ಇದು ಹಸಿವಿನ ಸದ್ದು ||This is the Hunger sound||

Поділитися
Вставка
  • Опубліковано 3 гру 2024

КОМЕНТАРІ • 134

  • @gokulakannada6075
    @gokulakannada6075 Рік тому +12

    ಅರೆವಾದ್ಯ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದಗಳು ಅಳಿವಿನಂಚಿನಲ್ಲಿರುವ ಅಂತ ಅರೆವಾದ್ಯ ಕಲೆ ಬಹಳ ಅದ್ಭುತವಾಗಿದೆ ಇದು ಒಂದು ಸಂಸ್ಕೃತಿಯಾಗಿದೆ ನೀವು ಚಿತ್ರವಾಗಿ ಕಲೆಯ ಬಗ್ಗೆ ನಿಮಗೆ ಧನ್ಯವಾದಗಳು ಅಣ್ಣ

  • @avimb89
    @avimb89 Рік тому +20

    👌👌 ನಮ್ಮ ಛಲವಾದಿಯವರ ಪೂರಾತನ ಕಲೆ ಬೆಳಕಿಗೆ ತಂದಿರುವ ಪ್ರಜಾವಾಣಿ ದಿನ ಪತ್ರಿಕೆ ಹಾಗೂ ಬದುಕಿನ ಬುತ್ತಿ UA-cam ಚಾನೆಲ್ ಗೆ ಧನ್ಯವಾದಗಳು... ಸರ್

  • @avinashsalian718
    @avinashsalian718 Рік тому +11

    ಇವರ ಮಾತಿನಲ್ಲಿ ವಿನಂಬ್ರತೆ, ವಿನಯತೆ,ಮಧುರವಾದ ಸರಳತೆ ತುಂಬಿದೆ. ಇವರ ಆಸೆ ಆಕಾಂಕ್ಷೆಗಳು ಆದಷ್ಟು ಬೇಗನೆ ಈಡೇರುತ್ತದೆ. ಜಯವಾಗಲಿ.🌺🇮🇳

  • @shivalingkamble9256
    @shivalingkamble9256 Рік тому +19

    ಅದ್ಭುತ ಕಲೆ & ನಮ್ಮ ಚಲುವಾದಿ ಸಮುದಾಯದ ಕಲೆ ಗುರುತಿಸಿದ ಯುಟ್ಯೂಬ್ ಚಾನೆಲ್ ಮತ್ತು ನನ್ನ ನೆಚ್ಚಿನ ಪತ್ರಿಕೆ ಪ್ರಜಾವಾಣಿಗೆ ನನ್ನ ಅನಂತ ಅನಂತ ಧನ್ಯವಾದಗಳು.

    • @rudragoudapatil6479
      @rudragoudapatil6479 Рік тому

      ಇದು ಅತ್ಯಬ್ದುತ ಕಲೆಯಾಗಿದೆ.ತಾವುಗಳು ಒಬ್ಬ ಪದವಿಧರರಾಗಿ ಈ ಕಲೆಯನ್ನು ಉಳಿಸಿ ಬೆಳೆಸುತ್ತಿರುವುದು ತಮ್ಮಗಳ ಹೆಗ್ಗಳಿಕೆಯೆ ಸರಿ.
      ಈ ಕಲೆಯನ್ನು ಉಳಿಸಿರಿ ಬೆಳೆಸಿರಿ ತಮಗೆ ಇನ್ನೂ ಹೆಚ್ಚಿನ ಅವಕಾಶಗಳು ದೊರೆತು ತಮ್ಮಗಳ ಈ ಕಲೆ ಉನ್ನತ ಮಟ್ಟಕ್ಕೆ ಏರುವಂತೆ ಆಗಲಿ ಎಂದು ನಮ್ಮಗಳ ಹೆಬ್ಬಯಕೆ.
      ತಾವುಗಳು ಅನ್ ಟಚಬಲಿಟಿ ಎಂದು ಹೇಳಿದ್ದೀರಿ.ಅದು ಹಿರಿಯರ ವೇಳೆಯಲ್ಲಿ ಇತ್ತು.ಆದರೆ ಈಗಿನ ಸಂದರ್ಭದಲ್ಲಿ ಅದು ಸುಮಾರು ಕಿಲೋಮೀಟರ್ ದೂರದಲ್ಲಿ ಹೋಗಿದೆ.
      ತಮ್ಮಗಳಿಗೆ ಧನ್ಯತಾಪೂರ್ವಕ ಹೃದಯಪೂರ್ವಕ ಅಭಿನಂದನೆಗಳು.
      ಶ್ರೀ ಆರ್ ಬಿ ಪಾಟೀಲ
      ರಾಣೇಬೆನ್ನೂರು
      8660740193

    • @shivalingkamble9256
      @shivalingkamble9256 Рік тому

      @@rudragoudapatil6479 ಇಲ್ಲಾ ಸರ್ ಅಸ್ಪೃಶ್ಯತೆ ಇನ್ನೂ ಇದೆ. ಮೇಲ್ಗಡೆ ಅಸ್ಪೃಶ್ಯತೆ ಇಲ್ಲ, ಆದರೆ ಅಂತರಂಗದಲ್ಲಿ ಇದೆ. ನಿಮ್ಮಂತಹ ಬಸವಣ್ಣನ ಬೆಂಬಲಿಸುವ ಲಿಂಗಾಯತರು & ಪ್ರಗತಿಪರರು, ಸಮಾನ ಮನಸ್ಕರರು ಇದ್ದಿದ್ದರಿಂದ ನಾವು ಬದುಕುತ್ತಿದ್ದೇವೆ.
      ನಿಮ್ಮ ಬೆಂಬಲಕ್ಕೆ ಚಿರ ಋಣಿ ಸರ್.

  • @manamohangrmanamohangr7687
    @manamohangrmanamohangr7687 Рік тому +6

    ನಮ್ಮ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಲು ಶ್ರಮ ಪಡುವ ನಮ್ಮ ಸಹೋದರರಿಗೆ ಅನಂತ ಧನ್ಯವಾದಗಳು

  • @veerupateel93
    @veerupateel93 Рік тому +15

    ನಮ್ಮ ಬಯಲು ಸೀಮೆಯ ಅಪ್ಪಟ ಕಲೆ .. ಕಲಾವಿದರಿಗೆ ಶುಭವಾಗಲಿ

  • @pradeepsingh6010
    @pradeepsingh6010 Рік тому +2

    ಉರುಮೆ janabada ಉಳಿಸಿ 🙏🙏💐💐

  • @harishckharishck123
    @harishckharishck123 11 місяців тому +1

    Good ಒಳ್ಳೆಯದು ಆಗಲಿ

  • @pradeepsingh6010
    @pradeepsingh6010 Рік тому +1

    ಸಿನಿಮಾ ದಲ್ಲಿ ಇದನ್ನು ಬಳಸಿ 🙏🙏🙏🙏🙏

  • @radhakrushna9392
    @radhakrushna9392 Рік тому +3

    ಹಾಯ್ ನರಸಿಂಹರಾಜಣ್ಣ ನೀನು ಒಳ್ಳೆಯದಾಗಲಿ

  • @yogeeshyogeesh535
    @yogeeshyogeesh535 Рік тому +28

    💐🌹💐🙏🏻ಅರೆವಾಧ್ಯ ನುಡಿಸುವ ಎಲ್ಲಾ ನನ್ನ ಛಲವಾದಿ ಕಲಾವಿದರಿಗೆ ಬಂಧುಗಳಿಗೆ ಅಭಿನಂದನೆ ಹಾಗೂ ಅಭಿವಂದನೆ 💐🌹💐🌹💐🙏🏻2023 ರ ಹೊಸ ವರ್ಷದ ಹಾರ್ದಿಕ ಶುಭಾಶಯಗಳು 🙏🏻🙏🏻💐💐🌹🌹🙏🏻🙏🏻

  • @m.r.creations968
    @m.r.creations968 Рік тому +8

    ನಾವು ಚಲುವಾದಿ ಗುಳು ನಮ್ದು ವಾದ್ಯ ಇದೆ ನಾವು ನುಡಿಸಿತೀವಿ

  • @kariyannayadav-z8r
    @kariyannayadav-z8r 9 місяців тому +2

    All are super bro nand kodihalli

  • @harishckharishck123
    @harishckharishck123 11 місяців тому +1

    ಬಹಳ ಚೆನ್ನಾಗಿ ಮಾತಾಡಿದ್ದರಿ ನಾವು ನಿಮ್ಮೊಂದಿಗೆ ಸರ್

  • @shivaraju9188
    @shivaraju9188 Рік тому +3

    ಕಲೆಗೆ ಪ್ರೋತ್ಸಾಹ ನೀಡಬೇಕು....
    ಆ ದೇವಿಯ ಕೃಪೆಯಿಂದ ಗತ ಕಾಲದ ಈ ರೀತಿಯ ಜಾನಪದ ನೃತ್ಯ ಕಲೆಯ ಪರಂಪರೆಯು ಉಳಿಯಲಿ ಎಂದು ದೇವರಲ್ಲಿ ಆಶೀಸುತ್ತೇನೆ..

  • @hemalathabhaskar5055
    @hemalathabhaskar5055 Рік тому +3

    Janapada kale ulisi namma mundina paramparae beleyali .nimma tandakke olleyadaagali.narasihmaraaju sir nimma voice suuuper.

  • @shilaprangaswamy3732
    @shilaprangaswamy3732 Рік тому +1

    Good Anna

  • @ObaleshE
    @ObaleshE 8 місяців тому +1

    ಧನ್ಯವಾದಗಳು ತಮಗೆ ಅಣ್ಣ

  • @nagaraja.M7567
    @nagaraja.M7567 Рік тому +8

    ಸಿರಾದ್ ಮರಿ ಚಿನ್ನದ್ ಗರಿ , ಒಳ್ಳೆದಾಗ್ಲಿ ರಾಜು 💐

    • @narasimharajubk
      @narasimharajubk Рік тому +1

      ಧನ್ಯವಾದ ನಾಗರಾಜಣ್ಣ

  • @shivume1735
    @shivume1735 Рік тому +6

    ನಮ್ಮ ನೆಲಮೂಲದ ಅರೆಧ್ವನಿಯ ಬಗ್ಗೆ ನಿಮಗೆ ಇರುವ ಭರವಸೆಗೆ 🙏🙏🙏

  • @Prakashyadav-qk1zg
    @Prakashyadav-qk1zg Рік тому +5

    ಬೇವಿನಹಳ್ಳಿ ನಮ್ ಕರಿಯಮ್ಮ ದೇವೀ, ಗೊಲ್ಲರ kuladevi

  • @narashimmurthinarashimmurt4141

    Thumba santhosha. Are vaadya thumba pracheena. Ee dodda haala/arali maragalakelage bevina halliya raju ravaru kotta maahiti bahala channagide. Devaru raju thandavarigi manasaare harasali. Jai hindu.

  • @m.r.creations968
    @m.r.creations968 Рік тому +5

    ಇದುಕಿನ್ನ ಅದ್ಭುತವಾಗಿ ಬಡಿತಿನಿ

  • @lavakumarn2559
    @lavakumarn2559 Рік тому +12

    ಬಯಲು ಸೀಮೆಯ ಈ ವಿಭಿನ್ನ ಕಲೆಯನ್ನು ತೋರಿಸಿದ ನಿಮಗೆ ಧನ್ಯವಾದಗಳು ಸರ್ 🙏

  • @soundcheck2k7
    @soundcheck2k7 Рік тому +3

    I think this is probably the most popular and unique drum akin to mainly south India. In Tamil Nadu, this drum is called "urumi". In Andhra Pradesh, this drum is called "urumu" and the musicians of "urumu" are very similar to the style and repertoire you see here in Karnataka. In Tamil Nadu, this drum is also used to accompany "Naiyandi Melam", however, there is a dance in Tamil Nadu called "Devarattam", which is practiced by the Rajakambalam Nayakkar community (believed to have Telugu origins from the Vijayanagar empire) and they strictly use this drum for their community and religious dances. The style of patterns of Tamil Nadu are slightly different, but the style and patterns of this drum is very similar and almost the same between Karnataka and Andhra.

  • @ssshetty1995
    @ssshetty1995 Рік тому +3

    Saunskaara ,sampradayagallu, samudaayagalu huttidu samaajada unnatigagi, adara uttama upauktateyannu naavu Gauravisi nadesikondu barabeaku 👑

  • @abhinavmanju5151
    @abhinavmanju5151 Рік тому +2

    Nam chalavadi kale you tube bandidu super thanks

  • @shivuhemdoreshivu6411
    @shivuhemdoreshivu6411 Рік тому +4

    ಸಂದರ್ಶಕರಿಗೆ ಧನ್ಯವಾದಗಳು🙏 ನಶಿಸಿ ಹೋಗುತ್ತಿರುವ ಕಲೆಯನ್ನ ಪದವೀಧರನಾಗಿದ್ದರು ಸಹ ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿರುವ ಕಲಾವಿದನ ಸಂದರ್ಶನ ಮಾಡಿ.ಹೆಚ್ಚು ಜನರಿಗೆ ಗ್ರಾಮಿಣ ಕಲೆಯನ್ನ ತಲುಪಿಸುತ್ತಿರುವ ನಿಮಗೆ.ಮತ್ತು ಗೆಳೆಯ ರಾಜು ರವರಿಗೆ ಧನ್ಯವಾದಗಳು. ಈ ಕ್ಷೇತ್ರದಲ್ಲಿ ಇನ್ನು ಎತ್ತರಕ್ಕೆ ಬೆಳೆಯಲಿ.🙏

  • @shivuyadav4848
    @shivuyadav4848 Рік тому +6

    ಅದ್ಭುತ ಕಲಾವಿದರು ಸರ್💐💐

  • @mlakshminarasimhappa4291
    @mlakshminarasimhappa4291 Рік тому +7

    మేము ఆంధ్ర madakasir మేము ఉరాలు అంటాము మేము chalavadi వారము మా ఊరు పరిచయం చేసినందుకు ధన్య వాదములు

  • @shivprakash3191
    @shivprakash3191 Рік тому +5

    ಒಳ್ಳೆಯ ಪ್ರಯತ್ನ ಸರ್ ನಿಮ್ಮ ಚಾನೆಲ್ ನಿಂದ, ಅಭಿನಂದನೆಗಳು 🙏

  • @shivaputrac7067
    @shivaputrac7067 Рік тому +3

    ಇವರನ್ನು ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು..

  • @govardhangova8228
    @govardhangova8228 Рік тому +3

    ಒಳ್ಳೆದಾಗಲಿ ಸರ್್

  • @narayanappaia9566
    @narayanappaia9566 8 місяців тому

    ಅರೇವಾದ್ಯದ ಶ್ರೀಮಂತಿಕೆಯನ್ನು ವಿವರಿಸಿದ ಸಹೋದರನಿಗೆ ಅಭಿನಂದನೆಗಳು , ಜೈ ಛಲವಾದಿ,,,🎉🎉🎉🎉

  • @srinivasmurthyn667
    @srinivasmurthyn667 Рік тому

    ಅದ್ಬುತ ನಿಮ್ಮ ಕನ್ನಡ ಭಾಷಾ ಪ್ರೌಢಿಮೆ

  • @sridharb2466
    @sridharb2466 Рік тому +3

    ನಮ್ಮ ಈ ಕಲೆಯನ್ನು ನಿಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಗುರುತಿಸಿದ್ದಕ್ಕೆ ತುಂಬಾ ಅಭಿನಂದನೆಗಳು 🥰 sir 🙏💐

  • @manikantamani8609
    @manikantamani8609 5 місяців тому +1

    🙏🙏🙏

  • @devaraja4111
    @devaraja4111 Рік тому +6

    Really we very much proud of you brothers

  • @y.m.mahadeva3706
    @y.m.mahadeva3706 Рік тому +5

    You are the son of Saraswati. Keep up the good work.

  • @ganganarasimha4407
    @ganganarasimha4407 Рік тому +4

    ಅಳಿವಿನಂಚಿನಲ್ಲಿರುವ ನಮ್ಮ ಕಲೆಯನ್ನ ಉಳಿಸೋಣ ಮತ್ತು ಭೇದ ಭಾವವನ್ನು ಮರೆತು ನಾಡಿನ ಕೀರ್ತಿಯನ್ನು ಮೆರೆಸೋಣ

  • @obaleshpalegar7251
    @obaleshpalegar7251 Рік тому +1

    ಧನ್ಯವಾದಗಳು ಅಣ್ಣ ದಯಮಾಡಿ ತಮ್ಮ ನಂಬರ್ ಕೊಡಿ

  • @bindupriya2688
    @bindupriya2688 6 місяців тому +1

    👌🏽👌🏽👌🏽🙏🏿🙏🏿🙏🏿ma,

  • @narasimhareddygn383
    @narasimhareddygn383 Рік тому +4

    Chalavadi yavaru narisuva Arevdya, Vurumu, Darabura Darabura dap, davuku dap. Jai chalavi, jai Tevadya.

  • @maheshchalva1796
    @maheshchalva1796 Рік тому +6

    Such a super interview,this man is highly sorterd ,truly happy to learn about this art nd associated people ...

  • @devannagarirangaswamy4944
    @devannagarirangaswamy4944 Рік тому +2

    D RangaSwamy Dy.Secy Rtd,
    Hottethimmana Hally, Rolla Mandal, Madakasira (Taluk),
    JhaiBheem,
    I wish all the best wishes to the Bevina Hally chalavadi Hare vaadyada team, to achieve their highest goal in their art of Hare Vadya.

  • @ನಾಗಮ್ಮನಾಗಮ್ಮ-ಯ6ಮ

    ನಾನು ಒಬ್ಬ ಛಲವಾದಿ ನಮ್ದು ಕುಲ ಕಸುಬ್ನು

  • @kariyannayadav-z8r
    @kariyannayadav-z8r 9 місяців тому

    ನರ್ಸಿಮಣ್ಣ ಸೂಪರ್ ಆಗಿ ಮತಡಿದಿಯ ವಲ್ ವಿದ್ಯಾ keep it up

  • @kishorkumar8233
    @kishorkumar8233 Рік тому +3

    One of my best liked musical instrument...its mesmerising

  • @somasekharappahnningappa6084
    @somasekharappahnningappa6084 Рік тому +5

    ಇದನ್ನು ಉರಿಮೆ ಎಂದೂ ಕರೆಯುತ್ತಾರೆ.

    • @preethamsureshcs1995
      @preethamsureshcs1995 11 місяців тому

      ಛಲವಾದಿ ಹೊಲೆಯರ ಅರೆ ವಾದ್ಯ ❤

  • @dineshk1002
    @dineshk1002 Рік тому +1

    Namaste district navaru God bless you 🙏 ❤️

  • @piddanagowda8067
    @piddanagowda8067 Рік тому +3

    Bari hesarigiste university agir university ivattu corporate agidave raitarigenu labha illa Aluva sarkaragalu badaladaraste ivu uliyuttave avu namma kaiyallive intahadannu ulisodu tumba mukya ide 👏👏👏👏👏

  • @venarasi24
    @venarasi24 Рік тому +2

    Super sir 👏👏🙏

  • @ManjannaM-d1z
    @ManjannaM-d1z 7 місяців тому +1

    chikkajogihally tq bevinahally na

    • @narasimharajubk
      @narasimharajubk 4 місяці тому

      ಅಲ್ಲ ಸಿರಾ ತಾಲ್ಲೂಕು

  • @hiriyannametikere33
    @hiriyannametikere33 Рік тому +2

    ಅಭಿನಂದನೆಗಳು

  • @basavarajusp1014
    @basavarajusp1014 Рік тому +2

    Namma sira tq navaru

  • @buthailahbuthailah7394
    @buthailahbuthailah7394 Рік тому +3

    Nija namma turuvekere thaloku nalli e rithi somana kunitha jathre yalli upayogisilutheve

  • @pundlikyankanchi8417
    @pundlikyankanchi8417 Рік тому

    ಅದ್ಭುತ ಕಲೆ ಮತ್ತೆ ಪ್ರಚಾರ ಕೊಟ್ಟಂತ ಯು ಟ್ಯೂಬ್ ಚಾನಲ ಗೆ ಧನ್ಯವಾದಗಳು 💐💐

  • @girishrcb3255
    @girishrcb3255 Рік тому +1

    ನಮ್ಮ....ದೈವ🙏🙏

  • @anjanamurthy5009
    @anjanamurthy5009 Рік тому +1

    Our own blood art.our all ancestors accupation is this art.

  • @ShankarShankar-c5p
    @ShankarShankar-c5p 3 місяці тому

    ಸೂಪರ್ 🙏🙏🙏🙏👌👌👌👌

  • @chidanandamn5949
    @chidanandamn5949 4 місяці тому

    Good job I like this vadya

  • @ThimmuThimmu
    @ThimmuThimmu 10 місяців тому +1

    Guru nam belvadi vadyadvru aste guru chindi

  • @niranjanhr6953
    @niranjanhr6953 Рік тому +3

    Super brother, some words disturbing me

  • @hithihithesh1168
    @hithihithesh1168 Рік тому +6

    Nammuru Madhugiri.. Chalavaadi samudaayaviillade namma kunchitigara kuladevaraa Karya kramagalu nadeyuvude Ella... Specially pattadaa aree eddare maaatraa mundina karya kramagaluu... Hindu dharmavee ege ondanoduu kondiyantee besedukondidee...

  • @NarayanNarani
    @NarayanNarani Рік тому

    Supar Anna tamma

  • @Nagaraju-ki3zj
    @Nagaraju-ki3zj 3 місяці тому

    ಜನಪದ ಗೀತೆ ಜನಪದ

  • @murulimudli4908
    @murulimudli4908 Рік тому +2

    Super

  • @ramachandrapai4654
    @ramachandrapai4654 Рік тому +3

    The instrument resembles with one played by maremmana pettige in our area. Rubbing on left side and beating on the right side. Very difficult to copy this.

  • @prasannakumar6796
    @prasannakumar6796 Рік тому +1

    tiptur vadya keli idukinna cenagirutte

  • @maheshjeevan1052
    @maheshjeevan1052 Рік тому +1

    ಸೂಪರ್ 👌 👌

  • @mathubargur5864
    @mathubargur5864 Рік тому +3

    Nammuraa sira

  • @manjappavishu7605
    @manjappavishu7605 Рік тому +2

    Supperok

  • @devrajdevraj9802
    @devrajdevraj9802 Рік тому +2

    Hi.super.sir

  • @MahantheshaR-c1s
    @MahantheshaR-c1s Рік тому +1

    Howdu

  • @anjaneyyakolbal5183
    @anjaneyyakolbal5183 Рік тому +1

    👍👍👌❤

  • @Nagaraju-ki3zj
    @Nagaraju-ki3zj 3 місяці тому

    ಅಣ್ಣ ನೂರು ನೂರು ಪರ್ಸೆಂಟ್ ನಿಜ ಕನ್ನಡ

  • @ashwinicarun8664
    @ashwinicarun8664 Рік тому +2

    Sir this village is very near to my village

  • @mahavernagappa5104
    @mahavernagappa5104 Рік тому +1

    Super vnice

  • @omkarhema720
    @omkarhema720 Рік тому +2

    🙏💐

  • @BaluVirat
    @BaluVirat 5 місяців тому

    Nangu tumba interest bro kaliyoke

  • @krishnabhat1606
    @krishnabhat1606 Рік тому +2

    👌👋👋🙏🙏

  • @purushothamaa5106
    @purushothamaa5106 Рік тому +1

    Don't wait for someone to help but you should have a passionate...!!

  • @absureshabsuresh7282
    @absureshabsuresh7282 2 місяці тому

    👌👌👌👌🙏🙏🙏

  • @vasanthvasanthkumar753
    @vasanthvasanthkumar753 Рік тому +1

    👏👏🙏🙏

  • @ranganathan307
    @ranganathan307 Рік тому +2

    🌹🌹🌹🌹🌹🌹🌹❤❤❤❤❤

  • @mahanteshb.gbevinahalli130
    @mahanteshb.gbevinahalli130 Рік тому +1

    ❤️❤️❤️❤️

  • @rudrayyaswamy653
    @rudrayyaswamy653 Рік тому +2

    🙏👍👌🌷🌹🥀

  • @Shekar.1987
    @Shekar.1987 Рік тому +1

    🙏👏👏💞

  • @Dhananjaya_Gowda88
    @Dhananjaya_Gowda88 Рік тому +1

    🙏🙏🙏🌹🌹🌹

  • @padmanabharaju329
    @padmanabharaju329 Рік тому +1

    🙏

  • @piddanagowda8067
    @piddanagowda8067 Рік тому +2

    Intaha kalasevegale indu namma narathada samskeitiyannu yetti hidoyutteve Adare namma Aluva sarkaragalu ivaratta mulavanne akuvudilla idu namma indina dustiti

  • @piddanagowda8067
    @piddanagowda8067 Рік тому +2

    University galu sattogidave

  • @ranganatharanganatha8210
    @ranganatharanganatha8210 Рік тому +1

    Thala Ede narashmaraju

  • @radhakrushna9392
    @radhakrushna9392 Рік тому +1

    Hi

  • @shivakumarsidappa4505
    @shivakumarsidappa4505 Рік тому +1

    Somana kunitakke aree vadya beke beku

  • @kencharyakencharya7548
    @kencharyakencharya7548 Рік тому +1

    Edara shabda romanchana

  • @Nd-jr6ow
    @Nd-jr6ow Рік тому +1

    Sound quality ella

  • @niranjanhr6953
    @niranjanhr6953 Рік тому +1

    So many words, sorry

  • @raju54236
    @raju54236 7 місяців тому

    Sir contact mobile no sir

  • @ObaleshE
    @ObaleshE 8 місяців тому

    ಧನ್ಯವಾದಗಳು ತಮಗೆ ಅಣ್ಣ