ಧ್ಯಾನದಲ್ಲಿ ನಡೆಯುವ ಆಹ್ಲಾದಕರ ಸಂಗತಿಗಳೇನು? Mystical experiences during Meditation. Dr Purvi Jayaaraaj

Поділитися
Вставка
  • Опубліковано 14 гру 2024

КОМЕНТАРІ • 337

  • @savithaacsavitha168
    @savithaacsavitha168 Місяць тому +2

    ಹೃತ್ಪೂರ್ವಕ ಧನ್ಯವಾದಗಳು ಕೃತಜ್ಞತೆಗಳು ಮೇಡಂ 🙏🙏🙏❤❤

  • @ShaileshHingoli
    @ShaileshHingoli 2 місяці тому +3

    ಧ್ಯಾನದ ಬಗ್ಗೆಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು

  • @basammaudachappabevinamara9073
    @basammaudachappabevinamara9073 4 роки тому +10

    ಸರ್ವರಿಗೂ ಸರ್ವ ಸಮಸ್ಯೆಗಳಿಗೆ ಸ್ಪಂದಿಸಿ, ಸಾವಿರಾರು ಹೃದಯಗಳಿಗೆ ಧೈರ್ಯ ನೀಡುವ ಅಮ್ಮನವರಿಗೆ ನಮಸ್ಕಾರಗಳು.

  • @mahadevmirji752
    @mahadevmirji752 7 днів тому

    ನಮ್ಮ ಸನಾತನದ ಮೇಲೆ ಇರುವ ಗೌರವಕ್ಕೆ ನಿಮಗೊಂದು ಹೃದಯಪೂರ್ವಕ ವಂದನೆಗಳು ಮೇಡಮ್

  • @divinefaithinyoga5915
    @divinefaithinyoga5915 4 роки тому +9

    ನಾನು ಧಾನವನ್ನು ಪ್ರತಿನಿತ್ಯ ಮಾಡುತ್ತೆನೆ. ಅನಿರಿಕ್ಶಿತವಾಗಿ ಯು ಟುಬಿ ನಲ್ಲಿ ಸಿಕ್ಕದ್ದು ನೋಡಿ ಮತ್ತು ಕೇಳಿ ತುಂಬಾ ಸಂತೋಷ ವಾಯಿತು. ನೀವು ಮಾತನಾಡುವ ನಿರಂತರ ಕಲೇಯೆ ನೀವು ಮಾಡುವ ಧಾನದ ಸಿದ್ದಿ ಅಧವಾ ಫಲ. ನಾನು ಕೇಳಿ ತುಂಬಾ ತುಂಬಾ ಸಂತೋಷ ಪಟ್ಟೆನು.ಧನ್ಯವಾದಗಳು

  • @premahegde2821
    @premahegde2821 5 місяців тому +2

    ಬ್ರಹ್ಮ,ವಿಷ್ಣು,ಮಹೇಶ್ವರ, ಉದಾಹರಣೆ ತುಂಬಾ ಹಿಡಿಸಿತು.🎉

  • @GajendraSingh-zl5fd
    @GajendraSingh-zl5fd 3 місяці тому +1

    ನಮಸ್ಕಾರ ಅಮ್ಮ ಒಳ್ಯಾಯ. ಮಾಹಿತಿ
    ಅದೇವರು ನಿಮಗೂ ನಿಮ್ಮ family mambers 🙏

  • @prathimaboregowda7127
    @prathimaboregowda7127 2 роки тому +1

    ಧ್ಯಾನದ ಬಗೆಗಿನ ನಿಮ್ಮ ಜ್ಞಾನವನ್ನು ನಮಗೆ ಹಂಚುತ್ತಿರುವ ನಿಮಗೆ ಅಭಿನಂದನೆಗಳು ಮ್ಯಾಮ್🙏💐🙏

  • @krupavishwanath4529
    @krupavishwanath4529 16 годин тому

    ನನ್ನ preshnegalige ಉತ್ತರ ನಿಮ್ಮಿಂದ sigthayide. Thanks

  • @vvom2477
    @vvom2477 2 роки тому +1

    🙏ಆಧ್ಯಾತ್ಮಿಕ ವಿಷಯಗಳನ್ನು ಅನುಭವಿಸಿ ವಿವರಿಸುವಂತಹ ನಿಮ್ಮ ಮನೋಭಾವ ತುಂಬಾ ಶ್ಲಾಘನೀಯ 🙏

  • @SunandaBPatil-x9b
    @SunandaBPatil-x9b День тому

    ನಿಮ್ಮ ಅನುಭವಗಳು ಅದ್ಬುತ್ವಾಗಿವೆ

  • @ramesharadhya7440
    @ramesharadhya7440 4 місяці тому +1

    I also doing dhyana daily two times , also reading ಹಿಮಾಲಯದ ಮಹಾತ್ಮರ ಸನ್ನಿದಿಯಲ್ಲಿ, ಬೈ ಸ್ವಾಮಿ ರಾಮ, recently, in addition your vlog working as a speed catalyst, tq mam 🙏🏼🙏🏼

  • @veenaputtaraj9729
    @veenaputtaraj9729 4 роки тому +1

    ಅದ್ಭುತ ಅನುಭವ...
    ಎಲ್ಲರೂ ಖಂಡಿತಾ ತಿಳಿದುಕೊಳ್ಳಬೇಕಾದಂಥಹಾ ವಿಷಯ..🙏👌👍🌺🥀🌹☘🌿🍀🍁🌷

  • @mumtazbegum8438
    @mumtazbegum8438 3 роки тому +1

    ಉತ್ತಮೋತ್ತಮ ಸಲಹೆಗಳನ್ನು ನೀಡುತ್ತಿದ್ದೀರ ಮೇಡಮ್... ಧನ್ಯವಾದಗಳು..

  • @kumaradkeshini1960
    @kumaradkeshini1960 3 роки тому +1

    ಅದ್ಭುತ ಮಾಮ್. ನಿಜಕ್ಕೂ ನಿಮ್ಮ video ದಿಂದ ಹೊಸ ಹೊಸ vishshaya ತಿಳಿಯುತ್ತಿದೇ. Thankyou mam

  • @krishnamurthyn5705
    @krishnamurthyn5705 4 роки тому +3

    ಇತತೀಚೆಗಷ್ಟೇ ಧ್ಯಾನ ಪ್ರಾರಂಭಿಸಿದ್ದೇನೆ. ನಿಮ್ಮ ಮಾತು ಕೇಳಿ ನನಗೆ ಉತ್ತೆಜಾನ ಸಿಕ್ಕಿದೆ. ಧನ್ಯವಾದ.

  • @nalinachandru8106
    @nalinachandru8106 4 роки тому +5

    ನಮಸ್ತೆ, ಮ್ಯಾಮ್. ನಿಮಗೆ ಗೊತ್ತಿರುವ ಜ್ಞಾನವನ್ನು ಹಂಚುತ್ತಿರುವ ನಿಮಗೆ ಅಭಿನಂದನೆಗಳು ಮ್ಯಾಮ್.

  • @shreyasHR-zn9yo
    @shreyasHR-zn9yo 4 роки тому +8

    Mam I started meditation few months back n was observing all positive vibes n improvement in health , but was not aware of most of the things, u have made it crystal clear by sharing your experiences n knowledge, I am very greatful to you....
    As you said I have also experienced many things during meditation which is helping me to improve myself......
    Thank you very much ......
    Keep educating us....

  • @ravisp797
    @ravisp797 19 днів тому

    En helbeku anodu gothilla but happy feeling medam thank you❤

  • @kusumasullia5198
    @kusumasullia5198 2 роки тому +1

    Thumba chennagi thilisiddeeri

  • @basavarajsiddannavar520
    @basavarajsiddannavar520 4 роки тому +7

    ಪೂರ್ವಿ ಇಷ್ಟು ಚಿಕ್ಕ ವಯಸ್ಸಲ್ಲಿ ನೀವು ಎಷ್ಟು ತಿಳಿದುಕೊಂಡಿದ್ದು ನೀವು!!
    ಓಹ್ ಅದ್ಭುತ ಧನ್ಯವಾದಗಳು ಪೂರ್ವಿ ತಮಗೆ

    • @rooparaga9454
      @rooparaga9454 4 роки тому

      ಶುಭ ಮಧ್ಯಾಹ್ನ ಮೇಡಂ ನಾನು ಎರಡು ದಿನದಿಂದ ನಿಮ್ಮ ವಿಡಿಯೋ ನೋಡ್ತಾ ಇದ್ದೀನಿ ತುಂಬಾ ಚನ್ನಾಗಿ ಅನ್ನುಸ್ತಿದೆ ಧನ್ಯವಾದಗಳು

    • @onkarammabt7899
      @onkarammabt7899 4 роки тому

      Madam thamma adres phone no tilisi

  • @sowbhagyamanjunatha4696
    @sowbhagyamanjunatha4696 4 роки тому

    ವಯಸ್ಸು ಎಂಬುದು ಒಂದು ಅಂಕಿ ಸಂಖ್ಯೆ ಮಾತ್ರ ಎಂದು ನಿಮ್ಮ ಮಾತು ಕೇಳಿದಾಕ್ಷಣ ಅರ್ಥ ಆಗುತ್ತದೆ.. ಗಹನವಾದ ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡುತ್ತದೆ.ಧನ್ಯವಾದಗಳು ನಿಮಗೆ.🙏

  • @jayaprakashgd2142
    @jayaprakashgd2142 4 роки тому

    ಮೇಡಂ ಪೂರ್ವಿ ಜಯರಾಜ್ ರವರೇ 40ನಿಮಿಷದ ಬೋಧನೆ ತುಂಬಾ ಇಷ್ಟವಾಯಿತು. ತುಂಬು ಹೃದಯದ ಧನ್ಯವಾದಗಳು.

  • @BAKEANDCOOKWITHNAGALAKSHMI
    @BAKEANDCOOKWITHNAGALAKSHMI 4 роки тому +3

    ಧ್ಯಾನದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು👌🙏

  • @meenakshigopi8347
    @meenakshigopi8347 4 роки тому

    ನಿಮ್ಮ ವಿಚಾರ ಮಾತು ಕೇಳಿ ನಮ್ಮ ಮನಸ್ಸೀಗೆ ತುಂಬಾ ಹತ್ತಿರ ಅನಿಸಿಕೆ ತುಂಬಾ ಇಷ್ಟ ಆಯಿತು

  • @ajitkumardhamigi5421
    @ajitkumardhamigi5421 4 роки тому +2

    ಅದ್ಭುತ ಅನುಭವವನ್ನು ಹೇಳಿದ್ದಕ್ಕೆ ಧನ್ಯವಾದಗಳು 🙏

  • @lokeshj7222
    @lokeshj7222 4 роки тому

    ಕನ್ನಡದಲ್ಲಿ ನಿಮ್ಮ ಸ್ಪಷ್ಟ ತೆ ತುಂಬಾ ಚೆನ್ನಾಗಿದೆ

  • @nramayya9197
    @nramayya9197 Рік тому

    Madam Dr. purvijayaraj you are actual yr speech mind and body very active and wellness, thank you very much.

  • @thrishar1942
    @thrishar1942 6 місяців тому

    Mam nanu just evatthu start maddhye meditation ,just 5 minutes ashte madiddu mam,but nim mathugalannu kelida mele kelida mele eshtu olledhu anno sathya gotthaythu mam thankyou thank you thank you so much mam❤

  • @narasimhadattakumar603
    @narasimhadattakumar603 4 роки тому +3

    ಸ್ಪಷ್ಟ ಕನ್ನಡದಲ್ಲಿ ಅದ್ಭುತವಾದ ವಿವರಣೆ ಕೊಟ್ಟಿರುವಿರಿ ಡಾ. ಪೂರ್ವಿ ಜಯರಾಜ್ ಅವರೇ. ಧನ್ಯವಾದಗಳು.

  • @karibasappaainapur3537
    @karibasappaainapur3537 4 роки тому

    ಉತ್ತಮ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಮೇಡಮ್ 🙏

  • @NSsavitha-n8z
    @NSsavitha-n8z 9 місяців тому

    ತುಂಬಾ ಒಳ್ಳೆಯ ಮಾಹಿತಿ ಮೇಡಂ

  • @devarajabm2332
    @devarajabm2332 3 роки тому

    ತುಂಬಾ ಧನ್ಯವಾದಗಳು ಮೇಡಮ್

  • @durdundeshwargurav2594
    @durdundeshwargurav2594 3 роки тому +1

    Tq medam tumba danyavada

  • @sharadas9130
    @sharadas9130 4 роки тому +1

    ದ್ಯಾನ ಬಗ್ಗೆ ನಿಮ್ಮ ವಿಡಿಯೋ ತುಂಬಾ ಉಪಯುಕ್ತವಾಗಿದೆ. ಮೇಡಂ.

  • @pramodb1100
    @pramodb1100 4 роки тому

    ಪೂರ್ವಿಕ ಮೇಡಂ, I like your all speach about negative thinks,. Proud about you medum

  • @shobhamysore6149
    @shobhamysore6149 3 роки тому

    Nimage thumba dhanyavadagalu madam.......

  • @s.s.mallikarjunaprasanna8211
    @s.s.mallikarjunaprasanna8211 4 роки тому +3

    Thank you for sharing your experience positively

  • @shashibhushanshastri8326
    @shashibhushanshastri8326 4 роки тому

    Thanks madam Jaiguridev👍🙏🙏🙏💐

  • @smrithiglamup8251
    @smrithiglamup8251 4 роки тому +1

    🙏🏻 super about pooja procedure.....brahma vishhnu maheshwara..

  • @sumad6934
    @sumad6934 Рік тому

    Dhanyavadhagalu mam.. enlightenment...

  • @vasantwalikar3119
    @vasantwalikar3119 4 роки тому +1

    ಮೇಡಂ ನೀವು ಹೇಳಿದ ಧ್ಯಾನದ ಬಗ್ಗೆ ಬಹಳ ಚೆನ್ನಾಗಿ ಹೇಳಿದಿರಿ ಮೇಡಂ ನಿಮಗೆ ತುಂಬ ತುಂಬ ಧನ್ಯವಾದಗಳು 🙏🙏

  • @naveenprakash4586
    @naveenprakash4586 4 роки тому +7

    Beautiful spiritual journey and happiness,
    Meditation is very important to everyone and they come out from stress .
    I am also doing meditation everyday ,I am very happy and no conflict in my mind .I am in beautiful state .

  • @shrur3527
    @shrur3527 4 роки тому +7

    I M big fan of u madam...
    The way u talk, explain everything is just amazing....
    U give scientific reasons and u talk about research based topics with the researcher name place etc
    I have been benefited a lot from your videos...
    Thank you very much...
    Wishing you all success n happiness in life.....

  • @chikkahonnaiah4299
    @chikkahonnaiah4299 4 роки тому +1

    I am very thankful to you medm

  • @basavvahmanneri1657
    @basavvahmanneri1657 4 роки тому +1

    ಧ್ಯಾನ ಬಗ್ಗೆ ವಿಡಿಯೋ ತುಂಬಾ ಚೆನ್ನಾಗಿ ಹೇಳಿದ್ದೀರಿ 🙏🙏🙏

  • @shivashankrayyajuktimath6536
    @shivashankrayyajuktimath6536 4 роки тому

    ಧನ್ಯವಾದಗಳು.
    ಈ ನಿಮ್ಮ ಅನುಭವ.ದೂಡ್ಡದು .ಅದರ ಅನುಭವ ಹೇಳಲು ಸಾಧ್ಯವಿಲ್ಲ. ಕೇವಲ ಅನುಭವಿಸಿದಾಗ ಸಿಗುವ ಆನಂದ ಬೆಲೇ ಕಟ್ಟಕಾಗೋಲ್ಲಾ.

  • @geethahegde6120
    @geethahegde6120 4 місяці тому +1

    Thank you mydear daughter

  • @latahosamani2896
    @latahosamani2896 4 роки тому

    Meditation maaduvadarinda nann life bhahalstu change aagide mdm,so thank you mdm

  • @yashavanthas4164
    @yashavanthas4164 2 роки тому

    Namostubyam.....dhanyosmi....

  • @SunandaBPatil-x9b
    @SunandaBPatil-x9b День тому

    ಧ್ಯಾನ ಮಾಡಲು ಸೂಕ್ತ ಸಮಯ ತಿಳಿಸಿ

  • @muraleedhararibenchi2121
    @muraleedhararibenchi2121 4 роки тому +4

    Madam, your videos gives relief to the mental stress thanks lot

  • @SunilKumar-hw5wq
    @SunilKumar-hw5wq 3 роки тому

    Thumba thanks. ..

  • @adv.abpatil9658
    @adv.abpatil9658 4 роки тому +1

    ಧನ್ಯವಾದಗಳು ಮೆಡಮ್

  • @BagyaLaksmiKS
    @BagyaLaksmiKS 3 місяці тому

    Very very tankfull. To you

  • @shrur3527
    @shrur3527 4 роки тому +4

    Thanks for the very valuable information....

  • @sathyanarayanan4479
    @sathyanarayanan4479 4 роки тому +1

    You kannada is simply superb. Nice presentation

  • @manjulalifestylechannel5424
    @manjulalifestylechannel5424 4 роки тому +2

    Hi madam,
    Amazing madam
    Thanks you for the message 🙏🙏

  • @varshiths3684
    @varshiths3684 4 роки тому +1

    Your such an inspiring lady ...

  • @NagarajGS-d4x
    @NagarajGS-d4x Рік тому

    ❤tumba super experience

  • @Sandeepuy
    @Sandeepuy 3 роки тому

    Just starteed maditation ur speech well and spirit tq ide reeti vidiyos maadi help agutte plssssssssssssssssssss madum

  • @shobhads4987
    @shobhads4987 5 місяців тому

    Thank you madam thumba Chennai speech is very nice

  • @ramesharadhya7440
    @ramesharadhya7440 4 місяці тому

    Beautifully explaining🙏🏼🙏🏼awesome

  • @shambhum.r678
    @shambhum.r678 4 роки тому +1

    absolutely currect

  • @deepah6899
    @deepah6899 4 роки тому +1

    Thank you so much madam 🙏🙏🙏🙏🙏

  • @lokeshj7222
    @lokeshj7222 4 роки тому

    ಸೂಪಾರ್ ವಂಡರ್ ಫುಲ್ ಸ್ಪೀಚ್ ಮೇಡಂ

  • @parthasarthi1946
    @parthasarthi1946 3 роки тому

    Mam nanu dynada anubava madikondidini nimma spich nanage thumbs healp agide

  • @ChandrakalaJAyli
    @ChandrakalaJAyli 4 роки тому

    ಧನ್ಯವಾದಗಳು ಸಹೋದರಿ

  • @ramyarajappa-y1p
    @ramyarajappa-y1p 4 місяці тому

    Thank you very much I am your fan.

  • @sheshunaik7254
    @sheshunaik7254 3 роки тому

    Very good massage

  • @veenarao4728
    @veenarao4728 5 місяців тому

    Thank you so much madam.

  • @shreeprakashakr4643
    @shreeprakashakr4643 4 роки тому +4

    Very nice madam, I think it is real a new dimensions to self realisation

  • @shankakayakad4117
    @shankakayakad4117 Рік тому

    Buetiful medum

  • @nkarthikeya8113
    @nkarthikeya8113 4 роки тому

    ತುಂಬಾ ತುಂಬಾ ಧನ್ಯವಾದಗಳು

  • @sunandaaradhya9974
    @sunandaaradhya9974 4 роки тому

    Thumba Thumba ista Aythu Thank you Madam

  • @prakashaag872
    @prakashaag872 4 роки тому

    ಹಾರ್ಟ್ ಫುಲ್ ನೆಸ್ ಧ್ಯಾನ ಮಾಡುತ್ತಿದ್ದೇನೆ ಮೇಡಂ

  • @ashasvm
    @ashasvm 4 роки тому +2

    Hi mam. I am seeing you since 10 years. Hats off to your knowledge

  • @prasannakumarc.v9790
    @prasannakumarc.v9790 2 роки тому

    ಧ್ಯಾನದ ಮಹತ್ವ ತಿಳಿಸಿ ಕೊಟ್ಟಿದಕ್ಕೆ ಧನ್ಯವಾದಗಳು
    ಧ್ಯಾನ ಹೇಗೆ ಮಾಡೋದು ನಮಗೇನು ಗೊತ್ತಿಲ್ಲ ದಯವಿಟ್ಟು ತಿಳಿಸಿಕೊಡಿ

  • @geethachondamma2880
    @geethachondamma2880 4 місяці тому

    Thank you so much

  • @jayashree3770
    @jayashree3770 11 місяців тому

    Looking good super

  • @RoyalStar1
    @RoyalStar1 2 роки тому

    Hi mam, I am your big fan, you are really giving very useful information, Thank you mam🙏💐

  • @raghavasupriya2991
    @raghavasupriya2991 4 роки тому

    I m happy..super sister..🥰🥰

  • @ManjunathManju-ez4wn
    @ManjunathManju-ez4wn 10 місяців тому

    ಓಂ ನಮಃ ಶಿವಾಯ 🕉

  • @sumakishan7868
    @sumakishan7868 4 роки тому

    I am big fan of u mam tq very much ur voice really superb.

  • @vijaykumarlakkalli3686
    @vijaykumarlakkalli3686 3 роки тому

    Thanku madam i lv meditation

  • @jagadesgonimath9354
    @jagadesgonimath9354 4 роки тому

    Thinks medama good specha

  • @renushree2719
    @renushree2719 3 роки тому

    Super speech

  • @hanumanthrayappahanumanth6668
    @hanumanthrayappahanumanth6668 2 роки тому

    God belesyou

  • @harinikv1167
    @harinikv1167 4 роки тому

    Medamu super information thank you so much

  • @ashamanjunath6180
    @ashamanjunath6180 7 місяців тому +1

    Nice

  • @govindgh9262
    @govindgh9262 4 роки тому

    ಮೆಡ0 ನಮಸ್ಕಾರ ನಿಮ್ಮ ವಿಡಿಯೂ ಚನ್ನಗಿ ಇದೆ

  • @channabasavanayak8011
    @channabasavanayak8011 Місяць тому

    Thankyou madam

  • @MsBasavapatna
    @MsBasavapatna 4 роки тому

    Hands off to your swacha kannada

  • @kurubasunkappa8751
    @kurubasunkappa8751 3 роки тому

    100.correct.medam

  • @shashikalajogin2330
    @shashikalajogin2330 4 роки тому

    Superrrr mam

  • @pandurangadi9456
    @pandurangadi9456 4 роки тому +1

    Wonderful information regarding d benefits of dhyana madam. I am doing dhyana from d last three months regularly in d morning. Ur talk impressed me very much. Thank u madam.

  • @mokshi1059
    @mokshi1059 4 роки тому

    Howdhu nivu eeg helodhrindha nam antavrge thumba important ..beke beku.. thumba holle kelsa nimdhu.. adhrallu nim maathu anthu bere avrdh kintha sakath effective.. with lots of love

  • @jayashreeathani6361
    @jayashreeathani6361 2 роки тому

    Yes mam nanu kuda astama dyana madodu rinda ne hoytu mam

  • @manjulaks1569
    @manjulaks1569 4 роки тому

    Thank you very much Madum

  • @laxmiyankanchi9704
    @laxmiyankanchi9704 4 роки тому +6

    Yes ma'am when listening your words , we feel 75%recovery