Zen Tales Series Playlist - ಜೆನ್ ಕಥಾ ಸರಣಿ by Spiritual Kannada

Поділитися
Вставка
  • Опубліковано 10 лют 2025

КОМЕНТАРІ • 266

  • @kumudavallikc6952
    @kumudavallikc6952 2 роки тому +12

    Who s Jen?plz ans me guruji.

    • @SpiritualKannada
      @SpiritualKannada  2 роки тому +12

      ಭಾರತದಲ್ಲಿ ಹುಟ್ಟಿದ ಬೌದ್ಧ ತತ್ವ ಚೀನಾಗೆ ತಲುಪಿದಾಗ "ಧ್ಯಾನ" ಇದ್ದದ್ದು "ಚಾನ್" ಆಯಿತು ನಂತರ ಅದು ಜಪಾನ್ ತಲುಪಿದಾಗ "ಜೆನ್" ಆಯ್ತು
      ಜೆನ್ ಪದದ ಮೂಲ ಸಂಸ್ಕೃತದ ಧ್ಯಾನವೇ ಆಗಿದೆ ಅದರ ಬಗ್ಗೆ ಹೆಚ್ಚಿನ ಪುಸ್ತಕಗಳನ್ನು ಓದಲು 'ಡಿಟಿ ಸುಜುಕಿ' ಮತ್ತು 'ಅಲ್ಲನ್ ವಾಟ್ಸ್' ಅವರ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿ.

    • @ashwathashu5168
      @ashwathashu5168 Рік тому

      ​@@SpiritualKannada😊😊😊😊😊😊😊😊😊😊😊😊😊😊😊😊😊😊😊😊😊😊😊

    • @yamanurappakinnal7570
      @yamanurappakinnal7570 Рік тому

      ​@@SpiritualKannadais

  • @mangalasuresh1393
    @mangalasuresh1393 2 роки тому

    ತುಂಬಾ ಚನ್ನಾಗಿದೆ. ಧನ್ಯವಾದಗಳು.
    🙏🙏🙏🙏🙏👌👌👏👏👏👏

  • @rangashettyd6951
    @rangashettyd6951 2 роки тому

    ಧನ್ಯವಾದಗಳು ಸರ್. 💐💐

  • @hulugeshvinay623
    @hulugeshvinay623 2 роки тому

    ಒಳ್ಳೆಯ ಮಾಹಿತಿ ಸರ್, ದನ್ಯವಾದಗಳು 💐.

  • @srinivasacharg8976
    @srinivasacharg8976 Рік тому

    ಅಧ್ಭುತವಾಗಿದೆ❤❤

  • @thilakh2901
    @thilakh2901 10 місяців тому

    Thumba ishta aythu gurugale
    Thank you for your so much effort

  • @indreshp9412
    @indreshp9412 2 роки тому

    ದನ್ಯವಾದಗಳು

  • @krupaudupa4736
    @krupaudupa4736 2 роки тому

    ತುಂಬಾ ಒಳ್ಳೆಯ ಕಾರ್ಯಕ್ರಮ ಮುಂದುವರೆಸಿ...ಕೇಳುತ್ತಾ ಕೇಳುತ್ತಾ ಏನಾದರೂ ನನ್ನಲ್ಲೂ ಬದಲಾವಣೆಯಾಗಬಹುದು 🙏🙏🙏

  • @jyothihpjyothihp640
    @jyothihpjyothihp640 Рік тому

    ಧನ್ಯವಾದಗಳು 🙏

  • @ramachandrakalal8658
    @ramachandrakalal8658 2 роки тому

    ಚೆನ್ನಾಗಿದೆ ಕಥೆಗಳು, ಧನ್ಯವಾದಗಳು

  • @vaninaik618
    @vaninaik618 Рік тому

    Realy tumbane adhutvad story gali namage tumba tumbane helpvadvu
    Thank you very much 🙏🙏

  • @shailajag6356
    @shailajag6356 2 роки тому +1

    ನಿಮ್ಮ ಜೆನ್ ಕಥಾ ಸರಣಿಯ ಎಲ್ಲಾ ಕಥೆಗಳು ಮಹತ್ತರವಾದ ಜೀವನ ಮೌಲ್ಯಗಳನ್ನು ಹೊಂದಿರುವ, ಪ್ರತಿಯೊಬ್ಬರ ಬದುಕನ್ನು ಬದಲಿಸುವ ವಿಚಾರಗಳಾಗಿವೆ.ಅಹಂಕಾರ‌ ತೊರೆದು, ಸಕಾರಾತ್ಮಕ ಚಿಂತನೆಯ ಮೂಲಕ ಬದುಕಲ್ಲಿ ಮನೋ ಸ್ಥೈರ್ಯ ದೊಂದಿಗೆ,ಪರೋಪಕಾರವೇ‌ ಸಾರ್ಥಕ ಬದುಕಿನ ಸೂತ್ರ ಗಳನ್ನ ತಿಳಿಸುವ ಅದ್ಭುತ ಕಥೆಗಳು.ಹಾಗೆ ಕೇಳುಗರ ಸಮಯದ ಸದ್ಬಳಕೆ ಆಗುತ್ತದೆ ಸರ್ . ನಿಮ್ಮ ಕಥೆ ಹೇಳುವ ಶೈಲಿಯು ವಿಭಿನ್ನ ಅಷ್ಟೇ ಆಕರ್ಷಕ ವಾಗಿದೆ. ಸರ್.ಧನ್ಯವಾದಗಳು ಸರ್.

    • @SpiritualKannada
      @SpiritualKannada  2 роки тому

      Dhanyawada Shailaja

    • @shailajag6356
      @shailajag6356 2 роки тому

      ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ ಸರ್ .ಇನ್ನು ಇಂಥ ಕಥೆಗಳನ್ನು ಕೇಳಿದವರ ಬದುಕಿನ ಜೀವಕಳೆ ವೃದ್ಧಿಸುತ್ತದೆ . ನಿಮ್ಮ ಒಳ್ಳೆಯ ಪ್ರಯತ್ನ ಕ್ಕೆ ಜಗದ ಬೆಂಬಲ ಸದಾ ಇರುತ್ತದೆ ಸರ್.. ಧನ್ಯವಾದಗಳು ಸರ್

  • @sajeenana5441
    @sajeenana5441 Рік тому

    Negative ವಿಚಾರ ದಿಂದ ಪಾಸಿಟಿವ್ ಕಡೆಗೆ ಕೊಂಡೋಯುವ ನಿಮ್ಮ ಪರಿಶ್ರಮ ನಿಜಕ್ಕೂ ಮೆಚ್ಚುವಂತಹದು 👍👍👌👌👌👌👌👌

  • @JalandarChiralli-bi7em
    @JalandarChiralli-bi7em 8 місяців тому

    ಶರಣು ಶರಣಾರ್ಥಿಗಳೂ ಸರ್

  • @sandhyag4115
    @sandhyag4115 2 роки тому

    very nice motivational stories

  • @srinivasagowdahanurhanursr8638
    @srinivasagowdahanurhanursr8638 11 місяців тому

    ತುಂಬ ಉಪಯುಕ್ತ ವಾದ ವೀಡಿಯೋ ಸಾರ್. ಈ ವಿಡಿಯೋ ನೋಡುತ್ತ ಇದ್ದರೆ ಜೀವನೋತ್ಸಾಹ ಹೆಚ್ಚಾಗುತ್ತದೆ. ಧನ್ಯವಾದಗಳು ಸಾರ್.

  • @vishwanathkambagi165
    @vishwanathkambagi165 2 роки тому

    ತುಂಬಾ ಚೆನ್ನಾಗಿ ಬಂದಿದೆ

  • @mathursainathpn6476
    @mathursainathpn6476 2 роки тому

    Adbutavaagidae

  • @shashirekhadevarashetti1
    @shashirekhadevarashetti1 2 роки тому

    ತುಂಬ ಇಸ್ಟ ಆಯ್ತು, ಎಲ್ಲ ಕಥೆಗಳು ಚನ್ನಾಗಿದೆ. ಧನ್ಯವಾದಗಳು.

  • @chetanvernekar555
    @chetanvernekar555 2 роки тому

    Ishta aytu
    Comfortable ittu ಅದ್ಬುತ story ಗಳು

  • @TMT_fan_page
    @TMT_fan_page Рік тому

    Keep going sir ......really wonderful speech... Good information for good human being... 🙏👍💐💯

  • @KarabasappaKarjigi
    @KarabasappaKarjigi 9 місяців тому

    This pattern of video is good sir 👍🙏

  • @madevmandya4796
    @madevmandya4796 Рік тому

    very effective in stress life to outcome daily obligation grateful to your work

  • @raghavendraadiga7572
    @raghavendraadiga7572 2 роки тому

    Very usefull 🙏.

  • @hemahemashree8833
    @hemahemashree8833 2 роки тому

    Useful massages. Tq

  • @vidyadharakarla559
    @vidyadharakarla559 2 роки тому

    ವಂದನೆಗಳು; ಪ್ರಬುದ್ಧ ವಿಚಾರಗಳು ~ ಸರಳ ಪ್ರಸ್ತುತಿ..

  • @bhoomikayd6368
    @bhoomikayd6368 2 роки тому

    Last story tumba chennagide & nim explanation super..

  • @LokeshLokesh-tw5ts
    @LokeshLokesh-tw5ts 2 роки тому

    New ಹಿಂಬಾಲಕರು 👌💐💐

  • @channaveerappahippargi7920
    @channaveerappahippargi7920 2 роки тому

    Èxcellant sir

  • @preetha6976
    @preetha6976 Рік тому

    Super ❤

  • @Indusaibaba
    @Indusaibaba 2 роки тому

    Great 👍 video

  • @NARENDRAKUMAR-ks2fl
    @NARENDRAKUMAR-ks2fl 2 роки тому

    Beautiful❤

  • @JalandarChiralli-bi7em
    @JalandarChiralli-bi7em 8 місяців тому

    ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್

  • @gajendrasinghs3323
    @gajendrasinghs3323 Рік тому

    👍👏🙏🙏 pls sebd more sr

  • @prabhakarbhat8999
    @prabhakarbhat8999 2 роки тому

    Very very HAPPY, Thank you lot.

  • @ashwinigh9998
    @ashwinigh9998 2 роки тому

    🙏🙏🙏🙏🙏👌

  • @sandeeshnaik-nf6lk
    @sandeeshnaik-nf6lk Рік тому

    Good message

  • @vinaygamer6161
    @vinaygamer6161 2 роки тому

    🙏🙏🙏🙏🙏

  • @shivanandbhavihal229
    @shivanandbhavihal229 2 роки тому

    Very nice it is Inspirable to all thanku sir proceed

  • @nagrajnaiktsnagraj2502
    @nagrajnaiktsnagraj2502 Рік тому

    Voice super sir

  • @keshavKulkarni-im1qi
    @keshavKulkarni-im1qi 2 роки тому

    Excellent Sir.

  • @SureshBabu-cg3fp
    @SureshBabu-cg3fp 2 роки тому

    Very fine sir keptup

  • @kambaswamyswamy7445
    @kambaswamyswamy7445 2 роки тому

    I like & learn sir

  • @bharathtn9399
    @bharathtn9399 Рік тому

    Super

  • @sureshb1658
    @sureshb1658 2 роки тому

    Excellent video sir

  • @maruthikichha1855
    @maruthikichha1855 Рік тому

    Thank u sir usefull

  • @kavithakavi-tw7cy
    @kavithakavi-tw7cy 2 роки тому

    Innu hecchu Jen story haaki ...it's very usefull

  • @nityanuthanayogashale4978
    @nityanuthanayogashale4978 2 роки тому

    ತುಂಬಾ ಚೆನ್ನಾಗಿ ಇತ್ತು ನಿಮಗೆ ತುಂಬಾ ಧನ್ಯವಾದಗಳು ಗುರೂಜೀ 🙏🙏🙏

  • @Manjunatha.L.H
    @Manjunatha.L.H 2 роки тому

    ಒಬ್ಬ ವ್ಯಕ್ತಿ ಜೀವನದಲ್ಲಿ ಕಷ್ಟ ಸುಖಗಳನ್ನು ಹೇಗೆ ಏರುಪೇರುಗಳು ಹಾಗೂ ಮತ್ತು ಬದಲಾವಣೆಗೆ ಏನೆಲ್ಲ ಪ್ರಯತ್ನಗಳನ್ನು ಮಾಡಬೇಕು ಆಗ ಅವನ ಪಾಪ ಮುಕ್ತನಾಗಬೇಕು ಎನ್ನುವ ಬಗ್ಗೆ ತುಂಬಾ ಅದ್ಭುತ ಚೆನ್ನಾಗಿ ವಿಶ್ಲೇಷಿಸಿದ್ದೀರಿ ಇನ್ನೂ ಒಳ್ಳೆ ಅದ್ಭುತವಾದ ನು ಬುದ್ಧನ ಆಲೋಚನೆಗಳು ಬುದ್ಧನ ಕಥೆಗಳನ್ನು ತಿಳಿಸಿಕೊಡಿ

  • @ashwinibhajantri815
    @ashwinibhajantri815 Рік тому

    Good job sir , keep it up ❤

  • @ramanrajph1591
    @ramanrajph1591 2 роки тому

    👌👌👌

  • @anushabsshivnanjan7807
    @anushabsshivnanjan7807 Рік тому

    Super sir.. Pls upload such stories✌🏻

  • @nagumn007
    @nagumn007 2 роки тому

    ಸೂಪರ್ ಸರ್.

  • @MaheshMahesh-fi4vm
    @MaheshMahesh-fi4vm 2 роки тому +1

    Devarinda namagenaadaru bekennuvudu kallana korikeyanteye ide,,,,!?:!
    Manassu samvriddhateya Mahagunagala roopaantara 🌾🌾💐👍🏾 Dhanyavadagalu Swamy Teaching super service 🙏

  • @radhakrishnaspiritualchann2813
    @radhakrishnaspiritualchann2813 2 роки тому

    Super sir.

  • @praveenholi8324
    @praveenholi8324 2 роки тому

    True

  • @ajajju17
    @ajajju17 2 роки тому

    Awesome video sir .. please make more videos like this very often ... Ee thara videos mansige thumbha Shanti nemdi kodutte ..utsava thumbutte

  • @prakashk1141
    @prakashk1141 2 роки тому

    Thuba chennagitthu

  • @Nagaraj-ss1jj
    @Nagaraj-ss1jj 11 місяців тому

    Ays iam very very comfortable

  • @mk-cl2xz
    @mk-cl2xz 2 роки тому

    👌

  • @mk-cl2xz
    @mk-cl2xz 2 роки тому

    ❤️

  • @rudramurthynoranakki3144
    @rudramurthynoranakki3144 2 роки тому

    Gud videos

  • @shivaswamy6392
    @shivaswamy6392 2 роки тому

    ಇಂಗ್ಲಿಷ್ ಪದಗಳ ಬಳಕೆ ಸಹಾಯವಿಲ್ಲದೆ ಮಾತನಡಿದರೆ .. ಇನ್ನೂ ಹೆಚ್ಚು ಸ್ವಾದ ಮಾಯವಾಗುವುದು.... ಅಭಿನಂದನೆಗಳು

  • @ashokagp3192
    @ashokagp3192 2 роки тому

    ಮುಂದುವರೆಸಿ ಚೆನ್ನಾಗಿದೆ

  • @balakrishnadayanandarai8419
    @balakrishnadayanandarai8419 2 роки тому

    ಚೆನ್ನಾಗಿದೆ, ಒಳ್ಳೆಯ ಪ್ರಯತ್ನ, ಶುಭವಾಗಲಿ.

  • @mohansflighrty5977
    @mohansflighrty5977 2 місяці тому

    Super. 🙏🍎🪷

  • @bharatbhumi7677
    @bharatbhumi7677 2 роки тому

    👌👌👌👌👌

  • @basavarajdeshanur7598
    @basavarajdeshanur7598 2 роки тому

    Channagide sir

  • @sathyanarayanan4479
    @sathyanarayanan4479 2 роки тому

    class beyond compare . very greatful

  • @anantjavali1166
    @anantjavali1166 2 роки тому

    ಒಳ್ಳೆಯ ಪ್ರಯತ್ನ.. ಸರ್...ತಮಗೆ ಒಳ್ಳೆಯದಾಗಲಿ.🙏

  • @kgs5412
    @kgs5412 2 роки тому

    ಜೀವನಕ್ಕೆ ಅತ್ಯದ್ಭುತ ಸಂದೇಶಗಳು .
    ನಿಮ್ಮ ಈ ವರ್ಣನೆ 🙏🙏🙏💐

  • @ramalingegowda4072
    @ramalingegowda4072 2 роки тому

    ವಂದನೆಗಳು ಬ್ರಧರ್

    • @SpiritualKannada
      @SpiritualKannada  2 роки тому

      ನಮಸ್ಕಾರ ಸರ್

    • @devikumari5808
      @devikumari5808 2 роки тому

      ವಂದನೆಗಳು, ಬಹಳ ಅರ್ಥಪೂರ್ಣವಾಗಿದೆ, ಜೆನ್ ಆಧ್ಯಾತ್ಮಿಕ ತೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ

  • @skrishna25
    @skrishna25 Рік тому

    😊

  • @narayanmurthy5793
    @narayanmurthy5793 2 роки тому

    Very Good.

  • @Sandeep_The_satisfiedHuman
    @Sandeep_The_satisfiedHuman 2 роки тому

    Sir it’s grt that u take ur time and do this, it really help me while doing WFH 👨‍💻 to listen and work ,, thanks 🙏

  • @MohanKumar-tw6wy
    @MohanKumar-tw6wy 2 роки тому

    Good thinking 🤔 ನಮಗೆ ತೂಂಬ ಸಂತೋಷವಾಗುತದೆ ನಿಮ್ಮ ವಿಡಿಯೋ ನೋಡಲು
    ನೀವು ವೀಕ್ಷಕರ ಮೇಲೆ ತೋರುವ ಅನುಕಂಪ ಹಾಗೂ ಪ್ರೀತಿ ವಿಡಿಯೋ ಮಾಡುವ ರೀತಿ ಇಷ್ಟವಾಯಿತು

    • @jayarajan634
      @jayarajan634 2 роки тому

      Choice of stories and narration _beautiful. So profound yet so simple

  • @SACHinsight
    @SACHinsight Рік тому

    Please do episodes on Complete works of Swami Vivekananda.🙏

  • @prabhakarasettyhn7887
    @prabhakarasettyhn7887 2 роки тому +1

    ಒಳ್ಳೇದು ಮುಂದುವರಿಯಲಿ

  • @kumarjikumar4291
    @kumarjikumar4291 2 роки тому

    Bahala chenda

  • @anupraj762
    @anupraj762 2 роки тому

    Thank you sir

  • @malleshshetter8955
    @malleshshetter8955 2 роки тому

    Super sir it's really interested and. I like it well done sir

  • @srinivasagowdahanurhanursr8638
    @srinivasagowdahanurhanursr8638 2 роки тому

    Super motivational video sir

  • @jyothihg1396
    @jyothihg1396 2 роки тому

    Thanq very much for effective moral video... I was realize Soo many things ....all are needs like this morals ..useful to universe.... 👌👌👌🙏🙏🙏

  • @prabhakarasettyhn7887
    @prabhakarasettyhn7887 2 роки тому

    ಒಳ್ಳೇದು ಮುಂದುರಿಸಿ

  • @rachegowda6610
    @rachegowda6610 2 роки тому +1

    ಬಹಳ ಬಹಳ ಇಷ್ಟ ವಾಯಿತು.
    ನೀವು ನಮ್ಮ ಆಧ್ಯಾತ್ಮಿಕ ಭಂಡಾರ

  • @vinayak8041
    @vinayak8041 2 роки тому

    Very nice 👍🙏

  • @kcgopalgowda2648
    @kcgopalgowda2648 2 роки тому

    Excellent sir

  • @mahalakshmitr4718
    @mahalakshmitr4718 2 роки тому

    Wonderful explain sir keep going this like videos tq somuch

  • @maheshandavalli2338
    @maheshandavalli2338 2 роки тому

    Extremely good superb

  • @raghudh8373
    @raghudh8373 2 роки тому

    Super 🙏🙏🙏

  • @rajendraanegundi1409
    @rajendraanegundi1409 2 роки тому

    ವಿಶ್ವದ ಎಲ್ಲ ಬಗೆಯ ಜ್ನ್ಯಾನ ಚಿಂತನೆ ನೀಡುವ ತಮಗೆ ಅನಂತ ವಂದನೆಗಳು, 🙏🏻

  • @varadarajaluar2883
    @varadarajaluar2883 2 роки тому

    🙏

  • @reshmahs1617
    @reshmahs1617 2 роки тому

    👌🙏🙏

  • @MahaLakshmi-hp1cd
    @MahaLakshmi-hp1cd 2 роки тому

    It,s good and comfort

  • @drp.vbhandary4575
    @drp.vbhandary4575 2 роки тому

    Great effort

  • @gurumaster3209
    @gurumaster3209 2 роки тому +4

    Excited... Excellent... Simple.. Time... Realization... Value... Of... Living.... Thanks🙏🌹🙏

  • @bhuwanaindiresh9091
    @bhuwanaindiresh9091 2 роки тому

    ಒಳ್ಳೆಯ ಪ್ರಯತ್ನ,,ಕನ್ನಡದಲ್ಲಿ.
    ನಿಮ್ಮ ಪರಿಚಯ ಮಾಡಿಕೊಳ್ಳಿ.

    • @SpiritualKannada
      @SpiritualKannada  2 роки тому

      Namaskara ಭುವನ
      ನಿಮ್ಮ ಅಭಿಪ್ರಾಯ ತಿಳಿದು ತುಂಬಾ ಸಂತೋಷ ಆಯಿತು
      ನನ್ನ ಗುರುಗಳ ಆದೇಶ ಬರುವವರೆಗೆ, ಕೇವಲ ನಮ್ಮ ಚಾನೆಲ್ಲಿನ about section ನಲ್ಲಿ ಇರುವಷ್ಟು ವಿಷಯ ಮಾತ್ರ ಹಂಚಿಕೊಳ್ಳಲು ಅನುಮತಿ ಇದೆ

  • @mahesh.gnarsimhareddy7266
    @mahesh.gnarsimhareddy7266 3 роки тому

    ಧನ್ಯವಾದಗಳು❤️

  • @bommegowda780
    @bommegowda780 2 роки тому

    Thank you sir please proceed

  • @Ramkichcha
    @Ramkichcha 2 роки тому

    Nice one sir