ಸ್ವಾಮಿ ವಿವೇಕಾನಂದ ಹಾಗೂ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಂದ ನಾವು ಕಲಿತಿದ್ದೇನು? - ನಿರ್ಭಯಾನಂದ ಸ್ವಾಮೀಜಿ
Вставка
- Опубліковано 7 лют 2025
- ಸ್ವಾಮಿ ವಿವೇಕಾನಂದರ ಬದುಕೆಂದರೆ ಸ್ವಾಭಿಮಾನಕ್ಕೆ ಸಾಕ್ಷಿ. ಅಂಥ ವಿವೇಕಾನಂದರ ವಿಚಾರಗಳನ್ನು ಇಡೀ ವಿಶ್ವವೇ ಒಪ್ಪಿಕೊಂಡಿತ್ತು. ಈ 21 ನೇ ಶತಮಾನದಲ್ಲಿ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಆಧುನಿಕ ವಿವೇಕಾನಂದರಾಗಿ ಗುರುತಿಸಿಕೊಂಡಿದ್ದಾರೆ. ಅವರಿಂದ ನಾವು ಕಲಿತುಕೊಳ್ಳುವುದಕ್ಕೆರ ಏನಿದೆ? ಇಲ್ಲಿಯವರೆಗೂ ನಾವು ತಿಳಿದುಕೊಂಡಿದ್ದೇನು? ತಿಳಿದುಕೊಳ್ಳಬೇಕಾಗಿದ್ದೇನು ಎನ್ನುವುದುನ್ನು ನಿರ್ಭಯಾನಂಧ ಸರಸ್ವತಿ ಸ್ವಾಮೀಜಿಯವರ ಮಾತಿನಲ್ಲಿ ಕೇಳೋಣ.
#jss hospitals
#basanagoudapatilyatnal
#basanagowdapatilyatnal
#gadinaadakrantinews
#manjunath junagond
#vijaya vaibhav
Dhanyavadagalu gurugale hatsup good massage dhanyavadagalu gurugale
ಅದ್ಬುತ ವಿಚಾರ ತಿಳಿಸಿದ್ದೀರಿ ಗುರುಗಳೇ ನಿಮ್ಮ ಅದ್ಭುತ ಪ್ರವಚನ ಕ್ಕೆ ನನ್ನ ಹೃದಯ ಸಂಪೂರ್ಣ ಬದಲಾಗಿದೆ 🙏🏾🙏🏾🙏🏾🙏🏾🙏🏾💐💐💐
🙏 ಜೈ ಶ್ರೀ ಗುರುದೇವ 🙏
ಕೋಟಿ ಪ್ರಣಾಮಗಳು
ಮೋದಿಯ ಆದರ್ಶವೇ ಸ್ವಾಮಿ ವಿವೇಕಾನಂದರು. ಜೈ ಹಿಂದ್. ಜೈ ಶ್ರೀರಾಂ.
DHANYAVADAGALU GURUJI
❤❤❤❤
ua-cam.com/video/HuNnq5EUSwg/v-deo.htmlsi=hqBV1sBc9iR8ubwI
Jai ramakrishana
ಈಗಲೂ ಗುಲಾಮ ಪರಂಪರೆಯ ಇದೆ. ಮೋದಿ ಅಮಿತ್ ಮುಂದೆ ನಾವು ಎಲ್ರೂ ಗುಲಾಮ ಆಗಿದ್ದೇವೆ. ನೀವು ಅವರನ್ನು ಸಪೋರ್ಟ್ ಮಾಡ್ತಾ ಇದ್ದಾರೆ
Sir please support prajakeeya
Dhanyavadagalu gurugale hatsup good massage dhanyavadagalu gurugale