ಬದುಕು ಬದಲಿಸಿದ ಬೇಲದ ಹಣ್ಣಿನ ಬೆಳೆ | ವಿಶ್ವೇಶ್ವರ ಸಜ್ಜನ್ , ಕೂಡ್ಲಿಗಿ

Поділитися
Вставка
  • Опубліковано 25 лис 2024

КОМЕНТАРІ • 91

  • @SD-dg5xk
    @SD-dg5xk 3 роки тому +9

    ತಾತ ಈ ವಯಸ್ಸಿನಲ್ಲೂ ನಿನ್ನ ಆ ಚಲಬಿಡದ ಹುಮ್ಮಸ್ಸು ನೋಡಿ ತುಂಬಾ ಖುಷಿಯಾಯಿತು ... ದೇವರು ಇನ್ನಷ್ಟು ಆರೋಗ್ಯ ಆಯುಷ್ಯ ಕೋಟ್ಟು ಕಾಪಾಡಲಿ... 🙏🙏

  • @jaanu939
    @jaanu939 13 годин тому

    ನಮ್ಮ ಕಡೆ ಇದಕ್ಕೆ ಬಳೋಲಿ ಹಣ್ಣು ಎಂದು ಕರೆಯುತ್ತಾರೆ

  • @pugaorganic6033
    @pugaorganic6033 3 роки тому +17

    ಅದ್ಬುತ ವಾದ ವ್ಯಕ್ತಿ.ನನಗೆ ಬಹಳ ವರ್ಷಗಳಿಂದ ಪರಿಚಯ.ಇವರ ಗಾಣದ ಎಣ್ಣೆ ಬಹಳ ರುಚಿ

  • @ALIENS_
    @ALIENS_ 3 роки тому +37

    Even though I've completed my masters it's gives me immense pleasure to listen to someone who knows more than us and holds more wisdom...
    ನಿಮ್ಮ ಮುಂದೆ ನಾನು ಕಲಿತ ಡಿಗ್ರಿ ಶೂನ್ಯ 🙏🏻

  • @umarao3486
    @umarao3486 3 роки тому +18

    ಸಂವಾದದ ಮೂಲಕ ಬಹಳ ಉತ್ತಮ ವಿಚಾರಗಳನ್ನು ತಿಳಿದು ಕೊಳ್ಳುತ್ತಿದ್ದೇವೆ....ನಿಮ್ಮ ಇಡೀ ತಂಡಕ್ಕೆ ಅನಂತಾನಂತ ಧನ್ಯವಾದಗಳು....🙏🙏🙏
    ಹಾಗೆಯೇ ನಿಮ್ಮಲ್ಲಿ ಒಂದು ಮನವಿ....ನಿಮ್ಮ ಸಂವಾದದ ಮೂಲಕ ಕಾಡಿನ ಮರಗಳ ಪರಿಚಯ ಮಾಡಿಕೊಟ್ಟರೆ ತುಂಬಾ ಉಪಯುಕ್ತವಾಗುತ್ತದೆ..ಏಕೆಂದರೆ ನಗರ ಪ್ರದೇಶಗಳಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಕಾಡಿನ ಗಿಡ ಮರಗಳ ಪರಿಚಯವೇ ಇಲ್ಲ...

  • @ashwathish
    @ashwathish 3 роки тому +12

    He is very knowledgeable and a positive personality.

  • @smithas4492
    @smithas4492 3 роки тому +3

    ಅನುಭವದ ಹೊನ್ನ ಗಿಣಿ 🙏

  • @shruthigowda3718
    @shruthigowda3718 Рік тому

    What an inspiring man ..... His energy and thoughts are appreciable 🔥🔥🔥

  • @ajithkumarkr1139
    @ajithkumarkr1139 3 роки тому +1

    ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️

  • @narashimmurthinarashimmurt4141
    @narashimmurthinarashimmurt4141 2 роки тому +1

    This farmer is really is extraordinary person looks so simple but very capable. Since my birth I have keen interest in jungle fruits trees and plants kaare hannu, milde hannu, belada hannu, in our child hood some sixty years ago, we used go out to collect fire wood and used to collect, eat and enjoy such fruits and used to see the trees plants with keen interest and enjoy the gods creation. Thank u.

  • @chandramathisomegowda3121
    @chandramathisomegowda3121 3 роки тому +1

    Uncle nimma. Knowledge. Namagilla. .idara. Juice thumba. Tasty

  • @vijayakumar-tq3in
    @vijayakumar-tq3in 3 роки тому +11

    ಉತ್ತಮವಾದ ಮಾಹಿತಿ, ಈ ಬಗ್ಗೆ ತಾವು ವ್ಯವಸಾಯದ ಮಾಹಿತಿಯಗಳಾಗಲಿ ಇನ್ನಿತರ ಮಾಹಿತಿಯನ್ನು ನೀಡುವ ಸಮಯದಲ್ಲಿ ಹಾಗೆ ತಾವು ಭೇಟಿ ನೀಡಿರುವಹಂತಹ ಸ್ಥಳದ (location link) ಕಳುಹಿದರೆ ಇನ್ನು ಉತ್ತಮ ಎಂದು ನನ್ನ ಅನಿಸಿಕೆ🙏🙏....

  • @im_yash95
    @im_yash95 3 роки тому +2

    ಸಾರ್ ತುಂಬಾ ಒಳ್ಳೆಯ ಮಾಹಿತಿ, ಇನ್ನು ಹೆಚ್ಚು ಹೆಚ್ಚು ಕೃಷಿ ಸುದ್ದಿಗಳನ್ನು ತಿಳಿಸಬೇಕಾಗಿ ವಿನಂತಿ...

  • @gangadharasharmahm5851
    @gangadharasharmahm5851 3 роки тому +5

    I hope sir is masters over wood apple fruit.... Hats off to your knowledge....🙏 Thank u vrushank brother....

  • @rklovers3897
    @rklovers3897 3 роки тому +5

    ಬೆಳಗಾವಿ ಜಿಲ್ಲೆಯ ಗೋಡಚಿ ವೀರಭದ್ರ ಜಾತ್ರೆ ಯಲ್ಲಿ e ಹಣ್ಣು famous....

  • @suhasudaykumar3691
    @suhasudaykumar3691 3 роки тому +2

    Really we need to appreciate and support the vision he has

  • @karibasappamgmgksolartrap
    @karibasappamgmgksolartrap 3 роки тому +3

    Very nice information thank you

  • @denzel9621
    @denzel9621 3 роки тому +1

    ❤👌👌very talented the way he explained loved it
    The things out of the books👌

  • @sudarshansudu7327
    @sudarshansudu7327 2 роки тому

    Wow exlent sir 👌

  • @sudhakarraokilari6119
    @sudhakarraokilari6119 3 роки тому

    🌷🌷🌷love all serve all 🌷🌷🌷🌷help ever Hurt never 🌷🌷health is wealth 🌷🌷unity is strength 🕉🕉🕉🕉🕉🕉🕉

  • @pitepoiujll
    @pitepoiujll 3 роки тому +1

    Super knowledge & command on kannada 👍👍👍👍👌👌👌

  • @ganeshasharmabs710
    @ganeshasharmabs710 3 роки тому +1

    ಅದ್ಭುತವಾದ ಉಪಯುಕ್ತವಾದ ವಿಚಾರಧಾರೆ..... ಜಮೀನುಗಳನ್ನು ಹೊಂದಿರುವವರು ಈ ವಿಚಾರದ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು...

  • @rajivkrishna8287
    @rajivkrishna8287 3 роки тому +10

    ಇರುವಂತಹ ಸ್ಥಳ ಹಾಗೂ ಊರಿನ ಮಾಹಿತಿಯನ್ನು ಗುಂಪಿನಲ್ಲಿ ಹಂಚಿಕೊಳ್ಳಿ

    • @subrahmanyamsharma6660
      @subrahmanyamsharma6660 3 роки тому +1

      ಹುಲಿಕೆರೆ ಗ್ರಾಮ ಕೂಡ್ಲಿಗೆ ತಾಲೂಕು ಬಳ್ಳಾರಿ ಜಿಲ್ಲೆ

  • @rajendrayarasi9485
    @rajendrayarasi9485 2 роки тому

    we were not aware of such good medicinal qualities of this belada mara. thanks for giving this information.

  • @SundrabaiDharamdas-pm4bw
    @SundrabaiDharamdas-pm4bw Рік тому

    🙏🙏🙏🙏🙏💯

  • @natarajaraj1587
    @natarajaraj1587 3 роки тому

    Excellent thought.

  • @shrenivasashettyshrenivasa5525
    @shrenivasashettyshrenivasa5525 3 роки тому +2

    🙏 ಸರ್ ವೃಂಷಕ್ ಭಟ್ ಬೇಲದ ಹಣು ತಿಂದದಿವಿ ಹಿಂದೆ ಈಗ ಇಲ್ಲ ಸಿಗುತ್ತಿಲ್ಲ. ತಿಳಿಸಿಕೋಟಿದಕೆ ವಂದನೆಗಳು.

  • @arpithasuni428
    @arpithasuni428 3 роки тому

    Super sir...🙌🙌🙌

  • @somashekar-mc8sx
    @somashekar-mc8sx 3 роки тому +1

    Super sir

  • @shcr4267
    @shcr4267 3 роки тому

    Good videos bro..

  • @smg8975
    @smg8975 3 роки тому +1

    My favorite fruit😋😋😋

  • @shreekanthjain1742
    @shreekanthjain1742 2 роки тому

    ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್..
    # Aegle marmelos - Bale fruit tree, bilva patre mara, wood apple etc
    ಇದು ಬಿಲ್ವ ಪತ್ರೆ ಮರ ಅಂತ ಹೇಳ್ರಪ್ಪ - ಮುಖ್ಯ ವಿಚಾರ ಅದರ ಎಲೆ ಪರಮಾತ್ಮ ಶಿವನಿಗೆ ಪ್ರಿಯವಾದದ್ದು.. ಎಂಬ ವಿಚಾರವನ್ನು ಹೇಳಲಿಲ್ಲ ನೀವು..

    • @raghuhkh3305
      @raghuhkh3305 Рік тому +1

      Sir Billwa All. Adu Bela Belaval Hannu

  • @shantaramahegde1041
    @shantaramahegde1041 3 роки тому +1

    Ajjaa supara

  • @shivannamanju7123
    @shivannamanju7123 3 роки тому

    Great Farmer to Namaskara

  • @nadiga1
    @nadiga1 3 роки тому

    Hats off 🙏

  • @raghudiet9994
    @raghudiet9994 3 роки тому

    Nice

  • @chidanandachida4067
    @chidanandachida4067 3 роки тому

    Super gavddre

  • @ashli9606
    @ashli9606 3 роки тому

    Sir I will come and visit u one day ....

  • @RelaxingMusic-cv1yz
    @RelaxingMusic-cv1yz 3 роки тому +2

    /sirt , where is this location please share to visit his juice shop also to buy plants , thank you

  • @shiva_1437
    @shiva_1437 3 роки тому

    🙏🙏🙏🙏

  • @govindashetty874
    @govindashetty874 3 роки тому

    👌🙏🙏🙏

  • @aubreysequeira2297
    @aubreysequeira2297 3 роки тому +1

    Interesting information!!
    Can someone tell me, the English/Scientific name of this fruit?
    Thanks.

  • @ningegowdashivaramegowda3688
    @ningegowdashivaramegowda3688 3 роки тому

    🇮🇳

  • @amarbabuamarbabu494
    @amarbabuamarbabu494 3 роки тому

    🎉🙏🙏🙏

  • @prakashkanive4757
    @prakashkanive4757 3 роки тому +1

    ಮಲೆನಾಡು ಭಾಗದಲ್ಲಿ ಬೆಳೆಯುತ್ತ ತಿಳಿಸಿ ಪ್ಲೀಸ್

    • @sudarshansudu7327
      @sudarshansudu7327 2 роки тому

      S bandide namma shivamogga district hosanagaradalli

  • @shridharkhkhkh3928
    @shridharkhkhkh3928 2 роки тому

    ಸರ್ ಯಾವತರ ನಮಗೂ ತಿಳಿಸಿ ಕೊಡಿ

  • @kakurn
    @kakurn 3 роки тому

    How to buy the products?

  • @holeyappapanigatti9429
    @holeyappapanigatti9429 2 роки тому

    ಅವರು ನಂಬರ್ ಕೊಡಿ plz

  • @ramalingub9646
    @ramalingub9646 3 роки тому +1

    Bahala utthamavada baashe.

  • @roopav2828
    @roopav2828 3 роки тому

    Hi sir nanu pregnant ideni a hannu sigthilla Adanna 2 kalsikodthira

  • @gshankar.yalwar.1438
    @gshankar.yalwar.1438 3 роки тому +3

    ಇವರ ಸಂಪರ್ಕವನ್ನು ವಿಳಾಸ ಫೋನ್ ನಂಬರ ಕೋಡಿ

  • @naveenabaleguli
    @naveenabaleguli 3 роки тому +3

    ಇವರ ಮೆಮೊರಿ ಪೇಡದ ಬಗೆಗಿನ ವೀಡಿಯೋವನ್ನೂ ದಯವಿಟ್ಟು ಮಾಡಿ

  • @zaravind
    @zaravind 3 роки тому

    I am a Distributors for general ayurvedic products, any body if has any good swadeshi products like this to nake it commercial ,please reply

  • @mkk94
    @mkk94 3 роки тому

    Bela plant bekittu..yelli sigutte contact number kodtira.. from Mangalore

  • @chandrashekhargadiyappanav9815

    Can we get his number

  • @rajuk2273
    @rajuk2273 3 роки тому +7

    Ee Vichaara yaarigu gottilla chennagi publicity maadi

  • @subbarayasubramanyaswamy7843
    @subbarayasubramanyaswamy7843 3 роки тому

    Who is this. Where is he residing it was not available

    • @patilrc62
      @patilrc62 3 роки тому

      visweswara Sajjan, Kudlagi near Hospet

  • @rameshpatil2393
    @rameshpatil2393 3 роки тому

    ನಿಮ್ಮ ನಂಬರ ಕೋಡಿ ಸರ್

  • @akashpatil4429
    @akashpatil4429 3 роки тому +2

    Benki neevu

  • @rameshpatil2393
    @rameshpatil2393 3 роки тому

    ನಮೂಗು ಗಿಡ ಕೊಡಿ ನಾವೂ ಬೆಳೀಬೇಕು

  • @mahaningraval1929
    @mahaningraval1929 3 роки тому +1

    ಇವರ ನಂಬರ್ ಕಳ್ಸಿ

  • @mkk94
    @mkk94 3 роки тому

    Bela andre yav hannu??

    • @chandramathisomegowda3121
      @chandramathisomegowda3121 3 роки тому +1

      Cricket ball taraha. Gattiirutte. Ash. Green. Irutte. Tirulu. Irutte huli. Sihi. Irtte.bella .haaki. Panaka.maadi. Kudiyabeku

  • @shirle4008
    @shirle4008 3 роки тому +1

    ಬೇಲದಹಣ್ಣು ಮತ್ತು ಪೂಜೆಗೆ ಬಳಸಲ್ಪಡುವ ಬಿಲ್ವ ಪತ್ರೆ ಎರಡೂ ಒಂದೇ ಅಲ್ವೆ

    • @arpithasuni428
      @arpithasuni428 3 роки тому +3

      ಬಿಲ್ವಪತ್ರೆ ಗಿಡನೆ ಬೇರೆ ಬೇಲದ ಹಣ್ಣಿನ ಗಿಡನೆ ಬೇರೆ....

    • @shivaprasadd366
      @shivaprasadd366 3 роки тому +2

      ಒಂದೇ ತರ ಕಾಣಿಸಿದರೂ ಬಿಲ್ವಪತ್ರೆ ಅದು ತಿನ್ನುವ ಹಣ್ಣಲ್ಲ. ಬೇಲದ ಹಣ್ಣು ಅತ್ಯಂತ ಸ್ವಾದಿಷ್ಟವಾದ, ಆರೋಗ್ಯಕರವಾದ ಹಣ್ಣು.

    • @avikumar6912
      @avikumar6912 2 роки тому

      Alla Sir

    • @shreekanthjain1742
      @shreekanthjain1742 2 роки тому

      @@arpithasuni428 ನಿಮಗೆ ಯಾರು ಹೇಳಿದರು ? ಎರಡು ಒಂದೇ ತಿಳಿದುಕೊಳ್ಳಿ...
      Scientific name - Aegle marmelos
      Common name - wood apple, belada mara etc

    • @shreekanthjain1742
      @shreekanthjain1742 2 роки тому

      ಎರಡು ಒಂದೇ..
      Scientific name - Aegle marmelos ,wood apple etc

  • @saanu79
    @saanu79 3 роки тому

    ಮಲೆನಾಡ ಲ್ಲಿ ಬೆಳಿಬಹುದಾ, ಮಂಗಗಳು ತಿನ್ನುತ್ತಾವಾ

    • @sandyapujar626
      @sandyapujar626 3 роки тому +2

      Hu belibagudu nammadu soraba. Naanu santeli tumba nodiddene mattu amma tandu bella haki tinnalu koduttiddaru