ಬಿಜಾಪುರ ಸ್ಪೆಷಲ್ ಪುಟಾಣಿ ಕರದಂಟು | ಮೈಸೂರು ಪಾಕನಷ್ಟೆ ಸಾಪ್ಟ್ ಆಗಿ ಬರಲು ಹೀಗೆ ಮಾಡಿ | Karadantu Recipe Kannada
Вставка
- Опубліковано 8 лют 2025
- ನಮಸ್ಕಾರ ವೀಕ್ಷಕರೆ🙏🙏
Welcome to our Channel @DeepaEasyHomeRecipe
ಸುಲಭವಾಗಿ ಅಡುಗೆ ಮಾಡಲು ತಪ್ಪದೇ Deepa Easy Home Recipe ವಿಡಿಯೋ ಗಳನ್ನು ನೋಡಿ...
Please Subscribe Our UA-cam Channel
👇👇👇👇👇
/ deepaeasyhomerecipe
ಬಿಜಾಪುರ ಸ್ಪೆಷಲ್ ಕರದಂಟು ಮಾಡುವ ವಿಧಾನ
ಬೇಕಾಗಿರುವ ಸಾಮಾಗ್ರಿಗಳು :-
2kg ಹುರಗಡಲೆ (ಪುಟಾಣಿ)
4kg ಸಕ್ಕರೆ
1spn ಏಲಕ್ಕಿ
2spn ತುಪ್ಪ
ನೀರು
ಮಾಡುವ ವಿಧಾನ :-
ಮೊದಲು ಒಲೆ ಮೇಲೆ ಒಂದು ಪಾತ್ರೆ ಯಲ್ಲಿ 4kg ಯಷ್ಟು ಸಕ್ಕರೆ & ಸಕ್ಕರೆ ಮುಳುಗುವಷ್ಟು ನೀರನ್ನು ಹಾಕಿ ಮಿಕ್ಸ ಮಾಡುತ್ತ ಒಂದೆಳೆ ಪಾಕ ಬರುವವರೆಗೆ ಕುದಿಸಿಕೊಳ್ಳಿ. ಒಂದೆಳೆ ಪಾಕ ಬಂದ ಮೇಲೆ ಏಲಕ್ಕಿ ಪುಡಿ ಯನ್ನು ಹಾಕಿ ಸ್ಟೌವನ್ನು ಆಪ್ ಮಾಡಿ ಆಮೇಲೆ 2kg ಸಕ್ಕರೆಗೆ 4kg ಯಷ್ಟು ಹುರಗಡಲೆ ಪುಡಿಯನ್ನು ಹಾಕಿ ಗಂಟು ಇರದ ಹಾಗೆ ನೀಟಾಗಿ ಕಲಸಿ ತುಪ್ಪ ಅಥವಾ ಎಣ್ಣೆ ಸವರಿದ ತಟ್ಟೆಗೆ ಹಾಕಿ ಎಲ್ಲಾ ಕಡೆಗು ಹರಡಿ ತಣ್ಣಗಾಗಲು ಬಿಡಿ ಸ್ವಲ್ಪ್ ತಣ್ಣಗಾದ ಮೇಲೆ ನಿಮಗೆ ಯಾವ ಆಕಾರಕ್ಕೆ ಬೇಕೋ ಹಾಗೆ ಕಟ್ಟ ಮಾಡಿದರೆ ಬಾಯಲ್ಲಿ ಇಟ್ಟರೆ ಕರಗುವಂತ ಮೆತ್ತನೆಯ ಕರದಂಟು ಸವಿಯಲು ಸಿದ್ಧ.
Please Like, Comment & share the video
#karadanturecipe
#deepaeasyhomerecipe
#easyrecipes
#homerecipe
#sweet
#sweetrecipe
#cookingchannel
#aduge
#sweetrecipe
#food
#kannadarecipes
#simplefood
#sweet_recipe
#burfirecipes
#burfi
#putaniburfi
#karadantu
#uttarkarnatakarecipe
#simplesweet
#recipe
#deliousfood
ನೀವು ಮಾಡಿದಂತ ಪುಟಾಣಿ ಕರದಂಟು ಚೆನ್ನಾಗಿದೆ ನಿಮಗೆ ಧನ್ಯವಾದಗಳು
ಎರಡು ಬಟ್ಟಲು ಅಥವಾ ಎರಡು ವಾಟಗಾ ಈ ಪ್ರಮಾಣದ ಅಳತೆ ತೋರಿಸಿ. ಧನ್ಯವಾದ
Nice ❤ thattygay (plate) gee savari
ಸುಪರ್
Suuuuuuuper aagideri nimma karadantu....👌👌👌👍👍done.
Thank u sister naanu yaavag maadidru kettogatittu nivu helid riti maadide tumba chanagi bandide tumba kushi aaytu thank u so much
Thumba. Channagithu 👌
Thank you
ಸೂಪರ್ ಅಕ್ಕ
Super 👌 sitar
Wow wow super sweet 👌 Super 👌 🆗 👌 👌
Super super tasty
Very ezy recipe
Super👌👌👌👌👌
Nice ❤
nice recipe
Wow,,,,, Superb tasty tasty Karadantu👌👌😋😋😋
This is new friend, Already gift done🎁🎁🎁🎁👍👍👍👍
Sure is more..
👌
छान
👍 yes
ತುಪ್ಪ ಹಚ್ಚಬಹುದು
👌👌
Thank you
ಬೆಲದ😅ಕರದಂಟು ಮಾಡುವುದು ತೋರಿಸಬೇಕು. ಅಲ್ಲದೆ ನೀವು ತೋರಿಸಿದ ಸಕ್ಕರೆ ಕರದಂಟು ಬಹಳೇ ಇಷ್ಟ ಆಯಿತು ನಮಸ್ಕಾರ
ಧನ್ಯವಾದಗಳು ನಿಮ್ಮ ಸಲಹೆಯನ್ನು ನಾವು ಸ್ವಿಕರಿಸಿದ್ದೆವೆ.....
Thank you 🙏🙏
You're welcome 😊
Thuppa bekillava idakke
Beda
ಆದಷ್ಟು ನಮ್ಮ ಬಿಜಾಪುರ ಭಾಷೆನೆ ಮಾತ್ಯಾಡರಿ ಇನಾ ಛಲೋ ಅನಸನಗಿಲ್ಲರಿ 🙏
Navu bijanaur davare
Ghee not required at all here?
Sakkare jasthi aytu sis navu one glass hittu tagondare one glass sakkre hakodu
Your choice is always best...
Thank you 😊@@DeepaEasyHomeRecipe
ಹಿಟ್ಟು ಸಾಣಸದು ಸ್ವಲ್ಪ ತೋರಿಸಿ,ನೋಡೋರಿಗೆ ಬೋರ ಆಗಲ್ಲಾ
ನಾನು ಕರದಂಟು ಮಾಡಿದ್ದೇನೆ ಅದು ತೆಳುವಾಗಿ ಅಳಸ ಆಗಿದೆ ಬಿಗಿತಾಯಿಲ್ಲ ಏನು ಮಾಡಬೇಕು ತಿಳಿಸಿ
ಈವಾಗ ಏನು ಮಾಡೋಕೆ ಆಗಲ್ಲ, ಮುಂಚೆನೆ ಪಾಕ ಸ್ವಲ್ಪ ಜಾಸ್ತಿ ಕುದಸಬೇಕಿತ್ತು
In
Puthaniyan1_2 nimish dry roast madidre puthaniy hasivasne baralla.
ಪುಟಾಣಿ ಲಿ ಎಂತ ಹಸಿ ವಾಸನೆ
Don’t use aluminium utensils akka😊
Ok 😊
Sugar is too much, doesn't taste good..
Wow,,,,, Superb tasty tasty Karadantu👌👌😋😋😋
This is new friend, Already gift done🎁🎁🎁🎁👍👍👍👍