ಶಾವಿಗೆ ಪಾಯಸ ಡಿಪ್ರೆಂಟಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಮಾಡಿ| savige payas

Поділитися
Вставка
  • Опубліковано 4 січ 2025
  • ಶಾವಿಗೆ ಪಾಯಸ ಡಿಪ್ರೆಂಟಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಮಾಡುವ ವಿಧಾನ ಮೊದಲು ಶಾವಿಗೆ ಹುರಿದು ಇಟ್ಕೊಬೇಕು ನಂತರ ತುಪ್ಪದಲ್ಲಿ ಗೋಡಂಬಿ ಬಾದಾಮಿ ಚೂರುಗಳನ್ನು ಹುರಿದು ಮನುಕ ಕಸಕಸಿ ಹುರಿದು ಇಟ್ಕೊಬೇಕು ಒಂದು ಪಾತ್ರೆಯಲ್ಲಿ ನೀರು ಕುದಿಯಲು ಒಲೆಯ ಮೇಲೆ ಇಟ್ಟು ಸಕ್ಕರೆ ಹಾಕಿ ನೀರು ಕುದಿ ಬಂದ ನಂತರ ಶಾವಿಗೆ ಹಾಕಿ ಹಾಲು ತುಪ್ಪ ಗೋಡಂಬಿ ಬಾದಾಮಿ ಮನುಕ ಕಸಕಸಿ ಏಲಕ್ಕಿ ಪುಡಿ ಹಾಕಿ ಕುದಿಸಿದರೆ ಕೊನೆಯದಾಗಿ ಚಿಟಿಕೆಯಷ್ಟು ಉಪ್ಪು ಹಾಕಿ ಪಾಯಸ ಸವಿಯಲು ರೆಡಿ |

КОМЕНТАРІ • 2