POLAR ICE BREAKER CRUISE🚢..! Arctic ಸಮುದ್ರದ ಮೇಲೆ ಕಾಲಿಟ್ಟಾಗ | Finland🇫🇮 | Flying Passport

Поділитися
Вставка
  • Опубліковано 24 вер 2024
  • It's once in a life time experience to go on this Adventurous Ice Breaker Cruise Ship in Arctic Ocean. When temperature drops below -20 then we really feel that we are on the North Pole cruising on mountain of Ice breaking them and moving forward.
    -----------------------------------------------------------------------------------------------------------------------
    For Turkey Group Tour Bookings from Flying Passport Tours Call or Whats app Below Number :
    +917795538639
    +917795138638
    Website : www.flyingpassports.com
    Email : contact@flyingpassports.com
    Our Upcoming Trips : Turkey
    Departure Date : 15th April, 2024
    ಫ್ಲೈಯಿಂಗ್ ಪಾಸ್‌ಪೋರ್ಟ್ ಟೂರ್ಸ್‌ನಿಂದ ಜೋರ್ಡನ್ ಗ್ರೂಪ್ ಟೂರ್ ಬುಕಿಂಗ್‌ಗಾಗಿ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ
    +917795538639
    +917795138638
    Website : www.flyingpassports.com
    Email : contact@flyingpassports.com
    ನಮ್ಮ ಮುಂದಿನ ಪ್ರವಾಸಗಳು : ಟರ್ಕಿ
    ನಿರ್ಗಮನ ದಿನಾಂಕ :15ನೇ ಏಪ್ರಿಲ್ , 2024
    -----------------------------------------------------------------------------------------------------------------------
    Get in touch with us ⬇️
    Mobile : +9177956538639
    Website : www.flyingpassports.com
    Instagram : / flying_passport
    Facebook: / flyingpassport
    Telegram : t.me/flyingpas...
    Email Queries : flyingpassportkannada@gmail.com
    -----------------------------------------------------------------------------------------------------------------------

КОМЕНТАРІ • 561

  • @basavarajubm597
    @basavarajubm597 7 місяців тому +138

    ವಾವ್ ಸುಂದರವಾದ ಒಂದು ಜಾಗವನ್ನು ನಮಗೆ ತೋರಿಸಿದ್ದೀರಿ ನಾನು ಮೂವಿಯಲ್ಲಿ ಮಾತ್ರ ನುಡಿದೆ ನಿಮ್ಮ ಕಡೆಯಿಂದ ಈ ದೃಶ್ಯವನ್ನು ನೋಡಿ ನಮಗೆ ತುಂಬಾ ಖುಷಿಯಾಗಿದೆ ನಿಮಗೆ ದೇವರು❤

  • @thaseerk6475
    @thaseerk6475 7 місяців тому +117

    ಮಂಜುಗಡ್ಡೆ ಸಾಗರದಲ್ಲಿ ಕನ್ನಡ ಜಗತ್ತಿನ ಆಶಾ & ಕಿರಣಗಳು 🌹👌👌

  • @ravikirantk8708
    @ravikirantk8708 7 місяців тому +66

    ನಿಮಗೆ ರಾಜ್ಯ ಸರ್ಕಾರ ಗೌರವಿಸಲಿ ಎಂದು ಆಶಿಸುವೆ.

  • @s.kbachalapur8984
    @s.kbachalapur8984 6 місяців тому +5

    ಡ್ರೋನ್ ವಿಡಿಯೋಗಳು ಅದ್ಭುತವಾಗಿ ಮೂಡಿಬಂದಿದೆ ಅಂತಹ ಚಳಿ ಇರುವ ಪ್ರದೇಶದಲ್ಲಿ ಡ್ರೋನ್ ವಿಡಿಯೋಗಳು ಮಾಡುವುದು ತುಂಬಾ ಕಷ್ಟ ನೀವು ಆ ಕಷ್ಟಗಳನ್ನು ಮೀರಿಸಿ ಇಂತಹ ಅದ್ಭುತವಾದ ವೀಡಿಯೊಗಳನ್ನು ತಗೆದು ನಮ್ಮ ಕರ್ನಾಟಕದ ಜನರಿಗೆ ತೋರಿಸಿದ್ದೀರಿ ನಿಮಗೆ ಅನಂತ ಅನಂತ ಧನ್ಯವಾದಗಳು ❤

  • @jaihanuman8096
    @jaihanuman8096 7 місяців тому +28

    ದಕ್ಷಿಣ ಧ್ರುವದಿಂದ್ ಉತ್ತರ ದ್ರುವಕ್ಕೂ ಆಶಾ ಕಿರಣ 🙏🏻 ಜೈ ಶ್ರೀರಾಮ್

  • @nalinirajesh7319
    @nalinirajesh7319 7 місяців тому +45

    ವಾವ್!!! ನಾವು ನೋಡಲು ಸಾಧ್ಯವಿಲ್ಲ, ಹೋಗಲು ಆಗದು. ಒಂದೊಂದು ದೇಶದ ಸೌಂದರ್ಯ,ಆ ಜಾಗದ ಅನುಭವ... ನಮಗೆ ತೋರಿಸಿ ನಿಮ್ಮಿಂದ ನಾವು ನೋಡುವ ಭಾಗ್ಯ ಸಿಕ್ಕಿದೆ. ಧನ್ಯವಾದಗಳು. ನಮ 4:45

  • @theexcitingworld....9885
    @theexcitingworld....9885 7 місяців тому +35

    ಉತ್ತರ ಧ್ರುವದಲ್ಲಿ ಮೂಡಿದ ಆಶಾಕಿರಣ....🎉

  • @narsimmadboss7243
    @narsimmadboss7243 7 місяців тому +13

    ಎಲ್ಲ ಕನ್ನಡಿಗರಿಂದ ಹೃದಯಪೂರ್ವಕ ಧನ್ಯವಾದಗಳು ಜೈ ಕರ್ನಾಟಕ ಮಾತೆ

  • @somashekar5504
    @somashekar5504 6 місяців тому +5

    ನಿಮ್ಮ ಪ್ರಯಾಣ ತುಂಬಾ ಅದ್ಬುತ ಮೈ ರೋಮಾಂಚನ ತುಂಬು ಹೃದಯದಿಂದ ಧನ್ಯವಾದಗಳು 🌹🌹🌹

  • @GEETHAkondajji
    @GEETHAkondajji 7 місяців тому +13

    ಇದನ್ನ ನೋಡಿ ಜನ್ಮ ಸಾರ್ಥಕ ಆಯ್ತು ಆಶಾ ಕಿರಣ್ ಧನ್ಯವಾದಗಳು ❤

  • @kumarswamygowdru4451
    @kumarswamygowdru4451 7 місяців тому +28

    ಆಶಾ ಕಿರಣ್ ನಿಮ್ಮ ಎಲ್ಲಾ ವಿಡಿಯೋವನ್ನು ನಾನು ನೋಡಿದ್ದೇನೆ ಬಹಳ ಸಂತೋಷವಾಗಿದೆ ನಿಮಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿ...

  • @rameshrami2540
    @rameshrami2540 7 місяців тому +16

    ಒಂದು ಹೊಸ ಅನುಭವ ನಾವು ನೋಡಲು ಸಾಮಾನ್ಯವಾಗಿ ಆಗದ ಸ್ಥಳವನ್ನು ಕನ್ನಡಿಗರಿಗೆ ತೋರಿಸಿದಿರಿ.ಧನ್ಯವಾದಗಳು ಆಶಾ ಕಿರಣವ್ರೆ.❤❤❤🎉🎉🎉

  • @sujathaaithal498
    @sujathaaithal498 7 місяців тому +22

    ನೀವು ತೋರಿಸಿದೆ ರೀತಿ ಬಹಳ ಖುಷಿ ಆಯ್ತು...... ನಾವು ಅದ್ಭುತವಾದ ಸುಂದರವಾದ ದೇಶ ಹಾಗೂ ಸ್ಥಳ ನೋಡಿದ ಹಾಗೆ ಆಯಿತು.... ಹಾಗೇಯೇ ನೀವು ತೋರಿಸಿದ ರೀತಿ ತುಂಬಾ ಖುಷಿ ಆಯ್ತು.... ನಿಮ್ಮಿಬ್ಬರಿಗೂ ದೇವರ ಆಶೀರ್ವಾದ ಸದಾ ಇರಲಿ.

  • @devendramugali1350
    @devendramugali1350 3 місяці тому +2

    ಅದೃಷ್ಟ ಮಾಡಿದಿರಾ ಸರ್ ಮತ್ತೆ ಮೇಡಮ್ ಅವರೇ ಜಗತ್ತಿನ ತುತ್ತ ತುದಿಗೆ ಹೋಗಿ ಮತ್ತು ಆರ್ಕ್ಟಿಕ್ ಸಮುದ್ರ ತೋರಿಸಿದ್ದಕ್ಕೆ ಧನ್ಯವಾದಗಳು ನಿಮಗೆ ❤😊😊😊🎉🎉🎉🎉🎉❤❤❤❤😊😊😊 ತುಂಬಾ ಸಂತೋಷ ಆಯಿತು ❤😊😊😊😊

  • @vandj8592
    @vandj8592 7 місяців тому +18

    How many memories both of you made in life time is unbelievable 🥰🥰🥰

  • @ambikasiddu6004
    @ambikasiddu6004 7 місяців тому +19

    ತುಂಬಾ ಅದ್ಭುತವಾಗಿದೆ 👌👌👌👌 ಆಶಾ ಅಕ್ಕ ❤️ ಕಿರಣ್ ಅಣ್ಣಾ ಲವ್ ಯು ಸೂಪರ್❤❤❤❤

  • @karthikshetty820
    @karthikshetty820 7 місяців тому +2

    Neevu ibbaru yenu bahala punya madi deera so u have this option, i. Very happy bcs money idru kelavarige ellu hogoke agalla❤❤❤❤❤

  • @ಮೈಸೂರು.ಎಂ.ಪಿ
    @ಮೈಸೂರು.ಎಂ.ಪಿ 7 місяців тому +16

    ಈ ದಿನ ಶುಭವಾಗಲಿ ಈ ವಿಡಿಯೋ ನೋಡು ನಿಮಗೆ😅😊..

  • @satheeshask1290
    @satheeshask1290 7 місяців тому +10

    ⛴ ಸಾಗರದಲ್ಲಿ ನಮ್ಮ ಕನ್ನಡಿಗರು ಸೂಪರ್ ಮಾಹಿತಿ 👌 💛❤❄❄❄❄

  • @shivas12345
    @shivas12345 5 місяців тому +1

    ಅದ್ಭುತ ಜಗತ್ತುಗಳು ತೋರ್ಸ್ಟ್ಟಿದ್ದಿರ 💛❤️🇮🇳🌎

  • @lokeshsudha2478
    @lokeshsudha2478 7 місяців тому +13

    ನೀವ್ ಪುಣ್ಯ ಮಾಡಿದಿರಾ ಈ ಸುಂದರ ವಾದ ಪ್ಲೇಸ್ ನೋಡಿ ಮನಸ್ಸಿಗೆ ಖುಷಿಆಯ್ತು ನಿಮಗೆ ಧನ್ಯವಾದಗಳು ❤❤❤❤❤❤❤❤

  • @hadresab1530
    @hadresab1530 7 місяців тому +27

    ಕಾಮೆಂಟ್ ಓದಲು ಬಂದವರಿಗೆ ಸ್ವಾಗತ ಸುಸ್ವಾಗತ

  • @mamtha1007
    @mamtha1007 7 місяців тому +13

    It was a very emotional feeling when I saw our flag at Artic ocean 🫶🫶🫶

  • @siddu2238
    @siddu2238 7 місяців тому +20

    U guys better than Dr bro😏 because you didn't waits your subscribers ❤️🙌

    • @Simpllagondustory
      @Simpllagondustory 6 місяців тому

      Never compare them, both r unique and just wonderful,

    • @ShriNidhi-zu2im
      @ShriNidhi-zu2im 6 місяців тому

      ಹೋಲಿಕೆ ಮಾಡಬೇಡಿ! ನೀವು ಹೋಲಿಕೆ ಮಾಡಿದಾಗ ಅಲ್ಲಿ ಸೌಂದರ್ಯ ಹಾಳಾಗುತ್ತದೆ. - ಭಗವದ್ಗೀತೆ

  • @nighthuntergaming3184
    @nighthuntergaming3184 7 місяців тому +9

    ಜಗತ್ತಿನ ಅತಿ ತುತ್ತ ತುದಿಗೆ ಹೋಗಿ ನಮ್ಮ ಕರುನಾಡ ಧ್ವಜ ಹಿಡಿದು ತೋರಿಸಿದ ನಿಮಗೆ ಅನಂತಾನಂತ ವಂದನೆಗಳು ವಿಸ್ಮಯದ ಪ್ರವಾಸ ಕಥನ ನಿಮ್ಮಿಂದ ನಮಗೆ ಸಿಗ್ತು ❤

  • @tvsrinivas7358
    @tvsrinivas7358 7 місяців тому +6

    First time I have seen such a scene. A unique and rare experience for the lucky ones only.

  • @bommaraj9167
    @bommaraj9167 7 місяців тому +4

    ತುಂಬಾ ಅದ್ಭುತವಾದ ವಿಡಿಯೋ ಆಶಾ ಅಕ್ಕ ಅಂಡ್ ಕಿರಣ ಅಣ್ಣ ಕರ್ನಾಟಕದ ಹೆಮ್ಮೆ ನೀವಿಬ್ಬರು ❤️🙏❤️

  • @sumasudhi7592
    @sumasudhi7592 7 місяців тому +7

    ಒಳ್ಳೆಯ ಶೀತಲ ವಲಯವನ್ನು ತೋರಿಸಿದ್ದಕ್ಕಾಗಿ ಆಶಾ ಕಿರಣ್ ನಿಮಗೆ ಧನ್ಯವಾದಗಳು❤

  • @sandroetn6907
    @sandroetn6907 6 місяців тому +2

    Super
    Karnataka Flag feel proud
    God bless you all😊

  • @pramik9040
    @pramik9040 7 місяців тому +11

    Drbro ginna nivu thumba deserve edira adree inna jasthi yake famous agtilla e jana gale yak gotagtilla anta arta agtilla

    • @DhananjayaMunna
      @DhananjayaMunna 4 місяці тому

      Dr bro singal adke ❤

    • @MADY9002
      @MADY9002 4 місяці тому

      Dr bro style e bere Ivr style e bere don't compare

  • @shobhaurs8381
    @shobhaurs8381 7 місяців тому +2

    ವಾವ್ ಸೂಪರ್. ನೀವು ನಮ್ಮ ಕರ್ನಾಟಕದ ಹೆಮ್ಮೆ. ತುಂಬಾ ಚನ್ನಾಗಿದೆ. ನೀವು ನಮ್ಮ ಕನ್ನಡದ ಭಾವುಟ ಅಲ್ಲಿ ಹಾರಿಸಿದ್ದು ಗ್ರೇಟ್. 👍👌

  • @srimanmansri
    @srimanmansri 7 місяців тому +5

    Another splendid video, Another experience like National geographic channel. You are not one of the best, you are the best vloggers in kannada. Thank you so much guys take care.😊

  • @divyaphaneesh4036
    @divyaphaneesh4036 7 місяців тому +4

    ನಿಮ್ಮ ಜೊತೆಗೆ ನಾವು ನೋಡಿ ಎಂಜಾಯ್ ಮಾಡ್ತಿದ್ದೀವಿ.. ಧನ್ಯವಾದಗಳು ನಿಮಗೆ ಅಂಥ ಶೀತಲ ಪ್ರದೇಶವನ್ನು ನಮಗೆಲ್ಲ ತೋರಿಸುತ್ತಿರುವುದಕ್ಕೆ

  • @shantidham3216
    @shantidham3216 7 місяців тому +4

    ಈ ಭೂಮಿ ಎಷ್ಟು ಸುಂದರವಾಗಿದೆ ವ್ಹಾವ್ ಅನಿಸಿತು. ಬಹಳ ಧನ್ಯಾದಗಳು

  • @ajjumunna4490
    @ajjumunna4490 7 місяців тому +3

    E TARA EXPERIENCE NAMGU TURSIDUKE TQSMCH...NAV EDELA NODAK KASTA SO VIDEODALI NODI KUSHI AYTU...TQSMCH FR SHOWING THIS SIR /MEDAM.LOTS OF LOVE FROM JAI KARNATAKA JAI HASSAN.

  • @edgecase6788
    @edgecase6788 7 місяців тому +2

    I had gone in the same route 18 years back from inland to Sweden. Got back nice memories

  • @deepamaruthi2562
    @deepamaruthi2562 7 місяців тому +2

    Tq asha and Kiran sir superb age ettu...nanu tumba enjoy madede e video.

  • @parimalapbhushan5882
    @parimalapbhushan5882 7 місяців тому +2

    What a beautiful place ❤❤ Thank you both 🎉🎉

  • @starman9000
    @starman9000 7 місяців тому +2

    Battery-operated heated socks and hand gloves are very useful here! I did use it when I visited Tromso, Norway!

  • @GeethaVandana-h3j
    @GeethaVandana-h3j 7 місяців тому +5

    Love to Asha and Kiran...❤❤maybe this place will be my dream destination......❤❤❤

  • @Yashugowda293
    @Yashugowda293 7 місяців тому +3

    Bloopers was superb good to see that type of asha mam😂😂 add bloopers at the end in every video

  • @VeenaMRao
    @VeenaMRao 7 місяців тому +2

    ಅದ್ಭುತ ವಾಗಿ ದೆ. ತುಂಬಾ ಚೆನ್ನಾಗಿ ತೋರಿಸಿ ದ್ದೀ ರ ಧನ್ಯವಾದಗಳು.

  • @trending...
    @trending... 7 місяців тому +2

    ನಾನು ನಿಮ್ಮ ದೊಡ್ಡ ಅಭಮಾನಿ..ನಿಮ್ಮ ಯಾವುದೇ ವಿಡಿಯೋನು ಬಿಡದೇ ನೋಡಿದೀನಿ...💛💛

  • @Santoshtelasang9
    @Santoshtelasang9 7 місяців тому +3

    It's soo amezing😮😮 nice snow sea. Best of luck for your next ✈️️✈️️ travel vedio both of you.

  • @vinudeepa8762
    @vinudeepa8762 7 місяців тому +2

    ಇದಂತು ರೋಚಕ ಅಧ್ಯಾಯ.❤

  • @p.s.m2023
    @p.s.m2023 7 місяців тому +1

    ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಕಮ್ಮಿ ❤❤🙏🏼🙏🏼 ನೀವು ಹೆಸರಿಗೆ ತಕ್ಕ ಹಾಗೆ ಆಶಾ ಕಿರಣಗಳು ❤❤

  • @nirmalababy3885
    @nirmalababy3885 7 місяців тому

    Bahala sundaravada pradesha yententha adbhuta galannu toristidira aste sahasagalannu madta enjoy madta yidira aste hanavannu kharchu madi nammanu khushi padistiro nimage tumba tumba dhanyavadagalu yilukuda namma kannadada bavutavannu harisidri Tq ashakiran rige aa bhagavantanu yavagalu nimage olleyadu madali yendu bedikoluttene

  • @chaithravhiremath4144
    @chaithravhiremath4144 7 місяців тому +1

    I really appreciate your hardwork and love to toor the whole world

  • @horihabbatheracingbulls9314
    @horihabbatheracingbulls9314 7 місяців тому +2

    ಅದ್ಭುತವಾದ ಜಾಗ ಒಳ್ಳೆಯದಾಗಲಿ ನಿಮಗೆ

  • @pankajar8967
    @pankajar8967 6 місяців тому

    U people are blessed, u have shown such beautiful places on earth.God bless u.

  • @rameshtalawar6454
    @rameshtalawar6454 6 місяців тому

    ವಾವ್ ಅದ್ಭುತ ಆಶ್ಚರ್ಯ ಪರಮಾಶ್ಚರ್ಯ ನಾವು ನೋಡಿರದ ಕೇವಲ ಕೇಳಿದ್ದ ಓದಿದ್ದ ಪ್ರದೇಶವನ್ನು ಅತ್ಯಂತ ಹತ್ತರದಿಂದ ನೋಡುವಂತೆ ಮಾಡಿದ ಕಿರಣ್ ಮತ್ತು ಆಶಾರಿಗೆ ಧನ್ಯವಾದಗಳು

  • @sudhamaniph9381
    @sudhamaniph9381 7 місяців тому +1

    Superb plc, niv thorso ella places very interesting

  • @sushithdarshan141
    @sushithdarshan141 7 місяців тому +2

    This is a big achievement and moment of proud for kannadigas

  • @bhargavipramod1425
    @bhargavipramod1425 6 місяців тому +1

    Great neevu nam karnataka flag na alli harsid nodi thumba hemme ansthu, good job 👏👏

  • @sadashivasadashiva2258
    @sadashivasadashiva2258 6 місяців тому

    ಎಂತೆಂಥ ಅಪಾಯಕಾರಿ ಜಾಗದಲ್ಲಿ ಹೋಗಿ ನೀವು ಚಿತ್ರಿಸಿ ನಮಗೆ ಮನೋರಂಜನೆ ನೀಡುವ ಮೂಲಕ ನಮ್ಮನ್ನು ಸಂತೋಷ್ ಸಂತೋಷಪಡಿಸಿದ ನಿಮಗೆ ತುಂಬು ಹೃದಯದ ಅಭಿನಂದನೆಗಳು

  • @hariprasadknayak9881
    @hariprasadknayak9881 7 місяців тому +1

    Finland Ep 2 video was fentastic. Polar ice breaker Cruise was superb very nice. Cruise maintainence was nice. Snow ice super. Cruise activities was very nice. Wonderful video. Jai Karnataka.💛❤💛❤💛❤🇮🇳🇮🇳🇮🇳🇮🇳

  • @PoojaraoSarkal
    @PoojaraoSarkal 7 місяців тому +1

    Soooper mind blowing, thank you for your video 🎉❤

  • @archu1422
    @archu1422 7 місяців тому +2

    Have a safe and happy healthy journey to both of you..

  • @veenaravishankarravishanka2986
    @veenaravishankarravishanka2986 7 місяців тому +1

    Woow very beautiful, we felt we have gone only,ice floating to see only marvoles , very happy couple God bless both of you❤❤

  • @Planetkannadiga
    @Planetkannadiga 7 місяців тому +2

    Wow ashaaa moogalli gonne 😊😊😊😊

  • @sampathkumar1685
    @sampathkumar1685 7 місяців тому +2

    Wow it's nice vibz situation when I say the location that ur shown u people both were doing well job Well done 👏 ✔️ 👍

  • @mukthaj2768
    @mukthaj2768 7 місяців тому +1

    Beautiful unimaginable we had seen only in films but we are experiecing through your eyes

  • @ManojGoudar
    @ManojGoudar 7 місяців тому +1

    ಆಶಾ ಅಕ್ಕ ಕಿರಣ್ ಅಣ್ಣಾ super ನಿಮಗೆ ನನ್ನ hands up ನೀವು ಹೀಗೆ ಒಳ್ಳೆ ಒಳ್ಳೆ vidios ಮಾಡ್ತಾ ಇರಿ thank you 😊☺

  • @AnSfee
    @AnSfee 6 місяців тому +1

    I envy you guys, but happy at the same time. Keep globetrotting u two 🌍👋

  • @walkiDr
    @walkiDr 7 місяців тому +1

    Very nice Arctic Ocean, ice breaker and nice experience
    Thank you

  • @sarwamangala4522
    @sarwamangala4522 7 місяців тому +1

    Navu daily nimma vlog enjoy madthivi...you are lucky

  • @chinnialiasshravani8694
    @chinnialiasshravani8694 6 місяців тому

    Very nice video... With nice plp.. u deserve special recognition from state government

  • @nanuunknown611
    @nanuunknown611 7 місяців тому +2

    ನೂರು ವರ್ಷ ಹೀಗೆ ಕುಷಿ ಖುಷಿಯಾಗಿ ಇರಿ ಇಬ್ರು 💛❤️

  • @madhanprakash6052
    @madhanprakash6052 7 місяців тому

    NXT level 🔥🔥 superb TQ for good volg

  • @GowriShankara-w4n
    @GowriShankara-w4n 7 місяців тому

    Take care God bless both of you wish you best of luck ❤

  • @nj_dreem
    @nj_dreem 7 місяців тому +1

    ತೊಂಬ ಸಂತೋಷ ವಾಯಿತು ಸರ್ 👌ಆಶಾ ಅಕ್ಕ ಮಾತ್ರ 🔥🔥ಬೆಂಕಿ, ಒಳ್ಳಿದಾಗಲಿ 👍

  • @geethaan4066
    @geethaan4066 4 місяці тому

    Wow❤❤❤ ಆರ್ಕ್ಟಿಕ್ ಆಶಾ fullocean 🎉🎉🎉👌👍👍👍

  • @divyakskalligundi3718
    @divyakskalligundi3718 7 місяців тому

    Wow it's was thriled seeing this

  • @varpiladevi655
    @varpiladevi655 7 місяців тому +1

    Great achievement.❤ God bless you both.

  • @ashahirematt1866
    @ashahirematt1866 7 місяців тому +1

    Very Very happy to see this 👌👌 An amazing ❤❤ Jai Bhuvaneshwari 🙏🚩 God bless you both 💐💐 Tc...

  • @Inventor12_
    @Inventor12_ 7 місяців тому +3

    Wow.. super sir.. very impressive..❤😊

  • @Behappy-iw3zi
    @Behappy-iw3zi 6 місяців тому

    The ship experience is amazing here & unique, thank u Asha kiran for showcasing this ❤

  • @jyothiuj7002
    @jyothiuj7002 7 місяців тому +1

    Wow amazing 😀 water colour looks like black

  • @sunilkumar-yy1qh
    @sunilkumar-yy1qh 7 місяців тому +1

    Wow superb sir & madam for showing us excellent Place 👏

  • @bindusp
    @bindusp 7 місяців тому +2

    Asha so excited 😊❤

  • @RAKESH-fj9bx
    @RAKESH-fj9bx 7 місяців тому +1

    Thanks for this awesome video..❤️

  • @basavarajsaravari3106
    @basavarajsaravari3106 7 місяців тому +1

    Keep Exploring World 🌍

  • @niranjanaswamy6084
    @niranjanaswamy6084 7 місяців тому +4

    👌ಆಶಾ 🙏🏼ಕಿರಣ್ 👍👍

  • @gopalkrishna1309
    @gopalkrishna1309 7 місяців тому +1

    Wow ! Explore
    Like James😮 Bond 007 .

  • @RaghuRam-nd1xn
    @RaghuRam-nd1xn 7 місяців тому +1

    ವಾವ್ ನಿಮ್ಮ ಪ್ರಯಾಣ ಯಾವಾಗಲು ಸುಖಕರವಾಗಿರಲಿ

  • @shashikalagovindappa-zu5ul
    @shashikalagovindappa-zu5ul 7 місяців тому +1

    Nanage thumba thumba esta Vada vlog...nodi sikkapatte Kushi aythu...nija helbekandre luckiest couple in the world both of you...,,👍👏👏👏💯

  • @divyanaik8064
    @divyanaik8064 6 місяців тому

    ಅತ್ಯದ್ಭುತ ತಾಣವನ್ನು ಪರಿಚಯ ಮಾಡಿಸುವ ನಿಮಗೆ ಒಳ್ಳೆಯದಾಗಲಿ👍 take care.one of the best travel bloggers I have seen🎉 please upload videos with English subtitles so that other languages people can watch and enjoy your amazing travel stories😊

  • @ShilpaChandu-i8u
    @ShilpaChandu-i8u 6 місяців тому +1

    ನನ್ ಲೈಫ್ ನಲ್ಲೂ ನೋಡಲ್ಲ ಬ್ರದರ್ ಇಂತ ಪ್ಲೇಸ್ ನಾ...😢😢 ಥ್ಯಾಂಕ್ಸ್ ಸೊ ಮಚ್ ನಮ್ಗ್ ಪರಿಚಯ ಮಾಡ್ಸಿಯ್ತ್ಕೆ ❤❤

  • @lakshmigowda-1987
    @lakshmigowda-1987 5 місяців тому

    ಧನ್ಯವಾದಗಳು ನಿಮ್ಮ ಒಳ್ಳೆಯ ಆಸೆಗಳೆಲ್ಲ ಈಡೇರಲಿ

  • @spoorthyshashikumar
    @spoorthyshashikumar 7 місяців тому +1

    Wow... You both made my day by uploading next series.. lots of love to u bro and sis❤

  • @pallavitc2695
    @pallavitc2695 6 місяців тому

    You both are amazing. You have a wonderful experience. Hats of and you have a unbelievable dreams. We have very proud of this experience you have❤

  • @kavanaas6714
    @kavanaas6714 7 місяців тому

    Hallo Asha and Kiran. I am from Karnataka but currently in Germany!. Me and my husband been to Lapland including the Icebreaker cruise last December. I must say this was our lifetime experience :). Don't miss to go further north - Ivalo (Inari) to catch the mesmerizing Northern lights and to Rovaniemi to experience the Husky ride.

  • @ashashree4710
    @ashashree4710 6 місяців тому

    Wow
    And imagin global kannidaga in -70 degree ❤

  • @SuvarnasHobbyWorld64
    @SuvarnasHobbyWorld64 7 місяців тому

    Fantastic video... One small suggestion... Pl retain the original sounds like snow breaking with no background music or surrounding sounds or commentary, for a few seconds. That enhances the experience of such grt videos... Thanks for this wonderful share🙏❤️

  • @darshankumar7926
    @darshankumar7926 6 місяців тому

    Awesome , different vibes seeing in ur face.

  • @veereshveeru5866
    @veereshveeru5866 6 місяців тому

    Amazing guys wonderful exp for viewers who can't offered the traveling
    beautiful one loved to❤

  • @yashvanthgowda1625
    @yashvanthgowda1625 7 місяців тому

    What a place , you guys are amazing ❤❤❤

  • @devarajjk7109
    @devarajjk7109 4 місяці тому

    ತುಂಬಾ ಚೆನ್ನಾಗಿತ್ತು ಧನ್ಯವಾದಗಳು

  • @rudrasuta84
    @rudrasuta84 6 місяців тому

    ನಿಮ್ಮ ಸಾಹಸ ನಿಜವಾಗಿ ಶ್ಲಾಘನೀಯ ನಿಮ್ಮ ಪಯಣ ಹೀಗೇ ಸಾಗಲಿ...ಕ್ಷೇಮವಾಗಿರಿರಿ

  • @anilkumarani6642
    @anilkumarani6642 6 місяців тому

    Swarga thara ede. Anna, akka singing bandeno bandanama that was fun & cute