Це відео не доступне.
Перепрошуємо.
1ಡ್ರಾಪ್ ನೀರ್ ಮಿಕ್ಸ್ ಮಾಡುದ್ರೆ 5ರೂ ಪ್ರೋತ್ಸಾಹ ಧನ ಬರಲ್ಲ! ಡೈರಿಗಳಲ್ಲಿ ರೈತರ ಹಾಲಿಗೆ ಬೆಲೆ ಇಲ್ಲ ದುಡ್ಡಿನ ಆಸೆ
Вставка
- Опубліковано 18 сер 2021
- #krushiparichaya #Dairyfarmingkarnataka #Hainugarike
ಡೈರಿಗಳಲ್ಲಿ ಯಾರುಸಹ ಆದಾಯ ತೋರಿಸಿಲ್ಲ ರೈತರು ಡೈರಿಗಳಲ್ಲಿ ಎಲ್ಲರನ್ನೂ ಪ್ರಶ್ನಿಸಬೇಕು ಡೈರಿನಲ್ಲಿ ಉತ್ತಮ ಆದಾಯ ಬಂದರೂ ರೈತರಿಗೆ ಪ್ರೋತ್ಸಾಹ ನೀಡಲ್ಲ ನೂರಕ್ಕೆ ಒಬ್ಬರು ಮಾತ್ರ ಡೈರಿಗಳನ್ನು ಉದ್ಧಾರ ಮಾಡುತ್ತಾರೆ ಅಂತಹ ವ್ಯಕ್ತಿಗಳಿಗೆ ನಮ್ಮ ಚಾನಲ್ ಕಡೆಯಿಂದ ವಂದನೆಗಳು.......
krushiparichaya Channel
ಕೃಷಿ ಪರಿಚಯ ಚಾನೆಲ್
ನಿಮ್ಮ ಅನುಭವದ ಮಾತುಗಳನ್ನ ರೈತರಿಗೆ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು. 💐🙏🙏
ನಿಮ್ಮ ಪ್ರಾಮಾಣಿಕತೆಗೆ ಹಾಗೂ ಪ್ರಸಾರ ಮಾಡಿದ ಕೃಷಿ ಪರಿಚಯ ಚಾನಲ್ ಗೆ ಧನ್ಯವಾದಗಳು 🙏🏽🙏🏽🙏🏽
ಇದು ನಿಜಕ್ಕೂ ಅತ್ಯುತ್ತಮ ಕೆಲಸ ಮತ್ತು ತುಂಬ ಪ್ರಾಮಾಣಿಕವಾಗಿ ಮಾತಾಡಿದಿರಿ brother..ಇದರ ಟೆಲಿಕಾಸ್ಟ್ ರಾಜ್ಯ ರಾಷ್ಟ್ರೀಯ ಮೀಡಿಯಾಗಳಲಿ ಬರಬೇಕು ರೈತರು ಎಚ್ಚೆತ್ತುಕೊಳ್ಳಬೇಕು
ಇಂತಾ ಪ್ರಾಮಾಣಿಕ ವ್ಯಕ್ತಿಯನ್ನು ಪರಿಚಯಿಸಿದ ಕೃಷಿ ಪರಿಚಯ ಯೌಟ್ಯೂಬ್ ಚಾನೆಲ್ ಗೆ ತುಂಬು ಹೃದಯದ ಅಭಿನಂದನೆಗಳು 🙏🙏🙏🙏🙏🙏🙏🙏🙏🙏
ತುಂಬಾ ಒಳ್ಳೆಯ ಮಾಹಿತಿ ನೀಡಿದ ನಿಮಗೂ ಹಾಗೂ ಕೃಷಿ ಪರಿಚಯ ಮದ್ಯಮಕ್ಕೂ ನಾಮಸ್ಕಾರಗಳು. 🙏🙏🙏🙏
D BOSS fans ಕಡೆಯಿಂದ ನೇರ ದಿಟ್ಟ ರೈತ ಅಣ್ಣನಿಗೆ ನಮ್ಮ selute🙏
ಸರ್ ವಿಡಿಯೋ ಮಾಡಿದಕ್ಕೆ ನೀವೇ ನಮಗೆ ಧನ್ಯವಾದಗಳು ನಾನು ರೈತನಾಗಿ ಈ ಕಷ್ಟಗಳನ್ನು ಅನುಭವಿಸುತ್ತಿದ್ದೀನಿ ಹಾಗೂ ನಿಮ್ಮ ಜೊತೆ ಮಾತಾಡುತ್ತಿರುವ ಅವರಿಗೂ ನನ್ನ ಧನ್ಯವಾದಗಳು ಅವರ ಮನೋಧರ್ಮಕ್ಕೆ ನಾನು ತುಂಬಾ ಆಭಾರಿ
ನಮ್ಮೂರಲ್ಲು ಇದೆ ಕಥೆ ಡೈರಿ ಕಮಿಟಿಲಿ ಇರೋರೇಲ್ಲ ಅನಕ್ಷರಸ್ಥರು ನಾ ಒಬ್ಬ ಕೇಳಿ ಕೆಟ್ಟೋನ್ ಆಗ್ತೀನಿ,ಪ್ಯಾಟ್ ಗೆ 200 ಎಂಲ್ ತಗೋತಾರೆ,,,,
ತುಂಬಾ ಒಳ್ಳೆಯ ಮಾಹಿತಿ ನೀಡಿದ ನಿಮಗೆ ಹಾಗೂ ಪ್ರಸಾರ ಮಾಡಿದ ಚಾನೆಲ್ ಗೆ ನನ್ನ ಧನ್ಯವಾದಗಳು 🙏
ನಂದಿನಿ ಹಾಲು ಚನ್ನಾಗಿ ಇದೆ ನಾನು ಕೂಡ ದಿನಕ್ಕೆ 40ಲೀಟರ್ ಹಾಲು ಹಾಕ್ತಿವೆ adre ಬೂಸಾ ಇಂಡಿ ರೇಟ್ ಜಾಸ್ತಿ ಹಾಲಿನ ಬೆಲೆ ಕಡಿಮೆ ಹಣ ಸ್ವಲ್ಪ ಕಡಿಮೆ ಕಡಿಮೆ ಉಳಿತಾಯ ಆಗ್ತಾಇದಿ ನಮ್ಮ ಡೈರಿ ಯಲ್ಲಿ ಕಳೆದ ತಿಂಗಳು 25ದಿನ ಫೇಲ್ ಆಗಿದೆ ತುಂಬಾ ಬೇಜಾರು ಆಗಿದೆ ಸರ್
ಕೃಷಿ ಪರಿಚಯದ ಮೂಲಕ ವಾಸ್ತವದ ಪರಿಚಯ 👌
ಪ್ರತಿಯೊಬ್ಬ ಹೈನುಗಾರನ ನೋವಿನ ಕಥೆ.
ನಾನು ಮುಂದೊಂದುದಿನ ಹಾಲು ಮಾರುವ ರೈತರುಗೆ ಸಹಾಯ ಮಾಡುತ್ತೇನೆ. ಈ ಭ್ರಷ್ಟಾಚಾರ ತಡೆಯುತ್ತೇನೆ ಸರ್. From. Virupakshappa palled Ginigera 🙋♂️👆
ನಿಜ ಅಣ್ಣ ನಮ್ಮೂರಲು ಇದೇಕಥೆ
Thanks for sharing all your experience in detail 👏, I am not from dairy farm background but understood very clearly about pros and cons of dairy business 😊
Most honest interview I have ever seen.
ಧನ್ಯವಾದಗಳು🌹🌺🌹ನಿಮಂತಹ ಯುವಕರು ಸಮಾಜಕ್ಕೆ ಅತ್ಯಾವಶ್ಯಕ...
ರೈತರ ದುಡ್ಡು ಯಾವ ರೀತಿ ಹೊಡಿತಾರೆ ಅಂಥಾ ಚೆನ್ನಾಗಿ ವಿವರಿಸದ್ದೀರಿ. ಧನ್ಯವಾದಗಳು.
ಬ್ರದರ್ ನಿಮ್ಮ ಈ ಸಲಹೆಗೆ ಧನ್ಯವಾದಗಳು
Well session for awareness to all formers
ಸೂಪರ್ ಬ್ರದರ್ ರೈತರಿಗೆ ಉತ್ತಮವಾದ ಮಾಹಿತಿ ಕೊಟ್ಟಿದ್ದೀರಿ
Guru hat's off for your experience and good words... govt body should watch this and consider ...🤘🤘🤘🙏
ಒಳ್ಳೆಯ ಸಂದೇಶ .
Devru guru ninu nija eldakke thumbba dhanyavada guru ista dina ritharigr agthidha anyaadha bagge thilisdhakke dhanyavada
Good information brother thank you so Much
Hats off brother nija helthidiralla
Tumbua pramanikavagi matadiddiri brother thank u idu Ella raitarigu gottagbeku
ಒಳ್ಳೆ ಯ ಮಾಹಿತಿ
Guru u are 100% correct this is all dairy curreption
👍
👌👌👌👌
@@krushiparichaya6559 sir avara number share madi plz nam hurinalu e riti nanu avra atira mathadbeku plz plz plz sir plz nam hurinali nadeyuva e dandye yana nanu nilisabeku plz plz plz sir avra number send madi plz
Prakash avre Nim phone no kodi
ಸೂಪರ್ 💐💐
Great direct speach
Good guide anna explained very well.
Good job sir you have to encourage the formers
ತುಂಬಾ ಖುಷಿ ಆಯ್ತು ನಿಮ್ಮ ಮಾಹಿತಿ ಕೇಳಿ. ಧನ್ಯವಾದಗಳು ನಿಮಗೆ..
First time youtube history this information
Keep watching support me
ಅಣ್ಣ ನೋಡ್ತಿವಿ..ಈ ಹಾಲಿನ ಡೈರಿ ನಮ್ಮ ಊರಲಿ ಮಾಡಕೆ ಇವನು number kodu
Super
Super and best video in UA-cam best👍💯💯
Very good information tq bro
ಉಪಯುಕ್ತ ಮಾಹಿತಿ
Thank you so much sir good information.
ನಿಮ್ಮ ಪ್ರಾಮಾಣಿಕ ತೆಗೆ ಧನ್ಯವಾದಗಳು
Very nice sir...
ತುಂಬಾ ಒಳ್ಳೆಯ ಮಾತನ್ನು ಹೇಳಿದರೆ ಸರ್ ನಿಮಗೆ ಒಳ್ಳೆದಾಗಲಿ
ನಿಜ .👌
Excellent thought and gave information
100% correct neevu haylerodu sathya sir
Good information sir create more agriculturist details ♥️👀
Wel said. Good information
Olle mahiti kotri brother🌹❤🌹
🙏🙏✌ super explanation
Good thanku
After loot of days but it I am saw this video good msg for all
Thanks for the channel
ಸೂಪರ್ ಸರ್. ಧನ್ಯವಾದಗಳು
Super information 👌👌👌👌
ಒಳ್ಳೆ ಸುದ್ದಿ ಕೊಟ್ರಿ ಗುರುಗಳೇ 🙏....
Good information sir
One of best information 👌
Super sir
Super message..
Super bri
True word's 🙏🙏
Super information brother
🙏🙏😍🔥 neu great sir
Very good information about dairy 👍👌🙏👏👏👏
Good message Sir
Superagi mathanaduthare sir
Good information
Supper boss nima Tarana irbiku alla sacratry sir
Supar bro sariyagi helidhiri nivu helidhu yalla karttu sir 🙏🙏🙏🙏🙏
Nice info
Well said brooo
Nija helidhya great.
Sirji r u telling right farmers is not change
Super guru Uribe ninnathor obbrirbeku guru..
Super sir 👍
Super episode Guru
Super inpermection bro
👌👌🙏🙏
Super guru 🇮🇳🇮🇳
Good work,, good job brother
ಸೂಪರ್ ಅಣ್ಣ
Pakka boss's👏👏
Super bro nivu
nija guru
ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯವಾದ ಮಾತು 👌
Super bro....
You are 100% currect bro
Thank u very very much
Super 💐
Sir nemma Mathieg dairayake hats off
Great sir 😀🤖🙏🙏🙏
Thanks bro
Honest man and former
Good job
super sir
Super brother
super brother 👏👏👏👏👏👏🙏🙏🙏
ಸೂಪರ್ ಗುರು
He telling right think
Super excited brother