@@gelathi ಅಕ್ಕಾ ತುಂಬಾ ಗ್ರೇಟ್ ಅಕ್ಕಾ ನೀವು youtube ಬೇಡದೆ ಇರೋ ವಿಷಯ ತಿಳಿಸುವ ಜನರ ಮದ್ಯೆ,ನೀವು ನಮ್ಮ ಪೂಜೆ ಪುನಸ್ಕಾರ , ಸಂಸ್ಕೃತಿ , ಮತ್ತೆ ದೈವಿಕತೆ ಬಗ್ಗೆ ಪ್ರತಿ ಒಬ್ಬ ಗೃಹಿಣಿ ತಿಳಿದು ಕೊಳ್ಳ ಬೇಕಾದ ವಿಷಯಗಳನ್ನು ತಿಳಿಸ್ತಿರ ಅಕ್ಕಾ ತುಂಬಾ thanks akka ನಿಮಗೆ 🙏🙏🙏🙏🙏
ಗೆಳತಿ ಗಂಗದಷಹರ ವ್ರತ morning ಮಾಡಬೇಕಂತೆ but ನನ್ನದು night duty ide ನಾನು ಬರುವುದು ಬೆಳಿಗ್ಗೆ 9:30 ಆಗುತ್ತೆ so ಈ ವ್ರತ ಸಂಜೆ ಮಾಡಬಹುದೇ ದಯವಿಟ್ಟು ತಿಳಿಸಿ ನನ್ನ ಬಾಡಿಗೆ ಮನೆಯಲ್ಲಿ ನೀರು ಅನಗತ್ಯ ಖರ್ಚಾಗುತ್ತಿದೆ so ದಯವಿಟ್ಟು ಉತ್ತರಿಸಿ ❤
ಮುತ್ತುಗದ ಹೂವು ನೋಡಿರಲಿಲ್ಲ ಧನ್ಯವಾದಗಳು ಎಲ್ಲಾ ಹೂವಿನ ಮಾಹಿತಿಗೆ ಧನ್ಯವಾದಗಳು
Tq ಅಮ್ಮಾ🙏
@@gelathi akka namagu reply madi akka ,nan comment ge nivu reply madi ella akka , akka nam manege lakshmi photo bandru nenne .puje heg madodu tilisi kodi akka.🙏🙏🙏
@@srinivasagowda8477 howda ಆಯ್ತು sister ತಿಳಿಸುತ್ತಿನಿ. Sorry ಸ್ವಲ್ಪ busy ಇದ್ದೇ.
@@gelathiakka sorry kelbedi pls . thank you somuch akka
@@srinivasagowda8477àuw
Vere nice video
ಪುಷ್ಪ ಪುಷ್ಪಾರ್ಚನೆ ❤
Tq sister🙏
ತುಂಬಾ ಒಳ್ಳೆಯ ಮಾಹಿತಿ ನಮಗೇ ತಿಳಿಸುದ್ದಿರೀ ಅಕ್ಕ ತುಂಬಾ ಧನ್ಯವಾದಗಳು ಅಕ್ಕ 🙏🙏🙏🙏🙏
Tq dear sister🙏🙏
ಹಾಯ್ ಅಕ್ಕ ಹೂವಿನ ಚೀಲ ಒಳ್ಳೆ ಮಾಹಿತಿ ಕೊಟ್ಟಿದಿರಿ ತುಂಬಾ ಧನ್ಯವಾದಗಳು ಉತ್ತಮ ವಿಡಿಯೋ 👌👌👍🙏
Tq sister🙏
Nice sister ಎಷ್ಟು ಹೂಗಳ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ ಅದನ್ನ ನೀವು ತುಂಬಾ ಚೆನ್ನಾಗಿ ಹೇಳಿದ್ದೀರಾ ಥ್ಯಾಂಕ್ ಯು ಸಿಸ್ಟರ್ 🥰
Tq sister🙏
Ammaavre thumba dhanyvaadagalu
🙏🙏🙏
Very useful information... thanks madam 🙏🙏
Nice sharing sis 👌
Tqu ❤❤ sweet mam ❤❤
🙏🙏🙏💐💐💐💐
Thanks Akka
Hi sister very nice sharing sister 👌❤
Tq sister husaragidir ವಿಡಿಯೋ ಯಾವುದು ಹಾಕಿಲ್ಲ.
🙏🙏👍🏼
God bless you madam nice video 👌
ಒಳ್ಳೆಯ ಮಾಹಿತಿ.. ಸಿಸ್ and ondu doubt nau maneli Hanuman devara photo idbahuda
Super 🙏🙏🙏🙏
ನಮಸ್ಕಾರ ಗೆಳತಿ ತುಂಬಾ ನೇ ಇಷ್ಟ ಆಯ್ತು.🙏
ADBHUTHA vichaara dhaare Thillisida Nimage dhanyadhagalu
ನೈಸ್ ವೀಡಿಯೋ ಸಿಸ್ಟರ್
Tq sister🙏
Ok
Olle mahithi thilissiddiri
Tq ಅಮ್ಮಾ🙏
Superakka
ನಮಸ್ತೆ ಗೆಳತಿ, ಧನ್ಯವಾದಗಳು ಹಾಗೆ ಉಮ್ಮತ್ತಿ ದೀಪವನ್ನು ಹೇಗೆ ಹಚ್ಚುವುದು ತಿಳಿಸಿಕೊಡಿ 🙏🙏💐💐
ಆಯ್ತು ತಿಳಿಸುತ್ತಿನಿ
@@gelathi ಅಕ್ಕಾ ತುಂಬಾ ಗ್ರೇಟ್ ಅಕ್ಕಾ ನೀವು youtube ಬೇಡದೆ ಇರೋ ವಿಷಯ ತಿಳಿಸುವ ಜನರ ಮದ್ಯೆ,ನೀವು ನಮ್ಮ ಪೂಜೆ ಪುನಸ್ಕಾರ , ಸಂಸ್ಕೃತಿ , ಮತ್ತೆ ದೈವಿಕತೆ ಬಗ್ಗೆ ಪ್ರತಿ ಒಬ್ಬ ಗೃಹಿಣಿ ತಿಳಿದು ಕೊಳ್ಳ ಬೇಕಾದ ವಿಷಯಗಳನ್ನು ತಿಳಿಸ್ತಿರ ಅಕ್ಕಾ ತುಂಬಾ thanks akka ನಿಮಗೆ 🙏🙏🙏🙏🙏
TQ akka
Tq so much🙏
Thank you so much sister
Tq sister🙏
Nice vedio
Tq sister🙏
Neeli shankha pushpa ella devarigu ishta mathe vishnukranthi pushpa neelambari athava spatika pushpa sampige brahma kamala thumbe rudrakshi hoova kanakambara sevanthige dere hoovu champaka pushpa sughandha raja hoovu nadibattalu jaji hoovu gulabi bili kanagale ghante hoovu idara bagge mahithi sadhyavadare thilisi suragi athava surahonne pushpa gotha? Idu malenadalli beleyuthe vishnuge thumba ishta sougandhika pushpa idu karnatakadalli beleyalla anisuthe idu kooda devige thumba ishta nanu bengalurinalli siguva hoovannella poojisiddene suragi champaka hoovu sikkilla thanks
Ekkada hoovu yavathu gidadinda keelabeku yavathu keelabaradu
Very informative❤mam
❤❤❤
Tq so much🙏
Shobhanarasimha❤
Atisuner pushpa
ಚಂದದ ಮಾಹಿತಿ ಮುತ್ತುಗದ ಹೂ ನೋಡಿರಲಿಲ್ಲ
Hi sister how are you very useful video 🤗👍
🌹🌹🌹🌹🌹👏👏👏👏👏
👌👌👏👏
Tq so much🙏
Useful video dr sis 😅..
Jodi ದಾಸವಾಳ ಹೂ ಸಿಕ್ಕಿದ್ದರೆ ಏನು ಅರ್ಥ
Super message akka nam hallili e ef lla
Hoogalu nodiddivi aadre istella mahithi gotthe ಇರಲಿಲ್ಲ 🙏🏻🙏🏻🙏🏻🙏🏻🙏🏻👌
GE sis. Main door hathra sump door idre thondrena.naav iro rented house heege ide enaadru parihaara maadbeka pls thilsi 0:05
Very useful video sis like done 👍✅
Purple colour yekkada hoo na kaashili vishwanathanige akthare mam
Howdu ನಿಜ ದೇವಾಸ್ತನದಲ್ಲಿ positive vibes ಹೆಚ್ಚಾಗಿರುತ್ತೇ, ಹಾಗಾಗಿ ಏನು ತೊಂದರೆ ಆಗೋಲ್ಲ but ಮನೆಯಲ್ಲಿ ಉಪಯೋಗಿಸ baradu.
ಗೆಳತಿ ಗಂಗದಷಹರ ವ್ರತ morning ಮಾಡಬೇಕಂತೆ but ನನ್ನದು night duty ide ನಾನು ಬರುವುದು ಬೆಳಿಗ್ಗೆ 9:30 ಆಗುತ್ತೆ so ಈ ವ್ರತ ಸಂಜೆ ಮಾಡಬಹುದೇ ದಯವಿಟ್ಟು ತಿಳಿಸಿ ನನ್ನ ಬಾಡಿಗೆ ಮನೆಯಲ್ಲಿ ನೀರು ಅನಗತ್ಯ ಖರ್ಚಾಗುತ್ತಿದೆ so ದಯವಿಟ್ಟು ಉತ್ತರಿಸಿ ❤
ಕೆಲವೊಂದು ಪೂಜೆ ನಿಗದಿತ ಸಮಯದಲ್ಲಿ ಮಾಡಬೇಕು. ಹಾಗಂತ ಕೆಲಸನು ಬಿಡಕಾಗಲ್ಲ. ಸಂಜೆ ಸೂರ್ಯಸ್ತಕ್ಕೆ ಮುಂಚೆ ಮಾಡಿ ಅಂದರೆ ಸಂಜೆ 5.30
ರ ಒಳಗೆ ಮಾಡಿ🙏
@@gelathi ಹೌದು ಅದಕ್ಕೆ ಕೇಳಿದ್ದು ಮಾಡಬೇಕೋ ಬೇಡವೋ ಅಂತ ಬೇಡ ಅಂದ್ರೇ ಬೇಡ ನೀವು ಹೇಳಿದ ಹಾಗೆ ಕೆಲವೊಂದು ಪೂಜೆ ನಿಗದಿತ ಸಮಯಕ್ಕೆ ಮಾಡಿದರೆ ಶುಭ ಫಲ
Akka namste,akka ನಿತ್ಯ ಪ್ರಾರ್ಥನಾ ಸ್ತೋತ್ರ book ಎಸ್ಟು amount agutte akka .matte ಲಲಿತ ಸಸ್ರನಾಮ book ತೆಗೆದು ಕೊಳ್ಳ ಬಹುದ,matte adra patane hege anta tilisikodi akka pls 🙏🙏🙏
Book centre nalli ಅಥವಾ ಕ್ಷೇತ್ರದ ದೇವಸ್ಥಾನದ ಬಳಿ ಪುಸ್ತಕಗಳು ಸಿಗುತ್ತವೆ.
50 ರೂಪಾಯಿ, ಆಯ್ತು ಹೇಗೆ ಓದಬೇಕು ಎಂದು ತಿಳಿಸುತ್ತೇನೆ.
ಹೌದು ಧನ್ಯವಾದಗಳು 🙏
ಧನ್ಯವಾದಗಳು ಅಕ್ಕಾ 🙏🙏🙏
Basavanapaada huvannu devarige idbarda sis plz heli
ಇಡಬಹುದು
@@gelathi tgs sis
Pink yekkada flower yarigista
Kanigele hoovu shiva ge hakboda
ಬಿಳಿ ಕನಗಿಲೆ ಹಾಕಬಹುದು
@@gelathi kempu kanigle hakbarda
Ekkada hoovu ekkada gidadinda yavathu andare yava vara keelabeku mathe keelabaradu dayavittu thilsi
ಹಾಗೇನೂ ಇಲ್ಲ sister, ಯಾವುದೇ ಹೂವು ಆದರೂ ಬೆಳಗ್ಗೆ ಕೀಳ ಬಹುದು, ಮಧ್ಯಾಹ್ನ, ಸಂಜೆ, ಮಾತ್ರ ಕೀಳ baradu ಅಷ್ಟೇ.
Thank you
Nanu dinalu dasavala huve edod
Thanks for your useful information 🙏🏻🙏🏻🙏🏻. Nimma whats app num thilsi sister pls
Tq so much🙏🙏
Pls nimma what's app num thilsi sister
🌹🌹🌹🌹🌹👏👏👏👏👏