Nann gulabi gidagalu huvu biduttide adare hugalu channagi araluttilla. .. matte bere gulabi gid ele gali healthy 😘 aagi illa en madodu tilisi kodi please
ಗುಲಾಬಿ ಗಿಡದ ಬಗ್ಗೆ ಸುಮಾರು ವೀಡಿಯೊ ಇದೆ ನೋಡಿ ನಿಮ್ಮ ಸಮಸ್ಯೆಗೆ ಉತ್ತರ ಸಿಗಬಹುದು ಯಾಕಂದ್ರೆ ಚೆನ್ನಾಗಿ ಹೂ ಬರಬೇಕಾದರೆ ಮಣ್ಣು ನೀರು ಬಿಸಿಲು ರೋಗವನ್ನು ಪತ್ತೆ ಮಾಡುವುದು ಎಲ್ಲವೂ ಮುಖ್ಯ
Wow, awesome wonderful tips thanks 🥰👌
Super mahithi kottidira thank you
ಸೂಪರ್ 🎉🎉🎉🎉🎉🎉tumba ಚನ್ನಾಗಿದೆ 💐👍
ಒಳ್ಳೊಳ್ಳೆ ಐಡಿಯಾ ಹೇಳ್ಕೊಡ್ತೆ ಥ್ಯಾಂಕ್ಸ್ 🎉🎉🎉
Vijaylakshmi, likvidd madodutorisiddi Tq
ok thanks
ನಿಮ್ಮ ಗಿಡಗಳು ತುಂಬಾ ಚೆನ್ನಾಗಿದೆ ಸೂಪರ್ 👌👌👌👌
Thank you for your information
Thunba thanks madam👍
Thanks medam
Akka nivu thumba chanagi gidanaa kher madtira nangu madbekhu ansatte adre 5 tingala Papu ede adru madtini nim video tumba esta TQ akka
ಹೌದ ಪಾಪು ಚೆನ್ನಾಗಿ ನೋಡ್ಕೊಳ್ಳಿ ಆಮೇಲೆ ಮಾಡ್ಬಹುದು
Ok akka TQ Ripley madidakke
Thanks madam good informatoon
Useful .. i will try amd let u knw d results
Very useful video ❤like done ✅️✅️
ನಮಸ್ಕಾರ ಮೇಡಂ
ತುಂಬಾ ಚೆನ್ನಾಗಿ ಗಿಡಗಳನ್ನೆಲ್ಲ
ಬೆಳೆಸುವುದು ಕೇಳಿ ಕೊಟ್ಟಿದಿರಿ
ನಿಮಗೆ ತುಂಬಾ ಧನ್ಯವಾದಗಳು.
Thank you
Good Information ❤👍
Thank you madam
Welcome
Gidagalu moggu hoogalinda bahala chanda kantide❤
Super....,,
Super sister
Thank you
V Good information Tq😊
Welcome 😊
Spr❤ madam
Super sis❤
Tank u mam
Superb
Masha Allah❤❤❤
Hu Jayaka...❤❤❤
Good information
ಧನ್ಯವಾದಗಳು
ವಾವ್ 👌🏻
👌👍
❤❤❤👌👌👍👍👍
Nice tips. ಚೆನ್ನಾಗಿ ಹೂವು ಬಿಟ್ಟಿದೆ. ಎಷ್ಟು ದಿನಕ್ಕೆ ಒಂದು ಸಲ ಹಾಕ್ಬೇಕು. ಹಣ್ಣಿನ ಗಿಡಕ್ಕೂ ಹಾಕಬಹುದಾ?
ತಿಂಗಳಿಗೊಮ್ಮೆ ಹಾಕಿ
Nice 👍❤
👌👌👍🙏
Lotus gidakke haakbauda mam
Soooper
Thanks 😊
ಚೆನ್ನಾಗಿದೆ ಮಲ್ಲಿಗೆಗೆ ಡಿಎಂಕೆ ಹಾಕಬಹುದ
ಕಡಿಮೆ ಹಾಕಿ
👌👌👍
Mem idnna thulsi gidakku akboda
Ok
I will try snd see madam o k
Ok thanks
Tha@@jskannda1818
Neevu nimma gidagalannu thumba preethyinda muddagi belsiddira thumba kalajiyinda haraike madthiri adke thumba thalme beku garden nodidre kushiyagutte
Thank you
Nimma mane sirsiyalli yav eriya adlli bartte
ಹಳ್ಳಿ
Vava
Maneyolagina gidakke hakbahuda?
Ha
Tarakari gidagaligu haakabahuda
Ha
Akka cement pot plant repoting video haki please
Hakoduni online ಗ್ರೋ ಬ್ಯಾಗ್ ದಾಸವಾಳ ರೆಪೋಟಿಂಗ್ ವೀಡಿಯೊ ಇದೆ
👍🏻
Tarakari gidagaligu hakabahuda
Ha
Sevanthige gidakke hakboda
Ha
Nann gulabi gidagalu huvu biduttide adare hugalu channagi araluttilla. .. matte bere gulabi gid ele gali healthy 😘 aagi illa en madodu tilisi kodi please
ಗುಲಾಬಿ ಗಿಡದ ಬಗ್ಗೆ ಸುಮಾರು ವೀಡಿಯೊ ಇದೆ ನೋಡಿ ನಿಮ್ಮ ಸಮಸ್ಯೆಗೆ ಉತ್ತರ ಸಿಗಬಹುದು ಯಾಕಂದ್ರೆ ಚೆನ್ನಾಗಿ ಹೂ ಬರಬೇಕಾದರೆ ಮಣ್ಣು ನೀರು ಬಿಸಿಲು ರೋಗವನ್ನು ಪತ್ತೆ ಮಾಡುವುದು ಎಲ್ಲವೂ ಮುಖ್ಯ
Nanu haktini
ಹೌದ
Tulsi ಗಿಡಕ್ಕೆ ಹಾಕಬಹುದಾ?pls ತಿಳಿಸಿ
ಹಾಕಿ
Thank you 😊@@jskannda1818
ತುಳಸಿ ಗಿಡಕ್ಕೆ ಹಾಕಬಹುದಾ
Ha
mallige gidake hakbahuda
Ha
ಸಾಸಿವೆ ಹಾಕಿದ್ರೆ ಗಿಡ ಬರೋಲ್ವೆ
ಸಾಸಿವೆಯಿಂದ ಗಿಡಗಳಿಗೆ ಗೊಬ್ಬರ ವಾಗಿ ಬಳಸಬಹುದು ಎಂಬುದನ್ನು ತಿಳಿಸಿದ್ದೀರಿ, ಪ್ರೇಯತ್ನಿಸೋಣ
ಅರಿವಿನ ಸೇರಿಸಿದರೆ ಇರುವೆ ಕಾಟ ತಪ್ಪಿಸಬಹುದಾ ?
Ha
Nanu thumba kida akisini
ಗಿಡ
ಮಲ್ಲಿಗೆ ಗಿಡಕ್ಕೆಹಾಕಬಹುದಾ
Ha ಚೆನ್ನಾಗಿರತ್ತೆ
Mallige gidakku hakabaha akka
Ha haki
ಪೋಟಿಗೆ ಇರುವೆ ಬರ್ದಂಗೆ ಮಾಡಲೆ ಏನಾದ್ರು ಹೇಳಿ ತುಂಬಾ ಕಪ್ಪಿರ್ವೆ ಬತ್ತಾ ಇದ್ದು
ಇರುವೆ ಬಂದ್ರೆ ಒಳ್ಳೇದು ಅಲ್ವಾ ಮಣ್ಣು ಹುದುಗು ಮಾಡಿ ಕೊಡತ್ತೆ
Sasive andre adugege balasuva sasivena. Pls reply🙏🏻
Ha ಅದನ್ನೇ ಹೇಳಿದೀನಿ ವೀಡಿಯೊ ನಲ್ಲಿ
@@jskannda1818 tq🙏🏻
Hoo bidad gidagalige hiki ,hoo band mele video maadi torsi
ನನ್ನ ಮುಂದಿನ ವೀಡಿಯೊ ನೋಡಿದ್ರೆ ಕಾಣತ್ತೆ
Garden ವೀಡಿಯೊ ಹಾಕಿಡಿನಿ ನೋಡಿ
Madam why did not use horse manure?
ಇಲ್ಲ ಹಾಕಿರೋದು ಗೊತ್ತಿಲ್ಲ
ನಿಮ್ಮ ಊರು ಯಾವುದು ಮೇಡಂ
Sirai
Using the plastic spoon, is not good.
Gulaabi hoo moggalli mele onthara muruti hogide mad😭
Ok
ನೀವು ಹೇಳಿದ್ದು ಸರಿ ಆದರೆ ಲೈಕ್ ಕೊಡ್ತೆವೆ
Ok
ಸಾಸೀವೇ ಬಗ್ಗೆ ಇದು ಎರಡನೇ ಬಾರಿ ನೀವು ಹೇಳೀದು
Ella
good information
ಸೂಪರ್ 👌🏻👌🏻
Tulasigu hakabahuda madam
Ha
Using the plastic spoon, is not good.
Using the plastic spoon, is not good.