ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
Sir mouneshwararu 11 shatamanadalli idru ondusari history tegedu odi basavanna andre nandhi anta avaru basavannanavara anuyayi alla bavanna mouneshwara ibru obre mouneshwara avtarane basavanna plz ondu sari books odi, hage hindu musleem bhavyakatege nimge uttra bekadre avara charitre odi gottagutte
ನಮಸ್ಕಾರ ಪರಮ್ ಸರ್. ನಮ್ಮ ವಿಶ್ವಕರ್ಮ ಕುಲದೇವರಾದ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ಶ್ರೀ ಮೌನೇಶ್ವರ ಅಂದರೆ ಅದೊಂದು ದಿವ್ಯಶಕ್ತಿ, ಹಿಂದೂ, ಮುಸ್ಲಿಂ ಭಾವೈಕ್ಯತೆಯ ಹರಿಕಾರರು .ಶ್ರೀ ಮೌನೇಶ್ವರ ಕ್ರಿಸ್ತಶಕ 12ನೇ ಶತಮಾನದಲ್ಲಿ ಇದ್ದರೆಂದು ಕೆಲವು ಕುರುಹುಗಳು ತಿಳಿಸುತ್ತೇವೆ. ಅದರಂತೆಯೇ 16 ಮತ್ತು 17ನೇ ಸ್ಥಾನದಲ್ಲಿ ಇದ್ದರೆಂದು ತಿಳಿಸುತ್ತವೆ. ಶ್ರೀ ಮೌನೇಶ್ವರರು ಸುರಪುರ ತಾಲೂಕ ದೇವರ ಗೋನಾಳ ಊರಲ್ಲಿ ಜನಿಸಿದರು. ಇವರ ತಂದೆ ತಾಯಿ ಶೇಷಪ್ಪ ಶೇಷಮ್ಮ. ಶೇಶಮ್ಮನವರು ಬಂಜೆಯಾದ ಕಾರಣ ಊರಿನಲ್ಲಿ ಎಲ್ಲರೂ ಬಂಜೆ ಎಂದು ಕರೆಯುತ್ತಿದ್ದರು, ಹೀಯಾಳಿಸುತ್ತಿದ್ದರು. ಆಗ ಶೇಷಮ್ಮ ನವರು ಹಾದಿಲಿಂಗೇಶ್ವರ ದೇವಸ್ಥಾನಕ್ಕೆ 12 ವರ್ಷಗಳ ಕಾಲ ಪೂಜೆ ಮಾಡಿ ಶಿವನನ್ನು ಪ್ರತ್ಯಕ್ಷ ಗೊಳಿಸಿ, ಆಗ ಶಿವನನ್ನು ನನಗೆ ಪುತ್ರ ಸಂತಾನ ಪ್ರಾಪ್ತಿಗೊಳಿಸು ಎಂದು ಕೇಳುತ್ತಾಳೆ.ಆಗ ಪರಮಾತ್ಮನೇ ನಾನೇ ನಿನ್ನ ಮಗುವಾಗಿ ಬರುತ್ತೇನೆ ಎಂದು ಆಶೀರ್ವಾದ ಮಾಡುತ್ತಾರೆ. ನಂತರ ಬೆಳಗಿನ ಜಾವ ಉಷಾ ಕಾಲದಲ್ಲಿ ಪರಮಾತ್ಮನು ಮೌನೇಶ್ವರ ರೂಪದಲ್ಲಿ ಬಂದು ಶೇಷಮ್ಮನವರ ಮಡಿಲಿನಲ್ಲಿ ಮಲಗುತ್ತಾರೆ. ಮುಂದೆ ಹಾಗೆ ಬಾಲ ಲೀಲೆಗಳನ್ನು ತೋರುತ್ತಾರೆ. ಸುರಪುರದ ದೊರೆ ಸತ್ತ ಮಗನನ್ನು ಬದುಕಿಸುತ್ತಾರೆ. ಉತ್ತರ ಕರ್ನಾಟಕದ ಹಲವಾರು ಸ್ಥಳಗಳನ್ನು ಭೇಟಿಕೊಡುತ್ತಾರೆ ತಿಂಥಣಿ, ಗೋನಾಳ, ತಾವರಗೇರಾ ,ಮುದುಗಲ್ಲ, ವಿಜಯಪುರ ,,ಕಾಶಿ, ವರವಿ ,ಲಿಂಗನಬಂಡಿ, ಹೀಗೆ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ತಮ್ಮ ನೀಲಿಗಳನ್ನು ತೋರುತ್ತಾರೆ .ಹಾಗೆ ಒಂದು ಪ್ರಶ್ನೆಯನ್ನು ವಿಡಿಯೋದಲ್ಲಿ ಪದೇ ಪದೇ ಕೇಳಿದ್ದೀರಾ. ಅದೇನೆಂದರೆ ಈ ದೇವಸ್ಥಾನಕ್ಕೆ ಹಿಂದೂ ಮತ್ತು ಮುಸ್ಲಿಮರು ಏಕೆ ಪೂಜೆ ಮಾಡುತ್ತಾರೆಂದು .ಏಕೆಂದರೆ ಮೌನೇಶ್ವರರು ಮೊದಲಿನಿಂದಲೂ ಹಿಂದೂ ಮುಸ್ಲಿಂ ಭಾವೈಕ್ಯತೆಯ ಅನ್ನು ಬೆಳೆಸಿಕೊಳ್ಳುತ್ತಾ ಬಂದಿದ್ದರು. ಒಮ್ಮೆ ವಿಜಯಪುರದಲ್ಲಿ ಆದಿಲ್ ಶಾಹಿಗಳ ಕಾಲದಲ್ಲಿ ಎಲ್ಲಾ ಮುಸ್ಲಿಮರು ನಮಾಜ್ ಮಾಡುತ್ತಿದ್ದರು ಆಗ ಮೌನೇಶ್ವರರು ಒಬ್ಬ ಹುಚ್ಚನ ವೇಷದಲ್ಲಿ ಹೋಗಿ ನಮಾಜ್ ಎಂದರೆ ಏನು ಅದರ ಅರ್ಥ ತಿಳಿಸಿ ಎಂದು ಕೇಳಿದನು ಅದಕ್ಕೆಲ್ಲ ಮುಸ್ಲಿಮರು ನೀನೊಬ್ಬ ಹುಚ್ಚ ನಿನಗೇನು ಗೊತ್ತು ಎಂದು ಅವನನ್ನು ತಳ್ಳಿಬಿಟ್ಟರು. ಆಗ ಮೌನೇಶ್ವರರು ನಮಾಜ್ ಎಂದರೆನು ನಾನು ಹೇಳುತ್ತೇನೆ ನಾನು ನಿಮಗೆ ಅಲ್ಲಾರನ್ನು ತೋರಿಸುತ್ತೇನೆ . ಆಗ ತೋರಿಸು ಎಂದು ಮುಸ್ಲಿಮರು ಹೇಳಿದರು .ತಮ್ಮ ಪಾದರಕ್ಷೆಯನ್ನು ತೆಗೆದುಕೊಂಡು ಹೋಗು ಅಲ್ಲನ್ನು ಕರೆದುಕೊಂಡು ಬಾ ಎಂದು ಮೇಲಕ್ಕೆ ತೂರಿದರು. ಆಗ ಆ ಪಾದರಕ್ಕೆ ಹೋಗಿ ಆದಿಲ್ ಶಾಹಿ ಅರಮನೆಯಲ್ಲಿ ನಮಾಜ್ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಹೋಗಿ ಕುರಾನ್ನ ಮೇಲೆ ಬೀಳುತ್ತದೆ. ಆಗ ಆದಿಲ್ ಶಾಹಿಗಳು ಯಾರು ಅವರು ಪಾದರಕ್ಷೆಯನ್ನು ತೂರಿದವರು ಕರೆದುಕೊಂಡು ಬನ್ನಿ ಎಂದು ಹೇಳುತ್ತಾರೆ..ಹಾಗೆ ಎಲ್ಲ ಸೈನಿಕ ಹೋಗಿ ಅವನನ್ನು ಕರೆದುಕೊಂಡು ಬರುತ್ತಾರೆ .ಆಗ ಮೌನೇಶ್ವರರನ್ನು ನೀನು ಇತರ ತಪ್ಪು ಯಾಕೆ ಮಾಡಿದೆ ಎಂದು ಅವರನ್ನು ಆದಿಲ್ ಶಾಹಿಗಳು ಮೌನೇಶ್ವರ ದೇಹವನ್ನು ಕಡೆದು ಒಂದು ಬುಟ್ಟಿಯಲ್ಲಿ ತುಂಬಿ ಇಡುತ್ತಾರೆ .ಆಗ ಸೈನಿಕರರು ಇದನ್ನೆಲ್ಲಾ ಮಾಡಿ ಹೊರಗಡೆ ಹೋಗುತ್ತಾರೆ. ಹೊರಗಡೆ ಹೋಗಿ ನೋಡುವಷ್ಟರಲ್ಲಿ ಮತ್ತೆ ಮೌನೇಶ್ವರರು ಅವತಾರ ತಾಳಿ ನಿಂತಿರುತ್ತಾರೆ .ಇದನ್ನೆಲ್ಲಾ ನೋಡಿ ಆದಿಲ್ ಶಾಹಿಗಳು ಮತ್ತು ಸೈನಿಕರು ದಿಗ್ಭಂತರಾಗುತ್ತಾರೆ. ಮತ್ತೆ ಹೋಗಿ ನೋಡುವಷ್ಟರಲ್ಲಿ ಮೌನೇಶ್ವರನ್ನು ಕಡಿದ ದೇಹದ ತುಂಡುಗಳೆಲ್ಲ ಮಲ್ಲಿಗೆ ಹೂಗಳಾಗುತ್ತವೆ .ಅದಕ್ಕೆ ಮುಸ್ಲಿಮರಿಗೆ ಮಲ್ಲಿಗೆ ಹೂವಳೆಂದರೆ ಬಹಳ ಪ್ರೀತಿ. ನಂತರ ಮೌನೇಶ್ವರರು ಆದಿಲ್ ಶಾಹಿಗಳಿಗೆ ಪ್ರತ್ಯಕ್ಷರಾಗಿ ನೀನು ಗರ್ವ ಮತ್ತು ಅಹಂಕಾರದ ಆಳ್ವಿಕೆ ಮಾಡುತ್ತಿದ್ದೀಯಾ, ಮನಸ್ಸನ್ನು ಮಲಿನಗೊಳಿಸಿ ನಮಾಜ್ ಮಾಡಿದರೆ ದೇವರು ಎಲ್ಲಿ ಸಿಗುತ್ತಾನೆ ಎಂದು ಆದಿಲ್ ಶಾಹಿಗಳಿಗೆ ಹಿತವಚನವನ್ನು ಬೋಧಿಸುತ್ತಾನೆ. ಆಗ ಆದಿಲ್ ಶಾಹಿಗಳ ತಪ್ಪಾಯ್ತು ಎಂದು ಮೌನೇಶ್ವರರ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾರೆ. ನಾವು ಇನ್ನು ಮುಂದೆ ನಿಮ್ಮ ದಾಸರಾಗುತ್ತೇವೆ. ನಿಮ್ಮನ್ನ ಪೂಜೆ ಮಾಡುತ್ತೇವೆ ಎಂದು ಹೇಳುತ್ತಾರೆ .ಆದಕಾರಣ ಅಂದಿನಿಂದಲೂ ಇಂದಿನವರೆಗೂ ಮುಸ್ಲಿಮರು ಮೌನೇಶ್ವರನ್ನು ಪೂಜಿಸುತ್ತಾರೆ .ಹಿಂದುಗಳು ಮೌನೇಶ್ವರರು ಎಂದು ಮುಸ್ಲಿಮರು ಮೌನುದ್ದೀನ್ ಎಂದು ಪೂಜೆ ಮಾಡುತ್ತಾರೆ. ಇನ್ನೊಂದು ವಿಶೇಷವೆಂದರೆ ಮೌನೇಶ್ವರ ದೇವಸ್ಥಾನವು ಎಲ್ಲಾ ಕಡೆ ಹಿಂದೂ ಮತ್ತು ಮುಸ್ಲಿಂ ಶೆಲಿಯಲ್ಲಿ ಕಂಡುಬಂದಿವೆ .ಅದಕ್ಕೆ ಕಾರಣ ಮೌನೇಶ್ವರರು ಮೊದಲಿನಿಂದಲೂ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹರಿಕಾರರು. ಹೀಗೆ ಎಲ್ಲಾ ಕಡೆ ತಮ್ಮ ಪವಾಡಗಳನ್ನು ಮಾಡುತ್ತಾ ಕೊನೆಗೆ ಬಂದು ತಿಂಥಣಿಯಲ್ಲಿ ಐಕ್ಯರಾದರು. ಏನು ಮೌನೇಶ್ವರರ ಬಗ್ಗೆ ಅನೇಕ ಪವಾಡಗಳಿವೆ, ಅದನ್ನು ಇಲ್ಲಿ ಹೇಳಲು ಆಗುತ್ತಿಲ್ಲ .ದಯವಿಟ್ಟು ಮೌನೇಶ್ವರ ಬಗ್ಗೆ ಪುಸ್ತಕ ಮತ್ತು ವಚನಗಳಿವೆ .ಅದನ್ನು ಪರಿಶೀಲಿಸಿ ಜೈ ಮೌನೇಶ್ವರ ಜೈ ವಿಶ್ವಕರ್ಮ🙏🏽🌹❤
ಪರಮ್ ಸರ್ ಅವರ ಬಗ್ಗೆ ಇನ್ನೊಂದು ತಿಳಿಯದ ವಿಷಯ ಏನೆಂದರೆ ಒಂದೊಮ್ಮೆ ಮೌನೇಶ್ವರ ಅವರು ತಪಸ್ಸಿಗೆ ಕುಳಿತಾಗ ಕೃಷ್ಣ ನದಿಯ ಝುಳು ಝುಳು ನಾದ ಅವರ ಮನಸ್ಸಿಗೆ ಚಂಚಲವಾದಾಗ ಅವರು ಕೃಷ್ಣೆಗೆ ನೀಡಿದ ಒಂದು ಶಾಪದಿಂದ ಕೃಷ್ಣಾ ನದಿಯು ತಿಂಥನಿ ಗ್ರಾಮ ದಾಟುವರೆಗೂ ಅದು ಸದ್ದು ಮಾಡದೆ ಶಾಂತಿಯುತವಾಗಿ ಹರಿಯುತ್ತದೆ ಎಂದು ನಾವು ಇನ್ನುವರೆಗು ನಂಬಿದ್ದೇವೆ🙏🙏🙏🙏🙏 ಜೈ ಜಗದ್ಗುರು
ಮೌನೇಶ್ವರರಬಗ್ಗೆ ಮಾಹಿತಿ ಕೇಳಿದನಿಮ್ಮಗೆ ಹೇಳಲುಬಾರದ ಗ್ರಾಮದ ಜನರು ಬಾವಕ್ಯಯತೆಯ ಒಡಲಾಗಿಉಳಿದತಿಂಥಣಿಗ್ರಾಮಅದುನಾಬಿನೆರಳುಇಲ್ಲದೆಜನಿಸಿದ ಪಂಚಾಳಕುಲಸಂಜಾತಪವಾಡ ಪುರುಷ ವಚನಕಾರ ಬಿಜಾಪುರ ಅದಿಲ್ ಶಾಯಿಕಾಲದಲ್ಲಿ ಪೈಗಂಬರರ ಬಗೆನ ಪವಾಡ ಮಾಡಿ ರಾಜರ ಆತಿಥ್ಯ ಪಡೆದ ಅವರಿಗೆ ಗುರೂ ಸಂತನಾದ ರಾಜೋಪದೇಶಹೇಳಿದ ಮೌನೇಶ್ವರ ಶಾಪಕ್ಕೆ ಒಳಗಾಗದೆ ಅವರುಹೇಳಿದಹಾಗೆ ಮೌನೇಶ್ವರ ಮಂದೀರಗಳನ್ನು ಆದಿಲಶಾಯಿ ಕಟ್ಟಿಸಿಕೋಟ್ಟಸಾವಿರರಾರು ವಚನದಲ್ಲಿಉಲೇಖವದೆ.
ನಮ್ಮ ದಕ್ಷಿಣ ಕಾಶಿ ತಿಂಥಣಿ ಮೌನೇಶ್ವರ ದೇವರ ಬಗ್ಗೆ ನಿಮ್ಮ ಕಲಾ ಮಾಧ್ಯಮದ ಮೂಲಕ ಇಡೀ ಜಗತ್ತಿಗೆ ತಿಳಿಸಿದ್ದೀರಾ...ಅಣ್ಣ.... ನಿಮ್ಮ ಈ ಉತ್ತಮ ಕೆಲಸಕ್ಕೆ ಪ್ರಶಸ್ತಿ ಬರಲಿ.... ಅಣ್ಣ....
Om ek lakh ainshi hajar pacho pir paigambar mounadhin jita pir paigambar mounadhin kashipati gangadhar har har mahadev vishwakarma jagadguru MOUNESHWar maharaj ki Jay Jay Jay 🚩🚩🚩🚩🚩
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
Sir mouneshwara avraa pavadaa thumbaa ede mattu avraa maathu eginaa yeradu jaathi nodate onde stalakke banthu prarathane maduttare 🙏🙏thavu banthithakke kushi aythuu ❤️❤️
ಸರ್, ಇನ್ನು ದೇವಸ್ಥಾನದ ಬಗ್ಗೆ ವಿಡಿಯೋ ಮಾಡಬೇಕಿತ್ತು ನೀವು ಇನ್ನೂ ಹಲವಾರು ಮಾಹಿತಿಗಳನ್ನು ನಿಮಗೆ ಅಲ್ಲಿ ಸರಿಯಾಗಿ ಕೊಟ್ಟಿಲ್ಲ ಅಲ್ಲಿ ತುಂಬಾ ಮಾಹಿತಿಗಳು ಇವೆ ಇನ್ನು
@@guruprasad401
ಒಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂಪೂ
Sir mouneshwararu 11 shatamanadalli idru ondusari history tegedu odi basavanna andre nandhi anta avaru basavannanavara anuyayi alla bavanna mouneshwara ibru obre mouneshwara avtarane basavanna plz ondu sari books odi, hage hindu musleem bhavyakatege nimge uttra bekadre avara charitre odi gottagutte
🎉🎉🎉🎉🎉🎉🎉🎉🎉🎉🎉🙏ನಮೋ ವಿಶ್ವಕರ್ಮ
ಶ್ರೀ ಜಗದ್ಗುರು ಮೊನೇಶ್ವ ನಮೋ 🙏🏻🙏🏻
Om namo vishwakarmane 🙏
🕉 mouneshwar Prasanna 🙏🙏🙏
ನಮ್ಮ ಕುಲದೇವರು 🙏
ನಾವು ಆರಾಧಿಸು ದೇವರು ಶ್ರೀ ಜಗದ್ಗುರು ತಿಂಥಣಿ ಮೌನೇಶ್ವರ 🙏🙏
ನಮ್ಮ ಊರು ನಮ್ಮ ಹೆಮ್ಮೆ......
🤲🙏🤲🙏❤️
❤️❤️❤️❤️w
ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು
🙏🏻🙏🏻🙏🏻🙏🏻🙏🏻
❤
ನಮಸ್ಕಾರ ಪರಮ್ ಸರ್. ನಮ್ಮ ವಿಶ್ವಕರ್ಮ ಕುಲದೇವರಾದ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ಶ್ರೀ ಮೌನೇಶ್ವರ ಅಂದರೆ ಅದೊಂದು ದಿವ್ಯಶಕ್ತಿ, ಹಿಂದೂ, ಮುಸ್ಲಿಂ ಭಾವೈಕ್ಯತೆಯ ಹರಿಕಾರರು .ಶ್ರೀ ಮೌನೇಶ್ವರ ಕ್ರಿಸ್ತಶಕ 12ನೇ ಶತಮಾನದಲ್ಲಿ ಇದ್ದರೆಂದು ಕೆಲವು ಕುರುಹುಗಳು ತಿಳಿಸುತ್ತೇವೆ. ಅದರಂತೆಯೇ 16 ಮತ್ತು 17ನೇ ಸ್ಥಾನದಲ್ಲಿ ಇದ್ದರೆಂದು ತಿಳಿಸುತ್ತವೆ. ಶ್ರೀ ಮೌನೇಶ್ವರರು ಸುರಪುರ ತಾಲೂಕ ದೇವರ ಗೋನಾಳ ಊರಲ್ಲಿ ಜನಿಸಿದರು. ಇವರ ತಂದೆ ತಾಯಿ ಶೇಷಪ್ಪ ಶೇಷಮ್ಮ. ಶೇಶಮ್ಮನವರು ಬಂಜೆಯಾದ ಕಾರಣ ಊರಿನಲ್ಲಿ ಎಲ್ಲರೂ ಬಂಜೆ ಎಂದು ಕರೆಯುತ್ತಿದ್ದರು, ಹೀಯಾಳಿಸುತ್ತಿದ್ದರು. ಆಗ ಶೇಷಮ್ಮ ನವರು ಹಾದಿಲಿಂಗೇಶ್ವರ ದೇವಸ್ಥಾನಕ್ಕೆ 12 ವರ್ಷಗಳ ಕಾಲ ಪೂಜೆ ಮಾಡಿ ಶಿವನನ್ನು ಪ್ರತ್ಯಕ್ಷ ಗೊಳಿಸಿ, ಆಗ ಶಿವನನ್ನು ನನಗೆ ಪುತ್ರ ಸಂತಾನ ಪ್ರಾಪ್ತಿಗೊಳಿಸು ಎಂದು ಕೇಳುತ್ತಾಳೆ.ಆಗ ಪರಮಾತ್ಮನೇ ನಾನೇ ನಿನ್ನ ಮಗುವಾಗಿ ಬರುತ್ತೇನೆ ಎಂದು ಆಶೀರ್ವಾದ ಮಾಡುತ್ತಾರೆ. ನಂತರ ಬೆಳಗಿನ ಜಾವ ಉಷಾ ಕಾಲದಲ್ಲಿ ಪರಮಾತ್ಮನು ಮೌನೇಶ್ವರ ರೂಪದಲ್ಲಿ ಬಂದು ಶೇಷಮ್ಮನವರ ಮಡಿಲಿನಲ್ಲಿ ಮಲಗುತ್ತಾರೆ. ಮುಂದೆ ಹಾಗೆ ಬಾಲ ಲೀಲೆಗಳನ್ನು ತೋರುತ್ತಾರೆ. ಸುರಪುರದ ದೊರೆ ಸತ್ತ ಮಗನನ್ನು ಬದುಕಿಸುತ್ತಾರೆ. ಉತ್ತರ ಕರ್ನಾಟಕದ ಹಲವಾರು ಸ್ಥಳಗಳನ್ನು ಭೇಟಿಕೊಡುತ್ತಾರೆ ತಿಂಥಣಿ, ಗೋನಾಳ, ತಾವರಗೇರಾ ,ಮುದುಗಲ್ಲ, ವಿಜಯಪುರ ,,ಕಾಶಿ, ವರವಿ ,ಲಿಂಗನಬಂಡಿ, ಹೀಗೆ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ತಮ್ಮ ನೀಲಿಗಳನ್ನು ತೋರುತ್ತಾರೆ .ಹಾಗೆ ಒಂದು ಪ್ರಶ್ನೆಯನ್ನು ವಿಡಿಯೋದಲ್ಲಿ ಪದೇ ಪದೇ ಕೇಳಿದ್ದೀರಾ. ಅದೇನೆಂದರೆ ಈ ದೇವಸ್ಥಾನಕ್ಕೆ ಹಿಂದೂ ಮತ್ತು ಮುಸ್ಲಿಮರು ಏಕೆ ಪೂಜೆ ಮಾಡುತ್ತಾರೆಂದು .ಏಕೆಂದರೆ ಮೌನೇಶ್ವರರು ಮೊದಲಿನಿಂದಲೂ ಹಿಂದೂ ಮುಸ್ಲಿಂ ಭಾವೈಕ್ಯತೆಯ ಅನ್ನು ಬೆಳೆಸಿಕೊಳ್ಳುತ್ತಾ ಬಂದಿದ್ದರು. ಒಮ್ಮೆ ವಿಜಯಪುರದಲ್ಲಿ ಆದಿಲ್ ಶಾಹಿಗಳ ಕಾಲದಲ್ಲಿ ಎಲ್ಲಾ ಮುಸ್ಲಿಮರು ನಮಾಜ್ ಮಾಡುತ್ತಿದ್ದರು ಆಗ ಮೌನೇಶ್ವರರು ಒಬ್ಬ ಹುಚ್ಚನ ವೇಷದಲ್ಲಿ ಹೋಗಿ ನಮಾಜ್ ಎಂದರೆ ಏನು ಅದರ ಅರ್ಥ ತಿಳಿಸಿ ಎಂದು ಕೇಳಿದನು ಅದಕ್ಕೆಲ್ಲ ಮುಸ್ಲಿಮರು ನೀನೊಬ್ಬ ಹುಚ್ಚ ನಿನಗೇನು ಗೊತ್ತು ಎಂದು ಅವನನ್ನು ತಳ್ಳಿಬಿಟ್ಟರು. ಆಗ ಮೌನೇಶ್ವರರು ನಮಾಜ್ ಎಂದರೆನು ನಾನು ಹೇಳುತ್ತೇನೆ ನಾನು ನಿಮಗೆ ಅಲ್ಲಾರನ್ನು ತೋರಿಸುತ್ತೇನೆ . ಆಗ ತೋರಿಸು ಎಂದು ಮುಸ್ಲಿಮರು ಹೇಳಿದರು .ತಮ್ಮ ಪಾದರಕ್ಷೆಯನ್ನು ತೆಗೆದುಕೊಂಡು ಹೋಗು ಅಲ್ಲನ್ನು ಕರೆದುಕೊಂಡು ಬಾ ಎಂದು ಮೇಲಕ್ಕೆ ತೂರಿದರು. ಆಗ ಆ ಪಾದರಕ್ಕೆ ಹೋಗಿ ಆದಿಲ್ ಶಾಹಿ ಅರಮನೆಯಲ್ಲಿ ನಮಾಜ್ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಹೋಗಿ ಕುರಾನ್ನ ಮೇಲೆ ಬೀಳುತ್ತದೆ. ಆಗ ಆದಿಲ್ ಶಾಹಿಗಳು ಯಾರು ಅವರು ಪಾದರಕ್ಷೆಯನ್ನು ತೂರಿದವರು ಕರೆದುಕೊಂಡು ಬನ್ನಿ ಎಂದು ಹೇಳುತ್ತಾರೆ..ಹಾಗೆ ಎಲ್ಲ ಸೈನಿಕ ಹೋಗಿ ಅವನನ್ನು ಕರೆದುಕೊಂಡು ಬರುತ್ತಾರೆ .ಆಗ ಮೌನೇಶ್ವರರನ್ನು ನೀನು ಇತರ ತಪ್ಪು ಯಾಕೆ ಮಾಡಿದೆ ಎಂದು ಅವರನ್ನು ಆದಿಲ್ ಶಾಹಿಗಳು ಮೌನೇಶ್ವರ ದೇಹವನ್ನು ಕಡೆದು ಒಂದು ಬುಟ್ಟಿಯಲ್ಲಿ ತುಂಬಿ ಇಡುತ್ತಾರೆ .ಆಗ ಸೈನಿಕರರು ಇದನ್ನೆಲ್ಲಾ ಮಾಡಿ ಹೊರಗಡೆ ಹೋಗುತ್ತಾರೆ. ಹೊರಗಡೆ ಹೋಗಿ ನೋಡುವಷ್ಟರಲ್ಲಿ ಮತ್ತೆ ಮೌನೇಶ್ವರರು ಅವತಾರ ತಾಳಿ ನಿಂತಿರುತ್ತಾರೆ .ಇದನ್ನೆಲ್ಲಾ ನೋಡಿ ಆದಿಲ್ ಶಾಹಿಗಳು ಮತ್ತು ಸೈನಿಕರು ದಿಗ್ಭಂತರಾಗುತ್ತಾರೆ. ಮತ್ತೆ ಹೋಗಿ ನೋಡುವಷ್ಟರಲ್ಲಿ ಮೌನೇಶ್ವರನ್ನು ಕಡಿದ ದೇಹದ ತುಂಡುಗಳೆಲ್ಲ ಮಲ್ಲಿಗೆ ಹೂಗಳಾಗುತ್ತವೆ .ಅದಕ್ಕೆ ಮುಸ್ಲಿಮರಿಗೆ ಮಲ್ಲಿಗೆ ಹೂವಳೆಂದರೆ ಬಹಳ ಪ್ರೀತಿ. ನಂತರ ಮೌನೇಶ್ವರರು ಆದಿಲ್ ಶಾಹಿಗಳಿಗೆ ಪ್ರತ್ಯಕ್ಷರಾಗಿ ನೀನು ಗರ್ವ ಮತ್ತು ಅಹಂಕಾರದ ಆಳ್ವಿಕೆ ಮಾಡುತ್ತಿದ್ದೀಯಾ, ಮನಸ್ಸನ್ನು ಮಲಿನಗೊಳಿಸಿ ನಮಾಜ್ ಮಾಡಿದರೆ ದೇವರು ಎಲ್ಲಿ ಸಿಗುತ್ತಾನೆ ಎಂದು ಆದಿಲ್ ಶಾಹಿಗಳಿಗೆ ಹಿತವಚನವನ್ನು ಬೋಧಿಸುತ್ತಾನೆ. ಆಗ ಆದಿಲ್ ಶಾಹಿಗಳ ತಪ್ಪಾಯ್ತು ಎಂದು ಮೌನೇಶ್ವರರ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾರೆ. ನಾವು ಇನ್ನು ಮುಂದೆ ನಿಮ್ಮ ದಾಸರಾಗುತ್ತೇವೆ. ನಿಮ್ಮನ್ನ ಪೂಜೆ ಮಾಡುತ್ತೇವೆ ಎಂದು ಹೇಳುತ್ತಾರೆ .ಆದಕಾರಣ ಅಂದಿನಿಂದಲೂ ಇಂದಿನವರೆಗೂ ಮುಸ್ಲಿಮರು ಮೌನೇಶ್ವರನ್ನು ಪೂಜಿಸುತ್ತಾರೆ .ಹಿಂದುಗಳು ಮೌನೇಶ್ವರರು ಎಂದು ಮುಸ್ಲಿಮರು ಮೌನುದ್ದೀನ್ ಎಂದು ಪೂಜೆ ಮಾಡುತ್ತಾರೆ. ಇನ್ನೊಂದು ವಿಶೇಷವೆಂದರೆ ಮೌನೇಶ್ವರ ದೇವಸ್ಥಾನವು ಎಲ್ಲಾ ಕಡೆ ಹಿಂದೂ ಮತ್ತು ಮುಸ್ಲಿಂ ಶೆಲಿಯಲ್ಲಿ ಕಂಡುಬಂದಿವೆ .ಅದಕ್ಕೆ ಕಾರಣ ಮೌನೇಶ್ವರರು ಮೊದಲಿನಿಂದಲೂ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹರಿಕಾರರು. ಹೀಗೆ ಎಲ್ಲಾ ಕಡೆ ತಮ್ಮ ಪವಾಡಗಳನ್ನು ಮಾಡುತ್ತಾ ಕೊನೆಗೆ ಬಂದು ತಿಂಥಣಿಯಲ್ಲಿ ಐಕ್ಯರಾದರು. ಏನು ಮೌನೇಶ್ವರರ ಬಗ್ಗೆ ಅನೇಕ ಪವಾಡಗಳಿವೆ, ಅದನ್ನು ಇಲ್ಲಿ ಹೇಳಲು ಆಗುತ್ತಿಲ್ಲ .ದಯವಿಟ್ಟು ಮೌನೇಶ್ವರ ಬಗ್ಗೆ ಪುಸ್ತಕ ಮತ್ತು ವಚನಗಳಿವೆ .ಅದನ್ನು ಪರಿಶೀಲಿಸಿ ಜೈ ಮೌನೇಶ್ವರ ಜೈ ವಿಶ್ವಕರ್ಮ🙏🏽🌹❤
ಉತ್ತಮ ಮಾಹಿತಿ
Tq
Thanks sir... ವಿಶ್ವಕರ್ಮ ರ ಆರಾಧ್ಯ ದೈವದ ಬಗ್ಗೆ ತಿಳಿಸಿ ಕೊಟ್ಟಿದಿರಿ...
@@chandanasachar7718 well come
Super bro ❤️
Vishwakarma Jayanti thanks sir
ವಾವ್
😍
ನಮ್ಮ ಊರು ನಮ್ಮ ಹೆಮ್ಮೆ
Nice
jay. mouneswr
ನನ್ನ ಆರಾಧ್ಯ ದೈವ 🙏🚩
ಶ್ರೀ ಮೌನೇಶ್ವರ ನಮಃ
Super Ajja
ನಮ್ಮ ಆರಾಧ್ಯ ದೈವ
ನನ್ನ ಇಷ್ಟ ದೇವರನ್ನು ಪರಿಚಯಸಿದ್ದಕ್ಕೆ ಧನ್ಯವಾದಗಳು ಪರಮ ಸರ್
Thumba hrudayapurvaka danyvada sir 🙏🙏🙏
Sir ennu tumba vishaya ide alli tilkolodau
ಮೌನೇಶ್ವರರ ಜನ್ಮಸ್ಥಳ ದೇವರಗೋನಾಲಕ್ಕೆ ಬನ್ನಿ ಸರ್
Namma devaru namma ooru
17:00 21:11
ಧನ್ಯವಾದಗಳು ಸರ್
Super Anna namma mane devaru jai moneshwar
Sir Tq ri namm Tintani Mouneshwar Nodi Adeke
Tq❤ sir
👌👌
आमचे दैवत
ನಮ್ಮ ಊರು ನಾಮ್ಮ ಹೆಮ್ಮೆ 🙏🙏🙏🙏
ಜಗದ್ಗುರು ಶ್ರೀ ತಿಂಥನಿ ಮೌನೇಶ್ವರ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು.......ಸರ್....
Shree Ganeshaya Namoo Namaha
Shree Jagadguru Mouneshwar Deva Namoo Namaha.....🙏🙏🙏🙏🙏🙏🙏
hii😍 geeta avare
Titane ge badedake tuba kusi aytu bro
ನಮ್ಮ ಮನೆ ದೈವ ಶ್ರೀ ಮೌನೇಶ್ವರರ ಸುಕ್ಷೇತ್ರಕ್ಕೆ ಭೇಟಿ ನೀಡಿ ಜಗತ್ತಿಗೆ ತೋರಿಸುತ್ತಿರುವ ನಿಮ್ಮ ಶ್ರಮ ಕ್ಕೆ ನಮ್ಮ ವತಿಯಿಂದ ತುಂಬು ಹೃದಯದ ಧನ್ಯವಾದಗಳು ಪರಮ್ ಅವ್ರೆ🙏
Beautiful and super sir pavada purusha
ಮೌನೇಶ್ವರ ದರ್ಶನ ಮಾಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್ 🙏🙏🙏
Nice 🙏
ಇನ್ನೊಮ್ಮೆ ಬಂದರೆ ನಮಗೆ ಪೋನ್ ಮಾಡಿ, ಮಾಹಿತಿ ಕೊಡಲು ಪ್ರಯತ್ನಿಸುತ್ತೇನೆ. ಅಲ್ಲಿರುವ ಜನರು ಮಾಹಿತಿ ಕೊಡದೇ ಹೋದರೆ, ಯಾರು ಕೊಡಬೇಕು....
Anna ನಮ್ಮ ಕರಾವಳಿ ಕರ್ನಾಟಕ ಶೈಲಿಯ ಕಲೆಯನ್ನು thorisi🙏🏻🌼❤
Nanna janma sthala 🙏🙏
ಸ್ವಾತಂತ್ರ್ಯ ಹೋರಾಟಗಾರ ಗದಗ ಜಿಲ್ಲೆಯ ನರಗುಂದದ ಭಾಸ್ಕರರಾವ್ ಭಾವೆಯವರ ಮನೆತನದ ಬಗ್ಗೆ ಚಿತ್ರೀಕರಿಸಿ....
Varavi mouneshwara video Mari
Jai mouneshwar 🚩🚩🚩🚩🚩🚩
ನಮ್ಮ ಯಾದಗಿರಿ 🙏🙏🙏
Singing Song Super,,,.....👌👌👍👌👌Superb🙏🙏🙏🙏🙏🙏🙏
🙏ಜಾನಪದ ತುಂಬ ಚೆನ್ನಾಗಿದೆ
ಪುರುವಂತ್ರರನ್ ಕೇಳಿ ಸರ್ ಅವರಿಗೇ ಗೊತ್ತು (ವಿಶ್ವಕರ್ಮರನ) ಕೇಳಿ ...
Super sir
Spr anna namm mane ದೇವರು...
ಪರಮ್ ಸರ್ ಅವರ ಬಗ್ಗೆ ಇನ್ನೊಂದು ತಿಳಿಯದ ವಿಷಯ ಏನೆಂದರೆ ಒಂದೊಮ್ಮೆ ಮೌನೇಶ್ವರ ಅವರು ತಪಸ್ಸಿಗೆ ಕುಳಿತಾಗ ಕೃಷ್ಣ ನದಿಯ ಝುಳು ಝುಳು ನಾದ ಅವರ ಮನಸ್ಸಿಗೆ ಚಂಚಲವಾದಾಗ ಅವರು ಕೃಷ್ಣೆಗೆ ನೀಡಿದ ಒಂದು ಶಾಪದಿಂದ ಕೃಷ್ಣಾ ನದಿಯು ತಿಂಥನಿ ಗ್ರಾಮ ದಾಟುವರೆಗೂ ಅದು ಸದ್ದು ಮಾಡದೆ ಶಾಂತಿಯುತವಾಗಿ ಹರಿಯುತ್ತದೆ ಎಂದು ನಾವು ಇನ್ನುವರೆಗು ನಂಬಿದ್ದೇವೆ🙏🙏🙏🙏🙏
ಜೈ ಜಗದ್ಗುರು
Varavi mouneswara thinhani mouneswara eradu onde alli yadu torisi alliyu bahala pavadagalu I've Jai jagadguru mouneswara sivane mouneswara
Kembhavi atra bani malahali atta kele malegaraya temple tour madi
Sir book nodi sampurna tilidukolli.
ವಿಶ್ವಕರ್ಮ ರ ಕುಲ ದೈವ ತಿಂಥಣಿ ಮೌನೇಶ್ವರ ದರ್ಶನ ಮಾಡಿಸಿದಕೆ ಅಭಿನಂದನೆಗಳು🙏🙏🙏🙏
ನಮ್ಮ ಮನೆಯ ದೇವರು🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Yes sir nanu hogidde devadurgadalliddaga alli yellaru ottagi jathibeda ellade baluve madthare great sir
Sir mate Tintani baruvaga heli Nanu Mouneshavar Appji mahiti kodutini full sir
ಶ್ರೀ ಜಗದ್ಗುರು ತಿಂಥಣಿ ಮೌನೇಶ್ವರ ಕ್ಷೇತ್ರಕ್ಕೆ ಆಗಮಿಸಿದ ಪರಮ ಸರ್ ಅವರಿಗೆ ತುಂಬಾ ಹೃದಯದ ಧನ್ಯವಾದಗಳು.. 🙏🙏
👌👌
🙏🙏🙏
Sir book ede
आमचे घरचे दैवत 🚩🚩
🙏🙏🌹💐💐
Jai.Kalamadhyam.JaiMounesh
ಇಂಥಾ ಭಾವೈಕೇತೆಗೆ ನಾಡನ್ನು ದೇಶಕ್ಕೆ ಪರಿಚಯಿಸುತ್ತಿರುವ ಕಲಾ ಮಾಧ್ಯಮದ ಕಾರ್ಯಾಕ್ಕೆ ಅಭಿನಂದನೆಗಳು 👌🙏
🙏
ಮೌನೇಶ್ವರರಬಗ್ಗೆ ಮಾಹಿತಿ ಕೇಳಿದನಿಮ್ಮಗೆ ಹೇಳಲುಬಾರದ ಗ್ರಾಮದ ಜನರು ಬಾವಕ್ಯಯತೆಯ ಒಡಲಾಗಿಉಳಿದತಿಂಥಣಿಗ್ರಾಮಅದುನಾಬಿನೆರಳುಇಲ್ಲದೆಜನಿಸಿದ ಪಂಚಾಳಕುಲಸಂಜಾತಪವಾಡ ಪುರುಷ ವಚನಕಾರ ಬಿಜಾಪುರ ಅದಿಲ್ ಶಾಯಿಕಾಲದಲ್ಲಿ ಪೈಗಂಬರರ ಬಗೆನ ಪವಾಡ ಮಾಡಿ ರಾಜರ ಆತಿಥ್ಯ ಪಡೆದ ಅವರಿಗೆ ಗುರೂ ಸಂತನಾದ ರಾಜೋಪದೇಶಹೇಳಿದ ಮೌನೇಶ್ವರ ಶಾಪಕ್ಕೆ ಒಳಗಾಗದೆ ಅವರುಹೇಳಿದಹಾಗೆ ಮೌನೇಶ್ವರ ಮಂದೀರಗಳನ್ನು ಆದಿಲಶಾಯಿ ಕಟ್ಟಿಸಿಕೋಟ್ಟಸಾವಿರರಾರು ವಚನದಲ್ಲಿಉಲೇಖವದೆ.
ಮೌನೇಶ್ವರರಬಗ್ಗೆ ನೀವೂ ಕೇಳಿದ ಮಾಹಿತಿ ಹೇಳಲು ಅಲ್ಲಿ ನವರಿಗೆ ಬರಲಿಲ್ಲ ಯಾಕೆಂದರೆ ಅವರು
Avara bagge poothi kathe nanage gottu
Nice one.....
ನಮ್ಮ ಮನೆ ದೇವರು ಸರ್ 🙏🙏
ವಿದ್ಯಾಗಿರಿಪ ದೋಸ್ತ
Sir TQSM from my heart 💖💖💖
I love Kalamadhyama vedios...... nimge yavadadru award kodlebeku Anna....
🎉🎉🎉🎉🎉🎉🎉🎉🎉🎉🎉🙏ನಮೋ ವಿಶ್ವಕರ್ಮ
ಜಗದ್ಗುರು ಮೌನೇಶ್ವರ ಮಹಾರಾಜ ಕೀ ಜಯ್
Sir e devastana navu nodiddeevi 😊😊
Mouneshavar full ditels nimge sikil Avru salpa helidare sir
I am musalim but my whole family devoote of mouneshwar. I go to every year fair of mouneshwar. Full happy to see this episode
Shiva Ka avatar hai
🙏🙏🙏🙏
ಶ್ರೀ ಗುರು ಮೌನೇಶ್ವರಾಯ ನಮಃ
Nam kalaburagi banni sir plz🙏
ನಮ್ಮ ಊರು ನಮ್ಮ ಹೆಮ್ಮೆ 🙏🏻🙏🏻
🙏🙏🙏kalaamadhyama channel ಪರಂ ಸರ್ ಅವ್ರಿಗಿ ಧನ್ಯವಾದಗಳು
ನಮ್ಮ ಮನೆಯ ದೇವರು ಸರ್ ಜೈ ಮೌನೇಶ್ವರ್
ಸರ್ ತುಂಬಾ ಧನ್ನೆವಾದಗಳು ಸರ್
Jai mounesh
ನಮ್ಮ ಆರಾಧ್ಯದೈವ
🙏🙏🙏🙏🙏ನನ್ನ ಆರಾಧ್ಯ ದೇವರು 🙏🙏🙏🙏
Nice place thanks
Avara vachana sankalana ide
Sir Belagavi ಜಿಲ್ಲಾ ರಾಮದುರ್ಗ annu kuda visit madi alli ಅದ್ಬುತ ವಾದ್ 7 ಸ್ತುತ್ತಿನ ವಾಡೆ ಇದೆ
ನಮ್ಮ ದಕ್ಷಿಣ ಕಾಶಿ ತಿಂಥಣಿ ಮೌನೇಶ್ವರ ದೇವರ ಬಗ್ಗೆ ನಿಮ್ಮ ಕಲಾ ಮಾಧ್ಯಮದ ಮೂಲಕ ಇಡೀ ಜಗತ್ತಿಗೆ ತಿಳಿಸಿದ್ದೀರಾ...ಅಣ್ಣ.... ನಿಮ್ಮ ಈ ಉತ್ತಮ ಕೆಲಸಕ್ಕೆ ಪ್ರಶಸ್ತಿ ಬರಲಿ.... ಅಣ್ಣ....
I love u ಪರಮ ಸರ್ ನನ್ನ ಆರಾಧ್ಯ ದೈವ ಶ್ರೀ ಜಗದ್ಗುರು ಮೌನೇಶ್ವರ ಅಜ್ಜರು ಇದನ್ನು ಎಲ್ಲರಿಗೂ ಪರಿಚಯಿಸಿದಕ್ಕೆ ನಿಮ್ಮ ಕಾಲಮಾದ್ಯಮ ತಂಡಕ್ಕೆ ತುಂಬು ಹೃದಯದ ಕೃತಜ್ಞತೆಗಳು 🙏🙏
Fentastic Sir it's great sagara nadu
🙏🙏🙏🙏🙏