RKB Info Kannada
RKB Info Kannada
  • 50
  • 1 164 209
ಗಮನ ಸೆಳೆಯುತ್ತಿರುವ ಬೃಹತ್ ಆಂಜನೇಯ ಮೂರ್ತಿ ಎತ್ತರ 46 ಅಡಿ ಡಾ.ರಾಜ್ ಹುಟ್ಟೂರು ಗಾಜನೂರು ಬಳಿ I RKB INFO KANNADA
ಗಮನ ಸೆಳೆಯುತ್ತಿರುವ ಬೃಹತ್ ಆಂಜನೇಯ ಮೂರ್ತಿ ಎತ್ತರ 46 ಅಡಿ ಡಾ.ರಾಜ್ ಹುಟ್ಟೂರು ಗಾಜನೂರು ಬಳಿ I 46 feet tall huge Sri Anjaneya Idol Near Gajanur of Dr. Rajkumar's Hometown in Tamilnadu I RKB INFO KANNADA I 2024
#sriramachandra
#srirama
#ramayan
#rudrajayaveeraanjaneyar
#talavadi
#gajanuru
#doddapuramvillage
#anjaneya
#maruthi
#maruthitempleshivamogga
#mysoremaruthitemple
#drrajkumar
Please subscribe
RKB INFO KANNADA
UA-cam Channel
Like & Share
Переглядів: 179

Відео

'ನೆಲೆ' ಮಹಿಳೆಯರ ವೃದ್ಧಾಶ್ರಮ ಮಾನಸಿಕ ಅಸ್ವಸ್ಥರಿಗೂ ಆಶ್ರಯ, ಗ್ರೀನ್ ಡಾಟ್ ಟ್ರಸ್ಟ್ I RKB INFO KANNADA I 2024
Переглядів 99216 годин тому
'ನೆಲೆ' ಮಹಿಳೆಯರ ವೃದ್ಧಾಶ್ರಮ ಮಾನಸಿಕ ಅಸ್ವಸ್ಥರಿಗೂ ಆಶ್ರಯ, ಆರೈಕೆ ಗ್ರೀನ್ ಡಾಟ್ ಟ್ರಸ್ಟ್ ಸೇವಾಕಾರ್ಯ I RKB INFO KANNADA I 2024 #greendottrust #sevashramamysorr #neleoldagehome #srivasavishanridhama #sevayanatrustmysore #manojsevashrama #vatsalyaoldagehome #senierecitizenshome #womensoldagehome #oldagewomenshealthcare Please Subscribe RKB INFO KANNADA UA-cam Channel Like & Share
ಹರಕೆ ಈಡೇರಿಸುವ ಬಸವನ ಪವಾಡ ಬಿಳಿಕೆರೆ ಮಹದೇಶ್ವರ ದೇವಸ್ಥಾನಕ್ಕೆ ಒಮ್ಮೆ ಹೋಗಿ ಬನ್ನಿ I RKB INFO KANNADA I 2024
Переглядів 466День тому
ಹರಕೆ ಈಡೇರಿಸುವ ನಂದಿ ಬಸವನ ಪವಾಡ ಬಿಳಿಕೆರೆ ಶ್ರೀ ಮಹದೇಶ್ವರ ದೇವಸ್ಥಾನಕ್ಕೆ ಒಮ್ಮೆ ಹೋಗಿ ಬನ್ನಿ I RKB INFO KANNADA I 2024 #malemahadeshwaratemple #mmhills #malemahadeshwarahills #mahadeshwara #rkbinfokannada #madappanabetta #bilikeremahahadeshwaratemple #bilikerevillage ಬಿಳಿಕೆರೆ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದ ಲೊಕೇಶನ್ ಲಿಂಕ್ maps.app.goo.gl/vZpchtsTz8QSFhwh9 Please SUBSCRIBE RKB INFO KANNADA youtube channel Li...
ಹೀಯಾಳಿಸುವವರ ಮುಂದೆ ಬದುಕು ಸಾಧಿಸಿ ತೋರಿಸಬೇಕು I RKB INFO KANNADA I 2024
Переглядів 4213 місяці тому
ಹೀಯಾಳಿಸುವವರ ಮುಂದೆ ಬದುಕು ಸಾಧಿಸಿ ತೋರಿಸಬೇಕು I RKB INFO KANNADA I 2024 #Nudimuthugalu #Quotes kannada #Nudimuthugalu #news Subhashithagalu
ಅಂಧರ ಶಾಲೆಗೆ ಪ್ರವೇಶಾತಿ ಆರಂಭ ಉಚಿತ ಶಿಕ್ಷಣ I Free Admission to blind school I RKB INFO KANNADA I 2024
Переглядів 2503 місяці тому
ಅಂಧರ ಶಾಲೆಗೆ ಪ್ರವೇಶಾತಿ ಆರಂಭ ಉಚಿತ ಶಿಕ್ಷಣ I Free Admission to blind school I RKB INFO KANNADA I 2024
ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ I SHIVAMOGGA KOTE SRI MARIKAMBA JATRE I RKB INFO KANNADA I 2024
Переглядів 4666 місяців тому
ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ I SHIVAMOGGA KOTE SRI MARIKAMBA JATRE I RKB INFO KANNADA I 2024
ಶ್ರೀ ರಾಮ ಮಂಡಿಯೂರಿ ಬಾಣ ಬಿಟ್ಟ ಸ್ಥಳ I RAMA PADA A RELIGIOUS PLACE I RKB INFO KANNADA I 2024
Переглядів 6877 місяців тому
ಶ್ರೀ ರಾಮನ ಪಾದ ಮಂಡಿಯೂರಿ ಬಾಣ ಬಿಟ್ಟ ಸ್ಥಳ I RAMA PADA A RELIGIOUS PLACE I RKB INFO KANNADA I 2024 ಅರ್ಚಕ ರಂಗನಾಥ್ ಫೋನ್ ನಂಬರ್: 919626286418 ಪ್ರತಿ ಶನಿವಾರ ಮಾತ್ರ ಪೂಜೆ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಪೂಜೆ tags: #SriRamapada #sriRama #ramlalla #ramayana #talavadi please subscribe my channel RKB INFO KANNADA
ನುಡಿಮುತ್ತುಗಳ ಸರದಾರ ಈ ಮೋಹನ I NUDIMUTTUGALA SARADARA E MOHANA I RKB INFO KANNADA I 2024
Переглядів 7337 місяців тому
ನುಡಿಮುತ್ತುಗಳ ಸರದಾರ ಈ ಮೋಹನ I NUDIMUTTUGALA SARADARA E MOHANA I RKB INFO KANNADA I 2024
ಹಿರಿಯ ಮಹಿಳೆಯರ ಆಶ್ರಮ ಉಚಿತ ಆರೈಕೆ I FREE ASHRAM FOR WOMEN I RKB INFO KANNADA I 2024
Переглядів 3,2 тис.7 місяців тому
ಹಿರಿಯ ಮಹಿಳೆಯರ ಆಶ್ರಮ ಉಚಿತ ಆರೈಕೆ I FREE ASHRAM FOR WOMEN I RKB INFO KANNADA I 2024 ಸ್ನೇಹ ಬಿಂದು ಚಾರಿಟಬಲ್ ಟ್ರಸ್ಟ್ ಹಿರಿಯ ನಾಗರಿಕ ಮಹಿಳೆಯರ ಆರೈಕೆ ಕೇಂದ್ರ, ಕುಂಬಾರ ಕೊಪ್ಪಲು ಬಳಿ ಮಹದೇಶ್ವರ ಬಡಾವಣೆ, ಮೈಸೂರು. ದೂರವಾಣಿ ಸಂಖ್ಯೆ: 9902612110 location: maps.app.goo.gl/vQsEoHPAtVfPCqmA7 Address: 624, 11th Cross Rd, Mahadeswara Badavane, Vijayanagar, Mysuru, Karnataka 570016 please Subscribe, like & share this vedio for yo...
ನಿಮ್ಮ ಕಾರ್ಯಸಿದ್ದಿಗೆ ಇಲ್ಲಿಗೊಮ್ಮೆ ಹೋಗಿಬನ್ನಿ I RKB INFO KANNADA I 2024
Переглядів 1,1 тис.8 місяців тому
ಚಾಮರಾಜನಗರ ಜಿಲ್ಲೆಯ ಕೇಂದ್ರ ಸ್ಥಾನವಾದ ಚಾಮರಾಜನಗರ ಪಟ್ಟಣದಿಂದ ಐದಾರು ಕಿಲೋಮೀಟರ್ ದೂರದಲ್ಲಿರುವ ಹರಳುಕೋಟೆ ಬಭ್ರುವಾಹನ ಮನಿಪೂರವಾಗಿತ್ತು. ಅಲ್ಲಿರುವ ಅಭಯ ಪ್ರದಾಯಾಕ ಆಂಜನೇಯ ದೇವಸ್ಥಾನ ಅರ್ಜುನ ಸ್ಥಾಪಿಸಿದ್ದು ಎಂದು ಹೇಳಲಾಗಿದೆ. ಅದಕ್ಕೆ ಅಲ್ಲಿ ದೊರೆತಿರುವ ಸಾಕಷ್ಟು ಶಾಸನಗಳು ಪುಷ್ಟಿ ನೀಡುತ್ತವೆ. ಇಲ್ಲಿರುವ ಆಂಜನೇಯಸ್ವಾಮಿ ತನ್ನ ಬಳಿ ಬರುವ ಭಕ್ತರಿಗೆ ಅಭಯ ಪ್ರದಾಯಕನಾಗಿ ನಿಂತಿದ್ದಾನೆ. ಅಲ್ಲಿನ ಸುಂದರ ಪರಿಸರದ ನಡುವೆ ನೆಲೆಸಿರುವ ಆಂಜನೇಯನ ದರ್ಶನ ಪಡೆಯಲು ಎಲ್ಲೆಡೆಯಿಂದ ಭಕ್ತರು...
ವೃದ್ಧ ಮಹಿಳೆಯರ ಉಚಿತ ಆರೈಕೆ ಕೇಂದ್ರ I Free Care Center for Elderly Women I RKB INFO KANNADA I 2024
Переглядів 3,8 тис.8 місяців тому
ವೃದ್ಧ ಮಹಿಳೆಯರ ಉಚಿತ ಆರೈಕೆ ಕೇಂದ್ರ I Free Care Center for Elderly Women I RKB INFO KANNADA I 2024
ಹಗಲೂ ರಾತ್ರಿ ನಿರಂತರ ದರ್ಶನ ನೀಡುವ ಭಗವಂತ I ಪುರಾತನ ದೇವಾಲಯ I RKB INFO KANNADA I 2024
Переглядів 1,4 тис.9 місяців тому
ಇದೊಂದು ವಿಶಿಷ್ಟ ದೇವಾಲಯ. ಅರ್ಚಕ ರೇ ಇಲ್ಲದ ಈ ದೇವಾಲಯ ಭಕ್ತರಿಗೆ ಮುಕ್ತ ಪ್ರವೇಶ. ಭಕ್ತರು ದೇವರನ್ನು ಸ್ಪರ್ಶಿಸಿ ಬೇಡಿಕೊಳ್ಳುತ್ತಾರೆ. ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಕಣ್ಣೀರು ಹಾಕುತ್ತಾರೆ. ವಿವಾಹಕ್ಕಾಗಿ ಕೋರಿಕೊಳ್ಳುತ್ತಾರೆ. ಈತನಿಂದ ವರ ಪಡೆದು ನೂರಾರು ಮಂದಿ ಹರಕೆ ತೀರಿಸಿದ ನಿದರ್ಶನಗಳಿವೆ ಎನ್ನುತ್ತಾರೆ ಭಕ್ತರು.
ವಾಸವಿ ಶಾಂತಿಧಾಮ ಹಿರಿಯ ನಾಗರಿಕರ ಯೋಗಕ್ಷೇಮ ಹೋಮ ಹವನ I Homa's for Senior Citizens I RKB INFO KANNADA I 2023
Переглядів 1,6 тис.9 місяців тому
ವಾಸವಿ ಶಾಂತಿಧಾಮ ಹಿರಿಯ ನಾಗರಿಕರ ಯೋಗಕ್ಷೇಮ ಹೋಮ ಹವನ I Homa's for Senior Citizens I RKB INFO KANNADA I 2023 ವಾಸವಿ ಶಾಂತಿಧಾಮ ಹಿರಿಯ ನಾಗರಿಕರ ನಿವಾಸದ ಫೋನ್ ನಂಬರ್ ವಿಡಿಯೋದಲ್ಲಿ ತಪ್ಪಾಗಿದ್ದು, ಅದರ ಬದಲಿಗೆ 91 86606 21262 ಈ ನಂಬರಿಗೆ ಕರೆ ಮಾಡಬಹುದಾಗಿದೆ.
ಈ ದಂಪತಿಯ ಮನೆ ಬೊಂಬೆಗಳ ಸಾಮ್ರಾಜ್ಯ I Mysore dasara bombe habba I RKB INFO KANNADA I 2023
Переглядів 33411 місяців тому
ಈ ದಂಪತಿಯ ಮನೆ ಬೊಂಬೆಗಳ ಸಾಮ್ರಾಜ್ಯ I Mysore dasara bombe habba I RKB INFO KANNADA I 2023 ಮೈಸೂರಿನ ಜೆಪಿ ನಗರದ ನಿವಾಸಿ ರಾಧಾಕಾಂತ ಮತ್ತು ನಾಗರತ್ನ ದಂಪತಿ ಕಳೆದ 50 ವರ್ಷಗಳಿಂದ ತಮ್ಮ ಮನೆಯಲ್ಲಿ ದಸರಾ ನವರಾತ್ರಿ ಸಂದರ್ಭದಲ್ಲಿ ಬೊಂಬೆಗಳನ್ನು ಪ್ರದರ್ಶಿಸುತ್ತಾ ಗಮನ ಸೆಳೆದಿದ್ದಾರೆ.
ನಾದಬ್ರಹ್ಮ ಪಾಂಡುರಂಗ ವಿಠ್ಠಲ ವಾರಕರಿ ಸಾಂಪ್ರದಾಯಿಕ ಭಜನೆ I RKB INFO KANNADA I 2023
Переглядів 889Рік тому
ನಾದಬ್ರಹ್ಮ ಪಾಂಡುರಂಗ ವಿಠ್ಠಲ ವಾರಕರಿ ಸಾಂಪ್ರದಾಯಿಕ ಭಜನೆ I RKB INFO KANNADA I 2023
ಪಂಢರಾಪುರ ವಿಠ್ಠಲ ಮೈಸೂರಲ್ಲೂ ನೆಲೆಸಿದ್ದಾನೆ I vithala temple in Mysore I RKB INFO KANNADA I 2023
Переглядів 1,6 тис.Рік тому
ಪಂಢರಾಪುರ ವಿಠ್ಠಲ ಮೈಸೂರಲ್ಲೂ ನೆಲೆಸಿದ್ದಾನೆ I vithala temple in Mysore I RKB INFO KANNADA I 2023
ವಯೋವೃದ್ಧ ಮಹಿಳೆಯರ ಉಚಿತ ಆಶ್ರಮ I WOMENS FREE OLD AGE HOME I RKB INFO KANNADS I 2023
Переглядів 106 тис.Рік тому
ವಯೋವೃದ್ಧ ಮಹಿಳೆಯರ ಉಚಿತ ಆಶ್ರಮ I WOMENS FREE OLD AGE HOME I RKB INFO KANNADS I 2023
ವೃದ್ಧಾಶ್ರಮದಲ್ಲಿ 'ವಾತ್ಸಲ್ಯ'ದ ಆರೈಕೆ ಹಿರಿಯ ನಾಗರಿಕರ ಆಶ್ರಯ ತಾಣ I OLD AGE HOME I RKB INFO KANNADA I 2023
Переглядів 6 тис.Рік тому
ವೃದ್ಧಾಶ್ರಮದಲ್ಲಿ 'ವಾತ್ಸಲ್ಯ'ದ ಆರೈಕೆ ಹಿರಿಯ ನಾಗರಿಕರ ಆಶ್ರಯ ತಾಣ I OLD AGE HOME I RKB INFO KANNADA I 2023
92 ಬಾರಿ ರಕ್ತ ನೀಡಿದ ತ್ಯಾಗರಾಜ್ I HE DONATED BLOOD 92 TIMES I RKB INFO KANNADA I 2023
Переглядів 346Рік тому
92 ಬಾರಿ ರಕ್ತ ನೀಡಿದ ತ್ಯಾಗರಾಜ್ I HE DONATED BLOOD 92 TIMES I RKB INFO KANNADA I 2023
ರುಚಿಯಾದ ಸಮೋಸ, ಮಸಾಲೆ ಪುರಿ ಯಶವಂತ್ ಅವರ ಕೈ ರುಚಿ ಸವಿಯಲು ಚನ್ನ I Panipuri recipe I RKB INFO KANNADA I 2023
Переглядів 844Рік тому
ರುಚಿಯಾದ ಸಮೋಸ, ಮಸಾಲೆ ಪುರಿ ಯಶವಂತ್ ಅವರ ಕೈ ರುಚಿ ಸವಿಯಲು ಚನ್ನ I Panipuri recipe I RKB INFO KANNADA I 2023
ಮೊಟ್ಟೆ ದರ ಏರಿಕೆಗೆ ಕಾರಣವೇನು? I Why Egg Price Hike? RKB INFO KANNADA I 2023
Переглядів 454Рік тому
ಮೊಟ್ಟೆ ದರ ಏರಿಕೆಗೆ ಕಾರಣವೇನು? I Why Egg Price Hike? RKB INFO KANNADA I 2023
ಹಿರಿಯ ನಾಗರಿಕರ ಸಹಾಯವಾಣಿ, 14567 ಗೆ ಕರೆ ಮಾಡಿ, ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ I 2023
Переглядів 8 тис.Рік тому
ಹಿರಿಯ ನಾಗರಿಕರ ಸಹಾಯವಾಣಿ, 14567 ಗೆ ಕರೆ ಮಾಡಿ, ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ I 2023
ಅಪರೂಪದಲ್ಲಿ ಅಪರೂಪ 102 ಗೋತ್ರ ಋಷಿ ಮಂಟಪ I GOTRA RUSHI MANTAPA I 2023
Переглядів 1,2 тис.Рік тому
ಅಪರೂಪದಲ್ಲಿ ಅಪರೂಪ 102 ಗೋತ್ರ ಋಷಿ ಮಂಟಪ I GOTRA RUSHI MANTAPA I 2023
ಪಿಯುಸಿ ಪಾಸಾದವರಿಗೆ ವಿಶೇಷ ಮಕ್ಕಳ ಶಿಕ್ಷಕರಾಗಲು ಅವಕಾಶ I Teachers Training I RKB INFO KANNADA I 2023
Переглядів 642Рік тому
ಪಿಯುಸಿ ಪಾಸಾದವರಿಗೆ ವಿಶೇಷ ಮಕ್ಕಳ ಶಿಕ್ಷಕರಾಗಲು ಅವಕಾಶ I Teachers Training I RKB INFO KANNADA I 2023
ಬಡ ವಿದ್ಯಾರ್ಥಿಗಳಿಗೆ ಇಲ್ಲಿ ಎಲ್ಲವೂ ಫ್ರೀ I free education and hostel for poor students I 2023
Переглядів 25 тис.Рік тому
ಬಡ ವಿದ್ಯಾರ್ಥಿಗಳಿಗೆ ಇಲ್ಲಿ ಎಲ್ಲವೂ ಫ್ರೀ I free education and hostel for poor students I 2023
Believe it.. visit this temple once.. I RKB INFO KANNADA I 2023
Переглядів 637Рік тому
Believe it.. visit this temple once.. I RKB INFO KANNADA I 2023
ಶ್ರೀ ಆಂಜನೇಯಸ್ವಾಮಿ ಅಷ್ಟೋತ್ತರ I Sri Anjaneya swamy Astottara I RKB INFO KANNADA I 2023
Переглядів 263Рік тому
ಶ್ರೀ ಆಂಜನೇಯಸ್ವಾಮಿ ಅಷ್ಟೋತ್ತರ I Sri Anjaneya swamy Astottara I RKB INFO KANNADA I 2023
Unlock the Miracle of this Tree: 100% True Story Revealed!
Переглядів 715Рік тому
Unlock the Miracle of this Tree: 100% True Story Revealed!
Unlock the Secret to Your Million-Dollar Paper Cup Making Business in 2023!
Переглядів 52 тис.Рік тому
Unlock the Secret to Your Million-Dollar Paper Cup Making Business in 2023!
ಈ ಹೋಳಿಗೆ ರುಚಿಯೇ ಚಂದ I Delicious Holige I RKB INFO KANNADA I 2023
Переглядів 415Рік тому
ಈ ಹೋಳಿಗೆ ರುಚಿಯೇ ಚಂದ I Delicious Holige I RKB INFO KANNADA I 2023

КОМЕНТАРІ

  • @khucchegowda4343
    @khucchegowda4343 6 годин тому

    R k b ಯವರೇ ನಿಮಗೆ ತುಂಬಾ ಧನ್ಯವಾದಗಳು ಎಷ್ಟೋ ಜನ ಏನು ಮಾಡುವದಪ್ಪ ಮಕ್ಕಳು ಮನೆಯವರೆಲ್ಲ ನಾವು ದುಡಿಯುತ್ತಿದ್ದಾಗ ಪ್ರೀತಿ ವಿಸ್ವಾಸ ತೋರಿಸಿ ನಮ್ಮ ಕೈ ಕಾಲಿಯಾದಾಗ ಉದಾಸಿನ ಮಾಡುತ್ತಿದ್ದಾರೆ ಇಂತಹ ಸಮಯದಲ್ಲಿ ಪ್ರಾಣ ತ್ಯಾಗ ಮಾಡುವುದು ಸೂಕ್ತ ಎಂದು ತೀರ್ಮಾನಕ್ಕೆ ಬಂದವರಿಗೆ ಆಶಾಕಿರಣವಾಗಿದೆ ನಿಮ್ಮ ವಿಡಿಯೋ ಭಗವಂತ ನಿಮಗೆ ಆಯುರಾರೋಗ್ಯ ಸುಖ ಸಂತೋಷ ಕರುಣಿಸಲಿ once again thank you very much sir 🙏🏼

  • @divyabpoojary2280
    @divyabpoojary2280 6 годин тому

    ಸೂಪರ್ sir 🙏🙏🙏💐

  • @Basamma_family_vlog
    @Basamma_family_vlog 9 годин тому

    🙏🏻🙏🏻 ಚೆನ್ನಾಗಿ ಇದೆ ರಿ ಸರ್ ವಾತಾವರಣ ಸೂಪರ್ ಆಗಿದೆ

  • @Deepamysorevlogs-123
    @Deepamysorevlogs-123 10 годин тому

    Super sir 🙏🙏🙏🙏🎉

  • @TechWithBharath-ul2yl
    @TechWithBharath-ul2yl День тому

    ನೈಸ್ ಇಂಫಾರ್ಮೇಷನ್ ಅಣ್ಣ ಹಾಗೆ ನನಗೂ ಸಪೋರ್ಟ್ ಮಾಡಿ ಅಣ್ಣ ಕನ್ನಡದಲ್ಲಿ ಯೂಟ್ಯೂಬ್ ಬಗ್ಗೆ ಎಲ್ಲಾ ಮಾಹಿತಿ ಕೊಡ್ತಾ ಇದೀನಿ

  • @shurthichethan6144
    @shurthichethan6144 День тому

    🙏🏻🙏🏻🙏🏻

  • @kalinali6622
    @kalinali6622 День тому

    ನಿಮಗೆ ವಲೆದಾಗ್ಲೇ ಸರ್ ನಮಗೂ ಸಪೋರ್ಟ್ madi😊

  • @Bennekrishna2411
    @Bennekrishna2411 День тому

    ಸರ್ 🙏🏾🙏🏾🙏🏾

  • @SnehalokaSnehaloka
    @SnehalokaSnehaloka 2 дні тому

    🎉🎉🎉🎉🎉🎉ಸೂಪರ್ sir

  • @mabuyandigeri063
    @mabuyandigeri063 2 дні тому

    👌👌👌🙏👌👌👌🙏🙏 ಒಳ್ಳೆಯ ಧಾರ್ಮಿಕ ಸಂದೇಶ ಸರ್ ಧಾರ್ಮಿಕ ಕ್ಷೇತ್ರಗಳ ವಿವರಣೆ ತುಂಬಾ ಚೆನ್ನಾಗಿ ಮಾಡುತ್ತಿದ್ದೀರಿ ಸರ್ ಧನ್ಯವಾದಗಳು ತಮಗೆ 👌

    • @rkbinfokannada
      @rkbinfokannada 2 дні тому

      Ok i am I am Subscribed your channnel👍

  • @GubbiVlogs
    @GubbiVlogs 2 дні тому

    Super sir

  • @RajendraVenkatasubbaiah
    @RajendraVenkatasubbaiah 2 дні тому

    Supper.work.good.luck

  • @AnilKumar-js3jc
    @AnilKumar-js3jc 3 дні тому

    ಶ್ರೀ ಆಂಜನೇಯ ಅಂದರೇನೇ ಶಕ್ತಿ. ಬಹಳ ಚಲನಚಿತ್ರಗಳಲ್ಲಿ ಶಕ್ತಿಯ ವಿಷಯ ಬಂದಾಗ ನಿರ್ದೇಶಕರು ಮೊರೆ ಹೋಗುವುದು ಅಲ್ಲಿಗೆ..! ನಮ್ಮ ಈ ನಿಜ ಜೀವನದಲ್ಲೂ ಸಹ ಶಕ್ತಿಯ ವಿಷಯ ಬಂದಾಗ ತಕ್ಷಣ ನಮಗೆ ಹೊಳೆಯುವುದು ಮಾರುತಿಯ ಪೂಜೆ.. ಇಷ್ಟೆಲ್ಲಾ ಇದ್ದರೂ ಸಹಿತಿ ಪುರಾಣಗಳಲ್ಲಿ ಕೆಲವು ಕಡೆ ಮಾರುತಿಯ ಶಾಂತಿಯ ಮುಖ ಕೂಡ ಕಂಡರೆ ಆಶ್ಚರ್ಯವಿಲ್ಲ. ಶಾಂತಿ ಮತ್ತು ಶಕ್ತಿಯ ಪ್ರತೀಕ ಮಾರುತಿ ರಾಯ. ವೀರಾಂಜನೇಯ, ಕೋಟೆ ಆಂಜನೇಯ, ರುದ್ರ ಜಯವೀರ ಆಂಜನೇಯ.. ಎಲ್ಲಾ ಒಬ್ಬನೇ. ದೇವನೊಬ್ಬ ನಮ ಹಲವು.. 🤗 ಇನ್ನು ಈ ಮೇಲ್ಕಂಡ ಬ್ಲಾಗ್ ನ ಬಗ್ಗೆ ಹೇಳಬೇಕು ಎಂದರೆ ಅವರ ಕಲೆಗೆ ನಮಸ್ಕಾರಗಳು. ಒಂದು ಜಾಗವನ್ನು ನಿರ್ದಿಷ್ಟ ಕಾಲದಲ್ಲಿ, ಅದಕ್ಕೆ ಸಂಬಂಧಪಟ್ಟ ವಿವರಗಳ ಸಹಿತ, ಜನರಿಗೆ ಇಷ್ಟವಾಗುವ ರೀತಿ ಪ್ರಸ್ತುತ ಪಡಿಸುವುದು ಸಣ್ಣ ಮಾತಲ್ಲ. ಅದನ್ನು ವಿಶೇಷವಾಗಿ ನಮಗೆ ಕೊಟ್ಟಿರುವ RKB info kannada ರವರಿಗೆ ಹೃದಯ ಪೂರ್ವಕ ನಮನಗಳು.

  • @gayathripanduji9223
    @gayathripanduji9223 5 днів тому

    ನಿಮ್ಮ ಇ ಸಂಸ್ಥೆಗೆ ನನ್ನ ನನ್ನ ವಂದನೆಗಳು Rkb ಯವರಿಗೆ ಮಾಡುತಿರುವ ಇ ಸೇವೆಗೆ ನನ್ನ ವದನೆಗಳು

  • @gayathris1676
    @gayathris1676 6 днів тому

    Send carcket Addaras madam

  • @gayathris1676
    @gayathris1676 6 днів тому

    Godbleesyou sir you and your family Thanks madam❤❤❤

  • @raghunathraobaratikke7049
    @raghunathraobaratikke7049 6 днів тому

    👌👌👌

  • @kalavathit7982
    @kalavathit7982 6 днів тому

    ಸಾವಿರ ಸಾವಿರ ವಂದನೆಗಳು ತಮ್ಮ ಸಂಸ್ಥೆಯವರಿಗೆ ನಿಜವಾದ ಭಗವಂತನ ಸೇವೆ ಎಂದರೆ ಇದೆ ಅಲ್ಲವೇ.

  • @AnilKumar-js3jc
    @AnilKumar-js3jc 7 днів тому

    ಮೊದಲನೆಯದಾಗಿ ಈ ಚಿತ್ರಾವಳಿ, ಅಕ್ಕನವರಿಗೆ ಅರ್ಪಣೆ ಮಾಡಿರುವುದು ಸೂಕ್ತ. ವಿಶೇಷತೆಗಳ ಆಗರ ಈ RKB Info. ಅದರಲ್ಲೂ ಇಂತಹ ಚಿತ್ರಾವಳಿಗಳು ಸಮಾಜಕ್ಕೆ ಒಂದು ಉಪಯುಕ್ತ ರಸ್ತೆಯನ್ನು ತೋರುವಲ್ಲಿ ಯಾವ ಸಂದೇಹವಿಲ್ಲ.

  • @channaveerappahalligudi8898
    @channaveerappahalligudi8898 7 днів тому

    We are copple want to be in your vradhadhram kindly know me the details of financial expenditure and the location of the same

  • @bharatibhat7686
    @bharatibhat7686 11 днів тому

    ಮೇಡಂ, ನಿಮ್ಮ ಕೆಲಸ ನೋಡಿ ಖುಷಿ ಆಯ್ತು.... ನಾನು ಒಂದು ತಿಂಗಳ ಖರ್ಚು ವಹಿಸಿಕೊಳ್ಳಬೇಕು ಅನ್ನಿಸಿದೆ... ಎಷ್ಟಾಗಬಹುದು.... ಪೂರ್ತಿ ಆದರೆ ಕಳಿಸ್ತೇನೆ... ಇಲ್ಲಾಂದ್ರೆ ಸ್ವಲ್ಪ ಆದ್ರೂ ಕಳಿಸ್ತೇನೆ.. ನಂಗೆ ತಮ್ಮ ಬ್ಯಾಂಕ್ ಮಾಹಿತಿ ಕೊಡ್ತೀರಾ?

  • @narayanagowda1920
    @narayanagowda1920 11 днів тому

    Hartlly thanks full

  • @AnilKumar-js3jc
    @AnilKumar-js3jc 11 днів тому

    ದೇವಸ್ಥಾನಗಳು ಎಂದರೇನೇ ವಿಶೇಷ. ಅವುಗಳು ಶಕ್ತಿಯ ಗೊಂಚಲು ಅಂದರೆ ತಪ್ಪಾಗೋಲ್ಲ. 'ದೇಶ ಸುತ್ತು, ಕೋಶ ಓದು' ಎನ್ನುವ ನುಡಿಗಟ್ಟು ಸರ್ವಕಾಲಿಕ. ನಿಮ್ಮ ಈ ಚಾನೆಲ್ ನಲ್ಲಿ ಅಂತಹ ಶಕ್ತಿಪೀಠಗಳ ಅನಾವರಣ ಬಹಳ ಸರಳ. ನಿಮ್ಮ ಆ ವಿವರಣೆ ಹೇಳುವ ರೀತಿ, ಇನ್ನು ಇನ್ನು ಮುಂದೆ ಕೇಳಲೇಬೇಕು ಎನ್ನಿಸುವ ಹಂಬಲ ಹುಟ್ಟಿಸೋ ಟಾನಿಕ್. ನಾನು ಕೂಡ ಅದೇ ಜಾಡಿನವನು ಆದ್ದರಿಂದ ಇಂತಹ ಛಾಯಚಲನೆಗಳ ವೀಕ್ಷಣೆ ಒಂದು ಸಡಗರ. ಇಂತಹ ಹಲವಾರು ಸಡಗರಗಳನ್ನು ನೀವು ಹೆಣಕಿ ನಮ್ಮನ್ನು ಖುಷಿ ಪಡಿಸುತ್ತಿದ್ದೀರಿ. ನಿಮಗೆ ಹೃದಯ ಪೂರ್ವಕ ಧನ್ಯವಾದಗಳು.

  • @UmaDevi-uc8qu
    @UmaDevi-uc8qu 12 днів тому

    God bless all of them. Please send loccation

  • @aadyamk6214
    @aadyamk6214 13 днів тому

    ಅಭಿನಂದನೆಗಳು, ಪ್ರಭಾಮಣಿ.

  • @nagarathnanagu2976
    @nagarathnanagu2976 13 днів тому

    ಧನ್ಯವಾದಗಳು ಸರ್ 🙏🏻🙏🏻🙏🏻

  • @LakshmidevammaCn
    @LakshmidevammaCn 13 днів тому

    I

  • @anjalim4306
    @anjalim4306 14 днів тому

    ❤❤

  • @sharadadevappa5741
    @sharadadevappa5741 14 днів тому

    ಆ ದೇವರ ಅನುಗ್ರಹದಿಂದ ಈ ಆಶ್ರಮವಾಸಿಗಳ ಬದುಕು ಚೆನ್ನಾಗಿರಲಿ. ಈ ಆಶ್ರಮನಡೆಸುವರಿಗೇ ಆ ಶ್ರೀ ಹರಿಯು ಚೆನ್ನಾಗಿ ಇಟ್ಟಿರಲಿ 👏😭

  • @lalithakr5932
    @lalithakr5932 16 днів тому

    Bed ridden aagiroru nu admission maadkoltira

  • @girijarao16
    @girijarao16 17 днів тому

    address and fees vivavara thilisi.

  • @rahmathullasait7134
    @rahmathullasait7134 17 днів тому

    allo sar

  • @vrundavathik7173
    @vrundavathik7173 18 днів тому

    ಚಾರ್ಜ್ ಎಷ್ಟು ಎಂಬ ಮಹಿತಿ ನೀಡಿ ದರೆ ಬಹಳ ಉಪಯೋಗವಾಗುತ್ತದೆ

  • @Swamygowda
    @Swamygowda 19 днів тому

    If possible make arrangements for local trip once in while

  • @Swamygowda
    @Swamygowda 19 днів тому

    What is the fee for each person, details please

  • @mahaboobimaabu5300
    @mahaboobimaabu5300 21 день тому

    Sir health issues edre serisabahuda... Matte monthly estu sir... Plz tilisi.

  • @sugunamargaret8331
    @sugunamargaret8331 24 дні тому

    I am 63 years old can you share your details. I am staying alone. Can i come to stay for few days.

  • @murulimuruli9575
    @murulimuruli9575 28 днів тому

    ❤❤❤ ಎಂಥಾ ಪುಣ್ಯದ ಕೆಲಸ ನಿಮ್ಮ ಹೃದಯವಂತಿ ಕೆಗೆ ನನ್ನ ಹೃತ್ಪೂರ್ವಕ ಅಭಿನಂದನೆ ಗಳು ಮಕ್ಕಳಿದ್ದೂ ಇಲ್ಲದಂತಿರುವ ಈಗಿನಕಾಲದಲ್ಲಿ ನಿಮ್ಮಂಥಹ ಹೃದಯವಂತಿಕೆ ಇರವ ಜನಕ್ಕೆ❤❤❤

  • @JayanthiJayanthi-op4yo
    @JayanthiJayanthi-op4yo 29 днів тому

    ಒಳ್ಳೆದಾಗಲಿ ನಿಮಗೆ

  • @prabhamani6031
    @prabhamani6031 29 днів тому

    ನಾನು ಕೂಡ ಅಲ್ಲಿಗೆ ಬರಬೇಕು ದಯವಿಟ್ಟು ಅಡ್ಮಿಶನ್ ಫೀಸ್ ತಿಳಿಸಿ

  • @prabhamani6031
    @prabhamani6031 29 днів тому

    ದಯವಿಟ್ಟು ಅಡ್ಮಿಶನ್ ಗೆ ಎಷ್ಟು ದುಡ್ಡು ತಗೋತಾರೆ ಹೇಳಿ.. ತಿಂಗ್ಳು ತಿಂಗ್ಳು ಕೊಡಬೇಕಾ.. ಅದರ ಬಗ್ಗೆ ಎರಡು ಮಾತಾಡಿ ಸರ್

  • @VishwanathaT-cp2yi
    @VishwanathaT-cp2yi Місяць тому

    ಈ ಆಶ್ರಮದ ಬಗ್ಗೆ ಎಲ್ಲರ ಅಭಿಪ್ರಾಯ ಉತ್ತಮವಾಗಿದೆ ಆದರೆ ಇದರ ಮಾಸಿಕ ಶುಲ್ಕ ತಿಳಿಸಿದಲ್ಲಿ ಅನುಕೂಲ ಆಗುತ್ತೆ ❤

  • @LakshmiB-t5g
    @LakshmiB-t5g Місяць тому

    How much they will charge per month

  • @bsumauma7428
    @bsumauma7428 Місяць тому

    Plse reply how much fees and deposit we should pay

  • @RkantharajR
    @RkantharajR Місяць тому

    Sir please give the adress and phone no