ನಿಮ್ಮ ಪ್ರವಚನದ ಈ ಅಧ್ಯಾಯದಲ್ಲಿ ಕೊನೆಗೆ ತುಂಬಾ ಚೆನ್ನಾಗಿ ನಡೆಸಿದ್ದೀರಿ ಧನ್ಯವಾದಗಳು .ಮುಂದುವರಿಸಿ ತುಂಬಾ ಖುಶಿ ಆಗ್ತಾ ಇದೆ. ನಿಮಗೂ ಒಳ್ಳೆಯದಾಗಲಿ.ನಮ್ಮನ್ನೂ ಪವಿತ್ರ ಗೊಳಿಸಿದ ನಿಮಗೆ ಖಂಡಿತ ಒಳ್ಳೆಯದೇ ಆಗಲಿ .ಹರೇ ಕೃಷ್ಣ ಮಸ್ಕಾರ .
ಅದ್ಭುತ ವಿಶ್ಲೇಷಣೆ,ತುಂಬಾ ತುಂಬಾ ಅರ್ಥಗರ್ಭಿತ ಉದಾಹರಣೆಗಳು ಇಂದಿನ ಸಂಚಿಕೆಯನ್ನು ಮನಸೂರೆಗೊಳ್ಳುವಂತೆ ಮಾಡಿದೆ,very very impressive and beautiful narration 👌👌👌.ಇಂತಹ ದುರ್ಭರ ಸನ್ನಿವೇಶದಲ್ಲಿ ಮನಸಿನ ಕಲ್ಮಶ ಕಳೆದುಕೊಳ್ಳುವ ಜತೆಗೆ ಭಗವಂತನ ಅನುಗ್ರಹಕ್ಕೆ ಕಾರಣವಾಗುವ ಭಗವದ್ಗೀತೆ ಪಾರಾಯಣ ಮಾಡುತ್ತಿರುವುದು ಅತ್ಯಂತ ಸಂತೋಷದ ಕ್ಷಣಗಳು.ಸರ್ವಂ ಶ್ರೀ ಕೃಷ್ಣಾರ್ಪಣ ಮಸ್ತು.
Very nice way you are presenting the gists of 9th Adhyay (Raja guyya yoga)of Bhagwath geetha.Really one can have thrilling experience of remembering Lord Krishna's divine personality &His greatness.Thank you.
ಅಣ್ಣ ನೀವೇ ಹೇಳಿದ್ರಿ ಪಂಡಿತ ಅಂದರೆ ಬ್ರಾಹ್ಮಣ ಮತ್ತೆ ನಾಯಿ ಅವರನ್ನು ಸಮಾನವಾಗಿ ನೋಡಬಲ್ಲ ವನ್ನು ಪಂಡಿತಅಂತ ಆದರೆ ನೀವಿಲ್ಲಿ ಅರ್ಜುನನ ಹೆಸರು ಇಷ್ಟ ಯಾಕೆಂದ್ರೆ ಇವನು ಇತರರ ಬಗ್ಗೆ ಅಸಹ್ಯ ಪಡಲಿಲ್ಲ ವೆಂದು ಗುಹ್ಯ ವಿಚಾರಗಳನ್ನು ಅರ್ಜುನನಿಗೆ ಹೇಳಿದ ಮತ್ತೆ ಅವನನ್ನು ಕೃಷ್ಣಂಗೆ ಪ್ರಿಯ ಎಂದು ಹೇಳಿದ್ರಿ, ನಂಗೆ ಮತ್ತೆ ಕನಫ್ಯೂಶನ್ ಶುರುವಾಯಿತು
ಈ ವಯಸ್ಸಿಗೇ ಇಷ್ಟು ಚೆನ್ನಾಗಿ ತಿಳಿದುಕೊಂಡಿರುವ ನಿಮ್ಮ ಜನ್ಮ ಸಾರ್ಥಕ🙏🙏🙏
ಓದು 1/4 ಬುದ್ಧಿ 3/4 ಗಾದೆ ಕೇಳಿದ್ದೆ, ನಿಮ್ಮ ಈ teaching kelidre ಮನಸ್ಸು, ಹೃದಯಕ್ಕೆ ಶಾಂತಿ ಮತ್ತು ಬುದ್ಧಿಗೆ ತೂಕ ಹೆಚ್ಚಾದಾಗ ಆಯ್ತು
Panditare, you are doing very good job. Your way of expressing the bhagavat geeta is excellent.tku
ನಿಮ್ಮ ಪ್ರವಚನದ ಈ ಅಧ್ಯಾಯದಲ್ಲಿ ಕೊನೆಗೆ ತುಂಬಾ ಚೆನ್ನಾಗಿ ನಡೆಸಿದ್ದೀರಿ ಧನ್ಯವಾದಗಳು .ಮುಂದುವರಿಸಿ ತುಂಬಾ ಖುಶಿ ಆಗ್ತಾ ಇದೆ.
ನಿಮಗೂ ಒಳ್ಳೆಯದಾಗಲಿ.ನಮ್ಮನ್ನೂ ಪವಿತ್ರ ಗೊಳಿಸಿದ ನಿಮಗೆ ಖಂಡಿತ ಒಳ್ಳೆಯದೇ ಆಗಲಿ .ಹರೇ ಕೃಷ್ಣ ಮಸ್ಕಾರ .
ಮೆಚ್ಚಿದೆ ಸಹೋದರ
ತುಂಬಾ ಸರಳವಾಗಿ ಹೃದಯಂಗಮ ವಾಗಿ
ಹೇಳಿದ್ದೀರಿ ಶ್ರೀ ಕೃಷ್ಣ ಒಳ್ಳೆಯದು ಮಾಡಲಿ
ನನಗೆ ವಿಶೇಷವಾಗಿ ಪ್ರಿಯವಾದ 9ನೇ ಅಧ್ಯಾಯ . ಇದನ್ನು ನಿಮ್ಮಿಂದ ಕೇಳಿ ಧನ್ಯನಾದೆ..! ಧನ್ಯೋಸ್ಮಿ , ಹರೇ ಕೃಷ್ಣ
ಅದ್ಭುತ ವಿಶ್ಲೇಷಣೆ,ತುಂಬಾ ತುಂಬಾ ಅರ್ಥಗರ್ಭಿತ ಉದಾಹರಣೆಗಳು ಇಂದಿನ ಸಂಚಿಕೆಯನ್ನು ಮನಸೂರೆಗೊಳ್ಳುವಂತೆ ಮಾಡಿದೆ,very very impressive and beautiful narration 👌👌👌.ಇಂತಹ ದುರ್ಭರ ಸನ್ನಿವೇಶದಲ್ಲಿ ಮನಸಿನ ಕಲ್ಮಶ ಕಳೆದುಕೊಳ್ಳುವ ಜತೆಗೆ ಭಗವಂತನ ಅನುಗ್ರಹಕ್ಕೆ ಕಾರಣವಾಗುವ ಭಗವದ್ಗೀತೆ ಪಾರಾಯಣ ಮಾಡುತ್ತಿರುವುದು ಅತ್ಯಂತ ಸಂತೋಷದ ಕ್ಷಣಗಳು.ಸರ್ವಂ ಶ್ರೀ ಕೃಷ್ಣಾರ್ಪಣ ಮಸ್ತು.
ಬಹಳ ಒಳ್ಳೆಯ ಕಾರ್ಯ ನಿಮ್ಮಿ0ದ ನಡೆಯುತ್ತಿದೆ. ಹೃದಯ ಪೂರ್ವಕ ಧನ್ಯವಾದಗಳು.
ತುಂಬಾ ಅರ್ಥ ಪೂರ್ಣ ವಾಗಿ ತಿಳಿಸಿದ್ದಿರಿ.
ಧನ್ಯವಾದಗಳು.🙏🙏
ಹರೇ ರಾಮ🙏 ಹರೇ ಕೃಷ್ಣ🙏
🙏 thank you sir for helping us to keep our mind healthy.
ಧನ್ಯವಾದಗಳು ಭಗವಾದ್ಗೀತೆ ತಿಳಿಸಿ ಹೇಳಿದಕ್ಕೆ
Wounderfull very nice , easily transformations to all.
🙏🌹🙏 ಜಯಹೋ 🙏🌹🙏
Namsakara tumba channagife
Well explained,,so many new things to know still, thank you 🙏
ಅದ್ಭುತ ಮಗಾ.ಖಂಡಿತ ಹೀಗೇ ಮುಂದುವರೆಯಲಿ.
Olleyadagali ok
ಇಷ್ಟ ಇರೋರು ಗೀತೆ ಕೇಳ್ತಾರೆ, ಆದರೆ ಇಷ್ಟ ಇಲ್ಲದೆ ಇರೋರು ಗೀತೆ ಕೇಳ್ತಾರೆ ಅಂದ್ರೆ ಅದು ಗೀತೆ ಮಹಿಮೆ ಅನ್ಸುತ್ತೆ sir🙏🙏🙏🙏
Namaskar guruji 🙏🏻
Thanks bro for opening my internal eyes
Hare krishna
Chakravarthyji really very well explained...in simplest manner ..dhanyawad
Very nice way you are presenting the gists of 9th Adhyay (Raja guyya yoga)of Bhagwath geetha.Really one can have thrilling experience of remembering Lord Krishna's divine personality &His greatness.Thank you.
ಹರೇ ಕೃಷ್ಣ ...🙏🙏
Jo ft 4 chi
Great words in my life
Thanks sir very great , our culture is going towards western, we should stop that and let's get back to ours old culture , once again thank u sir
ಧನ್ಯವಾದಗಳು ಅಣ್ಣ 🙏
ಅಣ್ಣ ನೀವೇ ಹೇಳಿದ್ರಿ ಪಂಡಿತ ಅಂದರೆ ಬ್ರಾಹ್ಮಣ ಮತ್ತೆ ನಾಯಿ ಅವರನ್ನು ಸಮಾನವಾಗಿ ನೋಡಬಲ್ಲ ವನ್ನು ಪಂಡಿತಅಂತ ಆದರೆ ನೀವಿಲ್ಲಿ ಅರ್ಜುನನ ಹೆಸರು ಇಷ್ಟ ಯಾಕೆಂದ್ರೆ ಇವನು ಇತರರ ಬಗ್ಗೆ ಅಸಹ್ಯ ಪಡಲಿಲ್ಲ ವೆಂದು ಗುಹ್ಯ ವಿಚಾರಗಳನ್ನು ಅರ್ಜುನನಿಗೆ ಹೇಳಿದ ಮತ್ತೆ ಅವನನ್ನು ಕೃಷ್ಣಂಗೆ ಪ್ರಿಯ ಎಂದು ಹೇಳಿದ್ರಿ, ನಂಗೆ ಮತ್ತೆ ಕನಫ್ಯೂಶನ್ ಶುರುವಾಯಿತು
ಶ್ರೀ ಕೃಷ್ಣಾರ್ಪಣ ಮಸ್ತು 🙏
great spiritual service, thank you so much.
🙏🌸🌸🌹🙏
Thank you very much sir.. please keep continuing....
🙏🙏 ನನ್ನ ಕೋಟಿ ಕೋಟಿ ನಮಸ್ಕಾರ ಸರ.🙏 🙏
ತಾವು ದಯವಿಟ್ಟು ಒಮ್ಮೆ
ಡಾ/ಜಿ. ರಾಮಕೃಷ್ಣ ಅವರ:
'ಭಗವದ್ಗೀತೆ - ಒಂದು ಅವಲೋಕನ' ಪುಸ್ತಕವನ್ನು ಓದಿ ಉಪಕರಿಸಬೇಕು.
🙏
Super super talking about 12ne ಅಧ್ಯಾಯ ಪ್ರವಚನ 🙏🙏🙏🙏👌👌👌💐💐💐🌹🌹🌹👏👏👏
Thank u 🙏🙏🙏
Namaskar🙏
I mean if we listen to the Shlokas along with reading it.
ದೀರ್ಘ ದಂಡ ನಮಸ್ಕಾರ
Hare krina hare krisn krisna krisna harehae🙏💐
Thank you sir🙏🙏🙏
ಧನ್ಯವಾದಗಳು ಸರ್🙏🙏🙏
Thq so much. 👌 👍 🌹🌸🌷🍀
Jai shree Krishna
Namaste Sir. Tumb time odhidene but sariyagi arthaagutilarlil but niu helo sarala mathugalinda arth agutide. Thanku so much Sir.
ಕೃಷ್ಣಂ ವಂದೇ ಜಗದ್ಗುರುಂ 🚩
Namma Jeevan dhanya🙏🙏🙏
Hari om
Good sir 🙏🙏👍👍
Wonderful sir God always bless you.
🌼🙏🙏🌼
Krishana🙏🙏🙏🙏
ಧನ್ಯವಾದಗಳು 🙏🙏🙏🙏
Vareva great words
ಅಭಿನಂದನೆಗಳು ಸರ್
ವಂದೇಮಾತರಂ ಭಾರತ ಮಾತಕಿ ಜೈ 🙏🚩🙏🇮🇳👍🏻
Sar super nanu dinalu kiluta edini tuba valedu agta ede 👌🌷
Namaste guruji
ಅದ್ಬುತ
ಶ್ರೀ ಕೃಷ್ಣಾರ್ಪಣಮಸ್ತು
Super boss thanks excellent boss
ಅಣ್ಣಾ ನೀಮ್ಮ ಬಯಲಿ ಬಗ್ವಾಧ್ಗಿ ತೆ ಕೇಳ್ತಾ ಇದ್ರೆ ಬಗ್ವಂತನೆ ಮಥದ್ಧಾಗೆ ಏರುತೆ
Namaskar Anna thank you
🙏 anna take care 🌹
🙏🙏🙏🙏🙏🙏🙏🙏🙏🙏
Krishna arpanamasthu
Excellent explaination
Thank u sir
ನಮಸ್ಕಾರಗಳು ಅಣ್ಣ
🙏🙏🙏🙏🙏
🌸🌸🌸🙏🙏🙏🙏🙏🌸🌸🌸
🌹🙏🙏🙏🙏🙏🌹
Anna❤️❤️🙏
🙏🙏🙏💐
Tq you sir
ಸರ್ ಚಾಣಕ್ಯನೆಂದು ಬುಕ್ ಓದಿ ಸರ್
Thank you so much sir
Sir ಸರ್ಕಾರ ನ ಕೋರೋನ ಕಂಟ್ರೋಲ್ ಮಾಡಲು ಹೇಳಿ sir please
Please sent adress of geetabgavadhare book available written by somanathand swami sir
Available in sapna online
ಹೆಂಗ್ ಪುಂಗ್ಲಿ
Super
Super explanation
Nice anna
ಸ್ವಾಮಿ...ದಯವಿಟ್ಟು ಸರ್ಕಾರ ನ ಎಚ್ಚರಿಸಿ...
ತಾವು ಮಾಡಬಹುದಲ್ವಾ?
U only elected them...
Shri Krishna master
ಚುನಾವಣೆ ಬಂದಾಗ ಬಿಜೆಪಿ ಬಿಜೆಪಿ ಅಂದವನ್ನು ಆ ಜಾತಿ ಇ ಜಾತಿ ಅಂದವನ್ನು ಇಗ ಭಗವಂತನ ಪಾಠ ಇನ್ನೂ ಏನೆಲ್ಲ ಕೇಳಬೇಕು
ಕೇಳ್ಬೇಡ. ನಿನ್ನ ಯಾರು ಒತ್ತಾಯ ಮಾಡಿಲ್ಲ ಕೇಳ್ಬೇಕು ಅಂತ.
Rajakarnigluakegethavnuoduvdll❤
Sir, if you could add the Shlokas in the description, it would be easy to connect with the Shlokas that you chant. Thank you
Anna modi karitidate barbekante,bullet train odusbekante
Anna 🙏
Voice is not clear
ಅದ್ಭುತ ಅಣ್ಣ !!
30:20
2nd gateup coronatime no use go serve hospital this is no use present, your modi no use no help people
Ninu nijavadha Indian adhre firstu Karnatakadha corona situation bagge mathadu
Every topic has its own place
Here we are listening to the Geetha.
same like GOLDEN road lies . stop ur drama . talk about present what we face on covid death in Karnataka ...
Modi bhakta
ಅಣ್ಣನ ಮುಖದಲ್ಲಿ ಷಂಡತನದ ಕಳೆ ಎದ್ದು ಕಾಣ್ತಿದೆ! 😃 ಪಂಚೆಯ ಬದಲು ಲಂಗ ಅಥವಾ Frock ಹಾಕಿಕೊಂಡು ಅಣ್ಣ ಕುಳಿತಿದ್ದಿದ್ರೆ ನಮ್ಮ ಅಣ್ಣನ ಖದರ್ ನೆಕ್ಸ್ಟ್ ಲೆವೆಲ್ ಗೆ ಹೋಗಿರೋದು.. 😁
@@sanjivaprabhu232 ನಪುಂಸಕರ, ಸುಳ್ಳುಬುರುಕರ ಮತ್ತು ಪಾಖಂಡಿಗಳ ಬೋಧನೆಯನ್ನು ನಾವೆಲ್ಲಾ ಕೇಳೋದಿಲ್ಲ ಸರ್..
@ಶಿವಾನಂದ. ಜಿ. ಎಲ್ 😂😂🤣🤣
@ಆಗಸ್ಟ್ ಕಾಮ್ಟೆ ನಿಜಾನಾ ಮಾತಾಡಕ್ಕೆ ಹೇಳೋ ಆ ನಿನ್ ಹೆಣ್ ಸಿಂಹಕ್ಕೆ....
ತು ನಿನ್ನ ಜನ್ಮಕ್ಕಿಷ್ಟು. ಮನೆಯಲ್ಲಿ ನಿಂಗೆ ನಿಂಗೆ ಸಂಸ್ಕಾರ ಹೇಳಿಕೊಟ್ಟಿಲ್ವೇನೋ. ಹಿಂದೂ ಧರ್ಮಕ್ಕೆ ಬನ್ನಿ ನಾವು ಹೇಳಿಕೊಡುತ್ತೇವೆ
A shandatan ninna matalli kanatide😂😂😂😂
🙏🙏🙏🙏🙏🙏🙏
Jai Shree Krishna
🙏