ನೀವೆಲ್ಲೂ ಕಂಡಿರದಷ್ಟು ಅಣ್ಣಾವ್ರ ಫೋಟೋಗಳು.. ದೇವರ ಮನೆಯಲ್ಲೂ ಅಣ್ಣಾವ್ರ ಫೋಟೋ..!! Ramkumar Interview Part 5

Поділитися
Вставка
  • Опубліковано 27 жов 2024

КОМЕНТАРІ • 254

  • @arjunarju3687
    @arjunarju3687 2 роки тому +65

    🙏ಅಮ್ಮ ನಿಮ್ಮ ಆರೋಗ್ಯದ ಮೇಲೆ ಶ್ರೀ ಗುರುರಾಘವೇಂದ್ರಸ್ವಾಮಿ ರಾಯರ ಆಶೀರ್ವಾದ ಇರಲಿ🙏💐

  • @pralak5587
    @pralak5587 2 роки тому +31

    ರಾಮ್ ಕುಮಾರ್ ಸರ್, ಪದ್ಮಶ್ರೀ ಮೇಡಂ ನೂರ್ಕಾಲ ಆರೋಗ್ಯದಿಂದ ಬಾಳಿ, ಅಣ್ಣಾವ್ರ ಆಶೀರ್ವಾದ ನಿಮ್ಮ ಮೇಲೆ ಇದೆ.. ನಮ್ಮ ಮನೆಯಲ್ಲಿ ಅಣ್ಣಾವ್ರ ಒಂದು ಫೋಟೋ ಇಟ್ಟಿದ್ದೀವಿ, ಆದ್ರೆ ನೀವು ಅಣ್ಣಾವ್ರ ಫೋಟೋದಲ್ಲೇ ಮನೆಯನ್ನು ಮಾಡಿದ್ದೀರಾ,ಹ್ಯಾಟ್ಸಫ್ ಸರ್ 🙏🙏🙏

  • @lakshmihanumanthappa7873
    @lakshmihanumanthappa7873 2 роки тому +60

    ನಿಮ್ಮಂತ ವರನು ಪಡೆದ ನಾವು ದನ್ಯ ಅಪ್ಪಾಜಿ ಅಪ್ಪಾಜಿಯವರು ನಿಮ್ಮಂತ ಅಭಿಮಾನಿಗಳನ್ನು ಪಡೆದವರೇ ಧನ್ಯ

  • @VijayKumar-zk2jk
    @VijayKumar-zk2jk 2 роки тому +52

    🙏🙏🙏ನಿಮ್ಮ ಜೀವನ ಅನ್ಯೋನ್ಯ ವಾಗಿ ನವದಂಪತಿಗಳು ಈಗೆ 100 ವರ್ಷ ಗಳ ಕಾಲ ಬಾಳಿ ಬದುಕಿ ಡಾಕ್ಟರ್ ರಾಜಕುಮಾರ್ ಅವರು ಪ್ರತಿಯೊಬ್ಬರು ಕನ್ನಡಿಗರಿಗೂ ಆದರ್ಶ ವಾಗಿದ್ದರೆ ನಿಮ್ಮ ಸಂದರ್ಶನ ತುಂಬಾ ಚನ್ನಾಗಿ ಮೂಡಿಬರ್ತಿದೆ ಧನ್ಯವಾದಗಳು ಸರ್ ♥️♥️♥️🌹🌹🌹🌹👌👌👌👍👍👍🙏🙏🙏

  • @appu_fan_forever83
    @appu_fan_forever83 2 роки тому +81

    ಎಂಥ ಅಭಿಮಾನ ❤️ ರಾಮಕುಮಾರ್ ಅಂತ
    ಅಭಿಮಾನಿಯ ನ್ನೂ ಪಡೆದ ಅಣ್ಣಾವ್ರು ಧನ್ಯ 🙏🏻
    ನಿಮ್ಮ ಅಭಿಮಾನ ಬಣ್ಣಿಸಲು ಪದಗಳೇ ಇಲ್ಲ ಇದನ್ನು ನೋಡಿ ಕೇಳಿದ ಕರುನಾಡ ಜನರು ಧನ್ಯೋಸ್ಮಿ🙏🏻

  • @akashm2336
    @akashm2336 2 роки тому +38

    DEMIGOD OF CRAZE 🔥🔥🔥
    Dr.Rajkumar...💛❤
    "EmperorOfAllActors"...🙏

  • @rakshithu3181
    @rakshithu3181 2 роки тому +25

    ಅಣ್ಣಾವ್ರ ಸಮ ಯಾರೂ ಇಲ್ಲ 🥳💖
    ಅಣ್ಣಾವ್ರಿಗೆ ಜೈ 🙏🏻🙏🏻🙏🏻

  • @k.t.venkatachala1255
    @k.t.venkatachala1255 2 роки тому +28

    Excellent 👍 👍 👍 👍 👍
    Please make small musiam of Dr Rajkumar. You are having vast collection 👌👌👌👌almost every thing pertaining to Dr Rajkumar.
    I have not seen any of the fan with such wonderful heart almost behind the leaves
    Let the world know Mr Ramkumar and his wife about their love for great human being the great Dr Rajkumar. Difinitely he is the top abhimani family of the world
    🙏 🙏 🙏 🙏 🙏 🌺🌺♥️♥️♥️♥️

  • @girishchinnaiah6575
    @girishchinnaiah6575 2 роки тому +22

    ತುಂಬು ಹೃದಯದ ಧನ್ಯವಾದಗಳು, ಅಣ್ಣಾವ್ರ ಆದರ್ಶದ ಪ್ರಭೆ ಎಷ್ಟು ಪ್ರಖರವಾಗಿದೆ ಎನ್ನುವುದಕ್ಕೆ ಇವರೇ ಸಾಕ್ಷಿ...

  • @akashm2336
    @akashm2336 2 роки тому +31

    A big salute to you Ramkumar Sir 🙏

  • @mahabaleshwarkudalagimath6272
    @mahabaleshwarkudalagimath6272 2 роки тому +31

    ವಿಸ್ಮಯ, ಅದ್ಭುತ

  • @nagarajann6204
    @nagarajann6204 2 роки тому +20

    ಶ್ರೀ. ನಾವು ನಮ್ಮ ಜೀವಮಾನದಲ್ಲಿ ಡಾ.ರಾಜಕುಮಾರ್ ರವರ ಹಲವಾರು ಅಭಿಮಾನಿ ದೇವರುಗಳನ್ನು ಬಹಳ ಹತ್ತಿರದಿಂದ ನೋಡಿರುತ್ತೇವೆ, ಆದರೆ ಪ್ರಾಣಕ್ಕಿಂತಲೂ ಮಿಗಿಲಾಗಿ ಪ್ರೀತಿಸಿ ತಮ್ಮ ಮನೆಯನ್ನೇ *ದೇವಮಾನವನ* ಮಂದಿರವನ್ನಾಗಿ ಮಾಡಿ ಅಣ್ಣನವರ ಗ್ರಂಥಾಲಯವನ್ನೇ ಸೃಷ್ಟಿಮಾಡಿರುವ ಶ್ರೀಯುತ ರಾಮಕುಮಾರ್ ಹಾಗೂ ಇವರ ಅಭಿಮಾನದ ಮಹಾಪೂರಕ್ಕೆ ಸರ್ವವಿಧದಲ್ಲೂ ಒತ್ತಾಸೆಯಾಗಿ ನಿಂತಿರುವ ಶ್ರೀಮತಿ ಪದ್ಮಶ್ರೀ ರಾಮಕುಮಾರ್ ರವರಿಗೂ ಕೋಟಿ ಕೋಟಿ ನಮಸ್ಕಾರಗಳು.
    ಸಂದರ್ಶನದ ಸೊಬಗನ್ನು ಹೆಚ್ಚಿಸುತ್ತಿರುವ
    ಶ್ರೀ ಮಂಜುನಾಥ್ ರವರಿಗೂ ಅನಂತಾನಂತ ಧನ್ಯವಾದಗಳು.
    ರಾಮನಾಮ ಪಾಯಸಕ್ಕೆ ಮಂಜುನಾಥನಾಮ ಸಕ್ಕರೆಯನ್ನು ಬೆರೆಸಿ, ಶ್ರೋತೃಬಾಂಧವರಿಗೆ
    "" *ರಾಮಂ*"" ಭಜೇ ಅನ್ನುವ ಹಾಗೆ ಸಂಚಿಕೆ ಮೂಡಿಬರುತ್ತಿರುವುದು ಮನಕೆ ಆನಂದತರುತಿದೆ.
    ನರಸಿಂಹ ಉಪಾಧ್ಯ ನಾಗರಾಜನ್,
    ಕುಕ್ಕೆಸುಬ್ರಹ್ಮಣ್ಯ.
    ವಂದನೆಗಳು. 🙏👌🦚👏🦜🙏

  • @lakshmanlakshman644
    @lakshmanlakshman644 2 роки тому +19

    God of India films dr Rajkumar apaji great Ramkumar sir great great great nevu

  • @santhoshkumarp2361
    @santhoshkumarp2361 2 роки тому +25

    The Most Goosebumps and stunning episode 🙏🔥❤

  • @Maha-yv9tf
    @Maha-yv9tf 2 роки тому +12

    Total Kannada Channel Im not finding words to congratulate you for this episodes with Ramkumar sir 🙏

  • @somanathkedar1132
    @somanathkedar1132 2 роки тому +20

    Prapanchadalli inthaha Abhimanigalannu padeda ANNAVRE DHANYARU , MANJUNATH SIR NIMAGE 🙏🙏🙏

  • @gangadharaiahkg7126
    @gangadharaiahkg7126 2 роки тому +11

    I have no words to express my happiness.Raj kumar and Ramkumar, what an inseperable interactoin.🙏

  • @jwkumar3263
    @jwkumar3263 2 роки тому +19

    The couple is not just Fans of Dr Rajkumar they are devotees of the legend

  • @Rek454
    @Rek454 2 роки тому +9

    ಮಂಜುನಾಥ ಅವರ ಮಾತು ಕೇಳ್ತಾ ಇದ್ರೆ ಹಾಲು ಜೇನು ಸವಿದಷ್ಟೇ ಸಂತೋಷವಾಗುತ್ತೆ, ಅಣ್ಣಾವ್ರಂತೆ ನಿಮ್ಮ ಕನ್ನಡ ಉಚ್ಚಾರಣೆ ಪದಗಳ ಜೋಡಣೆ, ವಾಹ್, ನಿಮಗೆ ನನ್ನದೊಂದು ದೊಡ್ಡ 🙏

  • @veenamangalore2899
    @veenamangalore2899 2 роки тому +26

    ಮನೆಯೇ ದೇವಾಲಯ ಅಂತ ಹೇಳ್ತಾರೆ ಆದ್ರೆ ರಾಮಕುಮಾರ್ ಅವರ ಮನೆ ರಾಜ್ ಆಲಯ, ಅದ್ಭುತ! 🙏🙏🙏

  • @vss652433af
    @vss652433af 2 роки тому +9

    Memorable cute collections by a die hard fan. Hats off to Annavara fan base is in all age groups.

  • @HNMUKUNDARAO
    @HNMUKUNDARAO 2 роки тому +6

    ಮನ ಮುಟ್ಟುವ ಸಂದರ್ಶನ . ಹೃದಯ ಪೂರ್ವಕ ಧನ್ಯವಾದಗಳು 🙏🙏🙏🙏

  • @prakashys6487
    @prakashys6487 2 роки тому +19

    Great legend Rajkumar fans

  • @adinarayanamurthy1638
    @adinarayanamurthy1638 2 роки тому +8

    No words to appreciated his so deep love and affection ,first time seeing this type of couples not found such a jovely persons in world .Our eyes full of water,sad and happy that is anandabhaspa 👌👌👏👏👍👍🙏🙏 SUPERB

  • @relaxationguru8936
    @relaxationguru8936 2 роки тому +8

    🌏 ಕಲಾ ವಿಶ್ವದ
    ಏಕಮೇವಾದ್ವಿತೀಯ
    ನಟಸಾರ್ವಭೌಮ.
    🌐 ವಿಶ್ವ ರತ್ನ 🌐
    ⭐ ಡಾ. ರಾಜ್ ಕುಮಾರ್ ⭐
    💖 ನಮ್ ರಾಜಣ್ಣ 💖
    🙏 ನಮ್ ಅಣ್ಣಾವ್ರು 🙏
    🇮🇳 ಅಣ್ಣಾವ್ರೇ ನಮ್ಮನೆ ದೇವ್ರು 🙏
    🇮🇳🇮🇳🇮🇳🇮🇳🇮🇳🇮🇳🇮🇳

  • @govindrajraj5936
    @govindrajraj5936 2 роки тому +20

    ನಮ್ಮೆದೆಯ, ನಮ್ಮನೆಯ ಬೆಳಕು ಅಣ್ಣಾವ್ರು.
    ಜೈ ರಾಜಕುಮಾರ್

  • @shylajaashok9970
    @shylajaashok9970 2 роки тому +9

    ಈ ಅಭಿಮಾನಕ್ಕೆ ಹೃದಯ ಪೂರ್ವಕ ನಮನಗಳು.

  • @RoadStory707
    @RoadStory707 2 роки тому +6

    ನಮ್ಮ ಕಣ್ಣುಗಳು ಧನ್ಮೋಸ್ಮಿಯಾದವು...
    ಧನ್ಯವಾದಗಳು ಹಾಲು ಜೇನು ರಾಮಕುಮಾರ್ ಅಣ್ಣ..
    ಟೋಟಲ್ ಕನ್ನಡ

  • @venkataswamyak7141
    @venkataswamyak7141 2 роки тому +19

    Dr.Rajkumar kannadigara kannmani avrobba yugha purusha sathvi sambhavitha avara smaraneyalliea badakuthiruva nanu navugalu andre kannadigaru avrobba kannada khantirava

  • @gainerm5845
    @gainerm5845 2 роки тому +72

    Only Dr. Rajkumar deserve this.

  • @rajshekara1456
    @rajshekara1456 2 роки тому +15

    Biggest fan of DR Rajkumar great feel

  • @shashikumar-mg2kd
    @shashikumar-mg2kd 2 роки тому +11

    One of the best interview, which pushes the mankind into unbelievable facts, for all fans .

  • @subhashyaraganavi8910
    @subhashyaraganavi8910 2 роки тому +18

    What a beautiful family 🙏🙏

  • @nagarajab7689
    @nagarajab7689 2 роки тому +6

    You are really Biggest fan of Appji. Thanks Ramkumar sir.God bless you

  • @ManjuManju-py6rx
    @ManjuManju-py6rx 2 роки тому +8

    ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು❤️🙏💐

  • @kiranrajr6084
    @kiranrajr6084 2 роки тому +15

    Annavru devru ❤️🙏🏻

  • @anandamurthy1141
    @anandamurthy1141 2 роки тому +5

    ಅದರ್ಶದಂಪತಿಗಳಿಗೆ ಸಾಷ್ಟಾಂಗ ನಮಸ್ಕಾರಗಳು ದೇವರು ನಿಮಗೆ ಒಳ್ಳೇದುಮಾಡುತ್ತಾರೆ ಅಣ್ಣಾವ್ರ ಆಶೀರ್ವಾದದಿಂದ ನೀವುಗಳು ಚನ್ನಾಗಿದ್ದೀರ ಹಾಲು ಜೇನು ರಾಮಕುಮಾರ್ ದಂಪತಿ ಗಳಿಗೆ ಜೈ ಮಂಜಣ್ಣ ರವರಿಗೆ ಜೈ ಅಣ್ಣಾವ್ರುಗೆಜೈ ಅಣ್ಣಾವ್ರ ಅಭಿಮಾನಿಗಳಿಗೆ ಜೈ ಜೈ ಕನ್ನಡಮಾತೆ

  • @metrogasesblr1155
    @metrogasesblr1155 2 роки тому +3

    Sir this is ultimate... You can't find any Dr Rajkumar fans than this couples.. they both are hard core fans of our Dr Raj. God bless them both.

  • @powerstar9142
    @powerstar9142 2 роки тому +12

    Dr rajkumar annavaru devaru....🙏🏻🙏🏻🙏🏻🙏🏻🙏🏻🙏🏻

  • @rameshbt8428
    @rameshbt8428 2 роки тому +12

    ನಮ್ಮ ಮನೆಯಲ್ಲಿ ಅಣ್ಣಾವರ ಒಂದು ಪೋಟೊ ಇಟ್ಟು ಕೊಂಡು ಪೂಜೆ ಮಾಡುತ್ತಿದ್ದು ಬೀಗುತ್ತಿದ್ದೆ ಸಹೋದರಿ ನಿಮ್ಮ ಅಬಿಮಾನದ ಮುಂದ ನಮ್ಮದು ಯಾವ ಲೆಕ್ಕ

  • @dhanuthanu7973
    @dhanuthanu7973 Рік тому

    ಅಬ್ಬ ಅಬ್ಬ ಎಂಥ ಆಸಕ್ತಿ ರಾಜಣ್ಣ ಕವಿ ರತ್ನ ಕಾಳಿದಾಸ ಚಿತ್ರ ದಲ್ಲಿ ಎಲ್ಲಿ ಎಲ್ಲಿ ನಾನೆ ಎಲ್ಲಿ ನಾನೆ ಅದು ನಿಜ ಅಂತ ನಿಮ್ಮ ಮನೆ ನೋಡಿದ ಮೇಲೆ ಗೊತ್ತಾಯಿತು ಸೂಪರ್ ಮಂಜುನಾಥ್ ಸರ್ ರಾಮಕುಮಾರ್ ಶ್ರೀಮತಿ ಅವರನ್ನ ಪರಿಚಯ ಮಾಡಿಸಿದಕ್ಕೆ ಧನ್ಯವಾದಗಳು 🙏🎇🎇✨️👌🌹

  • @puttaveerannav6357
    @puttaveerannav6357 2 роки тому +3

    The real love and affection you have for Rajkumar is one of the reasons God gave all things to you long live both of you

  • @vedapushpa9803
    @vedapushpa9803 2 роки тому +13

    This is a real Fond Tribute to the enchanting. HERO of Six hundred Kannada Films!

  • @maheshk3721
    @maheshk3721 2 роки тому +10

    ಅಪ್ಪು ಬಾಸ್ ಜೈರಾಜ್ ವಂಶ 🙏🙏🙏🙏😭😭😭😭😭😭

  • @shakunthalab.s2273
    @shakunthalab.s2273 2 роки тому +18

    Your husband is great, hats up to him.

    • @ramkudr
      @ramkudr 2 роки тому +7

      No need to praise me as I have done my bounden duty.

    • @adinarayanamurthy1638
      @adinarayanamurthy1638 2 роки тому +2

      @@ramkudr The quality comefrom Rajkumar blessings,madam talking very simile face 🙏🙏🙏🙏

    • @narasimhaprasadcn9997
      @narasimhaprasadcn9997 2 роки тому +1

      Hats off to Sri Haalu Jenu Ramkumar & Smt.Padmasri Ramkumar and thanks a lot to Sri.Hariharapura Manjunath Sir

  • @umeshyadav5
    @umeshyadav5 2 роки тому +5

    A big Salute to this wonderful couple. God bless them

  • @vijayaprasad1711
    @vijayaprasad1711 2 роки тому +6

    ಇದು ಅದ್ಭುತ ಕಾರ್ಯಕ್ರಮ 🙏🙏.

  • @ananthananth3608
    @ananthananth3608 2 роки тому +7

    ⭐ಧ್ರುವ ತಾರೆ ⭐🙏ಅಣ್ಣಾವ್ರು🙏

  • @tejas2563
    @tejas2563 2 роки тому +6

    Huge respect for Sir’s patience

  • @devotee6863
    @devotee6863 2 роки тому +5

    ಶ್ರೀರಾಮಚಂದ್ರನಿಗೆ ಆಂಜನೇಯ,
    ರಾಜ್ಕುಮಾರ್ ಅವರಿಗೆ, ರಾಮಕುಮಾರ್,
    😇🙏😇🙏🙏🙏

  • @rrpunarvachannel4374
    @rrpunarvachannel4374 2 роки тому +4

    ನಿಜಸ್ವರೂಪ. ಬಹಳವಾಗಿ ಕಾಡಿದೆ ನಿಮಗೇ ಒಳ್ಳೆಯದಾಗಿಲಿ

  • @manjunathv640
    @manjunathv640 2 роки тому +6

    Dr rajkumar legend of Indian cinema acting and singing and behavior simplycity

  • @AnandKumar-mf9kf
    @AnandKumar-mf9kf 2 роки тому +5

    God, Raghavendra, Rajkumar,, protect your health

  • @g.s.subramanya
    @g.s.subramanya 2 роки тому +6

    EMPEROR OF MILLIONS OF HEARTS OF KARNATAKA

  • @hottegaagithundubattegagi4169
    @hottegaagithundubattegagi4169 2 роки тому +4

    ಅಣ್ಣೊರು ಅಭಿಮಾನಿ ದೇವರುಗಳು ಅಂತಿದ್ರು ಅದು ನಿಮ್ಮನ್ನು ನೋಡಿ ನಿಜ ಅನಿಸಿತು 🙏

  • @Kiran-bf1oe
    @Kiran-bf1oe 2 роки тому +4

    One & only for ever is our proud Dr Mutthu rajanna. 🙏🙏🙏

  • @g.s.subramanya
    @g.s.subramanya 2 роки тому +5

    Ramkumar, you really deserve the kudos sir

  • @vijaykumarsiddaramaiah6372
    @vijaykumarsiddaramaiah6372 2 роки тому +5

    TOUCHING NEVER EVER WE GET

  • @suhasappu8589
    @suhasappu8589 2 роки тому +2

    Aunty nimmaa maneyalliruva annavra photos nodi tumba Khushi aytu. Naanu appaji abhimaani. Nimma kutumbada bhandhavya namagellarigu daarideepavaagide. Neevibbaru heege nooru kaala baali aunty uncle.

  • @bshrudhayahrudhaya5823
    @bshrudhayahrudhaya5823 2 роки тому +6

    ನಮ್ಮಂಥವ್ರ್ ಇದ್ದಾರಾ ಈ ಭೂಮೀ ಮ್ಯಾಲೆ!🙏🙏🙏...

  • @girijambikabasavarajappa5926
    @girijambikabasavarajappa5926 5 місяців тому

    ಏನೊ ಇವರ ಅಭಿಮಾನಕ್ಕೆ ಮಾತೇ ಬರುತ್ತಿಲ್ಲ 🙏ಇವ್ರನ್ನೆಲ್ಲ ಪಡೆದ ನಾವೇ ಧನ್ಯರು

  • @madhushreeyadav4628
    @madhushreeyadav4628 2 роки тому +2

    kannada bhashe bari mathanaduva madhyama alla adondu samskruthi, sogadu .. ee bhasheya hemmeya rayabhaari Dr.Rajkumar. nimma abhimanakke nannadondu saashtanga namskaragalu.. jai karunadu..

  • @AbdulHameed-so1zf
    @AbdulHameed-so1zf 2 роки тому +1

    **** sir...manjunaath...ravare...abba.... inthaha appata raajkumar Abimaaniyannu Prapanchakke Parichisidakke thumbha Danyavadagalu........🤔🤔🤔👌👌👌👌👌💚💛🧡❤💙💖🖤💝****

  • @ramuc1483
    @ramuc1483 2 роки тому +3

    Nijavada Dr. Rajkumar abhimani Hagu Halujanu Ramkumarravareghe Dhanyavadagalu

  • @somanathkedar1132
    @somanathkedar1132 2 роки тому +8

    Padmasri Ammanavarige mattu Ramkumar sir avarige 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nimsallinonechannel4537
    @nimsallinonechannel4537 2 роки тому +2

    Amma
    You both are inspiration to me. 🙏🏻❤️

  • @rajsekharkarur37
    @rajsekharkarur37 2 роки тому +2

    Hats off to u madam and sir...we all are surprised ,amazed, wondered to see such a die hard fan of annavru the great soul..hope this video get shared to maximum viewers so that they also come to know to see the great personalities like u....we are really proud to have persons like u and the great soul ,annavru ..finally thanks to h.Manjunath sir,🙏

  • @lsumarao5580
    @lsumarao5580 2 роки тому +10

    Abhimana andre higirbeku

  • @veenamangalore2899
    @veenamangalore2899 2 роки тому +18

    ನಾನು ಓದಿದ್ದು ಕಾನ್ವೆಂಟ್ ನಲ್ಲಿ ಆದ್ದರಿಂದ ನನಗೆ ಕನ್ನಡ ಸರಿಯಾಗಿ ಬರೆಯೋದಕ್ಕೆ ಬರ್ತಾ ಇರ್ಲಿಲ್ಲ. ನಾನೂ ರಾಜಕುಮಾರ್ ಅಭಿಮಾನಿಯದ್ದರಿಂದ ನನಗೆ ಕನ್ನಡ ಸರಿಯಾಗಿ ಬರೆಯಲು ಬರದಿದ್ದರೆ ರಾಜಕುಮಾರ್ ಅವರಿಗೆ ಅವಮಾನ ಮಾಡಿದ ಹಾಗೇ ಅಂತ ಮನಸ್ಸಿಗೆ ಬಂದ ಮೇಲೆ ಹಠದಿಂದ ಕನ್ನಡ ಸರಿಯಾಗಿ ಕಲೆತು ಅತ್ಯುತ್ತಮ ಮಾರ್ಕ್ಸ್ ತಗೊಂಡೆ. ನನ್ನ ಏಳಿಗೆಯೂ ರಾಜಕುಮಾರ್ ಅವರಿಗೆ ಸೇರಿದ್ದು.

  • @krishnamurthy6100
    @krishnamurthy6100 2 роки тому +5

    Namaste🙏 Ramkumar sir

  • @umaprabhu5527
    @umaprabhu5527 Рік тому

    ಅವರ ಮನೆ, ಮನ ಎಲ್ಲವೂ ರಾಜಮಯ, ಹಾಲು ಜೇನೇ. ಒಂದೆರಡು ಬಾರಿ ಭೇಟಿ ಕೊಟ್ಟು ಕಣ್ತುಂಬಿ ಕೊಂಡ ಭಾಗ್ಯವೂ ನನ್ನದು 🙏🙏

  • @sudhakeshav9584
    @sudhakeshav9584 2 роки тому +4

    Devatha manushya 🙏

  • @samarananda3907
    @samarananda3907 2 роки тому +6

    ಸಾರ್ಥಕ ಬದುಕು 🙏

  • @bsnarayanraorao2229
    @bsnarayanraorao2229 2 роки тому +4

    Amzing God is great bls u for your family

  • @user2j3ycg4df
    @user2j3ycg4df Рік тому

    Very motivating video. Dhanyavadagalu. Ee thayee (maththu avara kutumba) jaasthi dina baduki chennagirli.

  • @achuthabangalore8671
    @achuthabangalore8671 2 роки тому +4

    ಏನ್ ಹೇಳಬೇಕು ಸರ್,,, i don't know,
    ಅಣ್ಣಾವ್ರು ದೇವರು...

  • @madhusudana6175
    @madhusudana6175 2 роки тому +1

    Really you are great Hallu jenu Ramkumar. God bless both of you.

  • @rchandrachandru228
    @rchandrachandru228 2 роки тому +5

    ಸೂರ್ಯ ಚಂದ್ರ ಇರುವರೆಗೆ ಅಣ್ಣಾವುರು ಅಜರಾಮರ

  • @rajeshapraju6093
    @rajeshapraju6093 2 роки тому

    RAMKUMARge inthaha Abhimani eruvadu tumba santosha.GUINESS BOOK WORLD RECORDnalli vesheshavagi barabekhu nana ase ederisi thankyou all.Rajesha.P. TNPURA.

  • @raveeshkumar8878
    @raveeshkumar8878 Рік тому +1

    Sir🙏🙏🙏, halu jenu Ramkumar jodinodi dre namge parvathi parameshwara ranna nodidashtu santhovaythi sir. Neevibru shathayushigalagi baalali endu devralli beduthene. Yakandre namma bhagwaan sir namge annavra jothe balida ella helthidru, but avru kooda nammondige ivaga illa. Halu jenu Ramkumar sir, and Hariharpura manju sir neevibru annavra abhimanigalu, neeu mado program nodovaga annavra hosa cinema thara bhsavaguthe. 🇳🇪🇳🇪🙏🏻🙏🏻🇳🇪🇳🇪🙏🏻🙏🏻

  • @RajeshRaju-dx4ck
    @RajeshRaju-dx4ck 2 роки тому +3

    Annavrige annavre saati swami no words

  • @AshaRani-rp4ct
    @AshaRani-rp4ct 2 роки тому +3

    Super episode

  • @adithyaadi6697
    @adithyaadi6697 2 роки тому +3

    Super program sir all the best

  • @gangadharah2456
    @gangadharah2456 2 роки тому +2

    Jai rajanna jai ramkumar sir

  • @muttappapatted969
    @muttappapatted969 2 роки тому +4

    Excellent

  • @KiranKumar-mi4it
    @KiranKumar-mi4it Рік тому

    Really really really.your great couples.
    Devaru nimage holedu madli

  • @ruthviraghu865
    @ruthviraghu865 2 роки тому +2

    Annavrige thakka abhimanigalu🙏🙏🙏...nimmannu ondh sathi beti madbeku

  • @ManjuNath-yy1br
    @ManjuNath-yy1br Рік тому +1

    SRI GURU RAGHAVENDRA AVARA ROOPADALI DR RAJKUMAR RAVARU NIMMANU RAKSHISUTTIDAARE🤔🤔🤔🧜‍♂️🧜‍♂️🧜‍♂️🧜‍♂️ NAMMA KULA DAIVA SRI GURU RAGHAVENDRA KARUNNE NIMMA MELE SADA IRALI. 😢😢😢❤🧜‍♂️👣🙏🌹.

  • @shankartrek3969
    @shankartrek3969 2 роки тому +1

    ರಾಮಕುಮಾರ್ ಸರ್ ನೀವು ತುಂಬಾ ಗ್ರೇಟ್ ಸರ್

  • @AbdulHameed-so1zf
    @AbdulHameed-so1zf 2 роки тому

    ***** Padmashri...amma navare nimagu.....namma......Namaskaragalu......🙏...💚💛🧡❤💙💖🖤💝💗*****

  • @hemanths9891
    @hemanths9891 2 роки тому

    Raj namma hradaya tumba tumbiddare ramkumar hradaya
    Matravalla mane manassu
    Tumbi kondiddare dhanyavadagalu

  • @subramanyans8358
    @subramanyans8358 2 роки тому +3

    Super abimaani

  • @RameshRaj-lu9st
    @RameshRaj-lu9st Рік тому

    Wonderful super ramkumar sir

  • @kanivep
    @kanivep 4 місяці тому

    Sir 🙏🙏🙏
    Really Milk and Honey
    Let their blessings flourish upon us🙏🙏🙏💐💐💐

  • @gsandeepkumar7236
    @gsandeepkumar7236 Рік тому

    ನಿಮ್ಮ ಕನ್ನಡ ಸ್ಪಷ್ಟತೆ 🙏🙏🙏

  • @jayalakshmichandrashekar4240
    @jayalakshmichandrashekar4240 2 роки тому

    ಅಪ್ಪಾಜಿ ಅಮ್ಮ ನಿಜವಾದ ನಮ್ಮ ಹಾಲು ಜೇನು ರಂಗಕಮಲು ಪಾತ್ರಧಾರಿಗಳು 👍🌹🙏

  • @ರವಿಶಂಕರ್ಗೊರೂರು

    ತಾಯಿ ನಿಮಗೂ ನಿಮ್ಮ ಪತಿ ರಾಮ್ ಕುಮಾರ್ ಸರ್ ಅವರಿಗೂ ಕೋಟಿ ನಮನಗಳು 🙏🙏🙏🙏🙏🙏🙏🙏

  • @ravikumarm1400
    @ravikumarm1400 2 роки тому +5

    🙏🙏🙏🌹🌹🌹

  • @prabhukumar4746
    @prabhukumar4746 2 роки тому +3

    Hat's off

  • @dinesh4359
    @dinesh4359 2 роки тому +3

    Nimmibbarigu olledagali