Modala Thedi | Ondarinda Ippathara song

Поділитися
Вставка
  • Опубліковано 1 жов 2024
  • Listen to one of the peppy song of M Madhava Rao,"Ondarinda Ippathara" from the hit mythological film Modala Thedi.
    Director: P Neelakantan
    Cast: BR Panthulu, MV Rajamma ,M Mahadavarao
    Music: TG Lingappa
    Lyrics: Chi Sadashivaiah
    Release: 1955
    For more updates:
    Subscribe to us on: / saregamasouth
    Follow us on: / saregamasouth
    Like us on: / saregamasouth

КОМЕНТАРІ • 43

  • @rangnathranganath9541
    @rangnathranganath9541 3 роки тому +4

    ಈ ಹಾ ಡ ನ್ನು ಡಿ ಕ್ಕಿ
    ಮಾ ದ ವ ರಾ ವ್ ಹಾ ಡಿ ದ್ದಾ ರೆ.

  • @seetharamal8437
    @seetharamal8437 3 роки тому +4

    ಆಗಿನ ಕಾಲದ ಸಿನಿಮಾಗಳು ನಮ್ಮಜೀವನದ ಅನುಭವಗಳ ಮತ್ತು ನೀತಿ ಪಾಠ ವಾಗುತ್ತಿತ್ತು

  • @mdgaffar
    @mdgaffar 7 років тому +6

    Muthal Thethi 1955 tamil film and Pehli Taarikh 1954 both are having song about First day month

  • @srinivasanchanniga
    @srinivasanchanniga 10 років тому +6

    Almost similar to 'Pehli tariq hai' of Pehli Tariq (1954) sung by Kishore Kumar.

  • @venki914
    @venki914 Місяць тому

    #kannada #karnataka #sandalwood #yash #kannadaactress #bangalore #mysore #kicchasudeep #dboss #kannadamovies #kannadasongs #bengaluru #darshan #kannadamusically #kgf #kannadadubsmash #kannadamemes #official #mandya #rashmikamandanna #kannadatrolls #puneethrajkumar #love #kannadiga #sandalwoodactress #india #ashikarangnath #rachitaram #udupi #bollywood😊😊

  • @srinivasaprasanna6114
    @srinivasaprasanna6114 2 роки тому +2

    ಸೂಪರ್ ಸಾಹಿತ್ಯ. ಸಾರ್ವಕಾಲಿಕ ಸತ್ಯ

  • @kumarnv251
    @kumarnv251 Рік тому +1

    ನಾಟಕ ಕಂಪನಿಯ ಗೀತೆಗಳು
    ಕೇಳುವುದೇ ಒಂದು ವಿಶಿಷ್ಟ 👌👌🙏🙏

  • @AnalysedTrade
    @AnalysedTrade 3 роки тому +3

    Someone pls post lyrics of this song

    • @AnalysedTrade
      @AnalysedTrade 3 роки тому +1

      @@vijayakarur thank you

    • @vijayakarur
      @vijayakarur 3 роки тому +1

      ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ .
      ತೇದಿ ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ
      ಇಪ್ಪತ್ತೊಂದರಿಂದ ಮೂವತ್ತರವರೆಗೆ ಭಂಡಾಟ
      ಸಂಬಳ ತೇದಿ ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ
      ದುಡಿದ ಕೆಲಸಕ್ಕೆ ಫಲವ ಪಡೆವರು ಒಂದಕೆ ,ತೇದಿ ಒಂದಕೆ
      ಪಡಬಾರದ ಪಾಡನು ಪಡುವರು ಇಪ್ಪತ್ತೊಂದಕೆ ,ಇಪ್ಪತ್ತೊಂದಕೇ
      ಮೊದಲು ಮಾಡಿದ ಸಾಲ ತೀರಿಸುವರು ಒಂದಕೇ, ತೇದಿ ಒಂದಕೇ
      ಮತ್ತೆ ಚಿಲ್ಲರೆ ಕಾಸಿಗೆ ಹಲ್ಲಲು ಕಿರಿಯುತ ಎಲ್ಲರ ಬೇಡುವರು ಇಪ್ಪತ್ತೊಂದಕೇ
      ತಿರುಪತಿ ತಿಮ್ಮಪ್ಪ ನೀನು ಘಾಟಿ ಸುಬ್ಬಣ್ಣ ನೀನು
      ಹರಕೆ ಕಾಸು ಕೂಡಿಸುವರು ತೇದಿ ಒಂದಕೆ
      ತಿರುಪತಿ ತಿಮ್ಮಪ್ಪ ನೀನು ಘಾಟಿ ಸುಬ್ಬಣ್ಣ ನೀನು ಹರಕೆ ಕಾಸು ಕೂಡಿಸುವರು ತೇದಿ ಒಂದಕೆ.
      ಭಕುತಿಯಿಂದ ಕೂಡಿಸಿಟ್ಟ ಗಿಂಡಿಯ ಕುರಿಗಂಡಿಯ ಕೊಂಚ ಅಗಲಿಸುತ್ತ ಆಡಿಸುವರು ಇಪ್ಪತ್ತೊಂದಕೆ
      ತಿರುಪತಿ ತಿಮ್ಮಪ್ಪ ನೀನು ಘಾಟಿ ಸುಬ್ಬಣ್ಣ ನೀನು ಹರಕೆ ಕಾಸು ಕೂಡಿಸುವರು ತೇದಿ ಒಂದಕೆ
      ಸಿನೆಮಾ ಡ್ರಾಮಾ ಡ್ಯಾನ್ಸು ಎಂದರೆ ಟಿಕೆಟ್ ಸಿಕ್ಕದು ಒಂದಕೆ
      ಥೇಟರ್ ಖಾಲಿ ಹೊರಗಡೆ ಗೇಲಿ ತೇದಿ ಇಪ್ಪತ್ತೊಂದಕೆ
      ಸಿನೆಮಾ ಡ್ರಾಮಾ ಡ್ಯಾನ್ಸು ಎಂದರೆ ಟಿಕೆಟ್ ಸಿಕ್ಕದು ಒಂದಕೆ
      ಥೇಟರ್ ಖಾಲಿ ಹೊರಗಡೆ ಗೇಲಿ ತೇದಿ ಇಪ್ಪತ್ತೊಂದಕೆ
      ಬಾಡಿಗೆ ಸೈಕಲೇರಿ ಓಡುತಿಹರು ಒಂದಕೆ
      ಬಳಲಿ ಬೆಂಡಾಗಿ ಸುಸ್ತಾಗುವರು ಇಪ್ಪತ್ತೊಂದಕೆ
      ಬಾಡಿಗೆ ಸೈಕಲೇರಿ ಓಡುತಿಹರು ಒಂದಕೆ
      ಬಳಲಿ ಬೆಂಡಾಗಿ ಸುಸ್ತಾಗುವರು ಇಪ್ಪತ್ತೊಂದಕೆ
      ಹೆಂಡತಿ ಮಕ್ಕಳೆಲ್ಲ ಕುಣಿದಾಡುವರು ಒಂದಕೆ
      ಅವರ್ ಕಿತ್ತಾಡಿ ಕೈ ಮಾಡಿ ಗುದ್ದಾಡುವರು ಇಪ್ಪತ್ತೊಂದಕೆ
      ಗೆಳೆಯರ ಕೂಟವೆಲ್ಲ ಒಂದಕೆ
      ಬೀದಿ ನಾಯಿ ಸಹ ಮುಟ್ಟದದು ಇಪ್ಪತ್ತೊಂದಕೆ
      ಗೆಳೆಯರ ಕೂಟವೆಲ್ಲ ಒಂದಕೆ ಬೀದಿ ನಾಯಿ ಸಹ ಮೂಸದದು ಇಪ್ಪತ್ತೊಂದಕೆ
      ಉಂಡಾಟವೇ ತೇದಿ ಒಂದಕೆ ಖಾಲಿ ಭಂಡಾಟವೇ ಇಪ್ಪತ್ತೊಂದಕೆ

  • @vithalrao.bijapur
    @vithalrao.bijapur 6 місяців тому

    It is realistic too, my father used to say 1 to 20 salary money get completed and next, when we ask for Rs one (one rupee is big amount in 1970) he says will give one 1st of month.

  • @srinivasanchanniga
    @srinivasanchanniga 10 років тому +5

    Good posting. How about 'Sundar tooth powder' song ? Is it also from this movie ?

    • @pranayamurthy7417
      @pranayamurthy7417 3 роки тому +1

      No , sundar tooth powder song from film : VARADAKSHiNE. STARs : T.R.NARASIMHARAjU. UDAYA KUMAR & PRATiMAA DEVi.

    • @srinivasanchanniga
      @srinivasanchanniga 3 роки тому +1

      @@pranayamurthy7417 Thank you sir

  • @lakshminarayananagabhushan5530
    @lakshminarayananagabhushan5530 3 роки тому +3

    This song holds good even after 2021.

  • @yathindrab4556
    @yathindrab4556 10 років тому +4

    ಈ ಹಾಡಿನ video ನಾ upload ಮಾಡಿ

  • @scorpiojustice1368
    @scorpiojustice1368 3 роки тому +3

    Super song... So true.. Relevant to every decade

  • @jainarayan8123
    @jainarayan8123 3 місяці тому

    ಪೂರ್ತಿ ಸಿನಿಮಾ ಅಪ್ ಲೋಡ್ ಮಾಡಿ

  • @lakshminarayananannu9255
    @lakshminarayananannu9255 Місяць тому

    even today also same situation happening

  • @manjunath921961
    @manjunath921961 10 років тому +4

    super song it is true even today

  • @ramakrishnasubbaro8806
    @ramakrishnasubbaro8806 7 років тому +2

    Indeed a good satirical song sung by versatile actor Madhav Rao who was associated with B.R.Pantulu almost in every movie produced by Padmini Pictures. Ramakrishna

  • @satishs8481
    @satishs8481 8 років тому +3

    story of all middle class family men

  • @srinathhr
    @srinathhr 7 років тому +2

    do any of you have video of this movie?

  • @Dhakshinakannada-1966
    @Dhakshinakannada-1966 3 роки тому +1

    Very good movie. Song is excellent.

  • @ramdasgs6703
    @ramdasgs6703 3 роки тому +1

    Super pl up load film song

  • @sheshanna.sbadiger9811
    @sheshanna.sbadiger9811 3 роки тому +1

    sir please movie upload madi

  • @sujatakumar851
    @sujatakumar851 7 років тому +3

    I would love it if you can upload the Modal Thedi Videos, TIA!

  • @nijagunappachatram8169
    @nijagunappachatram8169 8 років тому +1

    Beautiful song.The meaning of the song is still low income group people's.

  • @tranquil-hh5wf
    @tranquil-hh5wf 8 місяців тому

    I remember this song as a small child, even today apt song for middle class

  • @luxurymusic5870
    @luxurymusic5870 4 роки тому +1

    Super song I love this

  • @jagannathbp8030
    @jagannathbp8030 Рік тому

    ಸಾಹಿತ್ಯ ಯಾರದು ದಯವಿಟ್ಟು ತಿಳಿಸಿ

  • @lakshminarayananagabhushan943
    @lakshminarayananagabhushan943 4 роки тому +1

    Super lyric.

  • @hannahmileyneha
    @hannahmileyneha Рік тому

    Superb lyrics by chi sadashivaiah

  • @jn04
    @jn04 4 роки тому +1

    Who sung this .

  • @ರಾಮಾಚಾರಿ-ಸ5ವ
    @ರಾಮಾಚಾರಿ-ಸ5ವ 6 років тому +1

    Post this movie.. Anyone please

  • @siddeshwarprasad
    @siddeshwarprasad 3 роки тому +1

    super song!!
    can picture life back then
    life has changed so much