ರುಚಿಯಾದ ಸಮೋಸ, ಮಸಾಲೆ ಪುರಿ ಯಶವಂತ್ ಅವರ ಕೈ ರುಚಿ ಸವಿಯಲು ಚನ್ನ I Panipuri recipe I RKB INFO KANNADA I 2023

Поділитися
Вставка
  • Опубліковано 4 жов 2024
  • ರುಚಿಯಾದ ಸಮೋಸ, ಮಸಾಲೆ ಪುರಿ ಯಶವಂತವರ ಕೈ ರುಚಿ ಸವಿಯಲು ಚನ್ನ I Panipuri recipe I RKB INFO KANNADA I 2023
    ಪಾನಿಪುರಿ ರುಚಿಯನ್ನು ಸವಿಯಾದವರೇ ಇಲ್ಲ. ಅದು ತಿನ್ನುವ ಮಜವೇ ಬೇರೆ. ಪಾನಿ ಪುರಿ ಬಹುತೇಕ ಜನರಿಗೆ ಇಷ್ಟವಾಗುವ ರುಚಿಕರವಾದ ಖಾದ್ಯ. ಆದರ ರುಚಿ ಸವಿದವರಿಗೆ ಗೊತ್ತು ಅದರ ಗಮ್ಮತ್ತು. ಬಾಯಿ ಚಪ್ಪರಿಸಿ ತಿನ್ನುವುದರಲ್ಲೆ ಇರೋದು ಮಜಾ.
    ಮೈಸೂರಿನ ಸಯ್ಯಾಜಿರಾವ್ ರಸ್ತೆ ದೇವರಾಜ ಮಾರುಕಟ್ಟೆ ಎದುರಿನಲ್ಲಿ ಚಾಮುಂಡೇಶ್ವರಿ ಚಿತ್ರಮಂದಿರದ ಕಟ್ಟಡದಲ್ಲಿರುವ ಸ್ವಾಗತ್ ಚಾಟ್ ಸೆಂಟರ್ ಎರಡು ದಶಕಗಳಷ್ಟು ಹಳೆಯ ಅಂಗಡಿ. ಇಲ್ಲಿ ಯಶವಂತ್ ಕುಮಾರ್ ಅವರು ತಯಾರಿಸಿ ಕೊಡುವ ಮಸಾಲೆ ಪುರಿ, ಸಮೋಸ, ಪಾನಿಪುರಿ ಅವರ ಕೈ ರುಚಿ ಗ್ರಾಹಕರನ್ನು ಸೆಳೆಯುತ್ತಿದೆ. ಗ್ರಾಹಕರ ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಇದುವೇ ಯಶ್ವಂತ್ ಕುಮಾರ್ ಅವರ ಯಶಸ್ಸಿನ ಗುಟ್ಟು. ಹೀಗಾಗಿ ಯಶವಂತ್ ಅವರ ಸ್ವಾಗತ್ ಚಾಟ್ ಸೆಂಟರ್ ಗೆ ಆಹಾರ ಪ್ರಿಯರು ಭೇಟಿ ನೀಡುತ್ತಾರೆ.
    ಸ್ವಾಗತ್ ಚಾಟ್ ಸೆಂಟರ್ ಮೈಸೂರಿನ ದೇವರಾಜ ಮಾರ್ಕೆಟ್ ಎದುರಿನ ಚಾಮುಂಡೇಶ್ವರಿ ಟಾಕೀಸ್ ಕಟ್ಟಡದಲ್ಲಿದೆ.
    Tags:
    #panipuri
    #masala Puri
    #Chats
    #samosa
    #chats centre
    #panipuri recipe
    #golgappa recipe
    ***** Please, subscribe my channel. RKB INFO KANNADA
    **** THANK YOU FOR WATCHING ****

КОМЕНТАРІ • 7

  • @yamunahl783
    @yamunahl783 Рік тому +1

    Super.....

  • @skmudassirpasha5398
    @skmudassirpasha5398 Рік тому

    Supar

  • @ganeshn5113
    @ganeshn5113 Рік тому

    Superrrrrb Taste Bro😊

  • @rkbinfokannada
    @rkbinfokannada  Рік тому

    ಸ್ನೇಹಿತರೆ,. ಮೇಲಿನ ಲಿಂಕ್ ಓಪನ್ ಮಾಡಿ ವೀಡಿಯೋ ಪೂರ್ತಿ ನೋಡಿ. ಇದೆ ಮೊದಲು ನೋಡುತ್ತಿರುವವರು ವೀಡಿಯೋ ಕೆಳಗಿರುವ SUBSCRIBE ಬಟನ್ ಒತ್ತಿ, ಬೆಲ್ ಬಟನ್ ಪ್ರೆಸ್ ಮಾಡಿ, ಜೊತೆಗೆ ವೀಡಿಯೋ ಕೆಳಗಿರುವ ಲೈಕ್ ಬಟನ್ ಒತ್ತಿ... ಪ್ರೋತ್ಸಾಹಿಸಿ...

  • @AjayKumar-zh9rx
    @AjayKumar-zh9rx Рік тому

    Super 💯❤🎉

  • @me_samx
    @me_samx Рік тому

    Chaat Masala and mine favourite samosa masala has a very distinct and easily recognizable taste. I'd describe it as a complex blend of taste, spicy, salty, tangy, and with a hint of sweetness that is so delicious i bet you guys only after looking chart masala you will get water in your mouth instantly and also i will surely recommend you just visit onces 💯

  • @arjunss2851
    @arjunss2851 Рік тому

    Neevu banni..and nimmaa review thilsii...