ತಂಗಿ ಜೊತೆ ಬೇಜಾರಾಯಿತಾ ❓🤔ಯಾಕೆ ಹೋಗಿಲ್ಲ😔 ❓😭

Поділитися
Вставка
  • Опубліковано 26 жов 2024

КОМЕНТАРІ • 50

  • @Jayakutumbavlogs55555
    @Jayakutumbavlogs55555 8 днів тому +1

    ಹೌದು ನಮ್ಮವರ ಫಂಕ್ಷನ್ ಗೆ ಹೋಗಿ ನಾನು ಬೇಜಾರಾಗುತ್ತೆ ಸಿಕ್ಕಾಪಟ್ಟೆ😢😢😢😢

  • @yogithageethavlogs
    @yogithageethavlogs 8 днів тому +1

    ನಮ್ಮವರ ಸಮಾರಂಭಕ್ಕೆ ಹೋಗಿಲ್ಲ ಅಂದ್ರೆ ತುಂಬಾ ನೋವಾಗುತ್ತೆ ಅಲ್ವಾ ಅಮ್ಮಾ 😔

  • @terracegardenrecipe
    @terracegardenrecipe 9 днів тому +1

    ಎಂಗೆಜ್ಮೇಂಟ್ ನಮ್ಮಲ್ಲಿ ಇದೆ ರೀತಿ
    ಎಲ್ಲರೂ ಹೋಗಿದ್ದಾಗ ನಾವು ಹೋಗಲು ಆಗಲಿಲ್ಲ ಎಂದರೆ ತುಂಬಾ ಬೇಜಾರು ಆಗುತ್ತೆ
    ಅದು ನಿಮ್ಮ ದ್ವನಿಯಲ್ಲಿ ಕೇಳುತ್ತಿದೆ ನನಗೆ ಸಹ ಈ ಅನುಭವ ಆಗಿದೆ
    ನಾನು ಹೇಳಿದ್ದು ನಿಜ ಅಲ್ಲವೇ❤

  • @anuradhavkumar8794
    @anuradhavkumar8794 10 днів тому +1

    God bless them. Convey my wishes to them🎉❤

  • @AshaRani-ni5ne
    @AshaRani-ni5ne 9 днів тому +1

    Congratulations Archana❤❤🎉🎉

  • @InduManevlogs24
    @InduManevlogs24 10 днів тому +1

    Waw yellarannu nodidage ayitu... Tq so much sharing ❤❤

    • @veenadprasad616
      @veenadprasad616  9 днів тому +1

      ನಾನೆ ಇಲ್ವಲ್ಲ

    • @InduManevlogs24
      @InduManevlogs24 9 днів тому +1

      ಹಾ

    • @tharamanju5223
      @tharamanju5223 3 дні тому +1

      ಯಾವ uooru ಮೇಡಂ nimmdu

    • @veenadprasad616
      @veenadprasad616  3 дні тому +1

      @@tharamanju5223 ಸಿದ್ದಾಪುರ ದೊಡ್ಡಮನೆ ಇರೋದು ತಲಘಟ್ಟ ಪುರ

  • @Varshithamohan14
    @Varshithamohan14 8 днів тому +1

    Nice

  • @shivakalpaschannel
    @shivakalpaschannel 9 днів тому +1

    Nice vlog 👌👍

  • @SwathiKitchenCreations
    @SwathiKitchenCreations 9 днів тому +1

    Very nice👍👍👍 new friend❤❤

  • @ajayayachit5643
    @ajayayachit5643 6 днів тому +1

    Marriage ge Hogi Attend Agi Adare Alutta Eddira Yake Sister Albedi

    • @veenadprasad616
      @veenadprasad616  6 днів тому +1

      ಹೋಗಿ ಬರ್ತೀನಿ ಅಜಯ್ 🌺🌺

  • @NAGANURHUDUGA
    @NAGANURHUDUGA 4 дні тому +1

    Super sister 👌🏾

  • @RuchiArunasvlogs123
    @RuchiArunasvlogs123 8 днів тому +1

    ನಿಶ್ಚತಾರ್ಥ 🎊🎊🎉ಕಂಗ್ರಾಟ್ಸ್ ಸಿಸ್ಟೆರ್ 🙌🏻🙌🏻

    • @RuchiArunasvlogs123
      @RuchiArunasvlogs123 8 днів тому

      ಫುಲ್ ವಿಡಿಯೋ ನೋಡಿದ್ದೇ ಸಿಸ್ಟೆರ್ 🫶🏻🫶🏻🫶🏻

  • @premavlogsinkannada
    @premavlogsinkannada 9 днів тому +1

    ಸೂಪರ್ ಸಿಸ್ಟೆರ್ 👍🏻

  • @ChandrikaN-sc9ym
    @ChandrikaN-sc9ym 10 днів тому +1

    ಸೂಪರ್ sis❤️❤️❤️

  • @sonysanil
    @sonysanil 9 днів тому +1

    Very nice❤

  • @Varshithamohan14
    @Varshithamohan14 8 днів тому +1

    🥰♥️♥️

  • @pushpamondal9682
    @pushpamondal9682 10 днів тому +1

    Very nice lvog sister ❤❤❤❤

  • @T4TOYS
    @T4TOYS 6 днів тому

    Congratulations to your niece .. nice video 👏. Done ✅️ 🎁..

  • @sharmarecipes
    @sharmarecipes 8 днів тому +1

    ಚೆನ್ನಾಗಿ ಇದೆ ಸಿಸ್ 😊😊

  • @nethranethru1872
    @nethranethru1872 9 днів тому +1

    Super sis ❤😊

  • @ajayayachit5643
    @ajayayachit5643 6 днів тому +1

    Ayyo Veena Sister

  • @SowmyaSudhakar-ce7kf
    @SowmyaSudhakar-ce7kf 8 днів тому +1

    Nise ಸಿಸ್ಟರ್ ಕನೆಕ್ಟ್ agi

    • @veenadprasad616
      @veenadprasad616  8 днів тому +1

      @@SowmyaSudhakar-ce7kf ಓಕೆ ನಾಳೆ ಆಗ್ತೀನಿ

  • @akshayahegde4946
    @akshayahegde4946 6 днів тому

    Super

  • @ajayayachit5643
    @ajayayachit5643 6 днів тому +1

    Munda Ennu Yestu Program Eratava Avakke Attend Madi Aste

    • @veenadprasad616
      @veenadprasad616  6 днів тому +1

      ನಂಗೆ ಅಳು ಬಂದಿಲ್ಲ ಯಾಕಂದ್ರೆ ಸ್ವಲ್ಪ ದಿನದ ಹಿಂದೆ ಹೋಗಿ ಬಂದಿದ್ದೆ ಬರಲ್ಲ ಅಂತಾನೂ ಹೇಳಿದ್ದೆ ವೈಸ್ ಓವರ್ ಕೊಡುವಾಗ ಹಾಗೆ ಬಂದಿದೆ ಅಷ್ಟೇ ಣ್ಣನು ಅವರು ಇರೋದು ತುಂಬಾ ದೂರ ಅಷ್ಟೇ ಮದುವೆಗೆ ಖಂಡಿತ ಹೋಗಿ ಬರ್ತೀನಿ

  • @NandinimuttuHaranal
    @NandinimuttuHaranal 9 днів тому +1

    Super sis

  • @luckyviratcartoonchannel
    @luckyviratcartoonchannel 9 днів тому +1

    Nice vlog ❤

  • @kalinali6622
    @kalinali6622 8 днів тому +1

    Super sister all the best 💐💐🎁👌

    • @veenadprasad616
      @veenadprasad616  8 днів тому +1

      ಆಮೇಲೆ ಕನೆಕ್ಟ್ ಆಗೋಣ ಅಂದುಕೊಂಡೆ ನಾಳೆ ನಿಮ್ಮನೆಗೆ ಬರ್ತೀನಿ

  • @vijayalakshmineerpaje4521
    @vijayalakshmineerpaje4521 23 години тому

    ನನ್ನ ತಂಗಿ ವೀಣ , ನಾನು ವಿಜಯಾ

    • @veenadprasad616
      @veenadprasad616  22 години тому

      ನಾನೂ ವೀಣಾ ತಂಗಿ ವಿಜಯ 😂

  • @momskitchen_boutique_vlogs
    @momskitchen_boutique_vlogs 5 днів тому +1

    Congratulations 🎉

    • @veenadprasad616
      @veenadprasad616  5 днів тому +1

      @@momskitchen_boutique_vlogs ಥ್ಯಾಂಕ್ಸ್ 🌺

  • @ಚಿಕ್ಕಪ್ರಪಂಚ
    @ಚಿಕ್ಕಪ್ರಪಂಚ 9 днів тому +1

    ಸೂಪರ್ ❤️❤️

  • @Saishruthilifestyle
    @Saishruthilifestyle 10 днів тому +1

    Wow ನೈಸ್ ಅಕ್ಕಾ 😍👌👌👌

  • @Srujanaswarnak83
    @Srujanaswarnak83 8 днів тому +1

    Congratulations🎉🎉🎉 nice ವಿಡಿಯೋ 👍👍👍

    • @veenadprasad616
      @veenadprasad616  8 днів тому

      ಥ್ಯಾಂಕ್ ಯು ಸೃಜಾ🥰🌺