ಒಬ್ಬರಿಗೆ ಹೃದಯದಲ್ಲಿ ದೇವತೆ ಸ್ಥಾನ ಕೊಟ್ಟಿರುವಾಗ, ನಮ್ಮ ಮನದಲ್ಲಿ ಯಾವುದೇ ಕೆಟ್ಟ ಉದ್ದೇಶ ಇರುವುದಿಲ್ಲ ಆದರೆ ಅವರೇ ಅಪಾರ್ಥ ತಿಳ್ಕೊಂಡು ನಮಗೆ ನೋವು ಮಾಡಿ ಹೊರಟೆ ಹೋಗುತ್ತಾರೆ, ಆಗಿನಿಂದ ಯಾವ ದೇವರನ್ನು ನಂಬಲಿ ಬಿಡಲಿ ಅಂತ ಮನಸಲ್ಲಿ ಯಕ್ಷಪ್ರಶ್ನೆಯಾಗಿ ಕಾಡುತ್ತಲೆ ಇರುತ್ತದೆ,
ಎಷ್ಟೇ ನೋವು ಕೊಟ್ಟರು ಮೊದಲೆನೆ ಪ್ರೀತಿ ಮಾಡದವಳು ಮೋಸಗಾತಿ ಅಂತಾ ಗೊತ್ತ ಆದ್ರೂ ಅವಳು ಒಳ್ಳೆವಳು ಅವಳೇ ಬೇಕು ಅನ್ನೋ ಮನಸು ನಮ್ಮ ಹುಡಗರದು 😔 ಅವಳು ದೊರ ನಾನು ದೊರ ಮುಖ ನೋಡದೆ ಪ್ರೀತಿ ಮಾಡದೇ ಆದ್ರೂ ಮೋಸ ಮಾಡೇ ಬಿಟ್ಟಳು ನಿಜವಾದ ಪ್ರೀತಿಗೆ ಬೆಲೆನೇ ಇಲ್ಲ ಅನಸ್ತೇ
ಯಾರೇ ನೀ ದೇವತೆಯಾ ನನಗೆ ನೀ ಸ್ನೇಹಿತೆಯಾ ಏನಾಗ ಬೇಕೋ ಕಾಣೆ ಹೇಗೆ ತಿಳಿಯಲಿ ನಾ ಪ್ರೀತಿಸಿ ಹೊರಟವಳೆ ಯಾರನು ಕೂಗಲಿ ನಾ ನೀ ನನ್ನ ಪ್ರಾಣ ಅಂತ ಯಾರಿಗೆ ಹೇಳಲಿ ನಾ ಕಳೆದ್ಹೋದೆ ನಾನು ಕಳೆದ್ಹೋದೆ ನಾ ನಿಂತಲ್ಲೆ ಪೂರ್ತಿ ಹಾಳಾದೆ ಯಾರೇ ನೀ ದೇವತೆಯಾ ನನಗೆ ನೀ ಸ್ನೇಹಿತೆಯಾ ಏನಾಗ ಬೇಕೋ ಕಾಣೆ ಹೇಗೆ ತಿಳಿಯಲಿ ನಾ ಹಾಡೋ ಕೋಗಿಲೆಗೊಂದು ಕೂಗೋ ಕಾಗೆಯ ಗೂಡು ನಂಗೆ ಯಾವ ಗೂಡು ಇಲ್ಲ ಪ್ರೀತಿಯ ಸಾಕೋಕೆ ಪ್ರೀತಿ ಬೀದಿಯಲ್ಲಿ ನಿಂದೆ ಪ್ರೀತಿಯ ಹಾಡು ನಿನ್ನ ಬಿಟ್ಟು ನಂಗ್ಯಾರಿಲ್ಲ ಹೃದಯನಾ ನೀಡೋಕೆ ಹೃದಯ ಮಳಿಗೆ ಇದು ನಿಂದೇನೆ ಘಳಿಗೆ ಕೆಳಗೆ ಹೊರ ಬಂದೇನೆ ಮಾತಿದ್ದರೂ ಹೇಳದೆ ನಿನ್ನಲಿ ಮೂಕಾದೆ ನಾನು ಮೂಕಾದೆ ಪ್ರೀತಿ ತಿಳಿಸೋಕೆ ಮುಂಚೆ ಮೂಕಾದೆ ಯಾರೇ ನೀ ದೇವತೆಯಾ ನನಗೆ ನೀ ಸ್ನೇಹಿತೆಯಾ ಏನಾಗ ಬೇಕೋ ಕಾಣೆ ಹೇಗೆ ತಿಳಿಯಲಿ ನಾ ಸಾಯೋ ರಾತ್ರಿಗೆ ಮುನ್ನ ಬೀಳೋ ಸ್ವಪ್ನದ ಹಾಗೆ ಕಣ್ಣ ಮುಂದೆ ನೀ ಬಂದಾಗಲೆ ಕಣ್ಣೀರು ಸತ್ತಿತ್ತು ಮೇಲು ಆಗಸದಲ್ಲೂ ಕಾಲುದಾರಿಯ ಮಾಡೋ ನಿನ್ನ ಹೆಜ್ಜೆ ನಾ ಕಂಡಾಗಲೇ ಸೋಲನ್ನು ನೋಡಿದ್ದು ಎದೆಯ ಬಡಿತ ಇದು ನಿಂದೇನೆ ಕೊನೆಯ ಬಡಿತ ನಿನ್ನ್ ಹೆಸರೇನೇ ಹೇಗ್ಹೇಳಲಿ ಹುಚ್ಚು ಈ ಪ್ರೀತಿಯಾ ಏನಾದೆ ನಾನು ಏನಾದೆ ಎಲ್ಲಾ ತಿಳಿಸೋಕೆ ಮುಂಚೆ ಹೀಗಾದೆ ಯಾರೇ ನೀ ದೇವತೆಯಾ ನನಗೆ ನೀ ಸ್ನೇಹಿತೆಯಾ ಏನಾಗ ಬೇಕೋ ಕಾಣೆ ಹೇಗೆ ತಿಳಿಯಲಿ ನಾ
ನಿಜ ಹೇಳ್ತಾಯಿದೀನಿ ಧನುಶ್ರೀ.I love u ಕಣೆ. ನಾನು ನಿನ್ನ ತುಂಬಾ ಪ್ರೀತಿ ಮಾಡ್ತಾಇದ್ದೆ. (ಮಾಡ್ತಾಯಿದೀನಿ) ಆದ್ರೆ ಹೇಳೋಕೆ ಅಗ್ತಿಲ್ಲ.ನೀನ್ ಒಪ್ಕೋತಿಯೋ ಇಲ್ವೋ ಅಂತ ತುಂಬಾ ಬೇಜಾರ್ ಆಗ್ತಿದೆ.
E one way love ideyalla idaranta naraka yaariguu Beda guru Preeti maadtiro hudugina bere inyavando pakka joteli irodanna nodidre athva bere yavndo jote marriage fix aagide anta gottadre jeevaane Hoda hag agutte..🥺😭
2015: Epic song, loved it 2016: Same feeling 2017: Same feeling 2018: Same feeling 2019: OMG, Same feeling 2020: Damn, still the same feeling 2021: listened more than a minimum 1000 times, but still Same felling 2022: Still the same feeling 2023: Same feeling 2024: still the same feeling Power of DnA
@@mahaningraval1929 Nan hudga Nan bit hodnala en madana Nan ennu avn nenpalle edinala avnu khushiyagodanala hinge jeevna 😭😭😭😭😖😖😞😞😞😩😩😩😖😖😞😖😭😖😰😰😖😭😖😭😞☹️😞☹️😭😖😰😖😰😭😖nandinnu Tru love but jayane agila
@@sachindito3737 aaqaaaaaaaaaaaaaaaaaaaaaaaaàaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaqaaaqaaaaaaaaaaaaaaaaaaaaaaaaaaaaaaaaaaaaaaaaaaaaaaaaaaay a aqua AAA f
I am tamil...but i love kannada song always ❤❤❤
Good👍 job 💯💯 kannada is best
Sayavargu e song keltini
Who are listening in 2024 🥰🥰🥰
Me 🖐️🖐️
Me☺️😊
Me
Now😌
Chandu❤ Cheluvaraj
ಒಬ್ಬರಿಗೆ ಹೃದಯದಲ್ಲಿ ದೇವತೆ ಸ್ಥಾನ ಕೊಟ್ಟಿರುವಾಗ, ನಮ್ಮ ಮನದಲ್ಲಿ ಯಾವುದೇ ಕೆಟ್ಟ ಉದ್ದೇಶ ಇರುವುದಿಲ್ಲ ಆದರೆ ಅವರೇ ಅಪಾರ್ಥ ತಿಳ್ಕೊಂಡು ನಮಗೆ ನೋವು ಮಾಡಿ ಹೊರಟೆ ಹೋಗುತ್ತಾರೆ, ಆಗಿನಿಂದ ಯಾವ ದೇವರನ್ನು ನಂಬಲಿ ಬಿಡಲಿ ಅಂತ ಮನಸಲ್ಲಿ ಯಕ್ಷಪ್ರಶ್ನೆಯಾಗಿ ಕಾಡುತ್ತಲೆ ಇರುತ್ತದೆ,
Uttara siktha ?
2024 alli yar e song keltidera
I'm I'm 😊
I ❤
Im❤
My all time favorite songes
Me too❤
I'm Telugu I love kannada songs i❤❤❤
iam from telugu i like kannada songs
Nice bro
Nki@@saishankarjetla2642❤❤
♥️♥️♥️♥️
♥️♥️♥️♥️
I am from Maharashtra but I love kannada song ❤️
Be always as kannadiga❤❤
90's generation childrens are very lucky ❤❤ 90' generation childrens ಕಳೆದು ಹೋದರೂ ಸಹಾ E ಹಾಡು ಗೆ iro craze kami haoglla
ಎಷ್ಟೇ ನೋವು ಕೊಟ್ಟರು ಮೊದಲೆನೆ ಪ್ರೀತಿ ಮಾಡದವಳು ಮೋಸಗಾತಿ ಅಂತಾ ಗೊತ್ತ ಆದ್ರೂ ಅವಳು ಒಳ್ಳೆವಳು ಅವಳೇ ಬೇಕು ಅನ್ನೋ ಮನಸು ನಮ್ಮ ಹುಡಗರದು 😔 ಅವಳು ದೊರ ನಾನು ದೊರ ಮುಖ ನೋಡದೆ ಪ್ರೀತಿ ಮಾಡದೇ ಆದ್ರೂ ಮೋಸ ಮಾಡೇ ಬಿಟ್ಟಳು ನಿಜವಾದ ಪ್ರೀತಿಗೆ ಬೆಲೆನೇ ಇಲ್ಲ ಅನಸ್ತೇ
Hm
🥲
@kcctalks 🙏
Pakka nija guru
Huuu brooo🥺🥺🥺
ಯಾರೇ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ
ಪ್ರೀತಿಸಿ ಹೊರಟವಳೆ
ಯಾರನು ಕೂಗಲಿ ನಾ
ನೀ ನನ್ನ ಪ್ರಾಣ ಅಂತ
ಯಾರಿಗೆ ಹೇಳಲಿ ನಾ
ಕಳೆದ್ಹೋದೆ ನಾನು ಕಳೆದ್ಹೋದೆ
ನಾ ನಿಂತಲ್ಲೆ ಪೂರ್ತಿ ಹಾಳಾದೆ
ಯಾರೇ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ
ಹಾಡೋ ಕೋಗಿಲೆಗೊಂದು
ಕೂಗೋ ಕಾಗೆಯ ಗೂಡು
ನಂಗೆ ಯಾವ ಗೂಡು ಇಲ್ಲ
ಪ್ರೀತಿಯ ಸಾಕೋಕೆ
ಪ್ರೀತಿ ಬೀದಿಯಲ್ಲಿ ನಿಂದೆ
ಪ್ರೀತಿಯ ಹಾಡು
ನಿನ್ನ ಬಿಟ್ಟು ನಂಗ್ಯಾರಿಲ್ಲ
ಹೃದಯನಾ ನೀಡೋಕೆ
ಹೃದಯ ಮಳಿಗೆ ಇದು ನಿಂದೇನೆ
ಘಳಿಗೆ ಕೆಳಗೆ ಹೊರ ಬಂದೇನೆ
ಮಾತಿದ್ದರೂ ಹೇಳದೆ ನಿನ್ನಲಿ
ಮೂಕಾದೆ ನಾನು ಮೂಕಾದೆ
ಪ್ರೀತಿ ತಿಳಿಸೋಕೆ ಮುಂಚೆ ಮೂಕಾದೆ
ಯಾರೇ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ
ಸಾಯೋ ರಾತ್ರಿಗೆ ಮುನ್ನ
ಬೀಳೋ ಸ್ವಪ್ನದ ಹಾಗೆ
ಕಣ್ಣ ಮುಂದೆ ನೀ
ಬಂದಾಗಲೆ ಕಣ್ಣೀರು ಸತ್ತಿತ್ತು
ಮೇಲು ಆಗಸದಲ್ಲೂ
ಕಾಲುದಾರಿಯ ಮಾಡೋ
ನಿನ್ನ ಹೆಜ್ಜೆ ನಾ ಕಂಡಾಗಲೇ
ಸೋಲನ್ನು ನೋಡಿದ್ದು
ಎದೆಯ ಬಡಿತ ಇದು ನಿಂದೇನೆ
ಕೊನೆಯ ಬಡಿತ ನಿನ್ನ್ ಹೆಸರೇನೇ
ಹೇಗ್ಹೇಳಲಿ ಹುಚ್ಚು ಈ ಪ್ರೀತಿಯಾ
ಏನಾದೆ ನಾನು ಏನಾದೆ ಎಲ್ಲಾ
ತಿಳಿಸೋಕೆ ಮುಂಚೆ ಹೀಗಾದೆ
ಯಾರೇ ನೀ ದೇವತೆಯಾ
ನನಗೆ ನೀ ಸ್ನೇಹಿತೆಯಾ
ಏನಾಗ ಬೇಕೋ ಕಾಣೆ
ಹೇಗೆ ತಿಳಿಯಲಿ ನಾ
❤️💕❤️
@ Chandra sindogi.
ತುಂಬಾ ಚೆನ್ನಾಗಿ ಮೂಡಿ ಬಂದಿದೆ. 🙏
ಕನ್ನಡ ಭಾಷೆಯ ಅಭಿಮಾನ ಹೀಗೆಯೇ ಇರಲಿ.
ಕನ್ನಡ ಉಳಿಸಿ ಕನ್ನಡ ಬೆಳೆಸಿ
ಜೈ ಕರ್ನಾಟಕ ಮಾತೆ.
❤️❤️❤️🥰
Hat's of to ur patience
@@abhilashtn4915 thanks bro if it helps you
ಸಾಯೋ ರಾತ್ರಿಯ ಮುನ್ನ ಬೀಳೋ ಸ್ವಪ್ನದ ಹಾಗೆ
ಕಣ್ಣ ಮುಂದೆ ನೀ ಬಂದಾಗಲೇ ಕಣ್ಣೀರು ಸತ್ತಿದ್ದು🔥🔥🔥❤️❤️❤️❤️❤️🙏🙏🙏
👌👌👌👌👌👌
What a lines
@@dileepgowdagowda4657 @
ಸೂಪರ್ ಬ್ರೋ
😢
ಹಾಡೊ ಕೋಗಿಲೆಗೊಂದು ಕೂಗೋ ಕಾಗೇಯ ಗೂಡು ನಂಗೇ ಗೂಡು ಇಲ್ಲ ಪ್ರೀತಿಯ ಸಾಕೊಕೆ.....💔💔😔😔 ಸೂಪರ್ ಲೈನ್ಸ್ 👏👏
Super guru
Nija bro.. 💙
@@amitnatekar7676 lnjhimnb
😊😊@@amitnatekar7676
Nija❤❤
ಎದೆಯ ಬಡಿತ ❤ ಇದು ನಿಂದೇನೇ
ಕೊನೆಯ ಬಡಿತ ನಿನ್ ಹೆಸರೇನೇ 🌹💞
Dr
love you Yogesh sir 🙏💞🙏🥰😘🙏💞🙏🥰😘🙏🙏🙏💐👌👌👌🙏 so wonderful movie 💯 sir ji
🍧🍧🍧@@shobhashobha1880
❤❤❤❤
ತುಂಬಾ ಚೆನ್ನಾಗಿದೆ ಈ ಹಾಡು ಹಾಡು ಹಾಡಿದವರಿಗೂ ಹಾಡು ಬರೆದವರಿಗೂ ಹೃದಯಪೂರ್ವಕ ಧನ್ಯವಾದಗಳು
2:35 2:38
This song has a separate fanbase❤❤❤
🥺ಸೂಪರ್ ರಿ ಬ್ರದರ್ 😑 😍 ಈ ಲವ್ ಇಟ್ 💞💞💞
I am Tamil recently kannada songs favv❤❤❤
My favourite song
ಹಾಡು ಕೋಗಿಲೆ ಒಂದು ಕುಗೋ ಕಾಗೆಯ ಗೂಡು ನಂಗೆ ಯಾವ ಗೂಡು ಇಲ್ಲ ಪ್ರೀತಿಯ ಸಕೋಕೆ 😢😢😢😢😔
2024 😢😢😢😢
🎉😢
Nijavada pritiyali bari kanniru erutte 🥲🥲
Kannada is most beautiful language ♥️😍🚩
ನಿಜ ಹೇಳ್ತಾಯಿದೀನಿ ಧನುಶ್ರೀ.I love u ಕಣೆ. ನಾನು ನಿನ್ನ ತುಂಬಾ ಪ್ರೀತಿ ಮಾಡ್ತಾಇದ್ದೆ. (ಮಾಡ್ತಾಯಿದೀನಿ) ಆದ್ರೆ ಹೇಳೋಕೆ ಅಗ್ತಿಲ್ಲ.ನೀನ್ ಒಪ್ಕೋತಿಯೋ ಇಲ್ವೋ ಅಂತ ತುಂಬಾ ಬೇಜಾರ್ ಆಗ್ತಿದೆ.
ಕಾಂಗ್ರೆಯ ನಿಜ ಹೇಳುತ್ತ ಸತ್ರವ್ರೆಗೆ ನಾದಿ ಹಾಡುತ ಬಿರೇಗೌಡ್ರು ಮಗ ರೇವೇಗೌಡ ಕಾಂಗ್ರೆಸೇನೆ ತೋ 24 - 25 ಶತಮನಕವಿ BB ನೇ ಸಂತ
I am tamilnadu and kannada l love tamil and kannada❤😇❤️🔥
MISS YOU KANE NIN YARO OBA HUDGAN JOTHE NIN TUMBA LUCKY NANE TUMBA UNLUCKY 🤧😫😩😩😖🥴😖😞😫😩😩😩😩😩
E one way love ideyalla idaranta naraka yaariguu Beda guru Preeti maadtiro hudugina bere inyavando pakka joteli irodanna nodidre athva bere yavndo jote marriage fix aagide anta gottadre jeevaane Hoda hag agutte..🥺😭
ನೊಂದ ಯುವಕರ ಪ್ರೀತಿಯ ಮನೋಭಾವನೆ ಕಲ್ಪಿತ ಹಾಡು
Yas sir
Ashwini
@@bandkithko6494 c
@@shivu4833 l
@@bandkithko6494 ......
ನಾನ್ ಸೋತೆ ಅವ್ಳು ನಂಗೆ ಸಿಗಲ್ಲ .
ಯಾರು love ಮಾಡ್ಬೇಡಿ plz 🙂🙃
😰😥😥
Bro🙂
ನಾವು ಮಾಡ್ತೀವಿ ನೋಡೋ ❤✨️
Hu nija bro🥺🙏
2023.ರಲಿ.ಈ.song.ಕೇಳುತಿರವವರು.ಲೈಕ.ಮಾಡಿ
This song has a separate fanbase ❣️🥀🌼
✨😇
Love u yashswini
Hmm
@@blacknwhite7808 q
Not song, this cinema had an separate fanbase ❤️
It's 18th june 2023 I'm still listening this ❤️🥺 movie was ulti 🥺❤️
Hi
U like This movie
23/6/2023
28-6-23
Today attendence
2024ರಲ್ಲಿ ಈ ಹಾಡನ್ನು ಯಾರೆಲ್ಲ ಕೇಳಿದ್ದಿರಾ ♥️♥️
Miss you moulya ❤ 0:46
2015: Epic song, loved it
2016: Same feeling
2017: Same feeling
2018: Same feeling
2019: OMG, Same feeling
2020: Damn, still the same feeling
2021: listened more than a minimum
1000 times, but still Same felling
2022: Still the same feeling
2023: Same feeling
2024: still the same feeling
Power of DnA
Iam kerala but i like this song and ambari move കിടു പോളി
❤❤❤ok
Best song for kannba ❤ annya
Exlent superb song. Nandhu Andhrapradesh. But namge kannada baruthathe. So nanige e song favourite song. 🥰🥰🥰🥰🥰🥰
Wel done bro elru nim taraha idre nam deshdalli problem illa
ua-cam.com/channels/QAtJAVypM0loMNiyZL9ZRg.html
@@ravikumarbv3604 im from kannyakumari 🌹
@@ravikumarbv3604 uhhhyhyyyhyuhhyyyyyhyyyhyyyhyyhhhyyhhhyyyhhhyhhyhhyyhuhhyyhhhhnh hghuhuujmh good ghgu fo bbyhhhy hybgggycgtv
Kannada Song 2009 hit by Chetan Cosca singer from Ambari film
I'm Tamil but love kannada song
❤❤❤
💛💛❤️❤️
💛❤️
Im Bengali ..i love Kanda song 🎉❤
ನನ್ನ ಪ್ರೀತಿಯ ಹಾಡು....ಈ ಹಾಡು ಕೇಳಿದಾಗಲೇ ನನ್ನ ಪ್ರೀತಿ ಸ್ಟಾರ್ಟ್ ಆಗಿತ್ತು.ಆದ್ರೆ ಅ ಪ್ರೀತಿ ತುಂಬಾ ಮೋಸ ಮಾಡಿತ್ತು...,💔💔💔
Who are listening in july 2025
ಪ್ರೀತಿ ತಿಳಿಸೋಕೆ ಮುಂಚೆ ಮುಕಾದೆ lines....👌🏻❤❤ Harikrishna sir magical music #legend🔥👏🏻✨️
#"
ಹಾಗಾಗಿ ನಾನು ಮತ್ತು ನನ್ನ ಕನಸು ಕಂಡ ನೇತಾರ
😀😀😀❤️❤️❤️❤️❤️❤️❤️👍👍👍🎉
@@gangadharamama397 p
Until) l
he movie nalli iro hudugi thara 2024 alli hudugiru yaru illa 😢
The 1:34 🥺💔😶 line's
Heart ge touch aguttte e song keludre😢❤❤
ನಿನ್ನ ಬಿಟ್ಟು ನಂಗ್ಯಾರೂ ಇಲ್ಲ ಹೃದಯನ ನೀಡೋಕೆ 😭
2010 nenap aythu miss you chid days ❤❤❤❤❤❤
My husband proposed me by these song only 15 years ago..when v both are strangers for each other
Ee film alli tilkaladu bahalastidhe yenandre obba shreemantha hudugi chappli holiyuvananna preethisi samsara madtini annodhu bahala dodda mathu adre Koneli avnu sayodhu bahala dhukka kodutte😓💓💕💖
Hi naziya
Madkondavru edhare real aghi
Boys sensior agi love madidre hudgiru options itkond love madtare😡
Howdu
🤣🤣🤣🤣🤣🤣🤣
Super filled song❤❤❤
ಪ್ರೀತಿಯನ್ನು ಪ್ರೀತಿಯಿಂದ ಮಾಡಿ....ಮೋಸ ಬೇಡಾ....ಪರಿಸ್ಥಿತಿಯನ್ನು ಅರ್ಥ ಮಾಡಿ ಮಾತನಾಡಿ ಬದುಕಿ....ಪವಿತ್ರ ಪ್ರೀತಿಗೆ ಜಯ ಖಚಿತ
Sullu madam
ನಿಜವಾದ ಪ್ರೀತಿಗೆ ಜಯ ಸಿಗಲ್ಲ
@@mahaningraval1929 why ?
@@jaigurudattasrigurudatta4763 ನನಗೆ ಸಿಕ್ಕಿಲ್ಲ
@@mahaningraval1929 Nan hudga Nan bit hodnala en madana Nan ennu avn nenpalle edinala avnu khushiyagodanala hinge jeevna 😭😭😭😭😖😖😞😞😞😩😩😩😖😖😞😖😭😖😰😰😖😭😖😭😞☹️😞☹️😭😖😰😖😰😭😖nandinnu Tru love but jayane agila
Im muslim but I love kannada song ❤️❤️❤️❤️
Deewana song super I like Divya barti asidewwana hi song❤❤
2008-09 golden era
ಇ ಹಾಡನ್ನ 2023 ಯಾರು ಕೇಳ್ತಾ ಇದ್ದಿರ ಅವ್ರು ಲೈಕ್ ಮಾಡಿ ❤😊🎉
Love from Karnataka ❤️🥰
Hi
Hlo
@@KicchaVishal-x2d ko
True love is always painfull
True love is always respectfully
@@sachindito3737 aaqaaaaaaaaaaaaaaaaaaaaaaaaàaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaqaaaqaaaaaaaaaaaaaaaaaaaaaaaaaaaaaaaaaaaaaaaaaaaaaaaaaaay a aqua AAA f
@@sachindito3737 q
💗💗😍1ನಂಬರ ಸಾಗ್ಸ್ 😍😍❤ಸೂಪರ್
Naa tamilan irunthalum entha song❤️👌👌👌👌👌👌irukku kannada irukkuranga 😘my brother sister
Hii🤪🤗🤪🤪🤪😋😋😋😋😋💓💓💓💓😭😭😭😭😭😭
All time favourite 💔😖
😭😭😭😭♥️♥️♥️♥️♥️💑😘😘😘😭💔💔🌹🌹
😂😂😂
I'm mmomoooo
Kannada is apopuler voice ❤❤
ಯೋಗಿ ಸೂಪರ್ ಅಣ್ಣ 😭😭😔😌
❤❤❤
sound quality 👌
My love 💓💘💗♥💕
👌👌👌👌👌👌
☺️
👌👌👌👌👉
Supar
En lines guru hearte kithkond barutte😢
🌹
Remembering my x💔💔
😍 Love from kerala💙❤️ Missing college days..😥
Hi,💔💔💔💔💔💔💔💔💔💔
Hi
Lv u Kerala 😍💔❤️
@@m.safwanchappu4000 lk to a) lqpl🥰🤔😘🥥🍞🍞
Kerala കിടു
Super movie ❤❤
All line r heart touching🥺❤️❤️✨
Loose mada sar look 👀super
Superb
ಪ್ರೀತಿ ಅನುಭವದ ಹಾಡು
Childhood memories 🥺💙
❤
Nice movie songs Lovey 🎉🍫🍰🎉💓🌹 R💓 C 💯🌹
Edeya badita idu nindene linen is my heart touching line 😔❤
Super 💝😘 loose mada saporta all fans
Movie chennagide
Iam listening this song in everyday. Times
I am banjarn but i like kannada songs
3:34 ❤
My ❤ favorite❤🎵 song love❤ you and miss you kane ka...
Love from Karnataka..miss you 😢❤
Love 😍 from mumbai...
All time favorite... 😘
Evergreen song 💚 I'm listening this song still 19feb2023
Aug 2023
Super song❤✌
Sameer
@@samersuhel9698a good as the registered player there is a team
@@shivashankara3905 Zz
@@shivashankara3905.
One of the my favourite song..
Yaak guru intha haadgalu barthilla eega 😕
Vharikrishna music maadtila adke
కనడలో నాకు నచిన పాట
2023?? Yar andru ನೋಡಿದಿರಾ?
ಸೂಪರ್ ಸೊಂಗ ಬ್ರೋ ❤
Baboyyyyyy em 😢😢😢😢😢
Missing you bagari 😭
i miss you Kane darling ☹️☹️☹️🙁🙂🙂🙁😔🙂😔🙂😔😔😔😔😔😔😔😞😞😞😞😞😞😞
Who are Lestioning on 20 may 2024
Heart teaching song and beautiful lines my favorite song in always
ua-cam.com/channels/QAtJAVypM0loMNiyZL9ZRg.html
Nanke tumba ista song🥰
Hi sis nim feelings na nam jote share madbouda
Content goskara
@@arpithaomarpithaom ಹೇಳಿ ಮತ್ತೆ
@@bandkithko6494 it was really beautiful song
Bhavya ❤
I don't know kannada but I love kannada songs
Super
2024 ❤🎉
Love from madrasi
One of the best song in Kannada 🤗♥️
yes ❤️
@@DimpyDimpuhi
❤️❤️❤️❤️
my fevret song❤❤
W a ao I www
One of the Beautiful movie in India