Microfinance // BC trust // ಇಲ್ಲಿ ಸಾಲ ಪಡೆಯೋ ಮುನ್ನ ಈ ಸ್ಟೋರಿ ತಪ್ಪದೇ ನೋಡಿ..!
Вставка
- Опубліковано 8 лют 2025
- .#anveshane #news #microfinance #latestnews #kannadanews #kannada #update #karnatakanews #karnataka
.
.
.
.
.ಸ್ನೇಹಿತರೇ.. ಬಿ ಸಿ ಟ್ರಸ್ಟ್ ಬಗ್ಗೆ ಹೇಳೋಕು ಮುನ್ನ, ಮೈಕ್ರೋ ಫೈನಾನ್ಸ್ ಬಗ್ಗೆ ಸ್ವಲ್ಪ ಹೇಳ್ಬಿಡ್ತೀವಿ.. ಮೈಕ್ರೋ ಫೈನಾನ್ಸ್ ಅಂದ್ರೆ, ಕಿರುಬಂಡಾವಳ ನೀಡುವ ಕಂಪನಿಗಳು.. ಇವು R B I ಅಂಡರ್ ಬರುತ್ತೆ. ಖುದ್ದು R B I ಇವನ್ನು ನಾನ್ ಬ್ಯಾಂಕಿಂಗ್ ಫೈನಾನ್ಶಿಯಲ್ ಕಂಪನಿ ಅಂತಾ ಪರಿಗಣಿಸುತ್ತೆ. ಇವು ಸಣ್ಣ ಪ್ರಮಾಣದಲ್ಲಿ ಯಾರಿಗೆ ಬೇಕಾದರೂ ಸಾಲ ಕೊಡಬಹುದು. ಅಲ್ದೇ ಈ ಕಂಪನಿಗಳು ನೀಡುವ ಸಾಲಕ್ಕೆ ಬಡ್ಡಿ ಎಷ್ಟಿರಬೇಕು ಅಂತಾ R B I ಗೈಡ್ ಲೈನ್ಸ್ ಇರುತ್ತೆ.. ಅದನ್ನು ಮೀರಿ ಈ ಮೈಕ್ರೋ ಫೈನಾನ್ಸ್ ಕಂಪನಿಗಳು ಬಡ್ಡಿ ಹಾಕುವಂತಿಲ್ಲ. ಒಂದು ವೇಳೆ ನಿಗದಿ ಮಾಡಿರೋದಕ್ಕಿಂತ ಹೆಚ್ಚು ಬಡ್ಡಿಯನ್ನು ವಸೂಲಿ ಮಾಡಿದ್ರೆ, ಅದು R B I ಗೈಡ್ ಲೈನ್ಸ್ ಅನ್ನು ಅತಿಕ್ರಮಿಸಿದಂತೆ ಆಗುತ್ತೆ. ಅಂತಹ ಫೈನಾನ್ಸ್ ಕಂಪನಿಗಳ ವಿರುದ್ಧ ಗ್ರಾಹಕರು ಪೊಲೀಸ್ರಿಗೆ ಸಾಕ್ಷ್ಯಿ ಸಮೇತ ದೂರು ನೀಡಬಹುದಾಗಿದೆ. ಅಲ್ಲದೇ ಅಂತಹ ಫೈನಾನ್ಸ್ ಕಂಪನಿಗಳ ವಿರುದ್ಧ R B I ಕಠಿಣ ಕ್ರಮ ಕೂಡ ತೆಗೆದುಕೊಳ್ಳುತ್ತೆ.
.
.
.
.
.
#karnatakapoliticalnews #latestnews #bjp #congress #trendingnews #soujanyacase #soujanyanews #narendramodi #karnatakanews #karnatakapolitics #topnews #kannadanews #kumaraswamy #siddaramaiah #karnatakacm
Follow us on Facebook: / anveshane12
Follow us on Twitter: / anveshane12
Follow us on Instagram: / anaveshe12
ಜೈ ಸೌಜನ್ಯ
ಅನ್ವೇಷಣೆ❤❤❤❤❤🙏🙏🙏🙏🙏
ಕಾಮಂದರ ಅಂತ್ಯ ಸಮೀಪಿಸುತ್ತಿದೆ
ಧರ್ಮಸ್ಥಳ ಸಂಘ ಬಂದ ಆಗ್ಬೇಕು
# ಧರ್ಮಸ್ತಲ ಸ್ವಸಹಾಯ ಬಡ್ಡಿ ಧಂದೆ ನಿಲ್ಲಲೇ ಬೇಕು
ಮೊದಲ ಧರ್ಮಸ್ಥಳ ಸಂಘವನ್ನು ಬ್ಯಾನ್ ಮಾಡಿ ಇದರಿಂದ ಜನಗಳಿಗೆ ಬಾರಿ ಅನ್ಯಾಯ ಆಗುತ್ತಿದೆ
Justice for saujanya
Jai jastice for soujanya
Very good job madam super
Darmasthala Rajhyasabha sadashya Veerendra Hegde Badavara Raktha hiruvaa Dustana Gramabivadhi Jana Athamathya Urubitu oguva parstiti thanderesidany
Jastce for sawjanya
Niv kodapp namge sala nav yake avr hatra hogtivi 🤦♂️
❤❤❤❤❤
Bank ಅವ್ರ್ನ ಕಮ್ಮಿನ
Madam all news channel all everybody still same story please give to me guidelines how to solve the problems
Good explain madidri thank you
Good information...... justice for SOUJANYA 🙏🙏🙏🙏🙏🙏
Daramasthal and micro finance 2 nu ban madi
J.f.s.
ಜೈ ಸೌಜನ್ಯ