So far the only channel in which the vlogger does not ask to like, subscribe, comment, share & hit the bell icon 😀🙏🙏🙏 hats off to your dedication sir 👏
Good morning sir, sir u r the only one man who has the hunger to show the history of our state to the history lover u r great sir ,sir our Nawab saheb and there son Tippu fought agenest the British and gave people the land why the present rulers r showing less interest, it from u we r knowing the true history of our country. Thanks sir love u sir
Namaskara sir.🙏🙏 ನಾನು ಕೋಲಾರದವನು. ನೀವು ನಮ್ಮ ಜೆಲ್ಲೆಯಬಗ್ಗೆ ಹೇಳುತ್ತಿರುವುದು ಹೆಮ್ಮೆಯ ಸಂಗತಿ. ಆದರೆ, ತಮಲ್ಲಿ ಒಂದು ಬಿನ್ನಹ... ಸರ್ ಕೋಲಾರದಲ್ಲಿ ಸುಮರು ಶಿವಾಲಯಗಳಲ್ಲಿ ರಾವಣೋತ್ಸವವನ್ನು ರಥೋತ್ಸವದ ಕೊನೆಯ ಘಟ್ಟ್. ಆದರೆ ಎಲ್ಲಿಯೂ ನೋಡದಂತಹ ರಾವಣೊತ್ಸವ ಎಂದರೆ, ಅದು ಸುಗಟೂರಿನ ರಾವಣೋತ್ಸವ. ಬ್ರುಹದಾಕಾರದ ರಾವಣನನ್ನು ಅಲ್ಲಿ ನೋಡಬಹುದು.
Thank u very much .. i m from Biskur the one video u had made before .. u made us proud by telling us our history ..pls make more videos like this .. 🙏
Dharmi...There are lot of historical places in Kolar district. Please visit them and bring out their uniqueness, historical value for wider circulation and understanding. Let me know if I can be of any help in this regard.
ವಾರದ ಮೊದಲ ದಿನ ಶುರು ಆಗೋದು ನಿಮ್ಮ ವಿಡಿಯೋ ಇಂದ... ಸೋಮವಾರವೇ ಇರಲಿ ನಿಮ್ಮ videoಗಳು. ನೀವು ಇಷ್ಟ ಆಗೋದು ಮೊದಲ ವಿಡಿಯೋ ಇಂದ ಇಲ್ಲಿಯವರೆಗೂ ಯಾವತ್ತೂ subscribe ಆಗಿ bell button ಒತ್ತಿ ಎಂದು ಹೇಳಿಲ್ಲ.
ಕೋಲಾರ ಜಿಲ್ಲೆಗೆ ಸುಸ್ವಾಗತ ಸಾರ್
ಇನ್ನಷ್ಟು ಕೋಲಾರ ಜಿಲ್ಲೆಯ ಇತಿಹಾಸದ ಮಾಹಿತಿಯನ್ನು ತಿಳಿಸಲು ಕೋರುತ್ತೇನೆ
ನೀವು ನಮ್ಮ ಮುಳಬಾಗಿಲಿನ ಇಂತಹ ಒಂದು ವಿಡಿಯೋ ಗಾಗಿ ಯಾವಾಗ ಮಾಡುತ್ತೀರಿ ಎಂದು ಕಾಯುತ್ತಾ ಇದ್ದೆವು, ಅಂತೂ ನಮ್ಮ ಬೇಡಿಕೆ ಈಡೇರಿಸಿದ್ದಕ್ಕೆ ತುಂಬಾ ಧನ್ಯವಾದಗಳು "ಧರ್ಮಿ sir"...
So far the only channel in which the vlogger does not ask to like, subscribe, comment, share & hit the bell icon 😀🙏🙏🙏 hats off to your dedication sir 👏
ರಾವಣೇಶ್ವರನ ಉತ್ಸವ ಕೋಲಾರದ ಎಲ್ಲಾ ತಾಲೂಕುಗಳಲ್ಲಿ ನಡೆಯುತ್ತದೆ ಸಾರ್ 🙏
Thank you for bringing ಕೋಲಾರದ ಚಿನ್ನದ stories alive Sir🙏
ನಮಸ್ಕರ ನಮ್ಮ ಇತಿಹಾಸ ತಿಳಿಸುವ ಗುರುಗಳಿಗೆ....
Thanks for visiting Kolar Sir and happy to see Shivappa Arivu Sir as well. Please visit Kurudumale temple (1000 years old)
Good morning sir, sir u r the only one man who has the hunger to show the history of our state to the history lover u r great sir ,sir our Nawab saheb and there son Tippu fought agenest the British and gave people the land why the present rulers r showing less interest, it from u we r knowing the true history of our country.
Thanks sir love u sir
Extremely informative told in his special style!! thanks for such treasure of history!!
Namaskara sir.🙏🙏 ನಾನು ಕೋಲಾರದವನು. ನೀವು ನಮ್ಮ ಜೆಲ್ಲೆಯಬಗ್ಗೆ ಹೇಳುತ್ತಿರುವುದು ಹೆಮ್ಮೆಯ ಸಂಗತಿ. ಆದರೆ, ತಮಲ್ಲಿ ಒಂದು ಬಿನ್ನಹ... ಸರ್ ಕೋಲಾರದಲ್ಲಿ ಸುಮರು ಶಿವಾಲಯಗಳಲ್ಲಿ ರಾವಣೋತ್ಸವವನ್ನು ರಥೋತ್ಸವದ ಕೊನೆಯ ಘಟ್ಟ್. ಆದರೆ ಎಲ್ಲಿಯೂ ನೋಡದಂತಹ ರಾವಣೊತ್ಸವ ಎಂದರೆ, ಅದು ಸುಗಟೂರಿನ ರಾವಣೋತ್ಸವ. ಬ್ರುಹದಾಕಾರದ ರಾವಣನನ್ನು ಅಲ್ಲಿ ನೋಡಬಹುದು.
Thank you dharmi sir kolarakke bandidakke tumba dhanyavadagalu
Sir CHIKKABALLAPUR Nandi Bhoganandheeshawara temple bagge information kodi sir
ನಮ್ಮ ಜಿಲ್ಲೆಗೆ ಬಂದದ್ದು ಬಹಳ ಆನಂದ ವಾಗಿದೆ
ನಮ್ಮ ಕೋಲಾರ, ನಮ್ಮ ಹೆಮ್ಮೆ♥️
ಧನ್ಯವಾದಗಳು ಸರ್ ನಮ್ಮ ಕೋಲಾರದ ಇತಿಹಾಸ ಗೊತ್ತಿಲ್ಲದ ಜನರಿಗೆ ನಿಮ್ಮ ಮೂಲಕ ತಿಳಿಸಿಕೊಡಿ 🙏🏻🙏🏻🙏🏻🙏🏻🙏🏻🙏🏻
Namma manee devara dharshanna madisidakke danyavadagalu sir
Jai jinendra guruji 🎉🙏
ಬಳ್ಳಾರಿ ಜಿಲ್ಲೆಗೆ ಬನ್ನಿ ಗುರುಗಳೇ ದಯವಿಟ್ಟು..,🙏🙏🙏
Waw Hanuma waw jai sri Ram 🙏🙏🙏
Beautiful vlog sir and informative
Mulabagalu.(shathakavatapura) ❤️
ನಮ್ಮ ಆರಾಧ್ಯದೈವ ಶ್ರೀ ಸೋಮೇಶ್ವರಸ್ವಾಮಿ
Nice Darmi good information sir
ಅತ್ತ್ಯತ್ತಮ ಮಾಹಿತಿ,ನಿರೂಪಣೆಗಾಗಿ 🙏
U hv missed virupakshi temple, kurudamale ganapathi, kurudamale someshwara, and garuda temple .Plz cover all these temples and also avani temples also
Dhanyavaad... Prabhugale DHANYOSMI.. Nimma manasu Gellabeku andhare yellarigu Sadhyavilla, sulubha ella.. 🌸😍🌸
Thank u very much sir
Thank u very much .. i m from Biskur the one video u had made before .. u made us proud by telling us our history ..pls make more videos like this .. 🙏
E nimma Vijaya yathre yavaga hampi vijayanagarada kade hoguthe antha tumba kaatardidnd kayuthiruva nimma abhimani praarambadli nithiruva nimma yathre munduvariyali ah virupaksha adashtu bega nimage ashirvarisali danyavada🙏
ಸೋಮೇಶ್ವರ ದೇವಾಲಯದಲ್ಲಿ ನೀವು ತೋರಿಸುವ ಈ ವಿಡಿಯೋದಲ್ಲಿ ಒಂದಾದರೂ ಪಲ್ಲವರ ವಾಸ್ತುಶಿಲ್ಪದ ಲಕ್ಷಣ ಇದಿಯೇ??
Lovely Kolar.... Plz go ahead
ಬೊಂಬಾಟ್ ಭಾನುವಾರ.....😍
Thank you so much sir kolarakke bandidakke neevu kolarakke yak bandilla antha ankotha idde
Minugutaare 🎆💫💫
Sir sira history
ಕೋಲಾರದ ಇತಿಹಾಸದ ಬಗ್ಗೆ ಇನ್ನಷ್ಟು ಮಾಹಿತಿ ನೀಡಿ ದರ್ಮಿ ಸರ್
Hara Hara Mahadeva 🙏
ಧನ್ಯವಾದಗಳು ಸರ್ !
Thank you sir very good explanation super.
Namma kolara ❤❤
Nice Darmi good one of the best video I've seen this
Super 👍👍👍👍👍👍🌹🌹
Kindly visit all the historical places in mulbagal tayluk, particularly kudumale MahaGanapathi temple and Someswara temple.
I am from Kolar ❤️, tq for making this vedio 😁, do more vedios related to Kolar please 😁🙏
Thumba danyavadagalu sir . Nam kolar video madidakke
Dharmi...There are lot of historical places in Kolar district. Please visit them and bring out their uniqueness, historical value for wider circulation and understanding.
Let me know if I can be of any help in this regard.
Super sir
ನಮಸ್ತೇ ಗುರುಗಳೇ🙏
Love from mulbagal
Welcome to mulbagal
Dharmendra sir please come to the Bethamangala kgf taluk kolor dt where you have to holy God vijayendra swamy temple and anjaneya temples.
Sir Good morning, flash of thought,why you don't start culture tourism of Nama Karnataka. ❤️🙏
good morning sir 🙏🙏💐
First like ❤️👍😘2nd wive
Welcome to my district sir
ತುಂಬಾ ಖುಷಿ ಆಯ್ತು ಸಾರ್
Tq sir Kolar bagge helidakke
Mulavayarajya da bahge heli sir please
Super 💕 you
ನಮ್ಮ ಕೋಲಾರ💛❤️
Welcome to Kolar sir...🤗
ನಮ್ಮ ಕೋಲಾರವನ್ನು ನಮಗೆ ತಿಳಿಸಿದಕ್ಕೆ ತುಂಬ ತುಂಬ ಧನ್ನಯವಾದಗಳು ಸರ್
Sir please visit shreepadaraja mata and enlighten the historical aspects,Vyasa rayaru and their is a Anjaneya founded by vyasa rayaru
ಸರ್ ನಂದಿ ಬೆಟ್ಟದ ತಪ್ಪಲಿನಲ್ಲಿರುವ ನಂದಿ ದೇವಾಲಯದ ಬಗ್ಗೆ ನಿಮಗೆ ಗೊತ್ತು. ಆದರೆ ವಿಡಿಯೋ ಮಾತ್ರ ಮಾಡಿಲ್ಲ
🙏
ಧನ್ಯವಾದಗಳು ಸರ್ ನಮ್ಮ ದೊಡ್ಡಬಳ್ಳಾಪುರ ಮತ್ತು ಘಾಟಿ ಸುಬ್ರಮಣ್ಯ ಸ್ವಾಮಿ ದೇವಾಸ್ಥಾನದ ಬಗ್ಗೆ ಇತಿಹಾಸ ತಿಳಿಸಿ ಸರ್ ದಯವಿಟ್ಟು ನಾವು ಕಾಯುತ್ತಿದೇವೆ ಸರ್ ದಯವಿಟ್ಟು
Please use good Mike 👍 🙏
🙏🙏🙏🙏
❤
Brother D.Kumar pl make a video on Muthyal maduvu which is also called Pearl Valley.
🙏🙏🌹🌹🇮🇳🇮🇳🌹🌹🙏🙏
👍👍👍
ಗಂಡುಗಲಿ ಕುಮಾರರಾಮನ ಮರೆತ ಧರ್ಮೇಂದ್ರ ಕುಮಾರ.
ಎಂದಿಗೂ ಇಲ್ಲ... ಬರ್ತೀನಿ😊😊
Antaragange bagge Tilisi
Sir please visit Mulbagal Avani
ಯಾಕೋ ನಮ್ಮ ಪಾವಗಡ ವನ್ನು ಮರೆತೇ ಬಿಟ್ರಿ ಸರ್
Sir Huliyurudugha bani please one sala
ಬರ್ತೀನಿ....
Sir sandur ge yavagaa bartiraa sir
ಸದ್ಯದಲ್ಲೇ
Hi❤
Sir, bangarpet ge yaavaga barthira
ಮುಂದಿನ ವಾರ...
U forgot antharganage and avani plz visit those place and tell the history and also ganga dynesty construction the temple in kolars🥂👍👍
Sry for 🥂this
16:44 😂😂😂camera nodkonde 😜😜😜
ಹಾಗಿದ್ರೆ ಸೋಮವಾರ ಬರೋಲ್ವ?
ಖಂಡಿತಾ ಬರ್ತೀನಿ... ನಾಳೆ ಇನ್ನೊಂದು ವೀಡಿಯೋ ಹಾಕ್ತೀನಿ...😊😊😊
ವಾರದ ಮೊದಲ ದಿನ ಶುರು ಆಗೋದು ನಿಮ್ಮ ವಿಡಿಯೋ ಇಂದ... ಸೋಮವಾರವೇ ಇರಲಿ ನಿಮ್ಮ videoಗಳು. ನೀವು ಇಷ್ಟ ಆಗೋದು ಮೊದಲ ವಿಡಿಯೋ ಇಂದ ಇಲ್ಲಿಯವರೆಗೂ ಯಾವತ್ತೂ subscribe ಆಗಿ bell button ಒತ್ತಿ ಎಂದು ಹೇಳಿಲ್ಲ.
@@anmadhu2008 ಖಂಡಿತಾ ಸೋಮವಾರವೇ ಪೋಸ್ಟ್ ಮಾಡ್ತೀನಿ... ಧನ್ಯವಾದಗಳು ನಿಮಗೆ...🙏🙏
Gurugale melukote vairamudi bagge maadi
Devra veshya sullu helbeda darmi sattogtiyyaa suddenly
En sullu heltiddare......
Love from mulbagal