ಹಳೆಯ ಬಟ್ಟೆಗಳನ್ನು ತಪ್ಪಿಯೂ ಇಂತವರಿಗೆ ಕೊಡಬೇಡಿ ,ಹಳೆಯ ಬಟ್ಟೆ ಕೊಡುವಾಗ ಈ ಕ್ರಮದಿಂದಾಗಿ ಕೊಡಿ ತೊಂದರೆ ಇಲ್ಲ

Поділитися
Вставка
  • Опубліковано 28 кві 2024

КОМЕНТАРІ • 335

  • @user-eq7nv7sz6o
    @user-eq7nv7sz6o Місяць тому +8

    ಅಮ್ಮ 👏 ಈ ವಿಷಯದ ಬಗ್ಗೆ ತು೦ಬಾ ಗೊಂದಲದ ವಿಚಾರಗಳು ಇತ್ತು ಅಮ್ಮ,, ನೀವೂ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬಾನೇ ಧನ್ಯವಾದಗಳು,,,,, ಸಣ್ಣಪುಟ್ಟ ವಿಚಾರಗಳು ಕೂಡ ಎಷ್ಟೋ ಒಳಿತು ಕೆಡುಕು ಇರುತ್ತೆ ಅನ್ನೋ ವಿಚಾರ ತಿಳಿಸಿದ್ದು ಭಾಳ ಚಂದಾ ಆಯ್ತು ವೀಣಾ ಅಮ್ಮಾ ನಮಸ್ಕಾರಗಳು .

  • @savithavk217
    @savithavk217 Місяць тому +6

    ಅಮ್ಮ ಇದು ನನ್ನ ಬಹಳ ದಿನದ ಪ್ರಶ್ನೆ ತುಂಬಾ ಧನ್ಯವಾದಗಳು ಅಮ್ಮ.

  • @sudhan371
    @sudhan371 Місяць тому +2

    ಒಳ್ಳೆಯ ವಿಷಯ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ವೀಣಾ ರವರೆ
    ಶುಭ ಮಧ್ಯಾಹ್ನದ ವಂದನೆಗಳು

  • @shruthisreenivas5494
    @shruthisreenivas5494 Місяць тому +2

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ವೀಣಾ ಅಮ್ಮ ❤🙏

  • @shwethab6456
    @shwethab6456 Місяць тому +10

    ಅಮ್ಮ ನಮಸ್ಕಾರ.... ನೀವು ಹೇಳಿದ ಹಾಗೆ ನಮ್ಮ ಒಳ ಉಡುಪುಗಳು ಹಳೆದಾಗಿ ಹರಿದು ಹೋಗಿದೆ ಅಂದರೆ ಅದನ್ನು ಹೇಗೆ ಬಿಸಾಡಬೇಕು ಅದರ ಬಗ್ಗೆ ತಿಳಿಸಿ 🙏🙏🙏🙏

  • @jayaramk4506
    @jayaramk4506 Місяць тому +11

    ತುಂಬಾ ಉಪಯುಕ್ತ ಮಾಹಿತಿ ಅಮ್ಮ, ಹಾಗೆ, ಹರಿದ, ಹಳೆ ಬಟ್ಟೆಗಳು, ಉಪಯೋಗಿಸಿದ ಹಳೆ ಬಳೆಗಳು, ಇವನ್ನು ಏನು ಮಾಡಬೇಕು ದಯವಿಟ್ಟು ತಿಳಿಸಿಕೊಡಿ ಅಮ್ಮ 🙏

  • @mamathavlogs
    @mamathavlogs Місяць тому +2

    ತುಂಬಾ ಒಳ್ಳೆ ಮಾಹಿತಿ ನೀಡಿದ್ರಿ ಅಮ್ಮ. ಧನ್ಯವಾದ 😊❤

  • @madhurivenkatesh2968
    @madhurivenkatesh2968 Місяць тому +3

    ತುಂಬಾ ಉಪಯುಕ್ತ ಮಾಹಿತಿ ಅಮ್ಮ 🙏🏻🙏🏻

  • @Preranakulkarni743
    @Preranakulkarni743 Місяць тому +4

    ನಮಸ್ಕಾರ ಮಾಮಿ 🙏 ಉತ್ತಮ ಉಪಯುಕ್ತ ಮಾಹಿತಿ ತಿಳಿಸಿ ಕೊಟ್ಟಿರಿ ಧನ್ಯವಾದಗಳು ಮಾಮಿ 🙏

  • @PavithraPavi-rh5qk
    @PavithraPavi-rh5qk Місяць тому +25

    🙏🏻ಅಮ್ಮ ಮುಟ್ಟದಾಗ ಉಪಯೋಗ್ಸಿದ್ ಬಟ್ಟೆಗಳು, ಒಳಉಡುಪು ಸುಟ್ಟಕಬಹುದಾ ಅಮ್ಮ

  • @user-vc3dh7og4z
    @user-vc3dh7og4z Місяць тому +1

    Thumb Olleya Mahete Tq😊

  • @swathishenoy9143
    @swathishenoy9143 Місяць тому +2

    Olleya mahiti kottiddeera dhanyavadagalu 👃

  • @rekhabhat9559
    @rekhabhat9559 Місяць тому +2

    Thumba olleya mahithi 🙏🙏

  • @Araginivlogs
    @Araginivlogs Місяць тому +1

    Olleya mahiti tilisiddakke danyavadagalu

  • @shruindaragi9382
    @shruindaragi9382 Місяць тому +2

    Tumba tumba helpful amma thank you 🙏

  • @user-ui3br4vt5j
    @user-ui3br4vt5j Місяць тому +2

    ಧನ್ಯವಾದಗಳು ಅಮ್ಮ 🙏🏻❤️❤️

  • @shwethatodur8597
    @shwethatodur8597 Місяць тому +4

    Tq amma .... E question Nanu kelidde tq so much .....

  • @sunandagolabhavi1015
    @sunandagolabhavi1015 Місяць тому +2

    Valleya vishya tilsikodri thank you thank you 💐💐🙏🙏

  • @pallavigandolkar2186
    @pallavigandolkar2186 Місяць тому +2

    Mathaji 🙏🙏.... thumba Dhanyavadagalu 🙏🙏....

  • @rekhake1230
    @rekhake1230 Місяць тому +1

    ಉತ್ತಮವಾದ ಮಾಹಿತಿ ತಿಳಿಸಿದ್ದೀರಿ, ಧನ್ಯವಾದಗಳು ವೀಣಾ ಮೇಡಂ.

  • @hemanthbp9415
    @hemanthbp9415 Місяць тому +1

    Tq very very much amma waiting for this video

  • @ShivaMurthy-bo3ly
    @ShivaMurthy-bo3ly Місяць тому +2

    ಮಾಹಿತಿಗಾಗಿ ಧನ್ಯವಾದಗಳು ಮಾ

  • @prabhuswamychiru4680
    @prabhuswamychiru4680 Місяць тому +1

    ಧನ್ಯವಾದಗಳು ಅಮ್ಮ...,🙏🙏🙏

  • @jyothik.v8638
    @jyothik.v8638 Місяць тому +1

    Thanks veena

  • @mamathasalimat9446
    @mamathasalimat9446 Місяць тому

    Thank you so 🙏 much akka olleya mahiti kottiddira

  • @nehagavimath2808
    @nehagavimath2808 Місяць тому +1

    Tumb useful vd amma❤TQ this vd

  • @mrakash5213
    @mrakash5213 Місяць тому +1

    Thanks akka ❤❤❤❤❤

  • @maitravatim.g673
    @maitravatim.g673 Місяць тому +1

    ಧನ್ಯವಾದಗಳು ಅಮ್ಮ ❤

  • @vijayalaxmivijaya3832
    @vijayalaxmivijaya3832 Місяць тому +1

    Thank you for information

  • @padmavathit721
    @padmavathit721 Місяць тому

    ಧನ್ಯವಾದಗಳು ಅಮ್ಮ 🙏🏻

  • @chandrikakulkarni6739
    @chandrikakulkarni6739 Місяць тому

    Thank you very much Akka ❣️💐 🙏 good information and very important also it was needed 🎉 to🙏🙏

  • @shilpakolli8920
    @shilpakolli8920 Місяць тому +1

    Thank u Amma good information

  • @renupatilrenup4170
    @renupatilrenup4170 Місяць тому +2

    Veeeeenammmmma tqqqq for your valuable infirmation ❤❤❤❤❤❤❤❤❤❤

  • @user-lk6ko2xs5p
    @user-lk6ko2xs5p Місяць тому +2

    Thank you amma Thanku very much helidakkke

  • @snehatadas179
    @snehatadas179 14 днів тому

    Tumba thanks 🙏👍

  • @shivakumaraswamy2959
    @shivakumaraswamy2959 Місяць тому +1

    ನಿಮ್ಮ ಮಾಹಿತಿಗೆ ಧನ್ಯವಾದಗಳು ಮೇಡಂ

  • @shruthikm6322
    @shruthikm6322 Місяць тому +54

    ಅಮ್ಮ ನಮಸ್ತೆ ದಯವಿಟ್ಟು ಚರ್ಮದ ಸಮಸ್ಯೆಗೆ ಪರಿಹಾರ ತಿಳಿಸಿ ಅಮ್ಮ ದಯವಿಟ್ಟು 🙏🙏🙏🙏🙏

    • @anianitha8709
      @anianitha8709 Місяць тому +7

      Amma nija amma namghu chmramdha samasye yidhe

    • @anushn108
      @anushn108 Місяць тому +1

      Nanaugu psoriasis and eczema ide pls skin problems bagge thilsi

    • @madhurivenkatesh2968
      @madhurivenkatesh2968 Місяць тому

      ಅಮ್ಮ ಹೌದು ನಂಗು ಅದೇ ಸಮಸ್ಯೆ 5 ವರ್ಷದಿಂದ ಸುಬ್ರಮಣ್ಯ ಗು ಹರಸಿಕೊಂಡು ಹಸಿ ಹಾಲು ಹಾಕ್ತಿದೀನಿ ಪ್ರತಿ ಮಂಗಳವಾರ 😔ಅದ್ರೆ ನವೆ ಆಗುತ್ತೆ ತುಂಬಾ ಕೇರುದ್ರೆ ನೋವು ಕೂತುಕೊಳೋ ಜಗದಲ್ಲಿ ಆಗಿದೆ ತಡಿಯೋಕೆ ಆಗತಿಲ್ಲ ಉರಿ ಮತ್ತೆ ನೋವು

    • @Ashacr-rc9lq
      @Ashacr-rc9lq Місяць тому +1

      Pls tell about it

    • @prabhavelhal3259
      @prabhavelhal3259 Місяць тому

      Akka vaishakha snanavannu hidididde. Akasmattagi nammatte shukrvaara tirikondaru. 13 dinagalaada mele matte munduvarisabahuda? Please reply me🙏🏻

  • @premapandurangi2161
    @premapandurangi2161 Місяць тому

    Very informative vlog thank you sister we dont know to soak in solt water

  • @sumababu4393
    @sumababu4393 Місяць тому

    ಧನ್ಯವಾದಗಳು ಅಕ್ಕ 🙏🏻🙏🏻

  • @pss126
    @pss126 Місяць тому

    Best vlog...I expected this video from u...amma👏👏

  • @ganeshmedleri6014
    @ganeshmedleri6014 Місяць тому +1

    Amma namsthe tumba upauktha maahithi thanks 🙏

  • @ravicanchi6634
    @ravicanchi6634 23 дні тому

    ಅಮೂಲ್ಯವಾದ ಮಾಹಿತಿಗಾಗಿ ಧನ್ಯವಾದಗಳು

  • @anushakulkarni6093
    @anushakulkarni6093 Місяць тому +1

    Nice information 👌

  • @anuradhavivek5176
    @anuradhavivek5176 Місяць тому +1

    Thank you so much akka

  • @saikruti5
    @saikruti5 Місяць тому +1

    Tumba Valle information Amma tumba chanagi tilsi kodtira

  • @Madhumita1978128
    @Madhumita1978128 Місяць тому

    Bahala upayuktavaada maahiti. Dhanyavaadagalu.

  • @ashapatil486
    @ashapatil486 Місяць тому +2

    ಈ ಮಾಹಿತಿ ನಮಗೆ ಗೊತ್ತಿರಲಿಲ್ಲ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಾವು ಯಾರಿಗೆ ಬೇಕಾದರೂ ಬಟ್ಟೆ ಕೊಟ್ಟು ಬಿಡ್ತಾ ಇದ್ದವಿ.

  • @jyothikalyan7778
    @jyothikalyan7778 Місяць тому +1

    Thank u mam❤😊

  • @mahalaxmi730
    @mahalaxmi730 Місяць тому

    Thanks Amma

  • @alakanandars282
    @alakanandars282 Місяць тому

    ,, ತುಂಬಾ ಉಪಯುಕ್ತ ಮಾಹಿತಿ

  • @SavitreSutar-md2wx
    @SavitreSutar-md2wx Місяць тому +1

    Thank you so much akka 🙏🙏🌹

  • @chandrikashivanandar8611
    @chandrikashivanandar8611 Місяць тому +1

    Thank you 🙏🙏🙏🙏🙏

  • @surya76800
    @surya76800 Місяць тому +7

    ನಮಸ್ಕಾರ ಅಮ್ಮ, ಮನೆಯಲ್ಲಿ ಇಡುವ ದೇವರ ಮೂರ್ತಿಗಳ ಬಗ್ಗೆ ತಿಳಿಸಿಕೊಡಿ.

  • @sujatha5154
    @sujatha5154 Місяць тому

    Very good information, 🙏 🙏🙏

  • @banudeviawaradi6708
    @banudeviawaradi6708 24 дні тому

    Useful information thank you

  • @user-qe5lw3qp3h
    @user-qe5lw3qp3h Місяць тому +4

    ಅಮ್ಮ ತುಂಬಾ ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದೀರಿ ನಮಗೆ ಈ ವಿಚಾರ ಗೊತ್ತಿರಲಿಲ್ಲ ಮುಂದೆ ಈತರ ತಪ್ಪುಗಳನ್ನು ನಾವು ಮಾಡುವುದಿಲ್ಲ ತುಂಬಾ ತುಂಬಾ ಧನ್ಯವಾದಗಳು ನಮಸ್ಕಾರ ಅಮ್ಮವರೇ

  • @AmbikaN-wg1rd
    @AmbikaN-wg1rd Місяць тому

    Danya vadagalu Amma

  • @saritanadgeer9811
    @saritanadgeer9811 Місяць тому

    I was waiting for this video, thank you for sharing 😊
    Should not pollute rivers.

  • @Mde4256
    @Mde4256 Місяць тому +14

    ಪಿತ್ತಕ್ಕೆ ಪರಿಹಾರ & ಪಿತ್ತದಿಂದ ಆಗುವ ಚರ್ಮ ರೋಗಕ್ಕೆ ಪರಿಹಾರ ತಿಳಿಸಿ

  • @Chidashu555
    @Chidashu555 Місяць тому +1

    Thank you thank you so much Amma ❤🙏🙏🙏 so useful Tips ❤

  • @ushau.revankar2321
    @ushau.revankar2321 Місяць тому +1

    Tq 🙏

  • @ashokrt2809
    @ashokrt2809 Місяць тому +2

    Namaskra Amma

  • @prakashbabu2944
    @prakashbabu2944 11 днів тому

    Good Information

  • @padhamavatidivate4172
    @padhamavatidivate4172 29 днів тому

    ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏🙏

  • @varshabhaskar8044
    @varshabhaskar8044 Місяць тому +1

    Dhanyavaadagalu amma 🙏🙏🙏🙏🙏🙏🙏

  • @oxy5200
    @oxy5200 Місяць тому

    Amma tilsikottiddakke tumba dhannnyavadagalu

  • @sunitharamesh3780
    @sunitharamesh3780 Місяць тому +2

    Namaste amma❤❤❤

  • @vanishreepadumale4318
    @vanishreepadumale4318 14 днів тому

    ಒಳ್ಳೆದು ಮಾಹಿತಿ ಧನ್ಯವಾದ ಮೇಡಂ

  • @sahanark9137
    @sahanark9137 25 днів тому

    Thanks mam

  • @vachanasiddhanth4540
    @vachanasiddhanth4540 Місяць тому

    Dhanyavadagalu amma🙏🙏

  • @aratinargund5
    @aratinargund5 Місяць тому +1

    namaste Amma

  • @shashipunde2012
    @shashipunde2012 Місяць тому +1

    Amma dhanyavaadgalu🙏🏻🙏🏻🙏🏻

  • @savita970
    @savita970 Місяць тому +1

    Namaste amma

  • @kukkeram75
    @kukkeram75 21 день тому +2

    ಬಹಳ ಸೂಕ್ಷ್ಮ ವಿಚಾರ ತಿಳಿಸಿದ್ದೀರಿ. ಧನ್ಯವಾದಗಳು

  • @ranjinigowda3768
    @ranjinigowda3768 Місяць тому +2

    ❤💗❤Nanna gurumathege pranamagalu Amma esto jana Thilide kelavu pooje stotragalanna helthare adikke yava devara stotra pooje madabardu annodanna thilsi.❤

  • @shruthisreenivas5494
    @shruthisreenivas5494 Місяць тому +1

    ದನ್ಯವಾದಗಳು ಅಮ್ಮ 🎉🎉❤

  • @MSSandhyamani
    @MSSandhyamani 19 днів тому

    ❤thanks madam

  • @nivedithanivee5838
    @nivedithanivee5838 Місяць тому +1

    Tq amma hege kodabeku gotiralila.❤❤❤❤❤

  • @savithrishivanna2039
    @savithrishivanna2039 Місяць тому

    Thank you Akka🙏🙏🙏🙏🙏

  • @chaitrabambore
    @chaitrabambore Місяць тому

    Amma nanu neevu helida arogya mantra 48 bari dina annuttiddene nanna arogya sudhariside thank you so much amma .❤🙏🏻🙏🏻

  • @kavitha.B1815
    @kavitha.B1815 Місяць тому

    Thank you so much Amma 🙏✨

  • @anupamajagadish233
    @anupamajagadish233 Місяць тому +1

    Dhanyawad galu Amma 🙏🏽🙏🏽🙏🏽

  • @bharathiraghu6998
    @bharathiraghu6998 Місяць тому +15

    Amma ಹರಿದ ಬಟ್ಟೆಗಳನ್ನು ಸುಡಬಹುದಾ ಅಥವ ಏನು ಮಾಡಬೇಕು ತಿಳಿಸಿ

  • @narayanaswamy3482
    @narayanaswamy3482 Місяць тому +7

    ವೀಣಾ ಅವರೇ ಚರ್ಮ ಸಮಸ್ಯೆಯ ಬಗ್ಗೆ ತಿಳಿಸಿ ವೈಟ್ ಪ್ಯಾಚಸ್ ಬಗ್ಗೆ ಆ ಪ್ರಾಬ್ಲಮ್ ಏನು ಬರುತ್ತೆ ದಯವಿಟ್ಟು ಪರಿಹಾರ ತಿಳಿಸಿ ಪ್ಲೀಸ್ 🙏🙏

  • @harshuharshitha2277
    @harshuharshitha2277 Місяць тому

    Thank you amma ❤❤

  • @Mde4256
    @Mde4256 Місяць тому +7

    ಸೊಂದಾ ಭೂತರಾಜ ರ bagge ತಿಳಿಸಿ, mata ಮಂತ್ರ ಪರಿಹಾರ kke ಯಾವ ರೀತಿ ಹರಕೆ, ಮಾಡಬೇಕು ತಿಳಿಸಿ ದಯವಿಟ್ಟು

  • @padamajakulkarni5390
    @padamajakulkarni5390 Місяць тому +1

    🙏akka

  • @User74649
    @User74649 Місяць тому

    Namaste Akka🙏🏻
    Nivu tiliso pujegalu hagu koduva mahithi berellu siguvudilla. Akka. Eega batte bagge nandu ondu prashne ide. Homa, havana madida nantara. Yaaru pooje madisirataro avaru uttantaha hosa battegalanna, Poojeya nantara purohitaru yake daanavagi padedukondu hogtare. Adara artha tilisikodi akka. Dhanyavadagalu🙏🏻

  • @vvhavinalhavinal2045
    @vvhavinalhavinal2045 Місяць тому

    Namaste Amma

  • @shilpasajjan
    @shilpasajjan Місяць тому +1

    Namaste amma🙏🙏🙏🙏🙏

  • @aishuvinayk2406
    @aishuvinayk2406 Місяць тому +1

    Amma Frist like Frist coment amma.

  • @VeenaVeena-do7qk
    @VeenaVeena-do7qk Місяць тому

    Tq amma❤

  • @jyothinm721
    @jyothinm721 Місяць тому

    Namaste amma🙏🙏🙏❤❤❤

  • @gombegowda-tc8ew
    @gombegowda-tc8ew 26 днів тому

    Thank you so much Amma 🙏

  • @ashamAsham-ho6fx
    @ashamAsham-ho6fx Місяць тому +1

    Namste ❤amma

  • @vinay4342
    @vinay4342 Місяць тому

    Thank you amma ❤ 🙏🙏🙏🙏

  • @vedaveda3029
    @vedaveda3029 Місяць тому +1

    🙏🙏🙏🙏🙏 thank you amma

  • @oblesht5630
    @oblesht5630 Місяць тому +2

    ನಮಸ್ಕಾರ ಅಮ್ಮ

  • @sumavijaykumar1074
    @sumavijaykumar1074 Місяць тому +4

    Namaskaara Amma.devara pooje nanthara poojaroom close maadirbeka.sanje matthe Deepa hacchu aaga door thegibeka please thilisi

  • @veenaheroor761
    @veenaheroor761 10 днів тому

    How to we throw sanitary pads.
    Veena Heroor