Це відео не доступне.
Перепрошуємо.

ನಿಮ್ಮ ಇಷ್ಟಾರ್ಥ ಪೂರ್ತಿಯಾಗಲು ದೇವರಿಗೆ ಹರಿಕೆ ಕಟ್ಟುವ ಸರಿಯಾದ ರೀತಿ

Поділитися
Вставка
  • Опубліковано 3 лют 2022
  • ಹರಕೆ ಕಟ್ಟುವ ವಿಧಾನ

КОМЕНТАРІ • 19

  • @sudhashivakumar2197
    @sudhashivakumar2197 3 місяці тому +1

    Madam, nanna magalu abroad nalli iddale. Avalige ili tegedu Harake kattokke aagolla? Enu maadodu. Tiliso

    • @anusuevavlogs
      @anusuevavlogs  3 місяці тому

      Avr picture idre ph alli ili tegiri

  • @ChanduChandu-zw7hi
    @ChanduChandu-zw7hi 10 місяців тому +2

    ಅಕ್ಕ ದಯವಿಟ್ಟು ಬೇಗ ವಿವರಿಸಿ ಪ್ಲೀಸ್

  • @indulakshmi7890
    @indulakshmi7890 8 місяців тому +1

    Thanks ❤️

  • @manjunathhebbal1489
    @manjunathhebbal1489 2 роки тому +2

    Medam yello blouse peas edre use madbahuda

  • @KiranNaik-xn8fj
    @KiranNaik-xn8fj 8 місяців тому

    Sister nadu badigea manea sota manea aguva hagea madie

  • @lndiachanel1240
    @lndiachanel1240 8 місяців тому

    ಅಯ್ಯೋ ಭಗವಂತ ನಿನ್ನಗೆ ಏನು ಬರಲ್ಲ ಸುಮನ್ನೇ ಏಕಾಅಮಾ ಜನಾ ಯಮರಸ್ತಿಯಾ😂😂😂

  • @indulakshmi7890
    @indulakshmi7890 8 місяців тому +1

    🙏🏼🙏🏼🙏🏼🙏🏼

  • @lokeshhb-hc8it
    @lokeshhb-hc8it 8 місяців тому

    ಒಂಮ್ ನಮೋ ಬದ್ರಕಾಲೈ ನಮಂ

  • @hamanhaman328
    @hamanhaman328 Рік тому +1

    Pregnent timeli madbahuda

    • @anusuevavlogs
      @anusuevavlogs  Рік тому

      Yes... And harke tirsoke 3yrs time erutte.. 3yrs olge tirsbeku..

    • @bhavyaraghu1819
      @bhavyaraghu1819 Рік тому

      Mam thumba strong agiru harke madkolbekadre yen Madbeku helli ....

  • @basavarajkankanwadi4354
    @basavarajkankanwadi4354 Рік тому +1

    Work agutha medo

    • @anusuevavlogs
      @anusuevavlogs  Рік тому

      Yavde kelsa madidru nambike ittu madbeku.. nambike ittu madidre work agutte and idu harke katto sariyada vidhaana

  • @padmaprakash2584
    @padmaprakash2584 2 роки тому +1

    ಮೇಡಂ ನಮ್ಮ ಮನೆಯಲ್ಲಿ ನಾವು ಯಾವುದೇ ಹರಕೆ ಕಟ್ಟಿಕೊಳ್ಳದೆ ಪ್ರತಿದಿನ ನಾವು ಪೂಜೆ ಮಾಡುವಾಗ ತಾಂಬೂಲದಲ್ಲಿ ದುಡ್ಡನ್ನು ಇಟ್ಟು ಪೂಜೆ ಸಲ್ಲಿಸುತ್ತೇವೆ ನಂತರ ಆ ಹಣವನ್ನು ಮುಡುಪಿನಲ್ಲಿ ಹಾಕುತ್ತಾ ಬಂದಿದ್ದೇವೆ ಈಗ ಅದು ತುಂಬಿದೆ ಅದನ್ನು ಯಾವ ರೀತಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಸಮರ್ಪಿಸಬೇಕು ಅದನ್ನು ಸಮರ್ಪಿಸಲು ಶುಭ ವಾರ ತಿಳಿಸಿ ಅದಕ್ಕೂ ಮೊದಲು ಮನೆಯಲ್ಲಿ ಯಾವ ರೀತಿ ಪೂಜೆ ಸಲ್ಲಿಸಬೇಕು ತಿಳಿಸಿಕೊಡಿ ಧನ್ಯವಾದಗಳು.

    • @anusuevavlogs
      @anusuevavlogs  2 роки тому +1

      ನೀವು ಯಾವ ದೇವರಿಗೆ ಎಂದು ಮುಡುಪು ಕಟ್ಟಿ ದಿರೋ ಆ ದೇವರ ವಾರದಂದು ಮುಡಿಪು ಸಲ್ಲಿಸುವುದು ವೆಂಕಟೇಶ್ವರನಿಗೆ ಶನಿವಾರ ಆಂಜನೇಯನಿಗೆ ಮಂಗಳವಾರ ಮತ್ತು ಶನಿವಾರ ಈ ರೀತಿಯಾಗಿ ದೇವರ ವಾರದಂದು ಮುಡುಪು ಸಲ್ಲಿಸಬಹುದು ನೀವು ಕಟ್ಟಿರುವ ಮುಡುಪನ್ನು ತೆಗೆದುಕೊಂಡು ದೇವಸ್ಥಾನಕ್ಕೆ ಹೋಗಿ ಪೂಜಾರಿಯವರಿಗೆ ಕೊಟ್ಟರೆ ಸಾಕು ಆದರೆ ಒಂದೊಂದು ದೇವಸ್ಥಾನದಲ್ಲಿ ಪೂಜಾರಿಗಳು ಮುಡಿ ಪನ್ನು ತೆಗೆದುಕೊಳ್ಳುವುದಿಲ್ಲ.

  • @sandhyagowda-ub2rl
    @sandhyagowda-ub2rl 8 місяців тому +1

    ಅಕ್ಕ ಅರಕೆ ಕಟ್ಟೀದು ಆಗಲಿಲ್ಲ ಅಂದ್ರೆ ಎನು ಮಾಡೋದು ಪ್ಲೀಸ್ ಹೇಳಿ

    • @anusuevavlogs
      @anusuevavlogs  8 місяців тому

      Harke kattiddu purti agilla andru kuda devrmanele idi... Dharmika kshetrakke hodaga alliro nadige haki devrmele nambike ittu...