Anandamaya Ee Jagahrudaya Song with Lyrics | Kuvempu | C Ashwath | Shimoga Subbanna
Вставка
- Опубліковано 8 лют 2025
- Lahari Bhavageethegalu & Folk Kannada Presents "Anandamaya Ee Jagahrudaya Song with Lyrics" from the album "Bhaava Bindu" Audio Song with Lyrics. Sung by Shimoga Subbanna, Music Composed by C Ashwath & Lyrics by Kuvempu.
Subscribe Us : goo.gl/mHCPgw
--------------
Song: Anandamaya Ee Jagahrudaya
Program: Bhaava Bindu
Singer: Shimoga Subbanna
Music Director: C.Ashwath
Lyricist: Kuvempu
Music Label : Lahari Music
---------------
Enjoy & stay connected with us!!
Subscribe us @ goo.gl/mHCPgw
Like us on FB: on. 1kWIjKE
Circle Us on G+ : goo.gl/STQX0g
Follow Us on Twitter : bit.ly/1sZimzM
ಕನ್ನಡ ನಾಡಲ್ಲಿ ಹುಟ್ಟಿದ ನಾವೇ ಪುಣ್ಯವಂತರು❤️💛
ಸಿಡಿಲು ಗುಡುಗು ಮಿಂಚು, ಯಾವ ಭಯಂಕರ ಶಬ್ದಗಳು ನಮ್ಮ ಶಿವಮೊಗ್ಗ ಸುಬ್ಬಣ್ಣ ಅವರ ಧ್ವನಿ ಮುಂದೆ ಇವೆಲ್ಲವು ಟುಸ್, ಅಂತಹ ಧ್ವನಿ ನಮ್ಮ ಸುಬ್ಬಣ್ಣನದು, ಅವರಿಗೆ ಮತ್ತು ಅವರ ಧ್ವನಿ ಗೆ ಭಗವಂತ ಇನ್ನು ತಾಕತ್,ಬಲ, ಛಲ ನೀಡಲಿ ಎಂದು ಆಶಿಸುತ್ತೇನೆ, ಜೈ ಕನ್ನಡಾಂಬೆ
@Morgan Kason 🏍🏍🏍🏍🏍🏍
ನಮ್ಮ ಸರಕಾರ ಕವಿಗಳಿಗೆ ಹಾಗೂ ಹಾಡುಗಾರರಿಗೆ ಏನೂ ಹೆಲ್ಪ್ ಮಾಡಲೇ ಇಲ್ಲ 👍👌🙏🌹
ಕನಿಷ್ಠ 1000 ಸಲ ಕೇಳಿರಬಹುದು ಆದ್ರೂ ತೃಪ್ತಿ ಆಗ್ತಿಲ್ಲ,,, ಬೇಸರವಿಲ್ಲ,, ಅದೆಂಥ ಸಂಯೋಜನೆ ಇದು... ಕೇಳ್ತಿದ್ರೆ ಇದರದ್ದೇ ಹುಚ್ಚು ಹಿಡಿತಿದೆ,, ಮತ್ತೇ ಮತ್ತೇ ಕೇಳಬೇಕು ಅಂತ 🙏🙏
U are correct sir . Nangu ade anubhava
ಇದು ಮಾಂತ್ರಿಕ ದನಿ....ಕಳೆದು ಹೋಗುವುದಷ್ಟೇ ನಮ್ಮ ಪಾಲಿನದು
ಮೂವ್ವ ರನ್ನು ಹೋಗಳುವುದಕ್ಕೆ ಪದಗಳಿಲ್ಲ ಅದರ ಬದಲಿಗೆ ಇಷ್ಟೇ ❤❤❤.
🙏🙏🙏
ಶಿವನಿಲ್ಲದೆ ಸೌಂದರ್ಯವೇ??❤
Itisaliketsuperganahi
ತುಂಬಾ ವರ್ಷಗಳಿಂದ ಈ ಗೀತೆಯನ್ನು ಆಲಿಸುತ್ತಿದ್ದೇನೆ ಆದರೆ ಬೇಸರವಾಗಿಲ್ಲ ಬದಲಿಗೆ ನನ್ನ ಬದುಕಿನ ದು:ಖ ದುಮ್ಮಾನಗಳು ದೂರವಾಗಿವೆ.ಜಗತ್ತನ್ನು ಭಕ್ತಿ ಪ್ರೀತಿಯಿಂದ ನೋಡತ್ತಾ, ಜಗತ್ತಿನೊಳಗೆ ದೇವರನ್ನು ಕಾಣುತ್ತಾ ಕೇಳುಗರಿಗೆ ಪ್ರಕೃತಿಯಲ್ಲಿ ದೇವರ ದರ್ಶನ ಮಾಡಿಸುವ ಎಂತಹ ಅಧ್ಬುತ ರಚನೆ ,ಅಷ್ಟೇ ಅಧ್ಬುತ ಗಾಯನ ಹಾಗೂ ಸಂಗೀತ. ಸಾಹಿತ್ಯ ಸಂಗೀತ ಲೋಕದ ಈ ಮೂವರು ದಿಗ್ಗಜರು ನಮ್ಮನ್ನು ಆದ್ಯಾತ್ಮ ಲೋಕಕ್ಕೆ ಕೊಂಡೊಯ್ಯುತ್ತಾರೆ.ಬಹುಶಃ ಈ ಮಹನೀಯರು ದೇವದೂತರೆ ಸರಿ.
ನಿಜ ರೀ
ಕುವೆಂಪು ಅವರ ಸಾಹಿತ್ಯ ಅಶ್ವತ್ ಸರ್ ಸಂಗೀತ ಸುಬ್ಬಣ್ಣ ಸರ್ ಧ್ವನಿ ಕೇಳ್ತಾ ಇದ್ರೆ ಆನಂದಮಯ🙏💐❤
ಈ ಹಾಡನ್ನು ಅರ್ಥ ಮಾಡಿಕೊಂಡು ಕೇಳಿ ಸವಿದರೆ ಹೃದಯ ಆನಂದ ಮಯಾ 🙏🏼🙏🏼🙏🏼🙏🏼🙏🏼
ಸುಬ್ಬಣ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏🙏🙏🙏
ಓಂ ಶಾಂತಿ 🙏
ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ದಿನಾಂಕ:28/12/2024 ರಂದು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹಾಡಲಿದ್ದೇನೆ..❤❤❤
ಈ ಹಾಡು ಕೇಳಿ ದಿನ ಪ್ರಾರಂಭ ಮಾಡಿದ್ರೆ, ಒಂದು ದಿವ್ಯ ಅನುಭೂತಿ ಉಂಟಾಗುತ್ತದೆ. ಆ ದಿನದ ಆನಂದ ದಿನ ಪೂರ್ತಿ ತುಂಬಿ ತುಳುಕಾಡುತ್ತಿರುತ್ತದೆ.
ಅದ್ಬುತವಾದ ಹಾಡು..... ಕುವೆಂಪುರವರ ಕೊಡುಗೆ ಅಪಾರ.... 🙏🙏🙏
ಒಂದು ಕ್ಷಣ ಭಕ್ತಿ ಲೋಕಕ್ಕೆ ಹೊಂಟು ಹೋದ ಹಾಗೇ ಬಾಸವಾಯಿತು, ತುಂಬಾ ಆನಂದವಾಯಿತು, ಎಲ್ಲವು ಭಗವಂತನ ಲೀಲೇ, ಸುತ್ರದಾರೀ ಅವನು ಆಡುತ್ತಿರುವ ಗೊಂಬೆಗಳು ನಾವು.
ಆನಂದಮಯ ಈ ಜಗ ಹೃದಯ, ಏತಕೆ ಭಯ ಮಾಣೋ..
ಸೂರ್ಯೋದಯ ಚಂದ್ರೋದಯ, ದೇವರ ದಯ ಕಾಣೋ...
ಆನಂದಮಯ ಈ ಜಗ ಹೃದಯ...
ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ.
ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ.
ಆನಂದಮಯ ಈ ಜಗ ಹೃದಯ...
ರವಿವದನವೇ ಶಿವಸದನವೋ, ಬರಿ ಕಣ್ಣದು ಮಣ್ಣೋ.
ಶಿವನಿಲ್ಲದೆ ಸೌಂದರ್ಯವೇ, ಶವಮುಖದಾ ಕಣ್ಣೋ.
ಆನಂದಮಯ ಈ ಜಗ ಹೃದಯ...
ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ.
ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ.
ಆನಂದಮಯ ಈ ಜಗಹೃದಯ...
🙏🙏🙏
ಅಮೋಘ
Thank uuuu
Thank you so much for lyrics.. U just made my day..
🙏🙏🙏🙏🙏
Three legends has created such a beautiful craft, beyond the world experience.
ಗೂಡುಗಲ್ಲ ಆದರೂ ಗುಡಗಿನಂತೆ ಮಿಂಚಲ್ಲ ಆದರೂ ಮಿಂಚಿನಂತೆ, ಗಾನ ಗಾನಗಂದ್ರ್ವನಲ್ಲ ಆದರೂ ಕೋಗಿಲೆ ಯಂತೆ ನಮ್ಮ ಕನ್ನಡಿಗಳು ಕೂವೆಮಶ್ವಸುಬ್ಬುಗಳು 🤓🤓🤓🤓🤓
ನನಗೆ ಇಷ್ಟವಾದ ಹಾಡು
ಮೈ ಮರೆಸುವ.ಹಾಡು
Yyyy you are well
Do you even know their name😂
ಎಂಥ ಅಧ್ಭುತ ರಚನೆ, ಸಂಗೀತ & ಗಾಯನ 🙏
ತ್ರಿವಳಿ ಸಂಗಮನಾಥನ ಕೃಪೆಯಿಂದ ಈ ಹಾಡಿನಿಂದ ಆನಂದಮಯ ಈ ಜಗಹೃದಯ,, ದೇವನ ದಯ ಕಾಣೋ, ಈ ಮೂರು ಮಹಾ ಸಾಗರಗಳಿಂದ ಮಹಾ ಸಂಗಮವಾಗಿತ್ತು,,,
ಈ ಕನ್ನಡ ಕಂಪಿನ ಮಂಪರಿನಲ್ಲಿ ನಾ ತೇಲಿ ಹೋದೆ ತಾಯಿ ನನ್ನ ಪೊರೆದೆ ಈ ಕನ್ನಡ ಮಾತೆಯ ಮಡಿಲಲ್ಲಿ ಎಂದು ಬಾಳುವೆ❤❤❤❤❤
Beautiful rendition but the lyric is nothing without the music that breathes life and meaning into it 🎉
When we were kids we changed channels when these songs were playing now after listening and understanding these lyrics
ರವಿ ವದನವೇ ಶಿವ ಸದನವೋ, ಬರಿ ಕಣ್ಣದು ಮಣ್ಣೋ ಶಿವನಿಲ್ಲದೇ ಸೌಂದರ್ಯವೇ, ಶವ ಮುಖದ ಕಣ್ಣೋ. No words Kannada poets are next-level legendary talents.❤❤❤
One of favourite melodious song Ananda maya eejaga hrudaya..
ಕೇಳಿದ ನಮ್ಮಿ ಹೃದಯ ಜಗ ಸಂಪೂರ್ಣ ಆನಂದಮಯ ಈ ಗೀತೆಯ ಎಲ್ಲ ಸೃಷ್ಟಿಕರ್ತ ದೇವರುಗಳ ಪಾದರವಿಂದ ಕಮಲಗಳಿಗೆ 🙏🙏🙏
🙏🏻🙏🏻🙏🏻🙏🏻 Proud Of KVP and there is no match to his Vision of Universal Prayer. ... Love each other and Nature. God save you and Nayure.🙏🏻🙏🏻
Playing in 2024
Me
ರವಿಕಾಣದ್ದು ಕವಿ ಕಂಡ......
ಶಿವನೇ ಕಾವ್ಯದ ಕಣ್ಣು...
ಕವಿ ನಮ್ಮ ಹೃದಯದ ಕಣ್ಣು....
ಅದ್ಭುತವಾದ....ಸಾಹಿತ್ಯ...ಸಂಗೀತ...ಮತ್ತು...ಹಾಡು..ಕೇಳಿ...ಖುಷಿ...ಆಯಿತು
ಈ ತ್ರಿವಳಿ ಸಂಗಮ ಸೇರಿದಾಗ ಏನಾದ್ರೂ ಒಂದು ವಿಶೇಷತೆ ಇರಬೇಕು, ಅದ ಕೇಳಿದಾಗಲೇ ಗೊತ್ತಾಗೋದು ಅದು ಕಿವಿಗೆ ಇಂಪು, ಕಂಪು ವಾವ್ ಸೂಪರ್ 👍👍🙏🙏🙏
Kuvempu the greatest ever poet born in Karnataka. Hats off to the poet and the singer.
This poem is by G S Shivarudrappa, not Kuvempu
@@kempudevadatta1943 Tappu tiluvalike. Edannu rachisidavraru Kuvempu.
@@kempudevadatta1943 Any proof
@@kempudevadatta1943 😂😂😂😂
Great combination Kuvempu C. Ashwath and Shimoga Subbanna 🙏🙏🙏
Super melody song
ಧನ್ಯ ಈ ಹಾಡನ್ನು ಕೇಳುತ್ತಿರುವ ನಾನೇ ಧನ್ಯ....
ಕುವೆಂಪು ಅಂತಹ ಮಹಾ ಕವಿಗಳ ಸಾಹಿತ್ಯವೆಂದರೆ ಏನು ಸಾಮನ್ಯವೇ??
Tttttttttttt r r tttttttttttt tr tr t5ttttt5ttttt55 tr t tr ttt tr t tr t tr trt on the way tttttttttttt tr tttttttttttt t55
ಇಂದು ಸುಬ್ಬಣ್ಣನವರು ಅಸ್ತಂಗತರಾದರು!!
😥😥🎤🎧🎙
Dr. ಶಿವಮೊಗ್ಗ ಸುಬ್ಬಣ್ಣ ಒಬ್ಬ ಅದ್ಭುತ ಹಾಡುಗಾರರು. 🙏🏽
ಸೃಷ್ಟಿಕರ್ತನ ಇರುವಿಕೆಯನ್ನು ನಮ್ಮಲ್ಲಿ ಮತ್ತು ನಮ್ಮ ಸುತ್ತಮುತ್ತ ಅನುಭವಿಸುವ ಭಾವವನ್ನು ತಂದುಕೊಡುವ ಈ ಗಾನ ಅಧ್ಭುತ
Abhinandanegalu namaste sir 🙏 🙌
Kuvempu anta kavi matomme yaaru barodilla Super!!!
ಮಧುರವಾದ ಧ್ವನಿ, ಮನಸುಲ್ಲಾಸದ ಸಂಗೀತ, ಸವಿ ಸವಿಯ ರಚನೆ. ಪರಮಾನಂದ ❤️❤️❤️
ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ ♥️
What a song by the greatest ever kuvempu who trually deserved a noble award well sung by subbanna and composed by Ashwa
G S Shivarudrappa, not Kuvempu
what a song by the greatest
@@kempudevadatta1943 no it's written by kuvempu in 1939 not by gs Shiva rudrappa I read book of kuvempu so don't spread wrong information
1968 ರಲ್ಲಿ ಕನ್ನಡಕ್ಕೆ ಮೊಟ್ಟಮೊದಲ ಬಾರಿಗೆ ಜ್ಞಾನ ಪೀಠ ಪ್ರಶಸ್ತಿಯು ಕುವೆಂಪು ಅವರ ಮಹಾ ಕಾವ್ಯ ಶ್ರೀ ರಾಮಾಯಣ ದರ್ಶನಂ ಗೆ ದೊರೆತಾಗ ಅವರನ್ನು ಮೈಸೂರಿನಲ್ಲಿ ಆನೆಯ ಮೇಲೆ ಅಂಬಾರಿಯ ಮೇಲೆ ಮೆರವಣಿಗೆ ಮಾಡಲು ಮಹಾರಾಜರು ಬಯಸಿದ್ದರಂತೆ. ಆದರೆ ಕುವೆಂಪು ಆಹ್ವಾನವನ್ನು ತಿರಸ್ಕರಿಸುತ್ತಾರೆ. ಕಡೆಗೆ ಅವರ ಕಾವ್ಯವನ್ನು ಆನೆಯ ಮೇಲೆ ಇಟ್ಟು ಮೆರವಣಿಗೆ ಮಾಡುತ್ತಾರೆ.
ಈ ರಸ ಋಷಿಯ ಕಾವ್ಯ ಅಮರ. ಆನಂದಮಯ ಈ ಜಗ ಹೃದಯ......ಈ ಕಾವ್ಯದ ಸುಶ್ರಾವ್ಯ ಗಾಯನ ಇಲ್ಲಿ....👌
ಈ ಹಾಡನ್ನ ಕೇಳ್ತಾ ಇದ್ದರೆ ಮನಸ್ಸಿಗೆ ಆನಂದಮಯ. 👌👌👌
E hadu kelidhare manasu santhosh vaguthe 👌🎷🎷
🔴ಬಿಸಿಲಿದು ಬರೀ ಬಿಸಿಲಲ್ಲವೊ....
ಸೂರ್ಯನ ಕೃಪೆ ಕಾಣೊ.. .. 🙁🙏
ಸುಬ್ಬಣ್ಣ ಅವರ ಧ್ವನಿಗೆ ಅವರ ಧ್ವನಿಯೇ ಸಾಟಿ..... !
❤❤❤❤aaaaaha entaha haadu , rachane, sangeeta nirdeshana, gaayana adbhutha 🎉🎉🎉🎉🎉🎉🎉
OLD SONG IS NO1 ❤❤❤
Super Song ❤❤❤
The second stanza
ravivadanave shiva sadana vo
bari kannadu mannu
shivanillade soundaryave
shavamukhada kannu
has deep meaning ❤️
Can u explain, i don't know much kannada🙏
Rasarishi Kuvempu brings the Upanishads phenetically rythemic eternal Truth words thousand times more ryrhemical and effective words of Kannada making Kannada far far more richer than Sanskrit.
We are really fortunate to have the language in which Rasarishi Kuvempu writes as our mother tounge. My Pranams to Rasarishi Kuvempu and Sri Shimogga Subbanna Sir for singing all his poems in the heart stirring manner
Regards
Krishnaswamy Mallikarjuna
ಅದ್ಬುತವಾದ ಸಾಹಿತ್ಯ ಕುವೆಂಪು ಸರ್
ಸೊಗಸಾದ ಸಂಗೀತ ಸಿ.ಅಶ್ವತ್ಥ್ ಸರ್
ಅತ್ಯದ್ಭುತ ಗಾಯನ ಶಿವಮೊಗ್ಗ ಸುಬ್ಬಣ್ಣ ಸರ್
ಎವರ್ಗ್ರೀನ್ ಹಾಡು
What a clarity of voice.... Amazing...
Yen alaavada thooka ede guru Subbanna dhvani yelli aha..
Hats off to Rastrakavi Sri KV Puttappa... Heart touching lines...
Heartly congrats our kuvempu.c aswath and shivamagga subbanna.🌹🌹🌹🙏🙏🙏🙏🙏🙏🙏🙏🙏🙏🙏
ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಆ ಭಾಗವಂತನಲ್ಲಿ ಪ್ರಾರ್ಥಿಸುತ್ತೇನೆ.
Shimogga subbanna s voice is great unbelievable. Great song. Great poet kuvempu. Kannada is really great.
❤❤❤❤❤
I listen this for tribute to shivamogga subbanna....🙏🙏Rest in peace great soul.
ಜೈ ಕನ್ನಡ 💛♥️
ಅದ್ಭುತ ಹಾಗೂ ಅಥ೯ಪೂಣ೯ವಾದ ಸಾಲುಗಳು...... 🙏🙏😊💐
ಆಹಾ ಎಂತಹ ಸಾಹಿತ್ಯ ತುಂಬಾ ಚೆನ್ನಾಗಿದೆ ಕೇಳಲು 😍
ಕುವೆಂಪು ಜಗದ ಹೃದಯ ತೆಗೆದು ಇಟ್ಟಿದ್ದಾರೆ ಕಾಣಿ 🙏
KUVEMPU'S flight of imagination knows no bound. the magnificent way the poet exalts the fact of SUNRISE & RAISE OF THE MOON are conceptualized on a very high plane pregnant with POETIC EMBELLISHMENT...'par-excellence'. the poet wants the average observer,the casual observer to allow his proximity of imagination to a level of acuteness of perception. literary flights of fancy is possible for a poet alone, who sees the intricacies of nature almost in a telescopic vision that inspires his soul,rejuvenates his thinking, & attributes resplendence to that exalted vision the poet alone can reach. more so, the effect of poetic creative ability is enhanced by the musician who gives it yet another silver lining, by melody added to it.
Wow! Yes.
If you don't mind, could you please share your contact number with me? I think you are a teacher and I need a person like you to enhance my knowledge.😊
Well said thanks
Wonderful write up about the song.
😊
♥️🔥🌈
The three murthies are our diamonds of Karnataka Jai Kannada mathe
Meaning full song❤
ಕಂಚಿನ ಕಂಠದ ಸುಬ್ಬಣ್ಣನವರು 🙏🙏
Wow... what an excellent melody creation by the three great legends of Karnataka ❤
Only Kuppali venkattapa puttappa can write this type of songs, unimaginable. Hats off to Aswath and subbanna
ಈ ಹಾಡು ಕೇಳಲು ತುಂಬಾ ಹಿಂಪಾಗಿದೆ
ಹಿಂಪು ಅಲ್ಲ ಇಂಪು
ಹಿಂಪಾಗಿದೆ ಅಲ್ಲ ಇಂಪಾಗಿದೆ
ಆಧ್ಯಾತ್ಮದ ದರ್ಶನ
Is miss Shimoga Subbanna
I miss 3 of them Kuvempu Shimoga Subbanna C Ashwath
Anurag illade soundarya elli?
Ya bro i agree
ಸಾಹಿತ್ಯ & ಗಾನ ಅದ್ಭುತ ಅದಕ್ಕೆ ಸಂಗೀತ ಸೇರಿ ಅತ್ಯದ್ಭುತ
Superfine beautiful voice quality without MGM... Ur voice itself is a BGM 👌👌👌💐💐
Excellent singing thanks to Composer and singer
ಹಸಿವನ್ನು ನೀಗಿಸುವ ಹಾಡು ✍🎶🎤
This song is so underrated
ಈ ಹಾಡು ನನಗೆ ತುಂಬಾ ಇಷ್ಟವಾಯಿತು
ಸೂಪರ್ ಸೂಪರ್ 🥰💖👍😍
What a beautiful lyrics and singing and composition,,,,,,,,,
Kuvempu supremacy 🛐
SADGATHI....legends 🙏
Beautiful wonderful songs God jesus christ bless all of you amen
Background music ಕೂಡ ತುಂಬಾ ಚೆನ್ನಾಗಿದೆ. Thank you all.
Shivamogga Subbanna has died. OM SHANTI
Three great combinations...Devine singing ❤
Super 🙏🙏🙏🙏🙏🙏
😍👌Super song 😍👌
ಆನಂದಮಯ ಈ ಜಗ ಹೃದಯ... ಶಿವಮೊಗ್ಗ ಸುಬ್ಬಣ್ಣ 🙏
ಧನ್ಯತಾ ಭಾವನೆ 🙏🌹❤
Om shanti Shivamogga Subbanna 🙏
Just this words of lyrics ur entire life change
Awesome
Combination of three legends, Rashtra Kavi Kuvempu, Late C Ashwath and Late Shimoga Subbanna. The more you listen to it, the more you will like it.👌🙏
Dhanyavada lahari music searching for so many days
We lost this divine voice today :(
❤ aste ..mathe illa ..
What a song. No words
Bhaashe, Sangeetha haagu kantadalli jeeavavide, idu jeevantikeya atyannata bhaavageethe
Lord si shiv wonderful songs
C. Ashavata sir and kuvempu balls im