ನನ್ನ ಬಾಳ ಬಂಗಾರಿಯೇ || Nanna Baal Bangariye || Kannada Album song || Kannada love song

Поділитися
Вставка
  • Опубліковано 11 січ 2025

КОМЕНТАРІ •

  • @javarimandi
    @javarimandi  2 місяці тому +86

    ಹಾಡು ನೋಡ್ರಿ , ಹೆಂಗ ಆಗೆತಿ ಅಂತಾ ಕಾಮೆಂಟ್ ಮಾಡ್ರಿ 😍 🙏🙏🙏

    • @malateshganiger-h4e
      @malateshganiger-h4e 2 місяці тому +1

      👌👌

    • @AnjuAnju-rp6kz
      @AnjuAnju-rp6kz 2 місяці тому +1

      👌👌♥️♥️

    • @ganeshtahasildar8220
      @ganeshtahasildar8220 2 місяці тому

      🎉❤❤❤❤🎉

    • @RaviReddy9900
      @RaviReddy9900 2 місяці тому +1

      ಸೂಪರ್
      ಆದರೆ ನೀವಿಬ್ಬರೂ ಮದ್ವಿ ಆದ್ರ ಇನ್ನು ಚೆಲು ❤

    • @RaviReddy9900
      @RaviReddy9900 2 місяці тому +1

      ಮದ್ವಿ ಗೆ ಹೇಳುದ ಮರಿಬೆಡರಿ 😄

  • @aspirantlifeR
    @aspirantlifeR 14 днів тому +2

    ಎಷ್ಟು ಸಲ ನೋಡಿದ್ರೂ ಬೇಜಾರು ಆಗೊಲ್ಲ 🤩❤️🔥😍🥳

  • @JagadishKumbar-tb1of
    @JagadishKumbar-tb1of 2 місяці тому +58

    ಹೇ ಯಾವ್ ಮೂವೀ ಗು ಎನ್ ಸಾಂಗ್ ಕಮ್ಮಿ ಇಲ್ಲಾ ಅದು,,,,
    ಸಾಹಿತ್ಯ and ಲೋಕೇಶನ್ ತುಂಬಾ ಚೆನ್ನಾಗಿ ತೋರಿಸಿದ್ದಾರೆ,,,, ನ್ಯಾಚುರಲ್ ಆಗಿದೆ ನಮ್ಮ ದಿನನಿತ್ಯದ ಒಬ್ಬ ಹಳ್ಳಿ ಹುಡುಗನ ಕಥೆ 💓
    But ಇಬ್ಬರೂ ಜೋಡಿ eni time evergreen,,,❤

  • @formerslifestyle324
    @formerslifestyle324 Місяць тому +7

    ರೈತರ ಮಕ್ಕಳ ಕನಸ anna ಇದು ತುಂಬ ಚೆನ್ನಾಗಿ ಕಾಣಿಸಿದ್ದೀರಿ 🎉❤❤all the best🎉🎉

  • @drbharathcp2405
    @drbharathcp2405 Місяць тому +6

    Soooooper ಸಾಹಿತ್ಯ❤👌

  • @ShivaRenu-x7m
    @ShivaRenu-x7m 25 днів тому +1

    ಸೂಪರ್ ಸೂಪರ್ ❤❤❤❤❤❤❤❤❤ಸಾಂಗ್ ಅಂಡ್ ಜೋಡಿ ❤️❤️❤️❤️

  • @topuniquetattoindia
    @topuniquetattoindia 2 місяці тому +17

    ಅದ್ಭುತ ಸೊಬಗಿನ,,, ನಯವಾದ ಚಿತ್ರೀಕರಣದ ಸುಖ ಸಂಗೀತ ಈ ವಿಡೀಯೋ ಚನ್ನಾಗಿದೆ... ಒಳ್ಳೆಯದಾಗಲಿ....🎉

  • @maheshp8587
    @maheshp8587 Місяць тому +1

    ವಾವ್ ಚಂದಾ ಆಗೇತಿ ನಿಮ್ಮ ಬಾಳ ಸಂಗಾತಿ ಹಾಡು💟💟💟💟

  • @vinayakypujar3950
    @vinayakypujar3950 3 дні тому

    Jai D Boss abhimani waw songs Super 🔥🔥❤❤

  • @dhananjayam4474
    @dhananjayam4474 2 місяці тому +5

    ಸಿಂಪಲ್ ಬ್ಯೂಟಿ ವನು❤ ಅದ್ಭುತವಾದ ಅಭಿನಯ ...

  • @narayankoladar5918
    @narayankoladar5918 2 місяці тому +8

    ಸೂಪರ್ ವನು ಮೇಡಂ, ಸಂದೀಪ್ ಸರ್,
    ನಿಮ್ಮಿಬ್ಬರ ವಿಡಿಯೋ ನಿರಂತರವಾಗಿ ದಿನದಿಂದ ದಿನಕ್ಕೆ ಮುಂದಕ್ಕೆ ಸಾಗುತ್ತಾ ಇರಲಿ 🎉🎉❤❤

  • @nagarajgsetasanadi.4051
    @nagarajgsetasanadi.4051 20 днів тому

    Healing feelings wt every village boys have in their Dreams ❤❤ Super hit

  • @PawanKumar-t4o4u
    @PawanKumar-t4o4u Місяць тому +1

    Super anna yava movie song gu kammi ella pure feelings 😢😢😢❤

  • @MANOJB-iz8kh
    @MANOJB-iz8kh Місяць тому +1

    ಸಂದೀಪ ಏನಪ್ಪಾ ನಿನ್ನ ಪ್ರತಿಭೆ ಕಾಲೇಜ್ ನಲ್ಲಿ ಹೇಳಿದ ಹಾಗೆ ನೆ ಮಾಡಿದಿ all the best ❤❤❤❤❤❤

  • @mahadevyattinamani1224
    @mahadevyattinamani1224 Місяць тому +1

    Super ❤️ song 😍Haveri huli 🎉

  • @PradeepAdagatti
    @PradeepAdagatti Місяць тому +2

    ಸೂಪರ್ ಸಾಂಗ್ ಹಾಗೇ ಮಂಜು ಅವರ ಗಾಯನ ಅದ್ಬುತ 👍😍💐👌ವಿಡಿಯೋಗ್ರಾಫಿ ಅದ್ಭುತ ವಾಗಿ ಬಂದಿದೆ film ಕ್ಕಿಂತ ಚೆಂದ ಬಂದಿದೆ 👍👌👌ಒಳ್ಳೇದಾಗ್ಲಿ ಪಾ ತಮ್ಮ 👌👌ನಿನಗೆ ನಿಮ್ಮ ಟೀಮ್ ಗೆ 😍😍👍👌🤔

  • @ChidanadaH
    @ChidanadaH 2 місяці тому +3

    ಬಾಳ ಇಸ್ಟ್ ಆತ ಅಣ್ಣ ❤ ಇಬ್ಬರ ಜೋಡಿ ಸೂಪರ್ 💙

  • @Basu_blogs
    @Basu_blogs 2 місяці тому +6

    Nice song ತುಂಬಾ ಇಷ್ಟ ಆಯ್ತು ಸೈಲೆಂಟು ಮ್ಯೂಸಿಕ್ ಸಾಂಗ್ಸ್ ಸೂಪರ್ ❤❤❤❤

  • @DRGK-STUDYBRO
    @DRGK-STUDYBRO 2 місяці тому +4

    ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಈ ಹಾಡಿನಲ್ಲಿ ಬರುವ ಸಾಹಿತ್ಯ, ಗಾಯಕನ ಧ್ವನಿ , ಸಂಗೀತ ನಿರ್ದೇಶನ ಅದ್ಭುತ ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ❤🎉🎉

  • @NityanandBudihal-b3i
    @NityanandBudihal-b3i Місяць тому +1

    ಸೂಪರ್ ಜೋಡಿ ಅಣ್ಣ ❤❤❤❤❤

  • @ningappakuragund1803
    @ningappakuragund1803 2 місяці тому +3

    ಮೊದಲ ಹೆಜ್ಜೆ ಯೇಶಸ್ವಿ ಯಾಗಿದೆ,
    ತುಂಬಾ ಚೆನ್ನಾಗಿದೆ. 🎉🎉🎉🎉

  • @BASAVARAJBHIMANOOR-v7l
    @BASAVARAJBHIMANOOR-v7l 2 місяці тому +6

    ಸೂಪರ್ ಸಾಂಗ್ ಹಿಂಗೆ ಆಡ್ತಾ ಇರಿ ನಿಮ್ಮ ಸಿಟ್ಟಿಂಗ್ ಮೂವಿ ಚೆನ್ನಾಗಿ ಬರಲಿ❤❤❤🙏👌👍💐

  • @maheshmahi8838
    @maheshmahi8838 2 місяці тому +4

    ಮಂಜುನಾಥ್ sir ನಿಮ್ಮ ಧ್ವನಿ ಅದೊಂದು ಮರೆಯಲಾಗದಂತ ಗುಂಗು

  • @MsSarvesh143
    @MsSarvesh143 2 місяці тому +2

    ಸುಪರ ಸಾಂಗ್ ಚನ್ನಾಗಿ ಮೂಡಿ ಬಂದಿದೆ ಬ್ರೊ❤

  • @riyanab2079
    @riyanab2079 Місяць тому

    So nice song 💖💖 lv it ❤❤ kelidre pade pade kelbeku ant anste

  • @KA25Tech
    @KA25Tech Місяць тому

    Nice song and beautiful corio graphy 🥰

  • @prabhugoudpatil3724
    @prabhugoudpatil3724 2 місяці тому +2

    ಸೂಪರ್ ಲಿರಿಕ್ಸ್, ಅದ್ಭುತ ದ್ವನಿ🎧✨

  • @AnandSampe
    @AnandSampe 2 місяці тому +1

    Nice song💞💞💞💞💞💞💞💞💞💞

  • @madhushreepattar549
    @madhushreepattar549 2 місяці тому +1

    ಅದ್ಭುತವಾಗಿದೆ ಹಾಡು ಸೂಪರ್ ಮಂಜುನಾಥ

  • @lagamannayadranvi7729
    @lagamannayadranvi7729 Місяць тому

    ಮಂಜುನಾಥ ಹೋಸವಾಳ ಅವರ ಗಾಯನ ಅಧ್ಬುತವಾಗಿದೆ ❤🎉

  • @vijayalakshmikattimani
    @vijayalakshmikattimani 2 місяці тому +1

    ಕೊಳಲು ವಾದನ ಅದ್ಭುತ.. 👌ಸಾಹಿತ್ಯ ಹಾಗು ಸಂಗೀತ 👌👌👏ನಿಮ್ಮ ಧ್ವನಿ 👌👌👏

  • @kannadaambition5158
    @kannadaambition5158 Місяць тому

    I can listen in Loop ❤
    Really 🥺 Good

  • @amareshgurikar421
    @amareshgurikar421 29 днів тому

    ಸೂಪರ್ ರೀ ಪಾ

  • @naveenkumarkumar317
    @naveenkumarkumar317 Місяць тому

    Super 👌 bro 🎉🎉🎉🎉🎉🎉🎉🎉

  • @manjunathpise4472
    @manjunathpise4472 2 місяці тому +3

    👌👌👌👌 ತುಂಬಾ ಒಳ್ಳೆ ರಿಲಿಕ್ಸ್, ಲೊಕೇಶನ್ ಸೂಪರ್, ಛಾಯಾಗ್ರಹಣ ಸೂಪರ್ ಸೂಪರ್, ಅರ್ಥಪೂರ್ಣವಾದ ಹಾಡು, ನಿಮ್ಮಿಬ್ಬರ ನಟನೆ ಸೂಪರ್ ಸೂಪರ್, ♥️♥️♥️♥️

  • @vijuviju5670
    @vijuviju5670 Місяць тому

    Super anna akka ❤❤❤

  • @kandrepallyshivakumar1039
    @kandrepallyshivakumar1039 2 місяці тому

    Daily 3 times Listening 🎧🎧

  • @SidduKatnalli-n8h
    @SidduKatnalli-n8h 2 місяці тому +6

    Baalu annana story nodi bandavaru attendance

  • @basavanag
    @basavanag 25 днів тому

    ಅಣ್ಣ 👌👌👌

  • @fan_of_durgada_hulli__236
    @fan_of_durgada_hulli__236 2 місяці тому +1

    Super ಆಗಿದೆ ಅಣ್ಣ ಕೇಳ್ತ ಇದ್ರೆ ಮತ್ತೆ ಕೇಳ್ಬೇಕು ಅನ್ಸುತ್ತೆ ಅಣ್ಣ ❤😊

  • @Isaki4822
    @Isaki4822 2 місяці тому +1

    ಸೂಪರ್ ಸಾಂಗ್ ❤

  • @veeruangadi
    @veeruangadi 2 місяці тому +3

    ಹಾಡು ಮಸ್ತ್ ಇದೆ
    ಅದರ ಜೊತೆಗೆ ನೀವು ಇಬ್ಬರು ಮಾಡಿದ ಆಕ್ಟಿಂಗ್ ಸೂಪರ್ 🙏🏻🫶🏻🥰

  • @BasavaShahapure
    @BasavaShahapure 2 місяці тому +1

    ತುಂಬಾ ಚನ್ನಾಗಿ ಮೋಡಿಬಂದಿದೆ ಹಾಡಿನ ಸಾಲು super sandep bro🎉💐

  • @mallappadhareppanavar7711
    @mallappadhareppanavar7711 Місяць тому

    Hurt touching video❤❤❤😍😍

  • @mouneshnayak546
    @mouneshnayak546 2 місяці тому +2

    ಏಕ್ ದಮ್ ಸಖತ್ಆಗಿದೆ ಬ್ರೋ❤❤❤❤

  • @shattupatil4957
    @shattupatil4957 2 місяці тому +1

    E hadu thumba thumba chennagi ede "Sandeep" brother nija helbekandre nivu next level actor ❤ god bless you

  • @pakkirappagayakawada8262
    @pakkirappagayakawada8262 2 місяці тому +1

    Super songe🎉🎉🎉🎉❤❤❤❤❤

  • @MalateshLamani-p1z
    @MalateshLamani-p1z Місяць тому

    Nam ur kadalli shot madidakke thanks Sandeep ❤

  • @vitthalenagi6427
    @vitthalenagi6427 2 місяці тому +1

    ಅಗದಿ ಮಸ್ತ್ ಆಗಿದೆ🎉❤

  • @aishwaryachimmad7584
    @aishwaryachimmad7584 2 місяці тому +1

    ತುಂಬಾ ಚೆನ್ನಾಗಿದೆ ಇದೇ ತರ ಬರ್ತಾ ಇರಲಿ❤

  • @GururajKotyan
    @GururajKotyan Місяць тому

    One of the best song 2024 with beautiful feeling lyrics ❤❤❤❤

  • @Kannadati-w8x
    @Kannadati-w8x 2 місяці тому +1

    Song spr❤

  • @SnehaNeharu
    @SnehaNeharu Місяць тому

    ನಿಜ ಹೇಳಬೇಕೆಂದರೆ ಈ ಹಾಡು🎶🎤🎵 ಹಾಗೂ ಹಾಡು ಗಾರರೂ ಎಲ್ಲಾ ಸಿನಿಮಾ ಗಿಂತಲೂ ೧ ಅಲ್ಲ ೨ ಪಟ್ಟು ಹೆಚ್ಚು ಮುಂದೆ ನಿಂತಿದೀರಿ❤❤🎉🎉😮🙋‍♂️👍

  • @venkipatil-jf8bk
    @venkipatil-jf8bk 2 місяці тому

    Super ri pa 👸👸👸👸😍😍😍

  • @akashgoudapatil9644
    @akashgoudapatil9644 2 місяці тому +2

    Superb ❤

  • @SidramVagareli
    @SidramVagareli 2 місяці тому

    ಸಾಂಗ್ ಸೂಪರ್ ಬ್ರದರ್ 💐💐

  • @nagarajnagu6631
    @nagarajnagu6631 Місяць тому

    ನಂದೊಂದ ❤ irli🥰😍

  • @YalappaKhanagar-b5z
    @YalappaKhanagar-b5z 2 місяці тому

    Super annayya super vanu mam yaava filM songgintha kadimilla❤

  • @yesuraj__yadgir
    @yesuraj__yadgir Місяць тому

    Superrrrrrrrrrrrr Voice ❤️😍

  • @chandrashekharayatti8493
    @chandrashekharayatti8493 2 місяці тому +1

    ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ಅದ್ಬುತ❤

  • @Nakutanti0123
    @Nakutanti0123 2 місяці тому

    ಮಂಜುನಾಥ ಹೊಸವಾಳ brother 😍👌👌🙏🙏🙏super voice brother,, 🙏🙏

  • @Gudadani
    @Gudadani Місяць тому

    Super song Sandeep

  • @SahilChannapurgiri
    @SahilChannapurgiri 2 місяці тому +1

    🥰ಹಾಡು ಬೆಂಕಿ ಅಣ್ಣ 😍❤️🔥

  • @praveenbhandari5825
    @praveenbhandari5825 2 місяці тому +1

    ಹಾಡ ಮಸ್ತ ಐತ ಮಾವ 🕺💃🕺💃

  • @Simplicity00007
    @Simplicity00007 Місяць тому

    baala chand ayti pa sandeepa❤

  • @jagdeeshkabadi2325
    @jagdeeshkabadi2325 Місяць тому +1

    ಹಾಡು ಬರೆದವರಿಗೆ ಮತ್ತು ಹಾಡಿರುವವರಿಗೆ ನನ್ನ ಧನ್ಯವಾದಗಳು

  • @pralichinni3583
    @pralichinni3583 2 місяці тому +2

    ನಿಮ್ಮ acting ಮಾತ್ರ ಮಸ್ತ್ ಇದೆ ಮಾತ್ರ Good luck with your future projects 👍

  • @SnehaNeharu
    @SnehaNeharu Місяць тому

    ನಿಜವಾಗಿಯೂ ತುಂಬಾ ಚೆನ್ನಾಗಿ ಮೂಡಿಬಂದಿದೆ ವನು ಹಾಗೂ ನಿಮ್ಮ ಜೋಡಿ ಬಹಳ ಚೆನ್ನಾಗಿ ಇದೆ❤🎉❤🎉😮

  • @kumarhiremath1254
    @kumarhiremath1254 Місяць тому +1

    ಹಾಡು ತುಂಬಾನೇ ಚೆನ್ನಾಗಿದೆ ತುಂಬಾ ಇಷ್ಟ ಆಯ್ತು ♥️

  • @manju.sd.9901
    @manju.sd.9901 2 місяці тому

    ❤❤❤

  • @basubspbasubsppujar5212
    @basubspbasubsppujar5212 2 місяці тому +1

    ಸೂಪರ್ ಹಾಡು ಚೆನ್ನಾಗಿದೆ ಧನ್ಯವಾದಗಳು ❤❤❤❤

  • @balappagaddad5405
    @balappagaddad5405 2 місяці тому

    ಸೂಪರ್

  • @ಶಂಕರ್ಶಂಕರ್-ಣ4ಫ
    @ಶಂಕರ್ಶಂಕರ್-ಣ4ಫ 2 місяці тому +1

    ಹಾಡು ಹೃದಯದಲ್ಲಿ ಇಳಿದಾಯ್ತು ಗೆಳೆಯ ❤

  • @lingannaklingannak
    @lingannaklingannak 2 місяці тому

    Ever green song bro 😍

  • @haleshyadavhalesh9073
    @haleshyadavhalesh9073 Місяць тому +1

    ಮನ ಕರಗಿಸುವ ಹಾಡು....❤❤❤

  • @harishhari2315
    @harishhari2315 2 місяці тому

    Super❤🎉🎉🎉🎉🎉

  • @Mr_Lk_For_kannada
    @Mr_Lk_For_kannada Місяць тому +2

    What a beautiful tune bro ❤ Acting amazing 🤩 vanu❤

  • @manjunathdharwad5292
    @manjunathdharwad5292 2 місяці тому

    Super bro and sister ❤🎉

  • @LaxmanKoteppagol-f2p
    @LaxmanKoteppagol-f2p Місяць тому

    ಸೂಪರ್ ಆಗಿದೆ ಅಣ್ಣ ❤❤❤

  • @MohanAnni-fw8ge
    @MohanAnni-fw8ge 2 місяці тому

    Super both of you 👏❤️

  • @Byregowda-z6j
    @Byregowda-z6j 2 місяці тому +1

    Super maduve Adare super jodi

  • @Rockingstar.raju18
    @Rockingstar.raju18 2 місяці тому

    ❤ super jodi ❤

  • @ravisannichchangi6852
    @ravisannichchangi6852 2 місяці тому

    Super bro ❤️❤️

  • @vcinestudio
    @vcinestudio 2 місяці тому

    ನಿಮ್ಮ ಕನಸು ತುಂಬಾ ಚೆನ್ನಾಗಿ ಮೂಡಿಬಂದಿದೆ... ಶುಭವಾಗಲಿ 🎉🎉

  • @JayarajKing-ym2fn
    @JayarajKing-ym2fn 2 місяці тому +1

    Super 😍 ಅಣ್ಣಾಜಿ and ಅಕ್ಕ 😊

  • @mahadeviajjannavar256
    @mahadeviajjannavar256 2 місяці тому

    Supra song ❤❤❤❤

  • @sandeepsmusai
    @sandeepsmusai 2 місяці тому

    Both are talented actor's from Uttar karnataka ❤❤🎬📽📽🎥🎥

  • @SnehaNeharu
    @SnehaNeharu Місяць тому

    O sandeep aanna, song antu super aagide, adrallu nimma mattum vanu avra combination antu supero superu

  • @shivannapujari5437
    @shivannapujari5437 2 місяці тому

    Wow super 👌 🎉🎉❤ ಭಾರೀ ಚಿತ್ರಿಸಿದ ನಿಮ್ಮ ತಂಡಕ್ಕೆ ಸಾವಿರ ಮೆಚ್ಚುಗೆ

  • @gadiraju1800
    @gadiraju1800 2 місяці тому

    ಸೂಪರ್ ಬ್ರೋ ತುಂಬಾ ಚೆನ್ನಾಗಿದೆ ಹಾಡು ದಯವಿಟ್ಟು ಹೀಗೆ ಮುಂದುವರಿಸಿ ಹೊಸ ಹೊಸ ಸಾಂಗ್ ಗಳನ್ನು ಬಿಡ್ತಾ ಇರಿ

  • @shashikantkiranagi7415
    @shashikantkiranagi7415 2 місяці тому

    Super brother 🎉❤

  • @AnjaneyAnju
    @AnjaneyAnju 2 місяці тому

    ಅದ್ಬುತ ಅಣ್ಣ 🔥❤️‍🔥

  • @subhashpatil6469
    @subhashpatil6469 2 місяці тому

    ಬಂಗಾರಕಿಂತ ಒಂದು ಗುಲಗಂಜಿ ಜಾಸ್ತಿ ಇದೆ ಸಾಂಗ್ ❤❤

  • @KumarKumar-se7us
    @KumarKumar-se7us 2 місяці тому +1

    ಸೂಪರ್ ಅಗಿ ಬಂದಿದೆ ❤

  • @KarthikKarthi-dz7rx
    @KarthikKarthi-dz7rx 2 місяці тому

    ತುಂಬಾ ಚೆನ್ನಾಗಿದೆ ❤❤❤❤🎉

  • @Simple_Sham
    @Simple_Sham 2 місяці тому

    ಅದ್ಬುತ ವಾಗಿ ಮೂಡಿಬಂದಿದೆ 😊❤...

  • @yallukavi3986
    @yallukavi3986 Місяць тому

    ಮಸ್ತ್ ❤

  • @Sammu-k2o
    @Sammu-k2o Місяць тому

    😍 beautiful 😍

  • @bavasavajrdkcd
    @bavasavajrdkcd 2 місяці тому

    ಸೂಪರ್ ಸಾಂಗ್ 🎉🎉🎉🎉🎉

  • @PRATEEKprinters-m1h
    @PRATEEKprinters-m1h 2 місяці тому

    ಸೂಪರ್ ಸಾಂಗ್ ಮಗಾ ಬೆಸ್ಟ್ 💕💯💣💓💓💓💓💓💓