ಬಾಡಿಗೆದಾರರು, ಮಾಲಿಕರು ಗೃಹ ಜ್ಯೋತಿ ಉಚಿತ ಕರೆಂಟ್ ಗೆ ಮೊಬೈಲ್ ನಲ್ಲೇ ಅರ್ಜಿ ಹಾಕುವ Step By Step ಸಂಪೂರ್ಣ ಮಾಹಿತಿ.

Поділитися
Вставка
  • Опубліковано 18 жов 2024
  • ಬಾಡಿಗೆದಾರರು ಅಥವಾ ಮಾಲಿಕರು ಗೃಹ ಜ್ಯೋತಿ ಉಚಿತ ಕರೆಂಟ್ ಗೆ ಅರ್ಜಿ ಹಾಕುವ Step By Step ಸಂಪೂರ್ಣ ಮಾಹಿತಿ.. ಉಚಿತ ಕರೆಂಟ್ ಪಡೆಯುವ ಅರ್ಜಿ ಓಪನ್ ಆಗಿದೆ.. ಮೊಬೈಲ್ ನಲ್ಲೇ ಅರ್ಜಿ ಹಾಕುವ Step by Step ಸಂಪೂರ್ಣ ಮಾಹಿತಿ..
    sevasindhugs1....
    #sevasindhu #freecurrent #gruhajyothi #gruhajyothiyojane #gruhajyothiapplication #gruhajyothiapplicationfilling #gruhajyotjionlineapplication gruha jyothi online application, gruha jyothi, gruha jyothi free current, gruha jyothi application, gruha jyothi application link,
    ಈ ಮೇಲಿನ ಲಿಂಕ್ ಗೆ ಹೋಗಿ ಅದರಲ್ಲಿ ಗೃಹ ಜ್ಯೋತಿ ಸೆಲೆಕ್ಟ್ ಮಾಡಿ ಅಪ್ಲೈ ಮಾಡಬಹುದು.. ಮೊಬೈಲ್ ಗಳಲ್ಲೂ ಓಪನ್ ಆಗ್ತಿದೆ.. ಬಹುಶಃ ಸರ್ವರ್ ಸಮಸ್ಯೆ ಇಂದ ಕೆಲವರಿಗೆ ಓಪನ್ ಆಗದೇ ಇರಬಹುದು.. ನಾಳೆ ಜೂನ್ ಹದಿನೆಂಟರಿಂದ ಅರ್ಜಿ ತುಂಬಲು ಪ್ರಯತ್ನಿಸಿ.. 🙏🙏
    ಮಹಿಳೆಯರು ಉಚಿತ 2000 ರೂ. ಪಡೆಯಲು ಬೇಕಿರುವ ದಾಖಲಾತಿಗಳ ಸಂಪೂರ್ಣ ಮಾಹಿತಿ.. ಹಾಗೂ ಹೊಸದಾಗಿ ರೇಷನ್ ಕಾರ್ಡ್ ಪಡೆಯುವ ಸಂಪೂರ್ಣ ಮಾಹಿತಿ..Ramya Jagath Mysuru.. uchithavidyuth #uchithacurrent #gruhalakshmjyojane #gruhalakshmi
    ಉಚಿತ ಕರೆಂಟ್ ಪಡೆಯುವ ಸಂಪೂರ್ಣ ಮಾಹಿತಿ.. ನಿಮ್ಮೆಲ್ಲಾ ಡೌಟ್ ಗಳಿಗೆ ಉತ್ತರ.. ಪ್ರತಿ ತಿಂಗಳು 2 ಸಾವಿರ ರೂಪಾಯಿ ಪಡೆಯೋದು ಹೇಗೆ? ಸಂಪೂರ್ಣ ಮಾಹಿತಿ..
    #uchithaprayana #congressguaranteescheme #freetravel
    My first UA-cam payment with proof..
    UA-cam payment, first payment, UA-cam revenue, my first UA-cam revenue,
    ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
    ನನ್ನ ಫೇಸ್ ಬುಕ್ ಪೇಜ್ 👇
    / ramyajagathram
    #ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
    sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey

КОМЕНТАРІ • 1 тис.

  • @sreekrishna7739
    @sreekrishna7739 Рік тому +17

    ಮೇಡಂ, ನಿಮ್ಮ ನಮಸ್ಕಾರ ನಿಮ್ಮ ಸಂಸ್ಕೃತಿ ಮತ್ತು ಸರಳತೆಯನ್ನು ತೋರಿಸುತದೆ. ದೇವರು ನಿಮ್ಮ ಬಾಳಿನಲ್ಲಿ ಸುಖ ಸಮೃದ್ಧಿ ಕೊಡಲಿ ಎಂದು ನಾವು ಪ್ರಾಥಿಸುತ್ತೇವೆ. 😊

  • @ramyajagathmysuru
    @ramyajagathmysuru  Рік тому +3

    sevasindhugs1.karnataka.gov.in/#
    ಗೃಹ ಜ್ಯೋತಿಗೆ ಆನ್ ಲೈನ್ ಅರ್ಜಿ ಸಲ್ಲಿಸುವ ಲಿಂಕ್.. 👆👆
    ಎಲೆಕ್ಟ್ರಿಕ್ ಮೀಟರ್ ಹೆಸರನ್ನು ಆನ್ ಲೈನ್ ನಲ್ಲೇ ಬದಲಿಸುವ ಮಾಹಿತಿಯನ್ನು ಇಂದು ಸಂಜೆ ಏಳು ಗಂಟೆಗೆ ತಿಳಿಸುವೆನು ಧನ್ಯವಾದಗಳು.. 🙏🙏

    • @nandankumarkn5779
      @nandankumarkn5779 Рік тому

      Please do ma'm.

    • @7gsu
      @7gsu Рік тому

      Before submitting the application for scheme is it necessary to first link RR number with Aadhar and then submit the application ?

    • @nagarajnaik1563
      @nagarajnaik1563 Рік тому

      @@7gsu ಹೌದು

    • @7gsu
      @7gsu Рік тому

      @@nagarajnaik1563 How to link RR number with Aadhar ?

    • @anupamanmanu7339
      @anupamanmanu7339 Рік тому

      Customer id hakudre automatikkagi thagothilla en madodu

  • @BvirupakshiBvirupakshi-ws4bk
    @BvirupakshiBvirupakshi-ws4bk Рік тому +30

    ಸರ್ಕಾರದ ಯೋಜನೆ ಬಗ್ಗೆ ಎಲ್ಲಾ ಮಾಹಿತಿ ಚೆನ್ನಾಗಿ ಮಾಡುತ್ತಿದ್ದೀರಾ ನೀವು ಇದನ್ನೇ ಮುಂದುವರಿಸಿ ಜನರಿಗೆ ಒಳ್ಳೆಯದಾಗುತ್ತೆ

  • @smurthy2783
    @smurthy2783 Рік тому +61

    ಆ ದೇವ್ರು ನಿನ್ಗೆ ತುಂಬಾ ನಾಲೆಡ್ಜ್ ಕೊಟ್ಟವ್ನಮ್ಮ, ತುಂಬಾ ಖುಷಿಯಾಗುತ್ತೆ ನಿನ್ ಮಾತ್ ಕೇಳೋಕೇ, ಆ ದೇವ್ರು ನಿನಗೆ ಒಳ್ಳೇದ್ಮಾಡ್ಲಿ... ವಿವರ ತುಂಬಾ ಚೆನ್ನಾಗಿರುತ್ತೆ...

  • @dayanandamurthyts189
    @dayanandamurthyts189 Рік тому +5

    Thank you very much madam, ತುಂಬಾ ಉಪಯೋಗ ಆಗುತ್ತಿದೆ ನಿಮ್ಮ informative video's ಇಂದ

  • @manjular4743
    @manjular4743 Рік тому +6

    Thk u so much Ramya for ur guide but don't worry some people are aware of this but this is helping so many people's u just be doing ur 👍 work u tell them to be patients when filling online documents

  • @ravindravpoojary3946
    @ravindravpoojary3946 Рік тому

    Nimna e seve nijakku yellarigu thumba prayojanakaariyaagide ma"m 🙏

  • @sumaprasad2875
    @sumaprasad2875 Рік тому +16

    Very useful episode Ramya.... You are taking good initiative for common people.... Keep it up dear❤👍

  • @ashifmediknal9111
    @ashifmediknal9111 Рік тому +5

    Accidently i came here .. 😂
    Congrats ma'am ....!
    You gane a new subscriber..!!
    Very detailed & knowledgeable video
    Thanks alot ♥️

  • @nagarajraojadhav5891
    @nagarajraojadhav5891 Рік тому +5

    ತುಂಬಾ ಚೆನ್ನಾಗಿ ವಿವರಣೆ ಇಟ್ಟಿದ್ದೀರಿ ಮೇಡಂ ಧನ್ಯವಾದಗಳು

  • @sanjaysanjay-zs4ix
    @sanjaysanjay-zs4ix Рік тому +3

    ನೆನ್ನೆ ಕೇಳಿದ ಪ್ರಶ್ನೆ ಗೆ ಇಂದು ಅರ್ಥ ಪೂರ್ಣವಾಗಿ ಉತ್ತರಿಸಿದ್ದಕ್ಕೆ ಧನ್ಯವಾದಗಳು.

    • @prakashhiremath7404
      @prakashhiremath7404 Рік тому

      Badige mane badalavnemadidmele aadharkardina addressa bereaaguttade adakkeyenumadabeku dayavittu tilisi

  • @chandrammar6546
    @chandrammar6546 Рік тому +3

    ತುಂಬಾ ಚೆನ್ನಾಗಿ ವಿವರಣೆ ಕೊಡ್ತಿರ ಮೇಡಂ ಥ್ಯಾಂಕ್ಯು

  • @347pradeep
    @347pradeep Рік тому

    Madam very much informative always keep posting like this helpful for others...

  • @channaveeragoudakanaveekpl6976

    ಬಹಳ ಚೆನ್ನಾಗಿ ಅರ್ಥ ಆಗುವ ಆಗೆ ಹೇಳಿದ್ದಿರಿ ಧನ್ಯವಾದಗಳು ಅಕ್ಕಾ GOUDA COMPUTERS IRAKALAGADA KOPPAL

  • @vijayalakshmisundaresan5554

    Thankq ramya. Just now applied successfully. Rpt obtained. Thankq for step by step guidance. God bless you dear

  • @thippeswamythippu-gh9wv
    @thippeswamythippu-gh9wv Рік тому +5

    ಬಹಳ ಚೆನ್ನಾಗಿ ಅರ್ಥ ಆಗಿದೆ ಮೇಡಂ ನಮ್ಮ ಮೊಬೈಲ್ ನಲ್ಲಿ ಅದು ಓಪನ್ ಆಗುತ್ತಿಲ್ಲ

  • @s.nageshasharma2127
    @s.nageshasharma2127 Рік тому

    ನೀವು ತಿಳಿಸಿದಂತೆ ಗೃಹ ಜ್ಯೋತಿಗೆ ಸುಲಭವಾಗಿ ಹೆಸರು ನೋಂದಾಯಿಸಿದೆ. ಸರಳ ಮಾಹಿತಿಗಾಗಿ ಥ್ಯಾಂಕ್ಸ್

  • @ramakrishnag6727
    @ramakrishnag6727 Рік тому +11

    Very great service for the society by you.
    May God bless you Madam.

  • @devadasnayakh4822
    @devadasnayakh4822 Рік тому +2

    ಧನ್ಯವಾದಗಳು ಮೇಡಂ. ಈ ಸ್ಕೀಮ್ ಗೆ ಎಪಿಎಲ್, ಬಿಪಿಎಲ್, ಟ್ಯಾಕ್ಸ್ ಪೇಯರ್ಸ್ ಎಲ್ಲರಿಗೂ ಅವಕಾಶವಿದೆಯೇ ತಿಳಿಸುವಿರಾ ಮೇಡಂ. 🙏👍

  • @mohamedwaseem74
    @mohamedwaseem74 Рік тому +4

    Thank you so much for your guidance on Gruha jyoti scheme.

  • @kumarsarapure156
    @kumarsarapure156 Рік тому

    ಮೇಡಂ ನಮಸ್ತೆ ನಾನೊಬ್ಬ ದೃಷ್ಟಿ ಹೀನ ಜೊತೆಗೆ ನನ್ನ ಹೆಂಡತಿಯೂ ಕೂಡ ದೃಷ್ಟಿ ಹೀನಳು ನಾನೊಂದು ಸರ್ಕಾರಿ ಹುದ್ದೆಯಲ್ಲಿ ಸೇಬೇನ ಸಲ್ಲಿಸ್ತಾ ಇದ್ದೇನೆ ಮೊದಲು ನಮ್ಮದು ಬಿಪಿಎಲ್ ಕಾರ್ಡ್ ಇತ್ತು ನಾನು ಸರ್ಕಾರಿ ಹುದ್ದೆಗೆ ಬರುವ ಮುನ್ನ ಆದರೆ ಈಗ ಅದು ಎಪಿಎಲ್ ಆಗಿ ಬದಲಾಯಿಸಿಕೊಂಡಿರುತ್ತೇನೆ ಆದರೆ ತೊಂದರೆಯಾಗಿದ್ದು ನನ್ನ ತಂಗಿಗೆ ಏಕೆಂದರೆ ಅವಳು unmarried ಅವಳು ಇರುವುದು ಬೇರೆ ಸ್ಥಳದಲ್ಲಿ ಜೊತೆಗೆ ನಾವು ನೌಕರಿ ಮಾಡುವ ಸ್ಥಳ ಬೇರೆಯಾಗಿರುವುದರಿಂದ ಅವಳನ್ನು ನಮ್ಮ ಜೊತೆಗೆ ಇರಿಸಿಕೊಂಡು ನೋಡಿಕೊಳ್ಳಲು ಕಾರಣ ಅವಳಿಗೆ ಮಾತನಾಡಲು ಬರುವುದಿಲ್ಲ ಜೊತೆಗೆ ಎರಡು ಕಿವಿಗಳು ಕೇಳಿಸುವುದಿಲ್ಲ ಅವಳ ಜೊತೆ ವ್ಯವಹರಿಸಬೇಕೆಂದರೆ ಕೇವಲ ಕೈ ಸೊನ್ನೆಯಿಂದ ಮಾತ್ರ ಸಾಧ್ಯವಾಗುವುದು ಆದರೆ ನಮಗೆ ಕಾಣಿಸುವುದಿಲ್ಲವಲ್ಲ ಕೈ ಸೊನ್ನೇ ಅದಕ್ಕೆ ನಾವಿಬ್ಬರೂ ಕುಟುಂಬದಿಂದ ಬೇರೆಯಾಗಿ apl card ಮಾಡಿಸಿಕೊಂಡಿದ್ದೀವಿ ಜೊತೆಗೆ ಅವಳನ್ನು ನೋಡಿಕೊಳ್ಳಲು ಊರಲ್ಲಿ ತಂದೆ ತಾಯಿ ಮತ್ತು ತಂಗಿ ಅಲ್ಲೇ ಇದಾರೆ ಅವರದು ಕೂಡ apl card ಇದೆ ಅದನ್ನು ಪುನಹ ಬಿಪಿಎಲ್ ಕಾರ್ಡ್ ಆಗಿ ಬದಲಾಯಿಸಬಹುದಾ ಮೇಡಂ? ಅದನ್ನು ಬದಲಾಯಿಸುವುದಕ್ಕೆ ಬಂದರೆ ನನ್ನ ತಂಗಿಯ ಹೆಸರಲ್ಲಿ ಬೇರೆ ಬಿಪಿಎಲ್ ಕಾರ್ಡನ್ನು ಮಾಡಿಸಿ ಕೊಡುವಿರಾ ದಯವಿಟ್ಟು ನನ್ನ ವಿನಂತಿ ಮೇಡಂ ತಾವು ಹೊಸ ಬಿಪಿಎಲ್ ಕಾರ್ಡ್ ಮಾಡಿಸಿ ಕೊಡುವುದಾದರೆ ನಾನು ನಮ್ಮ ತಂಗಿಯ ದಾಖಲಾತಿಗಳನ್ನು ತಮಗೆ ಕಳುಹಿಸಿಕೊಡುತ್ತೇನೆ ಮೊಬೈಲ್ ನಂಬರ್ ;776015341ದಯವಿಟ್ಟು ರಿಪ್ಲೈ ಮಾಡಿ 🙏

  • @prakashbalekai2428
    @prakashbalekai2428 Рік тому +3

    Good explanation madam. ಒಂದು ವೇಳೆ ಬಾಡಿಗೆದಾರರಾಗಿದ್ದರೆ ಕರಾರು ಪತ್ರವನ್ನು ಎಲ್ಲಿ ಅಪಲೋಡ ಮಾಡಬೇಕು? ದಯವಿಟ್ಟು ಸಹಾಯ ಮಾಡಿ ಮೇಡಂ

  • @vnsatwik1
    @vnsatwik1 Рік тому

    I have done it madam. Thank you very much. 🙏🙏🙏

  • @user-qm4yl1og2c
    @user-qm4yl1og2c Рік тому +3

    Thank you so much for saving our time 🙏

  • @manjunathasgs1028
    @manjunathasgs1028 Рік тому

    Thank you so much for your support madam.namge nimma explanation tumba ista aytu. Navu appy madi sweekruthi anta bandide medam thank you 🎉🎉😊

  • @shwethavishwanath8825
    @shwethavishwanath8825 Рік тому +6

    hagadre rent agreement avashyakathe ilava ma'am reply madi

  • @knsubhadra6806
    @knsubhadra6806 Рік тому

    Hi mam nim ella information gella thumbane tq... Nai mysore

  • @nicegirl35
    @nicegirl35 Рік тому +4

    Mam one point is missing in your video about the link. Very soon everyone should fill the form, otherwise today link will be open, but not tomorrow. So please tell this to everyone. Because yesterday night i tried, the link was opened, but today i tried link is not opening. I think everyone should check with the link again and again, because when it will open and when it will close, god only knows that

    • @devarajhg5185
      @devarajhg5185 Рік тому

      ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಮೇಡಂ, ಧನ್ಯವಾದಗಳು 🙏ಮನೆ ಭೋಗ್ಯದಲ್ಲಿ ಇರುವವರು ಹೇಗೆ ಅರ್ಜಿ ಸಲ್ಲಿಸಬೇಕು?ಖಾತೆ ಗೆ ಬರುವ ಬಿಲ್ ಆನ್ಲೈನ್ ಪಾವತಿ ನಾವೇ ಮಾಡುತ್ತಿರುವುದು.

  • @madhuripraveen9294
    @madhuripraveen9294 Рік тому

    Thanks a lot ma'am doing very good job god bless you medam

  • @savimahesh1689
    @savimahesh1689 Рік тому +4

    I don't have agreement copy. I am in rented house. CAN I still apply. Pls clarify

  • @shivanandafzalpur9911
    @shivanandafzalpur9911 Рік тому

    ನೀವು ತುಂಬಾ ಚೆನ್ನಾಗಿ ಹೇಳಿ ಕೊಡತಿರಿ ಮೆಡಮ್ ತುಂಬಾ ಧನ್ಯವಾದಗಳು ನಾನು ನಾಳೆ ಪ್ರಯತ್ನಿಸುವೆ ಇವತ್ತು ಸರ್ವರ ಇರುವುದಿಲ್ಲ ಬಹಳ ಸಲ ಪ್ರಯತ್ನಿಸಿದೆ ಬರಲಿಲ್ಲ ಸೇವಾ ಸಿಂಧು ಪೋರ್ಟಲ್ ನಲ್ಲಿ ಹೋಗೊ ಹೇಗೆ ಒಪನ್ ಮಾಡಬೇಕು ಹೇಳಿದರೆ ಒಳ್ಳೆಯದು ಆಗುತ್ತದೆ ರಿ ಮೆಡಮ್ ಧನ್ಯವಾದಗಳು ರಿ ಮೆಡಮ್

  • @karnataka1987
    @karnataka1987 Рік тому +18

    Dear Consumer,
    In refernce to your post ,the Gruha Jyothi link will be Enable after 3:00PM.
    With Regards,
    BESCOM Helpline
    (1912)

  • @SavithaGowda.SReddy
    @SavithaGowda.SReddy Рік тому

    hi ramya avare thanks fr good information kushi agute nima mattu kelake .

  • @rekhabhat7472
    @rekhabhat7472 Рік тому +9

    Rent agreement bedva?

  • @mdragib8533
    @mdragib8533 Рік тому +2

    ನನ್ನ ಅನುಮಾನ ಪರಿಹಾರ ಆಯಿತು ಧನ್ಯವಾದಗಳು

  • @RaviKumar-kh7ou
    @RaviKumar-kh7ou Рік тому +4

    RR number Aadhar jothe link madbedka before apply mam ????

  • @mamathakundar9820
    @mamathakundar9820 Рік тому

    Thank you very much Ramya God bless you

  • @venkateshm1481
    @venkateshm1481 Рік тому +8

    ಗೃಹಜ್ಯೋತಿ ಯೋಜನೆ ತೆರಿಗೆ ಪಾವತಿದಾರರಿಗೆ ಅನ್ವಯಿಸುತ್ತದೆಯೋ ?

  • @ashwathacharya9444
    @ashwathacharya9444 Рік тому

    Usefull video thank you.

  • @bhagyapatil5154
    @bhagyapatil5154 Рік тому

    Tq so so much sister...nann dout yella clear ayiti..tq a lot

  • @maimunashakeel8930
    @maimunashakeel8930 Рік тому

    Tq ramya artha aguvange vivarisideera👍

  • @eshwarinarayan5136
    @eshwarinarayan5136 Рік тому

    Very useful thanks Ramya

  • @sunithanaik7612
    @sunithanaik7612 Рік тому

    Thank you so much akka....nange bekagiro information last alli helidri...😍

  • @vikaschannelvikas1849
    @vikaschannelvikas1849 Рік тому +1

    When we change the house we should put again the arge mam

  • @ratnaasangi3563
    @ratnaasangi3563 Рік тому

    Verry verry usefull vidio tq madam

  • @maheshhallikeri7908
    @maheshhallikeri7908 Рік тому

    ಇವರು ತಿಳಿಸಿದ್ದಕ್ಕಾಗಿ ಧನ್ಯವಾದಗಳು

  • @laharisj8155
    @laharisj8155 Рік тому

    Good morning mam very nice 👍 video thanku mam

  • @ashwininashwinin7926
    @ashwininashwinin7926 Рік тому

    Tq so much madem..
    You are so good person...
    You have lot's of helpful nature.... keep it up....your teaching metod also very very good...🙏🙏🙏🙏🙏

  • @tajunafsae5672
    @tajunafsae5672 Рік тому

    Thanks goos information

  • @rameshk7935
    @rameshk7935 Рік тому

    Good information madam tq🙏🏻

  • @ShavanthiShavanthi-p9e
    @ShavanthiShavanthi-p9e Рік тому

    ಆಧಾರ್ ದೃಡಿಕರಣ,ಆಧಾರ್ ವಿವರಗಳನ್ನು ಪಡೆಯಿರಿ ಎಂದು ಕೇಳುತ್ತಿದೆ ಮೇಡಂ

  • @Sumithra_aduge_mane
    @Sumithra_aduge_mane Рік тому

    Madam namaste ondu badige manehinda hinnodu badige manage hogiddeve haga hege aply maduvudu hege thilisj

  • @maryceline5811
    @maryceline5811 Рік тому

    I have done and I got my acknowledgement thank-you so much

  • @mahanteshamanthu2775
    @mahanteshamanthu2775 Рік тому

    Super video mam tq

  • @hussainsheikh7112
    @hussainsheikh7112 Рік тому

    Really appreciate ur work thank u for video 😊

  • @crs1366
    @crs1366 Рік тому +1

    Akka yavagindha try madtha edhini sarver ella ath barthe yenu madbeku akka

  • @rekhak.m3360
    @rekhak.m3360 Рік тому

    medam naavu ega iro badige maneli arji sallisi current free idre , next matte bere khade mane khaali madidre aglu matte hosadagi arji apply madabahuda ?

  • @mallikarjunaswamyimmallika8733

    Old balance of our keb bill is pending of old 3 months of rs 1600 and we taking the benifit of gruhajyoti is this any problem medam plz inform

  • @ambikaharshchour
    @ambikaharshchour Рік тому

    Namaste madam. Ivaga navu badige maneli iddu gruhajyoti apply madirtivi. Ondvele Mane bere kade badige hidigada avaga gruhajyoti apply madidre agutta?

  • @vijayamr7352
    @vijayamr7352 Рік тому

    Madam navu badige maneli iddivi..bill owner hesralli idey..
    But rental agreemwnt appan hesralli idey..adre appa teeri hogidare....idakke enu madbeku madam...any option?

  • @jayaramiyak6054
    @jayaramiyak6054 Рік тому

    Thanks Medam,

  • @ashas2312
    @ashas2312 Рік тому

    Medam thankful for your information 🙏thumba helpful aaythu nan apply madide.but arji sweekruthi export pdf aagilla adanna hege sweekruthi maadbeku tilisi plzz

  • @manjulamanjula3427
    @manjulamanjula3427 Рік тому +1

    Mam ur so intelligent I like ur speach

  • @NageshS-zv1pm
    @NageshS-zv1pm Рік тому

    Thanks for information medom

  • @rajam2716
    @rajam2716 Рік тому

    Super information madam 🙏🙏💐💐

  • @sunithakantharaju2227
    @sunithakantharaju2227 Рік тому

    Mam owner makkalu same building nalli idre avarige sigolva

  • @basavarajucakemaster1998
    @basavarajucakemaster1998 Рік тому

    God bless you akka

  • @starff3989
    @starff3989 Рік тому

    ತುಂಬ ಧನ್ಯವಾದಗಳು

  • @MintoKumar-zd4ln
    @MintoKumar-zd4ln Рік тому

    Mam u r information is very useful for us thank mam than I need one information we have bpl card but it block what to do

  • @krishnaveni5509
    @krishnaveni5509 Рік тому +1

    Thanku madam, you cleared our doubts. ❤

  • @chayagraphy
    @chayagraphy Рік тому

    As I am tenant I have not applied for Gruhajyothi , can I apply now on this day (12th Augus)t pls inform

  • @lalithav.nlalli1845
    @lalithav.nlalli1845 Рік тому

    Current Bill li name nd Aadhaar li name change idre apply madabahuda r erdu same irbeka

  • @manjulabai8008
    @manjulabai8008 Рік тому

    Bhagya jothi erovru current bill katthilla varu apply madbeka bedva adannu thilisi

  • @siddun8381
    @siddun8381 Рік тому

    Mdm, Halli kade adaralli nam uttara Karnataka dalli agriment andrene enu anta gottilla. Owner gu gottilla, Badige dararigu gottilla.. avaru en madbeku..

  • @rajeshwarir9070
    @rajeshwarir9070 Рік тому

    Sister I like your way of talking
    It reaches middle class people.
    As well as all type of people

  • @roopachandrashekar9761
    @roopachandrashekar9761 Рік тому +1

    Madam nammdu mooru Mane Khali ede navu 3manegu onde adhar number kodabhuda madam please tilisi

  • @rajeshwarir9070
    @rajeshwarir9070 Рік тому

    Sisrer I have one dount plz clarity as soon as possible.
    Adhaar card nalli address hale manedu ide.
    Ega 1month aythu mane change maadidini.owner agreement beda ennuttiddare.naanu hege gruha jyothi yojaneyannu useful maadkobahudu pz tilisi

  • @sumithasuvarna6882
    @sumithasuvarna6882 Рік тому

    ತುಂಬಾ ಧನ್ಯವಾದಗಳು ಮೇಡಂ 🙏

  • @champalathagowda1975
    @champalathagowda1975 Рік тому +1

    Hello maam namdhu mescom namma bill alli accont id illa
    so yen maadodh maam

  • @mshweta4834
    @mshweta4834 Рік тому

    Madam badigedararu saha ondu seva sindu id create madkobeka?! Atva owner create madidralle provision ideya

  • @chaitrachai4417
    @chaitrachai4417 Рік тому

    Mam meter namma Tata avra name al ide avru tirihogi 8 years agide. 8 years inda navu a mater Anne use Madta idvi so. Ivag meter bord tatan name Alli iddu. Iga apply maduvaga nam aadhar card number inda apply madboda tilsi plz

  • @bebigowdrubebi8202
    @bebigowdrubebi8202 Рік тому

    Madam namma atte tirikondu 2year agide namdu APL coard ede avara hesarinalli ede cord change madsilla madam navu apply madoke barutta.
    Carent bill gu kuda avara hesarinallide adu kuda change madsilla apply madoke baralva madam pls tilisi kodi 🙏

  • @prashanthkm77
    @prashanthkm77 Рік тому +2

    ಧನ್ಯವಾದಗಳು ರಮ್ಯಾ ಮೇಡಂ

  • @gaibugalagali6290
    @gaibugalagali6290 Рік тому

    Super madam thanks lot

  • @sridevisomayyap5818
    @sridevisomayyap5818 Рік тому

    Madam hats off olle videos madi ellarigu onedu madariegidira

  • @venkatesh.rgotur9544
    @venkatesh.rgotur9544 Рік тому

    Ondhe hesru 2meter ide 2apply madbodha athva bari ondhuke apply madbeka

  • @shilpathemkar1934
    @shilpathemkar1934 Рік тому

    Madam.namaskaara karent Bill nalli eno mosa aktaaede anta helta eddaralla adara bagge swalpa maahiti heli.

  • @Abcdf196
    @Abcdf196 Рік тому +1

    Mobile nalli pan card link madidre 1000 hana katlikke ilva plz mam heli

  • @padmak8149
    @padmak8149 Рік тому

    ತುಂಬಾ ತುಂಬಾ ಥ್ಯಾಂಕ್ಸ್ ಮೇಡಂ

  • @bhavyabsbhavya1862
    @bhavyabsbhavya1862 Рік тому

    Mam owner badalu family member kodbahudu anta kodbahudu alva ajja ajji teerhogidre

  • @shivanandafzalpur9911
    @shivanandafzalpur9911 Рік тому

    neevu heluvadu satya ri madum eeg open agutilla Thanks nale varge wait madbeku

  • @dubbayyagulyamdubbayya8225
    @dubbayyagulyamdubbayya8225 Рік тому

    Super information madam

  • @sangeetatammannavar608
    @sangeetatammannavar608 Рік тому

    Tq u mam nice explain

  • @koravaramaresh5873
    @koravaramaresh5873 Рік тому

    ಸೂಪರ್ 🙏🙏

  • @raghuclkraghu4817
    @raghuclkraghu4817 Рік тому

    Very useful information madam

  • @sanjaybg6643
    @sanjaybg6643 Рік тому

    Is application got changed for gruha juothi yojana from today???

  • @sunilkalal8434
    @sunilkalal8434 Рік тому

    Very nice madam

  • @lathagmadivalmadival2537
    @lathagmadivalmadival2537 Рік тому

    Thank you mam 🙏 aadre ondu dout mam badige maneyavru arji haklikke agreement beeda alva mam please heli

  • @laxmishatv7954
    @laxmishatv7954 Рік тому

    Madam we r getting benefits of gruhajyoti but now we transferred to another city in Karnataka then what about our current bill

  • @mallubiradar9
    @mallubiradar9 Рік тому

    Tqs mam 🎉 New subscriber.