ಕಸ್ತೂರಿ ನಿವಾಸ ಭಲೇ ಹುಚ್ಚ ಬಂಗಾರದಪಂಜರ ರಾಜ ನನ್ನ ರಾಜ ಬಂಗಾರದ ಮನುಷ್ಯ ಬಹಾದ್ದೂರ್ ಗಂಡು ಮೂರುವರೆ ವಜ್ರ ದಾರಿ ತಪ್ಪಿದ ಮಗ ಸಿಪಾಯಿ ರಾಮು ಇನ್ನೂ ಅನೇಕ ಚಿತ್ರಗಳು ಅವರನ್ನು ಅಣ್ಣಾವ್ರ ಜೊತೆ ಮಾಡಿವೆ ಅಣ್ಣಾವ್ರು ಎಲ್ಲಾ ನಾಯಕಿಯರಿಗೂ ಕೊಡುತ್ತಿದ್ದ ಪ್ರೋತ್ಸಾಹ ಅಮೋಘ ಅದರಿಂದಲೇ ಅವರು ಎಲ್ಲಾ ನಾಯಕಿಯರಿಗೂ ಅಚ್ಚುಮೆಚ್ಚಾಗಿದ್ದು ನಿಜವಾದ ಜೋಡಿಯೇನೋ ಎನ್ನುವಂತೆ ನಮಗೆಲ್ಲ ಇಷ್ಟವಾಗುತ್ತಿದ್ದರು ಆರತಿ ಹುಟ್ಟು ಪ್ರತಿಭಾವಂತ ಕಲಾವಿದೆ ಅವರ ಎಲ್ಲಾ ಚಿತ್ರಗಳು ಮರೆಯಲಾಗದ ಕಾಣಿಕೆ ಅವರರಂಗನಾಯಕಿ ಪಾತ್ರ ಅವಿಸ್ಮರಣೀಯ ಅಣ್ಣಾವರಿಗೆ ಸರಿಸಮಾನವಾಗಿ ನಟಿಸುತ್ತಿದ್ದ ನಟಿ ನಮ್ಮ ಆರತಿಯವರು ನಮ್ಮ ಕನ್ನಡದ ಆಸ್ತಿ ಇವರೆಲ್ಲರೂ ಇವರೆಲ್ಲರಿಗೂ ನಮ್ಮ ನಮನಗಳು ನಿಮ್ಮ ನಿರೂಪಣೆಗೆ ಧನ್ಯವಾದಗಳು ಕೆಲವರ ಮನಸ್ಥಿತಿಯಿಂದ ನಮಗೆಲ್ಲ ನಷ್ಟವಾಯಿತು
ರಾಜಾ ನನ್ನ ರಾಜಾ ಚಿತ್ರದ "ತನುವು ಮನವು " ಗೀತೆಯ ಚಿತ್ರೀಕರಣದ ಸಂದರ್ಭದಲ್ಲಿ ಪುಟ್ಟಣ್ಣ ಸೆಟ್ನಗೆ ಬಂದಾಗ ಎಂದಿನಂತೆ ರಾಜ್ ಅವರಿಗೆ ಗೌರವಿಸಿ ಯೂನಿಟ್ ಹುಡುಗರಿಗೆ ಹೇಳಿ ಪುಟ್ಟಣ್ಣನವರಿಗೆ ಕುರ್ಚಿ ಹಾಕಿಸಿದ್ದರಂತೆ. ಮಳೆಯಲ್ಲಿನ ಆ ಹಾಡಿನ ದೃಶ್ಯಗಳನ್ನು ನೋಡಿ ಪುಟ್ಟಣ್ಣನವರು ಕೊಂಚ ಸಿಟ್ಟಾಗಿ ಕಾಲಿನಿಂದ ಚೇರ್ ಒದ್ದು ಹೊರಟು ಹೋದರಂತೆ, ಈ ದೃಶ್ಯವನ್ನು ಕಂಡ ರಾಜ್ ನಂತರ ಆರತಿಯವರೊಂದಿಗೆ ನಟಿಸುವ ಮನಸ್ಸು ಮಾಡದಿದ್ದರೂ ತಮ್ಮ ನಿರ್ಮಾಣದ ಪುನೀತ್ ಅಭಿನಯದ "ಭಾಗ್ಯವಂತ" ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲು ಅನುವು ಮಾಡಿಕೊಟ್ಡಿದ್ದರು.
Puttanna was a possessive man.He encashed "Aarati".upcorse he was great director,but very poor in....? That's himself had a doubt about Aaratiyamma.even he should not sustain to saw such love seens picturised with Rajkumar. "kailagadava mai parachgond" i.e....
Very Good and Factual information.. As usual, very good singing, Sir... My sincere appreciation... Awaiting many many more Cinema Swaarasya and Episodes with FACTS..
ನಿಮ್ಮಕಾರ್ಯಕ್ರಮ ತುಂಬಾ ಚೆನ್ನಾಗಿದೆ ಸರ್ ಅದರೆ ಕಾರ್ಯಕ್ರಮ ಮದ್ಯ ನೀವು ಚಿತ್ರದ ಹಾಡುಗಳನ್ನು ದಯವಿಟ್ಟು ಹಾಕಬೇಡಿ ಸರ್ ಹಾಗೂ ವಿಷಯಗಳನ್ನು ತುಂಬಾ ಎಲಿತಿರ ಇದು ನನ್ನೊಬ್ಬನ ವಿನ0ತಿ ಅಂತ ದಯವಿಟ್ಟು ನೀವೂ ತಿಳಿದುಕೊಳ್ಲ ಬೇಡಿ ಇಡೀ ಕರ್ನಾಟಕದ ಜನತೆಯ ಮುಖ್ಯ ಬೇಡಿಕೆ
Laterly puttanna known about Rajakumar.He appolised,and shared with medias how cheeply he behaved with Rajkumar at his ending days.puttanna was sort of "self confidense on Aarati.day by day he lossed her."Age differene".
Raja nanna raja original song picturization of "Tanuvu Manavu" is very bold & seductive. The original clip is available in some Kashinath's film (Hero & Heroine watching the film in some cinema hall). Even in that clipping now they have edited some portions. It was so raw! To an extent of Raj kissing private parts of Arathi (Those are all edited now!) One of the boldest stuff in Kannada Film Industry! So no surprise in Puttanna objecting & making an issue in the shooting spot (if that's true).
ಸರ್ ' ತನುವು ಮನವು' ಎರಡು ಬಾರಿ ಚಿತ್ರೀತವಾಗಿರುವ ಹಾಡು. ಈಗ ಚಿತ್ರದಲ್ಲಿ ಬರುವ ಹಾಡು ಸೆನ್ಸಾರ್ ಆದ ನಂತರ ಪುನಃ ಚಿತ್ರೀತವಾಗಿದ್ದು. ಆದರೆ ಈ ಹಿಂದೆ ಚಿತ್ರೀತವಾಗಿದ್ದ ಹಾಡು ಕೂಡ ಯು ಟ್ಯೂಬ್ ನಲ್ಲಿ ಇದೆ. ಅದನ್ನು ನಾನು ಕೂಡ ನೋಡಿರುವೆ. ಅಲ್ಲಿ ಶೃಂಗಾರ ತುಸು ಹೆಚ್ಚಿದೆ. ಆದರೆ ತಾವು ತಮ್ಮ ಅನಿಸಿಕೆಯಲ್ಲಿ ಹೇಳಿರುವಷ್ಟು ಇದೆ ಎಂದು ನನಗೆ ಅನ್ನಿಸಲಿಲ್ಲ. ರಾಜ್ರ ಅನೇಕ ಯುಗಳ ಗೀತೆಗಳಲ್ಲಿ ಇಷ್ಟೆ ಶೃಂಗಾರ ರಸಾಭಿನಯ ಇದೆ. ಆದರೆ ಆ ಹಾಡು ಮಳೆಯಲ್ಲಿ ಚಿತ್ರೀತವಾಗಿರುವುದಷ್ಟೇ ವಿಶೇಷ.
@@shivakumarsshivakumars8024 As I said, What you are seeing now is the edited version! Full version is probably available in some old tapes/VCD version (You can probably check with Total Kannada shop). I forgot that Kashinath film's name! Also Mr.Hariharapura Manjunath is probably aware of what I am saying. But he may not admit it because of his dedication towards Raj :) But you will be surprised if you get to see the original raw version, I swear on that! Unfortunately even I don't have the copy of it.
@@shivakumarsshivakumars8024 And I know that there are two versions of this song (the second one being a lot decent!) I am telling about the editing done in that rain song itself.
@@shivakumarsshivakumars8024 It was removed fully and reshot only because of this reason (extreme romance). Otherwise it would have got retained if it was a normal "Shrungara" song!
ಪುಟ್ಟಣ್ಣ ಕಣಗಾಲ್ ಅವರ ಪ್ರತಿಭೆ ಬಗ್ಗೆ ತುಂಬಾ ಗೌರವವಿದೆ. ಅದನ್ನೂ ನಮ್ಮ ಸಂಚಿಕೆಗಳಲ್ಲಿ ನೋಡಬಹುದು. ಆದರೆ ಸಾಂದರ್ಭಿಕವಾಗಿ ಅವರ ಸಣ್ಣತನದ ಬಗ್ಗೆಯೂ ಪ್ರಸ್ತಾಪ ಮಾಡಬೇಕಾಗುತ್ತದೆ.ಅದು ಸಿನೆಮಾಗೆ ಸಂಬಂಧಿಸಿದ್ದಾಗ ಮಾತ್ರ.
ಅಣ್ಣಾವ್ರ ಜೊತೆಗೆ ಅಭಿನಯಿಸಿದ ಪ್ರತಿಯೊಬ್ಬರೂ ಪುಣ್ಯವಂತರು ನಿಮ್ಮ ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಸರ್ 👌🙏🙏🙏🙏🙏
ಕನ್ನಡ ಚಿತ್ರರಂಗ ದ ಚೆಂದದ ಜೋಡಿ ಅಣ್ಣಾವ್ರು ಹಾಗೂ ಆರತಿ.
Aarathi madam is one of the finest and brilliant actress in Indian Cinema 🙏🙏🙏
Rajkumar is a greatst actor in acting world,no one beat him,he is very simple , humanity hence he rached top position
ಆರತಿ...ರಾಜ ನನ್ನ ರಾಜ ನಂತರ ಬಹಳ ವರ್ಷಗಳ ಆದ ಮೇಲೆ...ರಾಜ್ ಸಂಸ್ಥೆ ನಿರ್ಮಾಣ ಮಾಡಿದ ಪುನೀತ್ ಅಭಿನಯಿಸಿದ ಭಾಗ್ಯವಂತ ಚಿತ್ರದಲ್ಲಿ ಅಭಿನಯಿಸಿದ್ದರು
Tanavu manavu excellent picturisation good singing by Dr. Raj
ಕಸ್ತೂರಿ ನಿವಾಸ ಭಲೇ ಹುಚ್ಚ ಬಂಗಾರದಪಂಜರ ರಾಜ ನನ್ನ ರಾಜ ಬಂಗಾರದ ಮನುಷ್ಯ ಬಹಾದ್ದೂರ್ ಗಂಡು ಮೂರುವರೆ ವಜ್ರ ದಾರಿ ತಪ್ಪಿದ ಮಗ ಸಿಪಾಯಿ ರಾಮು ಇನ್ನೂ ಅನೇಕ ಚಿತ್ರಗಳು ಅವರನ್ನು ಅಣ್ಣಾವ್ರ ಜೊತೆ ಮಾಡಿವೆ ಅಣ್ಣಾವ್ರು ಎಲ್ಲಾ ನಾಯಕಿಯರಿಗೂ ಕೊಡುತ್ತಿದ್ದ ಪ್ರೋತ್ಸಾಹ ಅಮೋಘ ಅದರಿಂದಲೇ ಅವರು ಎಲ್ಲಾ ನಾಯಕಿಯರಿಗೂ ಅಚ್ಚುಮೆಚ್ಚಾಗಿದ್ದು ನಿಜವಾದ ಜೋಡಿಯೇನೋ ಎನ್ನುವಂತೆ ನಮಗೆಲ್ಲ ಇಷ್ಟವಾಗುತ್ತಿದ್ದರು ಆರತಿ ಹುಟ್ಟು ಪ್ರತಿಭಾವಂತ ಕಲಾವಿದೆ ಅವರ ಎಲ್ಲಾ ಚಿತ್ರಗಳು ಮರೆಯಲಾಗದ ಕಾಣಿಕೆ ಅವರರಂಗನಾಯಕಿ ಪಾತ್ರ ಅವಿಸ್ಮರಣೀಯ ಅಣ್ಣಾವರಿಗೆ ಸರಿಸಮಾನವಾಗಿ ನಟಿಸುತ್ತಿದ್ದ ನಟಿ ನಮ್ಮ ಆರತಿಯವರು ನಮ್ಮ ಕನ್ನಡದ ಆಸ್ತಿ ಇವರೆಲ್ಲರೂ ಇವರೆಲ್ಲರಿಗೂ ನಮ್ಮ ನಮನಗಳು ನಿಮ್ಮ ನಿರೂಪಣೆಗೆ ಧನ್ಯವಾದಗಳು ಕೆಲವರ ಮನಸ್ಥಿತಿಯಿಂದ ನಮಗೆಲ್ಲ ನಷ್ಟವಾಯಿತು
Harihara pura Manjunath welcome
What i feel arathi was very beauty in raja nanna raja tanuvu manuvu song is realy supar raj and arathi romance seens are great
Excellent in kasthuri nivasa
ಒಳ್ಳೆಯ ನಿರೂಪಣೆ. ಸೆನ್ಸಾರನವರು ತೆಗೆದು ಹಾಕಲು ಹೇಳಿದ್ದ 'ರಾಜ ನನ್ನ ರಾಜ' ಚಿತ್ರದ "ತನುವು ಮನವು.."(rain version)ಈಗ ಯೂ ಟ್ಯೂಬ್ ನಲ್ಲಿ ಲಭ್ಯವಿದೆ.
ವಿಶ್ವ ಇತಿಹಾಸ ಕಾಲದಲ್ಲಿ ನಟನೆ ನಂಬರ್ ಒನ್ 🙏🙏🙏🙏🙏🙏🙏
ರಾಜಾ ನನ್ನ ರಾಜಾ ಚಿತ್ರದ "ತನುವು ಮನವು " ಗೀತೆಯ ಚಿತ್ರೀಕರಣದ ಸಂದರ್ಭದಲ್ಲಿ ಪುಟ್ಟಣ್ಣ ಸೆಟ್ನಗೆ ಬಂದಾಗ ಎಂದಿನಂತೆ ರಾಜ್ ಅವರಿಗೆ ಗೌರವಿಸಿ ಯೂನಿಟ್ ಹುಡುಗರಿಗೆ ಹೇಳಿ ಪುಟ್ಟಣ್ಣನವರಿಗೆ ಕುರ್ಚಿ ಹಾಕಿಸಿದ್ದರಂತೆ. ಮಳೆಯಲ್ಲಿನ ಆ ಹಾಡಿನ ದೃಶ್ಯಗಳನ್ನು ನೋಡಿ ಪುಟ್ಟಣ್ಣನವರು ಕೊಂಚ ಸಿಟ್ಟಾಗಿ ಕಾಲಿನಿಂದ ಚೇರ್ ಒದ್ದು ಹೊರಟು ಹೋದರಂತೆ, ಈ ದೃಶ್ಯವನ್ನು ಕಂಡ ರಾಜ್ ನಂತರ ಆರತಿಯವರೊಂದಿಗೆ ನಟಿಸುವ ಮನಸ್ಸು ಮಾಡದಿದ್ದರೂ ತಮ್ಮ ನಿರ್ಮಾಣದ ಪುನೀತ್ ಅಭಿನಯದ "ಭಾಗ್ಯವಂತ" ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲು ಅನುವು ಮಾಡಿಕೊಟ್ಡಿದ್ದರು.
Puttanna was a possessive man.He encashed "Aarati".upcorse he was great director,but very poor in....? That's himself had a doubt about Aaratiyamma.even he should not sustain to saw such love seens picturised with Rajkumar. "kailagadava mai parachgond" i.e....
ಪುಟ್ಟಣ್ಣ ಕಣಗಾಲ್ ಅವರ ಮನಸ್ಥಿತಿ ಬದಲಾಗಬೇಕಾಗಿತೂ
Great ⭐ star our Dr Rajkumar simple in life 🙏
ಧನ್ಯವಾದಗಳು ಸರ್
Very Good and Factual information.. As usual, very good singing, Sir...
My sincere appreciation... Awaiting many many more Cinema Swaarasya and Episodes with FACTS..
ರಾಜ ನನ್ನ ರಾಜ ಒಂದು ಅತ್ಯುದ್ಭತ ಸಿನಿಮಾ
Olleya episode🙏
Kannadada muttu Namma annavru
Great voice..in this age...kanchina kanta
Aarathi good artist vasanthalaxmi, premadakaanike, prathidhwani, bhale huchha, kasturinivasa were memorable films after bangaradha panjara.,
Tq u so much sir
Thank you sir good information
God of Acting.. 🙏🏻🙏🏻🙏🏻
ಪುಟ್ಟಣ್ಣನವರ ಮನಸ್ಥಿತಿ ಹಾಗಿತ್ತು
Ole vishayagslana helidiri danyavadgalu
ಅಣ್ಣಾ..... ಮತ್ತೊಮ್ಮೆ ಹುಟ್ಟಿ ಬನ್ನಿ...
🙏🙏🙏🙏
ಪುಟ್ಟನವರ ಈ ರೀತಿಯ ವರ್ತನೆ ಬಗ್ಗೆ ನಮ್ಮ ಶಿವರಾಮಣ್ಣನವರು ಬೇರೆ ಸಂದರ್ಭದ ಬಗ್ಗೆ ವಿವರಿಸಿದ್ದಾರೆ.he was very possessive about this.
ನಿಮ್ಮಕಾರ್ಯಕ್ರಮ ತುಂಬಾ ಚೆನ್ನಾಗಿದೆ ಸರ್
ಅದರೆ ಕಾರ್ಯಕ್ರಮ ಮದ್ಯ ನೀವು ಚಿತ್ರದ ಹಾಡುಗಳನ್ನು ದಯವಿಟ್ಟು ಹಾಕಬೇಡಿ ಸರ್
ಹಾಗೂ ವಿಷಯಗಳನ್ನು ತುಂಬಾ ಎಲಿತಿರ
ಇದು ನನ್ನೊಬ್ಬನ ವಿನ0ತಿ ಅಂತ ದಯವಿಟ್ಟು ನೀವೂ ತಿಳಿದುಕೊಳ್ಲ ಬೇಡಿ ಇಡೀ ಕರ್ನಾಟಕದ ಜನತೆಯ ಮುಖ್ಯ ಬೇಡಿಕೆ
🎉🙏🎉
Sir please upload jayanthi amma ninni life.
Rajkumar aarti lovely pair. Sanchike chennagi mudibandide. Mundina sanchikege kayta idivi
🌹🙏🌹
Bangarada panjara heroine
2premada kanike heroine
3 muruvare vajragalu heroine
4raja nanna raja heroine
5bale huchha heroine
6sipaye ramu heroine
7bahadur gandu heroine
8 bangarada manushya specieal role
9krishna rukmini satya bhama specieal role
10 kasturi nivasa specieL role
11muruvare vajragalu heroine
Nyave devaru specieal role
13 pratidwani heroine
,14 kasturi nivasa heroine
Aarathi is brilliant and maturity and mor alas actress
Manjunathasir.god.ge.sama
Pradeep:Aaratiyavarige RAJ mele bahala gourava irutte. Aa kaaranadinda annavra chitragalalli patra yeste chikkadirariali abhinayisitutiddaru.
Laterly puttanna known about Rajakumar.He appolised,and shared with medias how cheeply he behaved with Rajkumar at his ending days.puttanna was sort of "self confidense on Aarati.day by day he lossed her."Age differene".
antaha niyama matte barbeku
Raj arathi jodi was very lucky actress both acted in 14 films 10films she arathi acted in 10movies as main heroine 4 films she acted in guest role
Vishnu bagge nu helri,,,,,
Sir nimma prakara abhinaya anta bandre Aarathi na illa kalpana na
Abhinayada maatu bandaaga Kalpana Arati avariginta ettaradalli nilluttare.
Yakendare avarige naataka rangada anubhava ittu.
Nritya kalitiddaru. Sharapanjara.. Gejjepooje...Seeta...Sarvamangala....Bangaarada hoo...heege avara saamarthyakke savaalaaguva paatragalu sikkidavu.
Aarati avara entry hottige Naayaki pradhaanz chitragalu viralavaagalu aarambhavagittu.
Raja nanna raja original song picturization of "Tanuvu Manavu" is very bold & seductive. The original clip is available in some Kashinath's film (Hero & Heroine watching the film in some cinema hall). Even in that clipping now they have edited some portions. It was so raw! To an extent of Raj kissing private parts of Arathi (Those are all edited now!) One of the boldest stuff in Kannada Film Industry! So no surprise in Puttanna objecting & making an issue in the shooting spot (if that's true).
ಸರ್
' ತನುವು ಮನವು' ಎರಡು ಬಾರಿ ಚಿತ್ರೀತವಾಗಿರುವ ಹಾಡು. ಈಗ ಚಿತ್ರದಲ್ಲಿ ಬರುವ ಹಾಡು ಸೆನ್ಸಾರ್ ಆದ ನಂತರ ಪುನಃ ಚಿತ್ರೀತವಾಗಿದ್ದು. ಆದರೆ ಈ ಹಿಂದೆ ಚಿತ್ರೀತವಾಗಿದ್ದ ಹಾಡು ಕೂಡ ಯು ಟ್ಯೂಬ್ ನಲ್ಲಿ ಇದೆ. ಅದನ್ನು ನಾನು ಕೂಡ ನೋಡಿರುವೆ. ಅಲ್ಲಿ ಶೃಂಗಾರ ತುಸು ಹೆಚ್ಚಿದೆ. ಆದರೆ ತಾವು ತಮ್ಮ ಅನಿಸಿಕೆಯಲ್ಲಿ ಹೇಳಿರುವಷ್ಟು ಇದೆ ಎಂದು ನನಗೆ ಅನ್ನಿಸಲಿಲ್ಲ. ರಾಜ್ರ ಅನೇಕ ಯುಗಳ ಗೀತೆಗಳಲ್ಲಿ ಇಷ್ಟೆ ಶೃಂಗಾರ ರಸಾಭಿನಯ ಇದೆ. ಆದರೆ ಆ ಹಾಡು ಮಳೆಯಲ್ಲಿ ಚಿತ್ರೀತವಾಗಿರುವುದಷ್ಟೇ ವಿಶೇಷ.
@@shivakumarsshivakumars8024 As I said, What you are seeing now is the edited version! Full version is probably available in some old tapes/VCD version (You can probably check with Total Kannada shop). I forgot that Kashinath film's name! Also Mr.Hariharapura Manjunath is probably aware of what I am saying. But he may not admit it because of his dedication towards Raj :) But you will be surprised if you get to see the original raw version, I swear on that! Unfortunately even I don't have the copy of it.
@@shivakumarsshivakumars8024 And I know that there are two versions of this song (the second one being a lot decent!) I am telling about the editing done in that rain song itself.
@@shivakumarsshivakumars8024 It was removed fully and reshot only because of this reason (extreme romance). Otherwise it would have got retained if it was a normal "Shrungara" song!
@@madhupjadhav1379 ಯಾವ್ದು ಆ ಕಾಶಿ ನಾಥ್ ಸಿನಿಮಾ ನೆನಪಿದ್ರೆ ಹೇಳಿ ಅದ್ರಲ್ಲೇನು? ನಾವು ಅಣ್ಣಾವ್ರ ಅಪ್ಪಟ ಅಭಿಮಾನಿಗಳೇ. ಅದು ಅಷ್ಟ್ ಸರಿ ಇಲ್ಲ ಅಂದ್ರು ಒಪ್ಕೋತೀವಿ.
Volle mahithi nididdori manjanna.
Puttanna volle director nija adre sanna manasinava. Adakke kade veleli sariyada avakasha illade hogiddu.
bhagyavantha aarathi mattu rajakumar avara koneya chitra.. aadre adaralli aarthi annavarige naayaki alla
Nyayave devaru chithradalli Arathi act madilla sir.
ಮಾಡಿದ್ದಾರೆ ಸರ್.
I'll Adderall SMH B Sarojadevi yavaru
Nyayave Devaru chitradalli Aarathi nayaki alla, B Saroja Devi.
Arati avaroo chitradalli iddare.
puttanna alla sir,kuttanna
Ella video nalli puttanna kanagal avranna blame madirode ivrdu highlight.
ಪುಟ್ಟಣ್ಣ ಕಣಗಾಲ್ ಅವರ ಪ್ರತಿಭೆ ಬಗ್ಗೆ ತುಂಬಾ ಗೌರವವಿದೆ. ಅದನ್ನೂ ನಮ್ಮ ಸಂಚಿಕೆಗಳಲ್ಲಿ ನೋಡಬಹುದು. ಆದರೆ ಸಾಂದರ್ಭಿಕವಾಗಿ ಅವರ ಸಣ್ಣತನದ ಬಗ್ಗೆಯೂ ಪ್ರಸ್ತಾಪ ಮಾಡಬೇಕಾಗುತ್ತದೆ.ಅದು ಸಿನೆಮಾಗೆ ಸಂಬಂಧಿಸಿದ್ದಾಗ ಮಾತ್ರ.
Haudu. Hadabedinimage. Kymughithini
Pisaachi puttannana jeevanave anumaana matthu duraankara ! I don't believe him as an extraordinary director
niu p.BS ra kanta hondiddiri
Kala kusuma Namma Dr ರಾಜಣ್ಣ ಅಜರಮರ
avara avanatige basava gudigeri karana.aratige puttanna gandanadudu punya
ನಾಂದಿ ಚಿತ್ರದ ನಾಯಕಿ ಹರಿಣಿ ಅಲ್ಲವೆ ಸರ್
ಕಲ್ಪನಾ ಮೊದಲ ಹೆಂಡತಿ. ಅವರ ಮರಣಾನಂತರ ಹರಿಣಿ ಅವರನ್ನು ರಾಜ್ ಮದುವೆ ಆಗ್ತಾರೆ.
Raj Kumar book oodhi story heltha idane ee manushya
ಹೌದಪ್ಪ....ನಾನೇನು ಅವರ ಜೊತೆ ಇದ್ದೆ ....ಕಣ್ಣಾರೆ ನೋಡಿದೆ ಅಂತ ಬೂಸಿ ಬಿಡ್ತಾ ಇಲ್ವಲ್ಲ.....
🙏🙏🙏