ಪ್ರತಾಪ್. ರವರಿಗೆ. ಸಗಣಿ ಯಿಂದ ಇಷ್ಟೊಂದು ಕಲೆಗಳನ್ನು ರೂಪೀ ಸಿರುವುದು ತುಂಬಾ ಅದ್ಭುತ ವಾಗಿದೆ. ಇದೆ ರೀತಿ ಇನ್ನೂ ಹೆಚ್ಚು ಮುಂದು ವರಿಯಲು ಪಾರ್ವತಿ ಪರಮೇಶ್ವರಲಿ ನಮ್ಮ ಪ್ರಾರ್ಥನೆ... ಜೈಶ್ರೀರಾಮ್
Hi ಚಕ್ರವರ್ತಿ ಸರ್ 🌹💐🙋♂️🙏🙏🙏 ಸರ್ ತಾವು ತುಂಬಾ ಜನಾ ಪ್ರತಿಭಾನ್ವಿತರನ್ನ ಸೃಜನಶೀಲ ಹವ್ಯಾಸಿಗಳನ್ನ ಪರಿಚಯಿಸೋ ನಿಮ್ಮ ವ್ಯಕ್ತಿತ್ವಕ್ಕೆ ನನ್ನ 6 ಕೋಟಿ ಧನ್ಯವಾಗಳು ಸರ್ 🙋♂️ ಪ್ರತಾಪ್ ಸರ್ 💐👌👌👌👍👍👍 God bless you ನಾನು ತರಿಸ್ಕೊತಿನಿ 😊🙋♂️ ನಮ್ಮ ದೇಶದಲ್ಲಿ ಬರೀ ನಾವುಗಳಸ್ಟೇ ಇರಬೇಕು ನಮ್ಮವರಿಗೆ ಮಾತ್ರಾ ಉದ್ಯೋಗ ಸಿಗಬೇಕು ಪರಕೀಯರಿಗಲ್ಲಾ ಅಲ್ವಾ 🙋♂️
👌 ಅಣ್ಣ ತುಂಬಾ ಚನಾಗಿದೆ. ಹಸು. ಆಕಳು. ಎಮ್ಮೆ. ಕಲ್ಪರುಕ್ಷ. ಎಲ್ಲ ಮರಗಳು. ಇದ್ದಾಗಲೂ ನಮಗೆ ಪ್ರಯೋಜನ ಕೊಡ್ತವೆ. ಅವು ಸತ್ಮೇಲು ನಮಗೆ ಪ್ರಯೋಜನ ಸಿಗುತ್ತೆ.ಕೆಲವಬ್ಬಾ ನೀಚ ಮನುಷ್ಯ ಎಂಬ ಪ್ರಾಣಿ ಇದ್ದಾಗಲು ಪ್ರಯೋಜನ ಇಲ್ಲಾ. ಸತ್ತಗಂತೂ ಬೇಡ್ವೇಬೇಡ.. 👌ಸರ್. ನಿಮ್ಮ ಸಂದೇಶ. ಎಲ್ಲ ಯುವಕರು ಯುವತಿಯರು. ಒಳ್ಳೆಯ ದಾರಿಗೆ ನಡೀಬೇಕು. ಈ ತರ ಬೆಳೀಬೇಕು
ಸಗಣಿ ಯಿಂದ ಗೊಬ್ಬರ ಮಾತ್ರವಲ್ಲ , ಅಲಂಕಾರಿಕ ವಸ್ತುಗಳನ್ನು ಸಹ ತಯಾರಿಸಬಹುದು ಎಂದು ನಾಡಿನ ಜನತೆ ಗೆ ತಿಳಿಸಲು ಮುಂದೆ ಬಂದಿರುವ ಪ್ರತಾಪ್ ರವರಿಗೆ ಧನ್ಯವಾದ ಗಳು🙏🏻🙏🏻🔥🔥🇮🇳🇮🇳🇮🇳ಭಾರತ ಮಾತಾ ಕೀ ಜೈ ❤️🙏🏻 ಜೈ ಗೊ ಮಾತಾ
ಪ್ರತಾಪ್ ಅವರೇ ತಾವು ಮಾಡಿದಂತ ಕೆಲಸ ಬಹು ಅಮೂಲ್ಯವಾದದ್ದು ಬಹಳಷ್ಟು ಜನರಿಗೆ ಇದರ ಬಗ್ಗೆ ಗೊತ್ತಾಗಬೇಕು ನಾನು ಸಹಿತ ಬಹಳಷ್ಟು ಜನರಿಗೆ ತಲುಪಿಸುತ್ತೇನೆ ದೇವರು ನಿಮಗೆ ಒಳ್ಳೆಯದು ಮಾಡಲಿ
"ಸಗಣಿ" ಎನ್ನುವ ಬದಲಿಗೆ " ಗೋಮಯ" ಎಂಬ ಪದ ತುಂಬ ಅರ್ಥಪೂರ್ಣ.
ಗೋಮಯ ಬಳಸುವುದು ನಮ್ಮ ಪುರಾತನ ಸಂಸ್ಕೃತಿ. ನಮ್ಮ ಸುತ್ತಲಿನ ಪರಿಸರ ರೋಗ ಮುಕ್ತವಾಗಿರಲು ಗೋಮಯ ಬಳಸುತ್ತಿರಬೇಕು.
ಪ್ರತಾಪ್. ರವರಿಗೆ.
ಸಗಣಿ ಯಿಂದ ಇಷ್ಟೊಂದು ಕಲೆಗಳನ್ನು
ರೂಪೀ ಸಿರುವುದು ತುಂಬಾ ಅದ್ಭುತ ವಾಗಿದೆ.
ಇದೆ ರೀತಿ ಇನ್ನೂ ಹೆಚ್ಚು ಮುಂದು ವರಿಯಲು
ಪಾರ್ವತಿ ಪರಮೇಶ್ವರಲಿ ನಮ್ಮ ಪ್ರಾರ್ಥನೆ...
ಜೈಶ್ರೀರಾಮ್
Super anna
Hi ಚಕ್ರವರ್ತಿ ಸರ್ 🌹💐🙋♂️🙏🙏🙏
ಸರ್ ತಾವು ತುಂಬಾ ಜನಾ ಪ್ರತಿಭಾನ್ವಿತರನ್ನ
ಸೃಜನಶೀಲ ಹವ್ಯಾಸಿಗಳನ್ನ ಪರಿಚಯಿಸೋ ನಿಮ್ಮ ವ್ಯಕ್ತಿತ್ವಕ್ಕೆ ನನ್ನ 6 ಕೋಟಿ ಧನ್ಯವಾಗಳು ಸರ್ 🙋♂️
ಪ್ರತಾಪ್ ಸರ್ 💐👌👌👌👍👍👍
God bless you
ನಾನು ತರಿಸ್ಕೊತಿನಿ 😊🙋♂️
ನಮ್ಮ ದೇಶದಲ್ಲಿ ಬರೀ ನಾವುಗಳಸ್ಟೇ ಇರಬೇಕು
ನಮ್ಮವರಿಗೆ ಮಾತ್ರಾ ಉದ್ಯೋಗ ಸಿಗಬೇಕು ಪರಕೀಯರಿಗಲ್ಲಾ ಅಲ್ವಾ 🙋♂️
👌 ಅಣ್ಣ ತುಂಬಾ ಚನಾಗಿದೆ. ಹಸು. ಆಕಳು. ಎಮ್ಮೆ. ಕಲ್ಪರುಕ್ಷ. ಎಲ್ಲ ಮರಗಳು. ಇದ್ದಾಗಲೂ ನಮಗೆ ಪ್ರಯೋಜನ ಕೊಡ್ತವೆ. ಅವು ಸತ್ಮೇಲು ನಮಗೆ ಪ್ರಯೋಜನ ಸಿಗುತ್ತೆ.ಕೆಲವಬ್ಬಾ ನೀಚ ಮನುಷ್ಯ ಎಂಬ ಪ್ರಾಣಿ ಇದ್ದಾಗಲು ಪ್ರಯೋಜನ ಇಲ್ಲಾ. ಸತ್ತಗಂತೂ ಬೇಡ್ವೇಬೇಡ..
👌ಸರ್. ನಿಮ್ಮ ಸಂದೇಶ.
ಎಲ್ಲ ಯುವಕರು ಯುವತಿಯರು. ಒಳ್ಳೆಯ ದಾರಿಗೆ ನಡೀಬೇಕು. ಈ ತರ ಬೆಳೀಬೇಕು
ಸಗಣಿ ಯಿಂದ ಗೊಬ್ಬರ ಮಾತ್ರವಲ್ಲ , ಅಲಂಕಾರಿಕ ವಸ್ತುಗಳನ್ನು ಸಹ ತಯಾರಿಸಬಹುದು ಎಂದು ನಾಡಿನ ಜನತೆ ಗೆ ತಿಳಿಸಲು ಮುಂದೆ ಬಂದಿರುವ ಪ್ರತಾಪ್ ರವರಿಗೆ ಧನ್ಯವಾದ ಗಳು🙏🏻🙏🏻🔥🔥🇮🇳🇮🇳🇮🇳ಭಾರತ ಮಾತಾ ಕೀ ಜೈ ❤️🙏🏻 ಜೈ ಗೊ ಮಾತಾ
ಧನ್ಯವಾದಗಳು, ಪ್ರತಾಪ್ ರವರೆ,ನಿಮ್ಮಲ್ಲಿ ಅಡಗಿರುವಂಥಹ ಪ್ರತಿಭೆ,ಇನ್ಙೂಹೆಚ್ಚು ಹೆಚ್ಚು ಬೆಳಕಿಗೆಬರಲಿ ಎಂದು ಹಾರೈಸುತ್ತೇವೆ ಒಳ್ಳೆಯ ದಾಗಲಿ.
Good performance malavalli boy, thanks to sulibele sir.
ಪ್ರತಾಪ್ ಅವರೇ ತಾವು ಮಾಡಿದಂತ ಕೆಲಸ ಬಹು ಅಮೂಲ್ಯವಾದದ್ದು ಬಹಳಷ್ಟು ಜನರಿಗೆ ಇದರ ಬಗ್ಗೆ ಗೊತ್ತಾಗಬೇಕು ನಾನು ಸಹಿತ ಬಹಳಷ್ಟು ಜನರಿಗೆ ತಲುಪಿಸುತ್ತೇನೆ ದೇವರು ನಿಮಗೆ ಒಳ್ಳೆಯದು ಮಾಡಲಿ
ಪರಿಸರ ಸಂರಕ್ಷಣೆಗೂ ಕೊಡುಗೆ ಕೊಡುವ ಕೌಶಲ್ಯ ದಿಂದ ಕೂಡಿದ ಈ ವಸ್ತುಗಳು ಅದ್ಭುತ, ಹೆಚ್ಚು ಹೆಚ್ಚು ಇಂತಹ ವಸ್ತುಗಳನ್ನೇ ಖರೀದಿಸಿ ಸಹಾಯ ಹಸ್ತ ಚಾಚೋನ. 🚩✌🙏
ಅದ್ಭುತ ಅದ್ಭುತ... ನಿಮ್ಮ ಕ್ರಿಯಾಶೀಲತೆ ಮತ್ತು ನಿಮ್ಮ ಜ್ಞಾನಕ್ಕೆ ನಮ್ಮ ಅಭಿನಂದನೆಗಳು. ಮಾದರಿ. ಗ್ರೇಟ್
ತುಂಬಾ ಧನ್ಯವಾದಗಳು ಸ್ವದೇಶೀ ವಸ್ತುಗಳ ತಯಾರಿಗೆ ಮಾಡೋ ವಿಧಾನವನ್ನ ಪರಿಚಯಿಸಿದಕ್ಕೆ, ಪ್ಲಾಸ್ಟಿಕ್ ಪದಾರ್ಥಗಳನ್ನ ಬಳಸದೆ ಈ ತರಹದ ಮಣ್ಣಲ್ಲಿ ಮಣ್ಣಾಗುವಾ ವಸ್ತುಗಳನ್ನ ಬಳಸಿ...
ಎಲ್ಲಾ ವಸ್ತುಗಳೂ ಚೆನ್ನಾಗಿದೆ ಪ್ರತಾಪ್ ರವರೇ ಸೂಪರ್ 👌👏👏👏👏👏🙏🙏🙏🙏🙏
Good god see and belish
ನಿಮ್ಮ ಪ್ರತಿಭೆ ತುಂಬಾ ಶ್ಲಾಘನೀಯ .ನಿಮ್ಮ ಉತ್ಪನ್ನ ಗಳನ್ನು ಕೊಳ್ಳುವ ಮನಸ್ಸಿದೆ. ಧನ್ಯವಾದ ಗಳು🙏
Good job prathap. CONGRATULATIONS. JAI SRIRAM. JAI SRIKRISHNA
ಧನ್ಯವಾದ ಮೇಷ್ಟ್ರೇ ಈ ಭಾಷಣ ತುಂಬಾ ಚೆನ್ನಾಗಿದೆ ವಿವೇಕಾನಂದರ ಕನಸು ಈಡೇರಿಸುವವರೆಗು ನಾನು ಮುಕ್ತಿಗಾಗಿ ಈಡಾಡುವೆ.
ಒಂದಕ್ಕಿಂತ ಒಂದು ಸುಂದರವಾಗಿದೆ 🙏👌👍.
ಉತ್ತಮ ಮನಸ್ಸು, ಉತ್ತಮ ಸಂಸ್ಕಾರ,
ಉತ್ತಮ ವಿಚಾರ, ಉತ್ತಮ ಜೀವನೋತ್ಸಾಹ, ಜೀವನೋಪಾಯ.
VALUABLE products tumba santhosha entha ondhu VALUABLE apparoopada beautiful products God bless you to introduce more more more 👑👑👑👌👏
ನಮ್ಮ ಬೆಂಬಲ ಖಂಡಿತವಾಗಿಯೂ ಇರುತ್ತದೆ ಆದಷ್ಟು ಬೇಗ ಸಂಪರ್ಕಿಸುವ, ನಿಮಗೆ ಹೆಚ್ಚು ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ, ಧನ್ಯವಾದಗಳು
Dhanyavadagalu pratap nimma ei Adbuta kalege🙏🙏
ನಿಮ್ಮ ಪ್ರಯತ್ನಕ್ಕೆ ಸ್ವಾಗತ 🙏🙏🙏
ಅಧ್ಭುತ ಪ್ರತಾಪ್
ಪ್ಲಾಸ್ಟಿಕ್ ಬಳಕೆಯಿಂದ ವಾತಾವರಣದಲ್ಲಿ ಉಷ್ಣತೆ ಜಾಸ್ತಿಯಾಗಿರುವಾಗ ಉತ್ತಮ ಕಾರ್ಯಮಾಡಿದ್ದೀರಿ
Great idea Prataap Sir 👏🏻.. Really amazing carvings.. Good luck for your future endeavors!..
ಇವ್ರ ಪ್ರತಿಭೆ ಮೆಚ್ಚು ವಂತದು.ಆದಷ್ಟು ಎಲ್ಲವೃ ಉಪಯೋಗಿಸುವಂತಾಗಲಿ
Superb super excellent job bharat Mata ki jai vande mataram jai Hind
ಅಭಿನಂದನೆಗಳು ಅಣ್ಣಾ ಒಳ್ಳೆದಾಗಲಿ ನಿಮಗೆ
ಶುಭಾಶಯಗಳು ಪ್ರತಾಪ್ ಜಾದವ್ ಜೀ 🌹🌹🌹
ಒಳ್ಳೆಯ ಕೆಲಸ. ಒಳ್ಳೆಯದಾಗಲಿ ಎಂಬ ಹಾರೈಕೆ. 🙏👏👏👏
ಧನ್ಯವಾದಗಳು ಪ್ರತಾಪರವರಿಗೆ
A very innovative idea. Super. Dhanyawad shri Chakravarti avarige.
tumba chanagide Pratap sir..all the best
Shivaji,Vivekananda super art🙏♥️😍😍👍
ಅದ್ಭುತ, ಇದನ್ನು ಖಂಡಿತಾ ಮೋದಿಜಿ ಮನ್ ಕಿ ಬಾತ್ ಗೆ ಕಳಿಸಿ
Keep it sir munduvarasi 🙏🙏🙏🙏🙏 nimma karyadindab noraru yuvajanatege bembal nedi 🙏🙏🙏
Great Prathap !
🙏🙏
ನಿಮ್ಮ ಪ್ರತಿಭೆಯ ಜೊತೆಗೆ ದೇಶಪ್ರೇಮವನ್ನು ಅಳವಡಿಸಿಕೊಂಡಿದ್ದೀರಿ , ಪ್ರತಾಪ್ ರವರ ನಿಮಗೆ ಧನ್ಯವಾದಗಳು
ತುಂಬಾ ಒಳ್ಳೆಯ ವಿಚಾರ ನಿಮಗೆ ನಿಮ್ಮ ಒಳ್ಳೆಯ ಕಾರ್ಯವಾಗಿದೆ ಯಶಸ್ವಿ ಯಾಗಲಿ.
ಪರಿಸರಕ್ಕೆ ಪೂರಕವಾದ ಉತ್ಪನ್ನಗಳನ್ನು ಪರಿಚಯಿಸುವ ನಿಮ್ಮ ಮನಸ್ಥಿತಿಗೆ ಅನಂತ ಧನ್ಯವಾದಗಳು .. ಪ್ರತಾಪ್ 🙏
ತುಂಬಾ ಧನ್ಯವಾದಗಳು ಪ್ರತಾಪ್ ಅವರೇ .
Wonderful Art , Salute sir .. You r model to Make in India..
Your Talent is soo Unique,.. keep on For Credits to India..
ಅದ್ಭುತ ಪ್ರಯತ್ನ ಪ್ರತಾಪ್, ವಂದೇ ಮಾತರಂ 👏🏻🌹
ಧನ್ಯವಾದಗಳು ಸರ್,
Amazing, great work brother. Especially swami Vivekananda idle and keychains. ❤️👌👌👌
ನಿಮ್ಮ್ ಇಂತಾ ಒಳ್ಳೆ ಕೆಲಸಕೆ ನನ್ನ ಒಂದು 🙏🙏🙏🙏 ಇಂತಾ ಒಳ್ಳೆ ಒಳ್ಳೆ ಪ್ರತಿಭೆಗಳಿಗೆ ಸಪೋರ್ಟ್ ಮಾಡಿ ಅಣ್ಣ 🚩🚩🚩💐💐💐💐💐🚩🚩🚩
ಧನ್ಯವಾದಗಳು ಪ್ರತಾಪ್.
ಅದ್ಬುತ ಪ್ರತಾಪ್ರವರೆ
Adbhuta prathap sir, god bless you,🙏
Thumba channagide
Hat's of prathap. Keep doing
ಧನ್ಯವಾದಗಳು ಸರ್
Suuuuuper, hats off 👍👍👌👌👏👏
ನಿಜಕ್ಕೂ ಅದ್ಭುತ ಕೆಲಸ ಅಭಿನಂದನೆಗಳು
Excellent
ಮಳವಳ್ಳಿ ನಮ್ಮೂರು 👏🙏👍👌
Namaste prathap so good work bless u
ಪ್ರತಾಪ್ ಅವರಿಗೆ ಧನ್ಯವಾದಗಳು
Good work prathap all the best
Good job ❤️❤️
Exalent prathap g
Mane shudha, mana shudha. Great idea. 🙏🙏
ತುಂಬಾ ಚೆನ್ನಾಗಿದೆ ಸರ್.👌👌👌👍🙏
ಎಲ್ಲವೂಗಳ ದರವನ್ನು ಪ್ರಕಟಿಸಿದರೆ ಉತ್ತಮ.
ಧನ್ಯವಾದಗಳು......,.
It's really great ur sharing ur knowledge to all hat's off.👌👌👏👏👏
Hidden talents. Sulebele doing great work encouraging such rural talents who don't have access to market in cities
Really Nice Prathap, good work
Great job prathap and chakravarty sir
good product
Nice sir
Wonderful art sir, super , best of luck 🙏🙏👍👍
👌👌very innovative idea Pratap 🙏🙏
ದನ್ಯವಾದಗಳು ಅಣ್ಣಾ🙏
ಜೈ ಗುರೂಜಿ 🙏🙏🙏
ಧನ್ಯವಾದ ಪ್ರತಾಪ್ ಅಣ್ಣಾ🙏
Tumba Andre tumba oLLe kelsa idu, parisara da kaLaji, govi na segaNi yinda maadi, innu dhanya🙏🏿🙏🏿
ತುಂಬಾ ಸಂತೋಷ ಆಯ್ತು,ಇಂಥದ್ದರ ಬಗ್ಗೆ ತಿಳಿಸಿದ್ದಕ್ಕೆ
ಪ್ರತಾಪ್ 👍🙏🙏🙏
Proud of malvalli, hatts of sir
Good work pratap sir
🐮🙏🏻🙏🏻🙏🏻 hats off Prathap.keep going on 🎉
Thanks a lot Chakravarthy ji for sharing this video and encouragement,maa Durga bless you 🎉🪔🙏🏻
Greatful to pratap..... nature friendly products..... really awesome.....
Good job 👏
ಧನ್ಯವಾದಗಳು ಪ್ರತಾಪ ಅವರೇ ನಿಮ್ಮ ಅದ್ಬುತ ಕಲೆಗೆ ಕೋಟಿ ನಮಸ್ಕಾರಗಳು 🙏🏻💐
Excellent Prathap Anna
Great sir. 🙏💐
Anna super great work
👌🙏ಶುಭಾಶಯಗಳೊಂದಿಗೆ ಶುಭವಾಗಲಿ 🌹
ಜೈ ಹಿಂದ್
Wonderful sir thank you so much
Super sir super god bless you brother
Dhanyavadagu sir,govininda bari anukoolagalu aste alla,adu namge olle jothegathi kuda agirutthe namge,putta kandammanige estu Preethi kodthalo aste namgu kodthale,thanks for memory
Nice one ❤️
Congratulations sir
Adbuta pratap sir. Thank you. We will contact you sir.
🙏🙏🙏great sir
Super🙏🙏🙏
Nice art sir🎉🎉
good work. Tanks.
👌👌brother.God bless you brother.
Great job👍👏👏👏
Very nice bro great job
🙏 🙏
Supper thakyou
ನಿಮ್ಮಿಬ್ಬರಿಗೂ 👌👌🙏🙏✌✌
ದ್ರೋಣ್ ಪ್ರತಾಪ್ ಕೂಡಾ ಮಳವಳ್ಳಿ