ಮದುವೆ ಆಗಿ ವರ್ಷದ ಒಳಗೆ ಡಾಕ್ಟರ್ ಹೆಂಡತಿಗೆ ಹುಚ್ಚು ಹಿಡಿಯ ಬೇಕೇ.. | Dr. H S Krishnappa | B GANAPATHI | EP 09

Поділитися
Вставка
  • Опубліковано 28 жов 2024

КОМЕНТАРІ • 48

  • @arunakumarcm2021
    @arunakumarcm2021 3 місяці тому +30

    ವಯೋವೃದ್ಧರಾದರೂ ಅವರ ನೆನಪಿನ ಶಕ್ತಿಗೆ ನನ್ನ ನಮನಗಳು,, ಬದುಕಿನ ಅನುಭವಗಳನ್ನು ಡಾಕ್ಟರು ಕಟ್ಟಿಕೊಡುವ ರೀತಿ ಅದ್ಭುತ. ಇಂತಹವರು ಮುಂದಿನ ದಿನಗಳಲ್ಲಿ ಕಾಣುವುದು ಅಪರೂಪ.🎉

  • @anuradhay9228
    @anuradhay9228 2 місяці тому

    Very good message. Devara bagge nambike Heche aytu🙏🏻🙏🏻

  • @SeethaLakshmi-ym9ji
    @SeethaLakshmi-ym9ji 2 місяці тому +3

    Wow... Hat's off to Dr. Memory... Avranna nodidre nanna father nenapige barthare...

  • @jyothimjs1198
    @jyothimjs1198 2 місяці тому +4

    ತುಂಬಾ ಚೆನ್ನಾಗಿದೆ ವೈದ್ಯರ ಮಾತುಗಳು ! 👌🙏
    ಇಂತಹ ವ್ಯಕ್ತಿಗಳ ಸಂದರ್ಶನ ನಡೆಸುತ್ತಿರುವುದಕ್ಕೆ ಗಣಪತಿಯವರಿಗೆ ವಂದನೆಗಳು ! 🙏🙏🙏☺

  • @ThilakKemminje
    @ThilakKemminje 2 місяці тому +5

    Nima memory ge ❤

  • @h.d.suresha8576
    @h.d.suresha8576 2 місяці тому +2

    ನಮಸ್ಕಾರ ಸರ್ ನಾನು ನಿಮ್ಮನ್ನು ಚಿಕ್ಕವನಿಂದ ನೋಡಿದ್ದೇನೆ, ಆಗ ನಮ್ಮ ಊರಿನಿಂದ ನೀವು ಒಬ್ಬರೇ ಡಾಕ್ಟರ್, ಅದರ ಬಗ್ಗೆ ಹೆಮ್ಮೆ ಇದೆ, ಮಾತಿನ ಮದ್ಯೆ ನಿಮ್ಮ ಹಾಸ್ಯ ಚಟಾಕಿಗಳು ನನಗೆ ಇಷ್ಟ 😄🙏 - H. D. ಸುರೇಶ ಹೊಳೆಕೊಪ್ಪ

  • @gollahalliguruduth7785
    @gollahalliguruduth7785 3 місяці тому +6

    Thank You for Kind Information Doctors Information of great value

  • @bhagyashreekulkarni311
    @bhagyashreekulkarni311 3 місяці тому +5

    ನಮ್ಮ ಶೃದ್ಧೆ ಭಕ್ತಿ ಎಂತಹ ಕಷ್ಟಗಳನ್ನೂ ಪಾರು ಮಾಡುವುದು ಎಂಬುದು ಇವರ ಮಾತಿನಿಂದ ಅರಿವು ಆಗುತ್ತದೆ

  • @subramanisubbi9445
    @subramanisubbi9445 3 місяці тому +7

    Nambi kettawarilla, god Almighty so great always.

  • @b.rpremab.rprema7360
    @b.rpremab.rprema7360 2 місяці тому +2

    Super 👍 🙏🏻

  • @sudheerkumarlkaulgud7521
    @sudheerkumarlkaulgud7521 3 місяці тому +3

    ಧನ್ಯವಾದಗಳು

  • @vatsalaprabhakar6829
    @vatsalaprabhakar6829 3 місяці тому +1

    Sir namaste. Well talked. Nd so struggle ur faced.

  • @ravikumargowda6692
    @ravikumargowda6692 3 місяці тому +3

    Nice interview

  • @tejasvikumar4910
    @tejasvikumar4910 3 місяці тому +3

    ❤🙏🙏🙏🙏

  • @vasanthakumarbv259
    @vasanthakumarbv259 3 місяці тому +9

    ಹಿರಿಯರ ಅನುಭವದ ಮಾತು

  • @B.S.vinaya
    @B.S.vinaya 3 місяці тому +9

    This is true in malenadu it happens every one follows it mane devaru Kula devara seve nillisidare kandita effect ide idu moodanambike alla

  • @Raji-yn3xq
    @Raji-yn3xq 2 місяці тому

    Hatsoff sir

  • @puttaswamyputtaswamy2691
    @puttaswamyputtaswamy2691 3 місяці тому +1

  • @savitham1560
    @savitham1560 2 місяці тому

    What is vakya dosha ?

  • @AsharaniAsha-b1z
    @AsharaniAsha-b1z 2 місяці тому

    Aa swamy yaru heli sir

  • @nataraju.nroshan9966
    @nataraju.nroshan9966 3 місяці тому

    🙏🙏🙏

  • @rajeshwaribhat1383
    @rajeshwaribhat1383 2 місяці тому

    Yentavarigu yaavaga yaava paristiti bartade gottagodilla😢

  • @thimmareddys7561
    @thimmareddys7561 3 місяці тому

    🎉🎉🎉

  • @army-uk5ig
    @army-uk5ig 3 місяці тому +6

    Evara arogyada guttu yenu antha keli sir 🙏

  • @hanumanthappakonda8607
    @hanumanthappakonda8607 3 місяці тому +4

    Mr ganapathy why Manjunath swamy didn't punish corrupt heggades

    • @gcraghunatharaghu9168
      @gcraghunatharaghu9168 3 місяці тому +1

      ಬಹು ದಿನಗಳಿಂದ ಬಹಳ ಜನರಿಂದ ಇಂತಹ ಪ್ರಶ್ನೆ ಬರುತ್ತಿದೆ. ಒಮ್ಮೆ ಕೋರ್ಟಿನಲ್ಲಿ ಪೂರ್ಣ ವಿಚಾರಣೆ ಮುಗಿದಿದೆ. ಆ ಸಂದರ್ಭದಲ್ಲಿ ಯಾರೂ ಯಾಕೆ ಸಾಕ್ಷ ಹೇಳಲಿಲ್ಲ?

    • @rekhashetty9655
      @rekhashetty9655 2 місяці тому

      ​@@gcraghunatharaghu9168gud question

  • @roopakishen1127
    @roopakishen1127 3 місяці тому +2

    Bahala swarasyavaagide . Kathe kelida haage kelthiddini. Pin drop silence !

  • @nagraj3703
    @nagraj3703 3 місяці тому +5

    ಮೂಢರ ಜಗತ್ತಿನ ಗಮನ

    • @manjunathaks607
      @manjunathaks607 3 місяці тому +2

      ಪೂರ್ತಿ ವಾಕ್ಯ ಪೂರೈಸದ ಹೇಡಿ ಮೂಢರ ಪಿತಾಮಹ 😂

  • @kukk123kukke9
    @kukk123kukke9 2 місяці тому

    Edu nija vishaya.nanu kukke Subramanya Dinda

  • @sandeepsolomon4571
    @sandeepsolomon4571 2 місяці тому

    Being an doctor why first he didn't consult an psychiatric, something suspicious in this story.

  • @shivakripa.6116
    @shivakripa.6116 2 місяці тому +2

    ನಂಬಿ ಕೆಟ್ಟವವರಿಲ್ಲ.

  • @yureshkumar2513
    @yureshkumar2513 3 місяці тому +4

    Dr agi mano vaidyaralli hogilla yake

    • @bnkirankumar9311
      @bnkirankumar9311 3 місяці тому

      ಹೆಂಗೆ ಹೋಗ್ತಾರೆ ಅವ್ರಿಗೆ ಏನೊ ಗೊತ್ತಾಗುತ್ತಿಲ್ಲ ಅಂತಾ ಡಾಕ್ಟರ್ ಹೇಳ್ತಾ ಇದ್ದಾರಲ್ಲ

    • @sks3543
      @sks3543 3 місяці тому +3

      @@yureshkumar2513 Ewradhdhu thumba hindina life incident share maadthirodhu.
      Agagin kaaldhalli mani vaidhyaru eshtu Jana idhdhru. Adhu ewru benglur nalli idhdhour alla, mano vaidhyarna hudokoku. So, aa oornalli awrigae thilidha upaaya maadkondi dhdharae.

    • @RekhaS-es7yt
      @RekhaS-es7yt 3 місяці тому +1

      Hogirbahudu, enuu upayoga aglilla ansatte

    • @gcraghunatharaghu9168
      @gcraghunatharaghu9168 3 місяці тому

      ಸ್ವಾಮಿ, ಆ ಕಾಲದಲ್ಲಿ ಮನೋವೈದ್ಯರು ಇದ್ದಿದ್ದೇ ಡೌಟು. ಈಗಲೂ ನಮ್ಮ ದೇಶದಲ್ಲಿ ಮನೋವೈದ್ಯರ ಸಂಖ್ಯೆ ತುಂಬಾ ಕಡಿಮೆ ಇದೆ. ಅವರು ಇದ್ದ ಸ್ಥಳದಲ್ಲಿ ಇದ್ದದ್ದು ಅರಣ್ಯ ಮಾತ್ರ. ಆ ಅರ್ಚಕರು ಇವರು ಹೋದಾಗ ಕರಾರುವಾಕ್ಕಾಗಿ ಹೇಗೆ ಹೇಳಿದರು? ಒಂದು ವಿಷಯ ನೆನಪಿಡಿ, ಆತ್ಮ ವಿಶ್ವಾಸ ಕಳೆದುಕೊಂಡಾಗ ಅದು ಯಾವುದೋ ಒಂದು ರೀತಿಯಲ್ಲಿ ಅದನ್ನು ಆ ವ್ಯಕ್ತಿಗೆ ಮರಳಿ ಪಡೆಯುವ ಒಂದು ಕೆಲಸ ಆಗಬೇಕು. ಅದನ್ನೇ ಹಿಂದಿನವರು ಪೂಜೆ/ ಹೋಮ / ದೇವರು ಇತ್ಯಾದಿ ಗಳಲ್ಲಿ ಕಾಣುತ್ತಿದ್ದರು. ೧೯೮೦ ರ ವರೆಗೂ ನಮ್ಮ ವೈದ್ಯಕೀಯ ಪದ್ಧತಿಗಳು ತುಂಬಾ ಹಿಂದೆ ಇದ್ದವು. ಯಾವ ಪರಿಸ್ಥಿತಿಗಳು ಹೀಗೆ ಇರಲಿಲ್ಲ. ಆ ಕಾಲದ ಜೀವನ ಅದರ ಕ್ರಮವನ್ನು ನಿಮ್ಮ ಮನೆಯಲ್ಲಿ ಹಿರಿಯರು ಇದ್ದರೆ ಕೇಳಿ ತಿಳಿದುಕೊಳ್ಳಿ.

  • @basavarajagr3024
    @basavarajagr3024 3 місяці тому +3

    Dr agi shoodra br kh innu ತಲೆ ಲಿ ತುಂಬಿದೆ ivnge

    • @fathimarodrigues633
      @fathimarodrigues633 3 місяці тому

      @@basavarajagr3024 ಏನೇ ಇರಲಿ please ಏಕ ವಚನದಲ್ಲಿ ಮಾತನಾಡಬೇಡಿ

  • @sureshhampannavar7401
    @sureshhampannavar7401 3 місяці тому

    🙏🙏🙏

  • @anitham1381
    @anitham1381 3 місяці тому

    🙏🙏🙏🙏🙏