ಗೀ ರೖೆಸ್ ಮತ್ತು ವೆಜ್ ಕುರ್ಮ/Ghee rice and veg kurma/Ghee rice with veg kurma without pressure cooker

Поділитися
Вставка
  • Опубліковано 17 лип 2020
  • ಬೇಕಾಗುವ ಸಾಮಗ್ರಿಗಳು:
    ತುಪ್ಪ- 3ಚಮಚ
    ಗೋಡಂಬಿ,ಒಣದ್ರಾಕ್ಷಿ
    ಪಲಾವ ಎಲೆ
    ಲವಂಗ- 5-6
    ಚಕ್ಕೆ/ದಾಲ್ಚಿನ್ನಿ- 3
    ಚಕ್ರಮೊಗ್ಗು- 1
    ಎಲಕ್ಕಿ- 3
    ಕಾಳುಮೆಣಸು- 10
    ಶುಂಠಿ,ಬೆಳ್ಳುಳ್ಳಿ ಪೇಸ್ಟ್- 1ಚಮಚ
    ಹಸಿಮೆಣಸು- 2
    ಈರುಳ್ಳಿ- 2
    ಬಾಸುಮತಿ ಅಕ್ಕಿ- 1ಕಪ್
    ಉಪ್ಪು- ರುಚಿಗೆ ತಕ್ಕಷ್ಟು
    ನೀರು
    ಕಾಯಿ- 1/4ಕಪ್
    ಒಣಮೆಣಸು- 4
    ಶುಂಠಿ- 1ಇಂಚು
    ಬೆಳ್ಳುಳ್ಳಿ- 5
    ಗಸಗಸೆ- 1ಚಮಚ
    ಕೊತ್ತಂಬರಿ ಕಾಳು- 1/2ಚಮಚ
    ಅರಿಶಿನ- 1/4ಚಮಚ
    ಕೊತ್ತಂಬರಿ ಸೊಪ್ಪು
    ಟೊಮೇಟೊ- 1
    ಎಣ್ಣೆ- 2ಚಮಚ
    ಬೀನ್ಸ್- 3/4ಕಪ್
    ಕ್ಯಾರೆಟ್- 1/2ಕಪ್
    ಹಸಿಬಟಾಣಿ- 1/2ಕಪ್
    ಆಲೂಗಡ್ಡೆ- 1/2ಕಪ್
    Ingredients:
    Ghee- 3tbl spoon
    Cashew, Raisins
    Bay leaf
    Cloves- 5-6
    Cinnamon stick- 3
    Star anise- 1
    Cardamom- 3
    Pepper- 10
    Green chilli- 2
    Onion- 2
    Basumati rice- 1cup
    Salt- as per taste
    Water
    Coconut- 1/4cup
    Dry chilli- 4
    Ginger- 1inch
    Garlic- 5
    Khus khus- 1tbl spoon
    Coriander seeds- 1/2tbl spoon
    Coriander leaves
    Oil- 2tbl spoon
    Tomato- 1
    Beans- 3/4cup
    Caret- 1/2cup
    Green peas- 1/2cup
    Potato- 1/2cup
  • Розваги

КОМЕНТАРІ • 156