Monk/Guru Vedavyasa & ant story | Shri Krishna | ಇರುವೆ & ಸನ್ಯಾಸಿ ಕಥೆ | kannada best motivation video

Поділитися
Вставка
  • Опубліковано 22 жов 2020
  • Monk/Guru Vedavyasa & ant story | Shri Krishna | ಇರುವೆ & ಸನ್ಯಾಸಿ ಕಥೆ | kannada best motivation video
    Follow me on Instagram:
    / ravikumarlj
    ಪ್ರೀತಿಯ ಬಂಧುಗಳೇ, ಜೀವ ಕೋಟಿಗಳಲ್ಲಿ ಮನುಷ್ಯನನ್ನು ಶ್ರೇಷ್ಠ ಎನ್ನುತ್ತಾರೆ. ಆದರೆ ಮನುಷ್ಯ ಮಾತ್ರ ತನ್ನ ಮೂಲ ಸ್ವಭಾವ ಮತ್ತು ಶಕ್ತಿಯನ್ನು ಮರೆತು ಹೇಡಿಯಂತೆ ಅಥವಾ ದುರ್ಬಲನಂತೆ ಯೋಚಿಸುತ್ತಾನೆ. ತನ್ನ ಜೀವನವನ್ನು ಅಂತ್ಯಗೊಳಿಸಿಕೊಳ್ಳುತ್ತಾನೆ. ಆದರೆ ಇತರೆ ಜೀವ ಜಂತುಗಳು ತಮಗೆ ಎಷ್ಟೇ ಕಠಿಣ ಪರಿಸ್ಥಿತಿಗಳಿದ್ದರೂ ಬದುಕುತ್ತವೆ, ಬದುಕಿ ತೋರಿಸುತ್ತವೆ.
    ಈ ವಿಡಿಯೋ ಮನುಷ್ಯನನ್ನು ಅಂತಹ ಒಂದು ಅನುಭವದ ಮೂಲಕ ನಡೆಸಲು ಪ್ರಯತ್ನಿಸುತ್ತದೆ.
    ಇಲ್ಲಿ ಮಹಾಭಾರತದ ಪ್ರಸಂಗದ ಮೂಲಕ ನಿಮಗೆ ಸಹಾಯ ಮಾಡಲು ಈ ವಿಡಿಯೋ ಮಾಡಿದ್ದೇನೆ. #Ravikumarlj
    #Echokannada constantly educating people about truth of life, how to stop over thinking, how to avoid negativity and negative thinking, how to colm mind, success of life, how to take failure, and many life building thoughts.
    #RKLJmotivation #kannada #negativethinking #overthinking #kannadamotivation #mahabharata #bhishmapitamah #kannadainspiration #karnataka #inspiration #problemsolving #life #experience #laziness #kannadamotivation #kannadastatus #kannadastories #kannadakathe #motivation #kannada #luck

КОМЕНТАРІ • 484

  • @kpsujatha229
    @kpsujatha229 Рік тому +22

    ಜೀವನದಲ್ಲಿ ನೋಂದವರು, ನಮ್ಮ ಜೀವನ ಇಷ್ಟೇ, ಎಂದು ನಿರ್ಧರಿಸಿರುವವರು ನಿಮ್ಮ ಈ ವಿಡಿಯೋ ಗಳನ್ನ ನೋಡಿದರೆ,ಜೀವನವನ್ನ ಜೀವಿಸಿ ನೋಡ್ತಾರೆ.ಆತ್ಮ ವಿಶ್ವಾಸ ಹೆಚ್ಚಿಸಿ ಕೊಳ್ತಾರೆ ಸರ್.ನಿಮಗೆ ಕೋಟಿ ಕೋಟಿ ನಮಸ್ಕಾರ.ಇನ್ನೂ ಹೆಚ್ಚು ವಿಡಿಯೋ ಮಾಡಿ ಧನ್ಯವಾದಗಳು.

    • @EchoKannada
      @EchoKannada  Рік тому

      ua-cam.com/video/D0E2Q2HVNsc/v-deo.html ಇದು ನಮ್ಮ ಹೊಸ ಚಾನೆಲ್, ಹೊಸ ವಿಡಿಯೋ ಒಮ್ಮೆ ಭೇಟಿ ಕೊಟ್ಟು ವಿಡಿಯೋ ನೋಡಿ, Subscribe ಆಗಿ.
      ಧನ್ಯವಾದಗಳು 💐

  • @naveenpoojaridodderi6934
    @naveenpoojaridodderi6934 Рік тому +2

    ಅನುಬವಿಸೋದು ಕಷ್ಟ ಇನ್ನೊಬ್ಬರಿಗೆ ಹೇಳೊದು ತುಂಬಾ ಸುಲಭ

    • @EchoKannada
      @EchoKannada  Рік тому

      ಧನ್ಯವಾದಗಳು, ನಮ್ಮ ಚಾನಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

    • @vasupoojary2132
      @vasupoojary2132 6 місяців тому

      ನಿಜ

  • @nagarajchanapp2222
    @nagarajchanapp2222 Рік тому +11

    ಮನಸ್ಸನ್ನು ಏಕಾಗ್ರತೆಗೊಳಿಸುವುದರ ಬಗ್ಗೆ ಸ್ವಲ್ಪ ವಿಡಿಯೋಸ್ ಹಾಕಿ. ನಿಮ್ಮ ವಾಯ್ಸ್ ನಿಮ್ಮ ನಿರೂಪಣೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಥ್ಯಾಂಕ್ಯು

    • @EchoKannada
      @EchoKannada  Рік тому

      ಖಂಡಿತವಾಗಿ.
      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
      ಹಾಗೆ
      ನಮ್ಮ ಹೊಸ ಚಾನೆಲ್ ನಲ್ಲಿ ವಿಡಿಯೋ ಬಂದಿದೆ ನೋಡಿ
      ua-cam.com/video/F_-DUL9t4wU/v-deo.html ಹಾಗೆ ಸಬ್ಸ್ಕ್ರೈಬ್ ಆಗಿ. 💐

  • @g.d.bagade1850
    @g.d.bagade1850 2 роки тому +9

    ನಿಮ್ಮ ದ್ವನಿಯಲ್ಲಿ ಆತ್ಮಸ್ಥೈರ್ಯ ತುಂಬುವ ಮಾತುಗಳು ತುಂಬಾ ಅಚ್ಚುಕಟ್ಟಾಗಿ ಮೂಡಿ ಬಂದಿವೆ.
    ಅಭಿನಂದನೆಗಳು.
    💐👍ಎಲ್ಲರೂ ಬದುಕಿ ಇತರರನ್ನು ಬದುಕಲು ಬಿಡಿ👌💐

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ Subscribe ಆಗಿ, ಹಾಗೆ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @gangasrinivas6194
    @gangasrinivas6194 3 роки тому +15

    ಅರ್ಥಪೂರ್ಣ ವಾಗಿದೆ ಸಾರ್ ಧನ್ಯವಾದಗಳು 👌👌👌 ಶುಭರಾತ್ರಿ

  • @user-qq7br2mx8f
    @user-qq7br2mx8f 3 роки тому +13

    ಹೌದು ಸಾರ್ ನಮ್ಮ ಪರಿಸ್ಥಿತಿ ಇದೇ ರೀತಿ ಇದೆ

    • @EchoKannada
      @EchoKannada  3 роки тому

      ಎಚ್ಚೆತ್ತುಕೊಂಡು ಬದಲಾಗೋಣ....

  • @kannadasmallscreen7695
    @kannadasmallscreen7695 3 роки тому +6

    Thumba dhanyavadagalu ee video 👌👏👏👏👏👏👏👏

    • @EchoKannada
      @EchoKannada  3 роки тому +1

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 280 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @giriprasadk
    @giriprasadk 3 роки тому +16

    ನಿಮ್ಮ ಸ್ಪಷ್ಟ ಕನ್ನಡ ಉಚ್ಚಾರಣೆಗೆ ನನ್ನ ವಂದನೆಗಳು🙏

    • @EchoKannada
      @EchoKannada  3 роки тому +2

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 290 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

    • @giriprasadk
      @giriprasadk 3 роки тому

      @@EchoKannada ನನ್ನ ಬಳಿ ವಿಭಿನ್ನವಾದ ಕಥೆಗಳು ಇವೇ...

  • @rudrashivappa5826
    @rudrashivappa5826 3 роки тому +7

    One of the best video thanks

  • @tilagulanil2757
    @tilagulanil2757 2 роки тому +6

    ಸೂಪರ್ ಹೀಗಿದೆ ನಮಗೆ ಬದುಕಿನ ಬಗ್ಗೆ ತಿಳಿಸಿಕೊಟ್ಟಿದೆ ಹೀಗೆ ವಿಡಿಯೋಗಳನ್ನು ಮಾಡುತ್ತಾ ಹೋಗಿರಿ ಸರ್ ತುಂಬಾ ಧನ್ಯವಾದಗಳು ನಿಮಗೆ

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @chinkumahitmahim
    @chinkumahitmahim 3 роки тому +11

    Yes right💯💯🙏🙏

    • @EchoKannada
      @EchoKannada  3 роки тому +1

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 280 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @rthnaihashettyrathnaiha8773
    @rthnaihashettyrathnaiha8773 7 місяців тому +2

    ನಿಮ್ಮ ಮಾತುಗಳ ಸಮಯ ಸ್ಫೂರ್ತಿ ತುಂಬಾ ಚನ್ನಾಗಿದೆ 🌹👌

  • @thyagaraj665
    @thyagaraj665 2 роки тому +1

    ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ ಇನ್ನೂ ಉತ್ತಮ ಮಾಹಿತಿ ನೀಡಿ ಶುಭವಾಗಲಿ ಸರ್ 👌 ಇಂತಿ ಬೆಂಗಳೂರು ನಗರ....... ನಾ ಕಂಡ ಪ್ರತ್ಯಕ್ಷ ದೇವರು ಪುನೀತ್ ರಾಜಕುಮಾರ್ ಅಪ್ಪು ದೇವರು ಅಮರ ಅಮರ ಅಮರ ಅಮರ 👃👃

    • @EchoKannada
      @EchoKannada  2 роки тому +1

      ಧನ್ಯವಾದಗಳು 💐

  • @renukamathpati5250
    @renukamathpati5250 2 роки тому +3

    ನಿಮ್ಮ ಧ್ವನಿ ತುಂಬಾ ಚನ್ನಾಗಿ ಇದೆ ಸರ್ ನಿಮ್ಮ ವಿಡಿಯೋ ಕೊಡ ಅಷ್ಟೇ ಆದಭೂತ ವಾಗಿದೆ ಸರ್

    • @EchoKannada
      @EchoKannada  2 роки тому

      ಧನ್ಯವಾದಗಳು 💐

  • @anandakumarkb4418
    @anandakumarkb4418 2 роки тому +11

    it's a True line, in every man adapting .God bless you.

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @nagrajbm7442
    @nagrajbm7442 3 роки тому +6

    Excellent

  • @preethibalakrishna9978
    @preethibalakrishna9978 3 роки тому +4

    ಕತಿ ಜೊತಿಗ ನೀತಿ ತುಂಬ ಚಲೋ ಕೃತಿರಿ ನಿಮ್ಮದು
    👍👌💐

    • @EchoKannada
      @EchoKannada  3 роки тому

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 290 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @pratham5700
    @pratham5700 3 роки тому +11

    It's very much needed,for people like me sir I need to change 🔥🔥🔥🔥

    • @EchoKannada
      @EchoKannada  3 роки тому +2

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 280 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @warrior4913
    @warrior4913 8 місяців тому +5

    Extraordinary ❤

    • @EchoKannada
      @EchoKannada  8 місяців тому

      ಧನ್ಯವಾದಗಳು 💐

  • @naveenpoojaridodderi6934
    @naveenpoojaridodderi6934 Рік тому +2

    ಬದುಕಿಗೆ ಅರ್ಥ ಇಲ್ಲದಾಗ ಯಾಕೆ ಇರಬೇಕು ಅನಿಸೋದು ಸಹಜ

    • @EchoKannada
      @EchoKannada  Рік тому

      ಧನ್ಯವಾದಗಳು, ನಮ್ಮ ಚಾನಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @user-df6em9sb2j
    @user-df6em9sb2j 3 роки тому +40

    ಧ್ವನಿಯಿಂದಲೆ ನಿಮ್ಮ ವಿಡಿಯೋ ತುಂಬಾ ಜನಪ್ರಿಯ ಮತ್ತು ನೀವು ಹೇಳಿದ್ದು 100%ಸತ್ಯ

  • @pratham5700
    @pratham5700 7 місяців тому +1

    ಅದ್ಬುತ ❤

  • @basavarajbhajantri2146
    @basavarajbhajantri2146 3 роки тому +5

    Super sir meaningful story ❤️❤️🙏🙏

  • @rudreshgiri5793
    @rudreshgiri5793 3 роки тому +11

    Very inspiring story 👍 for today's generation 🙏 keep it up

    • @EchoKannada
      @EchoKannada  3 роки тому +1

      Thank you

    • @bhumikasv8712
      @bhumikasv8712 2 роки тому +1

      Develop experiential and experimental mind during yoga practice, you can understand your soul to reside in peace and serene form.

  • @prajwalb.s4427
    @prajwalb.s4427 3 роки тому +5

    Hart touching message Sir super 👍💓💓💓👑🇮🇳

  • @naveenkm4441
    @naveenkm4441 3 роки тому +6

    Ultimate words....real truth 👌👌

    • @EchoKannada
      @EchoKannada  3 роки тому

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 290 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @sharadhacn189
    @sharadhacn189 Рік тому +1

    Heart touching story Ravi sir thank you ❤️❤️❤️❤️❤️

  • @gurunathashrit7863
    @gurunathashrit7863 3 роки тому +4

    Four lines of inspiration is excellent

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @gajendrasinghs3323
    @gajendrasinghs3323 6 місяців тому

    ಸೂಪರ್ ಉಪದೇಶ ಸರ್ ಅದೇವರು ನಿಮಗೆ ಚನ್ನಾಗಿಡಲಿ

    • @EchoKannada
      @EchoKannada  6 місяців тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @rudramuniswamyt.m.6809
    @rudramuniswamyt.m.6809 3 роки тому +2

    ಧನ್ಯವಾದಗಳು ಅಣ್ಣಾ

    • @EchoKannada
      @EchoKannada  3 роки тому

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 290 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @ShreeG369
    @ShreeG369 8 місяців тому

    ಧನ್ಯವಾದಗಳು 🙏🏻🙏🏻🙏🏻

  • @ranjuram3292
    @ranjuram3292 3 роки тому +71

    ನಾನು ಪ್ರಕೃತಿ ಪ್ರೇಮಿ. ಪ್ರಕೃತಿ ಜೊತೆಗೆ ಸಮಯಾ ಕಳೆಯೋಕೆ ತುಂಬಾ ಇಷ್ಟಾ.....

    • @EchoKannada
      @EchoKannada  3 роки тому +4

      ಪ್ರಕೃತಿಯ ಪೂಜೆ ನಿರಂತರವಾಗಿರಲಿ...
      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 280 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

    • @sumitrahakke3574
      @sumitrahakke3574 2 роки тому

      @@EchoKannada ⁸⁹⁹

    • @user-dn2vj2qn2z
      @user-dn2vj2qn2z 11 місяців тому

    • @VITHALHAIBATTI1985
      @VITHALHAIBATTI1985 9 місяців тому

      @@EchoKannada a great time

    • @EchoKannada
      @EchoKannada  9 місяців тому

      @@VITHALHAIBATTI1985 ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @pavithrapavi1638
    @pavithrapavi1638 Рік тому

    ಸೂಪರ್ ಸರ್ ಹೀಗೆ ನಿಮ್ಮ ಮಾತು ಮುಂದುವರಿಯಲಿ

    • @EchoKannada
      @EchoKannada  Рік тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು
      ಹಾಗೆ
      ua-cam.com/channels/itFSf7b18Qx9HLA_CnDrIA.html ಇದು ನಮ್ಮ ಹೊಸ ಚಾನೆಲ್ ವಿಡಿಯೋ ನೋಡಿ subscribe ಆಗಿ.

  • @siddaramagchabukasar6316
    @siddaramagchabukasar6316 2 роки тому

    ಅರ್ಥ ಪೊರ್ಣ ವಾಗಿದೆ ಸಾರಾ ಧನ್ಯವಾದಗಳು ಸುಭ ರಾತ್ರಿ

  • @gksridhar4779
    @gksridhar4779 3 роки тому +4

    FULLY AGREE, ALSO YOU HAVE A CLEAR VOICE AND GOOD DELIVERY,

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @manjunathhs2892
    @manjunathhs2892 7 місяців тому

    Very good sir olkedu hagsli j s ram thank u

  • @surya7224
    @surya7224 3 роки тому +6

    Simply 🙏🙏🙏🙏

  • @manjappabasappahalagera5533
    @manjappabasappahalagera5533 2 роки тому

    Super, speech sir, sudda, kannada

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @bsbadamibadami7736
    @bsbadamibadami7736 7 місяців тому

    Very educative,satisfied

  • @ArunS-tp1gh
    @ArunS-tp1gh 8 місяців тому +1

    Tq ❤

    • @EchoKannada
      @EchoKannada  8 місяців тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @uniqcoach4277
    @uniqcoach4277 7 місяців тому

    Thank You ✨

  • @arjunkumark8891
    @arjunkumark8891 3 роки тому +8

    What to tell echo kannada is best channel in kannada

  • @chandrashekarc5546
    @chandrashekarc5546 6 місяців тому

    Good suggestion, thanks life is some time laughing and crying.I have received these two and run fast in the life.

  • @kannadaviews3326
    @kannadaviews3326 3 роки тому +2

    Superb boss

    • @EchoKannada
      @EchoKannada  3 роки тому

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 280 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @lalappadappu3779
    @lalappadappu3779 6 місяців тому

    Nice super

  • @kalakappa-kn6md
    @kalakappa-kn6md 7 місяців тому

    ಸತ್ಯ ನಿಮ್ಮ ಮಾತು ಬದಲಾವಣೆ ತಂದುಕೊಳ್ಳಲು, ಸುಧಾರಣೆ ಕಂಡುಕೊಳ್ಳಲು ಉತ್ತಮ ಮಾರ್ಗವನ್ನು ಕೊಟ್ಟಿದೆ. ನೀವು ಕೊಡುವ ಮಾಹಿತಿ ಉತ್ತಮ ಮಹಿತಿ ಕೊಟ್ಟಿದೆ.

  • @abhibujji7106
    @abhibujji7106 7 місяців тому

    Good massage

  • @pradeepat4361
    @pradeepat4361 Рік тому

    ನಮಸ್ಕಾರ ಧನ್ಯವಾದಗಳು

    • @EchoKannada
      @EchoKannada  Рік тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
      ಹಾಗೆ
      ua-cam.com/channels/itFSf7b18Qx9HLA_CnDrIA.html ಇದು ನಮ್ಮ ಹೊಸ ಚಾನೆಲ್ ಒಮ್ಮೆ ಭೇಟಿ ಕೊಟ್ಟು ವಿಡಿಯೋ ನೋಡಿ. subscribe ಆಗಿ 💐

  • @veenar1468
    @veenar1468 3 роки тому +1

    Dhanyavadagalu bro... 🙏🙏🙏🙏🙏

    • @EchoKannada
      @EchoKannada  3 роки тому

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 290 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @thejaswinic2599
    @thejaswinic2599 2 роки тому

    Nim e matugalinda nanu tumba kalitukonde. Nanna manassannu badalayisi konde. Thanks.

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @manojmanu2252
    @manojmanu2252 2 роки тому

    Olle message kottidhdheera

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @arjunkumark8891
    @arjunkumark8891 2 роки тому +1

    2nd time watching 🙏❤️ super

  • @nanjundiahvj6867
    @nanjundiahvj6867 7 місяців тому

    Sir u teach a divinety of life so much of tq sir

  • @rajeshwarir9540
    @rajeshwarir9540 2 роки тому +1

    Spashta kannada maatu.. bhavanathmaka kathegalu.... adra imagination..... so super feeling.... u r really great friend.... keep it up... I. Praying God that I should get a chance to meet u.... 🙏

  • @kokilatl5859
    @kokilatl5859 Рік тому

    Very very nice story l love my life. Thanking you.

    • @EchoKannada
      @EchoKannada  Рік тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @chidanands4578
    @chidanands4578 8 місяців тому

    Thanks!

    • @EchoKannada
      @EchoKannada  8 місяців тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @shreekanthshreekanth2243
    @shreekanthshreekanth2243 8 місяців тому +2

    What a beautiful message sir,,Really wonderful message for present situation

    • @EchoKannada
      @EchoKannada  8 місяців тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @sudhakarakundar672
    @sudhakarakundar672 5 місяців тому

    Super

  • @vikas5745
    @vikas5745 2 роки тому +1

    Vediothumba chanagide,,,,,
    ,,

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ Subscribe ಆಗಿ, ಹಾಗೆ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @user-mv3xn5eo5q
    @user-mv3xn5eo5q 2 роки тому +4

    ನಿಮ್ಮ ದ್ವನಿ ಕೆಳುತ್ತಲೆ ನಾವು ಕಲ್ಪನೆಯ ಲೋಕಕ್ಕೆ ಹೊಗುತ್ತೆವೆ ತುಂಬಾ ಖುಷಿ ಆಯಿತು ದನ್ದವಾದಗಳು

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @muralikavitha2993
    @muralikavitha2993 Рік тому

    You are great👍👍👍💐💐💐💐💐👏👏👏👏👏

    • @EchoKannada
      @EchoKannada  Рік тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @RameshBadiger-iv4mt
    @RameshBadiger-iv4mt 7 місяців тому

    Yes sir 👌🙏

  • @parameshgaded3980
    @parameshgaded3980 3 роки тому

    ಅದ್ಭುತವಾದ ಮಾತುಗಳು

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @saleemmirji5052
    @saleemmirji5052 7 місяців тому

    Nice thought 👍🏻

    • @EchoKannada
      @EchoKannada  7 місяців тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @dopamine5536
    @dopamine5536 3 роки тому +6

    ಅಣ್ಣ ನಾನು ಹಿಂದೆ ಇದ್ದ ಎಲ್ಲಾ ಕಟ್ಟುಪಾಡು ಗಳನ್ನು ಕಲೀಬೇಕು .ಮತ್ತೆ ಎಲ್ಲಾ ಆಚಾರಗಳನ್ನು ಕಲೀಬೇಕು ಅಂದ್ರೆ ಯಾವ್ ಪುಸ್ತಕ ಓದಬೇಕು.ನೀವು ಓದಿರುವ ಪುಸ್ತಕ ಗಳ ಹೆಸರು ಹೇಳ್ತೀರಾ? ಮತ್ತೆ ತುಂಬ ಧನ್ಯವಾದಗಳು.

    • @EchoKannada
      @EchoKannada  3 роки тому +5

      ಅದಕ್ಕೆ ಪ್ರತ್ಯೇಕ ಪುಸ್ತಕದ ಅವಶ್ಯಕತೆ ಇಲ್ಲ ಸಹೋದರ.. ಬದುಕನ್ನು ಸೂಕ್ಷ್ಮವಾಗಿ ಗಮನಿಸಿ ಎಲ್ಲ ತಾನಾಗೆ ಬೆಳಕಿಗೆ ಬರುತ್ತೆ, ಸಾಧ್ಯವಾದರೆ ನಿಮ್ಮ ಮನೆಯ ಹಿರಿಯರೊಂದಿಗೆ ಮಾತನಾಡಿ, ಕೇಳಿ ತಿಳಿಯಲು ಪ್ರಯತ್ನಿಸಿ, ಮಹಾಭಾರತ, ಭಗವದ್ಗೀತೆ ರಾಮಾಯಣ, ಓದುವುದನ್ನು ಮರಿಬೇಡಿ

    • @sanjubelavakoppa8926
      @sanjubelavakoppa8926 3 роки тому

      @@EchoKannada good ಒಳ್ಳೆಯ ಉತ್ತರ I like

    • @harshiharshitha9250
      @harshiharshitha9250 3 роки тому

      spr

  • @soumyamamadapur9916
    @soumyamamadapur9916 Рік тому

    👌super motivational 👏

    • @EchoKannada
      @EchoKannada  Рік тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @pradeep6735
    @pradeep6735 2 роки тому +1

    👌👌👌👌❤❤❤❤ anna , life changing stories.....

    • @EchoKannada
      @EchoKannada  2 роки тому +1

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @jagadeeshheche768
    @jagadeeshheche768 6 місяців тому

    ಮಹನೀಯರೆ. ಅದ್ಭುತವಾದ ಕಥೆಯ ಜೊತೆಯಲ್ಲಿ ಮಾನವೀಯತೆಯ ಸಾರವನ್ನು ತಿಳಿಸಿದಿರಿ, ಧನ್ಯವಾದಗಳು, ದಯವಿಟ್ಟು ಮಾನವೀಯತೆ ಹಾಗೂ ಆಧ್ಯಾತ್ಮದ ಬಗ್ಗೆ ತಿಳಿಸುತ್ತಿರಿ, ನಮಸ್ಕಾರಗಳು,

  • @manjulamanju6697
    @manjulamanju6697 2 роки тому +2

    ಸರ್.ನಾನು.sayabeku.ಅಂದ್ಕೊಂಡೆ ನಿಮ್ಮಿಂದ.ನಿಮ್ಮ.ಮಾತು.ಕೇಳಿ.ನಾನು.ಬದುಕ ಬೇಕು.ಏನಾದರೂ.ಸಾಧಿಸಬೇಕು..ಅನ್ನಿಸ್ತು.tq..

    • @EchoKannada
      @EchoKannada  2 роки тому +1

      ಇನ್ನೊಮ್ಮೆ ಯಾವತ್ತೂ ಆ ರೀತಿ ಯೋಚನೆ ಮಾಡಬೇಡಿ.
      ಧನ್ಯವಾದಗಳು, ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಹಾಗೆ ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

    • @manjulamanju6697
      @manjulamanju6697 2 роки тому

      Tq.

  • @bvvenkatalakshmi6612
    @bvvenkatalakshmi6612 2 роки тому

    V good stories

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ Subscribe ಆಗಿ, ಹಾಗೆ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @nagaratnafance9766
    @nagaratnafance9766 Рік тому

    Super story

    • @EchoKannada
      @EchoKannada  Рік тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @KiranNaik-xn8fj
    @KiranNaik-xn8fj 8 місяців тому

    Super Boss love you

    • @EchoKannada
      @EchoKannada  8 місяців тому

      ಧನ್ಯವಾದಗಳು 💐

  • @farooqbaaghi1719
    @farooqbaaghi1719 Рік тому

    Kathe helo reethi super sir.

  • @munirajuc80
    @munirajuc80 3 роки тому +2

    You are right every person as doing these things then every one happy with thier life ....

  • @somashekarsomashekar1386
    @somashekarsomashekar1386 3 місяці тому

    👌👌👌👍🌹🌹💓

  • @user-dz6km1bb5t
    @user-dz6km1bb5t 3 роки тому +2

    Super mam

  • @omakraachari3792
    @omakraachari3792 7 місяців тому

    ಜೀವನ ತುಂಬಾ ಸುಂದರ ಎನ್ನುವ ವಿಷಯ ಅದ್ಭುತ ಇದನ್ನು ಎಲರೂ ಅಳವಡಿಸಿಕೊಂಡರೆ
    ಯುಗದ ಬದಲಾವಣೆ ಖಂಡಿತ ಮೇಲು ಕೀಳು
    ಎನ್ನುವ ಕೀಳಿಮೆ ಬಿಟ್ಟು ಸಂತೋಷದಿಂದ ಬಾಳಬಹುದು

    • @EchoKannada
      @EchoKannada  7 місяців тому

      ಹೌದು
      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @umadevitotagi8957
    @umadevitotagi8957 Рік тому +1

    Your voice and words are awesome

    • @EchoKannada
      @EchoKannada  Рік тому

      ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.
      ಹಾಗೆ ua-cam.com/channels/itFSf7b18Qx9HLA_CnDrIA.html
      ಇದು ನಮ್ಮ ಹೊಸ ಚಾನೆಲ್ ಇದರಲ್ಲಿರುವ ವಿಡಿಯೋಗಳು ನೋಡಿ ನಿಮಗೆ ಉಪಯೋಗವಾಗಬಹುದು.
      ಧನ್ಯವಾದಗಳು 💐

  • @venkateshas1381
    @venkateshas1381 3 роки тому +9

    Highly appreciated ant and Vyasa discussion, largely unknown

  • @babubabugguthedar7551
    @babubabugguthedar7551 2 роки тому

    Iam pleaser your sajetion very good

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @balakrshinag1323
    @balakrshinag1323 7 місяців тому

    Very very nice massage sir

    • @EchoKannada
      @EchoKannada  7 місяців тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @rohitkutty1665
    @rohitkutty1665 Рік тому +2

    Hi sir
    I have heard many stories it's really true and i learnt a lot how to be with people.

    • @EchoKannada
      @EchoKannada  Рік тому

      ಧನ್ಯವಾದಗಳು, ನಮ್ಮ ಹೊಸ ಚಾನೆಲ್ ನಲ್ಲಿ ವಿಡಿಯೋ ಬಂದಿದೆ ನೋಡಿ ua-cam.com/video/F_-DUL9t4wU/v-deo.html ಹಾಗೆ ಸಬ್ಸ್ಕ್ರೈಬ್ ಆಗಿ. 💐

  • @AFPPP7306A
    @AFPPP7306A 7 місяців тому

    👍

  • @vijayanandsillikyatar6824
    @vijayanandsillikyatar6824 3 роки тому +2

    I ವಿಡಿಯೋ ತುಂಬಾ ಚೆನಾಗಿದೆ 🔥🔥👌👌

    • @EchoKannada
      @EchoKannada  3 роки тому +1

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 280 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

    • @vijayanandsillikyatar6824
      @vijayanandsillikyatar6824 3 роки тому +1

      @@EchoKannada ನಾನು ದಿನಾನೂ ನಿಮ್ಮ ವಿಡಿಯೋಗಳು ನೋಡುತೀನಿ ಬ್ರದರ್

    • @EchoKannada
      @EchoKannada  3 роки тому +1

      Thank you

    • @vijayanandsillikyatar6824
      @vijayanandsillikyatar6824 3 роки тому

      ವೆಲ್ ಕಮ್ ಬ್ರದರ್

  • @anantha122
    @anantha122 3 роки тому +1

    Suuuuper information

  • @govindaraju434
    @govindaraju434 2 роки тому

    Super.

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ Subscribe ಆಗಿ, ಹಾಗೆ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @user-cx2qp5fe1i
    @user-cx2qp5fe1i 7 місяців тому

    ನಮಸ್ತೆ ಸರ್🎉🎉🎉❤❤❤❤🎉🎉🎉🎉

    • @EchoKannada
      @EchoKannada  7 місяців тому

      ನಮಸ್ತೆ
      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @shwethakumarikso946
    @shwethakumarikso946 Рік тому

    Super ❤

    • @EchoKannada
      @EchoKannada  Рік тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @kannadavideos2167
    @kannadavideos2167 Рік тому +3

    ಎಂಥಾ ಮಾತುಗಳು ಸರ್ ನಿಮಗೆ 🙏🏽🙏🏽🙏🏽🙏🏽

    • @EchoKannada
      @EchoKannada  Рік тому

      ಧನ್ಯವಾದಗಳು 💐

  • @rudrayyas1012
    @rudrayyas1012 2 роки тому +6

    100% Right sir, today's generation avoiding natural life...preferring modern life without having confidence to lead or take responsibility in life...for small issues they are sacrificing relationship, such as father, mother, sisters and many more including spouses....and thereafter suffering and leading guilty life for few days and committing suicide at the end....so such videos are required.🇮🇳 JAI HIND...JAI KARNATAKA.

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ Subscribe ಆಗಿ, ಹಾಗೆ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @ramukk3784
    @ramukk3784 2 роки тому

    ಸೂಪರ್

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @haleshga3974
    @haleshga3974 Рік тому

    S nim voeis thumba esta adikke nim kathe keloke esta sup msgg sr

    • @EchoKannada
      @EchoKannada  Рік тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
      ಹಾಗೆ
      ua-cam.com/channels/itFSf7b18Qx9HLA_CnDrIA.html ಇದು ನಮ್ಮ ಹೊಸ ಚಾನೆಲ್ ಒಮ್ಮೆ ಭೇಟಿ ಕೊಟ್ಟು ವಿಡಿಯೋ ನೋಡಿ. subscribe ಆಗಿ 💐

  • @surya7224
    @surya7224 3 роки тому +4

    🙏🙏🙏

  • @amruthas3384
    @amruthas3384 7 місяців тому

    👌👌👌🙏🙏🙏🙏

  • @ajaypatil9851
    @ajaypatil9851 Рік тому

    Super video s bro

    • @EchoKannada
      @EchoKannada  Рік тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @nbhaskarnbhaskar9434
    @nbhaskarnbhaskar9434 2 роки тому

    Super example sir

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @Channnale126
    @Channnale126 3 роки тому

    Super tumba ista vayitu

    • @EchoKannada
      @EchoKannada  3 роки тому

      ಧನ್ಯವಾದಗಳು 🙏
      ನಮ್ಮ ಚಾನೆಲ್ ನಲ್ಲಿ 280 ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.

  • @dyerriswamy8527
    @dyerriswamy8527 2 роки тому

    Sir very motivated vedeo

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @bhuvanaiyer1555
    @bhuvanaiyer1555 11 місяців тому

    Super sir 👍👌🌹❤️🙏

    • @EchoKannada
      @EchoKannada  11 місяців тому

      ಧನ್ಯವಾದಗಳು, ನಮ್ಮ ಚಾನಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @nandiniks9511
    @nandiniks9511 3 роки тому +1

    Nice story Anna