Being a Kannadiga I use to watch all language movies. Art is divine. It has no barriers. Malayalam,Bengali even Oria movies. Just to mention some from Malayalam I enjoyed Ramu Kariyath's Chemmeen...Nellu...Dweepa. Other movies like Nirmalyam ...Chanda...Punarjanmam...etc We welcome your Raj Abhimana. Thank you sir
ಸರ್,ನೀವು ಸಂಚಿಕೆಯ ಕೊನೆಯಲ್ಲಿ 'ಈ ಸಂಚಿಕೆಯನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತೇನೆ' ಎಂದು ಹೇಳಿ ಕೋನೆಗೊಳಿಸುತ್ತೀರಿ.ಇದು ನಮಗೆ ಬೇಸರ ಆಗುತ್ತದೆ.ಸಂಚಿಕೆ ಮುಗಿಯಿತಲ್ಲ ಎಂದು.ಅದರ ಬದಲು'ಶೀಘ್ರದಲ್ಲೇ ಮುಂದಿನ ಸಂಚಿಕೆಯೊಡನೆ ಬರುತ್ತೇನೆ' ಎಂದು ತಿಳಿಸಿದರೆ ಸಂತೋಷ.
ನಿಮ್ಮ ಅಚ್ಚ ಕನ್ನಡದ ಸ್ಪಷ್ಟ ಮಾತುಗಳಿಗೆ ಅಭಿನಂದನೆಗಳು ಕನ್ನಡಕ್ಕೆ ಕುತ್ತು ಎಂದಾಗ ಅಣ್ಣಾವ್ರು ಯಾವಾಗಲೂ ಮುಂದು ಟಿಪ್ಪು ಸುಲ್ತಾನ್ ಡಬ್ಬಿಂಗ್ ಆಗುತ್ತೆ ಎಂದಾಗ ಅದನ್ನು ಯಶಸ್ವಿಯಾಗಿ ತಡೆದವರು ನಮ್ಮ ಅಣ್ಣಾವ್ರು ಅವರಿಂದಾನೆ ಕನ್ನಡದ ಧಾರವಾಹಿಗಳನ್ನು ಕನ್ನಡಮಯ ವಾತಾವರಣದಲ್ಲಿ ಕನ್ನಡಿಗ ಕಲಾವಿದರು ನಿರ್ದೇಶಕರು ಮಾಡುವಂತೆ ಮಾಡಿತು ಅವರಿಂದ ಆದ ಕ್ರಾಂತಿ ಇಡೀ ಕನ್ನಡಿಗರ ಪ್ರತಿದ್ವನಿಯಾಯಿತು ಸೀತಾರಾಮ್ ಸರ್ ಇದನ್ನು ಸುಮಾರು ಸಾರಿ ನೆನೆಸಿಕೊಂಡು ನಾವು ಇಷ್ಟು ಚಂದದ ಧಾರವಾಹಿ ಮಾಡಲು ಅವರೇ ಕಾರಣ ಎಂದು ನೆನಪಿಸುತ್ತಾರೆ ಈಗ ನಮ್ಮ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಎಲ್ಲಾ ಕಡೆ ಡಬ್ಬಿಂಗ್ ಧಾರವಾಹಿ ಡಬ್ಬಿಂಗ್ ಸಿನಿಮಾ ನೋಡುವಂಥಾಗಿದೆ ಇದು ನಮ್ಮ ದುರಾದೃಷ್ಟ ಈಗ ಅಣ್ಣಾವ್ರು ನಮ್ಮ ಜೊತೆ ಇರಬೇಕಾಗಿತ್ತು ತಬ್ಬಲಿ ಆಗಿದ್ದೇವೆ ಧನ್ಯವಾದಗಳು
ನಿಜ ಸರ್, every day what the food we are eating today is because of Dr Rajkumar we have kept shop in bangalore in the name of Rajkumar from 50 years, if we have learned any little good things in life means because of Rajkumar only, thank you very much Manjunath sir.
ಸಂತೋಷದ ವಿಷಯ! Bangalore ಅನ್ನೋದು ಬೇಡ. Bengaluru ಅನ್ನೋಣ! Madras ಅನ್ನೋದು Chennai ಆದ ದಿನದಿಂದಲೇ , ಇಂಗ್ಲಿಷ್ ಬಳಸುವಾಗಲೂ Chennai ಎಂದಾಯ್ತು! ಅಪ್ಪಿ ತಪ್ಪಿಯೂ Madras ಆಗಲಿಲ್ಲ! ನಮ್ಮ ಭಾಷೆಯಲ್ಲಿ ನಮ್ಮ ಊರಿನ ಹೆಸರು ಹೇಗೆ ಬೆಂಗಳೂರು ಆಗಿದೆಯೋ ಹಾಗೇ ಇಂಗ್ಲಿಷ್ ನಲ್ಲೂ Bengaluru ಆಗಿರಲಿ! Official ನಾಮಕರಣ ಆಗಿ ವರ್ಷಗಳೇ ಕಳೆದಿವೆ. ಉಪಯೋಗ ಮಾಡೋಣ!🙏
Good sir really I am happy to ur spiching episodes. Sir I LOVE RAJ KUMAR'S human being. I am living in Gokak but we are missing RAJ KUMAR sir's meet. But I hope plz I want meet to RAJ Son's & Act JAGASH sir. One more my idea why u call to ur episodes RAJ KUMAR SON'S UR EPISODES
My mother tongue is Malayalam. Dr Raj is My favourite. I have seen most of Rajkumar movies. Dr Raj is the best actor India has seen so far.
Being a Kannadiga I use to watch all language movies. Art is divine. It has no barriers. Malayalam,Bengali even Oria movies.
Just to mention some from Malayalam I enjoyed Ramu Kariyath's Chemmeen...Nellu...Dweepa.
Other movies like Nirmalyam ...Chanda...Punarjanmam...etc
We welcome your Raj Abhimana.
Thank you sir
You are right sir
He is legend of indian film industry
He is famous for his simplicity also
ನೀವು ಹೇಳುವ ಪ್ರಸಂಗಗಳನ್ನು ಕೇಳುತ್ತಿದ್ದರೆ ಅಭಿಮಾನಕ್ಕೆ ಯಾವುದೇ ಎಲ್ಲೆ ಇಲ್ಲ ಎಂದು ಸಾಬೀತಾಗುತ್ತದೆ. ಧನ್ಯವಾದಗಳು.
ಅದ್ಬುತ
ಅಣ್ಣಾವ್ರ ಜೀವನ ಎಲ್ಲರಿಗೂ ಮಾದರಿ
Hawdu sar
ನಿಜಕ್ಕೂ ತುಂಬಾ ಸುಂದರ ಸಂಚಿಕೆ. ಜನಮಾನಸದಲ್ಲಿ ಡಾ. ರಾಜ್ ಮೂಡಿಸಿದ ಜಾಗೃತಿ ಅಸಾದೃಶ..! ಧನ್ಯವಾದಗಳು..
ಜಗತ್ತಿಗೆ ಒಬ್ಬರೇ ಒಬ್ಬರು ಅದು ಅಣ್ಣಾವ್ರು
S sar
ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರೂ ಕೇಳಬೇಕು ಅನ್ನಿಸುತ್ತದೆ,, ಬಂಗಾರದ ಮನುಷ್ಯ ಡಾ ರಾಜ್ ಕುಮಾರ್
The most down to earth actor of kannada cinema, simplicity is thy name for Rajkumar
ಸರ್,ನೀವು ಸಂಚಿಕೆಯ ಕೊನೆಯಲ್ಲಿ 'ಈ ಸಂಚಿಕೆಯನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತೇನೆ' ಎಂದು ಹೇಳಿ ಕೋನೆಗೊಳಿಸುತ್ತೀರಿ.ಇದು ನಮಗೆ ಬೇಸರ ಆಗುತ್ತದೆ.ಸಂಚಿಕೆ ಮುಗಿಯಿತಲ್ಲ ಎಂದು.ಅದರ ಬದಲು'ಶೀಘ್ರದಲ್ಲೇ ಮುಂದಿನ ಸಂಚಿಕೆಯೊಡನೆ ಬರುತ್ತೇನೆ' ಎಂದು ತಿಳಿಸಿದರೆ ಸಂತೋಷ.
ನಿಮ್ಮ ಸಲಹೆಯನ್ನು ಅಳವಡಿಕೆ ಮಾಡಿಕೊಳ್ಳುತ್ತೇವೆ.
ವಂದನೆಗಳು
in this episode i could see narrator emotion whole heartedly involved is amazing Thank you Mr Manjunath sir
ಡಾ ರಾಜ್ ಕುಮಾರ್ ಯಾವತ್ತೂ ನಂ 1,, ಹೀರೋ,, ಅಂಡ್ ಗ್ರೇಟ್ ಹೀರೋ,,
The legend of legends is Dr Raj only
ನಿಮ್ಮ ಅಚ್ಚ ಕನ್ನಡದ ಸ್ಪಷ್ಟ ಮಾತುಗಳಿಗೆ ಅಭಿನಂದನೆಗಳು ಕನ್ನಡಕ್ಕೆ ಕುತ್ತು ಎಂದಾಗ ಅಣ್ಣಾವ್ರು ಯಾವಾಗಲೂ ಮುಂದು ಟಿಪ್ಪು ಸುಲ್ತಾನ್ ಡಬ್ಬಿಂಗ್ ಆಗುತ್ತೆ ಎಂದಾಗ ಅದನ್ನು ಯಶಸ್ವಿಯಾಗಿ ತಡೆದವರು ನಮ್ಮ ಅಣ್ಣಾವ್ರು ಅವರಿಂದಾನೆ ಕನ್ನಡದ ಧಾರವಾಹಿಗಳನ್ನು ಕನ್ನಡಮಯ ವಾತಾವರಣದಲ್ಲಿ ಕನ್ನಡಿಗ ಕಲಾವಿದರು ನಿರ್ದೇಶಕರು ಮಾಡುವಂತೆ ಮಾಡಿತು ಅವರಿಂದ ಆದ ಕ್ರಾಂತಿ ಇಡೀ ಕನ್ನಡಿಗರ ಪ್ರತಿದ್ವನಿಯಾಯಿತು ಸೀತಾರಾಮ್ ಸರ್ ಇದನ್ನು ಸುಮಾರು ಸಾರಿ ನೆನೆಸಿಕೊಂಡು ನಾವು ಇಷ್ಟು ಚಂದದ ಧಾರವಾಹಿ ಮಾಡಲು ಅವರೇ ಕಾರಣ ಎಂದು ನೆನಪಿಸುತ್ತಾರೆ ಈಗ ನಮ್ಮ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಎಲ್ಲಾ ಕಡೆ ಡಬ್ಬಿಂಗ್ ಧಾರವಾಹಿ ಡಬ್ಬಿಂಗ್ ಸಿನಿಮಾ ನೋಡುವಂಥಾಗಿದೆ ಇದು ನಮ್ಮ ದುರಾದೃಷ್ಟ ಈಗ ಅಣ್ಣಾವ್ರು ನಮ್ಮ ಜೊತೆ ಇರಬೇಕಾಗಿತ್ತು ತಬ್ಬಲಿ ಆಗಿದ್ದೇವೆ ಧನ್ಯವಾದಗಳು
ನಿಜ ಸರ್, every day what the food we are eating today is because of Dr Rajkumar we have kept shop in bangalore in the name of Rajkumar from 50 years, if we have learned any little good things in life means because of Rajkumar only, thank you very much Manjunath sir.
Which shop?
ಸಂತೋಷದ ವಿಷಯ!
Bangalore ಅನ್ನೋದು ಬೇಡ.
Bengaluru ಅನ್ನೋಣ!
Madras ಅನ್ನೋದು Chennai ಆದ ದಿನದಿಂದಲೇ , ಇಂಗ್ಲಿಷ್ ಬಳಸುವಾಗಲೂ Chennai ಎಂದಾಯ್ತು! ಅಪ್ಪಿ ತಪ್ಪಿಯೂ Madras ಆಗಲಿಲ್ಲ!
ನಮ್ಮ ಭಾಷೆಯಲ್ಲಿ ನಮ್ಮ ಊರಿನ ಹೆಸರು ಹೇಗೆ ಬೆಂಗಳೂರು ಆಗಿದೆಯೋ ಹಾಗೇ ಇಂಗ್ಲಿಷ್ ನಲ್ಲೂ Bengaluru ಆಗಿರಲಿ!
Official ನಾಮಕರಣ ಆಗಿ ವರ್ಷಗಳೇ ಕಳೆದಿವೆ.
ಉಪಯೋಗ ಮಾಡೋಣ!🙏
ಎಲ್ಲಿದೆ ಸಾರ್ ನಿಮ್ಮ ಅಂಗಡಿ...
ವಿಳಾಸ ಕೊಡಿ ಪ್ಲೀಸ್
Icon of Unity
Icon of Simplicity
Cultural Icon of Karnataka
Pride & Power of Karnataka & KFI
Dr.Rajkumar...💛❤
"EmperorOfAllActors"...🙏
Thank you very much Manjunath sir.iam retired now.ihave seen majority of raj kumar movies in child good days now also watching and enjoying in u tube.
👍👍👍🌹🙏
ಕನ್ನಡವೇ ನಿತ್ಯ ಕನ್ನಡವೇ ಸತ್ಯ 🙏
Very very happy Jai Raja vamsa
ಸೂಪರ್ ಸರ್
ಸುಮ್ಮನೇ ಅಲ್ಲಾ ಅಣ್ಣಾವ್ರರು
Supersir
ಕನ್ನಡ ಕಾಯಕ ಯೋಗಿ
ಕನ್ನಡದ ಕಲಾಕಾಮಲ
ಕನ್ನಡದ ತೋಳ್ಬಲ
ಕನ್ನಡದ ಕನ್ನಡಿ
ಕನ್ನಡಿಗರ ಶಕ್ತಿಕೇಂದ್ರ
ನಮ್ಮ ಅಣ್ಣಾವ್ರು
🥰🙏
Excellent
ದಯವಿಟ್ಟು ಅಭಿಮಾನಿಗಳು ಕನ್ನಡ ಭಾಷೆಯಲ್ಲಿ ಪ್ರಕಟಣೆ ಮಾಡಿ
Sir very very thank you
Thank you so much manjunath sir..
Rajkumaar avra aayda 10 chitragalanna maklige torsire naavu yaavide samskaravannu makkalige kalisabekagilla -Director KSL Swamy
No any national polítical partys does not support kannada and karnataka Legend Rajkumar only maximum support kannada and karnataka
ರಾಜ್ ಕುಮಾರ್ ಎಂದರೆ ಕರುನಾಡಿನ ದೇವರು ಅಂತ ನನಗೆ ಅನಿಸುತ್ತದೆ
ಹವ್ದು ಸರ್.ಅಂತಹ ಮಗುವಿನ ಮನಸ್ಸಿನ ಮನುಷ್ಯ ಹುಟ್ಟಲಿಲ್ಲ ಇನ್ನೂ .ಹುಟ್ಟುವುದು ಇಲ್ಲ
Yesss sir
Wonderful Information Sir, Thank you very much .
Good sir really I am happy to ur spiching episodes. Sir I LOVE RAJ KUMAR'S human being. I am living in Gokak but we are missing RAJ KUMAR sir's meet. But I hope plz I want meet to RAJ Son's & Act JAGASH sir. One more my idea why u call to ur episodes RAJ KUMAR SON'S UR EPISODES
its a fact genuinely if he follows the life and discipline track will be excellent that is Dr Annavaru
Thank you sir for good information
Dr Annavaru
💯 ಸರ್
ನಿಮ್ಮ ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಸರ್ 👌🙏🙏🙏🙏🙏
Jai Dr Raj
Sir nimma malenadina kannada,nimma voice super
Sir sanchike 👌. Mundina sanchikege kayta idivi sir
Yes Rajakumar ravara Chitra Nodidare Olle Badukannu Katti Kolla Bahudu Edu Sathyavada Mathu
Dr Raj annuru and MGR sir they are two diamonds
🙏
Kannadada muttu Namma annavru
🙏👍
Mutinatha,,Manushya,,Rajkumar
Nimma nirupanne ishta ayithu sir, bereyavara reethi illa
K,S,Swath Biography please Relese
Karunadali elidru annavra bhakthigeethe barthairthade antha punyabhoomine namma Karnataka
Nijavagalu nimma maatu satya sir naanu talme annodna and vasthlya annodna kaltirode annavara cinima galna nodi thyanks sir Mandya mahadev
Kannadakkobbane VARANATA ...
ADU RAJKUMAR !
Sir, Raj & Bhrati jodi bage hellii
ರಾ ಜ ಕು ಮಾ ರ ರು ನಾ ಡಿ ಗಾ ಗಿ, ನಾ ಡು ನು ಡಿ ಗಾ ಗಿ ,
ಭಾ ಷೆ, ಮ ತ್ತು ಹು ಟ್ಟಿ ದ ನೆ ಲ
ದ ಸ oಸ್ಕ್ರು ತಿ ಯ ನ್ನು
ವೈ ಭ ವಿ ಕ ರಿ ಸಿ ದ ನಾ ಡು
ಕ o ಡ ವಿ ಶ್ವ ಮಾ ನ ವ ರು.
Huttu saving naduvina baduku bangaravagalu,ee chitradallina sandesha,badukigagi manaviyateya sambhavyate bahu mukya patra vahisideyendare atishayoktiyenisadu....krushi yatta pratii kutumbavu hegalu kottalli bhattavannu,
Yellarigu dorakuvantaaditu.Hagaagi namma Nadu bangarada beleyuva Nadu yembudu satya.
KANNADA NELA JALAKKE RAJKUMAR BADDHATHE ANUKARANEEYA n Shlaghaneeya !
ಎಪಿಸೋಡಿನ ವಿಷಯಾಂತರ ಮಾಡಬೇಡಿ........
🙏