❤️with dodnnaa interview nice

  • @user-zz8fs5xc5t
    @user-zz8fs5xc5t 2 роки тому +4

    ಗಾತ್ರದಲ್ಲಿ ನಟನೆಯಲ್ಲಿ ದೊಡ್ಡಣ್ಣ ಮನಸು ನೋಡಲು ಮಗುವಣ್ಣ..
    ಚಿತ್ರರಂಗದ ಹಿರಿಯಣ್ಣ
    ನಾಡು ಮರೆಯದು ನಿಮ್ಮನ್ನ...

  • @manjunathgc1003
    @manjunathgc1003 Рік тому

    Doddanna sir, you are a sharana and very knowledgeable person. God bless you with good health and happiness ❤️

  • @RanjithaNagavediRanju
    @RanjithaNagavediRanju 2 місяці тому

    ನಮ್ಮಅರಸೀಕೆರೆಯ ಹೆಮ್ಮೆ ನಮ್ಮ ಪ್ರೀತಿಯ ದೊಡ್ಡಣ್ಣ sir ❤️❤️❤️

  • @shanthin6900
    @shanthin6900 2 роки тому +2

    Great human being and great Actor Doddanna sir 90s alli CBI Shankar and sangliyana movie shootingnalli nimmannu nodiddu great childhood memories 🙏

  • @VikasKumar-gh5hf
    @VikasKumar-gh5hf 2 роки тому +2

    EVERGREEN ACTOR DODDANA.....❤❤❤

  • @lokeshloki7554
    @lokeshloki7554 2 роки тому +5

    😍😍😍😍

  • @ambabhavani9370
    @ambabhavani9370 2 роки тому +3

    Kottigobba cinema dalli nimuna nodi tumba kushi aithu sir thank u

  • @srikanthningappa9593
    @srikanthningappa9593 2 роки тому +3

    Let this Good work continue. Interview series with Legends like ದೊಡ್ಡಣ್ಣ sir will help us lot. Please interview more people.

  • @priyadarshini6066
    @priyadarshini6066 2 роки тому +1

    Nice 👌

  • @imanuel.c1992
    @imanuel.c1992 2 роки тому +1

    ನಿಮ್ಮ ಮಾತು ಅದ್ಭುತ 🤗
    ಯಾಕೋ ಏನೋ ಗೊತ್ತಿಲ್ಲ ನಿಮ್ಮ ಮುದ್ದು ಮುಖ ನೋಡ್ತಾ ನೋಡ್ತಾ ಕಣ್ಣಲಿ ನನ್ನರಿಯದೇ ನೀರು ಹರಿಯುತ್ತೆ

  • @narayanagowdanarayanagowda8286
    @narayanagowdanarayanagowda8286 2 роки тому

    ನೇರ.ನುಡಿಯ ಸರದಾರ ನಮ್ಮ ನೆಚ್ಚಿನ ದೊಡ್ಡಣ್ಣ ನವರು ಒಂದು ಒಳ್ಳೆಯ ಸಂಸ್ಕಾರವಂತ ಒಂದು ಸುಂದರವಾದ ಕುಟುಂಬದ ಒಡೆಯ ನಮ್ಮ ದೊಡ್ಡಣ್ಣ ನವರು ದೊಡ್ಡಣ್ಣ ನವರ ಮಾತು ಕೇಳುತ್ತಿದ್ದರೆ ಇನ್ನು ಕೇಳಬೇಕು ಅನ್ನುವ ಅಂಬಲ ನಮ್ಮೆಲ್ಲರನ್ನು ನಗಿಸಿ ನಲಿಸುವ ನಮ್ಮ ನಿಮ್ಮೆಲ್ಲರ ಪ್ರೀತಿಯ ದೊಡ್ಡಣ್ಣ ಇನ್ನು ನೂರು ಕಾಲ ಆರೋಗ್ಯವಂತ ವಾಗಿರಲಿ ನಮ್ಮ ನಿಮ್ಮೆಲ್ಲರನ್ನು ರಂಜಿಸಲಿದೆ

  • @zakiullashahpurkar7461
    @zakiullashahpurkar7461 2 роки тому +1

    Genius 👌👍 thinking very very impressive 💖 touching speech
    Media news editors and doddanna
    The great excellent Amazing thoughts proudable I love proud film actors they are ferfect in acting as well as in real life amazing proudable speech happy to listen the conversation zss

  • @nalinakshibasavaiah6818
    @nalinakshibasavaiah6818 22 дні тому

    You are great doddanna

  • @Akshaycatch22
    @Akshaycatch22 2 роки тому +3

    Olle anchor bekittu ee interview ge.. tumba mechanical

  • @manojavam5395
    @manojavam5395 2 роки тому +5

    ನಮ್ಮ ಊರು ಹೆಮ್ಮೆಯ ಅರಸೀಕೆರೆ....🙏

  • @basavarajteju5250
    @basavarajteju5250 2 роки тому +5

    Manassu haguravayitu sir superb motivational talk 💐💐💐

  • @raghunandan8913
    @raghunandan8913 2 роки тому +1

    Namma ooru hassan.doddanna sir also hassan.❤❤

    • @chandanarsikere6931
      @chandanarsikere6931 2 роки тому

      ಹಾಸನ ಜಿಲ್ಲೆಯ ಅರಸೀಕೆರೆ

  • @sunandaraj5075
    @sunandaraj5075 2 роки тому +1

    Doddanna sir 🙏🙏🙏🙏🙏🙏

  • @prasannal2553
    @prasannal2553 2 роки тому +3

    ಮುತ್ತಿನಂತ ಮಾತುಗಳು ಕೇಳಿ ಸಂತೋಷ ಆಯ್ತು ದೊಡ್ಡಣ್ಣ ಸರ್ 🙏🙏🙏

  • @shankarkputtathayamma956
    @shankarkputtathayamma956 2 роки тому +2

    24 ಗಂಟೆ ಸಂದರ್ಶನ ಮಾಡಿದ್ರು ದೊಡ್ಡಣ್ಣ ಸರ್ ಹತ್ತಿರ ಮಾಹಿತಿ ಇದೆ

  • @prashanthkumar8650
    @prashanthkumar8650 Рік тому +1

    🙏

  • @krishnegowdakrishnegowda8422
    @krishnegowdakrishnegowda8422 2 роки тому

    Very good

  • @virusveeru8048
    @virusveeru8048 2 роки тому

    Great interview

  • @pras74505
    @pras74505 2 роки тому +8

    50 varshagala kannada cinema history thilkondange aithu,,nice interview,,

  • @sachu445
    @sachu445 2 роки тому

    THANK U TV9

  • @kpddkrishna8271
    @kpddkrishna8271 2 роки тому

    I love you Vishnu ANNA

  • @dategginamani7747
    @dategginamani7747 2 роки тому +1

    Doddanna is a great actor hattsup to Doddanna

  • @sampathkrishna1806
    @sampathkrishna1806 2 роки тому +2

    Rather than an artist he is philosopher &a thinker.

  • @happiestsoul5206
    @happiestsoul5206 2 роки тому +1

    ❤️❤️❤️

  • @kcsudhakar529
    @kcsudhakar529 2 роки тому +1

    🙏 ಆರೋಗ್ಯ ನೋಡಿಕೊಳ್ಳಿ ಸರ್, ದೇವರು ನಿಮಗೆ ಒಳ್ಳೇದು ಮಾಡಲಿ

  • @ranjugowda5734
    @ranjugowda5734 2 роки тому

    Super video tv9

  • @shankarkputtathayamma956
    @shankarkputtathayamma956 2 роки тому +1

    ಆಲದಮರ ತರ ನೀವು.. ನೀವು ಇನ್ನು ಅನೇಕ ವರ್ಷಗಳು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಇರಬೇಕು..

  • @manjunathpoojith1422
    @manjunathpoojith1422 2 роки тому +3

    ಜೈ ಶ್ರೀ ರಾಮ್ 🙏🙏🙏👌🌹🌹🕉️

  • @mahadevaswamy7347
    @mahadevaswamy7347 2 роки тому +2

    One of the best interview

  • @user-di9hd3vd1l
    @user-di9hd3vd1l 8 місяців тому

    ಸೂಪರ್ ಸರ್ ❤❤❤❤❤

  • @rajkumardk9159
    @rajkumardk9159 2 роки тому +7

    ನೀವು ನಿಜ್ವಾಗ್ಲೂ ದೇವರು ಸರ್ 🙏🌹

  • @ashokmulwad3299
    @ashokmulwad3299 2 роки тому +1

    Doddanna avaru sanskarullavaru hagu hasya nata 🌹🌹🙏🙏

  • @jagadeeshbinkadakatti755
    @jagadeeshbinkadakatti755 2 роки тому +1

    Jai d boss

  • @shankarkputtathayamma956
    @shankarkputtathayamma956 2 роки тому +1

    ಬೇಗಾ ಫಿಲಂ ಮಾಡಿ ಮುಗಿಸಿ ಸರ್.. ನಿಮ್ಮ ಡೈರೆಕ್ಷನ್ ಅಂಡ್ ನಿರ್ಮಾಣ ಮಾಡಿ

  • @crazy...5480
    @crazy...5480 Рік тому

    Jai kannada

  • @seenargowda9912
    @seenargowda9912 2 роки тому +1

    ಇಗೆ ಇನ್ನು ಚನ್ನಾಗಿ ಇರಿ ದೊಡ್ಡಣ್ಣ

  • @boraiahparvathi61
    @boraiahparvathi61 2 роки тому

    👌

  • @parimalakr2973
    @parimalakr2973 2 роки тому

    Take care of sir. We respect you a lot

  • @puniththesymbolofsuccess5019
    @puniththesymbolofsuccess5019 2 роки тому

    👏👏👏

  • @samuelphotoarts7325
    @samuelphotoarts7325 2 роки тому

    ದೊಡ್ಡಣ್ಣ ಅಪ್ಪಾಜಿ 100 ವರ್ಷ ಸುಖವಾಗಿರಿ

  • @ChilluChillu-tm9wz
    @ChilluChillu-tm9wz 2 роки тому +4

    ದೊಡ್ಡಣ್ಣ ಸಾದುಮಹರಾಜ್ ❤️

  • @gourappagourappa5004
    @gourappagourappa5004 2 роки тому

    God bless u doddana, sir

  • @chandrashekars8398
    @chandrashekars8398 2 роки тому +1

    ಎಲ್ಲಾ ಸರಿ ಟೆನ್ನಿಸ್ ಕೃಷ್ಣನಿಗೆ ತಲೆತಿರುಗಿ ಬೀಳೋಹಂಗೆ ಹೊಡ್ದಿದ್ದು ಯಾವ ಆತ್ಮೀಯತೆಯಿಂದ ಅಂತ ಸ್ವಲ್ಪ ವಿವರಿಸಿ.

  • @anjips8806
    @anjips8806 2 роки тому

    Super doddanna sir

  • @channakeshavasb1098
    @channakeshavasb1098 2 роки тому +2

    ಹಾಸನದ ದೊಡ್ಡಣ್ಣ

  • @bheemappalchigari207
    @bheemappalchigari207 2 роки тому

    💯👌

  • @shankarkputtathayamma956
    @shankarkputtathayamma956 2 роки тому +6

    ತುಂಬಾ ಭಾವನಾತ್ಮಕ ದೊಡ್ಡಣ್ಣ

  • @veereshdv3521
    @veereshdv3521 2 роки тому

    Anna 🙏🙏🙏

  • @chinmaychimmu6608
    @chinmaychimmu6608 2 роки тому

    Ambi Anna ♥️♥️♥️♥️♥️♥️🙏

  • @SandeepKumar-ev4qc
    @SandeepKumar-ev4qc 11 місяців тому

    Shankranna miss you 55:00

  • @CSCCENTERADUR
    @CSCCENTERADUR 2 роки тому +1

    Doddanna sir nim words keltidre nane bhavukanagiddene enta matugalu, ondondu matu Muttu Muttu iddangide.

  • @varadarajaluar2883
    @varadarajaluar2883 2 роки тому

    🙏🙏

  • @LovelyEagle-jy7tv
    @LovelyEagle-jy7tv 2 дні тому

    Hello

  • @nanjundaswamyn6977
    @nanjundaswamyn6977 2 роки тому +3

    Entire we miss senior actors 💐

  • @indiaoneindia
    @indiaoneindia 2 роки тому +1

    Doddanna🙏😍👌👌

  • @samuelphotoarts7325
    @samuelphotoarts7325 2 роки тому

    ಮೊದಲು ಇದ್ದ ಸೌಂಡ್ ನ್ಯೂಸ್ ಓದೋ ಶೈಲಿ ಬದಲಾಗಿದೆ ಯಾಕೋ ಡಲ್ ಆಗಿದೆ ಇಂಟರ್ವ್ಯೂ

  • @sangappasballolli2849
    @sangappasballolli2849 2 роки тому

    8

  • @nanjegowdagowda8196
    @nanjegowdagowda8196 2 роки тому +1

    Hello TV9 channel. Please save Karnataka state Kannada language.
    Our Karnataka state SBI bank using Hindi languages.
    Hindi languages paper.
    Hindi languages account number.
    Hindi languages pass book account number.
    One Kannada language paper not available in SBI bank inside.
    No Kannada language account number.
    Please save Karnataka state and Kannada language.

  • @parimalakr2973
    @parimalakr2973 2 роки тому

    Doddnna nijwagiyu doddvaru antha prove aytu
    Great human being

  • @praveenkumarsm1410
    @praveenkumarsm1410 2 роки тому +1

    ನಿಮ್ಮ ಪ್ರಕಾರ ವಿಷ್ಣು ಸರ್

  • @chakrimanju562
    @chakrimanju562 2 роки тому +1

    ದೋಡ್ಡಣ್ಣನೀಗೇ ದೋಡ್ಡಾಣ್ಣಾನೇ ಸಾಟೀ

  • @sunilkumarpn16sunilkumarpn99
    @sunilkumarpn16sunilkumarpn99 2 роки тому

    🙏🙏🙏🙏🙏

  • @dawaiwala6020
    @dawaiwala6020 2 роки тому

    Sir jaati bagge olle abhipraya helidri jaaati kinta melu manaviyate

  • @gopalbn458
    @gopalbn458 2 роки тому +1

    B,N,GOpAL,

  • @surendrah3033
    @surendrah3033 4 місяці тому

    🙏🏾🙏🏾🙏🏾🙏🏾🙏🏾🙏🏾🙏🏾😭😭😭😭😭😭😭😭